ನಾನು ಸ್ಟೂಡೆಂಟ್ ಅಲ್ಲ. ನನಗೆ ಈಗ ಆ ವಯಸ್ಸು ಮೀರಿ ಹೋಗಿದೆ. ಆದರೂ ನಿಮ್ಮ ಇತಿಹಾಸದ ಯೂಟ್ಯೂಬ್ ಕ್ಲಾಸ್ ಬಿಡದೇ ನೋಡುವ ನಿಮ್ಮ ವಿದ್ಯಾರ್ಥಿ ಆಗಿದ್ದೇನೆ ಗುರುಗಳೇ.
@poornima.mpoornima.m13003 жыл бұрын
ಸರ್ ನೀವು ನಡೆದಾಡುವ ವಿಶ್ವಕೋಶ ಸರ್ ನಿಮ್ಮ ಪಾಠ ಕೇಳೋಕೆ ನನಗೆ ತುಂಬಾ ಖುಷಿ ಆಗುತ್ತೆ ಸರ್
@siddannadalawayi3 жыл бұрын
ಧನ್ಯವಾದಗಳು
@dinlathashekar93303 жыл бұрын
Nima class supper nana koti koti pranamagalu
@shivarajgogre93893 ай бұрын
ಸರ್ ನಮ್ಮಂತಹ ವಿಜ್ಞಾನ ವಿದ್ಯಾರ್ಥಿಗಳಿಗೆ ನಿಮ್ಮಂತಹ ವಿಜ್ಞಾನ ಪದವಿ ಪಡೆದು ಇತಿಹಾಸ ಬೋದಿಸುತ್ತಿರುವ ನಿಮಗೆ ಅನಂತ ಅಭಿನಂದನೆಗಳು.. ನಿಮ್ನ ತರಗತಿ ಕೇಳಿದ ನಂತರ ನಾನು ನಿಜವಾಗಲೂ ಮಾಸ್ಟರ್ ಪಿಎಸ್ ಆಗಿದ್ದೆನೆ ಈ ಬಾರಿ kas ನಲ್ಲಿ ಇತಿಹಾಸದಲ್ಲಿ ಎಲ್ಲಾ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದ್ದೆನೆ
@raghunathark48493 жыл бұрын
ಗುರುಗಳೇ ನಿಮ್ಮ ಟೀಚಿಂಗ್ ಅರ್ಥಗರ್ಭಿತ ವಾಗಿದೆ.. ಸರ್, ಸ್ವರ್ಧಾರ್ಥಿಗಳಿಗೆ ಬೇಕಾದ ಮಾಹಿತಿ ನೀಡಿದ್ದಕ್ಕೆ ನಿಮಗೆ ಧನ್ಯವಾದಗಳು ಸರ್....
@parashuramchannur93033 жыл бұрын
ಸರ್ ನೀವು ಈ lesson ಹೇಳುವಾಗ ನೀವು ತುಂಬಾ ಎಕ್ಷಟ್ಮೆಂಟ್ ಆಗಿದ್ದೀರಿ ಸರ್ ತುಂಬಾ ಧನ್ಯವಾದಗಳು 🙏🙏🙏
@husenmultani81333 жыл бұрын
ನಿಮ್ಮ ತರಗತಿಯನ್ನು ಕೇಳಲು ಜಾತಕಪಕ್ಷಿಯಂತೆ ಕಾಯುತ್ತಿದ್ದೇವೆ ಗುರುಗಳೇ
@manjunathtalakattanal433 жыл бұрын
ಡಿಜಿಟಲ್ ಕ್ಲಾಸ್ ಮುಖಾಂತರ ನೀವು ಕ್ಲಾಸ್ ಹೇಳಿದ ನಂತರ ಟೆಲಿಗ್ರಾಂ ನಲ್ಲಿ ಸೆಂಡ್ ಮಾಡುವ display ನೋಡಿದ್ರೆ ಎಲ್ಲವೂ ನೀವು ಹೇಳಿದ್ದು ಮತ್ತೊಮ್ಮೆ ಕೇಳಿದ ಹಾಗೆ ಆಗುತ್ತೆ ಬಹಳ ಚೆನ್ನಾಗಿದೆ ಸರ್ ಕ್ಲಾಸ್
@somarayapujari37423 жыл бұрын
😘😘sir you are the daimond of history ❤️❤️
@manjush49393 жыл бұрын
