No video

"ಏನಾದ್ರೂ ಮಾಡಿ ನನಗೆ ಕೆಟ್ಟ ಹೆಸರು ತರಬೇಡಿ ಅಂತಿದ್ರು ಅಪ್ಪ!"-Dinakar Toogudeepa Full Interview-

  Рет қаралды 185,060

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

#dinakarthoogudeepa #darshantogudeepa
#kalamadhyama​​​​​​​​​​ #param​​​​​​​​​​ #kannadainterviews
ನಿರ್ದೇಶಕ ಹಾಗೂ ನಟ ದಿನಕರ್ ತೂಗುದೀಪ ಸಂದರ್ಶನ ನಿಮಗಾಗಿ ನಿಮ್ಮ ಕಲಾಮಾಧ್ಯಮದಲ್ಲಿ! ನೋಡಿ, ಶೇರ್ ಮಾಡಿ, ಎಂದಿನಂತೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಬೆಂಬಲಿಸಿ...
Director Dinakar Toogudeepa Interview
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
Our Contact Details:
WhatsApp No: 7411992697
Only Urgent Calls : 9008099686
Our Official Website:
Subscribe to Our KZbin Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on LinkedIn: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
YOU CAN SUPPORT KALAMADHYAMA KZbin CHANNEL:
If you enjoyed this video, please consider supporting KALAMADHYAMA KZbin CHANNEL by joining our membership community on KZbin by hitting the ‘join’ button below or on the home page. For more info, check out the links below.
.
.
.
.
.
.
..
.
.
.
.
.
.
.
.
.
.
.
.
.
.
.
.
Life Story Kalamadhyama, Life Story Interviews, Kaiva Kannada Movie, kaiva Kannada, kaiva Trailer, kaiva Songs, jayateertha Director Interview, Jayaram Karthik Interview, Dhanveer Interview, Cutout Anand Interview, Megha Shetty Interview, ramesh Indira Interview, Kannada Motivational Interview, Kalamadhyama, Kalamadhyama Media Works, KS Parameshwar, Savita Param, Kalamadhyama KZbin Channel, Kalamadhyama Videos,

Пікірлер: 211
@KalamadhyamaYouTube
@KalamadhyamaYouTube Ай бұрын
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@user-ig2bo2cz6z
@user-ig2bo2cz6z Ай бұрын
TRP kalamadyama
@harish7446
@harish7446 Ай бұрын
Gtrdh
@jayanthiperlapu3138
@jayanthiperlapu3138 Ай бұрын
​@@user-ig2bo2cz6zr😊e😊😊😊
@prmila886
@prmila886 27 күн бұрын
​@@harish7446ààaAaàaàà
@sauravspeed
@sauravspeed Ай бұрын
ದಿನಕರ್ ನೀವು ತುಂಬಾ simple ಇನ್ನೂ ಜಾಸ್ತಿ direction ಮಾಡಿ.
