ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
@devendras73372 жыл бұрын
ಅವರ ವಂಶಸ್ಥರನ್ನು ಪರಿಚಯ ಮಾಡಿ ಕೊಡಿ
@kinkgofkannadig15472 жыл бұрын
ಸರ್ ರಾಯಣ್ಣನ ಹಿಡಿದು ಕೊಟ್ಟಿದ್ದು ಬೇರೆ ಯಾರು ಅಲ್ಲ ಆತನ ಸೋದರ ಮಾವ ನೆಗಿನಾಳ ಲಕಪ್ಪ ಆತ ರಾಯಣ್ಣನ ತಾಯಿ ಕೆಂಚಮ್ಮಳ ಸ್ವಂತ ತಮ್ಮ ನೆಗಿನಾಳ ವೆಂಕನಗೌಡನ ಆಮಿಷಕ್ಕೆ ಒಳಗಾಗಿ ತನ್ನ ಸ್ವಂತ ಅಳಿಯನನ್ನೇ ಮೋಸದಿಂದ ಬ್ರಿಟಿಷರಿಗೆ ಹಿಡಿದು ಕೊಟ್ಟಿದ್ದು
@ashokk81342 жыл бұрын
*ಕಿತ್ತೂರಿನ ರಾಜಾ ಮಲ್ಲಸರ್ಜ ದೇಸಾಯಿಯ ಮೊದಲನೇ ಹೆಂಡತಿ ರುದ್ರಮ್ಮನ ಬಗ್ಗೆ ಬಹಳಷ್ಟು ಜನರಿಗೆ ಏನೂ ಗೊತ್ತಿಲ್ಲ.* 🤔 *ಈ ಹೆಣ್ಣುಮಗಳು ಸಹ ಚೆನ್ನಮ್ಮನಷ್ಟೇ ಶೌರ್ಯವಂತೆ. ಇವರ ತವರು ಮನೆ ತಲ್ಲೂರು ಅನ್ನುವ ಊರು. ಇದು ಬೈಲಹೊಂಗಲ ಸಿಟಿಯಿಂದ ಸುಮಾರು 25 km ದೂರದಲ್ಲಿದೆ. ಅಲ್ಲಿಯ ದೇಸಾಯಿ ಮನೆತನದ ಹೆಣ್ಣುಮಗಳು.* 😊 *ಏಣಗಿ ಬಾಳಪ್ಪ ಅನ್ನುವ ಖ್ಯಾತ ನಾಟಕಕಾರರು ರುದ್ರಮ್ಮನ ಬಗ್ಗೆ ಒಂದು ನಾಟಕ ಮಾಡಿ ಸಾಕಷ್ಟು ಪ್ರದರ್ಶನ ಕೊಟ್ಟಿದ್ದರು. ಈ ರುದ್ರಮ್ಮನ ಬಗ್ಗೆ ಈ ಕಲಾಮಾಧ್ಯಮದಲ್ಲಿ ಒಂದೆರಡು ಎಪಿಸೋಡ್ ಆದರೂ ಮೂಡಿಬರಲಿ..* 😊
@ಪಂಪಾಣ್ಣಕೆಸಿಪಂಪಾ2 жыл бұрын
0⁹9
@sanjaybadiger63372 жыл бұрын
Yallappa reddy sir video madi
@kannadaviews33262 жыл бұрын
ನಿಜವಾದ ದೇವರು ಗಳ್ಳು ಅಂದ್ರೆ ಈವರೆ 🙏🙏🙏ಜೈ ರಾಯಣ್ಣ
@rajshekhart98102 жыл бұрын
ಪರಂ ನಾನು ಇಪ್ಪತ್ತು ವರ್ಷಗಳ ಹಿಂದೆ ಈ ಸ್ಥಳಕ್ಕೆ ಹೋಗಲು ಪಡಬಾರದ ಕಷ್ಟ ಪಟ್ಟಿದ್ದೇವು ಪುನಃ ನೀವು ನಮಗೆ ದರ್ಶನ ಮಾಡಿಸಿದ್ದೀರಿ ನಿಮ್ಮ ಜೊತೆ ಇರುವ ಮಾಹಿತಿ ದಾರರು ಬಹಳಷ್ಟು ಉತ್ತಮ ರೀತಿಯಲ್ಲಿ ಮಾಹಿತಿ ನೀಡಿ ನೈಜ ಸ್ಥಳಗಳ ಪರಿಚಯ ಮಾಡಿಸುತ್ತಿದ್ದಾರೆ ಅವರಿಗೆ ನನ್ನ ಹ್ಯಾಟ್ಸಾಫ್
@Ajeetkumar_0052 жыл бұрын
ಹುಲಿ ಹುಟ್ಟಿತೋ ಕಿತ್ತೂರ ನಾಡಾಗ ಜೈ ರಾಯಣ್ಣ ❤️🙏🏻
@sharathkumaras66182 жыл бұрын
