ನಾನು ಆಧ್ಯಾತ್ಮಹಾದಿಯಲ್ಲಿ ಸಾಗುತ್ತಿರುವುದರಿಂದ ನನಗೆ ಈ ವಿಷಯ ಬಹಳ ಸಮಾಧಾನ ಕೊಟ್ಟಿದೆ. ದಾರಿಗಳು ಬೇರೆ ಬೇರೆಯಾದರೂ ಗುರಿ ಒಂದೇ ಇದೆ. ಮಾತಾಜಿಯವರ ಸಂದರ್ಶನಕ್ಕೆ ಧನ್ಯವಾದಗಳು. ಮಾತಾಜೀಗೆ *ಪ್ರಣಾಮಗಳು*
@SVBashetti22 күн бұрын
ಅಕ್ಕಿ ಸರ್ - ನೀವು ತುಂಬಾ ಅಳೆದು ತೂಗಿ ಶ್ರೇಷ್ಠ ವ್ಯಕ್ತಿಗಳ ಸಂದರ್ಶನ ಮಾಡುತ್ತೀರಿ.ಎಷ್ಟೋ ಜನರ ಜೀವನದಲ್ಲಿ spiritual ಸಾಧನೆಗೆ ನಿಮ್ಮ ಸಂದರ್ಶನಗಳು ಪೂರಕ ಆಗಿವೆ.ಆಗುತ್ತಿವೆ.ತುಂಬಾ ಧನ್ಯವಾದಗಳು ಸರ್. ಇನ್ನೂ ಹೆಚ್ಚಿನ ಕಾರ್ಯಕ್ರಮಗಳು ಹೊರಗೆ ಬರಲಿ. ದೇವರು ಅಂಥ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುವೆ.ನಮಸ್ಕಾರಗಳು ಸರ್.
@venkat86143 ай бұрын
ಗೌರೀಶ ನಮಸ್ಕಾರ... ನಿಮ್ಮ ಒಂದೊಂದು ಪ್ರೋಗ್ರಾಂ ತುಂಬಾ ಚನ್ನಾಗಿ ಬರತಾ ಇದೆ ನಿಮ್ಮ ಪ್ರತಿ ಕಾರ್ಯಕ್ರಮದಿಂದಲೂ ಎನಾದರೂ ಒಂದು ವಿಶಯ, ಮಾಹಿತಿ. ಸಂದೇಶ, ಮಾರ್ಗದರ್ಶನ ಇದ್ದೆ ರುತ್ತದೆ ನಿಮ್ಮ ಶ್ರಮಕ್ಕೆ ದನ್ಯವಾದಗಳು.
@GaurishAkkiStudio3 ай бұрын
ಧನ್ಯವಾದ
@mamathamanja91226 ай бұрын
ಬಹಳ ಒಳ್ಳೆಯ ಕಾರ್ಯಕ್ರಮ. ಗುರುಗಳನ್ನು ಹುಡುಕುತ್ತಾ ಇರುವವರಿಗೆ ಬೆಳಕ ತೋರಿಸುವಂತಹ ಕಾರ್ಯಕ್ರಮ,🙏🙏🙏🙏🙏🙏🙏
@ranjitha.jm4m36417 күн бұрын
ತುಂಬ ಅದ್ಭುತ ವಾದ ಮಾತುಗಳು ಗುರು ಮಾ.
@harindrabhat57306 ай бұрын
ಗೌರೀಶ ಸರ್ ನಮಸ್ಕಾರ... ನಿಮ್ಮ ಒಂದೊಂದು ಪ್ರೋಗ್ರಾಂ ತುಂಬಾ ಚನ್ನಾಗಿ ಬರತಾ ಇದೆ ನಿಮ್ಮ ಪ್ರತಿ ಕಾರ್ಯಕ್ರಮದಿಂದಲೂ ಎನಾದರೂ ಒಂದು ವಿಶಯ, ಮಾಹಿತಿ. ಸಂದೇಶ, ಮಾರ್ಗದರ್ಶನ ಇದ್ದೆ ರುತ್ತದೆ ನಿಮ್ಮ ಶ್ರಮಕ್ಕೆ ದನ್ಯವಾದಗಳು. ಗರುಡ ಪುರಾಣದ ಬಗ್ಗೆಯೂ ಮಾಹಿತಿ ನೀಡಿ ಸರ್...
