Director : Deepak Thimaya Producer : Ashok Kheny ಅಶೋಕ್ ಖೇಣಿ ನಿರ್ಮಿಸಿ ದೀಪಕ್ ತಿಮ್ಮಯ ನಿರ್ದೇಶಿಸಿದ ಜೀವನ ಚಿತ್ರ The Biography of Sri Sri Shivakumara Swamiji of Siddaganga Mutt
Пікірлер: 763
@channabasayyagm67510 ай бұрын
ಈ ವಿಡಿಯೋ ದಿಂದ್ ಇವರ ಬಗ್ಗೆ ತುಂಬಾ ಚನ್ನಾಗಿ ತಿಳಿಸಿ ಕೊಟ್ಟಿದಿರಿ ಧನ್ಯವಾದಗಳು 🙏🏻🙏🏻🙏🏻🙏🏻🙏🏻🙂🙂🙂 2024ರಲ್ಲಿ ಯಾರು ಈ ವಿಡಿಯೋ ನೋಡುತ್ತಾ ಇದ್ದೀರಿ ಒಂದು like👍🏻ಕೊಡಿ ❤♥️
@bheemeshsirnayak12306 жыл бұрын
ur great Sir. ....ದೇವರು ನನು ನೋಡಿಲ್ಲ but ನಿವು ಮಾಡುವ ಕೆಲಸ ದಲ್ಲಿ ದೇವರು ನೋಡಿದೆ.....ಬಡ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ನಿಮ್ಮ ಒಳ್ಳೆಯತನ ತಿಳಿಯುತೆ....lot of love u boss
@mahanteshhanji51315 жыл бұрын
Thanks
@lakshyatuitioncentre75173 жыл бұрын
ಅ
@kurubamarutesh35722 жыл бұрын
,,,
@krupashreema64706 жыл бұрын
Excelente i didn't see like this person in our generation ofter Vivekananda swamiji . Really awesome Sri Sri Shiva Kumar swamiji . I love you swamiji like a real god .. I love your great work . Fantastic life story . 👌👌👌👌👌👌👌👌👌👌👌👌👌👌👌👌👌🏿👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌🤝🤝🤝🤝🤝🤝🤝👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🏻🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 By Krupashree 👍
@NagaRaj-rv3yv3 жыл бұрын
Om namah shivay
@mallikarjundn42284 жыл бұрын
I'm the first like of your video., I'm mean ನಡೆದಾಡು ದೇವರಿಗೆ ನನ್ನ ಭಕ್ತಿಪೂರ್ಣ ತಲೆ ಭಾಗಿ ನಮನ., 💐💐👏👏
@prameshkalal41684 жыл бұрын
J J
@manjulaputtaraju3061 Жыл бұрын
Thank you creating this video
@shivanandhatti45444 жыл бұрын
Om namhashivaya...Gururoop bhagvantan avtarigalu..Nadedaduv Bhagvant..Best video..
@nitinnishanimath50373 жыл бұрын
ವೀಡಿಯೋ ತುಂಬಾ ಚೆನ್ನಾಗಿ ಮಾಡಿದ್ದಿರಿ. ಅದ್ಬುತ. ತ್ರಿವಿಧ ದಾಸೋಹಿ ಡಾ|| ಶಿವಕುಮಾರ ಸ್ವಾಮೀಜಿ ಯವರ ಚರಣಗಳಿಗೆ ಶಿರಸಾಸ್ಟಾಂಗ ನಮಸ್ಕಾರಗಳು.