@sumanthraj223
@sumanthraj223 Ай бұрын
ಹೃದಯವಂತ ದಿನಕರ್❤
@user-cn6ic5hb2d
@user-cn6ic5hb2d Ай бұрын
ದಿನಕರ್ ಸರ್ ನಿಮಗೆ ಒಳ್ಳೆಯ ಬುದ್ಧಿ ದರ್ಶನಕ್ಕೆ ಇಲ್ವಲ್ಲ. ನಿಜವಾಗಲೂ ನಿಮ್ಮ ದೊಡ್ಡ ಗುಣ 🙏🙏
@Manjushetty634
@Manjushetty634 Ай бұрын
Hi ದಿನಕರ್ ಸರ್ 🌹💐🙋‍♂️🙏 ಒಳ್ಳೆದಾಗಲಿ ಸರ್ 🙋‍♂️😊😍
@narayanaswamyvtejashree.n7323
@narayanaswamyvtejashree.n7323 Ай бұрын
ದಿನಕರ್ ನಿಮ್ಮ ಹೆಸರು ಕೇಳಿದ್ದೆ ಅದರೆ ತಾವು ಇಷ್ಟು ಒಳ್ಳೆಯ ಗುಣ ಇದೆ ಅಂತ ಈವತ್ತೇ ನೋಡಿದ್ದು ನಿಮಗೆ ಖಂಡಿತ ಒಳ್ಳೆಯದಾಗುತ್ತೆ
@nagabhushanbhushan9497
@nagabhushanbhushan9497 Ай бұрын
ದಿನಕರ್ ನಿಮ್ಮನ್ನ ನೋಡಿ ನಿಮ್ಮ ಅಣ್ಣ ಸ್ವಲ್ಪ ಕಲಿಬೇಕು
@shivarajbelliyavar9964
@shivarajbelliyavar9964 Ай бұрын
ಮೊದಲನೇದಾಗಿ ಕಲಾ ಮಾಧ್ಯಮಕ್ಕೆ ಅಭಿನಂದನೆ ಸಲ್ಲಿಸುತ್ತಾ ....ಹಾ...ಎಂತ ಸಂದರ್ಶನ ದಿನಕರ್ ಸರ್ ಒಟ್ಟಿಗೆ ಅವರು ಮಾತನಾಡುವ ನಡಿ ನುಡಿ ಶೈಲಿ ತುಂಬಾ ಮೆಚ್ಚುಗೆಯಾಯಿತು .ದೇವರು ಅವರಿಗೆ ಆಯಸ್ಸು ಆರೋಗ್ಯವನ್ನು ಕರುಣಿಸಲಿ ........
@chandreshachamak7309
@chandreshachamak7309 Ай бұрын
ಅಪ್ಪನ ಮಗ ನೀನೇ ಗುರು😊❤
@praveenadr48
@praveenadr48 Ай бұрын
Open heart anistu dinakar sir du
@ashwinim4428
@ashwinim4428 Ай бұрын
Avnu hoditidnanthe obru KZbin ali helidru dharshan film kelake hodaga
@raghavendraramachar1587
@raghavendraramachar1587 Ай бұрын
I was checking comments and there is only positive comments. That I'd you, and that is your Achievement. Let all success be yours.❤
@PampaBond
@PampaBond Ай бұрын
ಹೆಣ್ಣು ಹೊನ್ನು ಮಣ್ಣು... ಹಣ ಅಧಿಕಾರ ಬಂದಾಗ ವಿನಯ ಇರಬೇಕು 🙏
@user-fc6kw4nx6l
@user-fc6kw4nx6l Ай бұрын
ತುಂಬಾ ನೋವು ಆದಾಗ ವಿನಯ talme ಯಾರಿಗೂ ಇರೋಲಾ ಹೇಳೋಕೆ ಕೇಳೋಕೆ ಚನಾಗೆರುತ್ತೆ
@hari6H
@hari6H Ай бұрын
​@@user-fc6kw4nx6lanta novu yen avnge😂😂😂😂😂😂😂😂😂 doddu namu famu matte en rodne avnge😂😂
@chandrashekharaannaiah1230
@chandrashekharaannaiah1230 Ай бұрын
Nijavada maathu brother ❤
@user-fc6kw4nx6l
@user-fc6kw4nx6l Ай бұрын
@@hari6H name fame kutid kade bandila ಕಷ್ಟ pattu banderodu 0 enda yavanu ಬೆಟ್ಟಿ kas kotila yav darshan andre elaregu ಉರಿ haaa🤦‍♂️🤦‍♂️
