Crisis ಬಂತು ಅಂತ ಹೆದರಿದ್ರೆ ರಾಮ ದೇವರು ಹೇಗೆ ಆಗ್ತಿದ್ದ?| Ramayana | Management Lesson |4M | GSS MAADHYAMA

  Рет қаралды 7,471

GSS Maadhyama - ಜಿ ಎಸ್ ಎಸ್ ಮಾಧ್ಯಮ

GSS Maadhyama - ಜಿ ಎಸ್ ಎಸ್ ಮಾಧ್ಯಮ

Күн бұрын

Пікірлер: 16
@somangouda
@somangouda Жыл бұрын
Hi Sir, You are kaliyugad Guru ..your explanation with logic and science is amazing.(ನನ್ನ ಹತ್ತಿರ ಪದಗಳಲ್ಲಿ ಬನ್ನಿಸಲಿಕ್ಕೆ), I saw your many videos in youtube.
@GSSMaadhyama
@GSSMaadhyama Жыл бұрын
instagram.com/p/CzTka1iPOU0/?igshid=MzRlODBiNWFlZA== Follow us on Instagram for more updates.
@vinutanayak2543
@vinutanayak2543 Жыл бұрын
ನೀವು ಈ ವಿಷಯ ತೆಗೆದುಕೊಂಡಿದ್ದು ತುಂಬಾ ಖುಷಿಯಾಯಿತು... ನಾನು ರಾಮಾಯಣ ವನ್ನು ಸಂಕ್ಷಿಪ್ತವಾಗಿ ಓದಿದ್ದೇನೆ... ಆದರೆ ಕೆಲವೊಂದು ಪ್ರಶ್ನೆಗಳು , ಅನುಮಾನಗಳು , ಕುತೂಹಲ ನನಗೂ ಇದೆ... ನನ್ನ ಸಂಬಂಧಿಕರೊಬ್ಬರು ನನ್ನ ಹತ್ತಿರ ರಾಮನೇ ಶ್ರೇಷ್ಠ ಎಂದು ವಾದ ಮಾಡಿದ್ದರು.. ಸೀತೆಗೆ ಏನೂ ಶಕ್ತಿಯಿಲ್ಲ ಹಾಗಾಗಿ ಅವಳು ಕಿಡ್ನಾಪ್ ಆದಳು.. ಅವಳಿಗೆ ಅಷ್ಟು ಶಕ್ತಿ ಇದ್ದದ್ದು ನಿಜವಾದರೆ , ತಾನು ಅಪಹರಣಗೊಂಡಾಗ ರಾಮನನ್ನು ಹುಡುಕಿ ಹೋಗಬಹುದಿತ್ತು ಆದರೆ ಅವಳು ಹೋಗಲಿಲ್ಲ ಹಾಗಾಗಿ ರಾಮನೇ ಶ್ರೇಷ್ಠ ಮತ್ತು ಸೀತೆ ಶ್ರೇಷ್ಠ ಅಲ್ಲ ಎಂದು ಹೇಳಿದ್ದರು.. ನಾನು ಈಗ ಅವರಿಗೆ ಪುನಃ ಹೇಳಲು ಗ್ರಂಥಗಳನ್ನು ಓದುತ್ತಿರುವೆ.. ನನ್ನ ಪ್ರಶ್ನೆಗಳು : 1) ರಾಮಾಯಣ ವನ್ನ ರಾಮಸೀತಾಯಣ ಎಂದೂ ಕೂಡ ಕರೆಯಬಹುದಾಗಿತ್ತಲ್ಲವೇ!? ತನ್ನ ಪತಿಯನ್ನು ಕಷ್ಟದ ಕಾಲದಲ್ಲೂ ಕೂಡ ಹಿಂಬಾಲಿಸಿ ಹೋದವಳು ಸೀತೆ... ಅವಳ ಪತಿ ಅವಳನ್ನು ಅನುಮಾನಿಸಿದರೂ ಕೂಡ , ಅಗ್ನಿಪರೀಕ್ಷೆಗೆ ಒಳಪಡಿಸಿದರೂ ಕೂಡ ತನ್ನ ಪತಿಯ ಮೇಲಿನ ಪ್ರೀತಿ , ಗೌರವ ಅವಳಿಗೆ ಕಡಿಮೆ ಆಗಲಿಲ್ಲ.. ಆದರೆ ರಾಮನಿಗೆ ಸಿಕ್ಕ ಮಾನ್ಯತೆ ಸೀತೆಗೆ ಸಿಗಲಿಲ್ಲವೇಕೆ? 2) ತನ್ನ ಅಣ್ಣ ಇಲ್ಲದೇ ಹೋದರೂ ಕೂಡ ಅವನ ಪಾದುಕೆಯನ್ನು ಇಟ್ಟು ರಾಜ್ಯಭಾರ ಮಾಡಿದ ಭರತಿನಿಗೇಕೆ ಮಾನ್ಯತೆ ಕೊಡಲಿಲ್ಲ? 3) ತನ್ನ ಪತಿಯು ಕಾಡಿಗೆ ಹೋದರೂ ಅವನ ನೆನಪಲ್ಲೇ ದಿನ ಕಳೆದ ಊರ್ಮಿಳೆ ಯನ್ನು ಯಾಕೆ ಜನ ನೆನೆಸುವುದಿಲ್ಲ? 4) ರಾಜ್ಯಭಾರ ಮಾಡಲು ಗಂಡು ಮಕ್ಕಳೇ ಏಕೇ ಆಗಬೇಕು? 