ನಮ್ಮ ಮಧುಗಿರಿ ತಾಲ್ಲೂಕು ಬಸಮಂಗಿ ಬೆಟ್ಟ ಬೋಧಿಬಸಪ್ಪನಾಯಕ ರ ಚರಿತ್ರೆ ನಮ್ಮ ಕರ್ನಾಟಕ ದ ಹೆಮ್ಮೆ ನಾಯಕ ರು ಸಿರಾ ಕಸ್ತೂರಿ ರಂಗಪ್ಪ ನಾಯಕ ಪಾಳೇಗಾರ ತುಂಬಾ ದೊಡ್ಡ ಕೊಡುಗೆ ಇದೆ ತುಂಬಾ ಧನ್ಯವಾದಗಳು ಸರ್ ಕರ್ನಾಟಕದ ಪಾಳೇಗಾರರ ಚರಿತ್ರೆ ಎತ್ತಿ ತೋರಿಸುತ್ತಿರುವ ಅಂತ ನಿಮ್ಮಂತವರಿಗೆ ತುಂಬಾ ಧನ್ಯವಾದಗಳು
@lakshmigawda80598 ай бұрын
ಅಲ್ಲಿನ ಸ್ಥಳೀಯರು ಎಲ್ಲರೂ ಸೇರಿ ಸರ್ಕಾರಕ್ಕೆ ಮನವೇನು ಮಾಡಬೇಕು ಬೇಜಾರು ತರಬೇಕು ಈ ಕೋರ್ಟಿನ ರಕ್ಷಣೆ ಮಾಡೋದಕ್ಕೆ ಅಭಿವೃದ್ಧಿ ಮಾಡೋದಕ್ಕೆ ಪ್ರವಾಸಿ ತಾಣ ಮಾಡೋದಿಕ್ಕೆ ಎಲ್ಲರೂ ಸೇರಿ ಸರ್ಕಾರಕ್ಕೆ ಮನವಿ ಮಾಡಬೇಕು
@SIKKANTESANCHARA8 ай бұрын
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೆ ಶೇರ್ ಮಾಡಿ ಮತ್ತು ಶೇರ್ ಮಾಡಲು ಹೇಳಿ.. ಧನ್ಯವಾದಗಳು.. ಶುಭದಿನ
@SureshBhatt-mf4jb8 ай бұрын
🙏🏼😌🚩 ಸೂಪರ್. ಮಳೆ ಆದಮೇಲೆ ಸ್ವಲ್ಪ ಹಸಿರು ತುಂಬಿದಾಗ ಬಂದಿದ್ರೆ ಇನ್ನೂ ಸೂಪರ್ ಆಗಿರೋದು. ಚನ್ನಾಗಿದೆ, ಧನ್ಯವಾದಗಳು. 🙏🏼😌🚩
@SIKKANTESANCHARA8 ай бұрын
ಅನುಕೂಲ ಆದರೆ, ಆಗಲೂ ಒಮ್ಮೆ ಹೋಗಿ ಬರುತ್ತೇನೆ. ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೆ ಶೇರ್ ಮಾಡಿ ಮತ್ತು ಶೇರ್ ಮಾಡಲು ಹೇಳಿ.. ಧನ್ಯವಾದಗಳು.. ಶುಭದಿನ
@parthasarathy4598 ай бұрын
ನಿಮ್ಮ ಸಾಹಸ ಮೆಚ್ಚುವಂತದ್ದು ಮತ್ತು ನಿಮಗೆ ಚರಿತ್ರೆಯಲ್ಲಿ ಇರುವ ಆಸಕ್ತಿ ಮತ್ತು ತಿಳುವಳಿಕೆ ಕೂಡ ಶ್ಲಾಘನೀಯ. ನಿಮ್ಮ ಈ ಕಾರ್ಯಗಳಿಗೆ ದೇವರು ಇನ್ನೂ ಹೊಸ ಸ್ಪೂರ್ತಿ ಮತ್ತು ಶಕ್ತಿಯನ್ನು ತುಂಬಲಿ ಎಂದು ಬೇಡುತ್ತೇನೆ. ಧನ್ಯವಾದಗಳು
@SIKKANTESANCHARA8 ай бұрын
ಏನಾದರೂ ಆಗಲಿ... ನಮ್ಮ ಪೂರ್ವಿಕರು ಕಟ್ಟಿರುವ ಕೋಟೆ ಕೊತ್ತಲಗಳು ಉಳಿದುಕೊಂಡರೆ ಅಷ್ಟೇ ಸಾಕು.. ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೆ ಶೇರ್ ಮಾಡಿ ಮತ್ತು ಶೇರ್ ಮಾಡಲು ಹೇಳಿ.. ಧನ್ಯವಾದಗಳು.. ಶುಭದಿನ
@chintuempire10128 ай бұрын
ಒಬ್ರೆ ಒಬ್ರೇ suthadthiralla super sir great
@SIKKANTESANCHARA8 ай бұрын
THANK YOU ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೆ ಶೇರ್ ಮಾಡಿ ಮತ್ತು ಶೇರ್ ಮಾಡಲು ಹೇಳಿ.. ಧನ್ಯವಾದಗಳು.. ಶುಭದಿನ