@PampaBond
@PampaBond Ай бұрын
@@user-fc6kw4nx6l ದರ್ಶನ್ ಪಬ್ಲಿಕ್ ಹೀರೋ ಮಾದರಿ ಇರಬೇಕು.. ಯಾಕೆ ಇರೋಕೆ ಆಗಲ್ಲ... ರಾಜಕುಮರ್, ವಿಷ್ಣು, ಅಪ್ಪು ಇವ್ರೆಲ್ಲ ಇರಲಿಲ್ವಾ
@anuvasantha
@anuvasantha Ай бұрын
ಇದು ಯಾವಾಗ ಮಾಡಿದ ಇಂಟರ್ವ್ಯೂ.. ಇತ್ತೀಚೆಗೆ ಮಾಡಿದ್ದಂತೂ ಅಲ್ಲಾ..😏🙄👍
@Mahan73536
@Mahan73536 Ай бұрын
Samay nodi hakirodu😅😂
@mangalab2148
@mangalab2148 Ай бұрын
ತಂದೆಗೆ ಮೊದಲೇ ಗೊತ್ತಾಗಿತ್ತು ಮಗನ ಬಗ್ಗೆ.... ಅವರ ಹೆಸರು ಹಾಳ್ ಮಾಡಿಬಿಡ್ತಾರೆ ಅಂತ... ವಿಪರ್ಯಾಸ ಅಲ್ವಾ...😢😢
@user-bn4sc2eg7n
@user-bn4sc2eg7n Ай бұрын
Ella tande taayi nu makkalu bagge heege yochne madode
@shreegs6437
@shreegs6437 Ай бұрын
ರಾಜಕುಮಾರ್ ❤
@KiranRossi
@KiranRossi Ай бұрын
Lilavati 😂
@anilkumarnani925
@anilkumarnani925 Ай бұрын
​@@KiranRossiಕವಿತಾ ಗೌಡ 🤣😄🤣🤣
@user-sf6on5qf8b
@user-sf6on5qf8b Ай бұрын
ಜೀವನದ ಕಥೆ ಇಷ್ಟೇ ಕಂಡ್ರಪ್ಪ ನಾನು ನಿಜವಾಗಲೂ ದಿನಕರ ಅಭಿಮಾನಿ ವಯಸ್ಸಿನಲ್ಲಿ ನಾನು ಅವರಿಗಿಂತ ದೊಡ್ಡವನು ಒಂದು ದಿನ ಕೂಡ ಅವರನ್ನು ನೋಡಿಲ್ಲ ಆದರೆ ಅವರ ಪ್ರತಿಯೊಂದು ನಡೆ-ನುಡಿ ಅವರ ಭಕ್ತಿ ಪೂರ್ವಕ ಮಾತುಗಳಿಗೆ ನಾನು ಅಭಿಮಾನಿಯಾಗಿದ್ದೇನೆ ನಾನು ಯಾವ ಚಲನಚಿತ್ರ ನಟರಿಗೆ ಅಭಿಮಾನಿ ಅಲ್ಲ ಆದರೆ ಚಲನಚಿತ್ರಗಳನ್ನು ವೀಕ್ಷಿಸುತ್ತೇನೆ ಕಾಲ್ಪನಿಕ ಕಥೆಯನ್ನು ತೋರಿಸಿರುತ್ತಾರೆ ಹಾಗೆಂದು ಅದನ್ನು ನಿಜ ಜೀವನಕ್ಕೆ ಅರ್ಥೈಸಿಕೊಳ್ಳಬಾರದು ಉದಾಹರಣೆಗೆ ನಮ್ಮ ಮನೆಯ ನಡೆಯುವ ಘಟನೆಯನ್ನು ಮರೆತು ಚಲನಚಿತ್ರ ವೀಕ್ಷಣೆ ಮಾಡುತ್ತಿರುತ್ತೇವೆ ಅದು ನಮ್ಮ ನಿಜ ಜೀವನ ಆದರೆ ಇದು ಕಾಲ್ಪನಿಕ ಜೀವನ ಎರಡರ ನಡುವೆ ಬದುಕಬೇಕೆವಿನ ಬೇರೆಯ ಪದಗಳಿಗೆ ಅರ್ಥವಿಲ್ಲ ಎನಿಸುತ್ತದೆ
@dhanushree8284
@dhanushree8284 Ай бұрын
Olle adhbhuta nata toogudeep sir..❤. Nivu maganagi. Appa hesaru ulisiddira
@mallikmahinar4207
@mallikmahinar4207 Ай бұрын
Really dinakar sir . good human being all the best sir for your future ❣️❣️
@sachinke9525
@sachinke9525 Ай бұрын
Dinakar nima maturity respect towards industry humbleness was really 👏
@hari6H
@hari6H Ай бұрын
Darshan has not learned 1 percent of simplicity from his brother😡
@vasudevraghvendra6428
@vasudevraghvendra6428 Ай бұрын
All the best..
