ದಾರಿಯಲ್ಲಿ ಸಿಕ್ಕವರು | ನಾವು ಕೈ ತಟ್ಟಿ ಬೇಡುವವರು | ಪಿಕ್ಚರ್ ಪಕ್ಕಾ ಫ್ಲಾಪ್ ಆಗುತ್ತೆ | Ningaraj Singadi | 4K

  Рет қаралды 527,943

Ningaraj Singadi

Ningaraj Singadi

Күн бұрын

Пікірлер: 1 400
@NingarajSingadiP
@NingarajSingadiP 2 жыл бұрын
ಧನ್ಯವಾದಗಳು ನಿಮ್ಮ ಪ್ರೋತ್ಸಾಹಕ್ಕೆ. ವಿಡಿಯೋ ಇಷ್ಟ ಆದರೆ ದಯವಿಟ್ಟು Channel Subscribe ಮಾಡಿ. ✨️🍁🎥🙏
@ShivuHiremathN
@ShivuHiremathN 2 жыл бұрын
ಅಣ್ಣ ದಯವಿಟ್ಟು ಭಾಗ 2 ಮಾಡಿ ಅಣ್ಣ
@ratnapriy.subscribe
@ratnapriy.subscribe 2 жыл бұрын
Ok boss
@devunayakjewargi
@devunayakjewargi 2 жыл бұрын
ಸೂಪರ್ ಅಣ್ಣ
@mahmadshabbeerali911
@mahmadshabbeerali911 2 жыл бұрын
ಮಂಗಳಮುಖಿ ಸಮುದಾಯದ ಕುರಿತು ನೀವು ಮಾಡಿದ ಈ ಕಥೆ ತುಂಬಾ ಚನ್ನಾಗಿದೆ ಆದರೆ ಎಲ್ಲರೂ ನಿಮ್ಮ ಕಥೆಯ ಪಾತ್ರದಂತೆ ಇಲ್ಲ.ನೀವು ಹೊಸಪೇಟೆ ಬಾಗದ ಕಡೆ ಬಂದು ನೋಡಿ ಹಣ ಕೊಡದ ವ್ಯೇಕ್ತಿಗೆ ನಿಮ್ಮ ಕತೆಯಲ್ಲಿ ತೋರಿಸಿದಂತ ಮಂಗಳ ಮುಕಿಯವರು ವ್ಯಕ್ತಿ ಘನತೆ ಗೆ ಚುತಿ ಬರುವಂತೆ ಅವರ ಗುಪ್ತಾಂಗ ಗಳ ಮೇಲೆ ದಾಳಿ ನಡೆಸಿ ಗೌರವದ ಹತ್ಯೆ ಮಾಡಿ ಹಣ ಪಡೆಯುತ್ತಾರೆ , ಚೇಷ್ಟೆ ಮಾಡಿದವರೊಂಡಿಗೆ ಮಾಡಿದರೆ ಪರವಾಗಿಲ್ಲ ,ಆದರೆ ರೈಲಿ ನಲ್ಲಿ ನನ್ನ ಎದುರಿಗೆ ಪಾಪ ಮುಗ್ದ ಕಾಲೇಜ್ ಹುಡುಗ ನಿಮ್ಮ ಹಾಗೆ ಬೆಂಗಳೂರಿಗೆ ಪರೀಕ್ಷೆ ಬರೆಯಲು ರಾತ್ರಿ ವೇಳೆ ಹೋಗುವಾಗ ಅವನಿಗೆ ಹೀನಾಯವಾಗಿ ಅವಮಾನ ಮಾಡಿ ಅವನ ಹತ್ತಿರ ಇದ್ದ 1700 ರೂಪಾಯಿಗಳನ್ನು ಕಿತ್ತುಕೊಂಡು ಬಿಕಾರಿಯಾಗಿ ಮಾಡಿದರು ನಂತರ ಅವನ್ ಪರಿಸ್ಥಿತಿ ಏನಾಗಬಹುದು ಅನ್ನೋದನ್ನು ಯೋಚನೆ ಮಾಡಲು ಮದಾಂದರಾಗಿದ್ದು ನೀವು ತೋರಿಸಿದ ಸಮುದಾಯದವರು ನಾನು ಮಂಗಳ ಮುಕಿ ಸಮುದಾಯದವರನ್ನು ದ್ವೇಷಿಸಿಸುತ್ತಿಲ್ಲ ಅವರಿಂದ ಮುಗ್ದ ಜನರಿಗೆ ಆಗಿರುವ ತೊಂದರೆ ಆಗಿರುವ ಘಟನೆಗಳ ಬಗ್ಗೆ ತಿಳಿಸಿ ,ಮಂಗಳ muki ಸಮುದಾಯದವರು ಬದಲಾವಣೆ ಯಾಗಬೇಕು ನಿಮ್ಮ ಕಥೆಗೆ ನಿಜವಾದ ಜೀವ ತುಂಬಿ ಮುಗ್ಧರನ್ನು ರಕ್ಷಿಸಿ , ಇದರಬಗ್ಗೆ ನೀವು ಕಥೆ ಮಾಡಬೇಕು ,ಪ್ರಸ್ತುತ ದಿನಗಳಲ್ಲಿ ನೀವೇ ಸಮಾಜ ಸುಧಾರಕರು ಎಂಬ ಭಾವನೆಯಿಂದ ನಿಮ್ಮಲ್ಲಿ ಈ ಘಟನೆಯನ್ನು ಹಂಚಿ ಕೊಂಡಿದ್ದೇನೆ..... ಇಂತಿ ನಿಮ್ಮ ವಿಶ್ವಾಸಿ.....
@manunaik4368
@manunaik4368 2 жыл бұрын
Super bro ❤️
@sudhakarmustapur5569
@sudhakarmustapur5569 2 жыл бұрын
ಅಣ್ಣ ನೀವು ಕನ್ನಡ ಚಿತ್ರ ರಂಗದ ದೊಡ್ಡ ನಟ ಆಗ್ಬೇಕು ಅನ್ನೋ ಆಸೆ ನಮದು ❤️ ನೀವ್ ಮಾಡಿದ ಎಲ್ಲ ಚಿತ್ರಗಳಿಗೆ ಗಿಂತ ಇದು ಅತ್ಯುತ್ತಮ
@ಮೂಡನಂಬಿಕೆಯಿಂದಹೊರಬನ್ನಿಬದುಕಲುಕಲಿ
@ಮೂಡನಂಬಿಕೆಯಿಂದಹೊರಬನ್ನಿಬದುಕಲುಕಲಿ 2 жыл бұрын
ಒಂದೊಳ್ಳೆ ಕಥೆ, ಕ್ಯಾಮರಾಮನ್,ನಿಮ್ ಆಕ್ಟಿಂಗ್, ಅಕ್ಕನ ಆಕ್ಟಿಂಗ್ ತುಂಬಾ ಅದ್ಬುತವಾಗಿ ಮೂಡಿ ಬಂದಿದೆ.
