ಮೊದಲನೆಯದಾಗಿ ಗುರುಗಳಿಗೆ🌾🌾 ಸಂಕ್ರಾತಿ 🎋🌾ಹಬ್ಬದ ಶುಭಾಶಯಗಳು ಜ್ಞಾನ ದಾಸೋಹವನ್ನು🖌️🖌️ ವಿದ್ಯಾರ್ಥಿಗಳಿಗೆ ಉಣಬಡಿಸುತ್ತಿರುವ ಗುರುಗಳಿಗೇ ವಂದನೆಗಳು🙏🙏
@rajup48592 жыл бұрын
ಬರೀ ತಮ್ಮ ಜಾಹೀರಾತು ಗಳಿಗೋಸ್ಕರ KZbin ನ್ನು ಬಳಸಿಕೊಳ್ಳುತ್ತಿದ್ದಾರೆ ಆದರೆ ನೀವು ಅವರೆಲ್ಲಾಗಿಂತ ಭಿನ್ನ. ನಿಮ್ಮ ನಿಸ್ವಾರ್ಥತೆ ಯನ್ನು ನೋಡಿದಾಗ ಹೆಮ್ಮೆ ಆಗುತ್ತೆ sir. By the depth of my heart tq.I'm so glad.
@ambadasshivasharan84962 жыл бұрын
ಅತಿ ಉತ್ತಮವಾದ ತರಬೇತಿ ಕೊಡುತ್ತಿರಾ ಸರ,ನಮಗೆ ತುಂಬಾ ಉಪಯುಕ್ತವಾಗುತ್ತಿದೆ.....ಧನ್ಯವಾದಗಳು ಸರ,🙏🙏🙏
@chandrakantkamble63402 жыл бұрын
Firstly Thank you so much sir,, ನಂತರ ನಿಮ್ಮ ಇತಿಹಾಸ ಪುಸ್ತಕ ಆದಷ್ಟು ಬೇಗ ಬಿಡುಗಡೆ ಆಗಲಿ ಎಂದು ಆ ದೇವರಲ್ಲಿ ಕೇಳಿಕೊಳ್ಳುತ್ತೇನೆ.... ❤❤❤❤
@jilaniprince64202 жыл бұрын
ಬಡ ವಿದ್ಯಾರ್ಥಿಗಳ ಪಾಲಿನ ಆಶಾ ಕಿರಣ ನಿಮ್ಮ ಕ್ಲಾಸ್ ತುಂಬಾ ಚೆನ್ನಾಗಿದೆ ಇದೇ ತರ ದಿನಾಲೂ ಮಾಡಿದರೆ ನಮಂತಹ ಬಡ ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತವಾಗುತ್ತದೆ ಸರ್ ಧನ್ಯವಾದಗಳು 🙏🙏
@Nsosn5i3i2w82 жыл бұрын
ನೀವು ನಮ್ಮ ದೇವರು ಸರ್🙏🙏🙏
@BHARATARAJSHIRUR2 жыл бұрын
ಗುರುಭ್ಯೋ ನಮಃ 🙏
@manjunathbaraker4858 Жыл бұрын
ಸೂಪರ್ ಕ್ಲಾಸ್ ಸರ್ 🙏🙏🙏
@praveendalawai24092 жыл бұрын
👑 ಕೋಟಿಗೊಬ್ಬ ದಳವಾಯಿ 🙏 Brand Is Always Brand... super class sir ❤️
@sachinsangavikar83452 жыл бұрын
ಸರ್ ನಿವು ಹೇಳುವ ಶೈಲಿ ಅತಿ ಸುಂದರವಾಗಿದೆ ಅದರಂತೆ ನಿವು ಇನ್ನು ಸ್ವಲ್ಪ ನಮ್ಮಂತ ಗ್ರಾಮೀಣ ವಿದ್ಯಾರ್ಥಿಗಳು ಅರ್ಥ ಆಗುವಂತೆ ಸ್ಟೋರಿ ಮುಖಾಂತರ ಪಾಠ ಹೇಳಿದರೆ ಅತಿ ಹೆಚ್ಚು ಸಹಾಯ ಆಗಬಹುದು ಸರ್....
@siddannadalawayi2 жыл бұрын
ಯಾವ ತರ ಕಥೆ ಹೇಳಬೇಕು?