Hats of kalamadhyama sir, ಪಾಪಿ ಬ್ರಿಟಿಷರು ನಮ್ಮ ರಾಯಣ್ಣನನ್ನು ಮೋಸದಿಂದ ಸೆರೆ ಹಿಡಿದ ಸ್ಥಳ
@girishdeyannavar8132 жыл бұрын
ಅವ್ರಲ್ಲ ನಮ್ಮ ಕಡೆಯವರೆ ಮೋಸ ಮಾಡಿದ್ದು
@bijapurkingboys69662 жыл бұрын
ನಮ್ಮ ರಾಯಣ್ಣ ಇನ್ನು ಜೀವಂತ ಇದಾನೆ ನಮ್ಮ ಮನಸ್ಸಿನಲ್ಲಿ 🙏😭😔🌍❤ ಜೈ ರಾಯಣ್ಣ
@jayashreerangaswamy13812 жыл бұрын
How lucky you are Param sir. ಆ ಮಣ್ಣನ್ನು ಸೋಕಿದ ನಿಮ್ಮ ಪಾದಗಳು ಧನ್ಯ
@çhåñdäñ-u4m2 жыл бұрын
Nija 🤗🤗🤗
@dhanuthanu79732 жыл бұрын
ಅನ್ಯಾಯದ ಸಾವು ವೀರ ಸಂಗೊಳ್ಳಿ ರಾಯಣ್ಣ ಜೈ 🙏🙏🌹
@garuda97652 жыл бұрын
ಅನ್ಯಾಯದ ಸಾವಲ್ಲ ವಿರತ್ವದ ಸಾವು
@rsgowda7252 жыл бұрын
ರಾಯಣ್ಣ ಇದ್ದ ಜಾಗ ತೋರಿಸಿದ್ದಕ್ಕೆ ತುಂಭಾ ಧನ್ಯವಾದಗಳು , ಓಳ್ಳೆಯ ಪ್ರಯತ್ನ.🙏🙏🌷🌷
@umeshhu43473 ай бұрын
Thanks
@nsdharwad1432 жыл бұрын
ಸಂಗೊಳ್ಳಿ ರಾಯಣ್ಣ ನಮ್ಮ ಸಂಪಗಾವಿ ಲೇ ತಹಸೀಲ್ದಾರ್ ಆಫೀಸ್ ಗೆ ಬೆಂಕಿ ಇಟ್ಟಿದ್ದು ಸರ್ ಇನ್ನು ವರೆಗೂ ಅವರು ಬೆಂಕಿ ಇಟ್ಟಿರೋ ತಹಸೀಲ್ದಾರ್ ಆಫೀಸ್ ಇವಾಗ ಇದೆ ಸರ್ ದಯಮಾಡಿ ನಾನು ನಿಮ್ಮ ಕಲಾಮಾದ್ಯಮದ ಅಭಿಮಾನಿ ಸರ್ ನೀವು ದಯಮಾಡಿ ಸಂಪಗಾವಿ ಬರ್ರಿ ಸರ್
@filmyprashant70742 жыл бұрын
ಅದ್ಭುತ ವಿಡಿಯೋ. ಜೈ ಚನ್ನಮ್ಮ ತಾಯಿ ಜೈ ರಾಯಣ್ಣ🙂🙏🔥. ನಮ್ಮ ಬೆಳಗಾವಿ❤️. ನಿಮ್ಮ ಕೆಲಸ ಅಜರಾಮರ ಆಗುತ್ತದೆ ಪರಮ ಅವರೆ. ಪಾಪ ಕ್ಯಾಮರಾಮೆನ್ ನಿಜವಾಗಿಯೂ ಹ್ಯಾಟ್ಸ್ ಆಫ್ ಸರ್ 👌🙏
@bhimashialagur98512 жыл бұрын
ರಾಯಣ್ಣನ ಕಥೆ ಕೆಳಿದರೆ ಕಣ್ಣೀರು ಬರುತ್ತೆ 😭😭😭 ಜೈ ರಾಯಣ್ಣ
@libraryshorts31862 жыл бұрын
ಕನ್ನಡಿಗರ ಮನಸು ಮತ್ತೆ ರಾಯಣ್ಣ ಅವರನ್ನು ನೋಡುವ ಹಾಗೆ ಮಾಡಿದಿರಿ 😢 🥺 ರಾಯಣ್ಣ ದೇಶ ಪ್ರೇಮ ನಮ್ಮಲ್ಲಿ ಹುಟಲ್ಲಿ
@siddaraju3291 Жыл бұрын
ಅದು ಖಂಡಿತ ಸಾಧ್ಯವಿಲ್ಲದ ಮಾತು ನಾವು ಹೇಳೋದೇ ಅಷ್ಟೇ. ದೇಶ ಪ್ರೇಮ ಅಂತ.ಹೋರಾಟ ಪೀಳಿಗೆಗಳು , ದೇಶ ಪ್ರೇಮ ಅಂತ ಮಹಾನ್ ವ್ಯಕ್ತಿ ಗಳ ಜೊತೇನೆ ಹೋಗಿದೆ ಅಣ್ಣ