@Grm5518
@Grm5518 2 жыл бұрын
ಮಂಗಳಮುಖಿ ಪಾತ್ರವನ್ನು ಅದ್ಬುತವಾಗಿ ನಿರ್ವಹಿಸಿದ್ದಾರೆ 🙏👌👌👌👌👌👌🙏🙏🙏🙏🙏🥰🥰🥰
@kpstudiokannada
@kpstudiokannada 2 жыл бұрын
ಸೂಪರ್ ರಿ ಬ್ರದರ್.. ಸಮಾಜಕ್ಕೆ ಒಂದೊಳ್ಳೆ ಸಂದೇಶ ನೀಡುತ್ತೀರುವಿರಿ .. ನಿಮಗೆ ಹಾಗೂ ನಿಮ್ಮ ತಂಡಕ್ಕೆ ಅಭಿನಂದನೆಗಳು..,🎉💐
@govidhagennur9053
@govidhagennur9053 2 жыл бұрын
ಸೂಪರ್ ಬ್ರೋ ಸಮಾಜಕ್ಕೆ ಒಂದೊಳ್ಳೆ. ಸಂದೇಶ .....
@basavarajaputhane7760
@basavarajaputhane7760 2 жыл бұрын
Super Anna
@mallinathbairawadagi4978
@mallinathbairawadagi4978 2 жыл бұрын
ನಾವು ರೈಲಿನಲ್ಲಿ ಎಕ್ಸಾಮ್ ಗೆ ಬೆಂಗಳೂರಿಗೆ ಹೋಗುವಾಗ ಈ ಅನುಭವ ನಮಗೂ ಆಗಿದೆ ಬ್ರದರ್...ನನಗಂತೂ ಕಣ್ಣಲ್ಲಿ ನೀರ ಬಂತು...ಹೃದಯ ತಟ್ಟುವಂತದ್ದು...👌😊
@abhishekbaluragi2732
@abhishekbaluragi2732 2 жыл бұрын
ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತಮ್ಮ ಸುಖ ಸಂತೋಷ ಎಲ್ಲವನು ತೊರೆದು ಬದುಕೊ ನಮ್ಮಂತ ಮಿಡಲ್ ಕ್ಲಾಸ್ ಯುವಕರ ಬಗ್ಗೆ ಒಂದ ವಿಡಿಯೋ ಮಾಡಿ ಅಣ್ಣಾ 🙏🙏🙏
@newfriendsadda8585
@newfriendsadda8585 2 жыл бұрын
Nija bro
@prathibakori3334
@prathibakori3334 2 жыл бұрын
Yes
@gaganabhuvana4151
@gaganabhuvana4151 2 жыл бұрын
ಹೌದು ಬ್ರೋ ವಿಡಿಯೋ ಮಾಡಿ
@prakashdacchu4473
@prakashdacchu4473 2 жыл бұрын
Video madi Anna
@kiranpawar7263
@kiranpawar7263 2 жыл бұрын
Madi bro
@abdulchinnur9165
@abdulchinnur9165 2 жыл бұрын
ಹೇಂತಾ ಮಾತನ್ನಾ " ನಮ್ ಮನಿ ನಡಸಾಕಾ ನಾವಾ ಮನಿ ಬಿಟ್ಟಿರತೀವಿ" 🙏🙏🙏
@Shivakant_S_Pujari_Vlog
@Shivakant_S_Pujari_Vlog 2 жыл бұрын
ಇಸ್ಟು ದಿನ ಮಾಡಿದ್ದ ಶಾರ್ಟ್ ಮೂವಿಸ್ ಗಿಂತ ಇದೋಂದು ತುಕಾನ ಬ್ಯಾರೆ ಆದನ್ನ.❤ಮಂಗಳಮುಖಿಯವರ ಅಭಿನಯವಂತು ಅದ್ಬುತ...🙏🙏💐💐💐
@nigappagoturi2432
@nigappagoturi2432 2 жыл бұрын
ಹಿ
@vidyasalian6677
@vidyasalian6677 2 жыл бұрын
ಚೆನ್ನಾಗಿತ್ತು, ನೀವು ಮಂಗಳಮುಖಿಗಳ ಬಗ್ಗೆ ಇನ್ನೂ ಹೆಚ್ಚು ತಿಳಿಸಿಕೊಡಿ
@ningubmningu6973
@ningubmningu6973 2 жыл бұрын
Hi shivakant anna
@Princeelucky
@Princeelucky 2 жыл бұрын
Hii Boss ❤️🥰
@giddaerappa1868
@giddaerappa1868 2 жыл бұрын
Yes
@spardhaAnu
@spardhaAnu 2 жыл бұрын
ಒಳ್ಳೆ ಮನಸ್ಸುಗಳಿಗೆ ಒಳ್ಳೆಯ ಕಾಲ ಬಂದೇ ಬರುತ್ತದೆ ..... ನಿಂಗರಾಜ ಅಣ್ಣಾ ನೀವು ತುಂಬಾ ಅದ್ಭುತವಾಗಿ ಬೆಳಿತಿರಿ ...... ನಮ್ಮೆಲ್ಲರ ಪ್ರೋತ್ಸಾಹ ಸದಾ ನಿಮ್ಮ ಮೇಲೆ ಇರುತ್ತದೆ ಅಣ್ಣಾ.......... ಆ ದೇವರು ನಿಮಗೆ ಒಳ್ಳೆಯದು ಮಾಡಲೆಂದು ಆಶಿಸುತ್ತೇನೆ ......... ಇದೇ ತರ ಮುಂದೆ ಒಳ್ಳೆ ವಿಡಿಯೋಗಳನ್ನು ಕೊಡಿ ಅಣ್ಣಾಜಿ .......... ಹಾಗೆ ಮನೆಯ ಪರಿಸ್ಥಿತಿ ಸಲುವಾಗಿ ವಿದ್ಯಾರ್ಥಿಗಳು ತಮ್ಮ ಮನೆಯ ಕುಟುಂಬವನ್ನು ಬಿಟ್ಟು ಧಾರವಾಡ ಬಿಜಾಪುರ ಬೆಂಗಳೂರು ಅನೇಕ ಕಡೆಗಳಲ್ಲಿ ಊರನ್ನು ಬಿಟ್ಟು ರೂಮು ಲೈಬ್ರರಿ ಮತ್ತು ಕೆಲಸ ಮಾಡ್ಕೋತಾ ಓದುತ್ತಿರುವವರ ಬಗ್ಗೆ ಒಂದು ವಿಡಿಯೋ ಮಾಡಿ ಅಣ್ಣಾ ಜೀ 🤝🤝🤝🤝🤝🙏🙏🙏🙏🙏 ಧನ್ಯವಾದಗಳು ಅಣ್ಣಾಜಿ
@nagarajanayaka9420
@nagarajanayaka9420 2 жыл бұрын
ನಮ್ಮ ಮನೆ ನಡೆಸುದಕ್ಕೆ ನಾವು ನಮ್ಮ ಮನನೇ ಬಿಟ್ಟು ಇರುತೀವಿ👌🏼🙏🙏🙏
@shekarkalaburgi776
@shekarkalaburgi776 2 жыл бұрын
ಮಂಜಮ್ಮ ಜೋಗತಿಯವರಿಗೆ ಕೊಟ್ಟ ಕಷ್ಟ ಕೇಳೋಕೂ ಆಗಲ್ಲ. ಈಗ ಅವರು ನಮಗೆಲ್ಲರಿಗೂ ಮಾದರಿ. 🙏🙏🙏
@supritasutar6973
@supritasutar6973 2 жыл бұрын
All ವಿಡಿಯೋ ಸೂಪರ ಬ್ರೋ ಎಲ್ಲ ವಿಡಿಯೋಕ್ಕಿಂತ ಈ ಶಾರ್ಟ್ ವಿಡಿಯೋ ಸೂಪರ 👌👌ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿದ್ದೀರಿ ಮಂಗಳಮುಖಿ ಅವರ ಪಾತ್ರ ತುಂಬಾ ಚನ್ನಾಗಿ ಮಾಡಿದ್ದಾರೇ super
@krishnappaambali4258
@krishnappaambali4258 2 жыл бұрын
ತುಂಬಾ ಇಷ್ಟವಾದ ಕಥೆಯನ್ನು ಆಯ್ಕೆ ಮಾಡಿ ದೀರಿ ಮೃದುವಾದ ನಿಮ್ಮ ಮಾತಿನ ಶೈಲಿ ಹಾಗೂ ತುಂಬಾ ಆಳವಾಗಿ ಅರ್ಥಗರ್ಭಿತವಾದ ಕಥೆಯ ಭಾಗ ನನಗೆ ತುಂಬಾ ಇಷ್ಟವಾಯಿತು, ಧನ್ಯವಾದಗಳು ಬ್ರದರ್
@rameshlamani9643
@rameshlamani9643 2 жыл бұрын
ಅಣ್ಣಾ ಅಪ್ಪು ಸರ ಇವಾಗ ಇದ್ದಿದ್ರೆ ನಿಮಗೆ ತುಂಬಾ ಸಪೋರ್ಟ್ ಮಾಡ್ತಾ ಇದ್ರು ನಿನಗೆ All the best Anna
@akhilhosamani2696
@akhilhosamani2696 2 жыл бұрын
Nija bro🥺😢
@sadap8760
@sadap8760 2 жыл бұрын
ಖಂಡಿತ..❤️
@bhagyasakanadagi5930
@bhagyasakanadagi5930 2 жыл бұрын
Nija anna
@soogureshhiremath1490
@soogureshhiremath1490 2 жыл бұрын
🙏👍
@sharanlksk4850
@sharanlksk4850 2 жыл бұрын
ಒಂದು ಅದ್ಭುತವಾದ ಕಥೆ ಇದು. ಆದರೆ ಈ ಸಮಾಜ ಇವರನ್ನು ನೋಡುವ ದೃಷ್ಟಿಯೇ ಬೇರೆ ಈ ಶಾರ್ಟ್ ಫಿಲಂ ಅಲ್ಲಿ ನೋಡಿ ಮನಸ್ಸು ಕರಗಿ ಭಾವನೆಗಳು ಸಂಬಂಧ ಬಯಸುವುದಕ್ಕೆ ಇಷ್ಟಪಡುತ್ತವೆ.ಆದರೆ ಇದರಿಂದ ಹೊರಗೆ ಬಂದಾಗ ಮತ್ತೆ ಅದೇ ಸ್ಥಿತಿ ಇರುತ್ತೆ.ಬದಲಾವಣೆ ಆಗಬೇಕಾಗಿರೋದು ಸಮಾಜದ ಜನಗಳಿಂದ ಅಲ್ಲ ಯಾರಿಗೆ ಅಪಾಹ್ಯಾಸ ಹಾಗಿರುತ್ತದೆಯೋ ಅವರಿಂದ ಬದಲಾವಣೆ ಆಗಬೇಕು ಅದಾಗಲೇ ಅವರಿಗೊಂದು ಬೆಲೆ ಸಿಗುವುದು ಧನ್ಯವಾದಗಳು💐💐💐💐
@vp_beats3587
@vp_beats3587 2 жыл бұрын
ಒಳ್ಳೆಯ ಒಂದು ಅದ್ಭುತ ಕಥೆ...... 🙏🌎 ನೋಡಿ ಹರಸಿ... 🙏
@Kotresha13
@Kotresha13 2 жыл бұрын
ನಿಮ್ಮಲ್ಲಿ ಒಬ್ಬ ಕಲಾವಿದ ಇದ್ದಾನೆ ಅಣ್ಣಾ..... ಒಬ್ಬ ಒಳ್ಳೆ ನಿರ್ದೇಶಕ ಇದ್ದಾನೆ.... ಆ ತಾಯಿ ಭುವನೇಶ್ವರಿಯ ಕನ್ನಡ ಮಾತೆಯ ಮತ್ತು ಉಪೇದ್ರ ಸರ್ ಕಾಶೀನಾಥ್ ಸರ್ ಅವರ ಆಶೀರ್ವಾದ ಇರಲಿ 💛💛❤️❤️🙌 ಜೈ ಭುವನೇಶ್ವರಿ 💛❤️ಜೈ ಇಮ್ಮಡಿ ಪುಲಕೇಶಿ 💛❤️
@bheerappabheera3991
@bheerappabheera3991 2 жыл бұрын
ನಿಜ್ವಾಗ್ಲೂ ಇಷ್ಟ ದಿನ ನಿಮ್ಮ ಮೇಲೆ ಅಸುಹೆ ಇತ್ತು ಏನಿವರ ಯಾವಾಗ್ಲೂ ಲವ್ ಬಗ್ಗೆ ಶಾರ್ಟ್ ಮೂವಿ ಮಾಡ್ತಾರಾ ಅಂತ.. ಅದ್ರ ಇವತ್ತು ಹೆಮ್ಮೆ ಇಂದ ಹೇಳ್ತಿನಿ... 🙏🔥🔥ಮಾತ್ರ ಇದು ಆ ಅಕ್ಕನ ಪಾತ್ರ 🔥❤️
@geethaamin1241
@geethaamin1241 Жыл бұрын
All team 👌👌👌
@SharanuYM
@SharanuYM 2 жыл бұрын
Super bro,,,, 🙏 ಹಾಗೆ ಧಾರವಾಡ ಕ್ಕೆ ಹೋಗುವ ವಿದ್ಯಾರ್ಥಿಗಳ ಜೀವನದ ಬಗ್ಗೆ ಒಂದು video madi sir
@ManuBNayaka
@ManuBNayaka 2 жыл бұрын
Vidio madi bro
@mdbrand9104
@mdbrand9104 2 жыл бұрын
Video madi
@maheshh7852
@maheshh7852 2 жыл бұрын
Vedio madee.. ♥🙏🏻
@chamancreation02
@chamancreation02 2 жыл бұрын
Video madi sir
@chamancreation02
