ಬಡತನ ಎಂಬ ಜಗತ್ತಿನ ಅತಿ ದೊಡ್ಡ ಪಾಠಶಾಲೆಯಲ್ಲಿ ಬೇಳೆಯುತ್ತಿದ್ದಿಯ ಕಂದ ನೀನು ಮುಂದೆ ಒಂದು ದಿನ ಏನಾದರೂ ಸಾಧನೆ ಮಾಡೇ ಮಾಡುವೆ. ಆದಷ್ಟು ಬೇಗ ನಿಮಗೆ ಒಳ್ಳೆಯದಾಗಲಿ.
@ShivalingBajantri-mt2soАй бұрын
ಬಡತನ ಅನೊಂದು ಎಷ್ಟು ವಿಚಿದ್ರ ಅಲ್ವಾ ಪಾಪ ಕಂದ ನೀನು ವಿದ್ಯಾ ಅಭ್ಯಾಸ ಪಡೆದು ಮುಂದೆ ಇನ್ನಾದರೂ ಸಾಧನೆ ಮಾಡುವೆ ಕಂದ
@NGaytri-my5cpАй бұрын
God bless you bro
@arasugroup83Ай бұрын
ಇಂತಹ ಸುದ್ದಿಗಳಿಗೆ ಮಾಧ್ಯಮಗಳು ಧ್ವನಿಯಾಗಬೇಕು...
@bhavanasendhilkumar812Ай бұрын
😮😢 ಈ ಚಾನೆಲ್ ಗೆ ಧನ್ಯವಾದಗಳು ತುಂಬಾ ಚೆನ್ನಾಗಿ ಕೆಲಸ ಮಾಡ್ತೀರಾ ನಿಮ್ಮ ಕುಟುಂಬ ಚೆನ್ನಾಗಿರಲಿ👌🙏🚩❤🚩 ಗೋರ್ಮೆಂಟ್ ವೋಟ್ ಮಾತ್ರ ಹಾಕುಸ್ಕೊಂತ ಏನಾದ್ರೂ ಹೆಲ್ಪ್ ಮಾಡಬೇಕಲ್ಲ ಅಲ್ಲಿರೋ ಜನಗಳಿಗೆಲ್ಲ ಹೆಲ್ಪ್ ಮಾಡಿ ದಯವಿಟ್ಟು ಅಲ್ಲಿರೋರೆಲ್ಲ ಬಡವರಾಗಿದ್ದಾರೆ ಅಲ್ಲಿರೋ ಕೌನ್ಸಲರ್ ಸ್ವಲ್ಪ ಗಮನಕ್ಕೆ ಕೊಡಿ 🙏
@geethaan8992Ай бұрын
ಪಂಚಾಯಿತಿ ಏನು ಮಾಡುತ್ತಿದೆ
@manjulamadhu9711Ай бұрын
ಈ ಕುಟುಂಬಕ್ಕೆ ಸರ್ಕಾರ ಮತ್ತು ಗ್ರಾಮಪಂಚಾಯಿತಿ ಜೊತೆಗೆ ಗ್ರಾಮದವರು ಸಹ ಕೈಜೋಡಿಸುವುದು ಉತ್ತಮ
@kishorb267Ай бұрын
ಇಡಿ ಊರೆ ಒಂದಾಗಿ ಮನೆ ರಿಪೇರಿ ಮಾಡಿ ಕೊಡ್ಬೋದಲ್ಲ ಎಲ್ಲ ಊರಲ್ಲೂ ಒಂದು ಮನೇಲಿ ಬೇಡದೆ ಇರೋ ಹಂಚು ಬಾಗಿಲು ಒಲೆ ಏನೇನು ಇರುತ್ತೋ ಪಾತ್ರೆಗಳು ಬಟ್ಟೆಗಳು ಅಕ್ಕಿ ತರಕಾರಿ ಸಾಮಾನು ಎಲ್ಲ ಮಾಡಬಹುದಲ್ಲ ಯಾರಾದ್ರೂ ಸ್ವಲ್ಪ ಶ್ರೀಮಂತ ರು ಇದ್ರೆ ಹೆಲ್ಪ್ ಮಾಡಬಹುದಲ್ಲ
@geethaan8992Ай бұрын
ಪಂಚಾಯಿತಿ ಕತ್ತೆ ಕಾಯುತ್ತಿದೆಯ
@santhoshmurthy1908Ай бұрын
Howdu avrnaa ugibeku@@geethaan8992
@santhoshmurthy1908Ай бұрын
Panchaaytinavru hudkand hogi avrga swalpa help madi pls pls, AA urag odiro dad Nan maklu yaarilvaa
@shivu.gowdaguru3438Ай бұрын
ಊರಿನವರು ಯಾರು ಕೊಡ್ತಾರೆ ಬ್ರದರ್ ಸಂಬಂಧಿಕರಿಗೆ ಕೊಡದವರು ಇಂತವರಿಗೆ ಕೊಡುತರ
@shivu.gowdaguru3438Ай бұрын
ಸರ್ಕಾರಗಳು ಬಡವರಿಗೆ ಅದು ಕೊಟ್ಟೆ ಇದು ಕೊಟ್ಟೆ ಅಂತಾರೆ ಇಂತವರಿಗೆ ಏನು ಇಲ್ಲ
@santhoshkumar-o6k6zАй бұрын
ದೇವ್ರೆ ಪಾಪ ದಯವಿಟ್ಟು ಸಂಬಂಧ ಪಟ್ಟವರು ಸಹಕರಿಸಿ ಸಹಾಯ ಮಾಡಿ
@NagaswethaNaguАй бұрын
Devara ashirvadadinda e kutumbakke devaru olleyadu madali ❤❤❤❤
@hemavathihemavathi6403Ай бұрын
ದಯವಿಟ್ಟು ಈ ಕುಟುಂಬಕ್ಕೆ ಸಹಾಯ ಮಾಡಿ ಶಾಸಕರೇ
@Manjunath-qr3ylАй бұрын
Ayyo devre😢😢 E dina channel ge koti dhanyavadagalu Public tv ranganna ಬೆಳಕು programe ge karsi Sambanda patta adhikarigalige tilsi 🙏🙏
