ಅಮ್ಮ ಕಳೆದು ಹೋದ ವಸ್ತು ಸಿಗಲು ನೀವು ಹೇಳಿ ಕೊಟ್ಟ ಸ್ತೋತ್ರ ವನ್ನು ಹೇಳ್ದೆ. ನನ್ನ ಕಳೆದು ಹೋಗಿದ್ದ ತಾಳಿ ಸಿಕ್ತು, ತುಂಬು ಹೃದಯದಿಂದ ದನ್ಯವಾದಗಳು,. 🙏🙏
@hemavathij45752 жыл бұрын
Yav time Alli helidri est Dina agithu thali kaledu hogi plz heli nam maneyalli mangalya chainu mathe kol chain kaledu hogide
@dhanalakshmi13882 жыл бұрын
ನಿಮ್ಮ ಈ ವೀಡಿಯೋಗೋಸ್ಕರ ಕಾಯ್ತಾ ಇದ್ದೆ ಧನ್ಯವಾದಗಳು ವೀಣಾ ಅವ್ರೇ 🙏🙏🙏🙏🙏
@varshabhaskar80442 жыл бұрын
ತುಂಬಾ ದಿನಗಳಾಗಿತ್ತು ಅಮ್ಮ ನಿಮ್ಮ ದ್ವನಿ, ಕೇಳಿ, ನಿಮ್ಮ ಯಾವುದೇ ಪೋಸ್ಟ್ ಇಲ್ಲದೆ ಬೇಜಾರು ಆಗಿತ್ತು, ಖುಷಿ ಆಗ್ತಿದೆ ಅಮ್ಮ 🥰🥰ಧನ್ಯವಾದಗಳು ಅಮ್ಮ 🙏🙏🙏🙏🙏
@CANivedita26182 жыл бұрын
12 ನಾಮಗಳು ಸ್ಕ್ರೀನ್ ಮೇಲೆ ಹಾಕಿ ತಾಯಿ ಧನ್ಯವಾದ ಬಹಳ ದಿನಗಳು ನಿಮ್ಮ ಧ್ವನಿ ಕೇಳಿ ತಾಯಿ🙏🏻🙏🏻
@pallavib39122 жыл бұрын
Same 😊
@boovanahalligramaone13312 жыл бұрын
same
@KeerthiRani85742 жыл бұрын
ತುಂಬಾ ಧನ್ಯವಾದಗಳು ಅಮ್ಮ ನಿಮ್ಮ ಧ್ವನಿ ಕೇಳಿ ತುಂಬಾ ಸಂತೋಷ ಆಯ್ತು ಮತ್ತೆ ಈ ವಿಡಿಯೋಗೆ ನಾನು ಕಾಯ್ತಾ ಇದ್ದೆ 🙏🤗
@ranik49282 жыл бұрын
Thanks akka ...ನಿಮ್ಮ ವಿಡಿಯೋ ಗಾಗಿ ಕಾಯುತ್ಹಿದ್ದೆ ... ಅಕ್ಕಾ...ಹನುಮಂತ ರ ಜಯಂತಿ ಹಾಗೂ ದತ್ತರ ಜಯಂತಿ ಗೆ ನಿಮ್ಮ ವೀಡಿಯೊ ಗೆ ಕಾಯುತ್ತಿದ್ದೆ.... ದಯವಿಟ್ಟು ನಿಮ್ಮ ಉಪಕಾರ ಹೀಗೆ ಮುಂದುವರಿಸಿ ...🙏🙏
Amma amma.ivattu nam manege Veena joshi anta obru bandidru...amma..nange tumba kushi aytu..nimmane nodidastu kushi aytu..🙏
@shekarappa.i.s69952 жыл бұрын
ಅಮ್ಮ ನೀವು ಪ್ರತಿ ಪೂಜಾ ವಿಧಾನವನ್ನು ತುಂಬಾ ಸವಿಸ್ತಾರವಾಗಿ ತಿಳಿಸುತ್ತಿರಿ.ನಿಮಗೆ ಅನಂತ ಅನಂತ ಧನ್ಯವಾದಗಳು ಅಮ್ಮ.ಶ್ರೀರಾಮಕೋಟಿ ಯನ್ನು ಬರೆಯುವ ವಿಧಾನ ಮತ್ತು ಯಾವ ಯಾವ ಕ್ರಮಗಳನ್ನು ನಿಯಮಗಳನ್ನು ಅನುಸರಿಸಬೇಕು ದಯವಿಟ್ಟು ತಿಳಿಸಿ ಅಮ್ಮ.🙏