@chamancreation02 2 жыл бұрын
Begaa madi sir bahala student ge tiliyute
@prabhumaste172
@prabhumaste172 2 жыл бұрын
ಸೂಪರ್ ಅಣ್ಣಾ ಈ ನಿಮ್ಮ ಪ್ರತಿಯೊಂದು 🙏🙏🙏ಚಿತ್ರದಲು ಒಂದು ಒಳಯ್ ಸಂದೇಶ ಇರುತ್ತದೆ ಈ ಚಿತ್ರದಲೋ ಒಂದು ಸಂದೇಶ ಇದೆ ಈ ಚಿತ್ರ ನೋಡಿ ನಮಗೆ ಗೊತ್ತಿಲದೇ ಕಣ್ಣ ಅಂಚಲಿ ನೀರು ಬರುತ್ತೆ 🙏🙏
@beeragavade2674
@beeragavade2674 2 жыл бұрын
ಉತ್ತಮ ಸಮಾಜದ ನಿರ್ಮಾಣಕ್ಕೆ ಸ್ಫೂರ್ತಿ ನೀಡುವ ವಿಡಿಯೋ ❤🙏
@sagarthitesagarthite2247
@sagarthitesagarthite2247 2 жыл бұрын
ಅರ್ಥ ಗರ್ಭಿತವಾದ ಕಥೆ ಬ್ರದರ್ ಕಂಗ್ರಾಟ್ಸ್ ಬ್ರದರ್ ❤️🥰
@Suryahphalli
@Suryahphalli 2 жыл бұрын
ಪಕೀರಪ್ಪ ಮದನ್ ಬಾವಿ ಅವರೇ ನಿಮ್ಮ ಆಕ್ಟಿಂಗ್ ಅದ್ಭುತವಾಗಿದೆ
@prakashshilpi973
@prakashshilpi973 Жыл бұрын
ಅಭಿನಂದನೆಗಳು... ಇಡೀ ತಂಡಕ್ಕ.., ಒಂದೊಳ್ಳೆ ಸಂದೇಶದ ಕಿರುಚಿತ್ರ.💐🙏🎶🙂
@anjaneyanayaka234
@anjaneyanayaka234 2 жыл бұрын
ನಿಮಗೊಂದು ಸಲಾಂ ಅಣ್ಣ..🙏💐 ಫಿಲ್ಮ್ ಫ್ಲಾಪ್ ಅಲ್ಲಾ,ಸೂಪರ್ ಹಿಟ್ ಅಣ್ಣ...🎉🎉
@manjumurgod94
@manjumurgod94 2 жыл бұрын
ಬಹಳ ಉತ್ತಮ ವಿಷಯದ ಕುರಿತು ಈ ಕಥೆ ಮಾಡಿದಿರಾ ತುಂಬಾ ಒಳ್ಳೆಯದು. ಅಭಿನಯ ಕೂಡಾ ಉತ್ತಮ. ಮಂಗಳಮುಖಿಯರೆಂದರೆ ಅರ್ಧನಾರೇಶ್ವರ ರೂಪದಂತೆ ಅವರಿಗೆ ಖಂಡಿತಾ ಗೌರವ ಕೊಡಬೇಕು. ಅವರೊಡನೆ ಕೂಡಾ ಪ್ರೆಂಡ್ಸಿಫ್ ಮಾಡಬೇಕು.ಅವರನ್ನು ನಮ್ಮಿಂದ ಬೇರೆ ಎಂಬ ತಿರಸ್ಕಾರದ ಭಾವದಿಂದ ನೋಡಬಾರದು.ಅವರು ಕೂಡಾ ಮನುಷ್ಯಕುಲದವರೆ. ಮನುಷತ್ವ ಇರುವವರು ಇವರೊಡನೆ ಗೌರವದಿಂದ ನಡೆದುಕೊಳ್ಳಿ🙏🙏ಒಳ್ಳೆದಾಗಲಿ ನಿಮ್ಮ ಇಡೀ ತಂಡಕ್ಕೆ❤️❤️❤️ಅಕ್ಕ ಹೇಳಿದಳು ಈ ರೀತಿಯ ಕಥೆಗಳು ಪ್ಲಾಪ್ ಆಗುತ್ತೆ ಅಂತ. ಆದ್ರೆ ನಿಮ್ಮಗೆ ಯಶಸ್ಸು ಸಿಗದಿದ್ದರೂ ,ಶ್ರೇಷ್ಠತೆಯ ಶಿಕರವಂತು ಸಿಕ್ಕೇ ಸಿಗುತ್ತದೆ💐💐💐ಯಶಸ್ಸಿಗಿಂತ ಶ್ರೇಷ್ಠತೆ ಮಿಗಿಲು👏👏👏
@positivechanel4334
@positivechanel4334 2 жыл бұрын
ಬದುಕೆಂಬ ಪಯಣದಲ್ಲಿ ಸಾಗುವ ನಾವಿಕ ನಾನು ಬಿರುಗಾಳಿ ಗೆ 🔥ಲೆಕ್ಕಿಸದೆ ಹೋಗ್ಬೇಕು ನಮ್ಮ ಗುರಿಕಡೆಗೆ
@maruthinayak4962
@maruthinayak4962 2 жыл бұрын
ಗುರುಗಳೇ ನಿಮ್ಮನ್ನ ನೋಡಿ ಕಲಿಯೋದು ಬಹಳ ಇದೆ.. ಗುರುಗಳೇ💥✨😍
@nagarajamashi5192
@nagarajamashi5192 2 жыл бұрын
ಒಳ್ಳೇ ಮನಸ್ಸಿಗೆ ಒಳ್ಳೆ ಗುಣಕ್ಕೆ ಒಳ್ಳೆ ಕಾಲ ಬಂದೇ ಬರುತ್ತೆ 👍❤️❤️❤️❤️❤️
@sureshpalled9203
@sureshpalled9203 2 жыл бұрын
ಸೂಪರ್ ಸೂಪರ್ ಬ್ರೋ
@baleshsanikoppa9147
@baleshsanikoppa9147 2 жыл бұрын
ಅತ್ಯದ್ಭುತವಾದ ಸಂದೇಶ ನೀಡಿದ ವಿಡಿಯೋ ನಿಮಗೆ ಶುಭವಾಗಲಿ‌ ಸಹೋದರ
@sharanusharanu3365
@sharanusharanu3365 2 жыл бұрын
ಅಣ್ಣ ದಾರಿಯಲೀ ಶಿಕ್ಕವರು ಅದ್ಬುತ ಕವನ ಕಥೆ
@veereshbariganti2933
@veereshbariganti2933 2 жыл бұрын
ಸರ್ ನಮಸ್ತೆ.... ನಾನು ವೃತ್ತಿಯಲ್ಲಿ ಒಬ್ಬ ಶಿಕ್ಷಕ ನಿಮ್ಮ ಚಿಂತನ ಮಂಥನಗಳನ್ನು ಆಲಿಸುತ್ತಾ ಹೋದ್ರೆ... ಸ್ಮೃತಿ ಪಟಲಕ್ಕೆ ಅರಿವಿಲ್ಲದಂತೆ.... ಕಣ್ಣೀರು ಉದುರುತ್ತದೆ... ಆದರೆ ಒಂದು ಹೇಳೋಕೆ ಇಷ್ಟಪಡ್ತೀನಿ.... ಮುಂದೊಂದು ದಿವಸ ನೀವು.... ಈ ನಾಡು ಮೆಚ್ಚುವ ಉತ್ತಮ ನಿರ್ದೇಶಕನಾಗಿ ಹೊರಹೊಮ್ಮುವ.... ಎಲ್ಲಾ.... ಸತ್ಯಾಂಶಗಳು ನಿಮ್ಮಲ್ಲಿ..... ನಿಮ್ಮ ಒಂದೊಂದು ಮಾತು.... ಈ ಸಮಾಜವನ್ನು ಅರ್ಥೈಸುತ್ತವೆ....
