ದೇವರ್ಷಿ ನಾರದರ ಬಗ್ಗೆ ಇಲ್ಲಿದೆ ನೀವರಿಯದ ಮಾಹಿತಿ..! Story of the sage Narada..! by Media Masters

  Рет қаралды 171,079

Media Masters

Media Masters

4 жыл бұрын

Media Masters is a unique KZbin channel in Kannada. Unveil the hidden secrets, Indian and world history, easy and traditional health tips and the science behind Indian practices.
Please subscribe to get instant updates of unknown facts.

Пікірлер: 137
@AnilKumar-fk9ud
@AnilKumar-fk9ud 4 жыл бұрын
ರಾಘಣ್ಣ ಟೋಟಲ್ ಆಗಿ ನಿಮಗೆ ಎಷ್ಟು ಲೈಕ್ ಬೇಕು ಕೇಳಿ ಅದೇ ನನ್ನ ಕನ್ಪ್ಯೂಸ್ ನಿಮ್ಮ ಜ್ಞಾನಕೋಶದ ಭಂಡಾರಕ್ಕೆ ನನ್ನ ಅನಂತ ಅನಂತ ಕೋಟಿ ಕೋಟಿ ಧನ್ಯವಾದಗಳು
@KiranKumar123Go
@KiranKumar123Go 4 жыл бұрын
ವಾಹ್ ತುಂಬಾ ಚನ್ನಾಗಿತ್ತು ಸರ್. ಎಲ್ಲೆಲ್ಲಿಂದ ಸಿಗುತ್ತೆ ಸರ್ ನಿಮಗೆ ಈ ಮಾಹಿತಿಗಳು. ಅದೆಲ್ಲಿಂದನಾದ್ರು ಸಿಗ್ಲಿ ನಮಗೂ ತಿಳಿಸ್ತಾ ಇದಿರಲ್ಲ ನಮ್ಮ ಪುಣ್ಯ. ಹೌದು ನಾರದ ಮಹರ್ಷಿಗಳು ತುಂಬಾ ದೊಡ್ಡ ಜ್ಞಾನಿಗಳು ಪರಮ ಭಾಗವತೋತ್ತಮರು.ಸದಾ ನಾರಾಯಣನ ಸ್ಮರಣೆ ಮಾಡುವ ಪುಣ್ಯಪುರುಷ.ಅವರ ಹೆಸರು ಹೇಳಿದ್ರೇನೇ ನಮ್ಮ ಎಷ್ಟೋ ಜನ್ಮದ ಪಾಪ ನಾಶವಾಗುತ್ತೆ. ತುಂಬಾ ಥ್ಯಾಂಕ್ಸ್ ಸರ್ ಜೈ ಹಿಂದ್ ಜೈ ಕರ್ನಾಟಕ.
@ashwinir8386
@ashwinir8386 4 жыл бұрын
ತುಂಬಾ ಅದ್ಟ್ಬುಥವಾದ ಕಥೆ ಗುರುಗಳೇ...ಹೌದು ತಾಳ್ಮೆ ತುಂಬಾ ಮುಖ್ಯ. ಧನ್ಯವಾದಗಳು 🙏
@nareshasagod8793
@nareshasagod8793 4 жыл бұрын
ಗುರುಗಳೇ ತುಂಬಾ ದಿನಗಳ ನಿರೀಕ್ಷೆ ಇಂದು ಈಡೇರಿದೆ ನಮ್ಮ ಮನೆ ದೇವರ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು ಚಿಗಟೆರಿ ನಾರದಮುನಿ ನಮ್ಮ ಮನೆ ದೇವರು ಹಾಗೂ ನನ್ನ ಹೆಸರು ನಾರೇಶ್.ಮತ್ತು ಇನ್ನೊಂದು ವಿಚಾರ ಗುರುಗಳೇ ಚಿಗಟೇರಿಗೆ ಹೋಗುವ ದಾರಿ ಮದ್ಯೆ ಅಂದರೆ ಚಿಗಟೇರಿಯಿಂದ ಎರಡು ಕಿಲೋಮೀಟರ್ ಮೊದಲು ನಜೀರ್ ನಗರದಲ್ಲಿ ಒಂದು ಹಾವಿನ ಹುತ್ತ ಇದೆ ಅದು ನಾರದಮುನಿ ಉಗಮ ಸ್ಥಾನ ಎಂದು ಹೇಳಲಾಗುತ್ತದೆ ಅದರ ಬಗ್ಗೆ ಸ್ವಲ್ಪ ಮಾಹಿತಿ ಹಾಗೂ ನಾರದರು ಚಿಗಟೇರಿಯಲ್ಲೇ ಯಾಕೆ ಉಗಮವಾದರು ಎಂದು ಸ್ವಲ್ಪ ಅಧ್ಯಯನ ಮಾಡಿ ಮಾಹಿತಿ ನೀಡಿದರೆ ನಿಜಕ್ಕೂ ನಾನು ನಿಮಗೆ ಚಿರಋಣಿ.