@ramachandrarajukr84008 ай бұрын
ನೀವು ತುಂಬಾ ಸಹಸಿಗರು ನಿಮ್ಮಿಂದ ಸುಮಾರು ಕೋ 32:53 ಟೆಗಳ ಪರಿಚಯವಾಯಿತು ಧನ್ಯವಾದಗಳು ಸರ್ 🙏
@SIKKANTESANCHARA8 ай бұрын
ನಾನು ಹೇಳಿದ್ದು ಕೇವಲ ಅದರ ಪರಿಚಯ ಮಾತ್ರ, ಸರ್ಕಾರಗಳು ಇತ್ತ ಗಮನ ಹರಿಸಿದರೆ, ಇನ್ನೂ ಹೆಚ್ಚಿನ ಮಾಹಿತಯನ್ನು ಪಡೆದುಕೊಳ್ಳಬಹುದಿತ್ತು. ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೆ ಶೇರ್ ಮಾಡಿ ಮತ್ತು ಶೇರ್ ಮಾಡಲು ಹೇಳಿ.. ಧನ್ಯವಾದಗಳು.. ಶುಭದಿನ
@ashokkumara17495 ай бұрын
Thank u sir........ Last time nanu nimge ee bettadha LINK share madidde....illi ondhu video maadi antha....Hope nivu nodidri andkondidini...... Thank u so much...... Nam ammana uru adhu❤❤❤❤❤❤❤
@ShivaKumarShivaKumar-hj8mg8 ай бұрын
ಒಳ್ಳೆ ಮಾತನಾಡಿದ್ದೀರಾ ಇದನ್ನು ದಯವಿಟ್ಟು ಎಲ್ಲಾ ಸಾರ್ವಜನಿಕರು ಒಳ್ಳೆ ಫಾಲೋ ಮಾಡಿದರೆ ಒಳ್ಳೆಯದು
@SIKKANTESANCHARA8 ай бұрын
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೆ ಶೇರ್ ಮಾಡಿ ಮತ್ತು ಶೇರ್ ಮಾಡಲು ಹೇಳಿ.. ಅದರಿಂದ ನನಗೆ ಪ್ರೋತ್ಸಾಹ ಸಿಕ್ಕಂತಾಗುತ್ತದೆ. ಧನ್ಯವಾದಗಳು.. ಶುಭದಿನ
@lakshmigawda80598 ай бұрын
ದಯವಿಟ್ಟು ಸರಕಾರ ಇಂತ್ತಾ ಎಲ್ಲಾ ಕೋಟೆ ದೇವಾಲಯಗಳನ್ನು ರಕ್ಷಿಸಬೇಕು
@SIKKANTESANCHARA8 ай бұрын
ಸರಕಾರಗಳು ಇತ್ತ ಇವುಗಳನ್ನು ಉಳಿಸಿಕೊಳ್ಳುವ ಮನಸ್ಸು ಮಾಡುವುದಿಲ್ಲ. ಏಕೆಂದರೆ ಸಾರ್ವಜನಿಕರಿಗೆ ಇವುಗಳ ಮಹತ್ವ ಗೊತ್ತಿಲ್ಲ. ಗೊತ್ತಿದ್ದರೆ, ಅವರೇ ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದರು. ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೆ ಶೇರ್ ಮಾಡಿ ಮತ್ತು ಶೇರ್ ಮಾಡಲು ಹೇಳಿ.. ಧನ್ಯವಾದಗಳು.. ಶುಭದಿನ
@ranganathamc46667 ай бұрын
Good information sir. God bless you
@SIKKANTESANCHARA7 ай бұрын
Thank you so much ವಿಡಿಯೋ ಚೆನ್ನಾಗಿದ್ದರೆ ಬೇರೆಯವರಿಸೂ ಶೇರ್ ಮಾಡಿ.
