No video

ದಮನಿತರ ದನಿಯಾದ 'ಜೈ ಭೀಮ್'|ಪೊಲೀಸ್ ದೌರ್ಜನ್ಯ....! ಏನು ಹೇಳ್ತಾರೆ ಎಸ್ ಕೆ ಉಮೇಶ್ ?| SK Umesh SP-Rtd

  Рет қаралды 75,779

Gaurish Akki Studio

Gaurish Akki Studio

Күн бұрын

Hi All..Namaskara
Pls Watch and Share
GaS
#SKUmeshSP #JaiBhim #ಪೊಲೀಸದೌರ್ಜನ್ಯ
................................................................
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo....
Support our Work...It Matters..!
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
............................................................
ನಿಮಗೆ ಪತ್ರಿಕೋದ್ಯಮಲ್ಲಿ - ಸುದ್ದಿ ನಿರೂಪಣೆಯಲ್ಲಿ, ರೇಡಿಯೋ ಜಾಕಿ ವೃತ್ತಿಯಲ್ಲಿ, ಅಥವಾ ನ್ಯೂಸ್ ಚಾನೆಲ್, ನ್ಯೂಸ್ ಪೇಪರ್ , ರೇಡಿಯೋ ಅಥವಾ ಡಿಜಿಟಲ್ ಮೀಡಿಯಾದ ಕಲಿಕೆಯಲ್ಲಿ ಆಸಕ್ತಿ ಇದ್ದಲ್ಲಿ ಇಲ್ಲಿದೆ ಮಾಹಿತಿ..
Alma Media School -
A Finishing School for Journalism Aspirants
Admissions are open for 2021-22 Batch.
This school is headed by renowned Journalist-News Anchor Gaurish Akki
Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
From This year we are also starting Online Course..!
If you are interested in pursuing journalism in Alma Media School,
pls call 76187 46667
The eligibility to join the course is any bachelor degree in any stream or Puc (10+2)
To see Alma Media School's student's work in visual media, please visit
/ almanews24​
To see Alma Media School students write-ups ,news and articles pls visit
www.almanews24
Follow me on:
Facebook: / gaurishakkistudio
....................................
Twitter: / gaurishakki
................................
Instagram: / gaurishakki
..........................
Email : gaurishakkistudio@gmail.com
.........................................
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #Gourish Akki Channel Gourish Akki KZbin #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #ದಮನಿತರದನಿಯಾದ'ಜೈ ಭೀಮ್'|ಪೊಲೀಸ್ ದೌರ್ಜನ್ಯ....! ಏನುಹೇಳ್ತಾರೆ ಎಸ್ ಕೆ ಉಮೇಶ್ ?

