Om namo bagavathe Sri Lakshmi vaasu devaya namo namaha 🙏🙏🙏🌺🌺 Amma Lakshmi Narayana sametha namma manege bandhi stiravagi nelesi Amma
@sharadams437314 күн бұрын
Supersong and melodious singing both the sisters 🙏🙏🙏🙏🙏🙏🙏🙏🙏🙏
@maheshwarypattarpattar35335 ай бұрын
ಸೂಪರ್ ಸಾಂಗ್ ರಿ ಇದು ನಿಜಕ್ಕೂ ದೈರ್ಯ ತುಂಬಿ ಬದುಕಿಸುವ ಹಾಡು.!!🙂👍👌
@ramaprasadk72603 жыл бұрын
ಹಾಡು ಬಹಳ ಸೊಗಸಾಗಿದೆ ಅತ್ಯಂತ ಸುಶ್ರಾವ್ಯವಾಗಿ ಹಾಡಿದ್ದಾರೆ ಹಿನ್ನೆಲೆ ಸಂಗೀತ ಸಂಯೋಜನೆ ಸೊಗಸಾಗಿದೆ ಮೂಡಿ ಬಂದಿದೆ ದೊಡ್ಡ ವಿಪರ್ಯಾಸ ಸಂಗೀತಗಾರರಲ್ಲಿ ಕೆಲವರು ಶೃತಿ ಲಯ ತಾಳ ಇವುಗಳಿಗೆ ಮಹತ್ವವನ್ನು ಕೊಡುತ್ತಾರೆ ಹಲವು ಗಾಯಕರು ರಾಗಕ್ಕೆ ಮಹತ್ವಕೊಡುತ್ತಾರೆ ಮತ್ತೆ ಹಲವರು ಭಾವಕ್ಕೆ ಮಹತ್ವ ಕೊಡುತ್ತಾರೆ ಇದೆಲ್ಲ ಸರಿ ಸಾಹಿತ್ಯಕ್ಕೆ ಮಾತ್ರ ಒತ್ತು ಕೊಡುವುದಿಲ್ಲ ಚಿಂತ್ಯಾಕ ಮಾಡಿದೀ ಚಿನ್ಮಯನಿದ್ದಾನೆ ಮುತ್ತು ರತ್ನದಂಥ ಅನಂತನಿದ್ದಾನೆ ಇದು ಪಲ್ಲವಿ ಪುರಂದರದಾಸರ ಕೃತಿ ಯಾರು ಇದನ್ನು ವ್ಯತ್ಯಾಸವಾಗಿ ಉತ್ತಮವಾದ ಮಹತ್ವಪೂರ್ಣವಾದ ಅರ್ಥಗರ್ಭಿತವಾದ ವಾಕ್ಯಗಳನ್ನು ಕತ್ತರಿಸಿ ತಮಗೆ ಇಷ್ಟ ಬಂದಂತೆ ಬೇರೆಬೇರೆ ವಾಕ್ಯಗಳನ್ನು ತುರುಕಿದ್ದಾರೆ ಇದು ವಿಶ್ವದ ಶಾಸ್ತ್ರೀಯ ಸಂಗೀತದ ಪಿತಾಮಹ ಎಂದು ಕರೆಯಲ್ಪಡುವ ಶ್ರೀಪುರಂದರದಾಸರು ಇವರಿಗೆ ಮಾಡುವ ಅಕ್ಷಮ್ಯವಾದದ್ದು ದ್ರೋಹ ಹಾಗಾಗಿ ಈ ತಪ್ಪನ್ನು ಮಾಡಿದವರು ಮುಂದೆಂದೂ ಇಂತಹ ಕೃತಿಚೌರ್ಯ ಗಳಿಗೆ ಕೈಹಾಕದೆ ಇರುವ ಬುದ್ದಿಯನ್ನು ದೇವರು ಅವರಿಗೆ ನೀಡಲಿ ಏಕೆಂದರೆ ಪುರಂದರದಾಸರು ಅವರಿಗೆ ವೈರಾಗ್ಯ ಪ್ರಾಪ್ತವಾದಾಗ 40ವರ್ಷ ದಾಟಿತ್ತು ಶ್ರೀ ವ್ಯಾಸ ತೀರ್ಥರಿಂದ ದೀಕ್ಷೆಯನ್ನು ಪಡೆದು ದೇವರನಾಮಗಳನ್ನು ರಚಿಸಿದ್ದು ಅತ್ಯಂತ ಅಲ್ಪಕಾಲ ಈ ಕಾಲದಲ್ಲಿ ಅವರಿಂದ ರಚಿಸಲ್ಪಟ್ಟ ಒಟ್ಟು ಕೀರ್ತನೆಗಳು ನಾಲ್ಕು ಲಕ್ಷದ ಎಪ್ಪತ್ತೈದು ಸಾವಿರ ಇದಲ್ಲದೆ ಸುಳಾದಿ ಉಗಾಭೋಗ ಇತ್ಯಾದಿಗಳು ಎಣಿಕೆಗೆ ಸಿಕ್ಕಿಲ್ಲ ಆದರೆ ನಮ್ಮ ದೌರ್ಭಾಗ್ಯ ಹೆಚ್ಚೆಂದರೆ ಹತ್ತು ಸಾವಿರ ಕೀರ್ತನೆಗಳು ಮಾತ್ರ ಲಬ್ಧವಾಗಿದೆ ಇದು ನನ್ನ ಮಾತಲ್ಲ ವಿಜಯದಾಸ ವರಿಯರ್ ಮಾತು ಅವರ ಗುರುಗಳಾದ ಪುರಂದರದಾಸರ ಸ್ಥುತಿಯಲ್ಲಿ ಎರಡೆರಡು ಲಕ್ಷದ 75 ಸಾವಿರ ವರ ನಾಮಾವಳಿಗಳು ಮಾಡಿ ಹರಿಗೆ ಸಮರ್ಪಿಸಿದೆ ಅಡಿಗಳಿಗೆ ಒಂದಿಗೆ ಪುರಂದರ ಗುರುವೇ ಎಂದು ಸ್ತುತಿಸಿ ಉದ್ಗಾರವೆತ್ತಿದ್ದಾರೆ ಹಾಗಾಗಿ ದಯಮಾಡಿ ಯಾರು ದಾಸವರೇಣ್ಯರ ಕೃತಿಗಳನ್ನು ಕತ್ತರಿಸಿ ತಮ್ಮ-ತಮ್ಮ ಪದಗಳನ್ನು ಮನಬಂದಂತೆ ಹಾಕಿ ಅದಕ್ಕೆ ಸಂಗೀತ ಸಂಯೋಜನೆಯನ್ನು ಮಾಡಿ ಸಾಮಗಾನದಿಂದ ಪ್ರತಿಪಾದ್ಯನಾದ ಪರಮಾತ್ಮನ ಶಾರದಾದೇವಿಯ ಅಪಚಾರವನ್ನು ದಯಮಾಡಿ ಮಾಡಬೇಡಿ
@rachangoudapatilnidoni50583 жыл бұрын
Hadu estu chennagide , ninobba koti
@prahladjoshimanvi41513 жыл бұрын
Full song lyrics please 🙏
@ramaprasadk72603 жыл бұрын
@@rachangoudapatilnidoni5058 ಮಂಗನಿಂದ ಮಾನವ ಅಲ್ಲವೇನೋ ಮೂರ್ಖ ನೀನು ಮೊದಲ ಮಂಗನಾಗಿ ಆಮೇಲೆ ಮಾನವನಾಗಿದ್ದು ತಿಳಿ ಕೋತಿ
@ramaprasadk72603 жыл бұрын
@@prahladjoshimanvi4151 (ಪ್ರಾಣೀ) ಚಿಂತೆಯಾಕೇ ಮಾಡತಿದ್ದೀ ಚಿನ್ಮಯನಿದ್ದಾನೇ, ಚಿಂತಾರತ್ನವೆಂಬೋ ಅನಂತನಿದ್ದಾನೇ. ಎಳ್ಳು ಮೊನೆಯಾ ಮುಳ್ಳು ಕೊನೆಯಾ, ಹೊಳ್ಳು ಬಿಡದೇ ಒಳಗೆ-ಹೊರಗೆ, ಎಲ್ಲ ಠಾವಿನಲ್ಲಿ ಲಕುಮೀನಲ್ಲನಿದ್ದಾನೇ. ಹಿಂದೆ ನಿನ್ನಾ ಸಲಹಿದರ್ ಯಾರೋ, ಮುಂದೆ ನಿನ್ನಾ ಪೊಲುವವರ್ ಯಾರೋ, ಅಂದಿಗಿಂದಿಗೆಂದಿಗೂ ಗೋವಿಂದನಿದ್ದಾನೇ. ಗೋಪ್ತಾ ತ್ರಿಜಗದ್ ವ್ಯಾಪ್ತಾ ಭಜಕರ ಆಪ್ತನೆನಿಸಿ ಸ್ತಂಭದಲ್ಲಿ, ಪ್ರಾಪ್ತನಾದ ಪ್ರಹ್ಲಾದನ ಪರಮಾಪ್ತನಿದ್ದಾನೇ. ಮುಕ್ಕಣ್ಣ ದೇವರ್ಕಳಿಗೆ ಸಿಕ್ಕಿದ್ದ ಸೆರೆಯನ್ನು ಬಿಡಿಸಿ, ಚಿಕ್ಕವರಿಗೆ ಅಚಲ ಪದವಿಯ ದಕ್ಕಿಸಿದ್ದಾನೆ. ನಾನು ನನ್ನದು ಯೆಂಬುದ ಬಿಟ್ಟು ಹೀನವಿಷಯಂಗಳನು ಜರಿದು, ಜ್ಞಾನಗಮ್ಯ ಕಯೋಯೆನಲೂ ಪೂರ್ಣನಿದ್ದಾನೇ. ಸುತ್ತ ಬಂದ ದುರಿತಗಳನ್ನು ಕತ್ತರಿಸಿ ಕಡಿಧಾಕು ವಂಥ, ಹೆತ್ತ ತಾಯಿ-ತಂದೆ ತವರೂ ಹತ್ತಿರಿದ್ದಾನೇ. ಬಲ್ಲಿದ ಭಜಕರ ಹೃದಯದಿ ನಿಂತು ಮುದ್ದು ಪುರಂದರವಿಠಲ ನಿಂತು, ಸೊಲ್ಲು-ಸೊಲ್ಲಿಗವರ ಬಯಕೆ ಸಲಿಸುತಿದ್ದಾನೇ
@jyothimjs11983 жыл бұрын
ಸರಿಯಾದ ಸಾಹಿತ್ಯಕ್ಕಾಗಿ ವಂದನೆಗಳು !
@annapurna646210 ай бұрын
E hadina raga nanage astu ista vayitho here baralla olle hadu lireks haki hadidakke thubha tq amma❤❤❤❤❤❤
@HemaM-d6y11 ай бұрын
Shiva and Parvati photos the best photographs...pleasant to see them .glamorous and v.Charming
@srinivasatrsirinandu52372 ай бұрын
ನಮ್ಮ ಶಾಲೆಯ ವಾರ್ಷಿಕೋತ್ಸವಕ್ಕೆ ಈ ಹಾಡಿಗೆ ನಮ್ಮ ಮಕ್ಕಳು ನೃತ್ಯ ಮಾಡಿಸಿದ್ದೆ, ತುಂಬಾ ಅದ್ಭುತವಾಗಿ ಬಂತು....
@gangadharaiahs2259 Жыл бұрын
OM NANJANAGUDU SREEKANTESHWARA SWAMIYE PARVATHI, CHAMUNDESHWARI MAATHEYE NAMAHA
@duradundichonali31342 ай бұрын
ದೇವರು ಇದ್ದಾನೆ.ನಾವು ಅವನನ್ನು ನಂಬಿದರೆ ಅವನು ನಮ್ಮನ್ನು ಪ್ರತಿ ಕ್ಷಣ ರಕ್ಷಿಸುತ್ತಾನೆ.
@adashaanddhannyabeautifuls27743 жыл бұрын
ತುಂಬಾ ಸುಂದರವಾಗಿದೆ ಸಂಗೀತ 🙏🌹🙏🌹🙏 ಇನ್ನು ಇನ್ನು ಕೇಳಬೇಕು ಅನಿಸೋತ್ತೆ 🌺 ಸುಂದರವಾದ ಹಾಡುಗಳು ಕೇಳುವ ಅದೃಷ್ಟ ನಮ್ಮೆಲರದ್ದು 🌹 ದೇವರ ಕೃಪೆ 🙏🌸🙏
@saikarthik17562 жыл бұрын
Super👏
@sheelabegur89352 жыл бұрын
houdu...