@sachinsangavikar83452 жыл бұрын
ಯಾವ ರೀತಿ ಅಂದ್ರೆ ಸರ್ ಪ್ರಚಲಿತ ಘಟನೆಗಳಲ್ಲಿ ಕೆಲವಂದ ಅಂಶಗಳಲ್ಲಿ ಅತಿ big ಘಟನೆ ಇರುತ್ತೆ ಸ್ಪಲ್ಪ ನಿವು ಅದಕ್ಕೆ ಸಂಬಂಧಿಸಿದ ಅಂಶಗಳನ್ನು ಕಥೆ ರೂಪದಲ್ಲಿ ಹೇಳಿದರೆ ನಮ್ಮೆಲ್ಲರಿಗೂ ಬೇಗಾ ಅರ್ಥ ಆಗುತ್ತೆ ಮತ್ತೆ ನೆನಪು ಕೂಡ ಇರುತ್ತದೆ ಸರ್( ನಾನೂ ನಿಮ್ಮ ಇತಿಹಾಸದ ಎಲ್ಲಾ ವೀಡಿಯೋಸ್ ನೋಡಿನೀ ಸರ್ ಅದನ್ನೇ ಫಾಲೋ ಮಾಡಿ ಕ್ಲಾಸ್ ಮಾಡಿರುವೆ ಅಂದಿನಿಂದ ಇತಿಹಾಸದ ಯಾವದೇ ಪ್ರಶ್ನೆ ಬಂದರು ನಾ ಉತ್ತರ ನೀಡುವೆ ಇದಕ್ಕೆ ಕಾರಣ ನಿವೆ ಸರ್
@sunandakolakar95832 жыл бұрын
Super class sir thanku
@mbmakoppad01makoppad182 жыл бұрын
Happy sankranti sir💐💐🙏🙏🙏🙏🙏🙏🙏🙏🙏🙏
@a.mshanthakumara.23012 жыл бұрын
King always king...gurugale...💐💐
@anjaneyaanji80882 жыл бұрын
Tqu sir ur ವಿಡಿಯೋ helpful
@tejasgoudkonnur16472 жыл бұрын
Tq sir🙏🙏 hige continue madi sir pls tumba help agutte sir namga darawad ge baroke agalla sir. KZbin class keltivi sir
@vinodpatil76192 жыл бұрын
Thumba Use Agtide sir Nim class 🙏🎉
@lakshmiputrallapur41532 жыл бұрын
🙏🙏🙏🙏 ದನ್ಯವಾದಗಳು ಗುರುಗಳೇ
@sindhuindhu49712 жыл бұрын
Teaching skill alli nimge neeve saati sir. Thank u so much
@sureshpatilsureshpatil9132 Жыл бұрын
Nice class sir king is back
@munendramuni8115 Жыл бұрын
Thank you sir .very usefull your class sir
@sakrojinhawaldar65592 жыл бұрын
👌👌👌👌👌👌👌👌👌👌👌👌👌👌👌👌👌👌👌👌ಸರ್
@somuvakra54652 жыл бұрын
Tqu sir
@AyeshaMPatel Жыл бұрын
Nice Class.... It means valuable class Sir... Keep going 💐💐🙏🙏
@akki102392 жыл бұрын
Thank you so much sir And happy makar Sankranti
@ramanjramu40992 жыл бұрын
King is always king mama 🤩
@mallikarjunpolicedepartmen1692 жыл бұрын
Fantastic sir
@mallanagoudsgowdar13162 жыл бұрын
ಆಧುನಿಕ ಕನಕ💫
@roopakannada2 жыл бұрын
Thank you so much sir 🙏
@lohithunchale97962 жыл бұрын
🙏ಸರ್ ನಿಮ್ಮ ತರಗತಿ ತುಂಬಾ ಉಪಯುಕ್ತ 🙏💥
@mahadevaswamynm14022 жыл бұрын
Nice class sir 🙏🙏
@savitridollin28212 жыл бұрын
Bahal knoaledge koduva cls super 🙏🙏🙏🙏hege yall prakarangal bege cls madi sir plz...
@yamanoorimarali26412 жыл бұрын
ನಾ ಕಂಡ ಅದ್ಭುತ 🙏🙏🙏🥳🥳🥳🥳 ಈಗೆ ಕ್ಲಾಸ್ ಮಾಡಿ sir countinue
@AbhiShek-fc3jz2 жыл бұрын
Tq sir use full class
@anil01622 жыл бұрын
ನನಗೆ amaresh pothanalal sir bittare nive sir ista adaddu awesome👏
@siddannadalawayi2 жыл бұрын
Yes ri, Genuine candidates likes Amaresh sir and ours class.
