ಹಲೋ ದೇವ್ರು, ಮಂತ್ರಾಲಯದ ಪ್ರಭುಗಳು ಶ್ರೀ ಗುರು ರಾಯರ ಕೃಪಾ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ ಗಗನ್ ಬ್ರೋ❤️🙏🏻
@Its__me__laxmi12 ай бұрын
😢😢 India lost his diamond💎🫵🤲🤲🤲😭Ratan tata🥹 Bari ನೆನಪು....
@PrakashBagadi-m1g2 ай бұрын
😢😢
@Girish-ly9je2 ай бұрын
Not related to this video 🙄
@arvindn57922 ай бұрын
Ellinda bartira nivella
@shivagvt992 ай бұрын
Fake account
@kwondo_22_mars2 ай бұрын
But why here ? Likes goskara enella maadtira yappa
@C_4_CommonMan2 ай бұрын
ಡಾ ಬ್ರೋ ಭೇಟಿ ನೀಡಿದ ದೇಶಗಳು (Countries visited by Dr Bro) 23. ಸಿರಿಯಾ (ಏಷ್ಯಾ) - Syria (Asia) 22. ಲೆಬನಾನ್ (ಏಷ್ಯಾ) - Lebanon (Asia) 21. ಜಾರ್ಜಿಯಾ (ಯುರೋಪ್) - Georgia (Europe) 20. ಶ್ರೀಲಂಕ (ಏಷ್ಯಾ) - Sri Lanka (Asia) 19. ನೇಪಾಳ (ಏಷ್ಯಾ)- Nepal (Asia) 18. ಚೀನಾ (ಏಷ್ಯಾ) - China (Asia) 17. ಸೊಮಾಲಿಯಾ (ಆಫ್ರಿಕಾ) - Somalia (Africa) 16. ಜಿಬೌಟಿ (ಆಫ್ರಿಕಾ) - Djibouti (Africa) 15. ಉಗಾಂಡಾ (ಆಫ್ರಿಕಾ) - Uganda (Africa) 14. ಸುಡಾನ್ (ಆಫ್ರಿಕಾ) - Sudan (Africa) 13. ಅಜೆರ್ಬೈಜಾನ್ (ಏಷ್ಯಾ) - Azerbaijan (Asia) 12. ಈಜಿಪ್ಟ್ (ಆಫ್ರಿಕಾ) - Egypt (Africa) 11. ಇಂಡೋನೇಷ್ಯಾ (ಏಷ್ಯಾ) - Indonesia (Asia) 10. ಹಾಂಗ್ ಕಾಂಗ್ - ಚೀನಾ (ಏಷ್ಯಾ) - Hong Kong - China (Asia) 9. ಟಾಂಜಾನಿಯಾ (ಆಫ್ರಿಕಾ) - Tanzania (Africa) 8. ಅಫ್ಘಾನಿಸ್ತಾನ (ಏಷ್ಯಾ) - Afghanistan (Asia) 7. ಮಲೇಷ್ಯಾ (ಏಷ್ಯಾ) - Malaysia (Asia) 6. ಸಿಂಗಾಪುರ (ಏಷ್ಯಾ) - Singapore (Asia) 5. ಥೈಲ್ಯಾಂಡ್ (ಏಷ್ಯಾ) - Thailand (Asia) 4. ಉಜ್ಬೇಕಿಸ್ತಾನ್ (ಏಷ್ಯಾ) - Uzbekistan (Asia) 3. ರಷ್ಯಾ (ಏಷ್ಯಾ/ಯುರೋಪ್) - Russia (Asia/Europe) 2. ಯುಎಇ (ಏಷ್ಯಾ) - UAE (Asia) 1. ಪಾಕಿಸ್ತಾನ (ಏಷ್ಯಾ) - Pakistan (Asia) 0. ಭಾರತ (ಮಾತೃಭೂಮಿ) - India (Mother Land)
@pradeepkelakeri47842 ай бұрын
❤❤
@SunithaRavi-qw9vr2 ай бұрын
🥰🥰🥰
@shama.saravu2 ай бұрын
❤🔥❤🔥❤🔥
@shreelathas11262 ай бұрын
❤❤❤❤
@manjunathaks60721 күн бұрын
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಈ ಅಸಾಧಾರಣ ಮಗು, ಬಾಲಕ, ಯುವಕ ಡಾ ಬ್ರೋ ಗೆ ಕೊಡಲಿ.. ಕೊಡಿಸಿ, ಕೊಡಲೇಬೇಕು 🎉❤
@sooryvijayanagara2 ай бұрын
ಈ ವಿಡಿಯೋ ಯಾವ Philosophical ವಿಡಿಯೋಗೂ ಕಡಿಮೆ ಇಲ್ಲ. ಸಂಭಾಷಣೆ, ಹಿನ್ನಲೆ ಸಂಗೀತ, ಸಂಯೋಜನೆ, ಅದ್ಭುತ❤❤❤
@nayakshwetha2 ай бұрын
Documentary
@chandupanchal41002 ай бұрын
Adbhuta 🎉
@chandupanchal41002 ай бұрын
Yav film go kammi ella bro E. Video it's fact of seriya this video part 1 also good and waiting for this video adbhuta god bless you bro iam Chandu.panchal from bidar,bhalki inda tumba ne void super
@vemanthreddy42102 ай бұрын
Ok.