@MrA2Z2199
@MrA2Z2199 Ай бұрын
Man ,, i loved your personality ❤
@Prachanda5390
@Prachanda5390 Ай бұрын
Respect dinakar sir
@HarishKumar-mn6ue
@HarishKumar-mn6ue Ай бұрын
Nim ಅಣ್ಣ ನಿಮ್ ತಂದೆ ಏನ್ ಹೇಳಿದ್ರು..ಅದ್ಕೆ ವಿರುದ್ಧವಾಗಿ ಇದ್ದಾನೆ 😢😢
@user-fc6kw4nx6l
@user-fc6kw4nx6l Ай бұрын
ಹೆಜೆ ಹೆಜೆ ನೋವು ಕೊಡ್ತಾ ಇದ್ರೆ nagta ಇರುತರ ರಿ ಅನುಭವಸೂರಿಗೆ ತಾನೇ gotagodu
@user-rg7yd7vv8y
@user-rg7yd7vv8y Ай бұрын
ನಾನು ಒನ್ ಟೈಮ್ ಅಲ್ಲಿ ದರ್ಶನ್ ಗೆ ಫ್ಯಾನ್ ಆಗಿದ್ದೆ ಯಾವಾಗ ಅವ್ರ್ ದುರಹಂಕಾರ ತಿಕಾ ಕೊಬ್ಬು ಜಾಸ್ತಿ ಆಯ್ತೋ ನನ್ ರಾಜೀನಾಮೆ ಕೊಟ್ಟೆ ಏನ್ ಗೊತ್ತ ಪಾಪದ್ ಕೊಡ ತುಂಬಿದಾಗ ಅನುಭವಿಸಲೇ ಬೇಕು ಅಷ್ಟೇ ಆದ್ರೆ ಮರಿಯಾದೆ ವಾಪಾಸ್ ಬರಲ್ಲ
@vinaykumart0205
@vinaykumart0205 Ай бұрын
Nivu brother educated fan andre🔥❤
@RaviRani-uw3ns
@RaviRani-uw3ns Ай бұрын
ಸತ್ಯವಾದ ಮಾತು
@ab-nr9nw
@ab-nr9nw 22 күн бұрын
Best decision in your life
@viram_705
@viram_705 Ай бұрын
ಇವರ ಮಾತಿನ ಶೈಲಿ ತುಂಬಾ ಚೆನ್ನಾಗಿದೆ, ದರ್ಶನ್ ನಂತಲ್ಲ
@Prodigy76616
@Prodigy76616 Ай бұрын
Dinakar thoogudeepa is the best asset of kannada cinema.
@sridharn2086
@sridharn2086 Ай бұрын
God bless you Dinakar thoogudeepa sir...but very sad about your brother any way God will shows good way..
@chandrashekharaannaiah1230
@chandrashekharaannaiah1230 Ай бұрын
You are truly gentleman and so simple natured guy dinakar bro❤ stay blessed and happy always 🙏
@Swathi-cm8kn
@Swathi-cm8kn Ай бұрын
Ella 5 fingers equal iralla. Example ee brothers. Obba rakshasa innobbaru kind simple. Naanu thumba hemmeyinda heli kolluttane. Nanage 48 yrs. Istara varege darshan onde ondu movie nodilla🎉. Jai appu sir❤
@rajanivijayasarathy7973
@rajanivijayasarathy7973 Ай бұрын
Same here😂
@SujiPant17
@SujiPant17 Ай бұрын
Togudeepa Srinivas Sir ❤❤ Dinakar 🫡👍 Hopefully in future I say the same for his brother. First his fans should watch this & respect they had for other Dr Rajkumar and all other actors, simply his 3rd grade fans only abuse.
