ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು. ಎಂದಿನಂತೆ ನಿಮ್ಮ ಪ್ರೀತಿ ಪ್ರೋತ್ಸಾಹವನ್ನು ತೋರಿದ್ದೀರಿ. ಸಾಕಷ್ಟು ಜನ ಪ್ರೋತ್ಸಾಹಧನವನ್ನೂ ನೀಡಿದ್ದೀರಿ. ಸತೀಶ್ ನೀನಾಸಂ ಅವರು ಪ್ರೀತಿಪೂರ್ವಕವಾಗಿ ಅಭಿನಯಿಸಿ ನಮ್ಮ ತಂಡಕ್ಕೆ ಬೆಂಬಲವನ್ನು ನೀಡಿದ್ದಾರೆ. ನಿಮ್ಮೆಲ್ಲರಿಗೂ ನನ್ನ ಮನದಾಳದ ನಮನಗಳು. ಜೈ ಹಿಂದ್ ಜೈ ಕರ್ನಾಟಕ ಮಾತೆ. ✨️📖🙏
@ashasundrigowda32732 жыл бұрын
Super anna❤❤ olledagli nimge🤞😊 heege continue madi👍🏻😊
@basavarajrattal2 жыл бұрын
♥️😍
@manjugadachinthi31092 жыл бұрын
Didn't
@manjugadachinthi31092 жыл бұрын
💝
@shivalingkumbar35892 жыл бұрын
𝚂𝚞𝚙𝚎𝚛 Bro🙏🙏
@ಕನ್ನಡಿಗ-ಢ7ನ2 жыл бұрын
ಇರೊದು ಒಂದೇ ಹೃದಯ ಅಣ್ಣ ನಮ್ಮದು ಎಷ್ಟು ಸರಿ ಗೆಲ್ಲತಿಯಾ ಅಣ್ಣ 🙏🙌
@amruthas4942 жыл бұрын
True🥰
@praveen.26122 жыл бұрын
It's correct bro 💖
@guru_guh2 жыл бұрын
Nijaaaa ❤️❤️
@rajakumarhittnalli51932 жыл бұрын
👍👍
@channuh26202 жыл бұрын
S ಬ್ರದರ್
@baalunadaf5452 жыл бұрын
ನಿಂಗರಾಜ್ ಸಿಂಗಡಿ ನೀವು ಮಾಡುವ ವಿಡಿಯೋ ಜನರ ಮನಸ್ಸಿಗೆ ಹಾಗೂ ಸಮಾಜಕ್ಕೆ ಅರ್ಥ ಆಗುವಹಾಗೆ ವಿಡಿಯೋ ಮಾಡ್ತೀರಿ ನಿಮ್ಮ ವಿಡಿಯೋಗೇ ನನ್ನ ಕಡೆಯಿಂದ 👌&👍👏👏👏🙏
@vivekg54632 жыл бұрын
Superb ನಿಂಗರಾಜ್ ಅವ್ರೆ, ನೀನಾಸಂ ಸತೀಶ್ ಸರ್ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ಹೀಗೆ ಇರಲಿ 🙏🏻🙏🏻🙏🏻🙏🏻🙏🏻
@helloeducationyatra2 жыл бұрын
*starting ಕೌಂಟರ್ ಡೈಲಾಗ್ ಸೂಪರ್, ಅದ್ಭುತ ಸಹಜ ನಟನೆ, ಅತಿರೇಖವಿಲ್ಲದ ಅತೀ ಸುಂದರ ಚಿತ್ರ*
@robinbadiger73942 жыл бұрын
Osm my bro luv u
@sameermujawar99912 жыл бұрын
Super
@umeshkumbar69882 жыл бұрын
100
@sharnugoud72032 жыл бұрын
Super
@manjunathh95852 жыл бұрын
ಕಿರು ಚಿತ್ರ ಸೂಪರ್ ನಿನಾಸಂ ಸತೀಶ್ ಸರ್ ಎಂಟ್ರಿ ತುಂಬಾ ಚೆನ್ನಾಗಿ ಮೂಡಿಬಂದಿದೆ ಒಂದು ಕ್ಷಣ ಕಣ್ಣಲಿ ನೀರು ಬಂತು ನಿಮ್ಮ ತಂಡಕ್ಕೆ ಒಳ್ಳೆಯದಾಗಲಿ👌✍️👌👌👌👌👍👍👍⭐
@hanamanthhattikatagi40402 жыл бұрын
ಒಳ್ಳೆಯ ಸಂದೇಶವನ್ನು ನೀಡುವ ನಿಮಗೆ ಹೃದಯ ಪೂರ್ವಕವಾಗಿ ಧನ್ಯವಾದಗಳು ಗುರುಗಳೆ
@vijayakumarnayak4650 Жыл бұрын
ನಿಂಗರಾಜ್ ಸರ್ ದಯವಿಟ್ಟು ಭೂಮಿಕಾ ಮೇಡಂ ಅವರನ್ನು ನಿಮ್ಮ ನಿಜ ಜೀವನದ ಬಾಳ ಸಂಗಾತಿಯನ್ನು ಮಾಡಿಕೊಳ್ಳಿ 🙏🏻
@umeshbiradar21652 жыл бұрын
Heart touching video ಅಣ್ಣ, ಕೊನೆಯಲ್ಲಿ ಸತೀಶ್ ನೀನಾಸಂ ಅವರ ಸ್ಫೂರ್ತಿದಾಯಕ ಮಾತುಗಳು ಮನಸ್ಸಿಗೆ ಬಹಳ ಹಿಡಿಸಿದಿವು..
@amareshreddy95962 жыл бұрын
ನಾನು ಲವ್ ಸ್ಟೋರಿ ನೋಡೋದು ಕಡಿಮೆ....ನಿಮ್ಮ ಕಥೆ ನನಗೆ ತುಂಬ ಇಷ್ಟ ಆಯಿತು
@vp_beats35872 жыл бұрын
ಇವತ್ತಿನ ಈ ನಿಮ್ಮ ಕಿರು ಚಲನಚಿತ್ರ ನಮ್ಮ ಮನಸಿನ ಮೇಲೆ ತುಂಬಾ ಸಂದೇಶವನ್ನು ನೀಡಿದೆ .... ✨👌ಈ ನಿಮ್ಮ ಇಗಿನ ಕಿರು ಚಿತ್ರಗಳು ಮುಂದೆ ಒಂದು ದೊಡ್ಡ ಚಲನಚಿತ್ರ ವಾಗುದರ ಮೂಲಕ ನಿಮ್ಮ ಕನಸುಗಳು ನನಸಾಗಲಿ ಎಂದು ನಮ್ಮೆಲ್ಲರ ಕಡೆಯಿಂದ ಶುಭಾಶಯಗಳು✨... 🤩💛❤
@t_geditor2 жыл бұрын
3 minute ಗೆ 10k likes ಅಂದ್ರೆ ಯಾವ್ world wide movie ಗಳಿಗೇನ ಕಮ್ಮಿ ಇಲ್ಲ bro ನಿಮ್ಮ videos 😍
🔥🔥🔥🔥🔥ಓ ಗುಣವಂತ ನಿಮ್ಮ ಗುಣಗಾನ ಮಾಡಲು ಪದಗಳೆ ಸೆಗುತಿಲ್ಲ 👍👏👏👏💐🎊🎉🔥
@Rmsi252 жыл бұрын
ಅಣ್ಣಾ ನನ್ನೊಂದು ಕಲ್ಪನೆಯೋ ನೋಟನೋ ಗೊತ್ತಿಲ್ಲ ಅದರೆ ನೀಜ ಜೀವನದಲ್ಲಿಯು ನಿಮ್ಮ ಜೋಡಿ ಅತ್ಯದ್ಭುತ. ಒಳ್ಳೆಯ ಜೋಡಿ ಒಂದಾಗು ಕಾಲ ಇದ್ದರೆ ಈ ಜನ್ಮದಲ್ಲಿ 🙏😊
@laxmannayak90222 жыл бұрын
ಹೇಯ್ ಕ್ವಾಟ್ಲೆ ಸತೀಶ್ ಗುರು .... ತುಂಬಾ ಚೆನ್ನಾಗಿ ಮಾಡಿದಿರಾ .... ನಿಮ್ಮ ಪಯಣ ಹೀಗೆ ಏರು ದಾರಿಯಲಿ ಸಾಗಲಿ..
