ರಾಜೇಶ್ ಸಮಾಧಿ ಎಲ್ಲಿದೆ? ಹೇಗಿದೆ? ಜಾಗ ಕೊಟ್ಟವರು ಯಾರು? ಯಾಕೆ? | Kala Tapasvi | Actor Rajesh Samadhi Tour

  Рет қаралды 466,064

Chitraloka | ಚಿತ್ರಲೋಕ

Chitraloka | ಚಿತ್ರಲೋಕ

Күн бұрын

150ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ರಾಜೇಶ್ 2022 ಫೆಬ್ರವರಿ 19ರಂದು ನಿಧನರಾದರು. ಆವರ ದೇಹವನ್ನ ಸುಡುವುದೇೆಂದು ಮನೆಯವರು ತೀರ್ಮಾನಿಸಿದಾಗ ರಾಜೇಶ್ ಅವರ ಅಭಿಮಾನಿಯಾಗಿದ್ದ ಸಿದ್ಧಲಿಂಗಯ್ಯ ಅವರ ಅಂತ್ಯಕ್ರಿಯೆಗೆ ತಮ್ಮ ಜಾಗ ನೀಡಲು ಮುಂದಾದರು. ನಂತರ ಏನೇನಾಯ್ತು... ಈಗ ಆ ಸಮಾದಿಯ ಸ್ಥಳ ಹೇಗಿದೆ ಎಂದು ತಿಳಿಯಲು ವಿಡಿಯೋ ನೋಡಿ..
Click here To Subscribe to Channel -- / chitraloka
#Chitraloka #ರಾಜೇಶ್ #ಕಲಾತಪಸ್ವಿ #rajesh #doctorate #veteranactor #arjunsarja #rajeshfamily #rajeshmovies #ರಾಜೇಶ್ #ಸಮಾಧಿ #rajeshsamadhi #rajeshcremationplace #siddalingaiah #rajeshfuneralplace #hesaraghatta #SamadhiTours #estatetour

Пікірлер: 183
@doddaiahn9922
@doddaiahn9922 4 ай бұрын
ಇಂತಹ ಅಭಿಮಾನಿಗಳನ್ನು ಸಂಪಾದಿಸಿರುವ ಶ್ರೀ ರಾಜೇಶ್ ರವರಿಗೆ ಅಭಿನಂದನೆಗಳು ಸಾರ್
@callingbell-ix5se
@callingbell-ix5se Жыл бұрын
5 children all rich but a poor farmer donated land!!!
@sharanayyaswamyrevoor1413
@sharanayyaswamyrevoor1413 Жыл бұрын
ಇತರ ಗೆಳೆಯರು ಎಲ್ಲೂ ಸಿಗೋದೆ ಇಲ್ಲ ನಿಮಗೆ ನನ್ನ ಕೋಟಿ ನಮಸ್ಕಾರಗಳು
@rameshpatil9053
@rameshpatil9053 Жыл бұрын
ಧನ್ಯವಾದಗಳು sir ತುಂಬಾನೇ ಖುಷಿ ಆತು ರಾಜೇಶ ಅನ್ನೋ ಅದ್ಭುತ ನಟರ ಬಗ್ಗೆ ಮಾಹಿತಿ ತಿಳಿಸಿದ್ದಾಕ್ಕಾಗಿ 🙏🙏🙏🌹🌹🌹
@malleshtb5098
@malleshtb5098 11 ай бұрын
ಕರ್ನಾಟಕ ರಾಜ್ಯದಲ್ಲಿ ನಿಮ್ಮಲ್ಲಿರುವ ಇಂತಹ ಔದಾರ್ಯವನ್ನು ನಾನು ನೋಡಿಲ್ಲ .ನೀವು ಉದಾರವಾಗಿ ಬದುಕಲು ಪ್ರೇರಣೆ ನೀಡಿದ ಮಹಾನ್ ವ್ಯಕ್ತಿ. ಶ್ರೀ ಸಿದ್ದಲಿಂಗಯ್ಯನವರಿಗೆ ಹೃತ್ಪೂರ್ವಕ ಧನ್ಯವಾದಗಳು.