@shamalaramaiah473
@shamalaramaiah473 Ай бұрын
Yes yes all his fans are third class, uneducated fan's, they comments only vulger worst comments
@CParamesh-un5md
@CParamesh-un5md Ай бұрын
Super speach sir 🙏
@sureshcm5928
@sureshcm5928 Ай бұрын
ಅಮ್ಮನಿಗಿಂತ ದೇವರಿಲ್ಲ ಸರ್ 🙏🏿🙏🏿🙏🏿🙏🏿🙏🏿🙏🏿🙏🏿ಅಮ್ಮ ನೇ ದೇವರು
@RANGE1737
@RANGE1737 Ай бұрын
Jai D BOSS ❤
@gouspeerdon
@gouspeerdon Ай бұрын
2:15 Thoogudeep Srinivas sir correct aage think maadidru..
@mallikarjuntvtvm5321
@mallikarjuntvtvm5321 Ай бұрын
👑ನಿಮ್ಮ ಅಪ್ಪ ಪಂಚಪ್ರಾಣ👑
@FHAKARUSABJAMADAR
@FHAKARUSABJAMADAR Ай бұрын
ಎಂತ ತಂದೆ ಎಂತಾ ಫ್ಯಾಮಿಲಿ ಇಂತವರ್ ಮನಿಯಲ್ಲಿ
@shamalaramaiah473
@shamalaramaiah473 Ай бұрын
Obb ಕೊಲೆಗಾರ😅😂
@shamalaramaiah473
@shamalaramaiah473 Ай бұрын
ತಂದೆ ಒಳ್ಳೆ ಮನುಷ್ಯ ದೊಡ್ಡಮನೆ ಯ ಮೇಲೆ ತುಂಬಾ ಅಭಿಮಾನ ಇಟ್ಟಿದ್ರು, ಹಿರಿಯ ಅಣ್ಣನ ಹಾಗೆ ನೋಡಿದ್ರೂ ಇವರ ತಂದೆ
@user-yx3ix8hk1h
@user-yx3ix8hk1h Ай бұрын
Respected u sir ... Dharshan ge nimmastu budhi illa sorry sir
@raghavasrp1042
@raghavasrp1042 Ай бұрын
Nimmanna nodidre nimma thandeya gunagalu poorthi nimmalle ide dinakar sir..
@srinidhin3127
@srinidhin3127 Ай бұрын
Dinakar sir nim direction madiro all movies super agide plz matte darshan jote sarathi-2 Navagraha-2 Movie madi
@vishnuprasad6751
@vishnuprasad6751 Ай бұрын
Super director, good human being....
@Poorvika-i2r
@Poorvika-i2r Ай бұрын
You are great sir 🙏
@sureshcm5928
@sureshcm5928 Ай бұрын
ಅಂಜದಗಂಡು ಮೈ ಫೇವರೇಟ್ ಮೂವಿ 🙏🏿👍🏿🙏🏿
@pv6307
@pv6307 Ай бұрын
Dinakar, u are really an ultimate excellent personality
@ganeshrai9677
@ganeshrai9677 Ай бұрын
Dagar boosa obba ....saku ....ivaruge innu avana nayigaku ...leyyy beversi dagar boosa ...takath idre nabba karesro ninna kittoda sedge ....... dinakar sir ❤
@shamalaramaiah473
@shamalaramaiah473 Ай бұрын
😂😂😂😂😂
@ShwethaSree-xi8jf
@ShwethaSree-xi8jf Ай бұрын
Super sir ❤
@VasanthKumar-sj1hw
@VasanthKumar-sj1hw Ай бұрын
Guru e timealli e video bekitha ...konegu maga appna hesruna HALMADBITTA Very sad for this family 😢
@1world1democracy
@1world1democracy Ай бұрын
Law of attraction - ಏನು ಆಗಬಾರದು ಅಂದುಕೊಳ್ಳುತ್ತೇವೆಯೋ ಅದೇ ಆಗೋದು.. ಅದಕ್ಕೆ ಒಳ್ಳೆಯದನ್ನು ಅಂದುಕೊಳ್ಳಬೇಕು ಆಗ ಒಳ್ಳೇದು ಆಗುತ್ತೆ
@vishnuprasad6751
@vishnuprasad6751 Ай бұрын
Please swalpa clear agi heli...