@vemanthreddy42102 ай бұрын
Noice
@kirankumar75332 ай бұрын
ಇಂಥ ಜಾಗಕ್ಕೆ ಹೋಗಿ ವಿಡಿಯೋ ಮಾಡೋದು ನಿಜಕ್ಕೂ ಸಾಹಸನೆ ನಿಮ್ಮ ಧೈರ್ಯಕ್ಕೆ ನಿಜವಾಗ್ಲೂ ಸಲಾಂ ಬ್ರೋ ಗಗನ್ ಸರ್💐💐
@yamanuraj31012 ай бұрын
ಏನ್ ಗುರು ವಿಡಿಯೋ ತೋರಿಸಿ ನಮಗೆ 😢😢 ಅದರಲ್ಲೂ ಆ ಹುಡುಗನ ತೋರಿಸಿ 13.45❤️😔👌 ಈ ಭರತ ಭೂಮಿ ಬರತ ಖಂಡದಲ್ಲಿ ನಾವು ಹುಟ್ಟಿ ಪುಣ್ಯ ಮಾಡಿದ್ದೀವಿ 🇮🇳🚩 hats up to Dr bro 👏
@brigithaa.c10672 ай бұрын
Yes really
@veerufitnessadda182 ай бұрын
❤❤❤❤❤❤
@vemanthreddy42102 ай бұрын
Ok.
@vemanthreddy42102 ай бұрын
Noice
@gowrishankarshankar65892 ай бұрын
ಬ್ರೋ... ನಿಜಕ್ಕೂ ಇದು ಒಂದು ದೊಡ್ಡ ಸಾಹಸ.. ನಿನ್ನ ಈ ಪ್ರಯತ್ನ, ಅನುಭವ, ಅನಿಸಿಕೆ, ಲೋಕ ಸಂಚಾರ ಎಲ್ಲದಕ್ಕೂ ನಮ್ಮ ಒಂದು ಮಹಾ ನಮಸ್ಕಾರ ಮತ್ತು ಅಭಿನಂದನೆಗಳು. ಯುದ್ಧ ಬಯಸುವ ವ್ಯವಸ್ಥೆ ಮತ್ತು ವ್ಯಕ್ತಿ ಗಳಿಗೆ ಇದು ಒಂದು ದೊಡ್ಡ ಪಾಠ.
ಡಾಕ್ಟರ್ ಬ್ರೋ ಮುಂದೊಂದು ದಿನ ಅಂತರಿಕ್ಷದಲ್ಲಿ ಜೀರೋ ಗ್ರಾವಿಟಿ ಅನುಭವ ಹೇಗಿರುತ್ತೆ ಅಂತ ಕನ್ನಡದಲ್ಲಿ ತಿಳಿಸಿದರು ಕೂಡ ಆಶ್ಚರ್ಯ ಇಲ್ಲ ಬಿಡಿ❤
@purushothamack39492 ай бұрын
ಅದನ್ನು ಕಾಣುವ ಸೌಭಾಗ್ಯ ನಮ್ಮೆಲರದು ಆಗಲಿ ....
@sagarkumbar8042 ай бұрын
💯
@ShruthiLokesh-t1i2 ай бұрын
ನಮ್ಮ ಕನ್ನಡಿಗ ನಮ್ಮ ಹೆಮ್ಮೆ super bro🎉 all the best for your future be careful and happy journey dr bro 🎉
@ganeshachari80682 ай бұрын
bro ನೀನು ಮುಂದೊಂದು ದಿನ ವಿದೇಶಾಂಗ ಮಂತ್ರಿ ಆಗ್ತಿರಿ.