@nagarajsir9650
@nagarajsir9650 Жыл бұрын
ಇಂತ ಗೆಳೆಯರು ಎಲ್ಲಿ ನೊಡೆ ಇಲ್ಲ 🙏🙏
@rameshningaiah2084
@rameshningaiah2084 Жыл бұрын
ಈ ಕಲಿಯುಗ ದಲ್ಲೂ ನಿಮ್ಮಅಂತ ಅಭಿಮಾನಿ ಗಳು ನೋಡು ಉದು ನಮ್ಮ ಪುಣ್ಯ.. ನಾನು ರಾಜೇಶ್ sir ಅಭಿಮಾನಿ .. ಧನ್ಯವಾದ ಗಳು,,,
@sharanayyaswamyrevoor1413
@sharanayyaswamyrevoor1413 Жыл бұрын
ಹಿರಿಯ ನಟ ರಾಜೇಶ್ ಅವರು ಒಳ್ಳೆಯ ಕಲಾವಿದರು
@v_i_c_k_y6486
@v_i_c_k_y6486 Жыл бұрын
ಇಂತಹ ದೇವತಾ ಮನುಷ್ಯರು ಇರೋದ್ರಿಂದ ನಾವು ಮಳೆ, ಬೆಳೆ ನೋಡ್ತಾ ಇದ್ದಿವಿ ಸಿದ್ದಲಿಂಗಯ್ಯ ಅವರೇ ನಿಮಗೆ ಧನ್ಯವಾದಗಳು 🙏🏿🙏🏿🙏🏿❤️
@srinivastsrini1779
@srinivastsrini1779 Жыл бұрын
Snehakke Kotta Ati dodda Gowrava Super Siddalingaiah Valleyadagali
@ratnamalaratnamala4842
@ratnamalaratnamala4842 Жыл бұрын
Jayasimha ಅವರೇ ನೀವು saha ಕಾಮಿಡಿ ನಟ musuri ಕೃಷ್ಣ ಮೂರ್ತಿ ಅವರ ಮಗ ಅಂತ ಗೊತ್ತಾ ಯಿತು Rajesh ಒಳ್ಳೆಯ ನಟ ಅವರ ಸಿನಿಮಾ ತುಂಬಾ ನೋಡಿ ರು ವೇ ಅವರ ಸ್ಮಾರಕ ಕ್ಕೆ ಜಾಗ ಕೊಟ್ಟಿದ್ದಾರ ಲ್ಲ ಅವರಿಗೆ ಧನ್ಯವಾದ ಗಳು ದೇವರು ಅವರಿಗೆ ಒಳ್ಳೆಯದು ಮಾಡಲಿ Rajesh ಅವರ ಹೆಂಡತಿ ಅಮ್ಮ ನನ್ನ ಅಣ್ಣನ ಮನೆ yalli Rent ಗೆ ಇದ್ದರು ಅಲ್ಲಿ ಗೆ Rajesh ಬರುತ್ತ ಇದ್ದರು ಆಗ ಅವರ hesaru ಬೇರೆ ಇತ್ತು ಅವರ ದು Love ಮದುವೆ ಗೀತಾ ತುಂಬಾ ನನಗೆ ಪರಿಚಯ malleshvara ದಲ್ಲಿ ಸುಬ್ಬರಾವ್ ಮನೆ ಅಂದರೆ ಗೊತ್ತಾ ಗು ತ್ತದೆ
@chudamani2855
@chudamani2855 Жыл бұрын
Arjun sarja had big form land no kids of Rajesh give space to his final samadhi but his abhimani give it great shame on Rajesh educated so long called children's shame shame
@SatishSatish-r5u
@SatishSatish-r5u 4 ай бұрын
ಡಾ ರಾಜ್‌ಕುಮಾರ್ ಅಭಿಮಾನಿಗಳ ಸೂಪರ್ ಸಾರ್
@RadicalMJ
@RadicalMJ Жыл бұрын
Siddalingaiahnavre nijaawada abhjmani devru neevu saraswathi thaee nimma makalige vara kodali
@bhagyalakshmitc6542
@bhagyalakshmitc6542 Жыл бұрын
Dodda ,manassu , jaga kottavaru,avarige munde olledu ,agali ,Govt , jaga kottorige bere jaga kodali
@shanthag613
@shanthag613 Жыл бұрын
ಜಯಸಿಂಹ ಅವರೇ ನಿಮ್ಮ ಮಾತುಗಳು ಕೇಳಲು ತುಂಬಾ ಚೆನ್ನಾ ನಾನು ನಿಮ್ಮ ಅಭಿಮಾನಿ
@rajshekharm5389
@rajshekharm5389 Жыл бұрын
GREAT PERSON HE KEPT GREAT ACTOTRS SAMADHI GIVEN HIS WON PRECIOUS LAND HAT SO UP YOU
@LaxmiLaxmi-pn5rt
@LaxmiLaxmi-pn5rt Жыл бұрын
​ ❤
@puttaswamyput
@puttaswamyput Жыл бұрын
@chandrulmr8764
@chandrulmr8764 4 ай бұрын
ನಿಜವಾದ ಸ್ನೇಹ ಜೀವಿಗಳು.ನಿಮಗೆ ಧನ್ಯವಾದಗಳು
@360arun
@360arun Жыл бұрын
Also from my side small amount of 1001 whom should I contact please let me know.