5) ಲಂಕೆಯಿಂದ ಸೀತೆಯನ್ನು ಕರೆ ತಂದ ಮೇಲೆ ಸೀತೆಯನ್ನು ರಾಮ ಏಕೇ ಅವಮಾನಿಸಿದ? 6) ಒಬ್ಬ ರಾಜನಿಗೆ ಗರ್ಭಿಣಿ ಹೆಂಗಸನ್ನು ಕಾಡಿಗೆ ಅಟ್ಟಬಾರದೆಂಬ ಕನಿಷ್ಠ ಸಾಮಾನ್ಯ ಪ್ರಜ್ಞೆಯೇ ಇರಲಿಲ್ಲವೇ? ಯಾರೋ ಒಬ್ಬ ಅಗಸನ ಮಾತನ್ನು ಕೇಳಿ ತನ್ನ ಸಾಮ್ರಾಜ್ಯಕ್ಕೆ ಕೆಟ್ಟ ಹೆಸರು ಬರಬಾರದೆಂದು ಸೀತೆಯನ್ನು ಯಾವ ತಯಾರಿಯೂ ಇಲ್ಲದೇ ಕಲಿಸಿದ್ದು ಸಮ್ಮತವಲ್ಲ ಅಲ್ಲವೇ? ಒಬ್ಬ ರಾಜನಾಗಿ ರಾಮ ಮಾಡಿದ್ದು 100% ಸರಿ, ಆದರೆ ಒಬ್ಬ ಪತಿಯಾಗಿ ತನ್ನ ಹೆಂಡತಿಯ ಕಾಳಜಿ ಹಾಗೂ ರಕ್ಷಣೆ ಮಾಡುವುದರಲ್ಲಿ ರಾಮ ಏಕೇ ಸೋತ? ಸೀತೆ ಮತ್ತೆ ಪುನಃ ರಾಜ್ಯಕ್ಕೆ ವಾಪಸ್ ಬರುವುದಿಲ್ಲ... (ಅವಳಿಗೆ ಗಿಣಿ ಶಾಪ ಕೊಟ್ಟಿರುವುದು ಗೊತ್ತು - ನಿನ್ನ ಪತಿಯಿಂದ ದೂರವಾಗು ಎಂಬುದು) ಆದರೂ ರಾಮಸೀತೆ ಹೇಗೆ ಆದರ್ಶ ಪತಿ - ಪತ್ನಿಯರು? 7) ರಾಮಸೀತೆ ನಾರಾಯಣ ಲಕ್ಷ್ಮಿ ದೇವರ ಮಾನವ ಅವತಾರವೇ? 8) ದೇವರನ್ನು ಮದುವೆಯಾದರೂ ಸೀತೆಗೆ ಕಷ್ಟ ತಪಲಿಲ್ಲ ಎಂಬುದು ರಾಮಾಯಣದ ಸಂದೇಶವೇ? ಅಥವಾ ತೊಂದರೆಗಳೊಡ್ಡುವ ಗೃಹಸ್ಥ ಜೀವನಕ್ಕಿಂತ ಬ್ರಹ್ಮಚಾರಿಯಾಗಿ ಉಳಿಯುವುದೇ ಲೇಸು ಎಂಬುದು ಶ್ರೀರಾಮನ ಸಂದೇಶವೇ ? 9) ಮದುವೆ ಆದಮೇಲೆ ಹೆಣ್ಣುಮಕ್ಕಳೇ ಏಕೇ ಗಂಡನ ಮನೆಗೆ ಹೋಗಬೇಕು? ಒಂದು ವೇಳೆ ಸೀತೆಯು ರಾಣಿಯಾಗಿ ಮಿಥಿಲೆಯಲ್ಲಿ ಇದ್ದು ರಾಮನು ಅವಳನ್ನು ವಿವಾಹವಾಗಿ ಅಲ್ಲೇ ಇರಿವುದಾಗಿದ್ದರೆ ರಾಮಾಯಣ ನಡೆಯುತ್ತಿತ್ತೆ? 10) ಗೃಹಸ್ಥ ಜೀವನವನ್ನು ಅಳವಡಿಸಿಕೊಂಡಾಗ ಹಲವಾರು ತೊಂದರೆಗಳು ಬಂದರೂ ಜನ ಅದನ್ನು ಮತ್ತೆ ಮತ್ತೆ ಸವಿಯುತ್ತಾರೆ.. ಭಕ್ತರಿಗೆ ಮುನ್ನೆಚ್ಚರಿಕೆ ನೀಡಲು ಹಾಗೂ ಸಮಾಜಕ್ಕೆ ಪಾಠ ಕಲಿಸಲು ಭಗವಂತನು ರಾಮನ ಅವತಾರದಲ್ಲಿ ಭೂಮಿಗೆ ಬಂದನೆ ? 11)ಭಗವಂತನನ್ನು ಯಾಕೆ ಯಾವಾಗಲೂ ಗಂಡು ರೂಪದಲ್ಲೇ ಬಿಂಬಿಸಲಾಗಿದೆ? ನಮ್ಮ ದೇಶವನ್ನು ಪುರುಷ ಪ್ರಧಾನ ದೇಶ ಎಂದು ಯಾಕೆ ಒಪ್ಪಿಕೊಂಡಿದ್ದಾರೆ? ಗಂಡು ಮಕ್ಕಳು ಹುಟ್ಟದಿದ್ದರೆ ಹೆಂಗಸರಿಗೆ ಆ ವೃತ - ಈ ವೃತ ಮಾಡು ಎಂದು ಏಕೇ ಹಿಂಸಿಸುತ್ತಾರೆ? ವಿಧವೆಯರು ಗಂಡ ಸತ್ತ ಮೇಲೆ ಏಕೇ ಬಿಳಿ ಸೀರೆ ಇಡಬೇಕು ? ಹಸಿರುಬಳೆಗೆ ಗಂಡ ಇದ್ದಾಗ ಮಾತ್ರ ಬೆಲೆಯೇ? ತಾಳಿ ಎಂಬುದು ಮದುವೆಯಾಗಿದೆ ಎಂಬುದರ ಸೂಚಕ... ಆದರೆ ಗಂಡಸರಿಗೆ ಮದುವೆಯ ಯಾವ ಲಾಂಛನವೂ ಇಲ್ಲವಲ್ಲ ಏಕೇ? ಏನೇ ತಪ್ಪಾದರೂ ಅದಕ್ಕೆ ಹೊರಗಿಂದ ಬಂದ ಹೆಂಡತಿಯೇ ಏಕೇ ಕಾರಣ? ಶ್ರೀಹರಿ ಸರ್ ನಿಮ್ಮ ಉತ್ತರಕ್ಕಾಗಿ ಎದುರು ನೋಡುತ್ತಿರುವೆ... ನೀವು ಉತ್ತರಿಸುವಿರೆಂದು ನಂಬಿದ್ದೇನೆ..🙏