@maheboobptavaragera24574 жыл бұрын
ನನ್ನ ಜೀವ ಇರೋವರೆಗೂ ಈ ನನ್ನ ದೇವರಿಗೆ ಹಾಗೂ ನನ್ನ ಮಠಕ್ಕೆ ನಾನು ಚಿರಋಣಿ 🙏🙏🙏🙏.... ಶ್ರೀ ಸಿದ್ದಗಂಗಾ 🙏
ನಡೆದಾಡುವ ದೇವರು ಕನ್ನಡ ವರ್ಣಮಾಲೆಗಳನ್ನು ಅನುಕ್ರಮವಾಗಿ ಜೋಡಿಸಿ ಬರೆದ ಕವನ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಪಾದಾರವಿಂದಕ್ಕೆ ಸಮರ್ಪಣೆ ಅನ್ನ ಅಕ್ಷರ ಆಶ್ರಯದ ಅಭಿನವ ಬಸವಣ್ಣ ಆಡಂಬರವಿಲ್ಲದ ಆಧ್ಯಾತ್ಮಿಕ ಆರಾಧಕ ಇಷ್ಟಲಿಂಗ ಪೂಜೆಯ ಪರಿಪಾಲಕ ಈಶನ ಪರಮಭಕ್ತ ಉದ್ದಾನ ಶಿವಯೋಗಿಗಳ ಪರಮ ಶಿಷ್ಯ ಊರ್ಧ್ವ ಉನ್ನತ ವ್ಯಕ್ತಿತ್ವ ಋಜುಮಾರ್ಗದಿ ನಡೆದ ಋಷಿವರ್ಯ ಎಂಟು ದಿಕ್ಕುಗಳಿಗೂ ಮಠದ ಕೀರ್ತಿ ಪಸರಿಸಿದ ಏರಿಳಿತಗಳನ್ನು ಕಂಡ ಹಿರಿಯ ಚೇತನ ಐಹಿಕ ಲೋಕದ ಸುಖಭೋಗಗಳನ್ನು ತೊರೆದ ಒಳ-ಹೊರಗು ನುಡಿದಂತೆ ನಡೆದ ನಡೆದಂತೆ ನುಡಿದ ಓಂಕಾರ ನಾದದ ಪಾಂಚಜನ್ಯ ಮೊಳಗಿಸಿದ ಔದಾರ್ಯ ಔನತ್ಯದ ವ್ಯಕ್ತಿತ್ವ ಅಂಗಲಾಚಿ ದೇಹಿ ಎಂದು ಬಂದವರ ದಾಹ ತೀರಿಸಿದ ಅಂತಃಕರಣ ಶುದ್ಧ ಕರುಣೆಯ ಕಲ್ಪವೃಕ್ಷ ಕಾಯಕವೇ ಕೈಲಾಸವೆಂದ ಕರ್ಮಯೋಗಿ ಖ್ಯಾತಿಯನ್ನು ಬಯಸದ ಸರಳ ಜೀವಿ ಗುರು ಹಸ್ತವ ಚಾಚಿದ ಗುರುದೇವ ಘನಶ್ಯಾಮ ಸುಂದರ ಚತುರ್ವರ್ಣ ಪದ್ಧತಿಯ ನಿರ್ಮೂಲಕ ಛಲಬಿಡದ ಛಲದಂಕ ಮಲ್ಲ ಜಗದೋದ್ಧಾರಕ ಜಗದೀಶ ಝಗಮಗಿಸುವ ದಿವ್ಯಪ್ರಕಾಶ ಢಂಬರ ಆಡಂಬರವಿಲ್ಲದ ಸರಳ ಜೀವನ ತಮಸ್ಸು ತೊಲಗಿಸಿದ ತೇಜಪುರುಷ ತ್ರಿಕರಣ ಶುದ್ಧ ತ್ರಿವಿಧ ದಾಸೋಹಿ ಥಳಥಳಿಸಿದ ತೇಜೋ ಪ್ರಕಾಶ ದಣಿವರಿಯದೆ ದಾನ ಧರ್ಮ ಮಾಡಿದ ದಾರ್ಶನಿಕ ಧರಣಿಯಲ್ಲಿ ಧರ್ಮಕಾರ್ಯ ನಡೆಸಿದ ಧರ್ಮಾಧಿಕಾರಿ ನಂದಾದೀಪವಾಗಿ ನಿರಂತರ ಬೆಳಗುವ ನಿತ್ಯಾತ್ಮ ಪರಂಜ್ಯೋತಿಯಾಗಿ ಪ್ರಜ್ವಲಿಸಿದ ಪರಮಾತ್ಮ ಫಸಲು ಬೆಳೆದು ಅನ್ನ ಉಣಬಡಿಸಿದ ಕರ್ಮಯೋಗಿ ಬಕುತಿಯಿಂದ ಬೇಡಿ ಬಂದವರ ಬವಣೆ ಬಗೆಹರಿಸಿದ ಮಹಾಯೋಗಿ ಬಸವಣ್ಣನ ಅನುಯಾಯಿ ಭವಸಾಗರವ ದಾಟಿಸುವ ಭಗೀರಥ ಮಂದಹಾಸ ಮಂದಸ್ಮಿತ ಮಹಾಪುರುಷ ಯಾಚನೆ ಮಾಡಿ ಮಠವ ಕಟ್ಟಿದ ಮಹಾನುಭಾವ ರವಿಯಂತೆ ಬೆಳಗಿದ ಜಗದೋದ್ಧಾರಕ ರುದ್ರಾಕ್ಷಿ ಧರಿಸಿದ ಹೃದಯವಂತ ಲಿಂಗಧಾರಿಯಾಗಿ ಲಿಂಗೈಕ್ಯರಾದ ಶಿವಸ್ವರೂಪಿ ವೀರಶೈವ ವಿಭೂತಿಧಾರಿ ವಿರಾಟಪುರುಷ ಶಿವಲಿಂಗವಾಗಿ ಶಿವೈಕ್ಯನಾದ ಶತಾಯುಷಿ ಷಡ್ವರ್ಗಗಳನ್ನು ದಹಿಸಿದ ಸಚ್ಚಿದಾನಂದ ಸದಾಶಿವ ಸ್ವರೂಪ ಹಿತೋಪದೇಶದ ಹೋಳಿಗೆಯನು ಭಕ್ತ ಗಣಗಳಿಗೆ ಉಣಬಡಿಸಿದ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿ🌹🙏💐🌹🙏💐🌹🙏💐 ರಚನೆಃ ಮಂಜು😊
@dharmapalm82924 жыл бұрын
ಸೂಪರ್
@Gavisiddappa-vl2hr Жыл бұрын
ಚತತತತ್ತತತ್ತತ್ತತಚ್ಚಚ್ಚಚ್ಚಚ್ಚಚ್ಚಚಚ್ಚಚತತತ್ತತತಚ
@neekashastry90133 жыл бұрын
Great documentary. 👌🙏🙏🇮🇳
@somashekaraiahn81423 жыл бұрын
One of the best swamyji in india.all must be learn lesson from Shivakumar ji ,siddagangamatta,,tumakurkaranataka. ,
@rajannab1543 Жыл бұрын
7
@preethigowda80086 жыл бұрын
Great video, so many things to learn and to adopt in our life, vivekananda swamiji / Ramakrishna yarannu nodilla, but really happy shivakumar swamiji kaladalli navirodu, niswartha sevege dodda namaskar, 🙏 nadedaduva devaru
@mithaliswamy12806 жыл бұрын
I am very much proud to say that we have seen such a great God in our real life.
@preethigowda80086 жыл бұрын
@@mithaliswamy1280 howdu, true 😊
@JayPrakash-cq6df Жыл бұрын
A marvlous job done by Deepk.T..and A Keni Samajko bàdaldolo..Balveye Belaku...