@pradyotpuranik1291
@pradyotpuranik1291 Жыл бұрын
Pls share the maps ನಾವು ಬಂದು ನಮ್ಮ ಪ್ರಾರ್ಥನೆ ಸಲ್ಲಿಸ್ತೇವೆ 🙏
@baswarajh3631
@baswarajh3631 Жыл бұрын
ಸರ್ ಇದು ಎಲ್ಲಿದೆ ಅಡ್ರೆಸ್ ಹೇಳಲಿಲ್ಲ ನೀವು
@mukteshwarchatragar6336
@mukteshwarchatragar6336 4 ай бұрын
ಜಯಸಿಂಹ ಸರ್ ಅವರೇ ನಿಮಗೆ ತುಂಬು ಹೃದಯದ ಅಭಿನಂದನೆಗಳು ಉತ್ತಮವಾದ ಮಾಹಿತಿಗಳು ನಿಮ್ಮಲ್ಲಿ ಇನ್ನು ಲಭ್ಯವಾಗಲಿ ಅಂತ
@360arun
@360arun Жыл бұрын
Superb Sir very nice video am big fan of Musuri Krishna Murthy keep up the good work
@NanduChikkadu
@NanduChikkadu 5 ай бұрын
ಈ ವ್ಯಕ್ತಿ ಗ್ರೇಟ್ ಗುರು... ಒಳ್ಳೆದಾಗಲಿ
@RamachandrappaCn-fc7ld
@RamachandrappaCn-fc7ld Жыл бұрын
Done a gud job jayasimha sir hats up to siddalingaiah sir cont believe great honor to uuch agreat actor
@nagarajm8394
@nagarajm8394 Жыл бұрын
ಧನ್ಯವಾದಗಳು 🙏🌺🙏 ಶುಭವಾಗಲಿ 🎉
@ramakrishnareddyps9400
@ramakrishnareddyps9400 Жыл бұрын
ಈ ದೇಶ ಚೆನ್ನ. ಈ ಮಣ್ಣು ಚಿನ್ನ. ಮರೆಯಲಾಗದ ಹಾಡು. ರಾಜೇಶ್ ರವರ ಬಹುತೇಕ ಚಿತ್ರಗಳನ್ನು ನೋಡಿ ಆನಂದಿಸಿದ್ದೇನೆ 🙏🙏🙏🙏🙏
@MuralicmMurali-t8r
@MuralicmMurali-t8r 4 ай бұрын
ಅಭಿನಂದನೆಗಳು ಸರ್ ನಾನು ಒಂದು ಟೈಮ್ ಕಾರ್ ಡ್ರೈವರ್ ಆಗಿದ್ದೆ ಸರ್ 🙏
@ಆಲೂರುನಿಂಗರಾಜುನಿಂಗರಾಜು
@ಆಲೂರುನಿಂಗರಾಜುನಿಂಗರಾಜು 4 ай бұрын
ಸಾರ್ ಪೂರ್ತಿ ವಿಳಾಸ ಹಾಕಿ ಪ್ಲೀಸ್
@abhilashaabhi182
@abhilashaabhi182 9 ай бұрын
ಜಯ ಸಿಂಹ ಅವರ ತಂದೆ ಮುಸುರಿ ಕೃಷ್ಣ ಮೂರ್ತಿ ನನಗೆ ನಟ ಹಾಸ್ಯ ಕಲಾವಿದ 🥰🥰🥰🥰
@RamachandrappaCn-fc7ld
@RamachandrappaCn-fc7ld Жыл бұрын
Pls send siddalingaiah sir mob no iam agreat fan of Dr Rajesh
@rachappaijeri9104
@rachappaijeri9104 Жыл бұрын
Rajesh sir was a learned man ! He used to give respect to any artist ! He was equal to any great celebrity in kan . film industry . He was loved and respected by everyone ! He was a great actor , orator and a god fearing man .