@hanamanthbalichakra27612 ай бұрын
ಹುಷಾರು bro ಅದು ಕೀಚಕರ ನಾಡು,ಭಯೋತ್ಪಾದನೆ ವೈಭವಿಕರಿಸಿದವರಿಗೆ ಕೊನೆಯ ದೃಶ್ಯ ಹೇಗಿರುತ್ತದೆ ಅಂತ ತೋರಿಸಿದ್ದೀರಿ, ಇಂದು ಯಾರಿಗೆ ಯಾರು ಕಮ್ಮಿ ಇಲ್ಲಾ ಸಮರ ಸರ್ವರ ನಾಶಕ್ಕೆ ಕಾರಣ ಉಳಿದವರು ತಮ್ಮ ಜೀವನಪೂರ್ತಿ ಅಂಗವಿಕಲರಾಗಿ ಹಸಿವಿನಿಂದ ನೋವಿನಿಂದ ಕೊನೆ ಉಸಿರು ಎಳೆಯುತ್ತಾರೆ.
@sanjeevhasarani81272 ай бұрын
ಪ್ರಿಯ ಗಗನ್... ಬೇರೆ ದೇಶಕ್ಕೆ ಹೋಗಿದ್ದಿಯ ಕಂದ.ಆರೋಗ್ಯದ ಕಡೆ ಗಮನ ಇರಲಿ .ಸುರಕ್ಷತೆಯ ಬಗ್ಗೆ ಕಾಳಜಿ ಇರಲಿ....🎉🎉🎉🎉🎉🎉
@poojasuryansh502 ай бұрын
ನಾವು ಎಲ್ಲೂ ಹೋಗೋದೇ ಬೇಡ ನೀವೇ ನಮ್ಮನ್ನ ಬೇರೆ ದೇಶಗಳಿಗೆ ಕರೆದುಕೊಂಡು ಹೋಗೋ ತರ ಅನಿಸುತ್ತೆ😃 really u r grt🙏
@cveerswamy52972 ай бұрын
ಗಗನ್ ಅವರೇ ನಿಮ್ಮ ಮೇಲಿದ್ದ ಗೌರವ ಇನ್ನು ತುಂಬಾ ಹೆಚ್ಚಾಗಿದೆ ನೀವು ನಿಜವಾದ ಮಾನವತವಾದಿ ❤
@indian-he2pz2 ай бұрын
ಕೊನೆಯಲ್ಲಿ ಆ ನಿಮ್ಮ ಮೌನ😢😢😢 ಸಾವಿರ ಸಾವಿರ ವಿಚಾರಗಳು ಹೇಳಲು ಆಗದೇ ಮೌನವಾಗಿ ಇದ್ದದ್ದು ಆ ದೇಶದ ಭೀಕರತೆ ಹೇಳುತ್ತೆ😢😢😢
@@poorvimadival574 hawdu 😭naave lucky we are Indian's 🥺🥰
@indian-he2pz2 ай бұрын
@@poorvimadival574 ಆ ಲೆಕ್ಕದಲ್ಲಿ ಭಾರತದಲ್ಲಿ ಹುಟ್ಟಿದ ನಾವೇ ಪುಣ್ಯಾತ್ಮರು
@indian-he2pz2 ай бұрын
@@RohitNaik-dh9nr s
@paulhanahana79242 ай бұрын
ತುಂಬಾ ವಿಷಯಗಳು ನಮಗೆ ಗೊತ್ತೇ ಇಲ್ಲ ಆದರೆ ನೀವು ಮಾಡ್ಕೊಂತ ಈ ಒಂದು ವಿಡಿಯೋ ತುಂಬಾನೇ ಚೆನ್ನಾಗಿದೆ ಗಾಡ್ ಬ್ಲೆಸ್ ಯು
@ShankarChavan20242 ай бұрын
ಧರ್ಮಾಂದರು ಪ್ರಪಂಚದಿಂದ ಸರ್ವನಾಶವಾಗಲಿ ದೇವರೇ..