@shivananddoddamani70452 жыл бұрын
ನಿಂಗರಾಜ ರವರೇ ನಾನು ನೋಡಿರುವ ನಿಮ್ಮ ಎಲ್ಲಾ ಸಿನಿಮಾಗಳಲ್ಲೂ ನನಗೆ ತುಂಬಾ ಇಷ್ಟವಾದ ಸಿನಿಮಾ ಇದು. ಕಥೆ ತುಂಬಾ ಚನ್ನಾಗಿದೆ. ದೇವರು ಒಳ್ಳೆಯದು ಮಾಡಲಿ ನಿಮಗೆ ಮತ್ತು ತಂಡಕ್ಕೆ. 🙏🙏🙏🙏
@gangababagol40132 жыл бұрын
ಅದ್ಭುತವಾಗಿ ಮೂಡಿಬಂದಿದೆ ನಿಂಗರಾಜ್ ಸರ್..👌 ಕೊನೆಯಲ್ಲಿ ಸತೀಶ್ ಸರ್ ಸ್ಪೂರ್ತಿದಾಯಕ ಮತುಗಳಂತು ಇನ್ನೂ ಅತ್ಯತ್ಭುತ.🙏🙏
@hbjanapadaaudiosuksaptaswa39952 жыл бұрын
ಎಂತಹ ಅದ್ಭುತ ಸಂದೇಶ ನೊಡ್ತಿದ್ದ ಹಾಗೆ ಮನಸ್ಸು ಬಿಗಿಯಾಗಿ ಕಣ್ಣಲ್ಲಿ ನೀರು ತುಂಬಿತ್ತು
@yashavanth72792 жыл бұрын
ಅದ್ಬುತ ಸಂದೇಶ ಕಿರು ಚಿತ್ರ ನಿಂಗರಾಜ್ ಸತೀಶ್ ನೀನಾಸಂ ಅವರ ಪಾತ್ರ ಚೆನ್ನಾಗಿ ಮಾಡಿದ್ದಾರೆ
@Rajakumaravarajkumar2 жыл бұрын
ಸತೀಶ್ ಸರ್ ನಿಮ್ಮ ಮಾತು ನಿಜಕ್ಕೂ ಸತ್ಯ motivation
@andu20012 жыл бұрын
ಸೂಪರ್ ಅಣ್ಣಾ ಅಣ್ಣಾ ನಿಮ್ಮ ವಿಡಿಯೋ ನೋಡೋಕಿಂತಾ ಮುಂಚೆನೇ ಲೈಕ್ ಕೊಡ್ತೀನಿ ಯಾಕ್ ಅಂದ್ರೆ ನಂಗ ಗೊತ್ತು ನೀವ್ ಮಾಡಿರೋ ವಿಡಿಯೋದಲ್ಲಿ ಏನಾದ್ರು ಒಂದು ಸಂದೇಶ ಇದ್ದೇ ಇರುತ್ತೆ ಅಂತಾ ಸೂಪರ್ ಅಣ್ಣಾ ♥️♥️ lv u brother
@praveenkallimath94772 жыл бұрын
ನಾನೇನ್ ಜಾಸ್ತಿ ಮಾತಾಡಕ್ ಹೋಗಲ್ಲ ಗುರುವೇ ಸೂಪರ್ ಅಂಡ್ ವಂಡರ್ಫುಲ್ ಸಕತ್ತಾಗಿತ್ತು ❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️
ಸತೀಶ್ ಸರ್ ನೀವು ಎಂದೆಂದಿಗೂ ಎಂದಿಗೂ ಭಾವನಾತ್ಮಕವಾಗಿ ಎಲ್ಲರಿಗೂ ಪ್ರೋತ್ಸಾಹ ಕೊಟ್ಟಿದ್ದೀರಿ ನಿಮ್ಮ ಹಿತ ನುಡಿಗಳು ನನಗೆ ತುಂಬಾ ಇಷ್ಟವಾಯಿತು 🙏🙏🙏🙏
@mangolassi78922 жыл бұрын
ನಿಮ್ಮ ವೀಡಿಯೋಗಳು ಅಸಾಧಾರಣವಾಗಿವೆ ಮತ್ತು ಶಿವಪುತ್ರ ಯಶೋಧರ ಮತ್ತು ಮಲ್ಲು ಜಮಖಂಡಿಗಿಂತಲೂ ಉತ್ತಮವಾಗಿವೆ
@ukudalteam012 жыл бұрын