Пікірлер: 317
@vijihs1988
@vijihs1988 2 жыл бұрын
ಜೈಭೀಮ್ ಮತ್ತು ಅಶುರನ್ ಸಿನಿಮಾಗಳು ನನ್ನ ಮನಸ್ಸನ್ನು ಅತ್ಯಂತವಾಗಿ ಕಾಡಿದ ನೆಚ್ಚಿನ ಸಿನಿಮಾಗಳು
@ravikiran7467
@ravikiran7467 2 жыл бұрын
ಅಸುರನ್ ❤️❤️❤️❤️ ಜೈ ಭೀಮ್🔥🔥🔥🔥🔥🔥
@gnanendral4679
@gnanendral4679 2 жыл бұрын
Karnan movie nodi brother
@vijihs1988
@vijihs1988 2 жыл бұрын
@@gnanendral4679 karnan ಮೂವಿ ಕೂಡ ತುಂಬಾ ಇಷ್ಟ ಅಯ್ತು ಬ್ರದರ್
@MadhuSutaCinemas
@MadhuSutaCinemas 2 жыл бұрын
ನಿಮ್ಮ ಅಭಿಪ್ರಾಯ ಕೇಳೋಕೆ ಕಾಯ್ತಾ ಇದ್ದೆ ಸರ್. ನಿಮ್ಮ ಅಭಿಪ್ರಾಯ ತುಂಬಾ ಪಾರದರ್ಶಕ ವಾಗಿರುತ್ತದೆ. ಜೈ ಭೀಮ್, ಜೈ ಉಮೇಶ್ ಸರ್.🙏🏻🙏🏻
@venkatareddym242
@venkatareddym242 2 жыл бұрын
Mca
@ranjinitholar638
@ranjinitholar638 2 жыл бұрын
Yes jai bheem
@udayashivaofficial8483
@udayashivaofficial8483 2 жыл бұрын
ಉತ್ತಮ ಸಮಾಜಕ್ಕಾಗಿ ಉತ್ತಮ ಕಾರ್ಯಕ್ರಮ ಗೌರೀಶ್ ಸರ್ ಹಾಗೂ ಉಮೇಶ್ ಸರ್ ಜೈ ಭೀಮ್👌👌🙏🙏😊✨
@shiva8053
@shiva8053 2 жыл бұрын
ಸರ್ ನಿಮ್ಮ ಪೊಲೀಸ್ ವಿಚಾರಗಳು ವಿಡಿಯೋ ನೋಡೋಕೆ ಮತ್ತು ಪುಸ್ತಕ ಓದೋಕೆ ಮಾತ್ರ ಸೂಪರ್ ಅದ್ರೆ ಪ್ರತೀ ದಿನ third class ಟ್ರಾಫಿಕ್ ಪೊಲೀಸ್ ಮತ್ತು ಭ್ರಷ್ಟ ಅಧೀಕರೀಗಳೇ ತುಂಬಾ ಹೆಚ್ಚು
@rajendrap.m6495
@rajendrap.m6495 2 жыл бұрын
ನಾನು ಇದರ ಬಗ್ಗೆ ಹೇಳಿ ಅಂತ ಕಾಮೆಂಟ್ ಮಾಡಿದ್ದೆ ಸರ್ ತುಂಬಾ ಧನ್ಯವಾದಗಳು
@GaurishAkkiStudio
@GaurishAkkiStudio 2 жыл бұрын
ಯೆಸ್ ನಿಮ್ಮ ಕಮೆಂಟ್ ನೋಡಿಯೇ ಈ ಕಾರ್ಯಕ್ರಮ ಮಾಡಿದ್ದು
@rajendrap.m6495
@rajendrap.m6495 2 жыл бұрын
ತುಂಬಾ ಧನ್ಯವಾದಗಳು ಸರ್
@vikashanakere2887
@vikashanakere2887 2 жыл бұрын
ಯಾಕೆ ಉಮೇಶ್ ಅವರತರಾ ಮಾನವಿಯತೆ ಇರೋ ಅಧಿಕಾರಿಗಳು ಒಂದು ಸಣ್ಣ Hand book ಬರಿಬಾರ್ದು ಪೊಲೀಸ್ ವ್ಯವಸ್ಥೆಯಲ್ಲಿ ಯಾವ ಒಬ್ಬ ಸಾಮಾನ್ಯ ವ್ಯಕ್ತಿ ಸಿಕ್ಕಿ ನರಳುವುದನ್ನು ತಪ್ಪಿಸಲು..ಅವಾಗ ಇವತ್ತಿನ ಪೋಲಿ ಪೊಲೀಸ್ ಗಳ ಲಂಚವತರಕ್ಕೆ ಬ್ರೇಕ್ ಸಿಗುತ್ತೆ ಅಲ್ವಾ ನಾಗರಿಕರ ಕಷ್ಟ ನಿಸ್ಸಹಾಯಕ ತನಕ್ಕೆ ಪರಿಹಾರ ಇಲ್ವಾ ಅಧಿಕಾರಿಗಳ ಅವ್ಯವಸ್ಥೆ ವಿರುದ್ಧ
@lovelyanjali937
@lovelyanjali937 2 жыл бұрын
ನಮ್ಮ ಕನ್ನಡ ಸಿನಿಮಾ ನಿರ್ದೇಶಕರು ಈ ನಿಟ್ಟಿನಲ್ಲಿ ಸಿನಿಮಾ ಮಾಡುವ ಯೋಚನೆ ಮಾಡಬೇಕು , ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ನೀಡುವ ಕೆಲಸ ಮಾಡಬೇಕು.
@prajy895
@prajy895 2 жыл бұрын
Appu avra yavaga hodro avgale mugitu sandalwood kathe
@rukmojirao.s9171
@rukmojirao.s9171 2 жыл бұрын
ಸಿನಿಮಾ ತುಂಬಾ ಚೆನ್ನಾಗಿ ಇದೆ 👌👌 ಆಕ್ಟಿಂಗ್ ಎಕ್ಸಲೆಂಟ್ 👌👌👌🙏 ಡೈರೆಕ್ಟರ್ ಗುಡ್ ವರ್ಕ್ ನಮ್ಮ ಕನ್ನಡದಲ್ಲಿ ರಿಯಲ್ ಸ್ಟೋರಿ ಕಥೆ ಸಿನೆಮಾ ಮಾಡಿ
@praveen_3825
@praveen_3825 2 жыл бұрын
ನಿಮ್ಮಂತ ಪೊಲೀಸ್ ಅಧಿಕಾರಿಗಳು ಬೇಕು ಸರ್ ನಮ್ಮ ಸಮಾಜಕ್ಕೆ🙏🙏
@parashuramah1265
@parashuramah1265 2 жыл бұрын
Jai Bhim
@vishwag3272
@vishwag3272 2 жыл бұрын
ಎಲ್ಲಾ ನಿಮ್ಮ ಒಂದೊಂದು ಎಪಿಸೋಡ್ಗಳು ಒಂದೊಂದು ವಿಭಿನ್ನವಾಗಿರತ್ತವೆ. ಆದರೆ ಇಂದಿನ ತಳ ಸಮುದಾಯದ ಬಗ್ಗೆ ಮಾತಾಡಿರುವುದು ತಳ ಸಮುದಾಯನವನಾದ ನನಗೆ ತುಂಬಾ ಹೆಮ್ಮೆ ಅನ್ನಿಸಿತು. ಇನ್ನು ತುಂಬಾ ಹೊತ್ತು ಹೇಳಿದರೆ ಚೆನ್ನಾಗಿರುತ್ತಿತ್ತು. 🙏🙏🙏🙏
@prafulsn
@prafulsn 2 жыл бұрын
ತಳಸಮುದಾಯ ಯಾವದೂ ಇರಾಲ್ಲ. ನಾವೆಲ್ಲ ಹಿಂದು ಮತ್ತು ನಾವೆಲ್ಲ ಮನುಷರು.
@shashankraj8871
@shashankraj8871 2 жыл бұрын
@@prafulsn ಮನಸಿಂದ ಮೊದಲು ಬರಬೇಕು
@kantarakannadiga9514
@kantarakannadiga9514 2 жыл бұрын
ಜೈ ಭೀಮ್ 🌹❤🙏👌👍
@andanimandya9452
@andanimandya9452 2 жыл бұрын
Super film Jai Bheem.....👌✊✊
@maheshn7430
@maheshn7430 2 жыл бұрын
One of the finest movie of the decade jai bheem. A movie made discussion around the society about abolished people.
@pradeepkumarar3728
@pradeepkumarar3728 2 жыл бұрын
ಈ ಕಥೆ ನಮ್ಮ ಪೂರ್ಣಚಂದ್ರ ತೇಜಸ್ವಿಯವರ ಕುಬಿ ಮತ್ತು ಐಯ್ಯಾಲದ ಒಂದು ಅಂಶ ಎಂದರೆ ತಪ್ಪಾಗಲಾರದು
@jeffgidi9395
@jeffgidi9395 2 жыл бұрын
ಸರ್ ಅ ಮಹಿಳೆ ನಿಜವಾದ ಹೆಸರು ಶ್ರೀಮತಿ. ಪಾರ್ವತಿ (ಚಲನಚಿತ್ರಕ್ಕಾಗಿ ಅವಳಿಗೆ ಸೆಂಗೇನಿ ಎಂದು ಹೆಸರಿಟ್ಟರು) thank you SP Sir bless you from family of (Indian ARMY)
@gururaj6831
@gururaj6831 2 жыл бұрын
Sk umesh sir hats off sir
@mukundhann6810
@mukundhann6810 2 жыл бұрын
Jai bhim❤
@srinivascena628
@srinivascena628 2 жыл бұрын
ನಮ್ಗೆ ಈಗಲೂ ಕೂಡ ಪೋಲಿಸ್ ವ್ಯವಸ್ಥೆ ಮೇಲೆ ಒಳ್ಳೆಯ ಅಭಿಪ್ರಾಯ ಇಲ್ಲ.
