ಸಾಹಿತ್ಯ ಪರಿಸಿಲಿಸಿ ಮತ್ತೊಮ್ಮೆ ಹಾಡಿದ್ದೇನೆ... ದಯವಿಟ್ಟು ಕೇಳಿ ಎಲ್ಲರಿಗೂ share ಮಾಡಿ. ಮೊದಲು ಹಾಡಿದ ಹಾಡು 10 ಲಕ್ಷ ಜನರು ವೀಕ್ಷಣೆ ಮಾಡಿದ್ದಾರೆ..... this song in New version
Пікірлер: 92
@RudragoudaPatil-v5v23 күн бұрын
Super 👌 🙏🙏
@karnatakarakshanavedikesud841010 ай бұрын
ಅದ್ಭುತವಾದ ಹಾಡು ಬಹಳ ಸೊಗಸಾಗಿ ಹಾಡಿದ್ದೀರಾ ಸಹೋದರ 👏👏🌹🌹
@KalammaK-f6i2 ай бұрын
🙏🏻🙏🏻🙏🏻🙏🏻🙏🏻 ಸೂಪರ್ ಅಣ್ಣ ಹಾಡು 🙏🏻🙏🏻🙏🏻🙏🏻🙏🏻
@sharanjagirdar187010 ай бұрын
ಅದ್ಭುತವಾದ ಹಾಡು ತುಂಬಾ ಸೋಗಸಾಗಿ ಹಾಡಿದಿರೀ ಅಣ್ಣ
@shravanbadiger572821 күн бұрын
Super 🙏 brother
@hemavatihanigi274815 күн бұрын
Super song so good luck
@MVBadiger2 ай бұрын
ಅದ್ಭುತ ವಾಗಿ ಹಾಡಿರುವ ತಮೈ ಗಾಯನಕ್ಕೆ ನನ್ನ ಹೃದಯಪೂರ್ವಕ ನಮನಗಳು
@channabasav474023 күн бұрын
ಸೂಪರ್ ಅಣ್ಣ
@EshwarVishwakarm3 ай бұрын
Supper sanga Anna.
@virupakshimalipatil6070Ай бұрын
ಸೂಪರ್
@siddalingnavatak453 ай бұрын
Super ಸರ್
@VinayakS-u4i4 ай бұрын
👌👌 ಅದ್ಬುತವಾದ ಗಾಯನ ಈ ಹಾಡನ್ನು ಎಷ್ಟು ಕೇಳಿದರೂ ಇನ್ನೂ ಕೇಳಬೇಕೆಂದೆನಿಸುತ್ತದೆ ಇನ್ನೂ ಇಂತಹ ಸಾವಿರಾರು ಹಾಡುಗಳು ನಿಮ್ಮ ಧ್ವನಿಯಿಂದ ಹೊರಸೂಸಲಿ 🙏🙏
@suresuresha29533 ай бұрын
Supper sanga Anna suresha Badigera ratha shilpi
@basuMasali-z2k2 ай бұрын
Look😍
@basuMasali-z2k2 ай бұрын
Looking ➡ OK
@sharanappagodekar817610 ай бұрын
ಸೂಪರ್ ಸಾಂಗ್ ಬ್ರದರ್
@SharankumarBharadi3 ай бұрын
Super sir a devi ashirvada sada kala nimma mele hege earali
@sharanappanirgudi82943 ай бұрын
Nice
@DevindrappaKampli4 ай бұрын
ಅಣ್ಣ ಹಾಡು ತುಂಬಾ ಸೊಗಸಾಗಿದೆ ಇದರಲ್ಲಿ ನಾನು ಸ್ವಲ್ಪ ಸ್ವಲ್ಪ ಕಲಿತಿದ್ದೇನೆ 💐🙏🏻
@AnandayyaPujar3 ай бұрын
Good song
@sharathalasangi49422 ай бұрын
Jaya kalyenkke Jaya kalyenakke song haddi❤
@tirupatishetty6802 ай бұрын
I want to hear this song again and again
@RajuRaju-jg1sp3 ай бұрын
ಜಗತ್ ಜನನಿಯ ಕರುಣೆ ಎಷ್ಟೊಂದು ಸುಂದರವಾಗಿ ಸೊಗಸಾಗಿ ಹಾಡಿದ ತಮಗೆ ಏನೆಂದು ನಾ ನಿಮ್ಮ ಹೊಗಳಲಿ ನಮಸ್ಕಾರ 🙏🏻
@mallikarjun70613 ай бұрын
Wonderful singing❤
@UmeshUper3 ай бұрын
Butiful song
@vishwaafz53753 ай бұрын
❤ yen helbeku anna voice ge super
@SidduHiremath-s8n10 ай бұрын
Super Brother 👌🏼👌🏼
@basavrajshirur27892 ай бұрын
Adbhuta sir ❤❤
@SiddayyaHiremath-n9j3 ай бұрын
anna bidiru ninragde hadi ann🎉🎉🎉
@savan.rsavan.r.l51333 ай бұрын
ಸೂಪರ್ ಗುರಗೋಳೇ 💕💕🎂🎂❤️😇💐💞💋💋
@santhoshmahesh97125 ай бұрын
Super sir so beautiful song
@venkoba52702 ай бұрын
ಈ ಹಾಡು ಕೇಳಿ ಆ ಅಂಭಾದೇವಿ ಫೀದಾ ಆಗಿದ್ದಾಳೆ ನಾವು ಮಾನವರು ಯಾವಲೇಕ್ಕ
@BharatiPattar-tm5yv4 ай бұрын
👌
@AnuradhaMadiwal-b9v10 ай бұрын
Wow super voice Anna ji, 👏❤
@GollalJogur-qm9dl10 ай бұрын
Brother super
@geetapattar56239 ай бұрын
ಅದ್ಭುತವಾದ ಧ್ವನಿ ಅಣ್ಣ ನಿಮ್ಮದು ಆ ದೇವಿ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ ಅಣ್ಣ
@sadashivpawar220010 ай бұрын
ತುಂಬಾ ಮನಸ್ಸಿಗೆ ಮುಟ್ಟಿದ ಹಾಡು ಬಹಳ ಬಹಳ ಸುಂದರವಾಗಿ ಹಾಡಿದ್ದಿರಿ ಅಂಬಾ ನಿಮಗೆ ಆಶಿರ್ವಾದ ಮಾಡಲಿ