@narayanas59162 жыл бұрын
Super
@nirmalamatpathi8252 жыл бұрын
@@saikarthik1756 song download
@Bhageerathimanya61562 жыл бұрын
Yes 👏👏
@ashokdk5233 жыл бұрын
ಈ ಹಾಡು ನಂಬಿಕೆಯನ್ನು ಹೆಚ್ಚು ಮಾಡಿದೆ Wonderful song . meaning full song Thank you so much for uploading... ಓಂ ನಮಃ ಶಿವಾಯ
@nagarathnammasheshadri8163Ай бұрын
😊 5:44
@VeenaMahesh-lm6yd6 ай бұрын
ಯಾವುದೋ ಚಿಂತೆ ಯಲ್ಲಿ ನಿದ್ದೆ ಬಂದಿಲ್ಲ ಅಂತ ಈ ಹೋಗು ಕೇಳ್ತಾ ಇದ್ದೆ ಪೂರ್ತಿ ಕೇಳಿ ಕಣ್ಣಿನಲ್ಲಿ ನೀರು ಬಂತು ನಮ್ಮಂಥವರಿಗೆ ದೇವರು ಇದ್ದಾನೆ ಅನ್ಸಿತ್ತು
@VeereshY-dg2hw4 ай бұрын
❤️😂❤️🌹, ದ ನ್ನು ವಾ ದ ಗ ಳ,❤❤❤❤❤❤❤❤ವೀರಶ್, y❤❤❤❤❤❤❤❤ 5:01 5:02
@ShabhanaTaj-t8wАй бұрын
Yes
@kamala5029Ай бұрын
❤ಹೌದು ದೇವರಿದ್ದಾನೆ
@sunithabasavraju6551Сағат бұрын
ಕೇಳಿದಷ್ಟು ಮತ್ತೊಮ್ಮೆ ಕೇಳುವಂತೆ ಇದೆ... 🙏🙏 nanu ಕೂಡ ಶಿವ ಭಕ್ತೆ...
@SuvarnaSanadi-z5x7 ай бұрын
ಶಿವನ ಹಾಡು ಕೇಳಿ ಧನ್ಯನಾದೆ.
@RenukaH-mk4cj Жыл бұрын
My favorite song edu kelidare manasige samaadana siggttade tanks very much
@vaibhaveditsss3 жыл бұрын
ಓಂನಮಃಶಿವಾಯ ಓಂನಮಃಶಿವಾಯ ಓಂನಮಃಶಿವಾಯ ಓಂನಮಃಶಿವಾಯ ಓಂನಮಃಶಿವಾಯ ಬಹಳ ಅಚ್ಚುಕಟ್ಟಾಗಿ ಹಾಡು ಮೂಡಿಬಂದಿದೆ,
@gopalkrishnabhat72976 ай бұрын
🌹👌r👍
@PushpaLatha-ye2bk8 ай бұрын
ಸಾಹಿತ್ಯ ತುಂಬಾ ಚೆನ್ನಾಗಿದೆ, ಈ ಹಾಡು ಬಹಳ ಮನಗಳ ಚಿಂತೆಯನ್ನು ದೂರ ಮಾಡುತ್ತದೆ 🙏
@gopalrao962 Жыл бұрын
ಸೊಗಸಾದ ಗಾಯನ, ಶ್ರೀ ರುದ್ರದೇವರ ಭಕ್ತಿಪೂವ೯ಕ ಸ್ಮರಣೆ
@pushpaprakash96792 ай бұрын