@sureshts4347
@sureshts4347 2 жыл бұрын
Thanks sir jai beem
@harishkumarh5708
@harishkumarh5708 2 жыл бұрын
Jai bhim....
@gowrishankarshankar1256
@gowrishankarshankar1256 2 жыл бұрын
Great Film Jai bheem Film...
@nagarajbadammanavar2833
@nagarajbadammanavar2833 2 жыл бұрын
ಜೈ ಭೀಮ ಸರ್,🙏🙏🙏🙏🙏
@gkenterprises6487
@gkenterprises6487 2 жыл бұрын
ತುಂಬಾ ಒಳ್ಳೇ ವಿಷಯದ ಬಗ್ಗೆ ಚರ್ಚೆ ಧನ್ಯವಾದಗಳು ಸರ್ ನಿಮಗೆ
@shanthalah6098
@shanthalah6098 2 жыл бұрын
ಸರ್. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಸರ್.
@krishnakanthbs1987
@krishnakanthbs1987 2 жыл бұрын
Jai Bhim Tq Umesh Sir ❤ GaurishAkki 💐
@ashwathshankrappa2553
@ashwathshankrappa2553 2 жыл бұрын
Jai bheem ❤️ jai SK Umesh sir ❤️ Jai habeas corpus ❤️
@devarajp3104
@devarajp3104 2 жыл бұрын
Very good conversations tq sir
@gowrishankarshankar1256
@gowrishankarshankar1256 2 жыл бұрын
Real police S K umesh Sir... Great
@publici3385
@publici3385 2 жыл бұрын
Excellent officer 👌💖💖💖💖💖
@jackcreations4053
@jackcreations4053 2 жыл бұрын
One of the best movie ❤️
@kantarakannadiga9514
@kantarakannadiga9514 2 жыл бұрын
ಸೂಪರ್ ಮೂವಿ 🌹❤🙏👍👌
@mohanraj1349
@mohanraj1349 2 жыл бұрын
ಜೈಭೀಮ್ 🙏🙏🙏
@Arun-io7mr
@Arun-io7mr 2 жыл бұрын
ಅಧ್ಭುತವಾದ screen play director
@G.O.A.T215
@G.O.A.T215 2 жыл бұрын
Waiting for this sir Jai bhim
@allhitsongs9377
@allhitsongs9377 2 жыл бұрын
ಜೈ ಭೀಮ್
@balajip4262
@balajip4262 2 жыл бұрын
Jai Bheem!! One of the best Bangalore city Police SK UMESH, the idea of film and Legal given. My Hreatly Hats off to you. I'm Balaji (DSS) KORAMANGAL. I will be always wanting to watch you on the show. Thank you sir JAI BHEEM..
@santhoshaks72
@santhoshaks72 2 жыл бұрын
Jai bheem thanks to gowrish sir and legend umesh sir
@siyasheikh6335
@siyasheikh6335 2 жыл бұрын
Excellent Umesh sir ur the really hero Karnataka singham💛❤🔥🔥🔥🔥🔥🔥😎
@naveenks3898
@naveenks3898 2 жыл бұрын
It took me a while to figure out the meaning of Jai Bhim....Jai Dr. Ambedkar....