ಅವಳಿಗೆ ಕ್ಯಾನ್ಸರ್ ಆಗಿದೆ ಅಂತ ಅವರ ಮುಂದೆ ಯಾರ್ ಹೇಳಿದ್ರು, ಅಷ್ಟಕ್ಕೂ ಆ ಡಾಕ್ಟರ್ ಅವಳಿಗೆ ಹೇಳಬೇಡ ಅಂತಾ ಹೇಳಿದ್ರಲ್ಲ ಅದಕ್ಕೆ ಕೇಳ್ದೆ,,, ಇಡಿಯಾಗಿ ನೋಡಿದಾಗ ತುಂಬಾ ಒಳ್ಳೆಯ ಸಂದೇಶ ಇದರಲ್ಲಿದೆ, all the best....💐
@shivukannadiga80072 жыл бұрын
ಈ ಕಿರುಚಿತ್ರದ ಮೂಲಕ ಇದಂತೂ ಸತ್ಯ ನಾಳೆಯ ಚಿಂತೆಯಲ್ಲಿ, ಇವತ್ತಿನ ಸಂತೋಷ್ ಮಾತ್ರ ಕಳೆದು ಕೊಳ್ಬಾರ್ದು, ನಮ್ಮ ಜೀವನದಲ್ಲಿ ಏನೇ ಬರಲಿ ನಗು ನಗುತ್ತ ಖುಷಿ ಇಂದ ಇರಬೇಕು 🥰❤
ಎಂಥ ಸಮಸ್ಯೆಗಳಿದ್ದರೂ ಕೂಡ ಧೈರ್ಯದಿಂದ ಎದುರಿಸಿದರೆ ಅದರಿಂದ ಗೆದ್ದು ಬರ್ತೀವಿ ಅಂತ ಈ ಕಿರುಚಿತ್ರದ ಮೂಲಕ ತೋರಿಸಿಕೊಟ್ಟಿದ್ದಿರಿ, ಅದ್ಭುತವಾಗಿದೆ ಧನ್ಯವಾದಗಳು.
@smiley_creation47612 жыл бұрын
Bro and bhuuumiii please..... ಹೀಗೆ emotional ಮಾಡಿ alsabediiii😭😭😭 please🙏🙏🙏🙏🙏🙏🙏🙏🙏🙏🙏🙏🙏
@cmgagan1202 Жыл бұрын
ನಿಮ್ಮ ವಿಡಿಯೋಗಳಿಗೆ ನಮ್ಮ ಪ್ರೋತ್ಸಾಹ ಇದೇ ರೀತಿ ಸಪೋರ್ಟ್ ಮಾಡ್ತಾ ಇರ್ತೀನಿ ಅಣ್ಣ ಜೈ ಹಿಂದ್ ಜೈ ಕರ್ನಾಟಕ 💛❤️
@informationer85052 жыл бұрын
10:33 - 11:41 what a feelings... nijavaglu ಕಣ್ಣಂಚಲಿ ನೀರು ತುಂಬಿಕೊಂಡಿತು♥️❤️
@satish.msatish.m23722 жыл бұрын
ಈ ಕಿರು ಚಿತ್ರ ಚೆನ್ನಾಗಿ ಮುಡಿಬಂದೀದೆ ವಂದನೆಗಳು
@nagukurdikar21662 жыл бұрын
ಹರಿ ಓಂ ಅಣ್ಣಾ ನಮಸ್ತೇ..🙏 ಈ ನಿಮ್ಮ ಎಲ್ಲಾ ಕಿರು ಚಿತ್ರಗಳು ಅದ್ಬುತ ಅಣ್ಣಾ..😍😍
@jagathgowda93112 жыл бұрын
ತುಂಬಾ ಹೇಳೋಕೆ ನಿಮ್ಮಷ್ಟು ತಿಳಿದುಕೊಂಡವರು ಅಲ್ಲ ಆದರೆ ತುಂಬಾ ಒಳ್ಳೆ ಒಳ್ಳೆಯ ಮೂವಿ ಮಾಡ್ತೀರಾ ಸೂಪರ್ ಸೂಪರ್ ಸೂಪರ್ ಒಳ್ಳೆದಾಗಲಿ ಇನ್ನೂ ಹೆಚ್ಚೆಚ್ಚು ಒಳ್ಳೆಯ ಮೂವಿಗಳನ್ನು ಮಾಡಿಸಿ
@simplechidu10502 жыл бұрын
ಕಥೆ ತುಂಬಾ ಅದ್ಭುತವಾಗಿದೆ ಅಣ್ಣ, ನಿಮ್ಮ ಪ್ರಯತ್ನ ಹೀಗೆ ಮುಂದುವರೆಯಲಿ, ಶುಭವಾಗಲಿ 🎊💐
@mahadevkarandi5794 Жыл бұрын
heart teaching move sir😭😭😭😭 alla video super
