Dr. ರಾಜಕುಮಾರ್, ಕಲ್ಪನ ಮತ್ತು ಮಂಜುಳ ಅತ್ಯುತ್ತಮ ಅಭಿನಯ ನೀಡಿದ್ದಾರೆ 🙏🙏🙏
@LavanyaM-r5d2 ай бұрын
Dr. ರಾಜಕುಮಾರ್, ಕಲ್ಪನ ಮತ್ತು ಮಂಜುಳ, ಅವರ ಸೊಗಸಾದ ಅಭಿನಯದ ಅತ್ಯುತ್ತಮ ಸಿನಿಮಾ ಎರಡು ಕನಸು 🙏
@bhagya38932 ай бұрын
ನಮ್ಮ ಡಾ.ರಾಜಕುಮಾರ್ ಮೂರನೇ ತರಗತಿವರೆಗೆ ಓದಿರುವುದು ಆದರೆ ವಿಶ್ವವಿದ್ಯಾಲಯದ ಯಾವ ಪ್ರೋಫೇಸರ್ಗೂ ಕಡಿಮೆ ಇಲ್ಲ ಅಷ್ಟು ಚೆನ್ನಾಗಿ ಅಭಿನಯಿಸಿದ್ದಾರೆ
@nagraj37032 ай бұрын
ಅವರೇ ಒಂದು ವಿಶ್ವ ವಿದ್ಯಾಲಯ
@bhagya38932 ай бұрын
ಹೌದು ನಿಮ್ಮ ಮಾತು ಸತ್ಯ
@srinivasbksingsragamthaana89672 ай бұрын
ಅದಿಕ್ಕೇ ಅವರಿಗೆ ಡಾಕ್ಟರೇಟ್ ಕೊಟ್ಟಿದ್ದು@@nagraj3703
@sravi48952 ай бұрын
This anchor even cannot beat One and only Legend under the Sun when it comes to reading or delivery of dialogue in spite of byhearting the thing. However, this is only a SAMPLE....That's the BOON granted to One and only Legend under the Sun by Taayi Shaarade.... PraNaams to SHAARADAA PUTRA...
@_Justice77Ай бұрын
❤@@nagraj3703
@prakashn69822 ай бұрын
ಅಣ್ಣ ನವರ ಸಿನಿಮ ಮುಂದೆ ಈಗಿನ ದುರಂಕಾರಿ ನಟರ ಸಿನಿಮಾ ನೋಡೋಕೆ ಬೇಸರ ಆಗತೇ. ಜೈ. ಡಾ. ರಾಜ್‌ಕುಮಾರ.
@PadmawatiK24 күн бұрын
ಅಣ್ಣಾ ದೇವರು ಅಜರಾಮರ
@pralak55872 ай бұрын
ಪ್ರೊಫೆಸರ್ ಅಂದ್ರೆ ಅಣ್ಣಾವ್ರ ತರಹ ಇರ್ಬೇಕು, ಗ್ರೇಟ್ ಪರ್ಸನಾಲಿಟಿ..
@jagannathhk48522 ай бұрын
ಅದ್ಬುತ ಸಿನಿಮಾ. ಅಣ್ಣವ್ರು awesome. ಇಂಪಾದ ಸಂಗೀತ, ಹಾಡುಗಳು. ವಾಣಿ ಯವರ ಸುಂದರ ಕೃತಿ.
@nneelanarasimhaihneela99842 ай бұрын
ಹೌದು ಅವರ ಹೆಸರು ರಾಜಕುಮಾರ ❤❤❤❤❤ ನಮ್ಮ ಕರ್ನಾಟಕದ ಹೆಮ್ಮೆಯ ರಾಜಕುಮಾರ
@shreedhara2871Ай бұрын
Dr. ರಾಜಕುಮಾರ್ ಮತ್ತು ಮಂಜುಳ ಸುಂದರ ಜೋಡಿಯ ಎಂದೆಂದೂ ನಿನ್ನನು ಮರೆತು ಬದುಕಿರಲಾರೆ, ಹಾಡು ಈ ಶತಮಾನದ ಹಾಡು 🙏🙏🙏
@krishnaprasaddn39882 ай бұрын
Legendary movie...Super acting by Dr. Raj, Kalpana & all .. This film will be evergreen film after 45 years also... Golden value...
@TGgamerz20092 ай бұрын
Who said Raj Kumar don't know English. He was absolutely speaking in english.He is only one legendary in kannada film industry.He was..He is..He becomes another 3decads
@lokeshgowda56102 ай бұрын
Dr.Rajkumar the legend of indian cinemas Karnataka rathna should be honoured with baratha rathna award
@GajendraSingh-zl5fd2 ай бұрын
ಅಣ್ಣ ಮತೊಮ್ಮೆ ಹುಟ್ಟಿಬಾರಣ್ಣ 🙏 ಎಂತ ಚಿತ್ರಗಳು ಕೊಟ್ಟಿದ್ದೀರಿ
@manjum41512 ай бұрын
Super madam Super acting annur ❤❤❤❤
@HosadiganthaDigital2 ай бұрын
Thank You!