@LaxmiMuddakkanavarАй бұрын
E channel ge tumba thanks devaru olled madali e kutumbakke😢
@ashwinigp6581Ай бұрын
Help madana banni elru comment akiroru
@DrfittravellerАй бұрын
ನಾನು ನನ್ನ ಇ ಶಿಕ್ಷಣ ಸಂಪೂರ್ಣ ಮುಗದ ಮೆಲ್ಲೆ 10 ವರ್ಷಗಳ ನಂತರ ಇಂಥಾ ಬಡ್ಡಾ ಕುಟುಂಬ ಗಲೀಗೆ ಮುಂದ ನಿಂತೂ ಶಿಕ್ಷಣ ಕೊಡ್ಸ್ಟಿನಿ ಹಾಗೆ ಹರ್ತಿಕಾ ವಾಗಿ ಸಹಾಯ ಮ್ಯಾಡ್ಟಿನಿ 🩺🏥👨🏻⚕️ 💙 🤍
@ಸವಿАй бұрын
ಓಟ್ ಕೇಳಕ್ಕೆ bartave ಬೀದಿ ನಾಯಿಗಳು ಕಣ್ಣು ilva ಅವರಿಗೆ
@dhanraj6960Ай бұрын
God bless you
@sureshk.m5766Ай бұрын
Breaking News.. Breaking News ಅಂತ ಒದ್ದಾಡೋ ಸುದ್ದಿ ಮಾಧ್ಯಮಗಳು ಈ ಕಡೆ ಗಮನ ಹರಿಸಲಿ
@Rajithbr-y5cАй бұрын
Pls reaction cardge bidi yellargu pls
@AbdulSamad-b8oАй бұрын
ಅಚ್ಛೇ ದಿನ್ ಆಯೇಗಾ
@RuvanshMirashiАй бұрын
Sir pls a urinavrela seri avrige gattiyad mane mte maneli vidyut kodsi pls
@vanivani8335Ай бұрын
ಇವರಿಗೆ ಏನಾದರೂ ನಾವು ಸಹಾಯ ಮಾಡಬಹುದು ಅಂದ್ರೆ ಹೇಗೆ ಹೇಗೆ ಸಂಪರ್ಕ ಮಾಡುವುದು ಇವರು ವಿಳಾಸ ಪೂರ್ತಿ ನಮಗೆ ಡೀಟೇಲ್ಸ್ ತಿಳಿಸಿದರೆ ನಾವು ಏನಾದರೂ ಪ್ರಯತ್ನ ಮಾಡುತ್ತೇವೆ
@AkshayKumar-d1kАй бұрын
ನಿಮ್ಮಂಥವರು ಈ ಸಮಾಜದಲ್ಲಿ ಇರಬೇಕು ಕಷ್ಟ ಅಂದವರಿಗೆ ಮುಂದುವರೆದು ಸಹಾಯ ಮಾಡುತ್ತೀನಿ ಅಂದಿರಲ್ವಾ ತುಂಬಾ ದೊಡ್ಡ ಮನಸ್ಸು ನಿಮ್ಮದು 🙏❤
@umamahadev5518Ай бұрын
ನಿಮ್ ಊರವರೆಲ್ಲ ಸೇರಿ ಒಬ್ವಬ್ಬರು 1000 ಹಾಕಿಬಿಟ್ಟರೆ ಅವರಿಗೆ ಸಹಾಯ ಆಗುತ್ತೆ ಅಲ್ವಾ
@shabbirdange9991Ай бұрын
🇮🇳🇮🇳🇮🇳🇮🇳 Phone pay No Kalisi No Hindu No Muslim Only Maanaviyatege Jay ❤❤❤❤❤
@sukanyab602Ай бұрын
ಇಂಥ ಜನರಿಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಇವರಿಗೆ ಸೌಲಭ್ಯ ಒದಗಿಸಲು . ಜನಪ್ರತಿನಿಧಿ ಗಳು ಒದಗಿಸಿ
@Manjunath-qr3ylАй бұрын
PDO sir Nimma gamanakke e visya bandidre help madi sir Nimma family ge devru olled madtane
@madhuMadhu-rd9sxАй бұрын
Help madi firt inta bada ಕುಟುಂಬ ಗಳಿಗೆ😢😢😢
@anitashivannanavaraAnitaanuАй бұрын
Ayyo kannalli neer bantu nijvaglu 😢 devre yargu e tara kasta kodbeda pa tande nanu help madtini ha maguge nan kayalli agiddu 😢
@nagarajagowda3977Ай бұрын
thumba novu agthide same on government and mLA
@akasharasu2083Ай бұрын