@badri57914
@badri57914 4 жыл бұрын
ಸರ್ ಈ ವಿಡಿಯೋ ನನಗೆ ತುಂಬಾ ಇಷ್ಟ ಆಯ್ತು ನಮ್ಮ ಜಿಲ್ಲೆಯ ಅದು ನಮ್ಮ ಪಕ್ಕದ ತಾಲೂಕಿನ ವಿಡಿಯೋ ದೇವಸ್ಥಾನ ಅಲ್ಲಿನ ಹೋಗಿ ಬಂದಿದ್ದೇನೆ ದೇವಸ್ಥಾನಕ್ಕೆ ಹಾಗೂ ನಿಮ್ಮ ಎಲ್ಲಾ ವಿಡಿಯೋಗಳು ತುಂಬಾ ತುಂಬಾ ತುಂಬಾ ಚೆನ್ನಾಗಿ ಬರ್ತಾ ಇದೆ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್
@ishwaranand8203
@ishwaranand8203 4 жыл бұрын
ಗುರುಗಳೇ ಮಹಾ ಭಾರತ ಕಥಾಮೃತ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ ದಯವಿಟ್ಟು ಪ್ರಸಾರ ಮಾಡಿ 🙏🙏🙏🙏🙏
@pandukavadi760
@pandukavadi760 4 жыл бұрын
ನಿಜಕ್ಕೂ ಈ ಮಾಹಿತಿ ನನಗೆ ಗೊತ್ತೇ ಇರಲಿಲ್ಲ ಸರ್... ನಿಮ್ಮ ಮಾಹಿತಿ ಗಾಗಿ ಧನ್ಯವಾದಗಳು...
@natarajpvijaykumar9190
@natarajpvijaykumar9190 4 жыл бұрын
ಸರ್ ನಿವ್ ಹೇಳುವ ಎಲ್ಲ ವಿಚಾರದಳು ಸೂಪರ್ ನಮಿಗೆ ಗೊತ್ತೆ ಇರೋದಿಲ್ಲ ನಿಮ್ಮ ಕಡೆ ಇಂದ ತಿಳ್ಕೋದಿನಿ😍✌🏻🙏
@niranjanayyahiremath8095
@niranjanayyahiremath8095 3 жыл бұрын
ರಾಘು ಕಾಕಾ..... ನೀವು ನಮಗೆ ಅಪ್ಪಟ ಜ್ಞಾನ ನಿಧಿ 🙇🙇🙇🙇🙇🙇💐💐💐💐
@nanjundims
@nanjundims 4 жыл бұрын
ನಮ್ದು ಅದ್ಭುತವಾದ ಪುಣ್ಯ ಭೂಮಿ .ಆದ್ರೆ ಇಲ್ಲಿ ಪಾಪಿಗಳ ಜನನ ?
@rameshnigadi2772
@rameshnigadi2772 4 жыл бұрын
ಅದ್ಭುತ ಗುರುಗಳೆ🙏
@ManojSManu-nx4jp
@ManojSManu-nx4jp 4 жыл бұрын
ಸರ್ ಬುದ್ಧನ ಬಗ್ಗೆ ಮತ್ತು ಬೌದ್ಧ ಧರ್ಮದ ಬಗ್ಗೆ ಒಂದು ಎಪಿಸೋಡ್ ಮಾಡಿ ಸರ್ ಇದು ನನ್ನ ಹಾಗೂ ನನ್ನ ಸ್ನೇಹಿತರ ವಿನಂತಿ.
@indiaarmybsflover241
@indiaarmybsflover241 4 жыл бұрын
I will proud of you sir
@BSHA528
@BSHA528 4 жыл бұрын
ನಮ್ಮೂರು ದಾವಣಗೆರೆ ಸರ್ ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ಕೆಲಸಕ್ಕೆ ಬಂದಿದ್ದೇನೆ ಈ ಸರಿ ಊರಿಗೆ ಆ ದೇವಸ್ಥಾನಕ್ಕೆ ಖಂಡಿತವಾಗಲೂ ಹೋಗ್ತೀನಿ
@sushmaamsushma2163
@sushmaamsushma2163 4 жыл бұрын
ರಾಧೆ ಯಾರ ಅವತಾರ ದ ಬಗ್ಗೆ ಹೇಳಿ..?