@hemanthkumar34032 жыл бұрын
ಪ್ರತಿಯೊಬ್ಬ ಕನ್ನಡಿಗನು ಇದನ್ನು ನೋಡಲೆಬೇಕು ತುಂಬಾ ಧ್ಯವಾದಗಳು ಕಲಾಮಾಧ್ಯಮ ಮತ್ತು ಟೀಮ್ 💞❤️
@Theboys3656 Жыл бұрын
ಜೈ ರಾಯಣ್ಣ ಕುರುಬರು ಹುಡುಗ್ರು ಹಾಲುಮತ ಸಂಸ್ಕೃತಿ ಮತ್ತು ಪರಂಪರೆ ❤️❤️❤️
@manjubagewadi7093 Жыл бұрын
😡😡😊
@shekappams8012 жыл бұрын
ಬಹಳ ಸಾಹಸಮಯ ವಿಡಿಯೋಗಳ ಮಾಡ್ತಾ ಇದಿರಾ ಅಧ್ಭುತ ಸರ್ ಅಭಿನಂದನೆಗಳು ನಿಮಗೆ. ಆ ದೇವರು ನಿಮಗೆ ಮತ್ತೊಷ್ಟು ಶಕ್ತಿ ನೀಡಲಿ.
@sharanupoojari32962 жыл бұрын
ಬ್ರಿಟಿಷರ ಕಾಲದಲ್ಲಿ ರಾಯಣ್ಣನಿಗೆ ಮೋಸ ಮಾಡಿದೆವು ಇವತ್ತು ಕೂಡ ಹಾಳಾದ ರಾಜಕೀಯದಿಂದ ಎಲ್ಲರೂ ಸೇರಿ ಮೋಸ ಮಾಡುತ್ತಿದ್ದಾರೆ ಈ ವಿಡಿಯೋ ನೋಡಿ ನನಗೆ ಅನಿಸಿತು ಅಂತಹ ಕ್ರಾಂತಿಕಾರಿ ರಾಯಣ್ಣನಿಗೆ ಸ್ವಲ್ಪನಾದರೂ ಪ್ರವಾಸೋದ್ಯಮದಿಂದ ರಾಯಣ್ಣ ಹೋರಾಡಿದ ಸ್ಥಳಗಳನ್ನು ಅಭಿವೃದ್ಧಿ ಪಡಿಸಲಿ ಎಂದು ಬೇಡಿಕೊಳ್ಳುತ್ತೇನೆ🔥🔥ONE MAN ARMY
@garuda97652 жыл бұрын
ಅಂತ ಹಂಪಿ ಉದ್ಧಾರ ಮಾಡಿಲ್ಲ ಈ ರಾಜಕೀಯದವರು ಇನ್ನು ಇದನ್ನ ಮಾಡ್ತಾರ,
@srrajapurisrrajapuri7811 Жыл бұрын
ನಿಜ ಅಭಿವೃದ್ಧಿ ಮಾಡಬೇಕು ನಮ್ಮ ಜನರಿಗೆ ತಿಳಿಯುವ ಹಾಗೆ ಆದ್ರೆ ಸರ್ಕಾರ ಮತ್ತು ಅವರ ಕಾರ್ಯಕರ್ತರು ಬರಿ ಹೊರ rajyada veerarige bucket hiditaare
@Malla-qc3em2 жыл бұрын
ನಿಮ್ಮ ಈ ಶ್ರಮಕ್ಕೆ ಬೆಲೆ ಕಟ್ಟಲಾಗದು, ಶುಭವಾಗಲಿ
@harishhk49992 жыл бұрын
ಧನ್ಯವಾದಗಳು ಸರ್ ನಿಮ್ಮಿಂದ ತುಂಬ ವಿಷಯ ತಿಳಿದುಕೊಂಡೆ ಜೈ ರಾಯಣ್ಣ 🙏
@basavarajenagi25922 жыл бұрын
ಹುಲಿಯು ಹುಟ್ಟಿತ್ತು ಸಂಗೊಳ್ಳಿ ಊರಾಗ...!!
@prameelaanand5302 жыл бұрын
ನಿಮಗೆ ಹ್ಯಾಟ್ ಆಫ್. ಇದು ಪ್ರಯಾಣಿಸಲು ತುಂಬಾ ಕಷ್ಟಕರವಾಗಿದೆ. ನೀವು ವಿವರಿಸಲು ಮತ್ತು ನಮಗೆ ತೋರಿಸಲು ತುಂಬಾ ತೊಂದರೆ ತೆಗೆದುಕೊಂಡಿದ್ದೀರಿ ತುಂಬಾ ಧನ್ಯವಾದಗಳು.
