ಒಳ್ಳೆಯ ಇತಿಹಾಸ ತಿಳಿಸಿದ್ದಾರೆ ಅಣ್ಣಾ ಅವರ ವಿಚಾರ ಎಷ್ಟೇ ಕೇಳಿದರು ಬೇಜಾರು ಆಗಲ್ಲ ಅದರಲ್ಲೂ ನಿಮ್ಮ ಮಾತು ಅದಕ್ಕೆ ಒಂದು ಶಕ್ತಿ ತುಂಬುತ್ತದೆ ❤
@shantalakshami883221 күн бұрын
Dr ರಾಜ್ ಅವರ ವ್ಯಕ್ತಿತ್ವದ ತುಂಬಾ ಆಪ್ತ ವಿಷಯಗಳನ್ನು ಎಳೆಎಳೆಯಾಗಿ ಬಿಡಿಸಿಡುತ್ತಿರುವ ನಿಮಗೆ ಹೃತ್ಪೂರ್ವಕ ಧನ್ಯವಾದಗಳು ಸರ್! ನಿಜವಾಗಿ Dr ರಾಜ್ ಎಂದು ಚುನಾವಣೆಗೆ ನಿಲ್ಲುವುದಿಲ್ಲ ಎಂದು ತೆಗೆದುಕೊಂಡ ಆಯಾ ನಿರ್ಧಾರ ಸರಿಯಾಗಿಯೇ ಇತ್ತು ಮತ್ತು ಅದರಿಂದಾಗಿಯೇ ಇಂದಿಗೂ ಕೂಡ ಅವರ ಬಗ್ಗೆ ಅಪಾರ ಗೌರವ ,ಅಭಿಮಾನ ಜೊತೆಗೆ ಹೆಮ್ಮೆ ಕೂಡ ಇದೆ! Thank you soooooo much for this wonderful sharing sir 👃👃👃👌👌👌❤️💐,ಎಷ್ಟು ಬಾರಿ ಕೇಳಿದರೂ ಬೇಸರವಿಲ್ಲದೆ ಮತ್ತೆ ಮತ್ತೆ ಕೇಳಬೇಕು Dr ರಾಜ್ ಕುರಿತಾದ ಮಾತುಗಳನ್ನು ನಿಮ್ಮಿಂದ,ಇದು ಹೀಗೆಯೇ ಮುಂದುವರೆಯಲಿ.
@shreyashravya336222 күн бұрын
ಅಣ್ಣಾವ್ರು ಭೂಮಿಗೆ ಬಂದ ದೇವರ ಕಂದ ಅವರ ಬಗ್ಗೆ ಅತ್ಯುತ್ತಮ ಮಾಹಿತಿಗಳನ್ನು ಹೇಳುತ್ತಿರುವ ಗುರುಗಳಿಗೆ ನನ್ನ ನಮಸ್ಕಾರಗಳು
@vyasavittalacp853822 күн бұрын
ಅಮ್ಮ ತಾಯಿ, ನಿಮಗೆ ಪ್ರಶ್ನೆನ ಎಲ್ಲಿ ಕೇಳಬೇಕು ಅಂತ ಗೊತ್ತಿಲ್ಲ, ಅವರ ಮಾತಿನ ಪ್ರವಾಹವನ್ನು, ಮಧ್ಯ ಮಧ್ಯ ನಿಲ್ಲಿಸಬೇಡಿ, ಅವರು ಚೆನ್ನಾಗಿ ಮಾತನಾಡುತ್ತಿರುವುರು, ದಯವಿಟ್ಟು ನೀವು ಸುಮ್ಮನೆ ಅವರ ಮಾತನ್ನು ಕೇಳಿ, ನಮ್ಮನ್ನು ಕೇಳಕ್ಕೆ ಬಿಡಿ
@rudrakumar639822 күн бұрын
ಕನ್ನಡ ಅಂದ್ರೆ ಅಣ್ಣಾವ್ರು ಅಣ್ಣಾವ್ರು ಅಂದ್ರೆ ಕರ್ನಾಟಕ 🎉🎉🎉🎉🎉🎉🎉🎉🎉🎉🎉🎉
@Kumar-wx4qu22 күн бұрын
Jai,dr, Rajkumar ❤❤❤❤❤❤one,and, only dr Rajkumar in,all,film, industry ❤❤❤❤❤❤🎉🎉🎉🎉🎉🎉🎉dr, Rajkumar is,god,in,kannada,film, industry ❤❤❤❤❤❤🎉🎉🎉🎉🎉🎉🎉
@puttannam32222 күн бұрын
Sathya. Sir. Dr. Raj. Obba. Mugdha . Manushya. Devatha. Manushya. Hrudhya. Vantha.