@KariyappaMakari7 ай бұрын
Hats off you sir 🙏
@SIKKANTESANCHARA6 ай бұрын
ಈ ವಿಡಿಯೋಗಳು ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
@kichchabadshah16638 ай бұрын
ವೀಡಿಯೋ ಮಾಡಿದ್ದಕ್ಕೆ ಧನ್ಯವಾದಗಳು ಅಣ್ಣಾ❤❤
@SIKKANTESANCHARA8 ай бұрын
ಈ ವಿಡಿಯೋ ನಿಮಗೆ ಇಷ್ಟವಾದರೆ, ದಯವಿಟ್ಟು ಬೇರೆಯವರಿಗೂ ಶೇರ್ ಮಾಡಿ. ಪ್ರೋತ್ಸಾಹಿಸಿ. ಧನ್ಯವಾದಗಳು ಶುಭದಿನ
ನನ್ನ ಊರು ಹುಬ್ಬಳ್ಳಿ ಮೇಡಂ.. ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೆ ಶೇರ್ ಮಾಡಿ ಮತ್ತು ಶೇರ್ ಮಾಡಲು ಹೇಳಿ.. ಧನ್ಯವಾದಗಳು.. ಶುಭದಿನ
@nethraramya8 ай бұрын
❤❤❤
@SIKKANTESANCHARA8 ай бұрын
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೆ ಶೇರ್ ಮಾಡಿ ಮತ್ತು ಶೇರ್ ಮಾಡಲು ಹೇಳಿ.. ಧನ್ಯವಾದಗಳು.. ಶುಭದಿನ
@lmudeshishetkarsantoshsang58527 ай бұрын
ಜೈ ಆಂಜನೇಯ 🕉️ 🚩🙏
@SIKKANTESANCHARA6 ай бұрын
ಈ ವಿಡಿಯೋಗಳು ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
@seelanmanoharseelan57258 ай бұрын
👑👑👑💎❤️❤️
@SIKKANTESANCHARA8 ай бұрын
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೆ ಶೇರ್ ಮಾಡಿ ಮತ್ತು ಶೇರ್ ಮಾಡಲು ಹೇಳಿ.. ಧನ್ಯವಾದಗಳು.. ಶುಭದಿನ
@shirram27008 ай бұрын
Psk🎉🎉
@Raju-wy4gf5 ай бұрын
ಸರ್ ನಮ್ಮ ಊರಲ್ಲೂ ಒಂದು ಆಂಜನೇಯ ಸ್ವಾಮಿ ದೇವಸ್ಥಾನ ಇದ ಆ ಬೆಟ್ಟದ ಪಕ್ಕದಲ್ಲಿ ಬೈಲಾಂಜನೇಯ ಸ್ವಾಮಿ ದೇವಾಲಯವಿದೆ ಇದು 900 ವರ್ಷಗಳ ಇತಿಹಾಸ ಉಳುವ ದೇವಸ್ಥಾನ ವಿಜಯನಗರ ಸಾಮ್ರಾಜ್ಯದ ಮತ್ತು ಚೋಳರು ಸ್ಥಾಪಿಸಿದ್ದರಿಂದ ನಮ್ಮ ಹಿರಿಯರು ಹೇಳುತ್ತಾರೆ ದಯಮಾಡಿ ನೀವು ಒಂದು ಸಾರಿ ಬಂದು ಈ ದೇವಸ್ಥಾನವನ್ನು ಒಮ್ಮೆ ಭೇಟಿ ಕೊಡಿ ಸ್ಥಳ ಜಯನಗರ ಎಂ ಕವಲ್
@SIKKANTESANCHARA5 ай бұрын
ಕಂಡಿತ ಭೇಟಿ ನೀಡುತ್ತೇನೆ. ಯಾವ ಜಿಲ್ಲೆ, ತಾಲೂಕು, ಹತ್ತಿರದ ಪ್ರಮುಖ ನಗರ ಯಾವುದು ಎಂಬ ಮಾಹಿತಿ ನೀಡಿದರೆ, ಹೋಗಿ ಬರಲು ನನಗೆ ಅನುಕೂಲವಾಗುತ್ತದೆ. ದಯವಿಟ್ಟು ಮಾಹಿತಿ ನೀಡಿ.