@a.veeresh.a.veeresh.3288
@a.veeresh.a.veeresh.3288 2 жыл бұрын
ಅಣ್ಣ ನೀವು ಹೇಳಿದಂತೆ ಪುಸ್ತಕಗಳಿಗೆ ಜೀವ ಇರುತ್ತದೆ ಆದರೆ ಅವುಗಳನ್ನು ನಾವೇ ಮಾತನಾಡಿಸ ಬೇಕು🥰💗
@sainathmulge2552
@sainathmulge2552 2 жыл бұрын
ಒಂದೊಳ್ಳೆ ಸಾಮಾಜಿಕ ಸಂದೇಶಕ್ಕೆ ನಿಮಗೊಂದು ಸಲಾಂ...🙏🙏 ನಿಮ್ಮ ಕೆಲಸ ಹೀಗೆ ಮುಂದುವರೆಯಲಿ..
@reena3553
@reena3553 2 жыл бұрын
ಇಷ್ಟು moive ಆಲ್ಲಿ idonde ಬೆಸ್ಟ್ moive avarige ಒಂದು ಬೆಲೆ ಸಿಗಬೇಕು.... ಅವರನ್ನು ಗೌರವಿಸಿ
@venkatesh2404
@venkatesh2404 2 жыл бұрын
ತುಂಬಾ ಅದ್ಭುತವಾಗಿ ಮೂಡಿ ಬಂತು ಸರ್ ಹಿಂದಿನ ಸಂಚಿಕೆ ತುಂಬಾ ಅರ್ಥಗರ್ಭಿತವಾದ ಅಂತಹ ತುಂಬಾ ಸಾರಾಂಶವುಳ್ಳ ಸಂಚಿಕೆಯಾಗಿತ್ತು. ನಿಮ್ಮ ತಂಡಕ್ಕೂ ನಿಮಗೂ ತುಂಬು ಹೃದಯದ ಧನ್ಯವಾದಗಳು ಇಂತಹ ವಿಡಿಯೋಗಳನ್ನು ಮಾಡುವುದರ ಮೂಲಕ ಎಲ್ಲರನ್ನು ಸಮಾಜದ ಮುಖ್ಯಸ್ಥರು ಎಂದು ನೀವು ಸಾರಬೇಕಾಗಿದೆ
@HeartMusicBox21
@HeartMusicBox21 2 жыл бұрын
ಸೂಪರ್ ❤2nd ಭಾಗ ಮೂವಿ ಮಾಡಿ ನಿಂಗರಾಜ all the best
@bm3972
@bm3972 2 жыл бұрын
ನಿಂಗರಾಜ್ ಬ್ರದರ್ 👌 ಈ ವಿಡಿಯೋ ನಿಮ್ಮೆಲ್ಲಾ ವಿಡಿಯೋಗಳಿಗಿಂತ ಈ ವಿಡಿಯೋ ತುಂಬಾ ಸತ್ವವಾಗಿದೆ ಅನ್ನೋದು ನನ್ನ ವೈಯಕ್ತಿಕ ಅಭಿಪ್ರಾಯ.ನಿಮ್ಮ ಯೋಚನಶಕ್ತಿ ತುಂಬಾ ಸಾಮಾಜಿಕ ಕಳಕಳಿ ಇಂದ ತುಂಬಿದೆ ಅನಿಸುತ್ತೆ. ಇಂತಹ ವಿಡಿಯೋಗಳನ್ನು ಮಾಡ್ತೀರಾ.
@mallub2966
@mallub2966 2 жыл бұрын
♥️JAi RCB ❤️ ವಿರಾಟ್ 🌹ಕೋಹ್ಲಿ 🌹🌹fans ♥️♥️♥️
@Moun9611
@Moun9611 2 жыл бұрын
ಸೂಪರ್ ಗೆಳೆಯ.... ಸಣ್ಣದಾಗಿದ್ರೂ ಕಥೆ ಬಹಳ ಸೂಕ್ಷ್ಮವಾಗಿದೆ... ಮುಂದುವರೆಲಿ ನಿಮ್ಮ ಪ್ರಯತ್ನ... ಶುಭವಾಗಲಿ
@ambammak5759
@ambammak5759 2 жыл бұрын
Some times or some moments words are enough to express its importance really this movie is hit in our heart # ಇರೋದು ಒಂದು ಹೃದಯ ಎಸ್ಟು ಬಾರಿ ಗೆಲ್ತಿಯೋ ಮಾರಾಯ
@kalmeshaherakal6540
@kalmeshaherakal6540 Жыл бұрын
ವರ್ಣಿಸಲು ಪದಗಳೇ ಸಿಗುತ್ತಿಲ್ಲ ಎನ್ನುವುದು ನನ್ನ ಅಭಿಪ್ರಾಯ ಸೂಪರ್ ಅಣ್ಣ
@balubelagavi177
@balubelagavi177 2 жыл бұрын
ಎನೇನೂ ಹೇಳಲ್ಲ ಅಣ್ಣ .. ಅದ್ಭುತ
@karigoolik3694
@karigoolik3694 2 жыл бұрын
ನಮ್ಮಂತ ಬಡ ವಿದ್ಯಾರ್ಥಿಗಳು ನೌಕರಿಗಾಗಿ ಪರಿದಾಡುವ ಸುಂದರ ವೀಡಿಯೊ ಧನ್ಯವಾದಗಳು ಅಣ್ಣ
@pallavichoutagi7294
@pallavichoutagi7294 2 жыл бұрын
ತುಂಬಾ ಒಳ್ಳೆ ಮನಸಿದೆ ಕಣ್ರೀ ನಿಮ್ಗೆ 🙏ಒಳ್ಳೇದ್ ಆಗ್ಲಿ ಸಿಂಗಾಡಿ
@MIDDLECLAS_
@MIDDLECLAS_ 2 жыл бұрын
ದಾರಿಯಲ್ಲಿ ಸಿಕ್ಕವರು... ಒಂದು ಅದ್ಭುತವಾದ ಭಾವನಾತ್ಮಕ ಶಾರ್ಟ್ ಮೂವಿ...ಭಾವನೆಗಳೇ ಜೀವಾಳವಾಗಿದ್ದು, ನಿಮ್ಮ ಪ್ರಯತ್ನಕ್ಕೆ ನನ್ನ ಶುಭಾಶಯಗಳು...