@dhanyasrinath93992 ай бұрын
ಸಂಭಾಷಣೆ ಬಹಳ ಚೆನ್ನಾಗಿ ಮಾಡಿದ್ದೀರಿ ಪಿವಿ ಶ್ರೀನಿವಾಸ್ ಅವರನ್ನ ಮರ್ತಿದ್ದೀರಿ ಅಣ್ಣಾವ್ರ ನಟನೆಯ ಅದ್ಭುತ
@mangaladeshpande71272 ай бұрын
ಈ ಚಿತ್ರ್ದಲ್ಲಿ ರಾಜಕುಮಾರ ಮಂಜುಳಾ ತುಂಬಾ ಚನ್ನಾಗಿ ಅಭಿನಯಿಸಿದ್ದಾರೆ.
@narasimhamurthy43472 ай бұрын
ಕಲ್ಪನಾ ತುಂಬಾ ಚೆನ್ನಾಗಿ ಅಭಿನಯುಸಿದ್ದಾರೇ
@Mubbutv2 ай бұрын
God of Karnataka❤
@narasimhaprasads.r.81952 ай бұрын
ಎರಡು ಕನಸು ಸಿನಿಮಾ ವಿಮರ್ಶೆ ತುಂಬಾ ಸೊಗಸಾಗಿ ಮೂಡಿಬಂದಿದೆ.ಭೇಷ್ ಹೀಗೆ ಸಾಗಲಿ ಮುಂದೆ......
@sreekantaiahhodigere41612 ай бұрын
ಕನ್ನಡದ ದೇವರು ಈ ನಮ್ಮ ಡಾ:ರಾಜಕುಮಾರ್ ಅಣ್ಣನವರು ಇವರ ಒಂದೊಂದು ಪಾತ್ರವನ್ನು ಯಾರೂ ಮಾಡಲಾರರು 🙏🙏💐💐🎊🎊🥰
@shreedharkannur99212 ай бұрын
This film born because of parvatamma rajkumar❤❤❤
@nageshwarrao46392 ай бұрын
Annavara abhinaya adbhutha, songs. Lirc, music and direction super evergreen hit filim
@gangadharagupta10692 ай бұрын
4ಬಾರಿ ಬಿಡುಗಡೆಯಲ್ಲಿ ನೋಡಿದ ಸಂತಸ ನನ್ನದು ತುಂಬಾ ಸುಂದರ ಚಿತ್ರ ಛಾಯಾಗ್ರಹಣ ಸಂಗೀತ ಅತೀ ಉತ್ತಮ ದೊರೆ ಭಗವಾನ್ ನಿರ್ದೇಶನ ಅಣ್ಣಾವ್ರ ನಟನೆ ಬಹಳ ಉತ್ತಮ ಯಾವಾಗ ನೋಡಿದರೂ ಹೊಸ ಚಿತ್ರದಂತೆ ಕಾಣುತ್ತದೆ ಚಿಟ್ಟಿ ಬಾಬು ಅಂದಿನ ಸೂಪರ್ ಛಾಯಾಗ್ರಾಹಕರು
@lakshminarayanab.v.krishna71412 ай бұрын
Dr. Raj is Raj. Master of actor. You are always in our heart forever.
@narayanapoojary2846Ай бұрын
Dr. ರಾಜ್, ಕಲ್ಪನ ಮತ್ತು ಮಂಜುಳ, ಅಭಿನಯ ಸೂಪರ್ 🙏
@SurekhaBsavarajMarakatti-by8cj2 ай бұрын
ಅಣ್ಣಾವ್ರ ಅಭಿನಯ ಯಾವಾಗಲೂ ಅದ್ಭುತ
@satheeshchandra25902 ай бұрын
Maho.. nnatha kalaa kusuma. Only Dr. Raj could perform so heavenly gracefull. Dr. PBS melody King was born for him.
@naveengodwin55342 ай бұрын
English barade iddarenu.......? ನಮ್ಮ Annavre ಒಂದು University idda hage............ಯಾವ University ಯಲ್ಲೂ ಕಲಿಸದ ಒಳ್ಳೆಯ ಸಂಸ್ಕಾರಗಳನ್ನು ಅಣ್ಣಾವ್ರು ನೋಡಿ ಕಲಿಯಬಹುದು.❤
@mangaladeshpande71272 ай бұрын
ಅಲ್ಲದೆ ಎಲ್ಲರು ತುಂಬಾ ಚನ್ನಾಗಿ ಅಭಿನಯಿಸಿದ್ದಾರೆ.