@chandrashekharaannaiah1230
@chandrashekharaannaiah1230 Ай бұрын
Puneeth sir theerkondilla bro, namma heart alli innu idare❤
@shamalaramaiah473
@shamalaramaiah473 24 күн бұрын
ಹುಗೀರಿ ಮುಖಕ್ಕೆ 😔
@user-ig2bo2cz6z
@user-ig2bo2cz6z Ай бұрын
T R P kalamadyma
@ravikumarramaiah4766
@ravikumarramaiah4766 Ай бұрын
Darshan permenant Agee jail alee irbeku, avaaga nimma appana atmake shanti
@shamalaramaiah473
@shamalaramaiah473 Ай бұрын
Yes correct
@raviprakash9995
@raviprakash9995 Ай бұрын
ನಿಜವಾಗಲೂ ನಿಮ್ಮ ಬುದ್ದಿ ಇದ್ದಿದ್ದರೆ ನಿಮ್ಮ ಮೇಲೆ ತುಂಬಾ ಅಭಿಮಾನ ಎನ್ ಮಾಡ್ತೀರ ನಿಮ್ಮ ಬುದ್ದಿ ನಿಮ್ಮ ಅನ್ನನಿಗೆ ಇಲ್ಲ ನಿಮ್ಮ ಅಪ್ಪಾಜಿ ಹೆಸರು ನೀವು ಉಳಿಸಬಹುದು ಅನ್ಸುತ್ತೇ
@dileepmuthu1296
@dileepmuthu1296 Ай бұрын
Same appana face,nice man
@murthymurthi.b2776
@murthymurthi.b2776 Ай бұрын
Good sharing
@ROCKY-ci7gx
@ROCKY-ci7gx Ай бұрын
Ondu durahankarada mathilla good heart person❤
@subhash3317
@subhash3317 Ай бұрын
👏👏👏
@sureshcm5928
@sureshcm5928 Ай бұрын
ಬ್ಲಡ್ ನಲ್ಲೆ ಬರುತ್ತೆ ಸರ್ ❤🎉❤❤❤❤❤❤
@sureshcm5928
@sureshcm5928 Ай бұрын
ನವಗ್ರಹ 2 ಮಾಡಿ ಬಾಸ್ 🙏🏿🙏🏿🙏🏿🙏🏿🙏🏿
@Being_honest171
@Being_honest171 Ай бұрын
Jai Thoogudeepa ❤
@sureshcm5928
@sureshcm5928 Ай бұрын
ಬಾಸ್ i love ನವಗ್ರಹ ಮೂವಿ ಸರ್ you are ಗ್ರೇಟ್ ನವಗ್ರಹ 2 ಮಾಡಿ ಸರ್
@Jaip24
@Jaip24 Ай бұрын
Dinakar u r too good
@umeshsagara2906
@umeshsagara2906 Ай бұрын
ಸಾರಥಿ move,,ಇಂಗ್ಲಿಷ್ ನಾ The lion king move ರಿಮೇಕ್
@ajastha1876
@ajastha1876 Ай бұрын
ಅದು ಈಗ ಗೊತ್ತಾಯ್ತಾ ನಿನಗೆ
@Raja-ky2bg
@Raja-ky2bg Ай бұрын
ಧನಗಳು ಓಡುವ ಒಂದು ಸೀನ್ ಮಾತ್ರ .. 😂
@ajastha1876
@ajastha1876 Ай бұрын
@@Raja-ky2bg ಇಲ್ಲ the whole story The Lion King, ಆದ್ರೆ ದೇಸಿ twist.