@ಮನಸ್ಸಿನಮಾತುಕತೆ2 жыл бұрын
ಈ ರೀತಿಗಿಂತ ಪ್ರೇಮ ವಿರಹದ ಕತೆಗಳು super bro
@sandeepsande40292 жыл бұрын
❤️❤️ ತುಂಬಾ ಇಷ್ಟಾ ಆಯ್ತು ಅಣ್ಣಾ .. ಹೀಗೆ ಸಾಗಲಿ ನಿಮ್ಮ ಪಯಣ ❤️❤️
@sridhararb59412 жыл бұрын
ಗುರುವೇ ಸಮಾಜಕ್ಕೆ ಒಂದು ತುಂಬಾ ಒಳ್ಳೆಯ ಸಂದೇಶ ಕೊಟ್ಟಿದ್ದಿರಾ ನನ್ನ ಅನಂತ ಅನಂತ ಧನ್ಯವಾದಗಳು ಗುರುವೆ ಈ ಸಂದೇಶದ ಅವಶ್ಯಕತೆ ಬೇಕಿತ್ತು ಬಾಸ್
@praveenprave77422 жыл бұрын
ಮನಸ್ಸಿಗೆ ತುಂಬಾ ಬಾರ ವಾಯ್ತು ಈ ವಿಡಿಯೋ ಒಳ್ಳೆ ಕಥೆ ಮತ್ತೆ ಒಂದು ಸಂದೇಶ ನು ಇದೆ . ಹೀಗೆ ಇನ್ನೂ ಅನೇಕ ವಿಚಾರಗಳ ಬಗ್ಗೆ ವಿಡಿಯೋ ಮಾಡಿ . 🙏
@hanamantmuttatti1266 Жыл бұрын
ಈ ಕಿರು ಚಿತ್ರದ ಕಥೆಗೆ ನೀವು ತುಂಬಾ ಚೆನ್ನಾಗಿ ಜೀವ ತುಂಬಿದಿರಾ ಬ್ರದರ್, ನಿಜವಾಗಲೂ ಗೊತ್ತಿಲದೆ ಕಣ್ಣಿನಲ್ಲಿ ನೀರು ಜಾರಿತು ಬ್ರದರ್ ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು 🙏
@royalvkbeats2 жыл бұрын
ಅದ್ಭುತವಾದ ನಟನೆ 💚⭐
@krishnab78002 жыл бұрын
ಅದ್ಭುತ ತುಂಬಾ ಚೆನ್ನಾಗಿತ್ತು ನಿಮ್ಮ ಈ ಕಿರು ಚಿತ್ರಕ್ಕೆ ಶುಭವಾಗಲಿ ಇನ್ನೂ ಹೆಚ್ಚಾಗಿ ಹೆಚ್ಚು ಬರ್ತಾ ಇರಲಿ ನಿಮ್ಮ ಅಭಿನಯಗಳನ್ನು ಜಗತ್ತು ನೋಡಲಿ
@Specialckm2 жыл бұрын
Super surprise ಕೊಟ್ಟಿದಿರ sir 🙏 supporting Sathish ninasan sir 💐
@Specialckm2 жыл бұрын
Thank you all 🙏 ಹಾಗೆಯೇ ನಮ್ಮ ಯೂಟ್ಯೂಬ್ ಚಾನೆಲ್ ಗೆ ಇಂದೆ ಚಂದಾದಾರರಾಗಿ ನಿಮ್ಮ ಸಪೋರ್ಟ್ ಬೇಕು 👆 Subscribe ಮಾಡಿ 🙏 ಧನ್ಯವಾದಗಳು
@ChinnuCKM2 жыл бұрын
ಸೂಪರ್ ಸರ್ 🙏
@cinemabandinewschannel2 жыл бұрын
Super ❣️
@organicagriculture66582 жыл бұрын
Super sir
@channakeshavamachannakesha31062 жыл бұрын
Super sir ತುಂಬಾ ಚೆನ್ನಾಗಿದೆ ಸಿನಿಮಾ 🙏
@ningarajsbiradar93902 жыл бұрын