@nagarathnakr30582 ай бұрын
ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಸೌಧ ನಿರ್ಮಾಣ ಅಣ್ಣಾವ್ರ ಶುಭವಾದ ಈ ಸಿನೆಮಾದ ನಟನೊಬ್ಬನ ಸೂಕ್ತ ಮಧುರ ಬಾಂಧವ್ಯ ಬೆಸೆಯುವ ಈ ಶುಭ ಸಿನಿಮಾ ಅನುಗಾಲ ಶುಭ ವಾಗಿರಲಿ ನಮಸ್ಕಾರ 🎉🎉🎉❤❤
@natarajbapat85772 ай бұрын
ಆಗ ನಾನು 8ನೇ ತರಗತಿಯಲ್ಲಿ ಓದುತ್ತಿದ್ದೆ ಆಚಾರ್ಯ ಪಾಠಶಾಲೆಯಲ್ಲಿ ನಮ್ಮ ಕ್ಲಾಸಿನಲ್ಲಿ ವಿದ್ಯಾರ್ಥಿಗಳ ಇರಲಿಲ್ಲ ಒಂದು ಎರಡು ಮೂರು ಜನ ಬಿಟ್ರೆ ವಿಷಯ ಏನಂದರೆ ಬಸವನಗುಡಿ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಈ ಚಿತ್ರದ ಶೂಟಿಂಗ್ ನಡೆಯುತ್ತಿತ್ತು ನನಗೆ ಆಗ ಗೊತ್ತಾಗದೆ ಕ್ಲಾಸ್ ರೂಮಿನಲ್ಲಿ ಇದ್ದಿದ್ದರಿಂದ ಬಹಳ ಪರಿತಪಿಸಿದೆ ನಂತರ 4:00 ಗಂಟೆಯ ಮೇಲೆ ಆ ಚಿತ್ರೀಕರಣದ ಸ್ಥಳಕ್ಕೆ ಹೋದಾಗ ಶೂಟಿಂಗ್ ಎಲ್ಲಾ ಮುಗಿದಿತ್ತು ನನಗೆ ಬಹಳ ನಿರಾಸೆಯಾಯಿತು ಆದರೆ ಚಿತ್ರ ಬಿಡುಗಡೆಯಾದ ಮೇಲೆ ಮೊದಲನೇ ದಿನ ಮೊದಲ ಶೋ ನೋಡಿದ ಸಂತೃಪ್ತಿ ನನಗಿದೆ
@gangadharagupta10692 ай бұрын
ಹೊಸದಿಗಂತ ದಲ್ಲಿ ಬಂದ ಉತ್ತಮ ಎಪಿಸೋಡ್ ಚೆನ್ನಾಗಿದೆ
@HosadiganthaDigital2 ай бұрын
@@gangadharagupta1069 ಧನ್ಯವಾದಗಳು🙏🏻
@DineshS-ls8kgАй бұрын
❤evergreen❤super❤marvel❤picture❤dr rajkumaar❤
@bheemeshklrn67682 ай бұрын
Thumba chennagi vimarshe maadiddira mdm thank you mdm
@narasimhamurthy41872 ай бұрын
ಅಣ್ಣಾವ್ರು ಗೆ 🙏🙏🙏
@shreedharkannur99212 ай бұрын
We want release in 2024
@manjubhaskar18222 ай бұрын
ಈ ಸಿನಿಮಾವನ್ನು ಸುಮಾರು 200 ಕ್ಕೂ ಹೆಚ್ಚು ಸಲ ನೋಡಿದ್ದೇನೆ ಕೋಲಾರ್ ಪಲ್ಲವಿ ತಿಯೇಟರ್ ನಲ್ಲಿ ನೋಡಿದ್ದು ಆಮೇಲೆ ಲೆಕ್ಕನೇ ಇಲ್ಲಾ ಏನ್ ಫಿಲಂ ಗುರು ಇದು
@Subramanyasubbu-d1f2 ай бұрын
Namma chikkamagaluru namma hemme jai rajanna
@ajastha18762 ай бұрын
ಎಂಥಾ ಕಾಲ, ಎಂಥಾ ಸಿನಿಮಾಗಳು, ಬಾರದು ಬಯಸಲು 😒. "ತಮ್ ನಮ್ ತಮ್ ನಮ್ ಎಂದೀ ಮನಸು......" ಹಾಡಿನ cinematography sooper. ಈ ಸಂಚಿಕೆಯ ನಿರೂಪಣೆ 👌. Keep it up 👍.
@nagarathnakeshavmurthy1672 ай бұрын
ಧನ್ಯವಾದಗಳು
@kowshikchakravarthy80472 ай бұрын
Next level content & show 🤗
@HosadiganthaDigital2 ай бұрын
Thank You!
