ನಮ್ಮ ಇತಿಹಾಸ ಪ್ರಸಿದ್ಧ ಸ್ಥಳಗಳ ಬಗ್ಗೆ ಗೊತ್ತಿರದ ಯಸ್ಟೋ ಮಾಹಿತಿ ಆಗುತ್ತಿರುವುದು ಸಂತೋಷ ನಿಮ್ಮ ಕಾರ್ಯ ಸ್ಲ್ಯಾಗನಿಯ .ಪ್ರಸಿದ್ಧ ಐತಿಹಾಸಿಕ ಕೋಟೆ ಪರಿಚಯ ತುಂಬಾ ಚೆನ್ನಾಗಿದೆ ಸರ್.🙏🚩🚩❤️🇮🇳🇮🇳👌👍
@SIKKANTESANCHARA11 ай бұрын
ನನ್ನ ಕೈಯಲ್ಲಿ ಆಗಿದ್ದನ್ನು ಮಾಡಿದ್ದೇನೆ, ಜನರಿಂದ ಇನ್ನಷ್ಟು ಪ್ರೋತ್ಸಾಹ ಸಿಕ್ಕರೆ ಮುಂದೆ ಇಂಥ ಕೆಲಸಗಳನ್ನು ಮಾಡುವುದಕ್ಕೆ ಅನುಕೂಲ
@SIKKANTESANCHARA11 ай бұрын
Pls share with others and support
@vivekvishwanath5073Ай бұрын
Narasimha nayaka tippu maranada nantara mysuru samstanakke serisuttare, divan purnayya idakke sahaya maduttare.....adare British idannu vasha maduttre
ಈ ವಿಡಿಯೋ, ಚೆನ್ನಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ. ಪ್ರೋತ್ಸಾಹಿಸಿ, ಧನ್ಯವಾದಗಳು
@PlumberBRO78611 ай бұрын
ವೆರಿ ನೈಸ್ 👍 Very Nice 👌
@SIKKANTESANCHARA11 ай бұрын
Thank you so much Pls share with others
@chintuempire101211 ай бұрын
Super sir 💖Inge continue maadi
@SIKKANTESANCHARA11 ай бұрын
Thank you Pls share with others
@dr.b.n.mreddy81511 ай бұрын
Nice fort so beautiful
@SIKKANTESANCHARA11 ай бұрын
Thank you so much doctor Hope you’re sharing with others
@MuraliMurali-t4g4 ай бұрын
Nice place i like it
@SIKKANTESANCHARA4 ай бұрын
Thanks for visiting Pls share with others Thank you 🙂
@bushan793211 ай бұрын
Ur deserves more likes and subscribe
@SIKKANTESANCHARA11 ай бұрын
With your support only I can get subscribers and likes🤝 Pls share with others and make them to share 😀 Thank you so much🙏🏻
@sureshg116210 ай бұрын
Super sir
@SIKKANTESANCHARA10 ай бұрын
Thank you so much 😊 Pls share with others
@rajucreations711 ай бұрын
ಪಾತಪಾಳ್ಯ ನಮ್ಮದು ಬಾಗೇಪಲ್ಲಿ ನಮ್ಮ ಇತಿಹಾಸದ ಬಗ್ಗೆ ಹೇಳಿರೋ ನಿಮಗೆ ನಮಸ್ಕಾರ👍🙏👍💛
@SIKKANTESANCHARA11 ай бұрын