@mallikarjuna.b.a.71864 жыл бұрын
👌amezing
@RamuPDRamu-hf6fm Жыл бұрын
Really Great n Kind hearted person🌺🙏🙏🙏🌺
@Zakaulla7796 жыл бұрын
Wow great swamiji karanataka lucky to be got a swamiji like shiva kumar ji
@annapurnagoldcovering45334 жыл бұрын
Super story shivakumara swamyji galige Kotee sharanu
@NAVEENKUMAR-jc6jl4 жыл бұрын
kayakave kailasa yendu nijavada paramashivabhaktharagi samjakke samjada uddarakke avatharisida nisvartha seve sallisida manuja kulada naa kanda nijavada dhaiva ... ನಮ್ಮ ತ್ರಿವಿಧ ದಾಸೋಹಿಗಳು ನಡೆದಾಡುವ ಮನುಕುಲದ ಶ್ರೇಷ್ಠ ಸOತ ಲಕ್ಷಾಂತರ ಮಕ್ಕಳ ಪಾಲಿನ ಬೆಳಕು ...ಲಕ್ಷಾಂತರ ಜನರ ಮನೆ ಮನಗಳ ದೀಪ ಕರ್ನಾಟಕ ರತ್ನ ಪರಮಪೂಜ್ಯ ಡಾ॥ ಶಿವಕುಮಾರ ಮಹಾಸ್ವಾಮಿಜಿಗಳನ್ನು ಹತ್ತಿರದಿಂದ ಕOಢದ್ಧು ನನ್ನ ಪುಣ್ಯ ❤❤❤🙏
ನಡೆದಾಡುವ ದೇವರು ಡಾ. ಶ್ರೀ ಶ್ರೀ ಶ್ರೀ. ಶಿವಕುಮಾರ ಮಹಾ ಸ್ವಾಮೀಜಿಗಳು 🙏🙏🙏💐💐
@virupakshivinchinalivirupa76663 жыл бұрын
Amazing👍
@prabhakarsj35402 жыл бұрын
Very great persnality .......
@arunnaik71402 жыл бұрын
ಇವರು ನಿಜವಾದ ದೇವರು
@MahaDev-qz5cn11 ай бұрын
MDvA
@pusthakapremi22704 жыл бұрын
Namma tumkurina swamiji bagge yellaru thiliyuvanthe e video madiruvavarige hrudayapoorvaka dhanyavadagalu🙏
@laxmanvijapur9933 жыл бұрын
Laxamn👌👌👌👌
@Lucky-edits-20242 жыл бұрын
Very inspirational 👌👌👌👌
@subramani.n853 жыл бұрын
ನಡೆದಾಡುವ ದೇವರು ಇವರು ನಮ್ಮ ನಾಡಿನ ನಿಜವಾದ ಹೀರೊ🙏🙏🙏
@dhevidarrahaloli-ix5rt Жыл бұрын
❤
@ravikumarsd20402 жыл бұрын
Jai Gurudeva mattomme hutti banni maha swamy Dhanyavadagalu Gurudeva Dhanyavadagalu 💐💐🙏🙏
@suneelpujar17124 жыл бұрын
2008 & 9 ರಲ್ಲಿ ನನ್ನ ಆ 2 ವರ್ಷದ ಬಾಲ್ಯದ ನೆನಪುಗಳು ನನ್ನ ಜೀವನದಲ್ಲಿ ಎಂದಿಗೂ ಮರೆಯಲು ಸಾದ್ಯವೇ ಇಲ್ಲ. ಶ್ರೀ ಗಳ ಬುದ್ದಿ ಗಳಿಂದ ಕಲಿತಿರುವ ಒಳ್ಳೆಯ ಶಿಸ್ತು ಒಳ್ಳೆಯ ವಿಚಾರ ನಮ್ಮ ಜೀವನದಲ್ಲಿ ಅಮೂಲ್ಯವಾಗಿವೇ. ಮತ್ತು ನಮಗೆ ಅಕ್ಷರ ದಾಸೋಹ ನೀಡಿರುವ ನಮ್ಮ ಗುರುಗಳಿಗೆ ಕೋಟಿ ಕೋಟಿ ನಮನಗಳು🙏🙏🙏🙏🙏🙏🙏🙏🙏🙏🙏💐💐💐💐💐💐💐💐💐💐💐
@BasvsrajappaBS Жыл бұрын
❤❤😊
@shivashankar1791 Жыл бұрын