@allinonechanel35842 жыл бұрын
ಫಸ್ಟ್ ಲೈಕ್ ಫಸ್ಟ್ ಕಮೆಂಟ್ ಅಕ್ಕ ಎಲ್ಲಿ ಹೋಗಿದ್ರಿ ಇಷ್ಟು ದಿವಸ ನಿಮ್ಮ ವೀಡಿಯೋಗಾಗಿ ದಿನ ಕಾಯುತ್ತಿದ್ದೆ 🙏🏻🙏🏻🙏🏻
@VeenaJoshi2 жыл бұрын
Thanq
@ಕವನ552 жыл бұрын
ನಮಸ್ತೆ ವೀಣಾ ಮೇಡಂ ನಿಮ್ಮ ವಿಡಿಯೋ ಇಲ್ಲದೆ ನಮಗಂತೂ ತುಂಬಾ ಬೇಜಾರಾಯಿತು ಯಾವಾಗ ಹಾಕುತ್ತಾರೆ ಎನ್ನುವ ಕುತೂಹಲ ಇತ್ತು, ನನಗೆ ಇವತ್ತು ತುಂಬಾ ಸಂತೋಷವಾಯಿತು ♥️🙏🙏
@ranipoornima7512 жыл бұрын
Thanku so much for the video amma. Neevu helikodo pooje pooje maadodakku motivate madutte amma. Thank you 🙏😊
@indiraramkishore34832 жыл бұрын
ನಮಸ್ತೆ ಅಮ್ಮಾ , ನಾನು ಈ ಪೂಜೆ ಮಾಡು ತ್ತೇನೆ. ಒಳ್ಳೆಯ ಕೆಲಸ ಸಿಗಬೇಕು.
@pavithraappajigowda20812 жыл бұрын
ಅಮ್ಮ ನಮಸ್ಕಾರ ನಿಮ್ಮ ಧ್ವನಿ ಕೇಳಿ ತುಂಬಾ ಖುಷಿ ಆಯ್ತು
@chaitrabellary68572 жыл бұрын
Thumba kushi aitu madam nimma voice keli 💐🌹🙏🙏🙏🙏🙏💐🌹
@asharaj56302 жыл бұрын
ಅಮ್ಮ ನಮಸ್ತೆ ನಿಮ್ಮ voice ಕೇಳಿ ಖುಷಿ ಆಯಿತು ಅಮ್ಮ.... ಅಮ್ಮ ನೀವು ಹೇಳಿದ ಅಶ್ವಥ್ ವೃಕ್ಷ ಪೂಜೆ ಮಾಡ್ತಿದೀನಿ ಅಮ್ಮ ನಿಜವಾಗ್ಲೂ positive energy ಬಂದಿದೆ ಅಮ್ಮ... ಯಾರಾದ್ರೂ ಬೆಳಗ್ಗೆ ಪೂಜೆ ಮಾಡುದ್ರೆ ಹೇಗೆ ಮಾಡತಾರೋ ಅಂತ ಅನ್ಕೋತಿದೆ ಯಲ್ಲ ಕೆಲಸ ಊಟ mugisi ನಂಗೆ ಇಬ್ರು ಸಣ್ಣ ಮಕ್ಕಳು ಇದಾರೆ ಸಂಜೆ ಸ್ನಾನ ಮಾಡಿ ಪೂಜೆ ಮಾಡುತ್ತಿದೆ ಅದ್ರೆ ಇದು ನನ್ನಲಿ ಉತ್ಸಹ ತಂದಿದೆ... ಅ ಪೂಜೆ ಜೊತೇನೆ ಧನುರ್ಮಸ ಮಾಡ್ಬಹುದಾ
@archanam53432 жыл бұрын
Namaste veena amma nivu helikota saraswati rangoli mathe stotra thumb help aythu Nan exams ge. it's very powerful & miracle strotra and rangoli thanks a lot veena amma 🙏🙏.
