#Bharavase Profit plus is now accessible in Pressreader: tinyurl.com/2p... Facebook: tinyurl.com/2p...
Пікірлер: 53
@DineshKp-x1r5 күн бұрын
Amurutha vanigallu gurudhyvobhva ❤❤❤❤❤❤❤
@SarojaViswanath-z2w8 ай бұрын
ನನಗೆ,ನಾನು ಕೆಳ್ಳಿದ್ದೇಲ್ಲಾ ದೂರಕಿದೆ ಸುದಾರವರೆ,ಇದರಲ್ಲಿ, ಭರವಸೆಯು ಕೂಡ ಒಂದಾಗಿ ನನ್ನನು ಇನ್ನು ಪರಿಶುದ್ದ ಮಾಡುವ ದಾರಿದೀಪವಾಗಿ,ದೀಪಾವಳಿ ಹಬ್ಬದಂತೆ ಮನಸ್ಸ ನ್ನು ಬೆಳಗುತ್ತಿದೆ,T q very much
@umamuralidhar-jj4xm8xj3j4 ай бұрын
ನಾನು ಒಂದೆರಡು ಬಾರಿ ಗುರು ಮುಖೇನ ಧ್ಯಾನ ಮಾಡಲು ಕಲಿಯುವ ಪ್ರಯತ್ನ ಮಾಡಿದೆ..ಆದರೆ ಅವರು imagine ಮಾಡಿಕೊಳ್ಳಲು ಹೇಳುತ್ತಿದ್ದರು. ನೀವೊಂದು ಮರದ ಕೆಳಗೆ ಕೂತಿದ್ಸೀರಿ..ನಿಮ್ಮ ಸುತ್ತಮುತ್ತ ಈ ತರದ ಪರಿಸರ ಇದೆ..ಮುಂತಾದುವು..ನನ್ನ ಮನಸ್ಸು ಇದನ್ನ ಧ್ಯಾನ ಒಪ್ಪಕೊಳ್ಳೋಕೆ ಇಷ್ಟ ಪಡ್ತಿರಲಿಲ್ಲ..ಧ್ಯಾನ ಕಲಿಯುವ ಪರಿ ಇದೇನಾ ತಿಳಿಸಿ..
ಅರ್ಟ್ ಆಫ್ ಲಿವಿಂಗ್ ನ ಧ್ಯಾನ ಶಿಬಿರದಲ್ಲಿ ಭಾಗವಹಿಸಿ ಮೇಡಂ. ತುಂಬಾ ಒಳ್ಳೆಯ ಧ್ಯಾನದ ವಿಧಾನ ತಿಳಿಸುತ್ತಾರೆ. ನಿಮ್ಮ ಊರಿನಲ್ಲೂ ಅದನ್ನು ಕಲಿಸುವ ಟೀಚರ್ಸ್ ಸಿಗಬಹುದು. ಇಲ್ಲವಾದರೆ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಆಶ್ರಮದ ಫೋನ್ ನಂಬರನ್ನು ಗೂಗಲ್ ನಲ್ಲಿ ಸರ್ಚ್ ಮಾಡಿ ವಿಚಾರಿಸಿ. ಅವರು ಹೇಳ್ತಾರೆ.
@shashikumarkm29964 ай бұрын
ಧ್ಯಾನದ ಬಗ್ಗೆ ವಿವರಣೆ ಕೇಳಿ ಧ್ಯಾನದ ಬಗ್ಗೆ ಆಸಕ್ತಿ ಇನ್ನೂ ಹೆಚ್ಚಾಗಿದೆ. ವಂದನೆಗಳು
@shankarlingsarkar12855 ай бұрын
ಧ್ಯಾನ ಮಾರ್ಗದಲ್ಲಿ ಇರುವ ಎಲ್ಲಾ ಸಾಧನೆಯ ಸಾಧಕರಿಗೆ ಇದು ಒಳ್ಳೆಯ ಮಾಹಿತಿ ಕೊಟ್ಟಿದ್ದಿರಿ..ಹೀಗೆ ಮುಂದುವರೆಯಲಿ ಅಂತ ಶುಭ ಹಾರೈಸುವೆ ❤❤❤❤❤❤❤❤❤❤❤❤❤
@Ganayanafromಹಳ್ಳಿಹೈದ4 ай бұрын
ನನ್ನ ಪ್ರಕಾರ ಅರಿವೇ ಗುರು, ಪರಮಾನಂದವೇ ಕಟ್ಟಕಡೆಯ ಗುರಿ, ಧ್ಯಾನದ ಕಟ್ಟಕಡೆಯ ಗುರಿಯೇ ಶಾಂತಿ, ನಾವೂ ಯಾವುದೆ ಸ್ತಿತಿಯಲ್ಲಿದ್ದರೂ ಶಾಂತಿ ಸಿದ್ದಿಸಿದ್ದರೆ ಅದೇ ಧ್ಯಾನ, 🙏🙏🙏
@asharaghunath5536 ай бұрын
ನಮಸ್ಕಾರ, ನೀವು ಧ್ಯಾನದ ಬಗ್ಗೆ ಕೊಟ್ಟಂತಹ ಈ ಮಾಹಿತಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.. ಧ್ಯಾನದ ಬಗ್ಗೆ ಬಹಳ ಸುಂದರವಾಗಿ ಹೇಳಿದ್ದೀರಿ . ಸ್ವತಹ ನಾನೇ ಒಬ್ಬ ಧ್ಯಾನಿ ಆಗಿರುವುದರಿಂದ, ನಮ್ಮ ವ್ಯಕ್ತಿತ್ವದ ಬದಲಾವಣೆ ತಿಳಿಯುತ್ತಿದೆ. ಬದುಕನ್ನು ನೋಡುವ ರೀತಿ, ಎದುರಿಸುವ ಶಕ್ತಿ ಯನ್ನು ಭಗವಂತನು ಕೊಡುತ್ತಿದ್ದಾನೆ. ಎಲ್ಲಿಯೂ ಬೇಸರವಿಲ್ಲ, ಜೀವನ ಬಂದಂತೆ ಮುಂದೆ ಸಾಗುತ್ತಿದ್ದೇನೆ. ಎಲ್ಲಿಯೂ ನೋವಿಲ್ಲ ದುಃಖವಿಲ್ಲ,. ಧ್ಯಾನ ಬದುಕುವುದನ್ನು ಕಲಿಸುತ್ತದೆ. ಬಹಳ ಆಸೆಗಳಿಲ್ಲ, ಜೀವನದಲ್ಲಿ ಬಹಳ ತೃಪ್ತಿ ಸಿಕ್ಕಿದೆ. ಹಾಗಾಗಿ ಪ್ರತಿಯೊಬ್ಬರೂ ಧ್ಯಾನ ಮಾಡುವುದು ಮನಸ್ಸಿಗೂ ಮತ್ತು ಆರೋಗ್ಯಕ್ಕೂ ಬಹಳ ಒಳ್ಳೆಯದು. 🙏👌👏