A Great Documentary .Hats off.A great salute to Swamiji
ಜೈ ಶ್ರೀ ಶ್ರೀ ಶ್ರೀ ಗುರುದೇವಾಯ ನಮಃ ಓಂ ನಮಃ ಶಿವಾಯ🌺🙏🌺🙏🌺🙏🌺
@nagahonnaver25286 жыл бұрын
ಜೈ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಯೇ ನಮಃ 🙏🙏🙏
@amarayya41484 жыл бұрын
🙏
@ChethanBS-yi3xm Жыл бұрын
@@amarayya4148hiii beautiful! . 😮😮😮😮😮gy ok km.,
@nagarajnag65433 жыл бұрын
ಶಿವಕುಮಾರ ಸ್ವಾಮೀಜಿ ಎಲ್ಲಿ ಹೋಗಿದೆ ಅಂತ ಎಲ್ಲರಿಗೂ ಒಳ್ಳೆಯದಾಗಿದೆ
@sirichandanaa80633 жыл бұрын
Super 🙏🏽🙏🏽🙏🏽
@bhimahk79975 жыл бұрын
🙏ನಡೆದಾಡುವ 🙏ದೇವರು 🙏 ಕೋಟಿ ಕೋಟಿ 🙏 ನಮನಗಳು 🙏🙏🙏🙏🙏🙏🙏🙏
@anandhappy20426 жыл бұрын
India Dalli 12000 makkalige vidya mattu uta koduva "mata" andre namma tumakurina siddaganga mata matra... The great valuable of "Dr" sri shivakumara swamiji🙏🙏🙏
@siddarthr42584 жыл бұрын
Pppppppppppppppppppppppppppppppppppp
@ruviraahitholar7694 жыл бұрын
H
@mahadevammacg58043 жыл бұрын
ಧನ್ಯವಾದಗಳು 🙏🙏🙏
@monikagowda84216 жыл бұрын
great video forever... swamiji is the real god.. such a great human being... ohm namashivaya.. sarvam sivamayam
@nagaratnadesai96133 жыл бұрын
Amazing file
@vanuv88342 жыл бұрын
ಸಿದ್ದಗಂಗಾ ಮಠ ತುಮಕೂರು, ಶಾಲೆ, ಸೂಪರ್
@rajendraanegundi140911 ай бұрын
ಮಾನವ ಕುಲಕ್ಕೆ ಮಾರ್ಗದರ್ಶಕರು ಇವರು, ನಿತ್ಯ ಸತ್ಯ ಜೀವನ. 🙏🏻👍.
@shivakumarnagari82446 жыл бұрын
🙏🙏🙏🙏🙏ಶ್ರೀ ಶ್ರೀಶ್ರೀ ಶಿವಕುಮಾರ ಸ್ವಾಮಿಗಳು ನಮ್ಮಿಂದ ದೈಹಿಕವಾಗಿ ಇಲ್ಲ ಅಷ್ಟೇ . ಆದರೆ ನಮ್ಮ ಮನದಲ್ಲಿ ಸದಾ ಇರುತ್ತಾರೆ . 🙏🙏🙏
@samanvitha.n66713 жыл бұрын
m nanjappa old kestrel shri shivakumar swamijiyavara save samajakke Tomba adbuta
@lathalatha294811 ай бұрын
🙏🙏🙏🙏🙏🌹 ನನ್ನ ಜೀವನದಲ್ಲಿ ನಾನು ದೇವರು ನೋಡಿಲ್ಲ ಆದರೆ ಈ ದೇವರು ಕಂಡ ನಾವು ಪುಣ್ಯವಂತರು ❤
ಓಂ ಶ್ರೀ ಗುರುಬಸವ ಲಿಂಗಾಯ ನಮಃ. ಶುಭ ದಿನ ಶರಣು ಶರಣಾರ್ಥಿಗಳು🌺🌺🌺🙏
@sarmakolavasi37566 жыл бұрын
Thanks this video swami ji very great
@successNadafrafi4 жыл бұрын
ಸರ್ ನನ್ನದು ಮೋಟಿವೆಶನಲ್ ವಿಡಿಯೋ ಚಾನೆಲ್ ಇದೆ. ತಮ್ಮ ವಿಡಿಯೋ ತುಂಬಾ ಚೆನ್ನಾಗಿದೆ ಸರ್.