@gopijaganath40358 ай бұрын
Nanu akaadae bandra e kotae na nodekondu bartene
@SIKKANTESANCHARA8 ай бұрын
ಸ್ವಲ್ಪ ಮಳೆ ಆದಮೇಲೆ ಹೋಗಿ ಬನ್ನಿ.. ! ಈ ವಿಡಿಯೋ ನಿಮಗೆ ಇಷ್ಟವಾದರೆ, ದಯವಿಟ್ಟು ಬೇರೆಯವರಿಗೂ ಶೇರ್ ಮಾಡಿ. ಪ್ರೋತ್ಸಾಹಿಸಿ. ಧನ್ಯವಾದಗಳು ಶುಭದಿನ
@hundikam1757 ай бұрын
nanna ibbaru annandirige share maadiddene adbuta video
@SIKKANTESANCHARA6 ай бұрын
Thank you
@Shridharvloge38938 ай бұрын
ನಿಮ್ಮ ವಿಡಿಯೋದಲ್ಲಿ ವೈಸ್ ಕೋಡೊದು ಹೇಗೆ ಯಾವುದನ್ನ ಬಳಸಿದಿರಾ
@SIKKANTESANCHARA8 ай бұрын
ನನ್ನ ವಿಡಿಯೋಗಳು ಮೊಬೈಲ್‌ನಲ್ಲೆ ವಿಡಿಯೋ.. ವೈಸ್ ಓವರ್ ಎಲ್ಲವನ್ನು ಮಾಡುತ್ತೇನೆ. ಕೆಲವೊಂದು ವಿಡಿಯೋಗಗಳನ್ನು ಮೊಬೈಲ್‌ನಲ್ಲೇ ಎಡಿಟ್ ಮಾಡುತ್ತೇನೆ. ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೆ ಶೇರ್ ಮಾಡಿ ಮತ್ತು ಶೇರ್ ಮಾಡಲು ಹೇಳಿ.. ಧನ್ಯವಾದಗಳು.. ಶುಭದಿನ
@Shridharvloge38938 ай бұрын
@@SIKKANTESANCHARA ವೈಸ್ ಸರಿಯಾಗಿ ಬರುವುದಿಲ್ಲ ಯಾಕೆ ನಾನು ವಿಡಿಯೋ ಮಾಡೋಕೆ ಟೈ ಮಾಡ್ತಿದೀನಿ ವೈಸ್ ಬರುವುದಿಲ್ಲ ಎನ್ ಉಪಯೋಗಿಸಿತಿರಾ
@SIKKANTESANCHARA8 ай бұрын
@@Shridharvloge3893 ನಾನು, ವೈಸ್ ರೆಕಾರ್ಡ್ ಮಾಡುವುದಕ್ಕೆ ನನ್ನ ಮೊಬೈಲ್ ಫೋನ್ ಬಳಸುತ್ತೇನೆ. ಚೆನ್ನಾಗಿ ಬರುತ್ತೆ. ಇಮ್ಮ ಬೊಬೈಲ್ ಯಾವುದು
@Shridharvloge38938 ай бұрын
@@SIKKANTESANCHARA Vivo 30 pro ಮೈಕ್ ಉಪಯೋಗಿಸಿತಿರಾ ನನ್ನ ವೈಸ್ ಜೋರಾಗಿ ಕೇಳುವುದಿಲ್ಲ . ಹೇಗೆ ಮಾಡ್ತಿರಾ ನನಗೆ ಮಾಹಿತಿ ಕೊಡಿ
@SIKKANTESANCHARA8 ай бұрын
@@Shridharvloge3893ಅದು ಒಳ್ಳೆಯ ಫೋನ್.. ನಾನು ಮೊದಲು vivo v20 ಉಪಯೋಗಿಸುತ್ತಿದ್ದೆ. vivo phones are good for videography
@ShivaKumarShivaKumar-hj8mg8 ай бұрын
ಸರ್ ನಮ್ದು ಮಧುಗಿರಿ ಇದೆ ನಾವು ಈ ಕೋಟೆಯನ್ನು ನೋಡಿದ್ದೇವೆ
@soloexplorervino8 ай бұрын
Obree hogidra sir
@SIKKANTESANCHARA8 ай бұрын
ಹೌದು ಬ್ರದರ್ ಒಬ್ಬನೇ ಹೋಗಿದ್ದೇ ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೆ ಶೇರ್ ಮಾಡಿ ಮತ್ತು ಶೇರ್ ಮಾಡಲು ಹೇಳಿ.. ಧನ್ಯವಾದಗಳು.. ಶುಭದಿನ
@soloexplorervino8 ай бұрын
@@SIKKANTESANCHARA ok sir . Refer madatinii sir . N thanks for sharing nim whats app number also .. will save
@ashokkumara17495 ай бұрын
Thank u sir........ Last time nanu nimge ee bettadha LINK share madidde....illi ondhu video maadi antha....Hope nivu nodidri andkondidini...... Thank u so much...... Nam ammana uru adhu❤❤❤❤❤❤❤
@SIKKANTESANCHARA5 ай бұрын
ನಿಮಗೂ ಕೂಡ ಧನ್ಯವಾದಗಳು ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ. ಧನ್ಯವಾದಗಳು