@gkenterprises6487
@gkenterprises6487 2 жыл бұрын
ನನಗೆ ತುಂಬಾ ಇಷ್ಟವಾದ ಮೂವಿ
@prasannam2294
@prasannam2294 2 жыл бұрын
Sk umesh sir You are a perfect cop Jai bhim You are truly indian Human
@mahammed_anees
@mahammed_anees 2 жыл бұрын
ಜೈ *ಭೀಮ್* 💪👌🔥🔥🔥🤍🤍🤍
@jeevanjeeva6499
@jeevanjeeva6499 2 жыл бұрын
jai bhim 🙏🙏
@user-ck3gk2we5l
@user-ck3gk2we5l 2 жыл бұрын
ಸತ್ಯಕೆ ಜೈ ಸೂಪರ್ ಉಮೇಶ್ ಸರ್
@sudhirkumarkaulgud9296
@sudhirkumarkaulgud9296 2 жыл бұрын
ದಯವಿಟ್ಟು ಗರುಡ ಗಮನ ವೃಷಭ ವಾಹನ ಚಿತ್ರತಂಡದೊಂದಿಗೆ ಚರ್ಚೆ ಮಾಡಿ. ಅದೊಂದು ವಿಶಿಷ್ಠವಾದ ಚಿತ್ರ
@sreenivas.gsreenivas.g4800
@sreenivas.gsreenivas.g4800 2 жыл бұрын
ಜೈ ಭೀಮ್ ಅದ್ಭುತ ಚಿತ್ರ.
@parameahwarparam5497
@parameahwarparam5497 2 жыл бұрын
Jai bheem sir 👍👍👍
@kirankumar-zj5yj
@kirankumar-zj5yj 2 жыл бұрын
SK Umesh Sir - The Best Teacher
@sahanasharon4294
@sahanasharon4294 2 жыл бұрын
Best movie sir thankoy for your discussion
@allinonecd7123
@allinonecd7123 2 жыл бұрын
Umesh sir avru thumba olle manushya.......... Evarantha police edhre nijavaglu sarvajanikaru happy
@ravig4021
@ravig4021 2 жыл бұрын
Good sir 👍
@rooparamanujam5018
@rooparamanujam5018 2 жыл бұрын
Thank sir, very nice discussion.
@manjunathg6108
@manjunathg6108 2 жыл бұрын
Hats off Sir 🙏🙏🙏
@proudai9311
@proudai9311 2 жыл бұрын
Most Expected Content..
@jagadeeshd8488
@jagadeeshd8488 2 жыл бұрын
Thank you for discussing this movie.. I requested for the review.. Thank you doing.. Thanks Gowrish akki sir..
@yashavanths5357
@yashavanths5357 2 жыл бұрын
10..to 11...saalugalu....100% sathya sir..... Ellaru nim hage idre ಪೊಲೀಸ್ ಮೇಲೆ ಅಬಿಮಾನ baruthe sir.... Great person sir nivu.... 🙏🙏🙏🙏
@jackcreations4053
@jackcreations4053 2 жыл бұрын
Why kannada industry not making this type of movie's ??????
@arunkumarkumar6586
@arunkumarkumar6586 2 жыл бұрын
Our bad luck
@raghavendraraghu9710
@raghavendraraghu9710 2 жыл бұрын
Fantastic movie jai bheem
@prakshpraka9158
@prakshpraka9158 2 жыл бұрын
Super ok sir
@manojvmanoj8092
@manojvmanoj8092 2 жыл бұрын
𝐒𝐢𝐫 ..... 𝐀𝐦𝐛𝐞𝐝𝐤𝐚𝐫 𝐫𝐚𝐯𝐚𝐫𝐚 𝐛𝐚𝐠𝐠𝐞𝐧𝐞 𝐦𝐚𝐭𝐡𝐚𝐝𝐥𝐢𝐥𝐯𝐚𝐥𝐥𝐚 𝐬𝐚𝐚𝐫....... 😔
@user-el7qm7pb3h
@user-el7qm7pb3h 2 жыл бұрын
ನನ್ನ ಬಯಕೆ ಕೂಡ....👍
@occasional322
@occasional322 2 жыл бұрын
Not necessary.... Bcz of Ambedkar only lot many people got justice.