@seemaanavekar17312 жыл бұрын
ಹಾಯ್ ಅಮ್ಮ ಹೇಗಿದ್ದೀರಿ ನಿಮ್ಮ ಧ್ವನಿ ಕೇಳಿ ತುಂಬಾ ಖುಷಿಯಾಯ್ತಮ್ಮ❤🙏
@VeenaJoshi2 жыл бұрын
Thanq
@vinuthav53162 жыл бұрын
Ñemma voice kelee kushi aythu.. 🙏🙏🙏
@shobhadhanoji94792 жыл бұрын
ತುಂಬಾ ಧನ್ಯವಾದಗಳು ಮೇಡಂ ವೀಡಿಯೋಗೆ ಕಾಯ್ತಾ ಇದ್ದೆ 🙏🙏🙏
@sangeethaa27882 жыл бұрын
ನಮಸ್ತೆ mam.. ನಾನು ನಿಮ್ಮ big fan.. ನೀವು ಮಾಡಿ ತೋರಿಸುವ ಪೂಜಾ, ರಂಗೋಲಿ.. ಎಲ್ಲವು ಮಾಡುತೇನೆ.. ಬಹಳ ಖುಷಿ ಆಗುತ್ತೆ.. ಒಳ್ಳೇದು ಕೂಡ ಅಗ್ತಿದೆ.. Mam ನಾವು ನಾಳೆ ಧರ್ಮಸ್ಥಳ ಕೆ ಹೋಗತಿದೀವಿ.. ಅಲ್ಲಿಂದ ಎನ್ನ ತಗೊಂಡಬರೋದು, ತಗೊಂಬಂದ್ದರೆ ಮನೆಗೆ ಅಭಿರುದ್ದಿ ಆಗುತ್ತೆ ಅಂತ ಹೇಳಿ mam..
@nagamani50362 жыл бұрын
ವೀಣಕ್ಕ ನಿಮ್ಮ ವೀಡಿಯೊಗೆ ಕಾಯುತ್ತಿದ್ದೆ,ಧನ್ಯವಾದಗಳು 🙏🙏🙏
@seemaanavekar17312 жыл бұрын
ಅಮ್ಮ ನಿಮಗೆ ಕೋಟಿ ಪ್ರಣಾಮಗಳು🙏🙏💐❤ ನೀವು ಹೇಳಿಕೊಟ್ಟ ಭೂ ವರಾಹ ಸ್ವಾಮಿ ಸ್ತೋತ್ರ ಮತ್ತು ರಂಗೋಲಿ 10 ತಿಂಗಳಿಂದ ಹಾಕ್ತಾ ಇದ್ದೆ ಅಮ್ಮ ಮತ್ತು ರಾಘವೇಂದ್ರ ಸ್ವಾಮಿ ಆರಾಧನಾ ದಿನ ಕಟ್ಟಿದ ಮುಡುಪು ಮತ್ತು ಪದ್ಮಾವತಿ ಸ್ತೋತ್ರ ಹೇಳ್ತಾ ಇದ್ದೆ ಅಮ್ಮ 103 ನೇ ದಿನಕ್ಕೆ ನಮ್ಮ ಜಗದಲ್ಲಿ ಬೋರ್ ತಗಿಸಿ ಒಳ್ಳೆ ನೀರ್ ಬಂತು ಅಮ್ಮ ಈ ಎಲ್ಲಾ ಪೂಜೆಯ ಫಲ ನಮಗೆ ಸಿಕ್ಕಿದೆ ಅಮ್ಮ ಇವತ್ತು ಹೊಸ ಮನೆ ಕಟ್ಟಲು ಭೂಮಿ ಪೂಜೆ ಮಾಡಿದೆವು ಅಮ್ಮ ಹೊಸ ಮನೆ ಕಟ್ಟಲು ಯೋಗ ಬಂದಿದೆ ಅಮ್ಮ ನಮ್ಮ ಕುಟುಂಬದಿಂದ ನಿಮಗೆ ಕೋಟಿ ಪ್ರಣಾಮಗಳು 🙏🙏ಅಮ್ಮ ಅಮ್ಮ ನಿಮ್ಮ ಆಶೀರ್ವಾದ ನಮ್ಮ ಮೇಲೆ ಸದಾ ಇರಲಿ ತಾಯಿಯಾಗಿ ಗುರುವಾಗಿ ಸನ್ ಮಾರ್ಗವನ್ನು ತೋರಿಸಿದ ನನ್ನ ದೇವತೆಗೆ ನಾನೆಂದಿಗೂ ಚಿರಋಣಿ 🙏🙏🙏🙏🙏💐💐❤❤
@VeenaJoshi2 жыл бұрын
ತುಂಬಾ ಸಂತೋಷ ಒಳ್ಳೆಯದಾಗಲಿ
@seemaanavekar17312 жыл бұрын
ಥ್ಯಾಂಕ್ ಯೂ ಸೋ ಮಚ್ ಅಮ್ಮ🙏🙏❤❤
@VeenaJoshi2 жыл бұрын
Thanks to all
@venkatadritraders73172 жыл бұрын