@umeshsagara2906
@umeshsagara2906 Ай бұрын
@@ajastha1876 ಯಾವಾಗ್ಲೋ ಗೊತ್ತಾಗಿತ್ತು but ಹೇಳೋಕೆ ಸಂಧರ್ಭ ಇವಾಗ್ ಸಿಕ್ಕಿದ್ದು.... 👍
@umeshsagara2906
@umeshsagara2906 Ай бұрын
@@Raja-ky2bg ಇಲ್ಲ ತುಂಬಾ ಸಿನ್ ಇದೆ ಬ್ರೋ...
@ambareshkiccha
@ambareshkiccha Ай бұрын
ದಿನಕರ್ ಸರ್ ❤
@user-gm7xd7pm7v
@user-gm7xd7pm7v Ай бұрын
Super sir nevu
@kumarchaithra4450
@kumarchaithra4450 Ай бұрын
❤ ತೂಗುದೀಪ ವಂಶ ❤
@sureshcm5928
@sureshcm5928 Ай бұрын
ನೀವೆಲ್ಲ ಗ್ರೇಟ್ ಸರ್ 🙏🏿🙏🏿🙏🏿🙏🏿🙏🏿🙏🏿🙏🏿
@jayanthjayyu2931
@jayanthjayyu2931 Ай бұрын
ನಮ್ಮ ಶಿಕಾರಿಪುರ😻🤩🥳💪🏻
@KRISHNAL-tf4eu
@KRISHNAL-tf4eu Ай бұрын
Sir. Dharshange inmele dayrct. Madbedi nivu maddre nanu nan frends nodola sir berevrge madi. Kanditha nodthivi pls sir
@ganeshraj495
@ganeshraj495 Ай бұрын
22:56 😢😢😢
@manjunathambiger8213
@manjunathambiger8213 Ай бұрын
Sir plz Shivanand S Neelanvar bagge Episode madi Plz sir
@narasimhauppi8680
@narasimhauppi8680 Ай бұрын
Kaiva acting super sir....
@pavanrs3484
@pavanrs3484 Ай бұрын
Opportunist param nivu👏
@SusheelaSushi-cg3sh
@SusheelaSushi-cg3sh Ай бұрын
Dinakar tugudeepa sir neevu nimma thande avara tharane idira so please acting Maadi sir chanaagirutte ❤
@doctorscirclekannada
@doctorscirclekannada Ай бұрын
ಅವ್ರ ಅಪ್ಪ ಇದ್ದಿದ್ರೆ ಮಗ ಇಂಗ್ ಆಗ್ತಾ ಇರ್ಲಿಲ್ಲ
@anandk6164
@anandk6164 Ай бұрын
ನಿಮ್ಮ್ ಧ್ವನಿ ಯಶ್ ತರ ಇದೆ ಅಣ್ಣಾ
@ravibk7927
@ravibk7927 Ай бұрын
Darshan avanu sayuvavaregu kettavane.
@chethan3052
@chethan3052 Ай бұрын
Ivarathra darshan kaliyodu thumba ide
@sureshcm5928
@sureshcm5928 Ай бұрын
ನೀವು ಇನ್ನು ಬೇರೆ ಮೂವಿ ಮಾಡಿ ಸರ್ 🙏🏿🙏🏿🙏🏿🙏🏿
@sureshcm5928
@sureshcm5928 Ай бұрын
ಲವ್ಲೀ ಸರ್
@TheChandan1992
@TheChandan1992 Ай бұрын
Yappa yentha vyathyasa… ondhae tayiya ottaeli huttidhru ondhu kolaku mandala innondh mandara pushpa… atleast thoogudeepa yessru hulsokkae neen obba adhru idhyalla sakku bidappa 🙏🏻
@sampath7400
@sampath7400 Ай бұрын
education is most important than money
@sureshcm5928
@sureshcm5928 Ай бұрын
ಸರ್ ನಾವು ನಿಮಗಿಂತ ದೊಡ್ಡೋರೋ ಚಿಕ್ಕೋರೂ ಗೊತ್ತಿಲ್ಲ ನಿಮ್ಮ ತಂದೆ ಅವರ ಆಲ್ಮೋಸ್ಟ್ ಎಲ್ಲಾ ಮೂವಿ ನೋಡಿದೀನಿ
@thejash4006
@thejash4006 Ай бұрын
Darshan sir nevu Deepa sar belgbeku kalthalali idera bandu belge sar
@naturelover-ov8py
@naturelover-ov8py Ай бұрын
Old interview param sir new interview madi
@TheChandan1992
@TheChandan1992 Ай бұрын
15 yrs indha nanu avvl jothaene idhini hahahah ee dialogue yargo yedhage hodhangidhae
@shivaraja3377
@shivaraja3377 Ай бұрын
🌹🙏🙏🙏🙏🙏🌹
@Jaip24
@Jaip24 Ай бұрын
Dinakar matte darshan noduvaaga tumbaa ollethana kanuttade, parents channagi beleaiddare, hage difference kanthide Darshan ge aham tumbiruvudu kanuttide.