@parashuhonakuppi6409
@parashuhonakuppi6409 2 жыл бұрын
ಏನ್ ಸೂಪರ್ ಶಾರ್ಟ್ ಮೂವಿ ಅಣ್ಣಾ👌👌 ಎಲ್ಲಾ ನಿಮ್ಮ್ ತಂಡದರ ಅಭಿನಯನು 👌👌👌👌👌 ಒಳ್ಳೆಯದಾಗಲಿ ❤
@pradeepgowda7962
@pradeepgowda7962 2 жыл бұрын
ಅದ್ಭುತವಾದ ಕಿರುಚಿತ್ರ 💐
@maheshshirol143
@maheshshirol143 2 жыл бұрын
ಸಮಾನತೆಯನ್ನು ತುಂಬಾ ಸುಲಭವಾಗಿ ತಿಳಿಸಿದಿರಿ ಈ ವಿಡಿಯೋದಲ್ಲಿ 👏 ಅದ್ಭುತವಾದುದು
@manjunathanegalooru9296
@manjunathanegalooru9296 2 жыл бұрын
ಅಣ್ಣ ಸಾವೆಂದರೆ ಬರಿ ದೇಹಕ್ಕಷ್ಟೆ ಸೀಮಿತವಲ್ಲ, ಇಚ್ಛೆಗಳ ಬಲಿಯಾಗಿಸಿದ ಬದುಕಿಗೂ ಕೂಡ... 😔 ಮನೆಯ ಜವಾಬ್ದಾರಿ ಮತ್ತು ವಾಸ್ತವ ಸಂಗತಿಗಳಿಗೆ ಮಂಡಿಯೂರಿ, ನಂಬಿಕೆ ಕಳೆದುಕೊಂಡ ಎಷ್ಟೋ ಜೀವಗಳಿವೆ ಆ ಜೀವಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು ಅಣ್ಣ ❣️❣️
@pramodinipammu9658
@pramodinipammu9658 2 жыл бұрын
ಆ ಅಕ್ಕಾ ಆಕ್ಟಿಂಗ್ 👌 nice message 💐
@malugubyad5456
@malugubyad5456 11 ай бұрын
ನಾ ಮಾತಾಡತಿಲ್ಲ ನಾ ಓದಿರೋ ಪುಸ್ತಕ ಮಾತಾಡ್ತಿದಾವ... 👌👌❤
@nehaitnal7315
@nehaitnal7315 2 жыл бұрын
This is reality in today's society... All are equal under constitution.. so we need to treat everyone equally..and again short film is really good 👍🏻👏 plz make more short films like this( i.e related to social evils).keep it up👍🏻👍🏻
@bachelorcooking2257
@bachelorcooking2257 2 жыл бұрын
ಅಣ್ಣ ಪ್ರತಿಯೊಂದು ಸಂಭಾಷಣೆಯ ಮಾತುಗಳು ಅಧ್ಬುತ ನಿಮ್ಮ ಅಂತವರು ಚಲನಚಿತ್ರಕ್ಕೆ ಬರಬೇಕು...
@manju.sd.9901
@manju.sd.9901 2 жыл бұрын
Super mast Kdk osm concept Brothers🥰😍♥💫✨
@sandeepmadagond5379
@sandeepmadagond5379 2 жыл бұрын
ಫಕಿರಪ್ಪಾ ಮದಬಾವಿ ಅವರ ನಟನೆ ಅದ್ಭುತವಾಗಿ ಮೂಡಿಬಂದಿದೆ ಇಂತಹ ಕಲಾವಿದರು ಇನ್ನೂ ಎತ್ತರಕ್ಕೆ ಬೆಳೆದು ನಮ್ಮ ನಾಡಿನ ಅದ್ಭುತ ಕಲಾವಿದರ ಸಾಲಿಗೆ ಸೇರಲಿ ಎಂದು ಆಶಿಸುತ್ತೇನೆ 🙏
@King_ravan.707
@King_ravan.707 2 жыл бұрын
ಒಳ್ಳೆ ಸಂದೇಶ ಅಣ್ಣಾ ❤️💯
@basavarajdevarmani2099
@basavarajdevarmani2099 2 жыл бұрын
ಸೂಪರ್ ಅಣ್ಣಾ ಸಮಾಜಕ್ಕೆ ಒಂದೊಳ್ಳೆ ಸಂದೇಶ...
@sameerhipparagi5975
@sameerhipparagi5975 2 жыл бұрын
I am proud of you ningu sir...and your team
@ninagappak7161
@ninagappak7161 2 жыл бұрын
ಮಂಗಳಮುಖಿ ಪಾತ್ರ ಅದ್ಭುತ ಅತ್ಯದ್ಭುತ....
@sanjeevkumarh1772
@sanjeevkumarh1772 2 жыл бұрын
ಆ ತರದ ವ್ಯಕ್ತಿಗಳ ನೋವು ನಲಿವು ಅವರ ಭಾವನೆಗಳನ್ನು ಈ ಜಗತಿಗೆ ತೋರಿಸಿರುವದು ತುಂಬಾ ಸಂತೋಷ ಸರ 🙏🙏🙏🙏🙏🙏
@santoshshintri7910
@santoshshintri7910 2 жыл бұрын
Wowwh mav superb acting le pakkirappa madanabhavi 😍❤️
@sidramkarajagi1382
@sidramkarajagi1382 2 жыл бұрын
ಅಣ್ಣಾ ನೀ ಮುಂದು ಒಂದು ದಿನ ಹೀರೋ ಹಾಗೇ ಹಾಗುತ್ತಿಯಾ🙏✨
@sheetalupadhya7970
@sheetalupadhya7970 2 жыл бұрын
ಸಮಾಜಕ್ಕೆ ಉತ್ತಮವಾದ ಸಂದೇಶ ನೀಡುವ ಈ ನಿಮ್ಮ ಪ್ರಯತ್ನ ತುಂಬಾ ಚೆನ್ನಾಗಿದೆ....