@san_designs68322 күн бұрын
Yes
@narayanadashavant10072 ай бұрын
ಏನ್ ಧೈರ್ಯ ಗುರು ನಿಂದು ನಾವು ಇಲ್ಲೇ ಪಕ್ಕದ ಮನೆಗೆ ಹೋಗಕೆ ಹೆದರ ಇತೀವಿ ಅಂತದರಲ್ಲಿ 💪
@Itsnphere2 ай бұрын
I have watched so many documentaries on Syria but this is the best so far. No bias no propaganda. Dr. Bro deserves a big salute for the bravery and courage!
@Abdulla-si3irАй бұрын
ISIS.UTDDO.USA.YLLI
@sanjaisrao484Ай бұрын
Yes 🔥 🔥 🔥
@WildloverSBАй бұрын
ಭಾರತಕ್ಕೆ ಭಾರವಾಗಿರೋ ಶಾಂತಿದೂತ ತುಂಡುಗಳು ದಯವಿಟ್ಟು ಅರ್ಥ ಮಾಡ್ಕೋಬೇಕು..🙏🙏
@Education303-p2 ай бұрын
ಸಿರಿಯಾ ಅಂತಹ ದೇಶ ಗತಿ ನೊಡಿದರೆ ನಮ್ಮ ಹೇಮ್ಮೆಯ ಭಾರತ ರಾಷ್ಟ್ರ ಭೂಮಿಯ ಮೇಲ್ಲಿನ ಸ್ವರ್ಗ ❤ thank you Dr bro god bless you ❤
@chaithanyav66462 ай бұрын
ಹೂ anna, ನಮ್ ದೇಶ ನಾ ಪಾಕ್, ಸಿರಿಯಾ, ಅಫ್ಘಾನಿಸ್ತಾನ್, ಬುರುಂಡಿ ಈ ಥರ ದೇಶಕ್ಕೆ ಹೋಲಿಕೆ ಮಾಡಿ ಖುಷಿ ಪಡ್ಬೇಕು 👏
@fitnesslover74592 ай бұрын
ಇದನ್ನು ನರಕ ಮಾಡೋಕೆ ಅದೇ ಮನಸ್ಥಿತಿಯ ಜನ ಜನಸಂಖ್ಯೆ ಬೆಳಿಸ್ತಾ ಇದ್ದಾರೆ.. ಅವರಿಗೆ ಕಾಂಗಿಗಳ ಸಪೋರ್ಟ್ ಬೇರೆ.. ಆ ದಿನಗಳು ದೂರವಿಲ್ಲ
@manjunathgcr59562 ай бұрын
ಹುಷಾರಾಗಿರಿ! ಸ್ವರ್ಗನಾ ನರಕ ಮಾಡೋಕೆ ಒಂದಷ್ಟು ಶಕ್ತಿಗಳು ದೇಶದ ಹೊರಗೆ ಒಳಗೆ ಹೊಂಚು ಹಾಕಿ ಕೂತಿದಾವೆ. ಯಾವುವೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ನಮ್ಮ ಬುದ್ಧಿ ನಮ್ಮ ಕೈಯಲ್ಲಿ ಇರುವಷ್ಟು ದಿನ ಇದು ಖಂಡಿತ ಸ್ವರ್ಗವೇ.
@prabhakarhunsur2282 ай бұрын
ದಡ್ಡ ..ಅಂತಹವರ ಹತ್ತಿರ ವ್ಯವಹಾರ ಇಟ್ಟು ಕೊಂಡರೆ ನಮಗೂ ಅದೇ ಗತಿ..ಅಂತಹವದರ ಹತ್ತಿರ ಹಣಕಾಸು ವ್ಯವಹಾರವನ್ನು ಬಿಡು..
@jagadeeshag61272 ай бұрын
congress ಗೆ ವೋಟ್ ಹಾಕಿದರೆ ಮುಂದೆ ನಾವು ಈಗೆನೆ ಆಗೋದು
@hebbalkarbasu77822 ай бұрын
ಭಯೋತ್ಪಾದನೆ ಇಂದ ಏನೇನೆಲ್ಲಾ ಆಗುತ್ತೆ ಅನ್ನೋಕೆ ಇದೆ ಹೃದಯ ಕಿತ್ತು ಹಿಸುಕುವ ದೃಶ್ಯಗಳು 😢.. ಅಧ್ಬುತ ವಿವರಣೆ..ನಿಜಕ್ಕೂ ನಮ್ಗೂ ಗೊತ್ತಿರಲಿಲ್ಲ.. ಇಷ್ಟೆಲ್ಲಾ ಅವಾಂತರ ಆಗಿದೆ ಅಂಥ..DR..bro ..you are next level man❤
@S1KrrSoCal2 ай бұрын
kaafirugala mele adeshtu dwesha guru ivrugella, isis gu namma saaviraru hindu devalayagala dwamsa maadidorgu aa dwamsa maadidorna ivattoo support maadtirorugu yenu vatyasa illa
@@SalmanulFarisi-qv3sxhoudu Islamist and terrorism nirnam aagbeku ola uber😂😂
@srpsrp60542 ай бұрын
@@SalmanulFarisi-qv3sxfrist destroyed the Islamic fundamentalists.they are only one religion in the world use dangerous wepon for the religious spread
@nandancg41942 ай бұрын
@@SalmanulFarisi-qv3sx Havdu islam komuvadigalu nirmulaneyadare yella komuvadagalu nilluttave.
