#Avaniyana #KFI #Sandalwoodupdates, #Pressmeet #Cinemareview AVANIYANA our youtube channel.Besically Focus on Shooting and uploading videos related cinema, Pressmeet and cinema Review information
Пікірлер: 385
@Raaj_Raju7 ай бұрын
ಒಂದು ಪದವು ಕೂಡ ಇಂಗ್ಲಿಷ್ ಬಳಕೆ ಇಲ್ಲ ನಿಮ್ಮ ಕನ್ನಡದ ಮೇಲಿನ ಈ ಅಭಿಮಾನಕ್ಕೆ ನನ್ನ ನಮನ😊
@shivakumarshivakumar74267 ай бұрын
ಸೂಪರ್
@dolbyatmos5.1audiohdvideos127 ай бұрын
Illa Emotions Antha Use Madidare Correct Agi Obserb Madi😊
@lokesh34287 ай бұрын
Oh dagar darsha mathu keli nodi jeeva thampu haguthe
ತೂಕ ದ ಮಾತು ಅರ್ಥ ಬದ್ದ ಮಾತುಗಳು ನಿಜ ಸರ್ ಎಲ್ಲರಿಗೂ ಶುಭವಾಗಲಿ ನಮಸ್ತೆ
@neelanaik65807 ай бұрын
ನಿಮಗೆ ನನ್ನ ಕಡೆಯಿಂದ ಒಂದು ಸಲ್ಯೂಟ್ ಸರ್.ಆಹಾ! ಎಂಥಾ ನಯ ವಿನಯ ಸವಿಯಾದ ಮಾತುಗಳನ್ನು ಕೇಳಿ ತುಂಬಾ ಸಂತೋಷವಾಯಿತು. ಯಾರ ಪರ ವಹಿಸದೆ ಯಾರಿಗೂ ನೋವಾಗದ ರೀತಿಯಲ್ಲಿ ಉತ್ತಮ ಸಂದೇಶ ನೀಡುವ ಮೂಲಕ ನಿಮ್ಮ ವಿನೋದ ಭಾವವನ್ನು ವ್ಯಕ್ತಪಡಿಸಿ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್. ಎಲ್ಲರಿಗೂ ಈ ರೀತಿ ಗುಣ ಸ್ವಭಾವಗಳು ಇರುವುದಿಲ್ಲ ಸರ್. ಮಾತು ನುಡಿದರೆ ಮುತ್ತಿನಂತಿರಬೇಕು. ನಿಮಗೆ ಭಗವಂತ ಆ ಕಲೆ ನೀಡಿದ್ದಾನೆ . ದೇವರು ನಿಮ್ಮನ್ನು ಹರಿಸಲಿ.ಧನ್ಯವಾದಗಳು ಸರ್ 🙏
@HonnaiahsnHonnaiahsn7 ай бұрын
ವಿನೋದ್ ರಾಜ್ ಸರ್ ನಿಮಗೆ ಕೋಟಿ ಕೋಟಿ ಪ್ರಣಾಮಗಳು ಸರ್.
@devarajc41157 ай бұрын
Sir u r greatest person.. 🙏🙏🙏
@lakshchanel14017 ай бұрын
ಸಾಮಾನ್ಯರಿಗೆ ಅರ್ಥ ಆಗುವಂತೆ ಅಚ್ಚ ಕನ್ನಡದಲ್ಲಿ ಮಾತನಾಡಿದ ನಿಮಗೇ ಗುಣವಂತ ಧನ್ಯವಾದಗಳು ವಿನೋದ್ ಸರ್
@jeevan24527 ай бұрын
ವಿನೋದ ಅವರೆ, ಜೀವನದಲ್ಲಿ ತುಂಬಾ ಕಷ್ಟ - ಸುಖಗಳನ್ನ ನೋಡಿದವರು ಮಾತ್ರ ಈ ರೀತಿಯ ಮಾತುಗಳನ್ನು ಆಡೋಕೆ ಸಾಧ್ಯ, ನಿಮ್ಮ ಮಾತು ಕೇಳಿ ತುಂಬಾ ಖುಷಿಯಾಯ್ತು. ದೇವರು ನಿಮ್ಗೆ ಒಳ್ಳೆಯದನ್ನು ಮಾಡಲಿ 🎉❤
@RatnaKaramadi7 ай бұрын
ಸ್ವಚ್ಛ ಕನ್ನಡ ಮಾತು ಮತ್ತು ಮನಸಿಗೆ ಹಿತ ತರುವ ಹಾಗಿದೆ ಒಳ್ಳೆ ತೂಕದ ಮಾತು thanku sir
@NagendraCc-zi2el7 ай бұрын
ಯಾರೇ ಇರಲಿ ಸಾರ್ ನೀವು ಹೇಳಿದ್ದು ಕರೆಕ್ಟ್ ಸರ್ 💕good ❤️🔥sir
@NagendraCc-zi2el7 ай бұрын
ಎಲ್ಲ ಒಳ್ಳೆದಾಗುತ್ತೆ ಬನ್ನಿ ಸರ್ ಸ್ವಲ್ಪ ದಿನ 💕
@sanath9997 ай бұрын
ಅಂದರೆ, ರೇಣುಕಾ ಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುತ್ತೆ ಅಂತೀರಾ?
