Nimma ಹೋಟೆಲ್ ಚೆನ್ನಾಗಿ ಅಭಿವೃದ್ಧಿ ಆಗಲಿ ಎಂದು ಹಾರೈಸುವೆ
@vedabharath2569Ай бұрын
ಕೋಕೋ ಚಿಕನ್ ಗೆ ಬಂದಿದ್ವಿ ನಾವು ಚಿಕನ್ ಎಲ್ಲಾ ಟೇಸ್ಟ್ ಮಾಡಿ ಬಂದ್ವಿ ಸೂಪರಾಗಿತ್ತು
@harishn66512 ай бұрын
Color talkies pleace how to make chicken biryani lokesh style pleace recipe madsi
@MLopesGomes082 ай бұрын
ಗಿರಿಜಮ್ಮಾ ನಿಮ್ಮ ಮಾತು ಮತ್ತೆ ಮತ್ತೆ ಕೇಳಿಸ್ತಾನೆ ಇರ್ಬೇಕು ಅನಿಸುತ್ತೆ. ಬಹಳ ಚೆನ್ನಾಗಿ ವಿವರಿಸಿದ್ದೀರಾ 😊
@satishmb9474Ай бұрын
Super madam, ❤️❤️❤️❤️🙏 nim tharane tumba tumba channagide. Love u amma ❤️
@shobhamerwadi4926Ай бұрын
😊
@amarnathkadam4082 ай бұрын
Plz show biriyani of Lokesh sir
@sujatham2854Ай бұрын
Amma neevu andhre nange thumba ishta amma kanditha banglr bandhaga nimma hotel ge baruthivi... Superagi chops madidhiri amma nimma maathu ashte muthina hage muddhu muddhagidhe amma🙏🙏
@RaviC-t4nАй бұрын
Girija ama new madero chicken chops maderod nodi nange thumbs ASE Agatha edi nanu ondu Dena neema koko kitchen bandu taste maduthne ok TQ Girija ama and shrujen sir
@basvarajbasvaraj93592 ай бұрын
ಲೋಕೇಶ್ ಸರ್ ತುಂಬಾ ಒಳ್ಳೆಯವರು ಅವರ ನಟನೆ ಅದ್ಬುತ ಅದ್ಬುತ ಗಿರಿಜಾ ಲೋಕೇಶ್ ಅಮ್ಮನವರು ತಾಯಿ ಪಾತ್ರ ಅಭಿನಯ ಭಾರ್ಗವಿ ಸೂಪರ್ ಚಿಕನ್ ಚಾಪ್ಸ್ ಅಮ್ಮ🎉❤