@sharathchandragatty92019 күн бұрын
ನೀವು ಹೇಳುತ್ತಿರುವ ವಿಷಯ ಕಟ್ಟುಕತೆ ಅಥವಾ ಸುಳ್ಳು ಹೇಳುತ್ತಿದ್ದೀರಿ ಎಂಬ ಭಾವನೆ ತಪ್ಪಿಯೂ ನಮ್ಮ ಮನಸ್ಸಿಗೆ ಬಂದಿಲ್ಲ..🙏🙏🙏
@nagarathnabhat65464 ай бұрын
ತುಂಬಾ ಚೆನ್ನಾಗಿ ತಿಳಿಸಿದ್ದೀರಿ. ಇದರ ಬಗ್ಗೆ ಇನ್ನೂ ತಿಳಿಯುವ ಆಶೆ. ಇಂತಹ ಕಾರ್ಯ ಕ್ರಮ ಇನ್ನಷ್ಟು ಬರಲಿ.
@anasooyaputhran73453 ай бұрын
🙏 ನಿಮ್ಮ ವಿಚಾರಧಾರೆ ಅನುಭವ ತುಂಬಾ ಮನಸ್ಸಿಗೆ ಖುಷಿ ಹಾಗೂ ಸಮಾಧಾನ, ನನ್ನ ಕೆಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕಿತು ಮಾ. ಸರ್ ನಿಮಗೂ ಧನ್ಯವಾದಗಳು.
@radhachidambar90144 ай бұрын
ಗುರು ಸಕಲಾಅಮ್ಮನ ಮಾತು ಕೇಳಕ್ಕೆ ನಾವು ಧನ್ಯರು ಜೇನಿನಂಥ ಮಾತು
@AshaMahesh-ms2lz5 ай бұрын
ತುಂಬಾ ಅರ್ಥ ಕೊಡುವ , ಅದ್ಭುತ ನಾನು ತುಂಬಾ inspire ಆಗಿದ್ದಿನಿಆದ್ಯಾತ್ಮ ಮತ್ತೂ science well explained maa, ಇನ್ನೂ ಕೇಳಬೇಕು ಅನ್ಸುತ್ತೆ ❤
@idagurshivanna285823 күн бұрын
Dhanyavadagalu Guruma,we are blessed see you in Gowreesh Akki studio and Leela jaala channel.Your experience with swami rama is an Historical. I have read his Autobiography both in English and Kannada. Now i got the book written by you in Kannada i am reading.Very much inspired. I wish every Kannadiga must read this book.Himalayada Rushigala Sandeshagalu. Thank you so much Guru ma.we need your Blessings.Thank you soooooo much.
@raaghavraju19996 ай бұрын
ಅದ್ಭುತವಾದ ವಿವರಣೆ ಅದ್ಭುತವಾದ ಸಂದರ್ಶನ 🙏
@sudham6540Ай бұрын
Thank you soo much explaining all these spiritual topics it has great meanings and only spiritual practioners can understand this..I convey my sincere gratitude to you Guruma
@nagarajubm765820 сағат бұрын
Wonderful program hari krishna.
