ಯಶವಂತ್ ಬಡಿಗೇರ್ ನೀವು ವಿಶ್ವಕರ್ಮ ದಲ್ಲಿ ಶ್ರೇಷ್ಠವಾಗಿ ಹುಟ್ಟಿತು❤👌
@iakshmikantalakshmikanta9123 ай бұрын
ಯಶವಂತ್ ಬಡಿಗೇರ್ ಅರೆ ನಿಮ್ಮ ಹಾಡು ನನಗೆ ಹೃತ್ಪೂರ್ವಕ ವಂದನೆಗಳು🎉
@ManjunathAmminabhavi-yu4ip3 ай бұрын
Super brother👍
@shivaiahswamy67228 ай бұрын
ಅದ್ಭುತ ಅಣ್ಣಯ್ಯ ಅಂಭಾಭವಾನಿ ಜಗದಂಭ ಭವಾನಿ ಪದ ವೀಡಿಯೋ ಮಾಡಿ ಹಾಕಿ
@mouneshbv1453Ай бұрын
Super voice ri brother 👌✌️👍👏🙏
@HanmaaParit8 ай бұрын
ಸೂಪರ್ ಯಶ್
@SureshGouda-qy6gr2 ай бұрын
ಜೈ ಜಗನ್ಮಾತೆ 🙏🙏
@vinayakkambar39514 күн бұрын
ಜೈ ಅಂಬೇ
@shrishailwaggale72998 ай бұрын
Super brothers
@rajashekharkattisangavi17388 ай бұрын
Super
@virupakshayyakalaburgimath67708 ай бұрын
Supar anna
@USER-AKASH_WAGHAMORE8 ай бұрын
ಜೈ ಅಂಬಾಭವಾನಿ
@DoddarajuPrajwal6 ай бұрын
ಸೂಪರ್ ಸರ್
@shantayyamathapati5368 ай бұрын
Sir ನಿಮ್ಮಿಬ್ಬರ ಜೋಡಿ ಅತ್ಯದ್ಬುತ ತಾವು ಎಷ್ಟು ಅಚ್ಚುಕಟ್ಟಾಗಿ ಯಾವ ಸ್ವರಕ್ಕ ಎಷ್ಟು ದ್ವನಿ ಬೇಕೋ ಅಷ್ಟು ಮಧುರ ದ್ವನಿ ಕೊಟ್ಟು ಭಕ್ತಿಯಿಂದ ಹಾಡ್ತಾ ಇರ್ತಿರಲ್ಲ ಅಷ್ಟೇ ಅಳದು ತೂಗಿ ಹೆಚ್ಚು ಇಲ್ಲ ಕಡಿಮೆ ಇಲ್ಲ ಎಷ್ಟು ಬೇಕೋ ಅಷ್ಟು ತಬಲ ಸಾಥ್ ಮಾಡ್ತಾ ಇದ್ದಾರಲ್ಲ ಅದು ಕೇಳೋದೇ ಅದ್ಭುತ ಅನುಭವ ಸರ್ ನಾನಂತೂ ತಮ್ಮಿಬ್ಬರ ಪಕ್ಕಾ ಫ್ಯಾನ್ ತಾವು ಹಾಡ್ತಾ ಇರೋ ಒಂದು ಹಾಡು ಬಿಡ್ತಾ ಇಲ್ಲ ಹಾಡ್ಲಿಕ್ಕೆ ಪ್ರಯತ್ನ ಮಾಡ್ತಾ ಇದ್ದೀನಿ ಒಂದು ಮನವಿ ತಾವು ಹಾಡ್ತಾ ಇರೋ ಹಾಡಿನ ರಾಗ ಹೇಳಿ ಹಾಡಿದ್ರೇ ಸಂಗೀತ ಕಲಿತಾ ಇರೋ ಎಷ್ಟೋ ವಿದ್ಯಾರ್ಥಿಗಳಿಗೆ ಒಂದಿಷ್ಟು ಸಹಾಯ ಮಾಡಿದ ಹಾಗೆ ಆಗುತ್ತೆ ಧನ್ಯವಾದಗಳು