ನಾನು ಹೇಳಿರುವುದು ಕೇವಲ ಪರಿಚಯ ಮಾತ್ರ, ನಿಮ್ಮ ತಾಲೂಕಿನ ಬಗ್ಗೆ ಹೇಳೋದಕ್ಕೆ ತುಂಬಾ ಇದೇ, ಸಮಯ ಬಂದಾಗ ಮತ್ತೆ ಹೇಳುವ ಪ್ರಯತ್ನ ಮಾಡ್ತೀನಿ . ಹಾಗೇನೇ ಈ ವಿಡಿಯೋವನ್ನು ಬೇರೆಯವರಿಗೂ ಶೇರ್ ಮಾಡ್ತೀರಿ ಅಂಥ ತಿಳ್ಕೋತಿನಿ ಧನ್ಯವಾದಗಳು 😀
ನಿಷ್ಕಾಲಾಜಿ ಹೆಚ್ಚಾಗಿದೆ, ಇಂಥ ಸ್ಥಳಗಳನ್ನು ಕಾಪಾಡಿಕೊಳ್ಳಬೇಕಾಗಿದೆ. ಈ ವೀಡಿಯೋ ಇಷ್ಟವಾದರೆ ಬೇರೆಯವರಿಗೂ ಶೇರ್ ಮಾಡಿ
@jagadeeshjaga145411 ай бұрын
ನಿಮ್ಮ ಹೆಸರು ನನಗೆ ಗೊತ್ತಿಲ್ಲ ಆದ್ರೆ ನೀವು ಮಾಡುತ್ತಿರುವ ಕೆಲಸ ನನಗೆ ಇಷ್ಟ ಆಯ್ತು ಇಂತಹ ಇತಿಹಾಸ ತಿಳಿಸಲು ಎಷ್ಟು ಶ್ರಮ iru😢ಅಂತ ನನಗೆ ಅರಿವು ಇದೆ ನನಗೆ ಇತಿಹಾಸ ತಿಳಿಯಲು ಆಸಕ್ತಿ ಜಾಸ್ತಿ ಹಾಗಾಗಿ ನಿಮ್ಮಂತ ವ್ಯಕ್ತಿತ್ವ ಇರುವವರಿಗೆ ನನ್ನ ಅಭಿನಂದನೆಗಳು 👍👍👍🙏🙏🙏🙏
@SIKKANTESANCHARA11 ай бұрын
ನಿಮ್ಮ ಪ್ರೋತ್ಸಾಹ ಹೀಗೆ ಇದ್ದರೆ ಇನ್ನಷ್ಟು ಮಾಡುತ್ತೇನೆ ಧನ್ಯವಾದಗಳು Thank you Video ಚೆನ್ನಾಗಿದ್ರೆ ಬೇರೆಯವರೆಗೂ ಪಿಎಲ್ಸಿ Share madi
@Pranitha-P17111 ай бұрын
Namma pathapalya
@SIKKANTESANCHARA11 ай бұрын
ಹೌದು ನಿಮ್ಮದೇ ಪಾತಾಪಾಳ್ಯ,, ಪಾಪನಾಯಕನ ರಾಜಧಾನಿ ಆಗಿತ್ತು
@tree1880011 ай бұрын
ನಮ್ಮ tungeti dinne, ಪಾತ ಪಾಳ್ಯ.thanks.
@SIKKANTESANCHARA11 ай бұрын
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ, ಬೇರೆಯವರಿಗೂ ಶೇರ್ ಮಾಡಿ ಧನ್ಯವಾದಗಳು
@basavarajt156011 ай бұрын
Well explained bro
@SIKKANTESANCHARA11 ай бұрын
Thank you bro Pls share with others
@krishnamurthyrao806811 ай бұрын
Excellent job. You have shown a beautiful place and commentary about the place is to be appreciated. GUDIBANDE varlakonda like so many places are unknown to many people in karnataka try to cover all in the coming days. God bless you always
@SIKKANTESANCHARA11 ай бұрын
Thank you 🙏🏻 so much Pls share my Videos These videos for you sir
@SIKKANTESANCHARA11 ай бұрын
ವರ್ಲಕೊಂಡ_ವರಾಹಗಿರಿ | VARAHAGIRI VARLAKONDA FORT #chikkaballapur @SIKKANTESANCHARA #sikkantesanchara kzbin.info/www/bejne/rZm8omutjNyeabc
@SIKKANTESANCHARA11 ай бұрын