ಈ ಹಾಡನ್ನು ಕೇಳಿ ದರೆ ಮನಸ್ಸಿಗೆ ದೈಯ೯ ಬರುತ್ತದೆ ಕತ್ತಲಲ್ಲಿ ಬೆಳಕು ಮೂಡಿದ ರೀತಿ ಓಂ ನಮಃ ಶಿವಾಯ
@rsantoshkumar122 күн бұрын
ಈ ಗೀತ ಕೇಳುತ್ತಿದ್ದ ಸಮಯ ನಾವೇ ಸ್ವರ್ಗ ದಲ್ಲಿ ಇರಬಹುದು ಎಂದು ಬಾಸ ಆಗುತ್ತೆ ಹಾಡಿದವರಿಗೆ ರಚನೆ ಕಾರರಿಗೆ ದನ್ಯವಾದಗಳು
@jagdishk4490 Жыл бұрын
ಅದ್ಬುತ ಹಾಡು ದಿನಕ್ಕೆ ಒಮ್ಮೆಯಾದರೂ ಕೆಳಲೇಬೇಕು ಜೊತೆಗೆ ಪೋಟೋಗಳು ಇನ್ನೂ ಅದ್ಬುತ. ಶಿವ ಪಾರ್ವತಿ ನೋಡೋಕೆ ಇನ್ನೂ ಚೆಂದ
@nirmalapatil74 Жыл бұрын
Ram Ram ji Jai Ram seetha Ram
@Prashanta-q9f2 ай бұрын
Jai shree Ram
@chetanatelsang18922 жыл бұрын
ಹಾಡು ತುಂಬಾ ಚೆನ್ನಾಗಿದೆ. ನಮ್ಮಚಿಂತೆ ಕೇಳಲು ಯಾರೂ ನಮ್ಮ ಹಿಂದೆ ಇದಾರೇ ಅನುಸುತೇ. ಈ ಹಾಡನು ಕಲ್ತು ದಿನಾಲೂ ಹಾಡತಾ ಇದಿನೀ.ತುಂಬಾ ಧನೈವಾದಗಳು.
@kumaragowda-ts7dr Жыл бұрын
J7
@prasanna3061 Жыл бұрын
ಹಾಡು ತುಂಬಾ ಚೆನ್ನಾಗಿ ಮೂಡಿ ಬಂದಿದೆ
@koti1088 Жыл бұрын
😍 JK la
@sidramappadesai1449 Жыл бұрын
00000000000000000⁰0😅00⁰p😊
@BalappaHarijana Жыл бұрын
প
@MUSICFAMILY-1996Ай бұрын
ತುಂಬಾ ಚೆನ್ನಾಗಿ ಹಾಡಿದ್ದಿರಾ
@raghavendrarishir2650 Жыл бұрын
ತುಂಬಾ ಸೊಗಸಾಗಿ ಮನಸ್ಸಿಗೆ ತಂಪನ್ನ ತರೋ ತರಾ ಹಾಡಿದ್ದೀರಿ ❤
@lokeshhm8996 Жыл бұрын
L k
@saraswatigopal12152 ай бұрын
ಎರಡು ಹಾಡುಗಳೂ ತುಂಬ ಚೆನ್ನಾಗಿದೆ ಚೆನವಾಗಿ ಹೀಡಿದ್ದೀರ. ಕೂಡ ಧನ್ಯವಾದಗಳು
@chandrappak12962 жыл бұрын
ಈ ಗೀತೆಯನ್ನು ಹಾಡಿದ ಗಾಯಕರಿಗೆ, ಸಾಹಿತ್ಯ ರಚನಕಾರರಿಗೆ , ಸಂಗೀತ ನಿರ್ದೇಶಕರಿಗೆ ಧನ್ಯವಾದಗಳು ನಿಮಗೆ ವಂದನೆಗಳು, ಬಹಳ ಅರ್ಥಪೂರ್ಣವಾಗಿ ಹೇಳಿದ್ದೀರಿ ಓಂ ಶಾಂತಿ ನಮಸ್ತೆ ನಮಸ್ತೆ ನಮಸ್ತೆ.