@vmadhu55012 жыл бұрын
I also enjoyed through you, you enjoyed with heart, so great, and in those days British with the armed weapons the other side our Indian with swords, look how difficult with no match weapons we fought them.
@ರಂಗಭೂಮಿಕಲಾವೈಭವ2 жыл бұрын
ಪರಮ್ ಸರ್ ನಿಮ್ಮ ಶ್ರಮಕ್ಕೆ ಬೆಲೆ ಕಟ್ಟಲಾಗದು🙏 ಆ ಸ್ಥಳ ನೋಡ್ತಿದ್ರೆ ಒಂದು ಕ್ಷಣ ಮನಸ್ಸಿನಲ್ಲಿ ಆ ಕಾಲದ ಘಟನೆಯ ಸ್ಪಷ್ಟ ಕಲ್ಪನೆ ಬರುತ್ತದೆ. ಎಂತವರಿಗೂ ಕಣ್ಣೀರು ಬರುತ್ತದೆ. thank u so much ಪರಮ್ ಸರ್🙏🙏🙏ಈ ಸ್ಥಳ ತೋರಿಸಿದ್ದಕ್ಕಾಗಿ👌👌👌❤💓💕
@mallikarjunchincholi18902 жыл бұрын
ನಮಸ್ತೆ ಪರಮಣ್ಣ ನಿಮಗೆ ಹೃದಯಪೂರ್ವಕ ಧನ್ಯವಾದಗಳು ನಿಮಗೆ ಏನು ಹೇಳಬೇಕು ಅಂತ ಗೊತ್ತಾಗ್ತಾ ಇಲ್ಲ ಕಲಾ ಸೇವೆಗಾಗಿ ಮುಡಿಪಾಗಿದ್ದ ನಿಮ್ಮ ಸೇವೆ ನಿರಂತರವಾಗಿ ಸಾಗಲಿ ಎಂದು ಆ ದೇವರ ಹತ್ತಿರ ಪ್ರಾರ್ಥಿಸುತ್ತೇನೆ ನಮಸ್ತೆ ಪರಮಣ್ಣ ನಮಸ್ತೆ ಸವಿತಕ್ಕ ನಿಮ್ಮಿಬ್ಬರಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳು
@hanumesh.m.23202 жыл бұрын
ನಮಸ್ತೆ ಸರ್ ಈ ನಿಮ್ಮ ಕೆಲಸ ಸದಾ ಮುಂದುವರೆಯಲಿ ಇತಿಹಾಸ ಎತ್ತಿಹಿಡಿದ ನಿಮಗೆ ಕೋಟಿ ನಮನಗಳು ನಮ್ಮ ಹೆಮ್ಮೆಯ ಜೈವೀರ ಕ್ರಾಂತಿ ಸಂಗೊಳ್ಳಿ ರಾಯಣ್ಣ ಜೈ ಕನ್ನಡಿಗರು ನಾವೆಲ್ಲ ಒಂದೇ ಜೈ ಕಿತ್ತೂರು ರಾಣಿ ಚೆನ್ನಮ್ಮ 💛♥️💛♥️🦁🔥💥🙌😘💞🥰👏✊💪💯🚩🙏
@krishna61772 жыл бұрын
ಸರ್ ನಾವು ಕೇಳಿದ್ದ ಹಾಗೆ ರಾಯಣ್ಣ ಅವರ ವಿಡಿಯೋ ಮಾಡಿ ಅಂದ ಕೂಡಲೇ ವಿಡಿಯೋ ಮಾಡಿದಕ್ಕೆ ತುಂಬ ಧನ್ಯವಾದ ಸರ್ ನಮ್ಮ ಪ್ರೀತಿಯ ದೇಶ ಪ್ರೇಮಿ ಸಂಗೊಳ್ಳಿ ರಾಯಣ್ಣ 🙏🙏
@arjunfk89462 жыл бұрын
Thank you ಪರಮ ಸರ್. Waiting For your video ಸರ್. ಹೀಗೆ ಮುಂದುವರೆಯಲಿ ನಿಮ್ಮ ಸಾಹಸ.
@updatenews48572 жыл бұрын
ತುಂಬಾ ಧನ್ಯವಾದಗಳು ಸರ್ ಕಣ್ಣಲ್ಲಿ ನೀರು ಬರುತ್ತೆ ರಾಯಣ್ಣ ಇಲ್ಲಾ ಆದರೆ ಮರಗಳು ಅವರ ನೆನಪು ಮರುಕಲಿಸುತ್ತವೆ...