@premashredhar87932 ай бұрын
ಇಂಗ್ಲಿಷ್ ಬರದಿದ್ದರೇ ಕಲಿತು ಮಾತನಾಡಬಹುದು ಅದಕ್ಕೆ ನಾನೇ ಉದಾಹರಣೆ
@manjum41512 ай бұрын
Super movie annur Kalpana acting super ❤❤❤❤❤
@SureshSuri-b8r2 ай бұрын
Great actor 👌👌🙏🌹🌹🌹
@BharathiS-oh7gl2 ай бұрын
Manjula madam, A very cute and beautiful heroine 🙏
@vijaysimha627310 күн бұрын
ಕನ್ನಡದ ಎಲ್ಲಾ ಅತ್ಯುತ್ತಮ ಕಲಾವಿದರ ದಂಡೇ ಈ ಚಿತ್ರದಲ್ಲಿದೆ : ವರ ನಟ ಅಶ್ವಥ್ ಬಾಲಣ್ಣ ಪಂಡರೀಬಾಯಿ ಜಯಶ್ರೀ ಆದವಾನಿ ಲಕ್ಷ್ಮೀದೇವಿ ಸಂಪತ್ ಕಲ್ಪನ ಮಂಜುಳ ಮಾತ್ತೊಂದು ವಿಶೇಷ : ವಾಣಿ ಅವರ ಕಾದಂಬರಿ ಆಧಾರಿತ ರಾಜನ್ ನಾಗೇಂದ್ರ ಸಂಗೀತ, ಮಂತ್ರಾಲಯ ಪ್ರಭುಗಳ ವಿರಚಿತ : ಇಂದು ಎನಗೆ ಗೋವಿಂದಾ
@rchandrashekhara66542 ай бұрын
Try to build same cinemotic narration even for HRUDAYA SANGAMA MOVIE MAKING AND OTHER MYTHOLOGICAL MOVIES LIKE BABRUVAHANA n. MAYURA. Please awaiting
@saranappas2684Ай бұрын
👌🙏ಸೂಪರ್ ಮೂವಿ Dr ರಾಜ್ 🙏👌 2024
@kvenkateshvenkatesh608121 күн бұрын
excellcent Naratation madam well done fanastic
@lovemynation2 ай бұрын
ಆದವಾನಿ ಲಕ್ಷ್ಮಿದೇವಿಯವರ ಬದಲಿಗೆ ಲಕ್ಷ್ಮಿದೇವಿಯವರು ಭಾವಚಿತ್ರ ತೋರಿಸಲಾಗಿದೆ.
@bhagya38932 ай бұрын
ಹೌದು
@narasimhamurthy43472 ай бұрын
ಹೌದು
@ಕನ್ನಡದೇಶ2 ай бұрын
❤❤❤❤❤
@bhimraynatikar804Ай бұрын
Jaianna
@rajeshg33492 ай бұрын
🖕 Namma Anna Dr Rajanna sir 👌♥️⭐🤗✌️🙏🙏🙏🙏🙏
@nagarathnakr30582 ай бұрын
ಅಣ್ಣಾವ್ರ ಮುಖದ ಮೇಲಿನ ಎಲ್ಲ ಬಗೆಯ ನಟನೆ ತುಂಬ ಚೆಂದದ ಕವನ ವಾಚನ ನಮಸ್ಕಾರ ನಮಸ್ಕಾರ ನಮಸ್ಕಾರ 🎉🎉❤❤❤❤❤
@bhuvankumars8360Ай бұрын
PB ಶ್ರಿನಿವಾಸ್ 😂😂😂
@vajrappm4320Ай бұрын
Really ಪಾರ್ವತಮ್ಮ was very great
@sureshdkdravidakannadiga.77592 ай бұрын
ಶೂದ್ರ ಸಾಧಕ..
@madhukatti9796Ай бұрын
ದಯವಿಟ್ಟು ಪೂರ್ತಿ ಕನ್ನಡ ಶಬ್ದಗಳನ್ನು ಉಪಯೋಗಿಸಿ.
@balachandarbalu312615 күн бұрын
Annaavru Annaavrre... Adakke.. sikkiddu aa paatra
@ASHWINI5562 ай бұрын
👌👌👌👌👌👌👍👍👍🎉🎉🎉🎉🎉🎉🎉
@JagalaJagala2 ай бұрын
Halloow adu film Dr raj yava patravsnuu madabhudu kalla polis bond saladenuu
@haleshappad41432 ай бұрын
Jeevanadalli endu jamba torada nyja kalavida
@kaustubg72642 ай бұрын
What a stupid title!
@poornimavenkatesh14262 ай бұрын
Rightly said! Why highlight that Dr Raj didn't know English. This was a classic movie. That's all it matters.