ಕಿರುಚಿತ್ರ ತುಂಬಾ ಚೆನ್ನಾಗಿದೆ ಈಗ ಬೆಳೆಯಲಿ ನಿಮ್ಮ ಬಾಂಧವ್ಯ
@akshaym7592 жыл бұрын
ಮುಂದೆ ಒಂದು ದಿನ ಒಳ್ಳೆ ನಟಿ ನಟ ಆಗ್ತೀರಾ 🥰 all tha best akka and anna👍
@vijayalaxmivijju12442 жыл бұрын
ಭೂಮಿಕಾ ನಿನ್ನ ಅಭಿನಯ ತುಂಬಾ ಚೆನ್ನಾಗಿದೆ ಮುಂದೆ ನೀನು ಕನ್ನಡ ಚಲನಚಿತ್ರರಂಗದಲ್ಲಿ ಖಂಡಿತ ನೀನೊಬ್ಬ ದೊಡ್ಡ ಹೀರೋಯಿನ್ ಆಗ್ತಿಯ ಆಗಲಿ ಅನ್ನೋದೇ ನನ್ನ ಹಾರೈಕೆ
@lakshmappajadar8480 Жыл бұрын
ನಿಜವಾಗಲೂ ಅಳು ಬಂತು ಬ್ರದರ್.🙏
@sachinkhot95722 жыл бұрын
ತುಂಬಾ ಚನ್ನಾಗಿ ವಿಡಿಯೋ ಮಡಿದಿರನ್ನಾ ಇದರಲ್ಲಿರೋ ಯಲ್ಲಾ ಮಾತಿನಲ್ಲೂ ತುಂಬಾ ಒಳ್ಳೆ ಮಾತುಗಳಿವೆ ನನಗೆ ನಿಮ್ಮ ವಿಡಿಯೋ ತುಂಬಾ ಹಿಡಿಸಿತನ್ನ 💫
@keerthana_262 жыл бұрын
Nivu next lvl bidi brrooo en talent guru nimduuu nananthu big fan agbittidini ❤️
@rajubmappi1839 Жыл бұрын
ಬ್ರದರ್ ಅದ್ಬುತ ನಿಮ್ ಕಥೆ ನೋಡಿ ಕಣ್ಣಲ್ಲಿ ನೀರು ಬರುತ್ತೆ ಫೆಂಟಾಸ್ಟಿಕ್ ಬ್ರದರ್ 💐💐💐
@pushpaknpushpakn37822 жыл бұрын
ಸೂಪರ್ ಬ್ರದರ ನಿಮ್ಮ ವಿಡಿಯೋ ಬಹಳ ಇಷ್ಟು ಮತ್ತು ಕಷ್ಟ ಆಯಿತು ನೋಡಲು ಯಾಕಂದರೆ ಸ್ವಲ್ಪ ದಿನಗಳ ಹಿಂದೆ ನನ್ನ ಗೆಳತಿಯರು ಇದೆ ಖಾಯಿಲೆ ಇಂದ ನಮ್ಮನ್ನು ಬಿಟ್ಟು ಹೋದಳು....
@narasappayadav84142 жыл бұрын
Brother yaava cancer haagittu
@muddun16732 жыл бұрын
Yapppa ellarigu alu baruthantha movies 😭😭😭😭😭😭😭😭❤😭😭😭 thanks brooo thumba chenagide
@nagarajambigerambiger47982 жыл бұрын
ನಿಜಕ್ಕೂ ಹೃದಯಕ್ಕೆ ಮುಟ್ಟಿತು 😭
@AmmuCooking20242 жыл бұрын
Always super ...Bro Mudbool
@ramkumarmv13 Жыл бұрын
ಮನಸ್ಸಿಗೆ ಮುಟ್ಟುವ ಸಂದೇಶ ಸೂಪರ್ಬ್... ಬ್ರದರ್. ಮೊದಲ ಪ್ರೀತಿ ಕೊನೆಯ ತನಕ ಶಾಶ್ವತ... ನಂತರದ ಪ್ರೀತಿ ಕ್ಷಣ ಮಾತ್ರ.
