ಕಚೋರಿ ಜಾಗ ದಲ್ಲಿ ನಮ್ಮ ಹೆಮ್ಮೆಯ ಮದ್ದೂರು ವಡೆ ತಂದ *ಮೈಸೂರ್ ಸೀಮೆ ಹುಡುಗನಿಗೆ ನನ್ನ ಕೋಟಿ ಕೋಟಿ ಶರಣು. ನಾನು ಕಾಯುತ್ತಿದ್ದೆ ಕಚೋರಿ ಬದಲಿಗೆ ನಮ್ಮಕನ್ನಡ ನಾಡಿನ ಯಾವುದಾದರೂ ತಿಂಡಿ ಸಡ್ಡು ಹೊಡೆಯಲಿ ಅಂತ.ಈಗನನಗೆ ಸಂತೋಷವಾಯಿತು.ಸೂಪರ್ ವಿಡಿಯೋ...❤❤❤❤❤❤ ಜೈ ಮದ್ದೂರು ವಡೆ...♥️🙏♥️🙏♥️🙏♥️🙏♥️🙏
@keshavamurthy990321 күн бұрын
Super sir
@SIKKANTESANCHARA21 күн бұрын
ಇಂಥವರನ್ನು ನಾವು ಬೀಳಿಸಬೇಕು.. ಆಹಾರ ಕೂಡ ನಮ್ಮ ಸಂಸ್ಕೃತಿಯ ಭಾಗ.. ಈ ವಿಡಿಯೋವನ್ನು ಇನ್ನಷ್ಟು ಜನರಿಗೆ ತಲುಪಿಸಬೇಕು..
@anandjoshi539726 күн бұрын
Sir address and. Phone should be always. Displayed. On screen. It will be more. Usefull for. Viewers.
@SIKKANTESANCHARA26 күн бұрын
ವಿಡಿಯೋ ಡಿಸ್ಕ್ರಿಪ್ಷನ್‌ನಲ್ಲಿ ನೀವು ಎಲ್ಲ ಮಾಹಿತಿಯನ್ನು ಕಾಣಬಹುದು.
@shruthiveena3941Ай бұрын
ರುಚಿ ಸೂಪರ್ ಸರ್....
@anandjoshi539726 күн бұрын
Sir please ask them to. Use. Only. Cold pressed oil. For frying purpose. Because. Health is wealth.
@ChandruSpecialmaddurvade26 күн бұрын
ಧನ್ಯವಾದಗಳು ನಿಮ್ಮ ಸಲಹೆಗೆ ನಾವು ಸೂರ್ಯಕಾಂತಿ ಎಣ್ಣೆ ಇಂದ ಮಾಡ್ತಿದಿವಿ ಮುಂದೆ ಸಾಧ್ಯ ಆದ್ರೆ ನಿಮ್ಮ ಸಲಹೆಯನ್ನು ಅಳವಡಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಪಡ್ತೀನಿ
@CRP-lr3jmАй бұрын
👍.....oil deep fry badhlu bake madkond tayaarsakke try madee
@SIKKANTESANCHARAСағат бұрын
ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ಷೇರ್ ಮಾಡಿ ಶರಣು🙏🏻
@SHEKARSSLCАй бұрын
❤
@SIKKANTESANCHARAСағат бұрын
ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ಷೇರ್ ಮಾಡಿ ಶರಣು🙏🏻
@bengalurulrssbrachannel572122 күн бұрын
ಕೆಜಿ ಲೆಕ್ಕದಲ್ಲಿ ಅಳತೆ ಕೊಟ್ಟಿದ್ದರೆ ಚೆನ್ನಾಗಿತ್ತು
@SIKKANTESANCHARAКүн бұрын
ನಿಮ್ಮ ಆತ್ಮೀಯ ಸಹಕಾರಕ್ಕಾಗಿ ಧನ್ಯವಾದಗಳು, ದಯವಿಟ್ಟು ಈ ವಿಡಿಯೋವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ನಿಮ್ಮ ಪ್ರೋತ್ಸಾಹ ನನಗೆ ಅಗತ್ಯವಾಗಿದೆ. Thank you so much for your kind support. Pls share this videos with your family friends 🙏🏻ಶರಣು ಶರಣಾರ್ಥಿ
@mohanarangappa415325 күн бұрын
ಯಾವ ಬ್ರಾಂಡ್ ಎಣ್ಣೆ ಉಪಯೋಗಿಸಿದರು ಅಂತ ಹೇಳಿ ಇಲ್ವಲ್ಲ.
@RangaswamyT-t5q23 күн бұрын
Sunflower
@keshavamurthy990321 күн бұрын
Sun flower ಅಂಥ ಬೋರ್ಡ್ ಹಾಕಿದ್ದಾರೆ ನೋಡಿ ಬಾಸ್.❤
@SIKKANTESANCHARA16 сағат бұрын
ಒಂದು ಸರಿ ಬೇಟಿ ನೀಡಿ
@ಅರುಣ್ಕುಮಾರ್ಮಳವಳ್ಳಿАй бұрын
ನಿಮ್ಮ ಈ ವಿಡಿಯೋ ಗಳಲ್ಲಿ ಇದು ವಿಡಿಯೋ ಡಿಫರೆಂಟ್....
@SIKKANTESANCHARAСағат бұрын
ಧನ್ಯವಾದಗಳು😀 ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ಷೇರ್ ಮಾಡಿ ಶರಣು🙏🏻
@sudheendrakk671224 күн бұрын
Pomoil
@SIKKANTESANCHARA16 сағат бұрын
🙏🏻ಶರಣು.. ಶರಣಾರ್ಥಿ ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಷೇರ್ ಮಾಡಿ