ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
@jyothisundar80672 жыл бұрын
ಪರಮ್ ಸರ್ ಪಾವಗಡ ಪ್ರಕಾಶ್ ರಾವ್ ಅಂತಹ ಅಧ್ಬುತ ವ್ಯಕ್ತಿ ಯನ್ನು ಪರಿಚಯ ಮಾಡಿಸಿದಕ್ಕೆ ಧನ್ಯವಾದಗಳು ಗುರುಗಳ ಪಾದಕ್ಕೆ ನಮಸ್ಕಾರ ಗಳು
@sridharnag1362 жыл бұрын
ಪರಮ್ಗೆ ನಮಸ್ಕಾರಗಳು, ಗುರುಗಳ interview ಪ್ರತಿ ದಿನವು skip ಮಾಡದೆ ಬಿತ್ತರಿಸಿ.... ಇಲ್ಲದಿದ್ದರೆ ನಮಗೆ ಬೇಸರವಾಗುತ್ತದೆ.... ಶ್ರೀಧರ್ ನಾಗ್ ಮತ್ತು ಕುಟುಂಬ.....
@ShreedharaKedilaya3 ай бұрын
ಅತ್ಯಂತ ಸುಂದರವಾದ ನಾಡು ಶಿರ್ಷಿ ತಾಲೂಕು, ಕಾಡುಗಳು, ನೀರಿನ ತೊರೆಗಳು, ಜಲಪಾತಗಳು, ಕಾವಡಿ ಕೆರೆ, ಯಾಣ, ಬನವಾಸಿ ಮಧುಕೇಶ್ವರ ದೇವಳ ನದಿ, ಮಾರಿಯಮ್ಮ ದೇವಳ..... ತುಂಬಾ ವರ್ಷಗಳ ಹಿಂದೆ ಸಂದರ್ಶಸಿದ್ದು.
@vijayaac238 Жыл бұрын
ಪಾವಗಡ ಪ್ರಕಾಶರ ನುಡಿಗಳು ಮಧುರ ಸಂಗೀತ ಆಲಿಸಿದಂತೆ ಮನೋಲ್ಲಾಸಕರ.🙏🏻❤
@chandanms73512 жыл бұрын
ಕರ್ಣಾಟಕದ ಹಿರಿಮೆ .....ನಿಮ್ಮ ವ್ಯಾಖ್ಯಾನ ..ಆಹಾ...ಎಷ್ಟು ಚೆಂದದ ವಿವರಣೆ ....ಧನ್ಯವಾದ ಗುರುಗಳೆ 😊🙏
@jyothisundar80672 жыл бұрын
ಗುರು ಗಳೇ ಪಾದಕ್ಕೆ ನಮಸ್ಕಾರ ಗಳು ಪರಮ್ ಸರ್ ಇಂತಹ ಮಹಾನ್ ವ್ಯಕ್ತಿ ಯನ್ನು ಪರಿಚಯ ಮಾಡಿಸಿದಕ್ಕೆ ಧನ್ಯವಾದಗಳು
@doddabasappabadigera90762 жыл бұрын
ಬಹಳ ಸೊಗಸಾಗಿ ಆದಿಕವಿ ಪಂಪನ ಬಗ್ಗೆ ವಿವರಿಸಿದ್ದೀರಿ ಶ್ರೀಯುತರೆ.
@veerappadevaru35742 жыл бұрын
ಅತ್ಯದ್ಭುತ ಕನ್ನಡ ಉಪನ್ಯಾಸ ಕಾರ್ಯಕ್ರಮ ನಮಸ್ಕಾರಗಳು ಶ್ರೀ ಗುರುದೇವ
@ramesh2011m2 жыл бұрын
ಗುರುಗಳ ವಿವರಣೆಯ ಪ್ರಭಾವದಿಂದ ಕೆಲವು ಕ್ಷಣ ನಾನೇ ಪಂಪನಾಗಿ ಬನವಾಸಿಯಲ್ಲಿ ವಿಹರಿಸಿದ ಅನುಭವ ಪಡೆದೆ ಧನ್ಯವಾದಗಳು.
@sunil-rh2vv2 жыл бұрын
🌊
@PradeepKumar-yl7uv2 жыл бұрын
ಗುರುಗಳೇ 🙏 ದಯಮಾಡಿ ಕುಮಾರ ವ್ಯಾಸರ ಭಾರತದ ಸಂಪೂರ್ಣ ವಾಚನ ಮಾಡಿ🙏🙏🙏
@vrmarkandaiahdixith22182 жыл бұрын
ಗುರುಗಳಿಗೆ ನಮಸ್ಕಾರಗಳು ಕೆಲವು ದಿವಸಗಳಿಂದ ನಿಮ್ಮ ಪ್ರವಚನ ಯಾಕೆ ಬರಲಿಲ್ಲ .🙏🙏🙏🙏🙏🌹
ಪರಮ್ ಸರ್ ಕನ್ನಡದ 5 ರತ್ನತ್ರೇಯರ ಬಗ್ಗೆ ವಿಡಿಯೋ ಮಾಡಿ plz
@chidambardeshpande17164 ай бұрын
Great information
@ಪಿಜಿಎಸೇವಾಸಂಸ್ಥೆ2 жыл бұрын
ಪಂಪ ಮೂಲತ: ಬ್ರಾಹ್ಮಣರು ,ಜೈನ ಧರ್ಮ
@learnanythingforfree21312 жыл бұрын
I am proud to be from Banavasi!
@suresue997310 ай бұрын
Guruji mathu Madura...❤
@manofmillionminds35962 жыл бұрын
ಮೊದಲೆಲ್ಲಾ ಒಂದು ಮಾತಿತ್ತು ಅದೇನಂದ್ರೆ ಬುಕ್ ಓದು ಜ್ಞಾನ ಹೆಚ್ ಮಾಡ್ಕೊ ಅಂತ ಆದರೆ ಅದನ್ನೀಗ ನಾವು ಕಲಾಮಾಧ್ಯಮ ಯುಟ್ಯೂಬ್ ಚಾನೆಲ್ ನೋಡು ಜ್ಞಾನ ಎಚ್ ಮಾಡ್ಕೋ ಅಂತ ಹೇಳಿದ್ರು ತಪ್ಪಾಗಲ್ಲ👍👎
@swamygowdaswamygowda26022 жыл бұрын
ಪರಮ್ ನಿಮ್ಮ ಜನ್ಮ ಸಾರ್ಥಕ
@chayachaya77282 жыл бұрын
Dhanyosmi. Kannadavesatya🙏🙏🙏🙏
@rushyendras91562 жыл бұрын
Kumaravyasa avara bagge heli
@jyothijyobhumi97822 жыл бұрын
Namaste param avre...Nanu nimma alla vedio nodtha irthini.....I'm fan off ur channel...(Rastrakavi kuvempu avra mane hagu avara baghe vedio madi plz...)