People atlease who stay there could have helped them.
@sowmyamadhuprathamsowmya38Ай бұрын
Adhar madsi modlu grama panchaythi indamane katti Kodi gas connection kodsi aarogya Kendra ke hogi modalu medicine kodisi dayavittu
Devru yn madtane swami erovre janagalu avre swlp daye torsidre evr jivna ondsawlp sudharisbahud
@shabbirdange9991Ай бұрын
Phone pay No Kalisi Anta Helidini Sir 👍
@chinnuchintu2676Ай бұрын
Dayavittu ivarige aliya panchaythiyavaru Help maadi please, ಇವರ kathe kelidre ತುಂಬಾ allu baruthe taayi, evara address ee video dali haaki please naavu namma kaiylli aadashtu ಸಹಾಯ maaduteve,
Please e video madiro Chanel nimmalli yaradru obbaru munde ninthu Karnataka janathe na sahaya Keli 6 koti Jana eddare yaradru help madthare avarige ondu Mane madi kodabahudu aa magu ge education ge help aguthe please nanu sahaya madthvi please yaradru munde banni Ella janashri yogesh sir heli avru yenadru madthare
@nalinisatish447Ай бұрын
ಆ ಊರಿನಲ್ಲಿರುವವರು ಶ್ರೀಮಂತರಿದ್ದಾರೆ ದಯವಿಟ್ಟು ಆ ಬಡ ಕುಟುಂಬಕ್ಕೆ ಸಹಾಯ ಮಾಡಿ 🙏🙏😔😔
@anandbdАй бұрын
Idina your Excellent
@poornimanayak9932Ай бұрын
Deva estondu kasta😢😢
@manjamanju6212Ай бұрын
Chanalu,Nomer,plese
@ಸಂಗೀತಾ.ಕೆАй бұрын
Jesus please bless him 🙏 ✝️
@AshaYallappa-g5nАй бұрын
🙏🙏🙏🙏🙏🙏
@chandushiraler1249Ай бұрын
Good channel 👍 but life elrigu onde tara illa 😢
@ZoharaPanjikkalАй бұрын
ಕರುಣೆ ಅಲ್ಲ, ಸೋಮಾರಿತನ ಬಿಟ್ಟರೆ ಸರಿ ಹೋಗುತ್ತೆ
@anusooyab8547Ай бұрын
ಬೆಳಕು karyakrama adhakke thili si anna papa a maguvige kalillikke sahaya madthare
@maryjagadish294Ай бұрын
ಓದಿಕೊಂಡಿರುವವರು ಸರಕಾರದ ಯೋಜನೆಗಳನ್ನು ಮಾಡಿಸಿಕೊಡಬಹುದಲ್ಲ 😊
@ZoharaPanjikkalАй бұрын
ಇದೆಲ್ಲಾ ಸರ್ಕಾರ ಹುಡುಕ್ಕಿಕೊಂಡು ಬರಲ್ಲ, ನೀವು ಸರ್ಕಾರಕ್ಕೆ ಹೋಗಿ ಕೇಳಬೇಕು
@JayashreeKoppadАй бұрын
Help poor people
@MohanKumar-vm7koАй бұрын
Sir nanga matha barthal... nama deshadal enta kutumba bala edva... pls nema kada enda avrga help made... devra nema channel shakthie kodal anda kelkunthn...🙏🏻🙏🏻