@dhanudhanu7347
@dhanudhanu7347 2 жыл бұрын
Visaranai is also super movie must watch movie
@doreraj5179
@doreraj5179 2 жыл бұрын
Jai beem sir
@hareeshhareesh3676
@hareeshhareesh3676 2 жыл бұрын
Super movie 👌👌👌
@pramodkundakkar1471
@pramodkundakkar1471 2 жыл бұрын
Waiting for thisss
@nanjundaswamyn6977
@nanjundaswamyn6977 2 жыл бұрын
Really your a great person sir that's v love SKU sir. 💐💐💐
@manojcool9834
@manojcool9834 2 жыл бұрын
One of the excellent film
@rakeshs4663
@rakeshs4663 2 жыл бұрын
Hats off sir..nimma ond ondhu maathu common people ge prothshaha needuthide... Thank you Sir
@kantarakannadiga9514
@kantarakannadiga9514 2 жыл бұрын
ಜೈ ಭೀಮ್ ಜೈ ಭೀಮ್
@sunilraaz3721
@sunilraaz3721 2 жыл бұрын
ಒಂದು ವಾರದ ಹಿಂದೆ ಐ ವಿಟ್ನೆಸ್ ಭಾಗ ೧,೨ ಎರಡೂ ಪುಸ್ತಕಗಳನ್ನ ತಗೊಂಡೆ . ದಿನಕ್ಕೆ ಒಂದೊಂದೇ ಅಧ್ಯಾಯ ಓದ್ತಾ ಇದೀನಿ ಧನ್ಯವಾದಗಳು ಸಾ....
@anandaananda1073
@anandaananda1073 2 жыл бұрын
Jai. Bheem
@kumarswamyps5165
@kumarswamyps5165 2 жыл бұрын
First we salute the advocate chandru sir, 💐
@dananjaym4507
@dananjaym4507 2 жыл бұрын
Good program keep it up 👍
@ramakrishnaramakrishna7757
@ramakrishnaramakrishna7757 2 жыл бұрын
Umesh sir avara policing egina police ru kalithre namma deshakke adee dodda kodige sir Jai bheem
@kishoreps9850
@kishoreps9850 2 жыл бұрын
I just now watched this movie. And I was thinking about the Umesh sir interviews in GAS and I wished that he talk about this movie, and here I see my wish is full filled . Great work GAS
@venkateshanharish3895
@venkateshanharish3895 2 жыл бұрын
Jai bhim is a wonderful film... This is a real incident which has happened in 1990's....
@user-lb4cq8jy4z
@user-lb4cq8jy4z 2 жыл бұрын
Right topic
@ananthkumarmandya3556
@ananthkumarmandya3556 2 жыл бұрын
Sir I love sir
@akshayyahayyal3022
@akshayyahayyal3022 2 жыл бұрын
Best movie
@abhishekraibag6818
@abhishekraibag6818 2 жыл бұрын
🔵 ಜೈ ಭೀಮ 🔵
@girishtjgiri1487
@girishtjgiri1487 2 жыл бұрын
👌 sir
@bhagavathiraghu
@bhagavathiraghu 2 жыл бұрын
umesh sir namasakara police avaru every day evening ella street Allu 20 Rs collect madtharalla aa duddu yake collect madthare aa duddu ellige hogutte adara bagge heli
@vinaygowda3475
@vinaygowda3475 2 жыл бұрын
That will go to Home Minister fund
@jaykumarjk6135
@jaykumarjk6135 2 жыл бұрын
Hai good morning. Where they are collected and which area you should mention.
@bhagavathiraghu
@bhagavathiraghu 2 жыл бұрын
@@jaykumarjk6135 very good morning sir .namaskara actually nanu recent aagi bellandoor Alli nodide Sir pan shops alli regular collect madthare adru jothe avara shop alli free aagi gutka and cigarettes tagothre hoysala and cheetha ebru collect madthare neevenaadru action tagoli sir🙏🙏
@DheekshithD
@DheekshithD 2 жыл бұрын
Raghu Bachchan bro avre 20collect madtha illa ivaga 30rs per road side food stall and for hoysala 100rs is mandatory worst police department
@bhagavathiraghu
@bhagavathiraghu 2 жыл бұрын
@@DheekshithD kelavaru mado thappige edi police department na blame madodu thappu Sir. En munde aadru manaveeyathe drusti enda avaru change aadre ade dodda kushi
@shivanandk.nshivanandk.n4969
@shivanandk.nshivanandk.n4969 2 жыл бұрын
Super movie jaibhim.
