ಇಂತಹ ಒಂದು ಪರಿಪೂರ್ಣ ಸಂದರ್ಶನ ಇದುವರೆಗೆ ನೋಡಿಯೇ ಇಲ್ಲ. ಧನ್ಯವಾದಗಳು ಪ್ರಸ್ತುತಪಡಿಸಿದ ವರಿಗೆ.
@Rekha_Nagachandra10 ай бұрын
ಮನಸ್ಸಿಗೆ ಅತೀ ಹಿಡಿಸಿದ ಸಂದರ್ಶನವಿದು ಈ ಇಳಿ ವಯಸ್ಸಿನಲ್ಲಿ ಅಷ್ಟೂ ಕಲಾವಿದರು, ಪಾತ್ರಗಳು, ಆಟವಾದ ಸ್ಥಳ ಎಲ್ಲವನ್ನೂ ನೆನಪಿಸಿಕೊಂಡಿದ್ದು, ಒಳಿತು ಮಾಡಿದವರ ನೆನೆದು ಭಾವುಕರಾದದ್ದು ನನ್ನ ಕಣ್ಣಂಚು ಒದ್ದೆಯಾಗಿಸಿತು ಮಗನ ಬಗ್ಗೆ ಗರ್ವ ಪಡದೆ ಹೆಮ್ಮೆಯಿಂದ ಮಾತನಾಡುವ ತಂದೆ ಒಟ್ಟಾರೆಯಾಗಿ ಒಂದು ಗಂಟೆ ಸಂದರ್ಶನ ನೋಡಿದ್ದಕ್ಕೂ ಸಾರ್ಥಕವಾಯಿತು 😊
@ramapoojari77153 жыл бұрын
ಜಲವಳ್ಳಿಯವರ ಶನೀಶ್ವರನ ಪಾತ್ರ ತುಂಬಾ ಅಧ್ಬುತವಾದದ್ದು. ಜಲವಳ್ಳಿಯವರಿಗೆ ಸರಿಸಾಟಿ ಜಲವಳ್ಳಿಯವರೇ.
@nagrajm42113 жыл бұрын
ಅದ್ಬುತ ಅತ್ಯದ್ಭುತ
@nagrajm42113 жыл бұрын
ಅದ್ಬುತ ಅತ್ಯದ್ಭುತ ಆಹಾ ಭಳಿರೇ ಬಾಪುರೇ ಎಂತಹ ಅದ್ಭುತ ಕಲಾವಿದ ಎಂತಹ ಗತ್ತು ಎಂತಹ ನಟನೆ ನಭೂತೋ ನ ಭವಿಷ್ಯತಿ,!!
Legend Venkateshwr Rao Jawalli. Great actor with ruch knowledge.00
@sandeepshetty26713 жыл бұрын
Great artist sir
@narayanshettey65583 жыл бұрын
Miss you sir
@harishmarathi2800 Жыл бұрын
The legend❤
@anarghyacs82983 жыл бұрын
Excellent
@jayanandb4322 жыл бұрын
Super, super, sir
@cmssolutionscms96293 жыл бұрын
Super...thank you
@naveenshetty77093 жыл бұрын
ಸೂಪರ್ ಸರ್ ನೀವ್ ಯಕ್ಷರಂಗದ ಮುತ್ತು
@aloysiusdsouza54173 жыл бұрын
Great Artist. Other day Airodi Govindappa was telling that because of Jalavalli Venkatesha Rao he could improve his vocabulary on the yakshagana stage.
@smithyanthaya3 жыл бұрын
Legend
@ramrao79223 жыл бұрын
ಸುಪರ್. ಯಕ್ಷಗಾನಂ.ಗೆಲ್ಗೆ.
@shivaprasadjogi59933 жыл бұрын
We salute u sir👏👏👏❤
@arigamahaveera30162 жыл бұрын
🙏🙏🙏🙏🙏🙏
@ramadasshetty11392 жыл бұрын
ನಿಜವಾಗಿಯೂ ನೀವು ಹೊಗಳಿಕೆಗೆ ಪಾತ್ರರು
@shekarpoojary76262 жыл бұрын
Jalavalli.thumba.valleya.mathugararu
@manjunathpai61533 жыл бұрын
Avaru un educated aagidaru avaru maatanaduva kannada vidwasarannu nachisuvantide