@veereshudyal7869
@veereshudyal7869 Жыл бұрын
ನಿಮ್ಮ ಭೂಮಿ ದಾನಕ್ಕೆ ನಮ್ಮ ಸಲಾಮ್ ಸಾರ್
@Sarojamma-p3j
@Sarojamma-p3j Ай бұрын
Govindapura mattahalli Post Dasanapura hobli Bangalore north nier Dasanupura RMC
@raghavendrakulkarni9907
@raghavendrakulkarni9907 Жыл бұрын
Vishnu dada avara bagge ondu video madi sir
@sunilgowdas2464
@sunilgowdas2464 Жыл бұрын
Howdu
@dadarao9732
@dadarao9732 Жыл бұрын
ಇಂಥ ಅಭಿಮಾನಿಗೆ ನೋಡಿ ಸಂತೋಷವಾಯಿತು 16/4/23
@RamachandrappaCn-fc7ld
@RamachandrappaCn-fc7ld 8 ай бұрын
Dr Rajesh samadhi Govindapura 3 km from Hesaraghatta fans pls visit tq Musari sir❤
@ammucreations1984
@ammucreations1984 Жыл бұрын
ಧನ್ಯವಾದಗಳು ಸಾರ್ 🙏🙏🙏🌹🌹ನಿಮ್ ಗೇ ಒಳ್ಳೇದು ಆಗಲಿ
@JAMEELAHMED-js7dt
@JAMEELAHMED-js7dt Жыл бұрын
Naanu sneha jeevi person nange olleya person gala bagge bahala Abhimaani ide,
@jkrajamani1930
@jkrajamani1930 Жыл бұрын
Rajesh is actor with heavy stuck voice with good looking in banian and pyjama and fight scenes
@umeshtm4166
@umeshtm4166 Жыл бұрын
ಕಲಿಯುಗ ಫಿಲಂ ನೆನಪಾಗುತ್ತೆ...
@basavarajnn9962
@basavarajnn9962 Жыл бұрын
Nijawagalu great help done to Rajesh Sirge hatsop to Siddalingaiah & to your Friend also
@jayanthisatish3426
@jayanthisatish3426 Жыл бұрын
His son in law has a farm he cud have given all these booody celebrity wants free place after they due also
@narasaiahk8100
@narasaiahk8100 2 ай бұрын
Govindapura 3km from hesaragatta town bengalore
@navithasai4968
@navithasai4968 Жыл бұрын
Friendship Andre hige yirbeku... Great siddalingaiah sir
@sangonsj
@sangonsj Ай бұрын
❤❤❤❤❤ its really wonderful moments what a great a friendship 💓💓💓💓💓 in this world 🌎 now own relationship,relations also not see the people....but in ur matter its really great wonderful moments 💕💕💕💕 nimge thumba holledagute sir ❤❤❤❤❤
@ChandraShekar-u3c
@ChandraShekar-u3c 4 ай бұрын
Maklu Aliya yella kote kote ge baltare... abhimaani galanna sahaya kelo avashyakathe illa....
@alwyndsouza2276
@alwyndsouza2276 Жыл бұрын
In future if govt sanctions any land or monetory grant or help for late actor Rajesh it should be handed over to his fan who donated land for late actors buriel.