We Lost Our Gem 😢 Forever In Our Hearts ❤ Miss U Ratan Tata Sir ❤😢
@karthikhadpad58922 ай бұрын
😢❤❤
@kaveribs34722 ай бұрын
ಯೂತ್ ಐಕನ್ ನೀವು ನಿಮ್ಮ ಆರೋಗ್ಯ ಚೆನ್ನಾಗಿ ಇಟ್ಟುಕೊಳ್ಳಿ..dro..❤❤❤❤
@mahadevsuryavanshi44592 ай бұрын
ಕಲಿಯುಗದ ಹ್ಯೂಯನ್ ತ್ಸಾಂಗ್ 🙏🙏
@RaviPoojary-z1y2 ай бұрын
ನಾನು ಈ ವಿಡಿಯೋ ನೋಡಿ ಕುಳಿತಲ್ಲೇ ಕುಸಿದು ಹೋದ ಅನುಭವ ಆಯ್ತು.😢 ನೀವು ಮಾಡಿದ ವಿಡಿಯೋಗಳಲ್ಲೇ ಶ್ರೇಷ್ಠವಾದ ವಿಡಿಯೋ ಇದು ಎಂದು ನನ್ನ ಅನಿಸಿಕೆ. ಆ ದೃಶ್ಯಕ್ಕೆ ತಕ್ಕಂತೆ ಮನ ಕಲಕುವ ನಿರೂಪಣೆ, ಹಿನ್ನೆಲೆ ಸಂಗೀತ, ಎಡಿಟಿಂಗ್,.... ಒಂದಕ್ಕೊಂದು ಅದ್ಭುತ. ನಿಮಗೆ ನೀವೇ ಸಾಟಿ.. Bro.. ದೇವರು ನಿಮಗೆ..ಒಳ್ಳೆಯ ಅರೋಗ್ಯ ಕೊಟ್ಟು.. ನಿಮ್ಮಿಂದ ಇನ್ನೂ ಹಲವು ಅದ್ಭುತ ವಿಡಿಯೋಗಳು ಮೂಡಿ ಬರ್ಲಿ. 🙏🏾
@Un._.fav._.boii._.2 ай бұрын
We made right person to famous ✅✅ Just one like for dr bro ❤️🙂
ಈ ವಿಡಿಯೋ ಯಾವ ಮೂವಿಗೂ ಕಮ್ಮಿ ಇಲ್ಲಾ. ತುಂಬಾ ಅಧ್ಬುತವಾಗಿ ಹೇಳಿದಿಯಾ ಬ್ರೋ. ಲಾಸ್ಟ್ ಅಲ್ಲಿ ಆ ನಿನ್ನ ಮೌನ ನೋಡಿ ತುಂಬಾ ಬೇಜಾರ ಆಯ್ತು.
@shimogaline48592 ай бұрын
ಹೀಗೆ ಮುಂದು ವರೆದರೆ ಇದು ಭಾರತಕ್ಕೂ ಅಪಾಯ 😢😢😢
@ravisjkunar94222 ай бұрын
ಅಣ್ಣ ಈಗಾಗಲೇ ಇತಿಹಾಸದಲ್ಲಿ ನಡೆದು ಹೋಗಿದೆ,ಇನ್ನು ಮುಂದೆ ನಾವು ಜಾಗೃತರಾಗಬೇಕಷ್ಟೆ.
