Best Quality Interview. ಸಂದರ್ಶಕ ಎಸ್ಟು ಪ್ರಬುದ್ಧರು ಎನ್ನುವುದು ಅವರ ಮಾತಿನಲ್ಲೂ, ಅದಕ್ಕಿಂತ ಹೆಚ್ಚಿನ ಅವರ ಮೌನದಲ್ಲೂ ತಿಳಿಯಬಹುದು. ಕಲಾವಿದರು ಅತ್ಯಂತ ಸಹೃದಯರು ಎನ್ನುವುದು ಅವರ ಮುಖ ಭಾವದಲ್ಲಿ ಗೋಚರವಾಗಿದೆ. ಸಾಕಷ್ಟು ವಿಷಯಗಳನ್ನು ತಿಳಿಯಲು ಈ ಸಂದರ್ಶನ ಉಪಯುಕ್ತವಾಗಿದೆ. ನಿಮ್ಮ ಪಾತ್ರವನ್ನು ರಂಗದಲ್ಲಿ ನೋಡಲು ಸಿಗಲಿಲ್ಲ, ರೆಕಾರ್ಡಿಂಗ್ ನೋಡಲು ಸಿಕ್ಕಿರುವುದು ಸಂತೋಷವೇ. ಮತ್ತೊಮ್ಮೆ ಹುಟ್ಟಿ ಬನ್ನಿ ಜಲವಳ್ಳಿಯವರೆ.
@rameshhegde45478 ай бұрын
ಎಂತಹ ಮಾನವತೆ ನಿಮ್ಮದು. ಯಜಮಾನರ ಸಹಾಯ ನೆನೆದು ಒಂದುಕ್ಷಣ ಬಾವುಕರಾದಿರಿ. ಇಂದಿಗೂ ನಮ್ಮನಡುವೆ ನಮ್ಮಮನಸ್ಸಿನಲ್ಲಿದ್ದೀರಿ.
@rakshitd2925 ай бұрын
Jalavalli ❤
@satishnayak824813 күн бұрын
Great actor
@ShashidharKoteMusicАй бұрын
Sogasaada sandarshana Hats off jalavalli avarige
@padmajanayak-rw7bg9 ай бұрын
Super ❤
@manavimanavijm5140Ай бұрын
❤
@vinayavinu66694 ай бұрын
🙏🙏🙏ಮತೊಮ್ಮೆ ಹುಟ್ಟಿ ಬನ್ನಿ 🙏
@balkrishnashetty158 ай бұрын
Great sir
@NetravathiAcharya-ov6pv5 ай бұрын
🙏
@gopalakrishnashetty80639 ай бұрын
ಅದ್ಭುತವಾದ ಕಲಾವಿದರು
@ShankarBShetty6 ай бұрын
ಗದಾ ಯುದ್ಧದ ಭೀಮನ ಪಾತ್ರದಲ್ಲಿ ಇವರಿಗಿಂತ ಮೀರಿದವರಿಲ್ಲ ಎಂದು ನನ್ನ ಅನುಭವ. "2 ಸುತ್ತು 3 ಗತ್ತು" ಅಂತ ಅವರೊಮ್ಮೆ ಹೇಳಿದ್ದ ನೆನಪು.