@vishwanath.kkumar48592 жыл бұрын
Hats off to you sir. For KRANTIVEERA SANGOLI RAYANNA Historical places
@prajwalyadawad52082 жыл бұрын
Really great sir. The love towards history and about great people to you is really good. Thank you sir for giving us this types of video. So that we can gain more information on our places and our freedom fighters and great people who lived long ago. Thank you sir.
@HariHari-xl7mi2 жыл бұрын
Thank you Sir, Mr. Ramesh thank you for the kind support given to this team members we salute to you.
@straightforward5459 Жыл бұрын
ಹುಲಿಯು ಹುಟ್ಟಿತು ಕಿತ್ತೂರು ನಾಡಾಗ ಬಂಟ ಸಂಗೊಳ್ಳಿ ಊರಾಗ ಜಾನಪದ ಲಾವಣಿ ಹಾಡು ಅದ್ಭುತ ❤
@balappa.h.challari25462 жыл бұрын
ಕೆಚ್ಚೆದೆಯ ಕನ್ನಡದ ಅಪ್ರತಿಮ ವೀರ ಸೇನಾನಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ಬಗ್ಗೆ ವಿವರವಾಗಿ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್ 🙏
@kamalanipanal81412 жыл бұрын
ಅಣ್ಣಾ ನಿಮ್ಮ ಕೆಲಸ ತುಂಬಾ ದೊಡ್ಡ ಪ್ರಮಾಣದು ನನ್ನ ದೊಂದು ಪಿತಿಯ ಸಲಾಮು
@muttusavanur83182 жыл бұрын
ಐತಿಹಾಸಿಕ ಸ್ಥಳ ಗುರುತಿಸಿದ್ದಕ್ಕೆ ನಿಮಗೆ ದನ್ಯವಾದಗಳು... ನಾನು ಕುಡ ಈ ಸ್ಥಳಕ್ಕೆ ಬಂದು ರಾಯಣ್ಣವರನ್ನು ಸ್ಮರಿಸುತ್ತೇನೆ 💐🙏
@jyoti.shivanand.dodamanido23722 жыл бұрын
ಇತಿಹಾಸವನ್ನು ಮರುಸೃಷ್ಟಿ ಮಾಡಿ ತೋರಿಸಿದ ಹಾಗೆ ಕಣ್ಣು ಕಟ್ಟುವಂತೆ ಈ ಸ್ಥಳವನ್ನು ತೋರಿಸಿದ್ದಕ್ಕೆ ಧನ್ಯವಾದಗಳು ಪರಂ ಅವ್ರೇ🙏🙏ಮೈ ರೋಮಾಂಚನ ಆಗೋಯ್ತು. ಬೈಲಹೊಂಗಲ ಕ್ಕೆ ಯಾವಾಗ ಬರೋದು ನೀವು
@parvatgoudamalipatil77902 жыл бұрын
The kalamadyam taking strained efforts to enlighteni our present generation...I love to appreciate their valuable efforts...I would like to say thanks a lot..
@vinaysdandannavar87142 жыл бұрын
Very Rare , Valuable Episode Paramji...
@hanusnayaka50102 жыл бұрын
ಸರ್ ಧನ್ಯವಾದಗಳು ರಾಯಣ್ಣ ನಾ ಸೆರೆ ಹಿಡಿದ ಕೊಟ್ಟ ಸ್ಥಳ ತೋರಿಸಿದ್ದಕ್ಕೆ ಒಳ್ಳೆ ಪ್ರಯತ್ನ 🙏🙏🙏 miss you boss😔😔😔👏👏
@manjunath.khilare6881Ай бұрын
ನಮ್ಮ ದೇವರಾದ ಸಂಗೊಳ್ಳಿ ರಾಯಣ್ಣ ನವರನ್ನ ಹಿಡಿದಿರೋ ಜಾಗ ನೋಡಿ ಮನಸಿಗೆ ಬಹಳ ಕಸಿವಿಸಿ ಆಯ್ತು, ಆದರೆ ಈ ಜಾಗವನ್ನು ನಮಗೆ ತೋರಿಸಿರೋ ನಿಮಗೆ ತುಂಬು ಹೃದಯದ ಧನ್ಯವಾದಗಳು 🙏
@latabhiremath11902 жыл бұрын
Amazing documentry! Really amazing to know Indian history........