@nirmalamatpathi8252 жыл бұрын
Ok
@sharadams437317 күн бұрын
Tq for amelodious song of singers of this beautiful song.👌♥️👍🙏
@bajarangi12832 жыл бұрын
ನಮಗಂತೂ ಸೂಪರ್ ಒಂದು ಎಷ್ಟೋ ಸರಿ ಕೇಳುತ್ತವೆ ಗೊತ್ತಿಲ್ಲ ಸೂಪರ್ ಸಾಂಗ್ 👌👌👌🚩🚩🚩🌷🙏🌷🙏🌷
@purnima.t34783 жыл бұрын
ಈ ಹಾಡನ್ನು ಕೇಳಿದರೆ ಮತ್ತು ಇದರಲ್ಲಿ ಬರುವ ಎಲ್ಲಾ ಗೌರಿಕಾಂತನ ಚಿತ್ರಗಳನ್ನು ನೋಡುವಾಗ ನಿಜಕ್ಕೂ ಮನದ ಎಲ್ಲಾ ಚಿಂತೆಗಳು ದೂರವಾಗುತ್ತದೆ ಜಯ ನಮಃ ಪಾರ್ವತಿ ಪತಿ ಹರ ಹರ ಮಹಾದೇವ. 🙏
@prafullamukhi50922 жыл бұрын
ನಿಜಕ್ಕೂ ಈ ಹಾಡನ್ನು ಕೆಳೀದರೆ ಎಲ್ಲಾ ಚಿಂತೆಗಳು ದೂರ ವಾಗುತೆ
@prafullamukhi50922 жыл бұрын
ಓಂ ನಮಹ ಶಿವಯಾ ಹರ ಹರ ಮಹದೇವಾ
@shanthayyaswamy2736 Жыл бұрын
Hi
@GayitriJoshi-il9hn Жыл бұрын
ಪುರಂದರ ದಾಸರ ಹಾಡು ಎಡಿಟ್ ಮಾಡಿದ್ದಾರೆ
@satishachari4503 Жыл бұрын
ಲ್r
@umamarakatti7770 Жыл бұрын
ತುಂಬಾ ಚೆನ್ನಾಗಿದೆ ಹಾಡು ದಿನಾಲೂ ಕೆಳುತ್ತೆನೆಓಂ ನಂಶಿವಾಯ
@madivalammapatil94962 ай бұрын
ಓಂಶ್ವೇತವರಹಾಯ್ ಮಹಾ ಕೂಲಾಯ ಬುಗ್ರ್ಯತೆ ಯಕ್ಷ ನಮ್ಮ
@indirarao74332 жыл бұрын
ಸೋಮವಾರ ನಾನು ಈ ಹಾಡು ಹಾಡಲಿಕ್ಕೆ ದೆ 👌🙏
@sumukha-infotech11 ай бұрын
Very nice song, thank you for uploading, it relaxes mind so quickly
@mutturajartscrafts28293 жыл бұрын
ಹಾಡು ತುಂಬಾ ಚೆನ್ನಾಗಿದೆ, ನನಗೆ ತುಂಬಾ ಇಷ್ಟವಾದ ಹಾಡು ಬೆಳಗ್ಗೆ ನಾನು ಇದನ್ನೇ ಕೇಳುವುದು, ಎಷ್ಟು ಸಲ ಕೇಳಿದರೂ ಇನ್ನು ಕೇಳಬೇಕು ಅನಿಸುತ್ತದೆ, ಚಿಂತೆಯನ್ನು ಕಳೆಯುವ ಚಿಂತಾಮಣಿ ಈ ಹಾಡು,,👌👌🌸🌼🌺🌿🪔🪔🙏🙏👍
ಸರಳವಾದ ಸಾಹಿತ್ಯ ದಿಂದ ತುಂಬಾ ಚೆನ್ನಾಗಿ ಶಿವನ ಹಾಡು ಬಂದಿದೆ ತುಂಬಾ ಧನ್ಯವಾದಗಳು ನಮಸ್ಕಾರ
@manashat10310 ай бұрын
Ur correct❤
@dr.sarojamalagi67832 жыл бұрын
Omshanti omshañti baapdada. Good evening, 🙏🙏🙏 mere ❤️ la ram Shivbaba. Omshanti singer's Akkavre. Song is so sweet, nice, beautifull. I❤️ and like this wonderful. Dnywadagalu mere pyare pyare, sweet sweetest BABA. Omshivaynamha.