ಧನ್ಯವಾದಗಳು ಅಮ್ಮ ನಿಮ್ಮ ವಿಡಿಯೋ ಗಾಗಿ ಕಾಯುತ್ತಿದ್ದೆ ನಿಮ್ಮ ಧ್ವನಿ ಕೇಳಿ ತುಂಬಾ ಸಂತೋಷವಾಯಿತು ಮನೆಯಲ್ಲಿ ಮಣ್ಣಿನ ದೀಪ ಮತ್ತು ಪಿಂಗಾಣಿಯ ದೀಪ ಹಚ್ಚಬಹುದಾ ಅಮ್ಮ ಪ್ಲೀಸ್ ತಿಳಿಸಿಕೊಡಿ 🙏🌹🙏 ನಾನು ಮನೆಯಲ್ಲಿ ಮಣ್ಣಿನ ದೀಪ ಮತ್ತು ಪಿಂಗಣಿಯ ದೀಪ ಹಚ್ಚುತ್ತಿದ್ದೇನೆ ಒಳ್ಳೆಯದ ಕೆಟ್ಟದ ದಯವಿಟ್ಟು ತಿಳಿಸಿ ಅಮ್ಮ 🙏 ಪ್ಲೀಸ್ ಅಮ್ಮ 🙏🌹🙏
@ಮಂಜುನಾಥಹಿರೇಮಠ-ಟ5ಝ2 жыл бұрын
ಧನ್ಯವಾದಗಳು 🙏🙏💐💐
@renukadevi42242 жыл бұрын
Namaste ri veena mami nimma voice keli khushi yaytu thank you matte gejje vastre eshtu hakabeku please tilisi kayta irtivi
@gkgvbindass51532 жыл бұрын
Video hakidakke tumba tumba ne kushi aayitu akka 🙏🙏😊😊
@yogeshanu26442 жыл бұрын
ಧನ್ಯವಾದಗಳು ಅಮ್ಮ 🙏 ತುಂಬಾ ದಿನ ಆಗಿತ್ತು ನಿಮ್ಮ ವಾಯ್ಸ್ ಕೇಳಿ , ನಿಮ್ಮ ವಿಡಿಯೋ ಗಾಗಿ ಕಾಯುತ್ತಾ ಇದ್ವಿ ಅಮ್ಮ ♥️♥️♥️
@geethaprakash43532 жыл бұрын
ತುಂಬಾ ಸಂತೋಷ ಆಯ್ತು ಅಮ್ಮ ನಿಮ್ಮ voice Keli❤️👃👃👃👃
@lakshmishankar13512 жыл бұрын
ಧನ್ಯವಾದಗಳು ಅಮ್ಮ.🌷🌺 ನಿಮ್ಮ ವಿಡಿಯೋ ನೋಡಿ ತುಂಬಾ ಖುಷಿ ಆಯ್ತು.🙏🙏
@nandaprakash3162 жыл бұрын
Akka nim voice keli thuba kushiayitu..🌹🙏🙏
@savithapradeep85082 жыл бұрын
Namaste amma nima Ella video super
@anukumar8412 жыл бұрын
Amma 7shanivara venkateshwara swamy vrathada bagge tilisikodi please🙏🙏🙏
@harshithakrishna83182 жыл бұрын
After listening to u r voice nd seeing video we r became very happy thank u ❤️ akka
@yashutanu43552 жыл бұрын
Tumba use aytu amma..thank u so much🌹
@chandrakalakala99312 жыл бұрын
ನಿಮ್ಮ ವಾಯ್ಸ್ ಕೇಳಿ ತುಂಬಾ ಖುಷಿಯಾಯಿತು ಅಮ್ಮ 🙏🙏
@VeenaJoshi2 жыл бұрын
Thanq
@JamunapawanJamuna2 жыл бұрын
@@VeenaJoshi Amma pls reply madi
@sourabhkulkarni84852 жыл бұрын