@pramodm21382 жыл бұрын
ಅಣ್ಣ ಈ ಜಾಗ ನೋಡಿ ತುಂಬ ಖುಷಿಆಯ್ತು ಅಷ್ಟೇ ದುಃಖ ಆಯ್ತು ರಾಯಣ್ಣನ ಮೋಸದಿಂದ ಹಿಡಿದ ಕಥೆಯನ್ನು ಕೇಳಿ
@SJD72672 жыл бұрын
ತುಂಬಾ ಧನ್ಯವಾದಗಳು ಪರಂ sir ನಮ್ Devranna torsiddakke.. 🙏🙏💐💐
@krishnakrishna972 жыл бұрын
ರಾಯಣ್ಣನ ಖಡ್ಗದ ತೂಕದ ಬಗ್ಗೆ ಮಾಹಿತಿ ಮತ್ತು ಅದು ಯಲ್ಲಿದೆ ಒಂದು ಎಪಿಸೋಡ್ ಮಾಡಿ ಸರ್ ದಯವಿಟ್ಟು
@manjunathsk87432 жыл бұрын
ಹೌದು ಸರ್ ಮಾಡಿ
@rajshekhart98102 жыл бұрын
ಉಮೇಶ್ ತುಂಬಾ ತುಂಬಾ ಧನ್ಯವಾದಗಳು ಹಾಗೂ ಅಭಿನಂದನೆಗಳು
@rmd67072 жыл бұрын
These are the best episode of all time in kalamadhyama Sangolli Rayanna..
@appubossfans94422 жыл бұрын
sir ಸಂಗೊಳ್ಳಿ rayannavara original photoes idaeya sir ಅದರ ಬಗ್ಗೆ ಡೀಟೇಲ್ information jodi sir .🙏🙏🙏
@shashanktp63622 жыл бұрын
Sir your effort in bringing the past history into real life picture is outstanding 🙏🙏🙏
@jakkannakotijakkannakoti48742 жыл бұрын
⚔️⚔️ರಾಯಣ್ಣ ಹುಟ್ಟಿ ಬೆಳೆದ ಜಾಗ ತೋರಿಸಿದ್ದಕ್ಕೆ ಧನ್ಯವಾದಗಳು ಸರ್ ಇದು ಜಾಗದಲ್ಲಿ ಪ್ರವಾಸಿಗರು ಬರಬೇಕು ಥ್ಯಾಂಕ್ಯು ಸೋ ಮಚ್ ಸರ್ ನಿಮಗೆ ಧನ್ಯವಾದಗಳು 🙏🙏
@andappameti4935 Жыл бұрын
ಕ್ರಾಂತಿಯ ಜ್ಯೋತಿ ರಾಯಣ್ಣ 💐🙏🏼👍🏼💐
@krishnajaligidad97922 жыл бұрын
ಜೈ ರಾಯಣ್ಣ 🙏🏼🙏🏼🙏🏼
@PrakashPrakash-qd4tp2 жыл бұрын
ಹೌದು ರೋಮ ಗಳಲ್ಲಿ ಸಂಗೊಳ್ಳಿ ರಾಯಣ್ಣ
@madannsbiradarrm61532 жыл бұрын
ಸೂಪರ್ ಆಗಿದೆ ಅಣ್ಣ ಜೈ ರಾಯಣ್ಣ 🙏🙏🙏🙏🙏🙏🙏🙏🙏
@ramusungar71452 жыл бұрын
Because of your effort, we could see all this... Thx Sr
@sunitay85802 жыл бұрын
Tree ge savira Varsh irute... Annodhu Est nija... Nav yaro nodade iro history na e Tree nodide Annodhu... Est romancha Ala... Great sagolli Raya na... Hats off... 🙏🙏🙏🙏😉😉
@sharatappu40772 жыл бұрын
ಥ್ಯಾಂಕ್ಸ್ ಕಾಲಮಾಧ್ಯಮ ಇ ವಿಡಿಯೋ ಮಾಡಿದ್ದಕ್ಕೆ 🙏
@aiyyappakalaburgi61972 жыл бұрын
ವಿಡಿಯೋ ಮಾಡಿ ತೋರಿಸಿದ್ದಕ್ಕೆ ತುಂಬಾ ಧನ್ಯವಾದಗಳು
@tippannapoojaritnpoojarims75712 жыл бұрын
ನಿಮ್ಮ ಈ ಕಷ್ಟಕ್ಕೆ ನಮ್ಮದೊಂದು ನಮಸ್ಕಾರ 🙏
@nirmalavandse51162 жыл бұрын
ಸೂಪರ್ ಸರ್, ನನಗೆ ತುಂಬಾ ಖುಷಿ ಅಯ್ತು ಪರ್ಮಣ್ಣ
@prahladnadagouda9392 жыл бұрын
ನಿಮ್ಮ ಸಾಹಸಕ್ಕೆ ಹ್ಯಾಟ್ಸ್ ಆಫ್ ಪರಮ್ ಅವ್ರೆ 👌👌👌👌👌👍👍👍🙏🙏
@shivkumarrp85152 жыл бұрын
Neeru ide Mara ide kushi yagi Jana baruthare 💐💐💐💐💐🌹🌹🐾🐾 Namma Karnataka rajyakke thanna Prana wanne thyaga madidawaru e Sangolli Rayanna 🌹🌹🌹🐾🐾🐾💐💐💐.mareyalagadu.