@rohinibalakrishna9360Ай бұрын
ನಾನು ಶಿವಮೊಗ್ಗ ಜಿಲ್ಲೆಯ ಸಾಗರ ದವಳು ನಿಮ್ಮ ಸಾಧನೆ ಕೇಳಿ ಸಂತೋಷ ವಾಯಿತು
@rohinibalakrishna9360Ай бұрын
ನಮಸ್ಕಾರ ಗಳು ಅಮ್ಮ ಹಿಮಾಲಯ ದ ಮಹಾತ್ಮ ರ ಸನ್ನಿದಿಯಲ್ಲಿ ಪುಸ್ತಕ ಓದಿದ್ದೆ ಈಗಲೂ ನಮ್ಮ ಮನೆಯಲ್ಲಿ ಯಿದೆ ನಿಮ್ಮ ನುಡಿ ಗಳನ್ನು ಕೇಳಿ ಇನ್ನೂ ಕೇಳ್ತಾ ಯಿರಬೇಕು ಅನ್ನಿಸಿತು
@kokilabyranna45715 ай бұрын
ಗೌರಿಶ ಸರ್ ನಮಸ್ಕಾರ.ತುಂಬ ಚೆನ್ನಾಗಿದೆ.
@ashoksubbanarasimha47784 ай бұрын
Pranaams to Guru parampara. Thank you Girish Akki. Pranaams to Guru Maa. Please arrange many more interviews.
@nandinip63644 ай бұрын
Thank for the interview , i’m the one which almost all the experience which she has told in this interview. But i never speak reg. this to anybody like she is… 🙏🏽🙏🏽
@Life24.12Ай бұрын
Every word uttered by this Maa is absolute truth. Only purpose of birth is for soul evolution.
@भावनागम्या4 ай бұрын
ನಾನು ಒಬ್ಬ ಗುರುವನ್ನು ಹುಡುಕುತ್ತಾ ಇದ್ದೀನಿ.... ಜಗನ್ಮಾತೆಯು ಯಾವಾಗ ಕರುಣಿಸುತ್ತಾಳೋ ಗೊತ್ತಿಲ್ಲ
@devarajubhavya98504 ай бұрын
S
@sindhumnanjangud77693 ай бұрын
Mee too
@GopalaGk194812 күн бұрын
Gk.chàr
@nethravathi75854 ай бұрын
I am connected to everything Amma spoke🙏🙏
@ambuja195020 күн бұрын
Namasthe gurumatha 🙏🙏 your speech touch our souls❤
@shantha25karanth495 ай бұрын
Really I'm impressed by your magical speak, such a useful speach n can solve many more doubts about the spiritual thing, thanks guruma🙏
@radhachidambar90144 ай бұрын
ಧನ್ಯವಾದಗಳು ಗುರುಮಾ ನಿಮ್ಮ ಮಾತುಗಳು ಕೇಳಿ ಮನಸ್ಸಿಗೆ ಸಂತೋಷ ,ಶಾಂತಿ ಸಿಗುತ್ತಿದೆ
@indumathiramki22 күн бұрын
True mam. My father& my son accept dis concept *Manassige uddesha illa*
@UshaRani-xz5vs6 ай бұрын
ನಮಸ್ತೆ ಗುರುಮಾ.. 🙏🙏🙏🙏🤗❤️😊
@madhusudhanr94924 ай бұрын
Sir mukanduru swamygala bagge ondu episode ಮಾಡಿ ಬೆಳೆಗೆರೆ ಕೃಷ್ಣಶಾಸ್ತ್ರೀಗಳು ಬರೆದ ಎಗದಾಗೆಲ್ಲ ಐತೆ ಬುಕ್ ರೆಫ್ಫರ್ madi
@kkr-1005 ай бұрын
Thank you Gaurish sir, Excellent program. Expecting more programs like this
@Durganashini5 ай бұрын
Beautiful interview. Thank you for bringing. 🙏
@SVBashetti22 күн бұрын
Wonderful interview! Sir
@chandrashekhargm30765 ай бұрын
She is really a great teacher...