@akashbagevadi45892 жыл бұрын
ಪದೇ ಪದೇ ಹಾರ್ಟಗೆ ಟೇಚ್ಚ ಮಾಡತಾಯಿದಿಯ ಅಣ್ಣ ತುಂಬಾ ಚನ್ನಾಗಿ ವಿಡಿಯೋ ಮಾಡಿದಿರಾ ಅಣ್ಣ all the best brother 💐💐💐💐
@madiwalic22382 жыл бұрын
Starting Ganda Mattu hendatiya naduve sabhashane tunmba chennagide, mind blowing,👌👌❤️❤️
@madhuvishnu10662 жыл бұрын
ಸೂಪರ್ ಆಕ್ಟಿಂಗ್ ಅಂಡ್ ಸ್ಕ್ರಿಪ್ಟ್ 🥰🥰🥰🥰🥰
@jyotibadhumale93052 жыл бұрын
ಆದಷ್ಟು ಬೇಗ ಸಿನಿಮಾ ಮಾಡಲು ಆ ದೇವರು ನಿಮಗೆ ಶಕ್ತಿ ನೀಡಲಿ
@rangushwetharangu23502 жыл бұрын
Hats of legend 💐🙏💐💥🔥 chithradurga huduga rangu congrats 💐 brother
@kempannasgoudanavar24752 жыл бұрын
ಮತ್ತೊಂದು ಒಳ್ಳೆಯ ಕಿರು ಚಿತ್ರ ಗುಡ್ ಲಕ್ ಆಲ್ ದಿ ಬೆಸ್ಟ್
@mhcreativekannada2 жыл бұрын
Mind blowing concepts.... ಅಣ್ಣ ❤️❤️😍😍
@piyupradhane91072 жыл бұрын
Ningaraj avare nim fan nanu nim maatu acting tumba ista aagutte
@lakkannapujari50592 жыл бұрын
Very heart touching 😭😭 and Satish sir speech super 🙏🙏
@nagarajb17212 жыл бұрын
ಅಣ್ಣ ನಿನ್ನ ಪ್ರತಿಯೊಂದು ವಿಡಿಯೋ ಚನ್ನಾಗಿದೆ ನಿಮ್ಮ ವಿಡಿಯೋ ಇಂದ ಸ್ಫೂರ್ತಿ ಬಂದಿದೆ ಅಣ್ಣ ಇಗೆ ಇನ್ನು ಮುಂದುವರಿಯಲಿ ಶುಭ ವಾಗಲಿ
@lakshmanlucky76642 жыл бұрын
Anna super yava cinema gu kadime ella bro your bigg fan love storina estu chenagi teremele tartira ❤️❤️❤️🥰🥰🥰
@vanishrivinuth22382 жыл бұрын
nija naan thumbaa feel madkonde nija ne ankond atthidhini.. and nimma Jodi super ,,cute and sweet and all the best sister and brother and nimma aella group ge and namgella thumbaa esta hagidhira,, and aella film (vedios) Super ennu hecchagi maadi
@shivah37882 жыл бұрын
ನಿಂಗರಾಜ ಅಣ್ಣ ಮೇಡಂ ಆಕ್ಟಿಂಗ್ ನೋಡಿ ಕಣ್ಣಲ್ಲಿ ನೀರು ಬಂತು ಅಣ್ಣ, ತುಂಬಾ ಮನಸಿಗೆ ಮುಟ್ಟಿತು....
@manjunathrh82572 жыл бұрын
ಅಣ್ಣ ಕಥೆ ತುಂಬಾ ಚೆನ್ನಾಗಿದೆ ಈ ನಿಮ್ಮ ಕಿರು ಚಿತ್ರದ ಪಯಣ ಮುಂದೆ ನಿಮಗೆ ಚಿತ್ರ ರಂಗದಲ್ಲಿ ದೊಡ್ಡ ಪರದೆ ಮೇಲೆ ನೋಡುವ ಅವಕಾಶ ನಮಗೆ ಮಾಡಿ ಕೊಡಿ
@dikshakiran57232 жыл бұрын
Super anna.. Thumbane emotional agi etthu.. All the very best anna♥️♥️💐💐
@veerabhadrakamble93352 жыл бұрын
ಈ ಜಿವದಲ್ಲೀ ಕೆಲವೊಂದು ಸಲ ಕಣ್ಣಿರೇ ನಮ್ಮ ಜೋತೆಗೆ ಇರುತ್ತೆ ಅಷ್ಟೇ,
@ambikatalakeri52 жыл бұрын
Go ahead sir you are a Best actor, best motivation master and roal model, finally you are best person sir hats off you.