ಕೊಹಿನೂರು ವಜ್ರದ ಬಗ್ಗೆ ನಮಗಿದ್ದ ಗೊಂದಲವನ್ನು ಬಗೆಹರಿಸಿದಕ್ಕೆ ಧನ್ಯವಾದಗಳು.ಶಿಕ್ಷಕರ ಕರ್ತವ್ಯದ ಬಗ್ಗೆ ತುಂಬಾ ಚೆನ್ನಾಗಿ ಹೇಳಿದ್ದೀರಿ ಗುರುಗಳೇ ದಯವಿಟ್ಟು ನಿಮ್ಮ ನಿಮ್ಮಲ್ಲಿ ನನ್ನದೊಂದು ಮನವಿ ಅರ್ಥಶಾಸ್ತ್ರದ ತರಗತಿಗಳನ್ನು ಮಾಡಿ ಪ್ಲೀಸ್
@Krishna-ft8kn3 жыл бұрын
ಎಲ್ಲವನ್ನು ಪರೀಕ್ಷೆಯ ದೃಷ್ಟಿಯಿಂದ ಹೇಳಬೇಕೆಂದು ಏನಿಲ್ಲ, ಏಕೆಂದರೆ ಜಗತ್ತನ್ನು ಆಳುತ್ತಿರುವುದು knowledge.✍️ ನಮ್ಮ ದೇಶ ನಮ್ಮ ಹೆಮ್ಮೆ
@bheemappabyalihal85443 жыл бұрын
ಲೆಜೆಂಡ್ ಆಫ್ history... ಸರ್ ಇಂತಹ ಇತಿಹಾಸದ ವಾಸ್ತವ ಕಥೆಯನ್ನು ಹೇಳುವವರನ್ನು ನಾನು ಎಂದು ನೋಡಿರಲಿಲ್ಲ... ಎಕ್ಸಲೆಂಟ್ ಗುರುಗಳೇ...🙏 ತುಂಬಾ ಧನ್ಯವಾದ ಸರ್
@siddannadalawayi3 жыл бұрын
ಧನ್ಯವಾದಗಳು ಸರ್
@KalyaniEducation2 жыл бұрын
ತುಂಬಾ ಧನ್ಯವಾದಗಳು ಗುರುಗಳೆ, ತುಂಬಾ ಉಪಯುಕ್ತ ಮಾಹಿತಿ
@parashuramkoracharyallappa6793 Жыл бұрын
ಸರ್ ನಿಮ್ಮ ಪಾಠ ತುಂಬಾ ಅರ್ಥಪೂರ್ಣವಾಗಿ ಇರುತ್ತದೆ.ಒಂದು ಸಲ ಮನಸ್ಸು ಕೊಟ್ಟು ಕೇಳಿದ್ದರೆ ಸಾಕು . ಓದುವುದು ಅವಶ್ಯಕತೆ ಇರುವುದಿಲ್ಲ.ಹಾಗಿದೆ ನಿಮ್ಮ ಪಾಠ ಹೇಳುವ ಸೈಲಿ ಸರ್ ಆನ್ ಲೈನ್ ಕ್ಲಾಸ್ ನಿಲ್ಲಿಸಬೇಡಿ ಸರ್ ನಿಮ್ಮ ಆನ್ ಲೈನ್ ನಿಂದ ನನ್ನಗೆ ತುಂಬಾ ಉಪಯೋಗ ಹಾಗಿದೆ ಇನ್ನೂ ನಿಮ್ಮಿಂದ ತುಂಬಾ ತಿಳಿದುಕೊಳ್ಳುವುದು ತುಂಬಾ ಇದೆ ಸಾರ್ 🙏🙏👏 🙏 ಕೈಮುಗಿದು ಕೇಳಿಕೊಳ್ಳುತ್ತೇನೆ ಆನ್ ಲೈನ್ ಪಾಠ ಮಾಡಿ ಬಿಡಿ ಸರ್
@dreamforksp34283 жыл бұрын
Sir chanal 1ಲಕ್ಷ ಗಡಿ ದಾಟಿತು 💐💐🙏🙏💪💪💪
@ningupujari6018 Жыл бұрын
ಇಂತಹಾ ಅದ್ಬುತ ಇತಿಹಾಸ ತಜ್ಞ ಪಡೆದಿದ್ದು ನಮ್ಮ ಹೆಮ್ಮೆ
@rameshh98843 жыл бұрын
Sir, don't worry about the seeds in watermelon🍉.. We just need to remove seeds and enjoy the fruit.. Ur teaching is best.. Don't worry about those students who don't wish to learn..