🙏🙏🙏🙏🙏💕💕💕ಅಮ್ಮ ನಾನು ನಿಮ್ಮ್ ದ್ವನಿಯnu ಕೇಳಿದೆನು ತುಂಬಾ ಸಂತೋಷ್ ಆನಂದ ನಿಮ್ಮ್ Svradali ಭಗವಂತನ ವಿಶೇಷ ಪೂಜೆ ಮಾಡ Vidanavnnu ತುಂಬಾ ಚೆನ್ನಾಗಿ ತಿಳಿಸಿದ್ದೀರಿ ಅಮ್ಮ 🙏🙏🙏🙏🙏 ನಾನು ನಿಮಗೆ ಮೊದಲು ನಿಮಗೆ ನಾಮಸ್ಕಾರಗಳು ತಿಳಿಸುವದಕ್ಕೆ ಕಾಯುತ್ತಿದ್ದ ಅಮ್ಮ ii ದಿನ ನೆರವೇರಿತು 🙏🙏🙏🙏🙏 ನಿಮ್ಮ್ Aashirwad ನಮ್ಮ ಮೇಲೆ ಅಂದರೆ ನಾನು ನಿಮ್ಮ್ ರಂಗೋಲಿ priya ಅಮ್ಮ 🙏🙏🙏🙏🙏
@VeenaJoshi2 жыл бұрын
Thanq
@jyothik.v86382 жыл бұрын
Evattu nimma video nodi khushi aayitu
@VeenaJoshi2 жыл бұрын
Thanq dear
@aishuvinayk24062 жыл бұрын
Namskaargalu Amma. Nim videosge wait madatidde Amma. Amma ketta ketta kansagalu bilataivemma yavdaru yavadru pariyar iddare please tilisikodimma.
@sourabhkulkarni84852 жыл бұрын
47 ನಿಮಿಷ ದಲ್ಲಿ ೧೨೦ ಜನಾ ನಿಮ್ಮ್ ದ್ವನಿಯಲಿ ಭಗವಂತನ ವಿಶೇಷ ಪೂಜೆ ಮಾಡುವ ಬಗೆಯನ್ನು ತಿಳಿದುಕೊಡೆವು ಅಮ್ಮ🙏🙏🙏🙏🙏 🌹🌹🌹🌹🌹🙏🙏🙏🙏🙏🙏💕💕💕💕💕💕
Amma nimma dwani keli tumba khushi aaytri navu nimmannu miss madta idvi ri 🙏🙏🙏
@dr.d.meenakshi97972 жыл бұрын
Thanq very much with love
@dhanalakshmigirish49822 жыл бұрын
Daily tale snana maadbeka
@shwetharraju2 жыл бұрын
Amma pls prasada naivedya maduva vidhana thorisi amma
@manjularaghu24742 жыл бұрын
Amma Namasthe nivu helikotta Margashira pooje madthidini mathe Bu varaha swami Rangoli hakthidini saraswathi Rangoli hakthidini Amma nanage nambakke hagthilla manage sangadalli 5 lakh amount loan haagide.thumb a kushi hakthide mane kattustha idhivi nimma Aashirvaada yavaglu namma melirali bagavantha nimge holle Arogya kottu kaapadali neevu namage Gurugalu Amma.