@ush2675 ай бұрын
very good program very interesting
@royalrkpr8945Ай бұрын
ಧನ್ಯೋಸ್ಮಿ ಗುರುಮಾ ❤
@AshaMahesh-ms2lz5 ай бұрын
ತುಂಬಾ ಇನ್ ಫಾಮೇಷನ್ ಸಿಕ್ತು ,ಸಿರ್ ಈ ತರಹ ಕಾರ್ಯಕ್ರಮ ಮಾಡಿ
Guru sakala avru contact details yavdu respond madthila yaake , mail kuda madini no reply, call tumba sali madini yaru pic madthilaa please respond
@GaurishAkkiStudio5 ай бұрын
They will call you or msg you
@venu26042 ай бұрын
At 2:01:15 she says 365 Degree... As per geometry one full circle is 360 degree... How that extra 5 degree to be shown???? can anybody answer... I am an illiterate...
@manoramaramesh6501Ай бұрын
You are being arrogant. A small mistake need Noor be highlighted
@nandakumari9426 ай бұрын
1:39:27 how to contact Madam to learn Sri Vidya from her.inspired by her knowledge....
@suneelk48146 ай бұрын
learn and find from authentic person. she has ego.
@StimmannanayakStimmannanayak6 ай бұрын
ಜೈ ಗುರುದೇವ್
@mallikarjunaa29993 ай бұрын
I want join your class
@balappapoojary60694 күн бұрын
Mind mechanisam chanell nodi ❤
@sureshmani5137Ай бұрын
Not able to understand tell us one story to understand
@prasannagk78116 ай бұрын
❤❤❤
@rudrayyabudihalmath97156 ай бұрын
Namaste guruma namaste
@girijgadagt48596 ай бұрын
ನಮಸ್ತೆ ಗುರುಮಾತೆ
@bharathigp47656 ай бұрын
Namaste 🙏 Amma
@satheeshsatheesh44426 ай бұрын
SIR IWARA ASHRAMA KANWA DAM RAMANAGARADALLIDE IVARA ASHRAMAVANNU TORISI SHORT CUT ROAD KENGAL ANJANEYA TEMPLE PAKKADA ROAD INDHA BEGA HOGABAHUDU
@HemaHemaBhaskar5 ай бұрын
Sir neevu. Hogidira. Details. Kodthira
@Rohan-pp9kv5 ай бұрын
Guru Yavathu Money 💰 ge Ase padolla , Shree Vidya thantra helkodoke yak amount kelthidira.. Nimunna meet madbeku andru 5000Rs kodbeku Yake , Amount illa Andre e vidye kalyokke agolwaa??? Guru Sakalamaa Avre nim Guru kuda nim atra amount eskonde Vidye helkottidha???
@LakshmiLakshmi-ru2gk5 ай бұрын
Howda! Does she take do much money?
@balappapoojary60692 күн бұрын
Mind mechanisam chanell nodi thumba chennagi helthaare
@artistganeshgumpalaje94345 ай бұрын
ಬಹುತೇಕರಿಗೆ ತಿಳಿದಿರುವ ಸಾಮಾನ್ಯ ವಿಚಾರಗಳನ್ನು ಹೇಳುವುದಕ್ಕಿಂತ , ಆಳವಾದ ವಿಚಾರಗಳಿದ್ದಲ್ಲಿ ಮಾತಾಡಿ, ಸುಮ್ಮನೆ ಕಾಲ ಹರಣ ಮಾಡಬೇಡಿ.
@ShankarNandi-m8dАй бұрын
ಗಣೇಶನ್ನಾ , ಮಾ ಅವರು ಹೇಳಿದ್ದು ನಮ್ಮಂತ ಸಾಮಾನ್ಯ ಜನರಿಗೆ . ನಿಮಗೆ ಆಳವಾದ ,ತುಂಬಾ ಆಳ ವಾದ ವಿಚಾರಗಳು ನಿಮಗೆ ಬೇಕಾಗಿದ್ದರೆ ನೀವು ನೇರವಾಗಿ ಮಾ ಅವರಿಗೆ ಕರೆಮಾಡಿ. ಇಲ್ಲಾ ನೇರವಾಗಿ ಸಂದರ್ಶಿಸಿ ಸಂವ್ವಾದ ಚರ್ಚೆ ಮಾಡಬಹುದಲ್ಲಾ ?