@JayatvamDevi3 жыл бұрын
You Are Kohinoor For Many Students Like Us... ಧನ್ಯವಾದಗಳು ಸರ್
@nirmalaangadi7830 Жыл бұрын
Thanku sir ur teaching is superb fantastic❤ sir
@Lachchu46923 жыл бұрын
Literally satisfied classe Sir 👏🔥👏🙏 your the best teacher ever I seen...🙏🔥👏
@RameshRamesh-zy9hn3 жыл бұрын
Right
@amitjangali24743 жыл бұрын
Super
@nammabelagavi98823 жыл бұрын
Hi
@nammabelagavi98823 жыл бұрын
Good night
@muttanagouda17893 жыл бұрын
ನಿರಂತರ ಜ್ಞಾನದ ಹಸಿವನ್ನು ನೀಗಿಸುವಂತಹ ನಿಮ್ಮಂತಹ ಶಿಕ್ಷಕರ ಅವಶ್ಯಕತೆ ಇದೆ.🙏💐♥️😘
@ForesterBalu2 жыл бұрын
Nim lessons keltidre history ishtond easy na ansutte sir... Thank you 🙏
@renukagouda58743 жыл бұрын
Nimma bayeeeinda baruva pratiyondu shabda tumba arthapurnavagide....u r indian kohinur🤗
@renukagouda58743 жыл бұрын
Nimmannu nodi kaliyuvudu tumba ide....u r superb
@Sandalwood.Stetus3 жыл бұрын
ಕೊಹಿನೂರು ಡೈಮಂಡ್ ಬಗ್ಗೆ ತುಂಬಾ ಒಳ್ಳೆ ಮಾಹಿತಿ ಕೊಟ್ರಿ ಸರ್ ಧನ್ಯವಾದಗಳು ♥️♥️🙏🙏🙏
@ravidpujari76193 жыл бұрын
Sir you are a Kohinoor diamond that looks to shape the lives of thousands of our students 🙏🙏❤️
@ravikumarherundi20513 жыл бұрын
👏👏👏🙏🙏🙏 ನಿಮ್ಮ ಬೋದನೆಗೆ ನಾನು ಚಿರ ಋಣಿ sir ತುಂಬಾ ತುಂಬಾ ಧನ್ಯವಾದಗಳು
@khanumantha38362 жыл бұрын
Kohinur vajrada bagge adbutavagi tilisikottiddakke dhanyavadagalu sir
@manjulasudimanjulasudi39853 жыл бұрын
Tq for kohinoor diamont information sir .dhanyavaadagalu sir
@reshmasimplelifestyle.79362 жыл бұрын
Sir nimminda nang tumba help agtide nim speech kelid mele bere odabeku antane anista illa swalpanu bor agodilla really superb sir hige videos madta iri sir nammanta gruhiniyarige tumba help agutte
@lavahallikar92683 жыл бұрын
Super agittu sir full enjoy madkond pata keldthe....
