Рет қаралды 32,594
CHANDRAGUTTI ಚಂದ್ರಗುತ್ತಿ : ದೇವಸ್ಥಾನ ಮತ್ತು ಕೋಟೆ TEMPLE AND FORT_ ಇತಿಹಾಸ ಮತ್ತು ಪುರಾಣ
ಚಂದ್ರಗುತ್ತಿ ಬಗ್ಗೆ ಅನೇಕ ಪೌರಾಣಿಕ ಕಥೆಗಳು ಇವೆ.
ಇಲ್ಲಿ ಜಮದಗ್ನಿ ಋಷಿವಾಸ ಮಾಡಿದ್ದರೂ ಎನ್ನುವುವವರು, ಲೋಕ ಸಂಚಾರಕ್ಕೆ ಬಂದಿದ್ದರು ಎನ್ನುವವರೂ ಇದ್ದಾರೆ.
ಪರಶುರಾಮ ರೇಣುಕಾದೇವಿಯ ಶಿರಛೇದನ ಮಾಡಿದ್ದರ ಬಗ್ಗೆ ಸ್ಪಷ್ಟತೆ ಇಲ್ಲ, ಪೌರಾಣಿಕವಾಗಿ ನಂಬಬಹುದು
ಕೋಟೆಯನ್ನು ಕಟ್ಟಿದವರ ಬಗ್ಗೆ ಇನ್ನಷ್ಟು ಸ್ಪಷ್ಟ ಮಾಹಿತಿ ಬೇಕಾಗಿದೆ.
ಪಿರಂಗಿ ಬನವಾಸಿಯ ಕದಂಬರ ಕಾಲದ್ದು ಅಲ್ಲ
ಇನ್ನೂ ಅನೇಕ ಮಾಹಿತಿಯನ್ನು ನನ್ನ ವಿವೇಚನೆಗೆ ತಕ್ಕುದಾಗಿ ಹೇಳಿದ್ದೇನೆ. ಇನ್ನೂ ಏನಾದರೂ ಬಿಟ್ಟು ಹೋಗಿದ್ದರೆ ಕಾಮೆಂಟ್ ಮಾಡಿ.