@SVBashetti22 күн бұрын
ಉತ್ತಮ ಸಲಹೆ.
@risanhsirk280820 күн бұрын
By mentioning Secrets their expect people to follow them (Every human being will be reaching the secret one day or other)
@bgramachandrautube6 ай бұрын
great
@shashikiran19426 ай бұрын
ಒಳ್ಳೇ ಪುರಾಣ ಆಯ್ತು
@DhkPoojari-jo3hu6 ай бұрын
ನಿಮ್ಮ ಅಂತವರಿಗೆ ಪುರಾನನ್ನೆ
@ManjulaHebbar-u7d6 ай бұрын
ಅನುಭವಕ್ಕೆ ಬೆಲೆ, ನಿಮಗೆ ಅರ್ಥ ಆಗಲಿಲ್ಲ 😮
@prasadbadiger49815 ай бұрын
Hogole sede nann magane ... Nimmantorige iste ... Nammantorige adar bele gottu
@jaisriramhanuman54695 ай бұрын
Nin yaroo chutiya misalathi Ella antha saytirbeku
@sumitrabhat89326 ай бұрын
🙏🙏
@gayathriprashanth28726 ай бұрын
🙏🙏👍
@sumitrabhat89326 ай бұрын
🙏🙏🙏🙏🙏
@rdkundapur58356 ай бұрын
🧎🏻♂️
@shrinivasdebbely34056 ай бұрын
jeewan vidhya mission cont
@suneelk48146 ай бұрын
she is too much EGO. one who has thiese qualities does not follow correctly sprititual path
@divedxn53376 ай бұрын
How do you know that? Have you met her personally? Share your personal experience if any.. don’t judge anyone merely by their interviews
@suryaprakashc75856 ай бұрын
Very much boring noting parctical
@jayanthcm156 ай бұрын
Please add timestamps
@venurao58026 ай бұрын
Srividya bagge mahiti jasti illa
@abcdf86 ай бұрын
Y she is laughing unnecessarily
@divedxn53376 ай бұрын
Why Jaggi Vasudev laughs unnecessarily ??
@suneelk48146 ай бұрын
she is fake
@divedxn53376 ай бұрын
@@suneelk4814 She may not be fully evolved like her gurus but she is not fake
@LakshmiLakshmi-ru2gk5 ай бұрын
@@divedxn5337correct she is genuine. Her face is naturally smiling
@suneelk48146 ай бұрын
please do not make such videos to impress and to get likes and subscription.
@shreenathgk7661Ай бұрын
Suneel did anyone hold a gun to your head and force you to view this video ? Most likely not. Then why do you bother being here and leaving annoying messages ?
@lathim475 ай бұрын
Instead of currupt Umesh refdy selfish ashoka kamaas currupt 100crs asset police officers...she is dam better plz du more episodes
Madam great information we received from you regarding religion and dharma, I am a fallower of you so I wants to meet you to get your blessing please inform me your contact address. Gowrish sir plz forward this message to madam.
@venkat86143 ай бұрын
ನಾನು ಆಧ್ಯಾತ್ಮಹಾದಿಯಲ್ಲಿ ಸಾಗುತ್ತಿರುವುದರಿಂದ ನನಗೆ ಈ ವಿಷಯ ಬಹಳ ಸಮಾಧಾನ ಕೊಟ್ಟಿದೆ. ದಾರಿಗಳು ಬೇರೆ ಬೇರೆಯಾದರೂ ಗುರಿ ಒಂದೇ ಇದೆ. ಮಾತಾಜಿಯವರ ಸಂದರ್ಶನಕ್ಕೆ ಧನ್ಯವಾದಗಳು. ಮಾತಾಜೀಗೆ ಪ್ರಣಾಮಗಳು