@revakidevi67863 жыл бұрын
Nimma explanation tumba chennagide sir
@MANDYA-123_...3 жыл бұрын
ತರಗತಿಗಳ ಬಗ್ಗೆ ಏನು ಹೇಳಬೇಕೋ ಗೊತ್ತಾಗ್ತಿಲ್ಲ ಸರ್ ಕೊಹಿನೂರು ವಜ್ರದ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು ಸ್ವಲ್ಪ ಮಾಹಿತಿ ಮಾತ್ರ ಇತ್ತು (one word questions and answers) ನಮ್ಮ ಜ್ಞಾನವನ್ನು ವಿಶಾಲಗೊಳಿಸಿ ದಕ್ಕೆ ಧನ್ಯವಾದಗಳು 🙏 ಸರ್
@avinashm94173 жыл бұрын
Sir nijavada kohinooru diamond Englandnalli erabahudu sir adre bharatadalli ondu education fieldlli ondu diamond Andre nive sir evattu class Super sir
@renukabiradar15172 жыл бұрын
Nim tara history helorna na Ellu nodilla sir.... astu chennagi useful ago tara heltira... thank u sir
@marutikirubandi29472 жыл бұрын
Sir nim class tumba chennagide 👌👌👌
@parvathiun1103 жыл бұрын
Antha kidigedigala bagge thalekedisikollabedi sir nimmanne nambiruvantha nammanthavara bagge thale kedisikolli sir. Thank you so much sir.
@yashaswigryashu67103 жыл бұрын
Danyavadagalu gurugale🙏 ivathina class thumbane chenagi mudi banthu kohinoor vajrad bage istond information gothe irlila sir thank you sir 🙏thumbane mahithi sikthu 😊😊
I'm a big fan and pupil of you gurugale🙏🙏 if your guiding is going on like this, we the students will become master pieces definitely gurugale💯 🙏and we lead our society on the right way ☑️you are our leader gurugale👑
@siddannadalawayi2 жыл бұрын
Thank you ma
@ramumunje17413 жыл бұрын
Excellent teaching Sir....
@basavarajtirakapadi51373 жыл бұрын
Congratulation for 1lakh subscribers sir
@mahibubbadiger87993 жыл бұрын
Excellent Teaching Sir
@parameshc35363 жыл бұрын
Wordarfull teach sir....👏👐
@kishorkumarb16313 жыл бұрын
Thank you sir. Nimma teaching style super. Nimma help navoo mareyalla sir
@jaipalnashi33333 жыл бұрын
Super sir 👍👍i like your teaching method sir ji💐💐
@ravinayaka21272 жыл бұрын
ಸರ್ ನಿಮ್ಮ ತರಗತಿ ತುಂಬಾ ಚೆನಾಗಿದೆ 👌
@MS-de5sd3 жыл бұрын
Unbelievable sir class suuuuuper 🔥
@prakashng19393 жыл бұрын
Sir nima padaki 🙏🙏 Class tumbaaa changi ethu sir ...1 lak subscriber💐💐 Nama guru gala shishiyaru🙏🙏
@Vgm5443 жыл бұрын
Thank you so much sir🤝🤝🤝🤝👏👏
@shivakumarbannannavar7565 Жыл бұрын
❤❤🙏🙏 masterpiece
@manasagowda60563 жыл бұрын
Superb teaching sir
@rajeshwaribhoi57923 жыл бұрын
ಅದ್ಬುತ ತರಗತಿ ಗುರುಗಳೇ
@kariyammask52782 жыл бұрын
Really excellent teaching sir, thank you so much sir🙏
@VYV19893 жыл бұрын
Today class Super sir. News paper Reding bagge heli sir
@dadapeerk39242 жыл бұрын
Sir nimma class bagge nimma bagge yeloke padagale huttilla sir🙏🙏🙏🙏🙏🙏🙏🙏🙏♥️
@sadashivaungur50863 жыл бұрын
Hartley congratulations sir u have made 1lack subscription with your aggressive classes. And detailed information.
@shivarajjewalgi81443 жыл бұрын
sir I am your big fan daily class Madi sir please nanage history tumba problem ide
@Sanjaykumar-uk1iu14 күн бұрын
Thank you sir nice classs❤❤❤❤
@sanjaybksanjay55773 жыл бұрын
Sir Investigation Agencies bagge thilisikodi 🙏🙏(ED,NCB,CBI......)