@genuineisrare80202 жыл бұрын
Yelkoti yelkoti jai malhar 🕉🚩🙏 Jai rayanna jai shivaji
@drsayyadsha61412 жыл бұрын
Thanks for showing this history of rayanna... Tumba romanchana vaguttide.. Nodta idre
@hahehohaheeee2 жыл бұрын
Hats off to your efforts
@punithgowda46582 жыл бұрын
ಗೆದ್ದು ಕಿತ್ತೂರ ತಂದು ಉದ್ದ ಬೀಳುವೆ ತಾಯೆ ಕದ್ದ ಮಾತಲ್ಲ ನಿಮ್ಮಾಣೆ.. ಇಲ್ಲದಿದ್ರ..? ಬಿದ್ದು ಹೋಗುವೆ ರಣದಾಗ 😭🙏
@roopeshgowdab75202 жыл бұрын
History na thilisi kottidake danyavadagalu param
@SJD72672 жыл бұрын
ಧನ್ಯವಾದಗಳು umesh sir ನಮ್ devrabagge ಎಲ್ಲಾ ತಿಳ್ಕೊಂಡು torsiddakke..
@halappawalikar5430Ай бұрын
Tumba danyavadagalu sir nimage rajyada janakke olleya mahiti kodtiddeera❤❤
@shivarajhiremath95242 жыл бұрын
ನಮ್ಮ ಹೆಮ್ಮೆಯ ದೇಶಪ್ರೇಮಿ ಸಂಗೊಳ್ಳಿ ರಾಯಣ್ಣ ಜೈ ರಾಯಣ್ಣ ಜೈ ಚನ್ನಮ್ಮ🙏🚩
@girishdeyannavar8132 жыл бұрын
One of the best channel 🔥🔥
@niteeshhosamani45035 ай бұрын
ಅಣ್ಣ ಈ ಜಾಗ ನೋಡ್ತಿದ್ರೆ ಕಣ್ಣಲ್ಲಿ ನೀರು ಬಂತು ಅಣ್ಣ ಯಾಕಂದ್ರೆ ಹುಲಿ ಥರಾ ಇದ್ದ ನಮ್ಮ ರಾಯಣ್ಣನ ನಮ್ಮವರೇ ಹಿಡಿದು kutturu ಈ ಪಾಪ ಜನ್ಮ ಜನ್ಮ ದಲ್ಲಿಯೂ ನಿಮಗೆ ಇರುತ್ತೆ 😢😢 ಈ ಪುಣ್ಯ ಭೂಮಿ ಯಲ್ಲಿ ಹುಟ್ಟಿದಕ್ಕೆ ನಾನು ಧನ್ಯ ❤ ನಾನು 19 ವರ್ಷದ ಹುಡುಗ ಆಗಿನ ಕಾಲದಲ್ಲಿ ನಾನು ಇದಿದ್ರೆ ಪ್ರಾಣ ಹುದ್ರ್ ಬ್ರಿಟಿಷರ ವಿರುದ್ದ ಹೂರಾಡುದ್ದೆ. ರಾಯಣ್ಣನ ಪಾದ ಪೂಜೆ ಮಾಡುದಿದ್ದೆ ❤❤ ಅದು ನನ್ನ ಪುಣ್ಯ ❤ ಈಗಿನ ಕಾಲದಲ್ಲಿ ಜೀವನ್ ಮಾಡುದೇ ಒಂದು ನೆಪ ಮಾತ್ರ ಅಷ್ಟೇ 😢 ಆಗಿನ ಕಾಲದಲ್ಲಿ ರೂಟ್ಟಿ ಅನ್ನ ಉಣು ಕುಂಡು ರಾಯಣ್ಣನ ಸೇವೆ madkundu ಇರ್ಬೇಕು ಅನುಸುತ್ತೆ 🎉❤❤
@sidrammpujari38362 жыл бұрын
ತುಂಬಾ ಕಷ್ಟ ಪಟ್ಟು ವಿಡಿಯೋ ಮಾಡಿದಿರಿ 🙏🙏🙏🙏🙏 ಜೈ ರಾಯಣ್ಣ ಜೈ ಚನ್ನಮ್ಮ
@che53162 жыл бұрын
Ee janma sarthakavaayitu.jai Kranti veera Sangolli Rayanna..