@nvn9927 ай бұрын
ಎಂತ ಒಳ್ಳೆಯ ಮಾತು ಪರಿ ಪೂರ್ಣ ಕನ್ನಡ ❤❤❤
@basavarajappabasavarajappa95967 ай бұрын
ನಿಮ್ಮ ಮಾತು ತುಂಬಾ ಚೆನ್ನಾಗಿ ಇದೆ ಖಂಡಿತ ದೇವರು ಒಳ್ಳೆಯದು ಮಾಡ್ತಾನೆ ಖಂಡಿತ ಕನ್ನಡ ಚಿತ್ರರಂಗದ ಅಭಿಮಾನ ವರ್ಗ ತಾವು ಪ್ರಸ್ತಾಪ ಮಾಡಿದ ವಿಚಾರಗಳನ್ನು ವಿಮರ್ಶೆ ಅದ್ಭುತವಾದ ಮಾತು ಸರ
@ramannahs22477 ай бұрын
ಯಾರದು ಕಡೆಯವರುಗೂ ನ್ಯಾಯ ಹೇಗೆ ಸಿಗಕ್ಕೆ ಸಾಧ್ಯ ತಪ್ಪು ಮಾಡಿದವರು ಅದರ ಫಲ ಅಂತ ಅನುಭವಿಸಬೇಕಲ್ವಾ.
@sunil401237 ай бұрын
ನೀವು ಹೇಳಿದ ಒಂದೊಂದು ಮಾತುಗಳಲ್ಲಿ ಅರ್ಥ ಇದೆ ಸರ್ ನಿಜ.
@shivanirajesh38087 ай бұрын
Sir ನೀವು ತುಂಬಾ ಒಳ್ಳೆಯವರು ದೇವರು ನಿಮಗೆ ಆರೋಗ್ಯ ಕೋಟು ಕಾಪಾಡಲಿ
@AtharvaN-we1pf7 ай бұрын
ನಾನು ತುಂಬಾ ಜನರು ಮಾತಾನಾಡಿದ್ದು ದರ್ಶನ್ ಬಗ್ಗೆ ಕೇಳಿದ್ದೆ. ಆದ್ರೆ ವಿನೋದ್ ರಾಜ್ ಮಾತುಗಳು ಮುತ್ತು. ದರ್ಶನ್ ಈಚೆ ಕಡೆ ಬಂದ ಮೇಲೆ ಇವರು ಮಾತಾನಾಡಿದ್ದು ನೋಡಲಿ. "ಜೀವನ ಇಷ್ಟೇ ಅಂತಾ ಎಷ್ಟು ಸೊಗಸಾಗಿ ಹೇಳಿದ್ದಾರೆ". "ಎಲ್ಲಾ ಇಲ್ಲೇ ಬಿಟ್ಟು ಹೊರಡಬೇಕು ಒಂದು ದಿನ " ತುಂಬಾ ಸರಳವಾದ ಮಾತುಗಳು ಆದ್ರೆ ಇದರ ಹಿಂದೆ ತುಂಬಾ ಅಡಗಿದೆ ಅರ್ಥಗರ್ಭಿತವಾದ ನುಡಿಗಳು".