@manjulagowda9068
@manjulagowda9068 4 ай бұрын
Siddalingaiah sir you are great 🙏🙏🙏
@chandrashekhardivate7503
@chandrashekhardivate7503 Жыл бұрын
Chandra shekar b👌👌👌👌
@NitinAnkola
@NitinAnkola Жыл бұрын
ಜಯಸಿಂಹ ಸರ್ 19.07.. ನಿಮ್ಮ ಮಾತನ್ನ ವಾಪಸ್ ತಗೊಳ್ಳಿ ಅಂತ ನಾನು ಹೇಳ್ತಾ ಇಲ್ಲ ಆದರೆ ಒಂದು ಮಾತನ್ನು ಹೇಳುತ್ತೇನೆ ಸರ್ ಚಿತ್ರ ಲೋಕ ಕೆಂ ವೀರೇಶ್ ಅವರ ಹತ್ತಿರ ಇರುವಂತಹ ಫೋಟೋಸ್ ಸಂಗ್ರಹ ಎಷ್ಟು ಅಂತ ನನಗೆ ಗೊತ್ತಿಲ್ಲ.. ಆದ್ರೆ 1966 ರಿಂದ 2005ರ ವರೆಗೆ ಚಿತ್ರರಂಗದಲ್ಲಿ ಸ್ಥಿರ ಛಾಯಾಗ್ರಾಹಕರಾಗಿ ಸ್ಟಿಲ್ ಫೋಟೋಗ್ರಾಫರ್ ಆಗಿ ಸೇವೆ ಸಲ್ಲಿಸಿರುವ ಶ್ರೀ ಅಶ್ವಥ್ ನಾರಾಯಣ ಅವರ ಹತ್ತಿರ ಲಕ್ಷಾಂತರ ಫೋಟೋಸ್ ಗಳಿವೆ ಸರ್ ಅವರದ್ದೆಯಾದ ಒಂದು ಸ್ಟುಡಿಯೋ ಪ್ರಗತಿ ಸ್ಟುಡಿಯೋ ಅಂದಿನ ಕಾಲದ ಬ್ರಾಂಡ್ ಸ್ಟುಡಿಯೋ ನಿಮಗೂ ಗೊತ್ತಿದೆ ಅಲ್ವಾ ಸರ್??? ಕನ್ನಡ ಚಿತ್ರರಂಗದ ಮೇರು ನಟರ ತಂತ್ರಜ್ಞರ ಎಲ್ಲಾ ಕಲಾವಿದರ ಅವರ ಒರಿಜಿನಲ್ ಅಸಲಿ ಚಿತ್ರಗಳು ಅವರ ಹತ್ತಿರ ಇವತ್ತಿನ ದಿವಸಕ್ಕೂ ಇದೆ ಅದನ್ನ ಹಾಗೆ ಜತನದಿಂದ ಕಾಪಾಡಿಕೊಂಡು ಬಂದಿದ್ದಾರೆ ಸರ್
@Chitraloka
@Chitraloka Жыл бұрын
Yes Ashwathnarayana sir has photos which he has clicked. Ive a huge respect to him. I’ve have been referring his name also for photos
@vijay-fz5ln
@vijay-fz5ln Жыл бұрын
Vishnuvardan samadhi ginta chanagidhe......
@monumonu2517
@monumonu2517 Жыл бұрын
ಇದು ಯಾವ ಊರು? ದಯವಿಟ್ಟು ತಿಳಿಸಿ
@hanumantharajuvt304
@hanumantharajuvt304 Жыл бұрын
Nelamangala Makali Huskur road 🛣️ Govindhapura
@monumonu2517
@monumonu2517 Жыл бұрын
@@hanumantharajuvt304 oh nice. tq very much sir💐
@mnrenterprises9846
@mnrenterprises9846 Жыл бұрын
ತುಂಬಾ ಧನ್ಯವಾದಗಳು ಸರ್
@palavikaveri842
@palavikaveri842 4 ай бұрын
Vishnu dada ge e vishayadalli thumba Mosa agoythu
@govindarajshet1862
@govindarajshet1862 Жыл бұрын
Location of this place?
@Chitraloka
@Chitraloka Жыл бұрын
near hesarugatta road
@naaneeruvudeninngaagi3546
@naaneeruvudeninngaagi3546 Жыл бұрын
idannu aliya arjun sarja maadabahudittu alv avanige bekaashtu hanavide yaake arjun summanaada??????????????????????