@lachiskitchen
@lachiskitchen 27 күн бұрын
Film industry avrge mathu thumba chennagi baru the
@Infinitycut
@Infinitycut Ай бұрын
ದೊಡ್ಮನೆ 🔥🔥🔥🔥🔥
@sudhams3056
@sudhams3056 Ай бұрын
Dhinkar sir please direct one more sarathi to darshan sir
@praveenkumar-dh5nc
@praveenkumar-dh5nc Ай бұрын
Sir this not the time to show your marketing skills I think you are more efficient and skilled to attract viewers
@Sushvinayak_95
@Sushvinayak_95 Ай бұрын
Avar bhaya nija aaytu
@KRISHNA24636
@KRISHNA24636 Ай бұрын
ಮೋಸ್ಟ್ಲಿ ಅವರಿಗೆ ದರ್ಶನ್ ಒಂದಲ್ಲ ಒಂದು ದಿನ ಹೀಗೆ ಮಾಡ್ತಾನೆ ಅಂತ ಗೊತ್ತಿತ್ತು ಅನ್ಸುತ್ತೆ...
@manjunathv640
@manjunathv640 Ай бұрын
I feeling bad ur brother chilre shoki daar darshan 😡
@Lohith010
@Lohith010 Ай бұрын
Old video na use maddadu thoppu @kalamadhyama Param sir... Its very bad
@RajuRaju_it4xl
@RajuRaju_it4xl Ай бұрын
ಅಣ್ಣ ತಮ್ಮ ಇಬ್ರು ಒಂದು ಮೂವಿ ಮಾಡಿ ಸರ್ ದರ್ಶನ್ ಹೀರೋ ಆಗಿ ತಮ್ಮ ಮೇನ್ ವಿಲನ್ ಆಗಿ 😀
@radhasuresh9516
@radhasuresh9516 Ай бұрын
Dharshan gu evargu vyakthithvadalli ajagajanthara
@shishirmotappa3724
@shishirmotappa3724 Ай бұрын
Sarathi kannada movie is a part where Dinakar took a scene of Lion King an Hollywood movie. He copied a scene from LION KING. The son Simba is left on his own when the bulls arrive and the father Mufasa watching his son stuck with the bulls. Why? Why Did Dinakar copy the same scene
@chandrashekharaannaiah1230
@chandrashekharaannaiah1230 Ай бұрын
Nimig ira buddi, samyama darshan iddidre estu chennagiraodu air😢😢
@geethap.s8139
@geethap.s8139 Ай бұрын
Appa sariyagi think madidare. Avara name haal madbitta Darshan. Avara aathma eshtu korgta iratto eno paaapa.
这三姐弟太会藏了!#小丑#天使#路飞#家庭#搞笑
00:24
家庭搞笑日记
Рет қаралды 26 МЛН
Running With Bigger And Bigger Feastables
00:17
MrBeast
Рет қаралды 151 МЛН
WORLD'S SHORTEST WOMAN
00:58
Stokes Twins
Рет қаралды 206 МЛН
这三姐弟太会藏了!#小丑#天使#路飞#家庭#搞笑
00:24
家庭搞笑日记
Рет қаралды 26 МЛН