@sharathyashu
@sharathyashu 4 жыл бұрын
Thank you for giving video on this great soul🙏
@satih002
@satih002 4 жыл бұрын
Thank you for the information. 🙏
@eshwarlatha2548
@eshwarlatha2548 4 жыл бұрын
Dhanyavadagalu sir nimma matali keloke tumba channagirute
@Rahul-tn4mo
@Rahul-tn4mo 4 жыл бұрын
Amazingly explained sir... Thank you so much for this video sir....
@omsai.iranna
@omsai.iranna 3 жыл бұрын
ಸರ್ ನಮ್ಮ ದೇಶದ ಸಾಧು ಸತ್ಪುರುಷರಲ್ಲಿ ಒಬ್ಬರಾದ ಶ್ರೀ ಶಿರಡಿ ಸಾಯಿಬಾಬಾರವರ ಬಗ್ಗೆಯೂ ಮಾಹಿತಿ ತಿಳಿಸಿ.🙏
@avantikapanchakshari1561
@avantikapanchakshari1561 4 жыл бұрын
Unbelievable Explanation
@dhanunjayashetty4274
@dhanunjayashetty4274 4 жыл бұрын
Waiting for this
@narasimhavgowda6952
@narasimhavgowda6952 4 жыл бұрын
Super explain
@prabhu_shetty6896
@prabhu_shetty6896 4 жыл бұрын
First view and first comment 🤗
@umeshgowda8759
@umeshgowda8759 4 жыл бұрын
ಸೂಪರ್ ಸರ್ ನೀವು.. ನಿಮ್ಮಿಂದ ನಾನು ಬಹಳ ತಿಳಿದುಕೊಂಡಿದ್ದೀನಿ 👌👌🙏🙏🙏
@dhanveerkarna821
@dhanveerkarna821 4 жыл бұрын
ಸರಿಯಾಗಿ ಹೇಳಿದ್ರಿ ಸರ್ ನೀವು ಮನುಷ್ಯನಿಗೆ ಮುಖ್ಯವಾಗಿ ತಾಳ್ಮೆ ಇರಬೇಕು ತಾಳ್ಮೆಯಿಂದ ನಾವು ಏನನ್ನಾದರೂ ಸಾಧಿಸಬಹುದು ಎಷ್ಟು ದೊಡ್ಡ ಮಟ್ಟಕ್ಕೆ ನಾವು ಬೆಳೆಯಲು ಸಾಧ್ಯ ಆಗುತ್ತೆ 🙏🙏💯💯💯
@hemarudresh1497
@hemarudresh1497 4 жыл бұрын
👌👌👌👌👌
@hanamantb7764
@hanamantb7764 4 жыл бұрын
Amazing sir
@nmnayankumar3495
@nmnayankumar3495 4 жыл бұрын
Thank you sir
@moonshaker0076
@moonshaker0076 4 жыл бұрын
new music very nice sir changes shows our Kannada media master is advancing
@amithjsharma2700
@amithjsharma2700 4 жыл бұрын
Super sir
@rajagowda2825
@rajagowda2825 4 жыл бұрын
Super bro
@rajujadhavtoravidj4427
@rajujadhavtoravidj4427 4 жыл бұрын
ಸುಪರ್ ಜಿ!
@hasurap694
@hasurap694 4 жыл бұрын
Nice one
@agastyanaykalagastyanaykal3666
@agastyanaykalagastyanaykal3666 4 жыл бұрын
Fast like
@agastyanaykalagastyanaykal3666
@agastyanaykalagastyanaykal3666 4 жыл бұрын
Fast comment
@niranjanmurthy3134
@niranjanmurthy3134 4 жыл бұрын
Superb 👌
@mahanmatters6886
@mahanmatters6886 4 жыл бұрын
Ur also amazing sir
@RaviRavi-ts5cd
@RaviRavi-ts5cd 4 жыл бұрын
I am waiting to this video
@santhoshhosamani7022
@santhoshhosamani7022 4 жыл бұрын
Super
@shivugowda9423
@shivugowda9423 4 жыл бұрын
Nima e ಪ್ರಯತ್ನಕ್ಕೆ ನಾವು ಚಿರಋಣಿ
@vikhyathda8677
@vikhyathda8677 3 жыл бұрын
Nice👍👏😊 suuper
@prashanthkumar9166
@prashanthkumar9166 4 жыл бұрын
Raghavendra anna hatts off
@shashiraj5111
@shashiraj5111 4 жыл бұрын
Namaste sir...