@aadinagalupraveen5394
@aadinagalupraveen5394 2 жыл бұрын
ನಿಮ್ಮ ತಂಡಕ್ಕೆ ನನ್ನ ಅಭಿನಂದನೆ 👌🙏🙏🙏
@ranganathranga3554
@ranganathranga3554 2 жыл бұрын
ಕೆಟ್ಟ ವಿಚಾರ ಬೇಗ ಆಕರ್ಷಣೆಗೆ ಒಳಗಾಗುತ್ತೆ ಆದರೆ ಒಳ್ಳೆ ವಿಚಾರ ನಿದಾನವಾಗಿ ಮನಸಿಗೆ ಮುಟ್ಟುವ ಕೆಲಸ ಮಾಡುತ್ತದೆ ಧರ್ಮ ಎಂದ್ರೆ ಜಾತಿ ಕಿತ್ತಾಟವಲ್ಲ ಸೋತವರಿಗೆ ಸಮಾಧಾನ ಮಾಡುವುದು ಇಂತ ಇನಾಯ ಪರಿಸ್ಥಿತಿಲಿ ಇರೋರನ್ನ ಬೆಳೆಸಿ ಅವರಿಗೆ ಗೌರವ ತಂದ ನಿಮಗೂ ನಿಮ್ಮ ತಂಡಕ್ಕೂ 🙏🙏🙏🙏
@FARDEENKHAN-ol1ck
@FARDEENKHAN-ol1ck 2 жыл бұрын
I don't understand propperly kannada but this vidio is amazing For everyone
@shashikantpatil9519
@shashikantpatil9519 2 жыл бұрын
ಅಣ್ಣಾ ಯನೋ ನೀನ್ ಟ್ಯಾಲೆಂಟ್. ನಿನ್ ಪ್ರತೀವಂಧು ವಿಡಿಯೋ 👌👌👌👌👌👌👌👌👌👌👌👌👌👌👌👌👌👌
@maibumahi8337
@maibumahi8337 2 жыл бұрын
next level bro...
@basavarajingalalli3853
@basavarajingalalli3853 2 жыл бұрын
ಸೂಪರ್ boss... ನಮಗೆ ಅಪ್ಪು boss ಸಿನಿಮಾದಲ್ಲಿ ಒಳ್ಳೆಯ ಸಂದೇಶ ಇರತಿತ್ತು... ಹಾಗೇ ನಿಮ್ಮ್ ವಿಡಿಯೋದಲ್ಲಿ ಒಂದು ಒಳ್ಳೆಯ ಸಂದೇಶ ಇರತೇತಿ .. Thank you so much ಬ್ರದರ್.... ನಿಮಗೆ ಒಳ್ಳೆಯದಾಗಲಿ 💐💐💐
@pkalu
@pkalu 2 жыл бұрын
ಮೈ ರೋಮಾಂಚನ ಆಯ್ತು ಕಣ್ಣು ತುಂಬಿ ಬಂತು...... ☺️
@abhishekmiragi9011
@abhishekmiragi9011 2 жыл бұрын
ಅದ್ಬುತ ಅಣ್ಣಾ ಒಳ್ಳೆಯ ಸಂದೇಶ
@amrutadev
@amrutadev 2 жыл бұрын
Short and Sweet👏
@shivunayak4527
@shivunayak4527 2 жыл бұрын
ಸಮಾಜದ ಬದಲಾವಣೆಗಾಗಿ ನಿಮ್ಮ ಪ್ರಯತ್ನ ಹೀಗೆ ಮುಂದುವರೆಯಲ್ಲಿ ಈ ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ ...........
@smeetajavalagi9608
@smeetajavalagi9608 2 жыл бұрын
Very nice story dude 😍 I also had talk with these people so many times and i was feeling like these people are very kind hearted 😍 if we give respect to them they will talk with us from bottom of their heart ❤️ I really proud of you 😍 and a big selute to your thinking, story writing and meaningful concepts. If you give a chance I to want to be a part of ur next stories 😍
@ಕಿರಣ್ಗೌಡ
@ಕಿರಣ್ಗೌಡ 2 жыл бұрын
🥰🥰🥰🥰
@mahibadakar7419
@mahibadakar7419 2 жыл бұрын
ನಿನ್ನ ಹೋಗಳಾಕ ಪದಗೋಳ ಎಲ್ಲೋ ಮಾರಾಯಾ ಒಳ್ಳೆಯ ಸಂದೇಶ ನೀಡಿದಕ್ಕೆ ನಿಂಗೊಂದ ಧನ್ಯವಾದಗಳು ಅಂತಾ ಹೇಳಾಕ ಇಷ್ಟಾ ಪಡ್ತೇನ ಪಾ ಅಣ್ಣಾ 👏👏😊😊
@andu2001
@andu2001 2 жыл бұрын
Proud of you Anna.... Super ♥️♥️✌️✌️✌️✌️
@nagrajgundappanavar735
@nagrajgundappanavar735 2 жыл бұрын
ಅಣ್ಣಾ ಇಂತಹ ಮಂಗಳಮುಖಿಯರ ಕಷ್ಟ ಎಲ್ಲರಿಗೂ ಅರ್ಥ ಆಗಬೇಕು ಅಣ್ಣಾ ನಿಮ್ಮ ಈ ಸಾಮಾಜಿಕ ಕೆಲಸ ಎಲ್ಲೆರಿಗೂ ತಿಳಿಸೋಣ ಅಣ್ಣಾ 🚩ಜೈ ಶ್ರೀ ರಾಮ್ ಜೈ ಹನುಮಾನ್ 🚩
@shreekantbommanagi
@shreekantbommanagi 2 жыл бұрын
ಎನೋ ಅಣ್ಣಾ ಬರೆ ಅಳ್ಸುದ ಮಾಡ್ತಿ ಪಾ ನಮಗ 😒
@manjunathmmotekar2132
@manjunathmmotekar2132 2 жыл бұрын
Super anna ಇದು ಸಮಜಕೆ ಒಳೆಯ ಸಂದೇಶ
@sagarst248
@sagarst248 2 жыл бұрын
ಸೂಪರ್ ಅಣ್ಣ.. 😍😍
@renukaraj8227
@renukaraj8227 2 жыл бұрын
ಸರ್ ಈ ವೀಡಿಯೋ ನೋಡಿ ನನಗೆ ತುಂಬಾ ಬೇಜಾರ್ ಆಯಿತು ತುಂಬಾ ಒಳ್ಳೆಯ ಮೂವೀ ನಿಂಗು ಸರ್ ನಿಮ್ಮ ವೀಡಿಯೋ ನಾನು ಪ್ರೀ ಇರೊ ಸಮಯದಲ್ಲಿ ಮಿಸ್ ಮಾಡದೆ ನೊಡುತಿನಿ ಪ್ರತಿ ಒಂದು ಮೂವೀಲ್ಲಿ ಒಂದು ಅರ್ಥ ಇರುತ್ತೆ ತುಂಬಾ ಧನ್ಯವಾದಗಳು ಸರ್ ನಿಮಗೆ ನೀವು ಇನ್ನೂ ದೊಡ್ಡ ಮಟ್ಟದಲ್ಲಿ ಬೆಳಯಬೇಕು ಅನ್ನೊದೆ ನನ್ನ ಆಸೆ 🙏🙏🙏🙏
@jattupujari108
@jattupujari108 2 жыл бұрын
Respect in women and mangalamukki
@umeshbiradar2165
@umeshbiradar2165 2 жыл бұрын
ನಮಗೂ ಇಷ್ಟು ದಿನ ಬರೀ ಲವ್ ಸ್ಟೋರಿ ವೀಡಿಯೋ ನೋಡಿ ಬೇಜಾರಾಗಿತ್ತು, ನಾವು ನಿಮ್ಮಿಂದ ವಿಭಿನ್ನವಾದ ವೀಡಿಯೋ ಬರಲಿ ಅಂತ ಕಾಯ್ತಾ ಇದ್ವೀ. ಬಂತು ಮಂಗಳಮುಖಿಯ ಅಭಿನಯ ಅಂತೂ 👌👌👌👌👌ಹೀಗೆ ವಿಭಿನ್ನವಾದ ಪ್ರಯತ್ನ ಮಾಡರಿ
@bk_creations_2761
@bk_creations_2761 2 жыл бұрын
Tqsm anna this video has more emotional and true in this world 🥺
@royal_abhishek_80
@royal_abhishek_80 2 жыл бұрын
ಸೂಪರ್ ಬ್ರೋ ಈ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುತ್ತಿದೆ ಒಳ್ಳೆಯದಾಗಲ್ಲಿ
@shekharheroor1376
@shekharheroor1376 2 жыл бұрын
ಒಂದ್ ಒಳ್ಳೆ ಸಂದೇಶ ಅಣ್ಣ... God bless you your team...