@jayasimhamusurimusuri7178
@jayasimhamusurimusuri7178 Жыл бұрын
He is done that mantapa
@ಗೌರವ್ಮಜ್ನೂ
@ಗೌರವ್ಮಜ್ನೂ Жыл бұрын
ಅಯ್ಯೋ ಇಲ್ಲಾ ಅವ್ರು ಸಹಾ ತುಂಬಾ ಬಡವರು ಪಾಪಾ ಅವ್ರುಗೆ ತಿನ್ನೋಕೆ ಇಲ್ಲಾ. ಇನ್ನು ಸಮಾಧಿಗೆ ಹಣ ಎಲ್ಲಿರುತ್ತೆ ಹೇಳಿ?
@adithyalokesh4209
@adithyalokesh4209 4 ай бұрын
Yaru kodutare enta jaga nima abimanake 🙏🙏🙏🙏🙏
@kmprash
@kmprash Ай бұрын
great to see. we should not involve govt in these. if we involve it will take ever to sanction and start the work. nicely done.
@prakashhosabettu578
@prakashhosabettu578 4 ай бұрын
ಅಭಿನಂದನೆಗಳು 💐🙏💐
@ramur7111
@ramur7111 Жыл бұрын
Namma maatu spasta vasgide musri sir
@natarajhs606
@natarajhs606 Жыл бұрын
Thanks for sharing. Siddalingaiah sir, you are great
@srikumar2485
@srikumar2485 Жыл бұрын
Yarige yaruntu... Yeravina samsara🎊🙏🏻
@ShivlingegowdaShivalinga
@ShivlingegowdaShivalinga Ай бұрын
Thank you sir hulodakke jaaga kottidakke.
@bsavanayakbasavnayak7444
@bsavanayakbasavnayak7444 Жыл бұрын
ಶುಭವಾಗಲಿ
@krishnaappa9744
@krishnaappa9744 Жыл бұрын
Great artist, rajesh sir.
@manoharacharya6989
@manoharacharya6989 4 ай бұрын
Samadi erodu yali sir
@manttest
@manttest Жыл бұрын
Siddalingaiah sir ge 🙏
@pillareddyhagadoor7408
@pillareddyhagadoor7408 4 ай бұрын
Naanu nemma Father Abimaani
@tsjanakimurthy401
@tsjanakimurthy401 Ай бұрын
ಕಲಾಮೀಮಾಂಸೆ ವೀರೇಂದ್ರ ಜಾ
@arguruprasad60
@arguruprasad60 Жыл бұрын
ವೀರಕುಮಾರ್ ರವರಿಗೆ 🙏🙏🙏
@ravikcbangalore
@ravikcbangalore 2 ай бұрын
Siddalingaiah ನಿಮಗೆ ಒಳ್ಳೆಯದು ಆಗಲಿ
@RaghunathDixit-py3hy
@RaghunathDixit-py3hy 2 ай бұрын
❤❤❤ dodda namskara nimge
@gurudatt2931
@gurudatt2931 Жыл бұрын
What is wrong in cremation? If everyone in the world want to bury, then we will need nearly 15 crore sq ft land per year just in India. Where will that come from? New land does not get generated!
@shayikimransharif2121
@shayikimransharif2121 Жыл бұрын
Rajesh sir is my guru
@HarishLP-d1y
@HarishLP-d1y 4 ай бұрын
Thanks for you sir thumbha dhannyavadhagalu sir eddarymatra nimmanthavaru erabeaku
@puttannam322
@puttannam322 Жыл бұрын
Thankayousir
@sharadaashetty206
@sharadaashetty206 Жыл бұрын
Abhimani annod.idanna.baduki.eruvagha.astu.hana.madirutare.sattamele..sarkara.avanu.ivanu.anta.kai.chachud...tuu
@sharadaashetty206
@sharadaashetty206 Жыл бұрын
Tumba.olle.nata.nanu.abimani.
@maheshnayak5022
@maheshnayak5022 4 ай бұрын
ಅದು ಯಾವ ಊರು ಹೇಳಿ
@aswathappaaswathappa9374
@aswathappaaswathappa9374 Жыл бұрын
Siddalingaiah navare nimma hrudaya vyshalyakke abhimanakke mundalochanege nanna hrudayapoorvaka namaskaragalu.Nimage nimma kutumbha sabhyarige devaru olledu madalendu prarthisuthene.