@DeepakThimaya4 жыл бұрын
All the best
@successNadafrafi4 жыл бұрын
Thank you sir
@iyappanshankaran27006 жыл бұрын
The so called hindu saints fight for Ayodhya should learn from swami shivakumarappa. Service to humanity is service to God. This swamiji does not belong to any religion .He showed way for humanity. He is living in the heart of all people. He will be ever remembered. OUR LOVE TO SWAMIJI FROM TAMILS .
@raghums76492 жыл бұрын
L
@mallinathnimbalkar75654 жыл бұрын
Danyawadgalu
@sulochana.gsulochana.g68646 жыл бұрын
Thanks a lot for this message.
@suhankundapur63766 жыл бұрын
Great man ...Dr shiva kumar swamy
@geethas95504 жыл бұрын
👌👌🙏🙏🙏
@mruthyunjayasiddalingaiah74892 жыл бұрын
🕉️ ಶ್ರೀ ಗುರುಭ್ಯೋನಮಃ. ಶುಭ ದಿನ ಶರಣು ಶರಣಾರ್ಥಿಗಳು🦶🦶🌺🌺🌺🙏
@shivajisasvihalli5374 жыл бұрын
Amazing
@thimmappaprabhuguduthur36643 жыл бұрын
Om namaha shivaya 🙏🌸🙏🌸 to Sri Sri shivakumara Swamiji pranams 🙏🌸🙏🌸🌸
@shivanna36143 жыл бұрын
ನೆಲೆ ನಿಂತ ನಂತರ ಒಂದು ಬಗೆಯ ಸಾಂಸ್ಕೃತಿಕ ಭವ್ಯ ಪರಂಪರೆಯ ಜ್ಞಾನದ ಬಗ್ಗೆ ಸೊಗಸಾಗಿ ಹೇಳಿದ್ದೀರಿ ನಮ್ಮ ನಾಡಿನ ಪ್ರತಿ
@siddappapujari7492 жыл бұрын
ಆ
@siddappapujari7492 жыл бұрын
ಆಾಆಾಆಾಆಾಆಾಆಾಆಾ
@siddappapujari7492 жыл бұрын
ಚ್ಜಜ್ಜೊಲಲಲಲಲಲಲಲಲಲ
@siddappapujari7492 жыл бұрын
ಏೇಏ
@siddappapujari7492 жыл бұрын
ಏೇಏ
@linagyyalingayya25646 жыл бұрын
Super video tq for the video maker
@nagaveninnagaveni94906 жыл бұрын
🌻🌻🌻🌻
@kalingaiahkalingaiah2838 Жыл бұрын
You're given good ways to all people.