@janardhanashambukal9111
@janardhanashambukal9111 2 жыл бұрын
🙏🙏🙏🙏👍👍👍
@amarn4258
@amarn4258 2 жыл бұрын
Super episode jai bheem.. Sir
@shankarshambewad2327
@shankarshambewad2327 2 жыл бұрын
Umesh sir nevuu second jaibhim 🙏🙏🙏🙏🙏🙏🙏🙏🙏🙏🙏🙏🙏🙏🙏
@shankarshambewad2327
@shankarshambewad2327 2 жыл бұрын
Thanks sir 🙏
@indianmarcos6329
@indianmarcos6329 2 жыл бұрын
Sk sir am big fan for yours
@pandithateam4342
@pandithateam4342 2 жыл бұрын
ನಿರ್ದೇಶಕ ಒಂದು ತಪಸ್ಸು 🙏🙏
@solutionspotter4594
@solutionspotter4594 2 жыл бұрын
We love Umesh sir. 😘 The best dialogue: Atachurya 😂
@neerupadibenakanal1494
@neerupadibenakanal1494 2 жыл бұрын
Jai bheem
@MadhuSutaCinemas
@MadhuSutaCinemas 2 жыл бұрын
Super sir. Really good sir...💥💥🙏🏻🙏🏻
@GIRISHGIRISH-dx1tt
@GIRISHGIRISH-dx1tt 2 жыл бұрын
🙏🙏🙏🙏umesh anna
@jayarajus6401
@jayarajus6401 2 жыл бұрын
❤️👍
@MrPradeepvn
@MrPradeepvn 2 жыл бұрын
Nodide suuuuuuper jai bheem...
@ravikumarbh1163
@ravikumarbh1163 2 жыл бұрын
Sure sir your words are really true line's
@ShivaShiva-of5rx
@ShivaShiva-of5rx 2 жыл бұрын
ಸಾರ್ ಇದೇ ಪ್ರೋಗ್ರಾಮ್ನ 5 years back ಮಾಡಿದ್ರೆ ನಾನು police officer ಆಗ್ತಾ ಇದೆ. Or umesh sir ಅಂಥವರ ಮಾರ್ಗದರ್ಶನ ಕೊರತೆ ಇತ್ತು ಅನ್ನಿಸುತ್ತೆ
@bodymindandsoul2023
@bodymindandsoul2023 2 жыл бұрын
Sir we want theeran adhigaaram ondru movie review from umesh sir
@harshithhl77
@harshithhl77 2 жыл бұрын
Super sir good MSG
@anilraj-mj1dh
@anilraj-mj1dh 2 жыл бұрын
Jai bhim
@manojvmanoj8092
@manojvmanoj8092 2 жыл бұрын
Symbol of knowledge📚 𝐁𝐚𝐛𝐚𝐬𝐚𝐡𝐞𝐛 𝐃𝐫. 𝐁. 𝐑. 𝐀𝐦𝐛𝐞𝐝𝐤𝐚𝐫. 🙏👏
@Rakeshkumar-fe9hn
@Rakeshkumar-fe9hn 2 жыл бұрын
@@madhusudana3827 ಎನ್ ಗುರು ನಿನ್ comment ಅರ್ಥ.
@darshany4469
@darshany4469 2 жыл бұрын
@@Rakeshkumar-fe9hn 🌶️ ಅರ್ಥ
@darshany4469
@darshany4469 2 жыл бұрын
ಜೈಭೀಮ್
@vinayakuk3643
@vinayakuk3643 2 жыл бұрын
ಆ ನ್ಯಾಯಮೂರ್ತಿ ಚಂದ್ರು ಅವರಿಗೆ ರಾಷ್ಟ್ರ ಮಟ್ಟದ ಪುರಸ್ಕಾರ ಸಿಗಲೇ ಬೇಕು
Get 10 Mega Boxes OR 60 Starr Drops!!
01:39
Brawl Stars
Рет қаралды 19 МЛН
Schoolboy Runaway в реальной жизни🤣@onLI_gAmeS
00:31
МишАня
Рет қаралды 3,7 МЛН
Can This Bubble Save My Life? 😱
00:55
Topper Guild
Рет қаралды 84 МЛН
Destruction of a Ukrainian fighter jet? / Accusation against Putin
15:03
Putin's speech on the end of the war / AFU attacks on Belarus
13:15
NEXTA Live
Рет қаралды 1,6 МЛН
Get 10 Mega Boxes OR 60 Starr Drops!!
01:39
Brawl Stars
Рет қаралды 19 МЛН