@siddappasiddappa7324
@siddappasiddappa7324 2 жыл бұрын
ಜೋಗತಿ ಮಂಜಮ್ಮನನ್ನು ನೆನಪಿಸಿದ್ದಕ್ಕಾಗಿ ಧನ್ಯವಾದಗಳು
@sathyahanavala1075
@sathyahanavala1075 2 жыл бұрын
ನಿಮ್ಮ ಎಲ್ಲಾ short film ನೋಡಿದೀನಿ but ಈ move ಬೇರೆ level ಇದೇ ಅಣ್ಣ
@bhimashankarapd8921
@bhimashankarapd8921 2 жыл бұрын
ತುಂಬಾ ಒಳ್ಳೆಯ ಚಿತ್ರ 🙏🙏ಅಣ್ಣಾ
@syedhusen7099
@syedhusen7099 2 жыл бұрын
ಸೂಪರ್ ಗುರು ನೀನು ಸಮಾಜಕ್ಕೆ ಉತ್ತಮ ಸಂದೇಶ ನೀಡಿರುವೆ👌
@maheshpatil8422
@maheshpatil8422 2 жыл бұрын
ಗುಡ್ ಮೋವಿ ನಿಂಗರಾಜ ಅಣ್ಣ, ಮಂಗಳಮುಖಿ ಯವರ ಪಾತ್ರ ಸೂಪರ್
@kirangowdakm
@kirangowdakm 2 жыл бұрын
ಮಸ್ತ್ ಇತ್ತಪ. ಹೆಚ್ಚಾಗಿ ಆ ಆಟೋ ಸನ್ನಿವೇಶ 🔥.
@bhimappamadar564
@bhimappamadar564 2 жыл бұрын
ಅಣ್ಣಾ ನಿನ್ನ ಕಲ್ಪನನೆ ಬೇರೆ ಇರತತಿ 🙏🙏👍👍 god bless you
@djmarutivanaballary44
@djmarutivanaballary44 2 жыл бұрын
ತುಂಬಾ ಅದ್ಭುತವಾದ ವಿಡಿಯೋ.. ನಿಗರಾಜ್ ಅಣ್ಣಾ
@sangameshaj7581
@sangameshaj7581 2 жыл бұрын
ನೀವು ಇದುವರೆಗೂ ಮಾಡಿರುವ ವಿಡಿಯೋಗಳಲ್ಲಿ ಇದು ಒಂದು ಬೇರೆ ಲೆವೆಲ್ ಗೆ ನೆ ಇದೆ ತುಂಬಾ ಅರ್ಥಗರ್ಭಿತವಾಗಿ ಹಾಗೂ ವಾಸ್ತವ ಅಂಶಗಳನ್ನು ಒಳಗೊಂಡಿದೆ....pkka ನಿಮ್ ಸಿನಿಮಾ hit ಆಗುತ್ತೆ Anna...💐💐🥰
@ಕನ್ನಡವೇಉಸಿರು-ಮ2ಟ
@ಕನ್ನಡವೇಉಸಿರು-ಮ2ಟ 2 жыл бұрын
ಅಣ್ಣಾ ನಿನ್ನಅಂತ ಒಬ್ಬ ಒಳ್ಳೆ ವ್ಯಕ್ತಿಜೊತೆ ಲೈವ್ ನಲ್ಲಿ ಒಂದು ಸರಿ ಮಾತಾಡಿದೆ ಅನ್ನೋ ಕುಷಿ ಇದೇ.. ನಿನ್ನ ಯೋಚನೆಗಳಿಗೆ ನನ್ನ ಒಂದು ದೊಡ್ಡ ಸಲಾಂ ಅಣ್ಣಯ್ಯ.. ಮುಂದಿನ ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕ ಆಗಿ ಬೆಳೀಬೇಕು ಅಣ್ಣಾ ನೀನು ನಿನ್ನ ಅಂತ ಒಬ್ಬ ವ್ಯಕ್ತಿಯ ಪಡೆದ ನಮ್ಮ ಉತ್ತರ ಕರ್ನಾಟಕವೇ ಧನ್ಯ.. 🥰ಜೈ ಭುವನೇಶ್ವರಿ ದೇವಿ🙏🏻
@pandith_n_tokapura9249
@pandith_n_tokapura9249 2 жыл бұрын
ಒಂದು ಒಳ್ಳೆಯ ಒಂದು ಅದ್ಭುತವಾದ ಕಥೆ ಸೂಪರ್ ಅಣ್ಣಾ........ 👌👍😊😊
Муж внезапно вернулся домой @Oscar_elteacher
00:43
История одного вокалиста
Рет қаралды 7 МЛН
Молодой боец приземлил легенду!
01:02
МИНУС БАЛЛ
Рет қаралды 2,2 МЛН
Do you love Blackpink?🖤🩷
00:23
Karina
Рет қаралды 22 МЛН
ಡೈವರ್ಸ್ | Mallu Jamkhandi Comedy | Uttarkarnataka
31:22
Mallu Jamkhandi
Рет қаралды 1,4 МЛН
Муж внезапно вернулся домой @Oscar_elteacher
00:43
История одного вокалиста
Рет қаралды 7 МЛН