@mahalaxmimugalkhod1602Ай бұрын
Plz help them.... 🙏🙏🙏🙏🙏
@RuvanshMirashiАй бұрын
Evr acount no kalsi
@basavarajshiggatti4052Ай бұрын
😭😭plz help me avarige yaradaru
@YAMANAPPAKAMPLIАй бұрын
ಸರ್ಕಾರ ಇತ್ತ ಗಮನ ಹರಿಸಬೇಕು
@pushpalokesh9692Ай бұрын
ಒಳ್ಳೆಯ ದಗಲಿಮಗುನಿನಗೆ
@vijaykumarbyali2003Ай бұрын
😭😭😭😭😭😭
@kasturitalvar758422 күн бұрын
😮😢 please devare a huduganige hayashu aroyge kodu mundina givanava shukavagidu
@AshwaniBaliyadaАй бұрын
Halli mukandaru yelli, panchyath yelli
@asmathgouhar7687Ай бұрын
Ayo papa devru 😢😢😢😭😭😭😭😭
@RuvanshMirashiАй бұрын
Ila evrig ondu KZbin channel madi kodisi pls alidvru a hudganage olle jivna kodbahudu nam karnataka jana pls
@user-jx2kl2hshilpaRkАй бұрын
🙏🙏🙏 media
@murugeshtravels8289Ай бұрын
🙏🙏🙏🙏🙏🙏🙏❤️💯
@GowrammaGowramma-s8dАй бұрын
😭😭🙏🏻🙏🏻🙏🏻
@sarojaashok8528Ай бұрын
Nata jaggesh avaru nodilwa.😂😂😂😂😂😂😂😂😂😂😂😂
@santhasantha5235Ай бұрын
😢
@VijyaLakshmi-ql2qeАй бұрын
,, 😂😂😂ಜಿ ಯೂ 😂😂ಅ o ಬನಿ 😂😂ಕ ಚಾ ಡಾ ನೀ ನ್ ಮ ಗ ನೀ ಗೆ 😂ಕೊ ಟಿ ಕ ರ್ಚು 😂😂ಮ ಡಿ ರೋ 😂😂ನೀ ನ್ನ o ತ ಬೆ ವ ರ್ಸಿ 😂😂ಇ ದನ್ನು ನೋಡು ತು ನೀ ನ್ ಜನ ಮ ಕ್ಕೆ 😂😂😂😂😂😂😂😂😂q😂❤ಹೊ ಮ್ ಮೀ ನೀ ಸ್ಟ್ರಾ ಅ ಹಿ o ದ 😂😂ಮು ಖ್ಯ್ ಮ o ತೀರಿ 😂😂ನೋಡು 😂😂ನೀ ಮ್ಮ ಅ ಹಿ o ದ 😄😄😄😄🙏😄🙏🙏
@sksk-qd2mnАй бұрын
Panchayathi avru enu kathe kaitha idirenappa
@krishnavijayakrishnavijaya8413Ай бұрын
Omygodgreatputta
@lokesh6049Ай бұрын
Neeve ondu help madabeku
@FelcyFernandes-o2eАй бұрын
ಪಂಚಾಯತ್ members mla elidare
@manjunathm3279Ай бұрын
😢😓😓😭😭
@SujathaDevadiga-n4mАй бұрын
Pl help madi
@kavithappkavitha7946Ай бұрын
Please help madi
@MallikasaliyanMallika-oi6yiАй бұрын
,🙏🙏😰😭😭😭😭
@shafimshafishafii4103Ай бұрын
ಮೆಂಬರ್ ಸತ್ತಿದನ್
@anilkumarc857Ай бұрын
😢😢😢😢
@rammohamgm6398Ай бұрын
MLA YAVARE E KUTUMBAKKE ASAREYAGI PLEAS
@sumaangadi2948Ай бұрын
Sir avrige help enadru madoke account details haki,at least avrige dinada anookoolavaguvanta vastu kodsbodu