@chinnac1934
@chinnac1934 4 жыл бұрын
👌👌👌
@guruhiremath762
@guruhiremath762 4 жыл бұрын
❤️❤️❤️👌👌
@madhukumarvenkataramu9702
@madhukumarvenkataramu9702 4 жыл бұрын
Nice
@deepumahi3137
@deepumahi3137 4 жыл бұрын
ನಾರಾಯಣ ನಾರಾಯಣ..,🙏
@Rajesh-wk3nt
@Rajesh-wk3nt 4 жыл бұрын
super
@shivadarshans3409
@shivadarshans3409 4 жыл бұрын
I love you sir I get addicted
@raghumr6230
@raghumr6230 4 жыл бұрын
Nice and Sanjay Gandhi bagge video madi please🙏🙏🙏🙏
@sowmyagirish9343
@sowmyagirish9343 4 жыл бұрын
Thank you sir, please Gayathri mantra bagge heli
@narayanaj7203
@narayanaj7203 4 жыл бұрын
Sir please information on TITANIC SHIP.
@mallappakumbar3462
@mallappakumbar3462 4 жыл бұрын
Nija
@sachinkantharaj5462
@sachinkantharaj5462 4 жыл бұрын
Sir hale background music ettalla adanna akbekittu ....video super
@manojkorya208
@manojkorya208 4 жыл бұрын
ಬುದ್ಧ ಹೇಗೆ ವಿಷ್ಣುವಿನ ೯ ನೇ ಅವತಾರ ಅದ ,ಯಾವ ಕಾರಣಕ್ಕೆ ವಿಷ್ಣು ಬುದ್ಧನ ಅವತಾರ ಎತ್ತಿದ್ದ ದಯವಿಟ್ಟು ತಿಳಿಸಿ
@DarshanSingh-dt3on
@DarshanSingh-dt3on 4 жыл бұрын
❤️
@amarnath6359
@amarnath6359 4 жыл бұрын
Sir make a video on BENGAL FAMINE... pls...
@sindhubhairavi7883
@sindhubhairavi7883 4 жыл бұрын
Waiting for ur bhagavadgita episode sir!!
@manjulab2369
@manjulab2369 4 жыл бұрын
Sir namdu savanuru navabara bagge ondu video madi🙏🙏🙏
@anishpoojary620
@anishpoojary620 4 жыл бұрын
Sir, saadya aadre Vishnu devara Dashavatara ke karana aguva Maharshiya bagge maahithi kodi...🙏
@hmanjunath2849
@hmanjunath2849 4 жыл бұрын
😍
@rajashekharraj3828
@rajashekharraj3828 4 жыл бұрын
Sathya Harishchandra na bagge Swalpa information kodi sir
@abhimadakari
@abhimadakari 3 жыл бұрын
Beauty...................!
@ravichandra2940
@ravichandra2940 4 жыл бұрын
Sir new music nice.