Gudibande | Gudibanda fort | gudibande fort | ಗುಡಿಬಂಡೆ | ಗುಡಿಬಂಡಾ | ಗುಡಿಬಂಡೆ ಕೋಟೆ | chikballapur kzbin.info/www/bejne/jJasl35sjs50qNE
@maheshg.v275811 ай бұрын
Welcome to bagepalli sir
@SIKKANTESANCHARA11 ай бұрын
ನನ್ನನ್ನು ಸ್ವಾಗತಿಸಿದಂತೆ, ನನ್ನ ವೀಡಿಯೋ ಅನ್ನೂ ಸ್ವಾಗತಿಸಿ ಇನ್ನಷ್ಟು ಜನರಿಗೆ ಶೇರ್ ಮಾಡಿ Pls share my video ms with others and support 🙏🏻
@dr.b.n.mreddy81511 ай бұрын
So beutif
@harishass348511 ай бұрын
Kummatadurga kote video madi
@SIKKANTESANCHARA11 ай бұрын
ಗಿಣಿಗೇರಾ ಹತ್ತಿರ ಇದೆ ಅಲ್ವಾ ? ಹೋಗಿ ಬರುತ್ತೇನೆ
@santoshsantoshs129311 ай бұрын
💐👌🏻🙏🏼
@SIKKANTESANCHARA11 ай бұрын
ಧನ್ಯವಾದಗಳು
@ksiddharth573317 күн бұрын
Jai valmiki ❤
@SIKKANTESANCHARA13 күн бұрын
ನನ್ನ ಚಾನೆಲ್ subscribe ಮಾಡಿಕೊಂಡಿರಿ, ಇಂಥ ಇನ್ನೂ ಅನೇಕ ಸ್ಥಳಗಳ ಬಗ್ಗೆ ಮಾಹಿತಿ ಇದೇ ಹಾಗೆ ಬೇರೆಯವರಿಗೂ share ಮಾಡಿ ಧನ್ಯವಾದಗಳು
@snssetty25723 ай бұрын
33:58 history ,a😊nd showing the our 😅 33:13 rulers and their way of living by s 34:22
@SIKKANTESANCHARA3 ай бұрын
ವಿಡಿಯೋ ಇಷ್ಟವಾಗಿದ್ದರೆ, ಬೇರೆಯವರಿಗೂ ಶೇರ್ ಮಾಡಿ. ಧನ್ಯವಾದಗಳು ಶುಭದಿನ
@rakeshnayaka157411 ай бұрын
ಅತ್ಯುತ್ತಮ ಮಾಹಿತಿ ಬ್ರೋ ಈ ಅರಸರು ಬೇಟೆ ಆಡ್ತಿದ್ದ ಜನಾಂಗ ಅಂತ ಎಲ್ಲಿ ಮಾಹಿತಿ ಸಿಕ್ತು ನಿಮಗೆ ದಯವಿಟ್ಟು ತಿಳಿಸಿ
@SIKKANTESANCHARA11 ай бұрын
ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಗ್ರಂಥಾಲಯ ದಲ್ಲಿ ಇನ್ನೂ ಅನೇಕ ಮಾಹಿತಿ ಇದೆ, ಆದ್ರೆ ತಾಳ್ಮೆಯಿಂದ ಓದಿ ಹುಡುಕ ಬೇಕು, ನಾನು ಅಲ್ಲೇ ಹುಡುಕಿದ್ದೇ
@SIKKANTESANCHARA11 ай бұрын
ಇನ್ನೊಂದು ವಿಚಾರ ವಿಡಿಯೋ ಶೇರ್ ಮಾಡೋದು ಮರಿಬೇಡಿ 😀 Thank you
@rakeshnayaka157411 ай бұрын
@@SIKKANTESANCHARA ಧನ್ಯವಾದಗಳು ಬ್ರೋ
@rakeshnayaka157411 ай бұрын
@@SIKKANTESANCHARA ಖಂಡಿತ ಈ ವಿಡಿಯೋ ಶೇರ್ ಮಾಡಿದ್ದೇನೆ ನನ್ನ ಗೆಳಯರಿಗೆ
@jagadeeshyk396310 ай бұрын
ಕೈಯಲ್ಲಿ ಇರುವ ದಂಡ ಯಾವುದು
@SIKKANTESANCHARA10 ай бұрын
ಹೈಕಿಂಗ್ ಸ್ಟಿಕ್ , ವಾಪಸ್ ಬರುವಾಗ ಬಸ್ಸಿನಲ್ಲೇ ಮರೆತು ಬಿಟ್ಟು ಬಂದೆ. ಈಗ ಮತ್ತೊಂದು ತಗೋಬೇಕು. ವಿಡಿಯೋ ಇಷ್ಟವಾದರೆ, ಶೇರ್ ಮಾಡಿ. ಧನ್ಯವಾದಗಳು