@manjunathnaik92532 жыл бұрын
Prashne 10 , Maahiti 100 .
@shivaranjinip28042 жыл бұрын
Wow! ✨Very amazing approaches 💥🔥thank you sir🙏
@Mallikarjunmathapati1432 жыл бұрын
Super sir class 🙏🙏
@saraswathim11712 жыл бұрын
Thank you sir
@ನಾನೇನುನೀನಲ್ಲ2 жыл бұрын
👌👌👌
@shivubamade1952 жыл бұрын
ಬೆಂಕಿ sir
@siddu5912 жыл бұрын
🙏✌️💙
@rameshwalikar84122 жыл бұрын
Please continue eda tarha madi sir tubha changhi etu sir thankyou very much sir
@basavarajbadyapur76792 жыл бұрын
Super class sir plz continue madi..
@targetkarnatakapolice6262 жыл бұрын
THE LEGEND IS BACK TO ONLINE CLASS
@siddannadalawayi2 жыл бұрын
Thank you
@targetkarnatakapolice6262 жыл бұрын
Tq guruji
@durgeshdasannavar17152 жыл бұрын
ಸರ್ ನಿಮ್ ಕ್ಲಾಸ್ ಬೆಂಕಿ......🔥🔥🙏🙏
@siddulodi15502 жыл бұрын
Super class sir 👍...tq so much sir 🙏🙏
@umeshatalavara1056 Жыл бұрын
👌👌👌👍❣️❣️❤
@bhagyashreeshree54522 жыл бұрын
Super class sir thank you 🙏🙏
@rbnayaka....2 жыл бұрын
💐🔥🔥🔥🔥🔥
@abhisheksattigeri27772 жыл бұрын
Thanks 🙏 sir continues classes 🙏 Legend sir in Karnataka
@meghacm48542 жыл бұрын
Superb Explain sir.... Thank you sir💐
@Comment-like2 жыл бұрын
ಎಲ್ಲರೂ 360° analysis
@sampathnatikar2 жыл бұрын
Super class sir 👍💙
@Nsosn5i3i2w82 жыл бұрын
ನಮಸ್ಕಾರ ಸರ್🙏🙏🙏🙏🙏🙏🙏🙏
@sunandakolakar95832 жыл бұрын
Continue class sir
@sharadarj2 жыл бұрын
Sir current affairs continue madtane hogi,nimma class tumbane help agatte
@devindrasindhe59542 жыл бұрын
Supper sir
@najmakas36682 жыл бұрын
🙏
@rameshnayak40412 жыл бұрын
ಅದೆಷ್ಟು ಜನ ನಿಮ್ಮ ಕ್ಲಾಸ್ ಗಾಗಿ ಕಾಯ್ತಾ ಇರತ್ತಾರೆ ಸರ್, ಆದರೆ ಅದರಲ್ಲಿ ನಾನು ಕೂಡ ಒಬ್ಬ ಸರ್ , ವಾರಕ್ಕೆ 2 ಅಥವಾ 3 ಕ್ಲಾಸ್ ಮಾಡಿ ಸರ್ 💐💐🙏🙏
@siddannadalawayi2 жыл бұрын
ಖಂಡಿತವಾಗಿ ವಾರಕ್ಕೆ 3-4 ಕ್ಲಾಸ್ ಮಾಡ್ತಿವಿ.
@rameshnayak40412 жыл бұрын
Tq sir 🙏
@Motivationaladda-er1lk2 жыл бұрын
Sir nimma telegram channel nange gott iralilla just 6 month inda join agini daily current affairs notes madkottini nija helalla yariga yestu help agidenu gottillla but nanga antu tumba help agide bere kelsa barade iro 10 telgarm channel nimma thara ondu telegram channel edre saku sir nimma current affairs inda full string agini....nimma Chanel na bhala astu janariga refrr madini I will u meet soon sir... 💕
@rangaswamyg89962 жыл бұрын
Legend🙏🙏🙏
@gopalpujeri5983 Жыл бұрын
super
@anilrgowda52182 жыл бұрын
Super sir ❤️❤️
@mutturaj48512 жыл бұрын
Your class is Very interesting class sir thank you so much sir.......