@gokakka49682 жыл бұрын
Param sir nim work best sir kaledu hoda Ella itihasavann nimmind kantiddeve sir nimage 🙏🙏🙏🙏
@SidduKaravali Жыл бұрын
ವೀರ ಕನ್ನಡೀಗ ❤ರಾಯಣ್ಣ... ಜೈ ಕರ್ನಾಟಕ ಸರ್ಕಾರ ಸ್ಮಾರಕ ಮಾಡಲಿ🔥
@dixithsherigar48022 жыл бұрын
ಜೈ ಸಂಗೊಳ್ಳಿ ರಾಯಣ್ಣ 🚩🙏
@basavarajnaranoor48042 жыл бұрын
Namma devru rayanna🥰🙏🙏
@vinayakuk36432 жыл бұрын
ಪರಮ್ ಅವರೆ ಈ ಎಲ್ಲ ಸ್ತಳಗಳನ್ನು ಡ್ರೋನ್ ನಲ್ಲಿ ತೋರಿಸಿದರೆ ಇನ್ನೂ ಚೆನ್ನಾಗಿ ಮೂಡಿ ಬರುತ್ತದೆ
@user-fm5di9iw6l2 жыл бұрын
ಜೈ ಸಂಗೊಳ್ಳಿ ರಾಯಣ್ಣ 🙏
@AmbreshHdonkr2 жыл бұрын
ಮಾಹಿತಿ ಹೇಳಿದಕ್ಕೆ ಧನ್ಯವಾದಗಳು.
@Yasmeenyashu2 жыл бұрын
Nanu school rayanna story kelidde adre awra bagge sariyagi gotirlillha evga nimma episodes nodi awr bagge thilkobeku anistu sangolli rayana movie nodkondu bande evga e episode noduvga mayyi yella jum ansutthe nannge alu barthide Thanks you param sir
@kaverihosamani81002 жыл бұрын
King of the king 🔥🔥💥💥💥✨✨✨✨✨✨✨
@sanjeevveerbhadradoddagoud18222 жыл бұрын
Thank you so much sir...
@shwetharajholeyar72452 жыл бұрын
ಪರಮ್ ಸಾರ್ ರಾಯಣ್ಣನ ಬಗೆ ಕೇಳುತ್ತಿದ್ದರೆ ಕಣ್ಣಲ್ಲಿ ಕಣ್ಣೀರು ನೀರು ತುಂಬಿ ಬರುತ್ತಿದೆ.
Tq so much sir nim e videos galinda apaar viddeyanna navu sampadisutiddeve
@gangadharakn51242 жыл бұрын
Thank you for this informative video.
@shashikalamurugan67682 жыл бұрын
Hi Param,😍🙏🙏naavu odhidhivi ,adhre nimmindha anubhava padkolthidhivi 🙏🙏🙏🙏olledhagli,💐💐💐
@balasahebraddy65092 жыл бұрын
Kalamadyamm ತಂಡದವರಿಗೆ ಧನ್ಯವಾದಗಳು
@shrikantherwade7192 жыл бұрын
ಜೈ ರಾಯಣ್ಣ💛❤️
@santoshbadiger237411 ай бұрын
❤tumba dhanyawadgalu sir .sariyagi tilisidiri. Gandugali gandhade krantiveer sangoli rayanna . E story Keli kannali neeru barutte
@çhåñdäñ-u4m2 жыл бұрын
Rayanna na mosadinda bandhisidavra vamsha sarvanasha aagli 😔😔Namma rayanna yavatthu Shura veera 💪💪avra samadhi ge bheti kottidvi sir kanthumbi banthu but ee place nodilla navu good job sir ennu videos haki sir🤗🚩Love from Manglore🚩💪
@sunithagujjar4004 Жыл бұрын
ಮೋಸದಿಂದ ಹಿಡಿದು ಕೊಟ್ಟ ವಂಶ ನಾಶ ಆಗಿ ಹೋಗಲಿ ಹಿಂದೂ ಧರ್ಮ ಕ್ ದ್ರೋಹ bagedavaru ಉದ್ದಾರ ಆಗಲ್ಲ
@sunithagujjar4004 Жыл бұрын
ರಾಯಣ್ಣನ ಜೀವ ಆತ್ಮ ಇವತ್ತಿಗೂ ಇಲ್ಲೇ ಇದೆ ಅನಿಸುತ್ತದೆ ಪರಂ ಸರ್
@SingerNeeluBMankani2 жыл бұрын
ರಾಯಣ್ಣನ ಸ್ಥಳ ತೋರಿಸಿದಕ್ಕೆ tqs sir🙏🙏🙏
@Amulnaiks2 жыл бұрын
Namma karantaka da itihasa sikaptte untu Karnataka is great
@doddabasavapilegera60142 жыл бұрын
ಜೈ ರಾಯಣ್ಣ 🇮🇳🇮🇳💪💪💪💪🚩🚩
@si-hl4do2 жыл бұрын
Param sir Nim Ella sadane jote Nim abimani naviddeve innu dodda ettardalli beliri nivu
@navin76332 жыл бұрын
Will pray to god that you get more strength to keep doing these type of videos.