@lokeshmayanna1322
@lokeshmayanna1322 Жыл бұрын
Ilikeyo u
@srivatsamayurnath7025
@srivatsamayurnath7025 Жыл бұрын
Very much happy knowing this information Good and god bless all
@sharanayyaswamyrevoor1413
@sharanayyaswamyrevoor1413 Жыл бұрын
🙏🙏🙏🙏🙏🙏🙏
@KosunageshKolegodu
@KosunageshKolegodu 3 ай бұрын
Dany vadagalu
@guruswamy3422
@guruswamy3422 Жыл бұрын
ಇದು ಕಾಲ ಅಭಿಮಾನ ಇದು ಅಣ್ಣಾ ತಾಗ್ಯಕಕೆ ಚಿರಋಣಿ
@pradeepdeepu9622
@pradeepdeepu9622 Жыл бұрын
Sir nim dhodd fan naanu please kashinath sir film actor samadhi thorsi
@lakshmanar2339
@lakshmanar2339 4 ай бұрын
ನಮ್ಮ ಪಕ್ಕದ ಊರು
@kirankire5953
@kirankire5953 27 күн бұрын
Yava uru
@lakshmanar2339
@lakshmanar2339 27 күн бұрын
Govindapura.jaaga kottavaru siddalingyya antha
@sadashivapoojary703
@sadashivapoojary703 4 ай бұрын
Sidda ling sir your. Very great devari nimaghe olleydu madali
@pankajaappanni8603
@pankajaappanni8603 Жыл бұрын
Nimma abhimanakke thumbu hrudayada dhanyavadagalu sir 🙏🙏
@crazy-tv1cm
@crazy-tv1cm Жыл бұрын
🙏🙏🙏🙏🙏🙏🙏🙏🙏🙏🙏🙏🙏🙏
@manjulaaras9738
@manjulaaras9738 Жыл бұрын
Yanaghitu awaregay
@youthproductions948
@youthproductions948 Жыл бұрын
Yav area li smaaraka irodu.?
@hanumantharajuvt304
@hanumantharajuvt304 Жыл бұрын
Nelamangala Makali Huskur road 🛣️ Govindhapura
@guruprasadbirajdar2584
@guruprasadbirajdar2584 Жыл бұрын
Jayashiva.nimage.nannaanatavadanegalu.sir.nanu.musuri.avara.abhimani.sir.thanks.sir
@manjunathgmanjunathag7140
@manjunathgmanjunathag7140 Жыл бұрын
Very good friend
@sujathasree5603
@sujathasree5603 Жыл бұрын
Edu namma uru hesaraghatta atra Govindapura
@chandrashekarchandrashekar7817
@chandrashekarchandrashekar7817 Жыл бұрын
Wow super super and well explained about Rajesh sir and all the best and love from Bangalore.
@SureshHSSuri-hu1ok
@SureshHSSuri-hu1ok 4 ай бұрын
Wow super Anna super nimage vandanegalu
@LokeshappaThimmaiah
@LokeshappaThimmaiah 4 ай бұрын
So happy, we are satisfied, thank you sir.
@mansurbaig
@mansurbaig Жыл бұрын
Definitely Devaru Doddavanu naavu neevu yaava lekka
@kendappakendappa1203
@kendappakendappa1203 Жыл бұрын
🙏🙏🙏🙏🙏
@shakunthalacs97
@shakunthalacs97 Жыл бұрын
Rajesh avaru adhbuta nataru avara hadugalu endigu prastuta
@anupamas1365
@anupamas1365 Жыл бұрын
Very. Nice. Detail. Information. Vedio. Sir.
@pramilar5896
@pramilar5896 Жыл бұрын
Where is this place.share location
From Small To Giant Pop Corn #katebrush #funny #shorts
00:17
Kate Brush
Рет қаралды 71 МЛН
小天使和小丑太会演了!#小丑#天使#家庭#搞笑
00:25
家庭搞笑日记
Рет қаралды 33 МЛН
How Strong is Tin Foil? 💪
00:26
Preston
Рет қаралды 137 МЛН
ಸಿಕ್ಕೇ ಬಿಡ್ತು ಪಿ.ಎನ್ ಸತ್ಯ ಸಮಾಧಿ... | Director PN Sathya Samadhi (Tomb) With Details| Heggadde Studio
10:34