@bapubonal59672 жыл бұрын
Nice class sir
@chhatrappakoudikai3472 жыл бұрын
God of compitetive exams
@aseefyadagiri2 жыл бұрын
Beauty 😎
@layappaambiger65712 жыл бұрын
Your class super sir
@ashokpoojari75652 жыл бұрын
We are always waiting for your class sir
@beeralingshivaputra51642 жыл бұрын
Waiting sir
@Basupundi20162 жыл бұрын
Important class sir
@javeedmandewali66212 жыл бұрын
🙏🙏🙏🙏🙏🙏😘
@sheshagirikolar85112 жыл бұрын
❤️❤️🙏
@Ashok_AKR2 жыл бұрын
Thank you sir...🙏💐 waiting for weekly online mock exam sir.
@mahadevkhaddimahadev24102 жыл бұрын
🙏🙏🙏🙏🙏
@vishwahoogar45482 жыл бұрын
Waiting for you sir
@shreeshivanandabharati86572 жыл бұрын
Super cls sir 🥰🥰🥰
@siddannadalawayi2 жыл бұрын
🤝
@James_Sada2 жыл бұрын
The Greatest of all time GOAT 🐐 is back to online classes ✔️🙏
@mehabubihanchinal9842 жыл бұрын
Plzz hinge continue madi sir
@mallikakumbar94962 жыл бұрын
Nam gurugale daily class maadi please🙏🙏
@shreeshivanandabharati86572 жыл бұрын
Namaste sir 🙏
@bharathrajkg8902 жыл бұрын
Legend....
@Heart_hacker123sgr2 жыл бұрын
ಗುರುಗಳೇ ದಯವಿಟ್ಟು ಮಾಡೆಲ್ ಪರೀಕ್ಷೆ ಪತ್ರಿಕೆ ಯನ್ನು ನಮಗೆ ದಯವಿಟ್ಟು ಸಿಗೋ ಹಾಗೆ ಮಾಡಿ 🙏🙏🙏
@pvenkatesh18092 жыл бұрын
Sir daliy madi class
@sakrojinhawaldar65592 жыл бұрын
ಸರ್ ಮೆಂಟಲ್ abeliti ಕ್ಲಾಸ್ madi ಸರ್ 🙏🙏
@geethadm95362 жыл бұрын
Questions paper analysis pdf group Li haki sir
@umeshsannar29312 жыл бұрын
Sir 1973 keshavanand bharthi prakaranada bagge class madi sir
@princepappu42222 жыл бұрын
ವಾರಕ್ಕೊಮ್ಮೆ ಆದರೂ ಕ್ಲಾಸ್ ಮಾಡಿ ಸರ್ plz💐💐🙏
@ashokpoojari75652 жыл бұрын
Class daily madi sir plz
@Samaravikram Жыл бұрын
ಎಲ್ಲಾ ವಿಷಯಗಳು ಅರೌಂಡ್ 360ಡಿಗ್ರಿಯಲ್ಲಿ ಇದ್ದರೆ ಎಷ್ಟು ಚೆಂದ ಅಲ್ಲವ
@manjurohith86602 жыл бұрын
online test ಮಾಡಿ ಗುರುಗಳೇ ನಮಂತ ಗ್ರಾಮೀಣ ವಿದ್ಯಾರ್ಥಿ ಗಳಿಗೆ ಅನುಕೂಲ ಮಾಡಿ ಕೊಡಿ ಸರ್
@manjurohith86602 жыл бұрын
ದಯವಿಟ್ಟು ತರಗತಿ ಗಲ್ಲನು ನಿಲ್ಲಿಸ ಬೇಡಿ ಗುರುಗಳೇ ನಮ್ಮ ಗ್ರಾಮೀಣ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗುತಿದೆ, ನಿಮ್ಮಲ್ಲಿ ಮನವಿ..
@mohammadyusuf28902 жыл бұрын
Sir pls Pdf provide madi
@MANOJ636362 жыл бұрын
ವಾರಕ್ಕೆ 4 ಕ್ಲಾಸ್ ಮಾಡ್ರಿ sir
@MANOJ636362 жыл бұрын
ಗುರುಗಳೇ
@radhikanayaka88742 жыл бұрын
🙏 sir ನಿಮ್ಮ್ ಕ್ಲಾಸ್ ಈ ತಿಂಗಳು ಯಾವ ಸ್ಟಾರ್ಟ್ ಹಾಗುತ್ತೆ sir new batch
@malliak70752 жыл бұрын
ಸರ್ ನಿಮ್ಮ ಇತಿಹಾಸ ಪುಸ್ತಕ ಯಾವಾಗ ಬಿಡುಗಡೆಯಾಗುತ್ತದೆ ಸರ್ ದಯವಿಟ್ಟು ಹೇಳಿ ಸರ್