@ManjushreeManju-nh4nk7 ай бұрын
ವಿನೋದ್ ಸರ್ ನಿಮ್ಮ ಮಾತು ಅರ್ಥಪೂರ್ಣ ನಿಮಗೆ ಒಳ್ಳೆದಾಗಲಿ 🙏
@suvarnatk2387 ай бұрын
, ರಾಮಕೃಷ್ಣ nimma tharane life lead madtha iddare. ಎಲೆ ಮರೆ ಕಾಯಿ ತರಹ. ಇದುವೇ ನಿಜವಾದ ಜೀವನ
@arunboss9717 ай бұрын
ತುಂಬ ಅರ್ಥ ಪೂರ್ಣವಾದ ಮಾತು ಸರ್ ವಿನೋದ್ ಸರ್ 🙏🏼
@ushadesai9797 ай бұрын
ವಿನೋದ ರಾಜ ನಿಮ್ಮ ಕನ್ನಡ ಮಾತು ವ ತುಂಬಾ ಚೆನ್ನಾಗಿ ಇದೆ. ವಂದನೆಗಳು.
@Bhagya_123-sa7 ай бұрын
ರಾಜ್ ಮಗ ರಾಜ್ ತರನೆ ಮಾತಾಡ್ತಾರೆ. God bless you sir
@manjugowdagowda33957 ай бұрын
ಲೋ ಬೋಳಿಮಗನೇ ಅವನು ಮಹಾಲಿಂಗ ಭಾಗವತರ್ ಮಗ ಕಣೋ ಬೆರಕೆ ಸೂಳೇಮಗನೇ
@nss69647 ай бұрын
ಇದು ಮಹ ಲಿಂಗ ಭಾಗವತರ್ ಪುರಾಣ
@yeri58827 ай бұрын
You are right. Difference between shivarakumar and vinodraj
@sanjayamggovindappa18217 ай бұрын
ಜ್ಞಾನ ಇಟ್ಕೊಂಡು ಕಾಮೆಂಟ್ ಮಾಡಿ.. ಲೀಲಾವತಿ ಮಗ ಇವನು.. ರಾಜ್ ಅಂತ ಹೆಸರು ಸೇರಿಸಿಕೊಂಡ ಮಾತ್ರಕ್ಕೆ ರಾಜ್ ಮಗನಾ?
@listing1067 ай бұрын
Darshan na nijavaada anna ivne, aadruu swalpa vibinna
@stellatheresa46127 ай бұрын
Mature Talk Vinod Raj Sir . We love you Sir.
@amiths15667 ай бұрын
Such a person from a great mother.
@anandgowda52117 ай бұрын
ತುಂಬಾ ಅದ್ಬುತವಾದ ಮಾತುಗಳು ಸರ್
@Rekha-wv8bg7 ай бұрын
ವಿನೋದ್.ಸರ್.ನಿಮ್ಮ ಆರೋಗ್ಯ. ಚನ್ನಗಿದೆಯ. ನನ್ನು.ನಿಮ್ಮ ತುಂಬ ಅಬಿಮನೀ.ನನುನಿಮ್ಮನು ಒಂದು. ಸಾರಿ.ನೋಡಬೇಕು.ಅನುವ.ಆಸೆ.ಸೂಪರ್ ನಿಮ್ಮ ಮಾತು ❤
@GayithriSiddanayaka7 ай бұрын
Sir nim mathu Keli thumba Kushi aythu sir ❤ Jai d boss ❤️
@kumford7 ай бұрын
ಅದ್ಭುತ ಜೀವ... ಅದ್ಭುತ ನುಡಿಗಳು... ಎಷ್ಟೋ ಹಿರಿಯರು ಕೂಡ ಕಲಿಯಬೇಕಾದ ವಿನಯ
@raghunathajp75707 ай бұрын
ಸರ್ ನಿಮ್ಮ ಮಾತುಗಳು ನಿಜ.ವಿನೋದ್ brother
@AyeshaK-hb4sj7 ай бұрын
ಕನ್ನಡದ ಕಂದನಿಗೆ ಅಭಿನಂದನೆಗಳು❤
@sureshcm59287 ай бұрын
ಹೊಳ್ಳೆತನಕೆ ಈ ಭೂಮಿಲಿ kasta🤗ಕಟ್ಟಿಟ್ಟ ಭುತ್ತಿ ಸರ್ 🙏🏿🙏🏿🙏🏿🙏🏿🙏🏿🙏🏿🙏🏿🙏🏿q