@sriharigss5041
@sriharigss5041 Жыл бұрын
Will do an episode further
@vinutanayak2543
@vinutanayak2543 Жыл бұрын
@@sriharigss5041 ok sir.. waiting
@krishnachary9705
@krishnachary9705 Жыл бұрын
😁😂
@krishnachary9705
@krishnachary9705 Жыл бұрын
8
@krishnachary9705
@krishnachary9705 Жыл бұрын
6
@geethamanjaiah7259
@geethamanjaiah7259 Жыл бұрын
Very good explanation about Ramayan and also Rama
@muddaramaiahs1017
@muddaramaiahs1017 Жыл бұрын
ನಮಸ್ತೆ ಸರ್ ಕಾರ್ಯಕ್ರಮ ತುಂಬಾ ಚೆನ್ನಾಗಿದೆ🙏
@sanjeev9398
@sanjeev9398 Жыл бұрын
Super sir ❤❤👌
@srinivasyadav3629
@srinivasyadav3629 Жыл бұрын
ಹಯ್ ಸರ್ ನಿಮ್ಮ ಕಾರ್ಯಕ್ರಮ ತುಂಬಾ ಚನ್ನಾಗಿ ಮೂಡಿ ಬರುತ್ತಿದೆ ❤️🌹ಇಂದು ಸಂಜೆ ನಿಮ್ಮ್ ವಾಹಿನಿ car ಅನ್ನು ಮಲೇ ಮಹದೇಶ್ವರ ಬೆಟ್ಟದ ರೋಡ್ alli ಕಂಡೇ ಭೇಟಿ ಮಾಡುವ ಅವಕಾಶ ಸಿಗಲಿಲ್ಲ
@sriharigss5041
@sriharigss5041 Жыл бұрын
Shoot team had come for a shoot project
@srinivasyadav3629
@srinivasyadav3629 Жыл бұрын
@@sriharigss5041 🙏
@anandaramarao1741
@anandaramarao1741 Жыл бұрын
😊
@ganeshk1248
@ganeshk1248 Жыл бұрын
I think camera is out focused, viewers can't see Srihari sir
ರಾಮನ Personality ಯಾಕೆ ಅಷ್ಟೊಂದು  Powerful..!?| Ramayana | Management Lesson | 4M | GSS MAADHYAMA
16:58
GSS Maadhyama - ಜಿ ಎಸ್ ಎಸ್ ಮಾಧ್ಯಮ
Рет қаралды 7 М.
Как Я Брата ОБМАНУЛ (смешное видео, прикол, юмор, поржать)
00:59
What type of pedestrian are you?😄 #tiktok #elsarca
00:28
Elsa Arca
Рет қаралды 39 МЛН
Accompanying my daughter to practice dance is so annoying #funny #cute#comedy
00:17
Funny daughter's daily life
Рет қаралды 24 МЛН
Как Я Брата ОБМАНУЛ (смешное видео, прикол, юмор, поржать)
00:59