@mahalaxmimavanuri6079 Жыл бұрын
Super anna kate tumba channagide eru vandu jivanana navu tilidu badukbeku anna adanna e acting mulak tilisiddiri tumba danyavadagalu 💞🙏🙏🙏🙏
@deepahalladamal74182 жыл бұрын
Super anna❤ life is very short so enjoy every moment in ur life👍
@laxmannayak90222 жыл бұрын
ಅದ್ಬುತ ..... ಅತ್ಯಬ್ದುತ.... ಚಿತ್ರ
@santoshaalur4012 жыл бұрын
🇮🇳 ಜೈ ಹಿಂದ್, ಜೈ ಕರ್ನಾಟಕ ✨️
@gopalkamble50642 жыл бұрын
ಹೃದಯ ತುಬುವ ವಿಡಿಯೋ ಕಣ್ಣಲ್ಲಿ ನೀರು ಬಂತು ಅಣ್ಣಾ ಬಾಳ ದುಃಖ ಆಯಿತು ನೋಡಿ
@Uday_Kannada_Audio_s2 жыл бұрын
ನಿಮ್ಮಂತ ಕಲಾವಿದ ಸಿಗೋದು ಅಪರೂಪ ಅಣ್ಣಾ. ಜನರಲ್ಲಿ ಮೂಡುವ / ಆಗುವ ಅನುಭವ ತಿಳಿಸುವ ನಿಮ್ಮ ಶಕ್ತಿಗೆ ನನ್ನ ಕಡೆಯಿಂದ ಒಂದನೇ 🎁🎁🎁🎉🎉 ಜೈ ಹಿಂದ್ ಜೈ ಕರ್ನಾಟಕ ಮಾತೆ
@ramyan4712 жыл бұрын
ತುಂಬಾ ಒಳ್ಳೆ ಮೆಸೇಜ್ ಇದೆ ಸರ್ ಸಕ್ಕತ್ ಮನ್ನಸು ಮುಟ್ಟೊತರ ಇದೆ ಇ ವಿಡಿಯೋ
@santhoshsantu82072 жыл бұрын
ನಮ್ಮ ದೇಶದ ಲಂಚ ಯಂಬ ದರಿದ್ರ ದಿಂದಾ ಆಗುವ ತೊಂದ್ರೆ ಬಗ್ಗೆ ಒಂದು ಮೂವಿ ಮಾಡಿ ದಯವಿಟ್ಟು
@sandeshav51602 жыл бұрын
🔥🔥🔥
@sadashivahadapad12992 жыл бұрын
ಹೃತಪುರರ್ವಕ ಧನ್ಯವಾದಗಳು ಅಣ್ಣಾ ನಿಮ್ಮ ಪ್ರತಿಯೊಂದು ವಿಡಿಯೋ ನನ್ನ ಜೀವನದಲ್ಲಿ ಬಹಳಷ್ಟು ಅನುಕರಣೆಯಾಗಿವೆ ನಿಮ್ಮ ಮುಂದಿನ ಜೀವನ ಸುಖಕರ ವಾಗಲಿ ಹಿಂತ ವಿಡಿಯೋ ಚಿತ್ರೀಕರಣ ಜನರಿಗೆ ತಲುಪಿಸುವ ಕಾಳಜಿ ನಿಮ್ಮದಾಗಲಿ
@newmovieschannel31272 жыл бұрын
Anna ena helbek anta gotta agakattilla no words to describe 🤩
@CKM18CINEMAS2 жыл бұрын
ನಿಂಗರಾಜ್ ಸಿಂಗಡಿ ಸಾರ್ ನಿಮಗೆ ಒಳ್ಳೆಯದಾಗಲಿ
@Shashikumar-uq9be2 жыл бұрын
Thanks for support Sathish sir 😍😍
@nihalpoojapriya14752 жыл бұрын
Suuper sir all team super, Sathish neenasam sir thank you giving wonderful opportunity to meet Namma Ningappa singadagi sir
@yallappamadar69212 жыл бұрын
ನಿನ್ನ್ ಫಿಲಂ ಗೆ ಏನ ಹೇಳೋಣ ಅಣ್ಣ 👌🥺
@ashwinigowda18002 жыл бұрын
Super sis bro❤ nanu thulunadinavalu adree nange nimmibra film thumbaaa istaaa🥰🥰
@chethankg48662 жыл бұрын
6:36 no words🙏 & Satish entry also.. good Team.. good messages in each productions