@shilpasanthosh47222 жыл бұрын
Namaste akka 🙏🏽🙏🏽🙏🏽🙏🏽🙏🏽🙏🏽🙏🏽❤❤
@manjulakore97262 жыл бұрын
Amma naaley sankasti bagge post haaki Amma.....🙏🙏
@supsharag79162 жыл бұрын
Namasthe Amma 🙏
@swetabhujang32292 жыл бұрын
Amma aramederi amma yastu devas aitu nima voicr kale iam very happy nim vice kale🙏🙏
@shankargowda71392 жыл бұрын
Namaskaramma namu hosa medical shop pooje madabeku yavaga madali please tilasi dhanuramasa modalu please Amma please tilasi
@SS-qk9np2 жыл бұрын
ದನ್ಯವಾದಗಳು ಅಮ್ಮ.ನಿಮ್ಮ ವಿಡಿಯೋ ಗೋಸ್ಕರ ಕಾಯುತ್ತಾ ಇದ್ದೆ ಅಮ್ಮ
@sowmya163902 жыл бұрын
What is that hesarubele sweet Pongal or khara Pongal
@veereshkalmath53342 жыл бұрын
How to make Prasad mam do that vedio it's request mugdhan n payasa
@shantabaikalburgi2 жыл бұрын
Akka Poojaelisodu yavag
@sushmak67962 жыл бұрын
Amma nimma videogoskarane kayta idde.. Nimma post nodi khushi matte samadhana aytu.. Thank you amma
@VeenaJoshi2 жыл бұрын
Thanq
@dakshithlk33322 жыл бұрын
Namaste amma dayavitu kudita bidisalu yavudadaru puje helli kodi amma jeevana sakagide dayavitu edarinda muktikodisi plz amma Padmavati stotra durga saptasati apath nivarana stotra ragavendra Swamy puje madide yavudaku bagutilla amma plz nana kai bidabedi Plz amma
@chanduravikumarn22322 жыл бұрын
Amma namasthe Nim video ge wait madtidde
@raguk92712 жыл бұрын
🙏amma nim dhwani keli kushiyitu
@kavithaanand78172 жыл бұрын
amma dhanurmasada daily pooje madovaglu thale snana madbeka amma please answer madi amma
@vedakadam95752 жыл бұрын
Amma bangara bidisikollu yav poje mantra helbeku helli Kodi please Amma 🙏🙏
@sumachumi9942 жыл бұрын
Yaava time li madbeku thilisi amma bhrami mugurtha time heli plz
@girija51012 жыл бұрын
Hi amma nanage tumba duddhina samase edhe naaninda bereavaru endha dudhu iskondu kote adanu iskindu thogondu hogidhare ega kotavaru naana kodu kodu antha edhare nange thumba kadta yenara pooje edhre heli daiyavitu
Amma please huggi and gojju recipe madi torsi , nimma Kadeya ruchi different aagi erutte please
@kusumapawan36412 жыл бұрын
Amma tumba khushi aytu nimma dvani keli hegidira amma amma nimmalli Nanna ondu prasne ede guruvaarada Lakshmi pujege Kattida arishinada kombanna 5vara Ade balasabahuda amma ellandre hosadu arishina kombanna kattabeka pujeyella mugida mele arishinada kombannu yenu madbeku amma tilisi kodi ma plz
@roopakadange202 жыл бұрын
Amma daily video haki please.. eno dhyarya baruthe namage. 🙏
@vanshikae15952 жыл бұрын
Hii madam nanu nemind thumba change agidini mam thumba dhanyavad 💐
@vinuthavrao18102 жыл бұрын
Lagna dalli maandi edare kettadu anutare. Eddakke parihara thilisi amma
@rishabangadi74492 жыл бұрын
Madam every month ero yakadshi bagge vedio made pls
@swathipurushotham2 жыл бұрын
Dhanurmasadalli maduva naivedyada bagge video madi amma...
@vasavikowkuntla83412 жыл бұрын
ಧನ್ಯವಾದಗಳು ಅಮ್ಮ
@sunitahosur41902 жыл бұрын
Tumbu hrudayada Dhanyavadagalu amma.... Amma prati dina paysa madokagde iro pakshadalli bella tuppa sakre hannu itralli yavdanna naivedyakke idbodamma....dayvittu helkodi....🙏🙏🙏🙏🙏