@manjunathganti36863 жыл бұрын
ನಮ್ಮ ಕಾರಿನಲ್ಲಿ ಕುಳಿತು ನಮ್ಮ ಕಾರಿಗೂ ನಮಗೂ ಆಶಿರ್ವಾದ ಮಾಡಿ ನಮಗೆ ಹರಿಸಿದ ನೆಡದಾಡುವ ದೇವರು ಶ್ರೀ ಶ್ರೀ ಶ್ರೀಶ್ರೀ ಶ್ರೀ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾ ಸ್ವಾಮಿಗಳ ಪಾದಕ್ಕೆ ಓಂದನೆಗಳು ಮಂಜುನಾಥ್ ಘಂಟೀ🙏🙏🙏🙏🙏
@ChannajammaChannu Жыл бұрын
@@sanyappashejale194722:30
@ChannajammaChannu Жыл бұрын
😮😮😮😮😮😮😮😮😮😮😮😮😮😮😮😮😮😮😮😮😮😮😮😮
@sarojiniacharyaon7578 Жыл бұрын
❤😊.😊 ll)llll
@harishharish.m5397 Жыл бұрын
@@sanyappashejale1947¹❤❤
@lathanr6101 Жыл бұрын
😮😮😮😮😮
@ravistepan6 жыл бұрын
Thank you so much.om namo shivaya
@imamshikari71074 жыл бұрын
Super sir
@raghunatharao45826 жыл бұрын
All political leaders who attend Sri SHIVKUMAR swamijis Krista Samadhi should make a resolution to give back to Society, what they earned so far with illegal, unethical methods. We are observing all leaders who may be planning to enter this Gods Institution.
@RamuPDRamu-hf6fm4 жыл бұрын
Really Great Person 🙏🏻🙏🏻🙏🏻. Kind Heartperson
@madhushree58436 жыл бұрын
🙏🙏🙏🙏🙏💐 Sri Shivakumara Swamiji.. The Karnataka Rathna...🙏🙏Kaayaka Yogi...🙏Trivida daasoohigalu..🙏 The great Monk...and walking God...🙏 Matte hutti banni...🙏🙏🙏
@parashuramhiremani6886 жыл бұрын
Madhushree V M hi
@sreerangavarakodu17926 жыл бұрын
Hi
@yasinshaikh75106 жыл бұрын
w
@maheshpatil65216 жыл бұрын
Hi
@maheshpatil65216 жыл бұрын
Swami Ji kanige kanuv deuru🙏🙏🙏
@umeshk47014 жыл бұрын
ನಿಮ್ಮ ಆಶೀರ್ವಾದ ಸದಾ ಕಾಲ ನಿಮ್ಮ ಭಕ್ತರ ಮೇಲೆ ಇರಲಿ ತಂದೆ 🙏🌷❤️
@creativitycanyon1253 жыл бұрын
Very nice
@basavarajtotagi37483 жыл бұрын
ಅಭಿನವ್ ಬಸವಣ್ಣನವರು 🙏🙏🙏🙏🙏
@veerpparayachoor26973 жыл бұрын
ಓ; ಶಿ ಗುರು ಸಿದ್ದ ಲಿಂಗ ಸಾಮಾಜಿ ನಮ: ನಮ:🙏🙏💐💮🌺🏵🌹
@kirankumarms57824 жыл бұрын
👌
@venkateshtumkur59823 жыл бұрын
Hari om, Swamiwara ashirwaad h 🙏
@dheerajmcdheerajmc74656 жыл бұрын
Swamigi is model to us;I like lingayatism.
@pavispavithra64242 жыл бұрын
ನಡೆದ ಹಾಡು ದೇವರು ಅವರು 🙏🏻🙏🏻🙏🏻🙏🏻🙏🏻🙏🏻🙏🏻🙏🏻
@AmasiddaChadachan Жыл бұрын
🙏🙏 ಶಿವಕುಮಾರ್ ಸ್ವಾಮಿಗಳು ನಿಜವಾದ ದೇವರು
@harishdm37382 жыл бұрын
ಹುಟ್ಟುಹಬ್ಬದ ಶುಭಾಶಯಗಳು ಶಿವಕುಮಾರ್ ಸರ್ ಮುಂಗಡವಾಗಿ ಮತ್ತೆ ಬನ್ನಿ
@divyadivyadivyadivya56535 жыл бұрын
suppar information thank you
@shivunaveen44034 жыл бұрын
great God of karnataka 🙏🙏🙏🙏🙏🙏🙏🙏
@siddagangaiahs832 Жыл бұрын
Nanna pojya shivakumara swamigalavara padaravindake shirasastanga pranamagalu. Naa kanda devaru. Nanna dari deepa..