@nithinks7302
@nithinks7302 4 жыл бұрын
Sir aa damarugaa sha music manager Kelsey please
@sheshadhwani933
@sheshadhwani933 4 жыл бұрын
Sir jalandara thulasiyara bagge video madi
@sumanthgowdakr2843
@sumanthgowdakr2843 4 жыл бұрын
🙏🙏🙏
@sudharshant1984
@sudharshant1984 4 жыл бұрын
Sir avre sthapisida shivalingada bagge helalilla
@vasanthmani2076
@vasanthmani2076 4 жыл бұрын
Kalabhairava bagge madi sir
@klnandish
@klnandish 4 жыл бұрын
Jai Rushee shrestta jai jai
@basavkiranhosallimath6450
@basavkiranhosallimath6450 4 жыл бұрын
Sir pls Tell about saptha rishii
@kannadaartsandcrafts3241
@kannadaartsandcrafts3241 4 жыл бұрын
ವಾಯ್ಸ್ ಓವರ್ ಸೂಪರ್ ಸರ 💖🙏
@shobhashankar8035
@shobhashankar8035 4 жыл бұрын
🙏🙏🙏🙏
@veeredranshettyveerendrans2143
@veeredranshettyveerendrans2143 4 жыл бұрын
Hiiii sir 💖💖💖
@gangadhargubachi2992
@gangadhargubachi2992 4 жыл бұрын
Sir Bhimathiradha chandappana bagge tilsekode
@naganagalinga.k3445
@naganagalinga.k3445 4 жыл бұрын
ಬಳ್ಳಾರಿಯವರು👍
@nanjegowda.m7180
@nanjegowda.m7180 4 жыл бұрын
🙏👍👋
@prajwalb.s4427
@prajwalb.s4427 4 жыл бұрын
Indian history please sir
@srikrishnaprabhu4490
@srikrishnaprabhu4490 4 жыл бұрын
Sir please make a video on nakul and sahadev
@siddalingayyahiremath4018
@siddalingayyahiremath4018 4 жыл бұрын
ಸರ್ ದಯವಿಟ್ಟು ಅಳಿಯ ರಾಮರಯನಿಗೆ ತಂಗಡಗಿ ಯುದ್ದದಲ್ಲಿ ಆದ ಮೊಸದ ಬಗ್ಗೆ ಹೇಳಿ please
@SanjayKumar-qh8xe
@SanjayKumar-qh8xe 4 жыл бұрын
Sir dayavittu Radha Krishna previous birth bagge swalpa mahithi kodi
@lakshmanmr9507
@lakshmanmr9507 4 жыл бұрын
Background music chang madi sir haleyadanne munduvaresi
@mrjagannath6804
@mrjagannath6804 4 жыл бұрын
3:30min ge music super❤❤❤
@srinivasbnsrini2690
@srinivasbnsrini2690 4 жыл бұрын
Ee dislike mador yaru.. Mathe yak intha adbhutha vicharagaligu dislike madthare andre adentha manasthithi avurdu..
@basavarajab3668
@basavarajab3668 4 жыл бұрын
Super information and explanation Sir but background music swalpa change madi please
@rajeshgangambike5313
@rajeshgangambike5313 4 жыл бұрын
Sir kanakana kindi bagge mahithi kodi
@torch_bearer9958
@torch_bearer9958 3 жыл бұрын
Narayana Narayana🙏❤️
@agastyanaykalagastyanaykal3666
@agastyanaykalagastyanaykal3666 4 жыл бұрын
Agastyanaykal
@manuk3412
@manuk3412 4 жыл бұрын
First comment Nande.....😀😀😀😀😀😀🤣🤣🤣🤣
@Shivanandkhanoji143
@Shivanandkhanoji143 4 жыл бұрын
Sangoli rayanna full story haki sir
@shivui9675
@shivui9675 4 жыл бұрын
Sr Baghwat geeteya18 adyay helila Pl
@Chikkamagaluruhudga18
@Chikkamagaluruhudga18 4 жыл бұрын
Sir communism bagge video madi
@user-yk3hl5gz1r
@user-yk3hl5gz1r 4 жыл бұрын
Sir can you please tell us how our kannada language was born
@balavantaraddishivappa9975
@balavantaraddishivappa9975 3 жыл бұрын
ನಮ್ಮ ಸುರಪುರದ ಬಗ್ಗೆ ಒಂದು ವಿಡಿಯೋ ಮಾಡಿ ಸರ್
@chandrucbv4469
@chandrucbv4469 4 жыл бұрын
Purandaradasa naradamuniya avatRa
@sidduhonawad8964
@sidduhonawad8964 4 жыл бұрын
America white house bagge tilisi
@ventyb
@ventyb 4 жыл бұрын
Harapanahalli taluk Davangere dist nalli irodu sir pls correction it
@chetanbilur4455
@chetanbilur4455 4 жыл бұрын
Ram mandir kattuvaga hale kalada avisheshagalu sikkidavante please swalpa mahiti kodtira
@cinephilever
@cinephilever 4 жыл бұрын
ನಾರದರ ಭೋದನೆಯನ್ನು ತಿಳಿಸಿ
A little girl was shy at her first ballet lesson #shorts
00:35
Fabiosa Animated
Рет қаралды 14 МЛН
Mama vs Son vs Daddy 😭🤣
00:13
DADDYSON SHOW
Рет қаралды 45 МЛН
IQ Level: 10000
00:10
Younes Zarou
Рет қаралды 7 МЛН
A teacher captured the cutest moment at the nursery #shorts
00:33
Fabiosa Stories
Рет қаралды 49 МЛН
A little girl was shy at her first ballet lesson #shorts
00:35
Fabiosa Animated
Рет қаралды 14 МЛН