@aksks3712 ай бұрын
Jana marethidhare
@Tanu-i3n2 ай бұрын
Nimmannu a bjp yavaru hedharisi hedharisi e mattakke thandiddaare. A thara yenu agalla. 70 varshadindha hindhu Muslim chennagidaare kendradalli bjp bandh mele e thara thappu thiluvalike bandhirodu.
@S1KrrSoCal2 ай бұрын
kaafirugala mele adeshtu dwesha guru ivrugella, isis gu namma saaviraru hindu devalayagala dwamsa maadidorgu aa dwamsa maadidorna ivattoo support maadtirorugu yenu vatyasa illa
@sunithashekar50142 ай бұрын
Hello..so u proved that travel vlogs are not only about showing beautiful views,places and luxurious tours ,I had tears in my eyes when I saw this video,best one sir,gud job
@nandang44482 ай бұрын
Really true... Tears were filled
@mahik58042 ай бұрын
Nija ...bari chanagirodanne torisidre e Tara deshanu ide anta yar toristare ...e gathi yaargu barbardu anno kalakali
@sanjaisrao484Ай бұрын
True 😭
@MKBroKannada2 ай бұрын
11:39 ಹೇ ಆತರ ಹೋಗ್ಬೇಡ ದೇವ್ರು ನಾವ್ ಇನ್ನಾ ಸಾಕಷ್ಟು ದೇಶ ನೋಡೋದು ಬಾಕಿ ಇದೆ 💛❤️
@nageshpoojary17122 ай бұрын
Desa bagge thilittalla namma desha ulisona saku muckondi eru unpad Jana
ಈ ದೇಶದಲ್ಲಿ ಆಗಿರುವ ಹಾಗೆ ಭಾರತದಲ್ಲಿ ಆಗ್ದಿರೋ ಹಂಗೆ ನೋಡ್ಕೊಳ್ಳಿ ಏನು ಇಲ್ಲ ದೇಶವನ್ನು ಪ್ರೀತಿಸುವ ಯಾವಾಗಲೂ ದೇಶದ ಪರವಾಗಿ ಇರೋ ಪಕ್ಷಕ್ಕೆ ಮತ ನೀಡಿ🇮🇳❤️ ಉಗ್ರರನ್ನು ಪ್ರೀತಿಸುವ ಪಕ್ಷಕ್ಕೆ ಎಂದಿಗೂ ಮತ ಕೊಡ್ಬೇಡಿ
@Tanu-i3n2 ай бұрын
Nam deshadalli ugraru illa. Ninnantha nalayak kidigedigalu thumba edaare😅
@mahalingaprince45702 ай бұрын
Correct
@IbrahimKhaleelJagir2 ай бұрын
ನಮ್ಮ ದೇಶದಲ್ಲಿ ಇರೋ ಉಗ್ರರು ಯಾರು ಗುರು, ಸುಮ್ನೇ ನಿಮ್ಮ ರಾಜಕೀಯದ ಬೇಳೆ ಬೇಯಿಸಿಕೊಳ್ಳೋದು ಬಿಡು ಗುರು
@MusthaQatar992 ай бұрын
ಆಪಕ್ಷ ಬ್ರಿಟಿಷರಿಂದ ಸ್ವತಂತ್ರ ತಂದು ಕೊಟ್ಟ ಪಕ್ಷ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ 🇮🇳
@hkp26212 ай бұрын
@@MusthaQatar99 ಯಾವುದೇ ಪಕ್ಷ ದೇಶಕ್ಕೆ ಸ್ವಾತಂತ್ರ ಕೊಡಲಿಲ್ಲ ಹಲವು ವೀರ ಹೋರಾಟಗಾರರ ಬಲಿದಾನಗಳಿಂದ ಕೆಚ್ಚೆದೆಯ ಹೋರಾಟ ಗಳಿಂದ ದೇಶಕ್ಕೆ ಸ್ವಾತಂತ್ಯ ಬಂತು ....ಆದರೆ ಕಾಂಗ್ರೆಸ್ ಪಕ್ಷವು ದೇಶವನ್ನು ಧರ್ಮದ ಆಧಾರದಲ್ಲಿ ಒಡೆದು ಇಬ್ಭಾಗ ಮಾಡಲು ಪ್ರೇರೇಪಿಸಿತು ಇಂದಿಗೂ ಭಾರತೀಯರನ್ನು ಜಾತಿಯ ಮೂಲಕ ಬ್ರಿಟಿಷರಂತೆ ಒಡೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ🫠
@poorvimadival5742 ай бұрын
Actually this video made me cry...😢 ಹೌದು ಯಾರಿಗೂ ಯಾವ ದೇಶಕ್ಕೂ ಈ ತರ ಆಗಬಾರದು..