@chethanak77832 жыл бұрын
ಧನ್ಯವಾದಗಳು 🙏
@gangadharaiahs2259 Жыл бұрын
Very melodious song, OM NAMAH SHIVAYAH, OM NANJANAGUDU SREEKANTESHWARA SWAMYE NAMAHA, JAI CHAMUNDESHWARI MATHEYE, SARVARIGU OLLEYADANNU MAADI TANDE TAAYIGALE
@hrkpusa114 күн бұрын
Yes This Song On Lord Shiva gowri Relives All Our Worries🎉🎉🎉🎉🎉. Thank You for Posting the Same.
@indranivenugopal8218 Жыл бұрын
ಧನ್ಯವಾದಗಳು ಗುರುಗಳೇ
@raghuveernaik96152 жыл бұрын
ಈ ಹಾಡು ಅರ್ಥಗರ್ಭಿತವಾಗಿದೆ. ಚಿನ್ಮಯನ ನೆನಪು ಚಿರಸ್ಥಾಯಿ.❤️👌🙏🚩👍👏
@indarhosamani8370 Жыл бұрын
Om shree jai Mata Mataji Boleshakar Namaha 🙏🙏🌷🌷om Ganapati Namaha om shree Subaranasavami Namaha 🙏🙏🌷🌷om Ganapati Namaha
@padmaj212313 күн бұрын
I heard this song and noted in my book in 1996 during my high school days, when Guru Rangaraj Sir from Art of Living taught us in Attibele. Indeed, i keep singing this song since many years at home. Many thanks for posting 😊🙏🙏🙏🙏🙏🙏
@nila5000 Жыл бұрын
ಜೈಮಹಾದೇವ ಜೈ ಶ್ರೀ ಪಾರ್ವತಿಮಾತೆ ಎಲ್ಲರ ಮೇಲೆ ನೀನ ದಯೆ ಇರಲಿ ತಂದೆ ಎಲ್ಲರಿಗೂ ವೊಳೆಯದು ಆಗಲಿ 🙏🙏🙏🙏🙏 ♥️♥️♥️♥️♥️
@ChandrammaSiddaiah4 ай бұрын
ಹಾಡನ್ನು ದಿನಕ್ಕೆ ಹತ್ತು ಸಾರಿ ಕೆಳುತೀನಿ ❤
@kumargsoudattikumargsoudat5314 ай бұрын
Super song 🙏 ❤❤
@shivammasunil3 ай бұрын
ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ
Really heart touching song very wonderful ❤️❤️❤️❤️ 🌞💐💐🙏🙏👌👌
@basavarajegowda20763 жыл бұрын
Plpl
@surekhabv12522 жыл бұрын
🙏🙏🙏 ಸ್ವಾಮಿ. ಎಲ್ಲರನ್ನೂ ಕಾಪಾಡು ತಂದೆ
@vithabayeenayak4728 Жыл бұрын
Alrnukapduthde❤
@prajktakulkarni38553 жыл бұрын
Beautiful song..👌👌thanks for uploading .🙏🙏
@acmarutielevatorescalators83573 жыл бұрын
🙏🙏 ಓಂ ಶ್ರೀ ದೇವದಿದೇವರ ನಾಮಕ್ಕೆ ಪಾದಕ್ಕೆ 🙏 ಕೋಟಿ ಕೋಟಿ ನಮಸ್ಕಾರಗಳು ಧನ್ಯವಾದಗಳು ವಂದನೆಗಳು ನಮನಗಳು ಕೃತಜ್ಞತೆಗಳು ಶುಭಾಶಯಗಳು ನಮೋ ನಮೋ ನಮೋಸ್ತುತೆ ಪ್ರಾಣಮಗಳು ಶ್ರೀಕಾರಗಳು ಜೈಕಾರ ಜೈಕಾರಗಳು ಓಂಕಾಗರಗಳು ಅಭಿನಂದನೆಗಳು ಆರಾಧನೆಗಳು ನಮನಗಳು ಆರಾಧನೆಗಳು ಮಹಿಮೆಗಳು ಹಲೇಲುಲೂಯ ಸುತೀಸೋತ ಮಂಗಳಾವಾಗಲಿ ಶ್ರೀ ದೇವದಿದೇವರಿಗೆ ಪಾದಕ್ಕೆ ಕೋಟಿ ಕೋಟಿ 🙏 🙏 From Acmaruti Elevator and Escalators Pvt Ltd in Bangalore 🙏