Ingredients fir Gajjaya : IR 8 rice - 3 cup ( 750g) Grated Dry coconut ( one full hand ) Grated fresh coconut - Half Elachi powder (1 spoon ) Salt (1 pinch) Jaggery 4 to 5 cups ) Wheat floor - (3/4 cup) Water (half litre ) Ghee (250 ml) Oil Sesame seeds
@sarojapandu8456 Жыл бұрын
P
@sumah127911 ай бұрын
Super aagi kantha ide
@nagarathnajb46323 ай бұрын
@@sarojapandu84561😮
@heritagetrendyboutique1 Жыл бұрын
ತುಂಬಾನೇ ಚೆನ್ನಾಗಿದೆ ಸರ್ ನೋಡಿದ್ರೆ ನಮಗೂ ಹಾಗೆ ತಿನ್ನಬೇಕು ಅಂತ ಅನಿಸ್ತಾ ಇದೆ
@seemakulkarni1438 Жыл бұрын
ಸೂಪರ್ 👌👌👏👏 ನೋಡ್ತಾ ಇದ್ರೆ ಬಾಯಲ್ಲಿ ನೀರು ಬರುತ್ತೆ.... ತುಂಬಾ ರುಚಿಕರ 👌👌👍👍👏👏😋🥰 ಶೇರ್ ಮಾಡಿದಕ್ಕೆ ಧನ್ಯವಾದಗಳು 🙏😊
@malinireddy1260 Жыл бұрын
Best Kajjaya recipe in Utube 🙏
@Esther-vi9de Жыл бұрын
ಅಡುಗೆ ಮಾಡುವಾಗ ಪ್ರೀತಿಯಿಂದ ಮಾಡಬೇಕು. ಆವಾಗ ಈ ರೀತಿಯಲ್ಲಿ ಚೆನ್ನಾಗಿ ಬರುತ್ತದ್ದೆ.
@girijahn897624 күн бұрын
ಸರ್ ತುಂಬಾ ಚೆನ್ನಾಗಿ ಹೆತ್ತ ತಾಯಿಯಂತೆ ವಿವರಿಸಿ ಹೇಳಿ ಕೊಟ್ಟಿದ್ದಕ್ಕೆ ನಿಮಗೆ ಅನಂತ ಅನಂತ ಧನ್ಯವಾದಗಳು ನಾನು ಟ್ರೈ ಮಾಡಿ ನೋಡುತ್ತೇನೆ ಒಂದು ಸ್ವಲ್ಪವೂ ನಮಗೆ ಪ್ರಶ್ನೆ ಬರೆದ ಹಾಗೆ ತಿಳಿಸಿಕೊಟ್ಟಿದ್ದಕ್ಕೆ ಇನ್ನೊಮ್ಮೆ ಧನ್ಯವಾದಗಳು❤
@vasanthakotyan6024 Жыл бұрын
ನಿಮ್ಮ ವಿಡಿಯೋ ಛಲ ಇರುವ ಜನರಿಗೆ ದಾರಿ ದೀಪ ಆಗ್ಬಹುದ್ ಸರ್ ಕಲಿಯುವ ಆಸಕ್ತಿ ಇರುವರಿಗೆ 👌👌👌
@prafullaprafu7724 Жыл бұрын
Ranganath sir Very well explai ned . Thank you sir. Eagerly waiting for kadhamba recipe
This is amazing I supported my mother to try this n it came superb ❤❤❤.. many reluctant to do kajjayya but this video really helps out for everyone to do on their one..
@geethanjalivijay2654 Жыл бұрын
Excellent
@sharavathir4714 Жыл бұрын
ಅವಲಕ್ಕಿ ಉಂಡೆ ಮಾಡಿ ತೋರಿಸಿ
@rosemariedsouza4652 Жыл бұрын
So sweet! Father and son both very kind. Thank you for the tips. How much water you put in the jaggery to prepare syrup
@colourtalkieschannel Жыл бұрын
Half litter water
@four._.tai.l2296Ай бұрын
Kelavaru as gale paka madi Alle kajjaya madutthare adu hege sir.?
@gangadharaiahs2259 Жыл бұрын
Thanks a lot for your information
@sindhurlaxman8208 Жыл бұрын
Super uncle ri thanks
@seetars2905 Жыл бұрын
ದನಿ ಮಾತ್ರ ಕೇಳಿದ್ರೆ ವಿನಯನೋ ವಿನಯನ ತಂದೆಯವರೋ ಮಾತಾಡುದು ಅಂತ ತಿಳಿಯುದೇ ಇಲ್ಲ. ಒಳ್ಳೆ ಕಜ್ಜಾಯ ನಾಲಗೆ ನೀರು ಊರಿಸುವಂತದು.
@devikabrravikumar9684 Жыл бұрын
ಕಲಿಯುವವರಿಗೆ ತುಂಬ ಚೆನ್ನಾಗಿ ಕಲಿಯೊಕಾಗುತ್ತೆ.... 🙏👌👍
@ashwiniv6252 Жыл бұрын
ಬೆಸ್ಟ್ ಮಿಕ್ಸರ್ ಗ್ರೈಂಡರ್ ಬಗ್ಗೆ ಮಾಹಿತಿ ಕೊಡಿ ❤️
@Shankarmurthy-l8c5 ай бұрын
Like💐👌
@madhuraranganath6785 Жыл бұрын
ತುಂಬ ಇಷ್ಟ ಬಾಯಲ್ಲಿ ನೀರುಣಿಸುವ ಕಜ್ಜಾಯ❤
@jyothihs1213 Жыл бұрын
Tomato bath thumba chennaggi banthu...
@neelavathisivaji8470 Жыл бұрын
I am happy to see appa and his cooking,your fan from oggarane dabbi show from tamil nadu