Praise the Lord respected brother thankyou so much for the inspirational Christmas 🌲🌲🌲🌲 song be blessed be safe psl 91 prayful wishes devaraj lucy devaraj n children Bangalore
@DeenaKerurkar12 күн бұрын
🎉🎉🎉🎉😂😅😅
@dhanu26783 жыл бұрын
Super
@KrishnaKumar-eg2mv Жыл бұрын
🎄⭐️🎄🌟💚 ಕ್ರಿಸ್ ಮಸ್ ಹಬ್ಬ ಬಂತು ನೋಡಣ್ಣ ಭೂಮಿಮ್ಯಾಲೆ ಖುಷಿ ತಂತಣ್ಣ //2// ತಾರೆ ಒಂದು ಮೂಡಿ ಬಂತಣ್ಣ ಆನಂದದ ಹೊಳೆ ಹರಿದು ಬಂತನಣ್ಣ //2// 🍒 ಅಂದದ ಲೋಕದ ಚಂದದ ಸುತನು ಜನಿಸಿ ಬಂದನೋ ದಯೆಯಿಂದ ಇಳಿದು ಬಂದನೋ//2// ಉನ್ನತ ಲೋಕ ಬಿಟ್ಟು ಬಂದನೋ ಅನುಗ್ರಹಿಸಿ ಜನಿಸಿ ಬಂದನೋ//2// 🍒 ಮೇಲಣ ಲೋಕದಿ ದೇವರಿಗೆ ಮಹಿಮೆಯಾಗಲಿ ಭೂಮಿಮ್ಯಾಲೆ ಶಾಂತಿ ಬೆಳಗಲಿ//2// ದೂತಗಣ ಸ್ತೋತ್ರ ಮಾಡ್ಯರೋ ಹರ್ಷದಿಂದ ಲೋಕಕ್ಕೆ ಸಾರ್ಯಾರೋ//2// 🍒 ರಾಜಾಧಿ ರಾಜ ಯೇಸು ರಾಜ ಸೌಭಾಗ್ಯ ತಂದನೋ ಲೋಕಕ್ಕಾಗಿ ದೀನತ್ವ ಪಡ್ಡಾನೋ //2// ಕೊಂಡಾಡೋಣ ಹರ್ಷ ಪಡೋಣ ಜಗಕ್ಕೆಲ್ಲಾ ಸಾರಿ ಹೇಳೋಣ//2// 💕Reuben Kim 😍