U will see the same situation in Karnataka in future ….mark my words
@Dreamz1382 ай бұрын
@@manin4568 yes. many Hindus are unaware of the present political situation. we have become careless or least bothered abt our own Culture & Heritage. when we are going to educate our family members abt the upcoming danger.?
@vkvideo2792 ай бұрын
In the future , india also becomes the same as this. Because in india also has the same as converted Muslims who all real Muslims from Saudi, UAE and Arab countries people are loveable. The rest of all are converted. That's why everyone is saying a converted Muslims most dangerous than real Muslim.
@vemanthreddy42102 ай бұрын
Ok.
@vemanthreddy42102 ай бұрын
Noice
@Keerth12 ай бұрын
1 Like for Great Man Sir Ratan Tata❤
@RevathiS-j1s2 ай бұрын
❤
@RevathiS-j1s2 ай бұрын
🙏
@monishmonish14762 ай бұрын
Bucket 🪣 😂
@MahanteshiBalekundargi2 ай бұрын
Golden heart 😢
@AppuKA0123 күн бұрын
ಈ ವೀಡಿಯೋಸ್ ನೋಡ್ಮೇಲೆ😟 ಇಂಡಿಯಾ ದಲ್ಲಿ ಹುಟ್ಟಿರೋ ನಾವೇ ಎಷ್ಟೋ ಪುಣ್ಯ ಮಾಡಿದೀವಿ ಅನ್ಸುತ್ತೆ 🇮🇳💛❤️
@ananthuvnaik48572 ай бұрын
ಗಗನ್ ಅವರೇ ನಮಸ್ಕಾರ ದಸರಾ ಹಬ್ಬದ ಶುಭಾಶಯಗಳು ಹಾಗೂ ನೀವು ವಿಡಿಯೋ ಮಾಡಿದ್ದ ತುಂಬಾ ಆಶ್ಚರ್ಯಕರವಾಗಿದೆ ಇದು ನಮ್ಮ ನಾಡಿನ ಜನರಿಗೆ ಹರಡುವ ಅಂತ ಸುದ್ದಿಯಾಗಿದೆ❤❤❤❤
@maheshwarik12272 ай бұрын
ನಮಸ್ಕಾರ ದೇವ್ರು 🙏 ನೀವು ನಮ್ಮ ಕರ್ನಾಟಕದ ಹೆಮ್ಮೆ ❤
@impana87052 ай бұрын
Hii Dr bro…..U just don’t know what you are doing for todays generation….we people of this generation complaining on small things..but ur showing us what real problem look like….Thank you for making us realising that we are lucky…❤
@gireeshatr87902 ай бұрын
❤Absolutely
@hamsar34732 ай бұрын
It’s not true story Just read my comments
@NEMOROLOGY23 күн бұрын
ಅದ್ಭುತ ದೇವರು ನೀನು ನಮ್ಮ ಕರ್ನಾಟಕದ ಮಾಣಿಕ್ಯ ನೂರು ವರ್ಷ ಚೆನ್ನಾಗಿ ಇರು ಕಂದ
@ShivappaJavalager2 ай бұрын
ನೀವು ಇಲ್ಲಿವರ್ಗು ಮಾಡಿರೋ ಎಲ್ಲಾ ವಿಡಿಯೋ ಗಿಂತ ಈ ಒಂದು ವಿಡಿಯೋ ತುಂಬಾ ಚನ್ನಾಗಿ ಇದೆ ಇದ್ರಲ್ಲಿ ಸಂತೋಷ, ದುಃಖ ಕಷ್ಟ ನೋವು ಅನುಭವ ಎಲ್ಲವನ್ನು ಹೇಳಿದಿರ, ನಿಮ್ಮ ನಿರೂಪಣೆ ಅತ್ಯದ್ಭುತ ವಾಗಿದೆ ಬಟ್ ಮದ್ಯೆ ಮದ್ಯೆ ಸಂಟಿಮೆಂಟ್ ಹೇಳಿಕೆಗಳು ಅದ್ಬುತ
@Python10-gm6xw2 ай бұрын
ನಮಸ್ಕಾರ ದೇವರು❤ Dr. Respect button❤
@deepakdeepu21752 ай бұрын
ಕೊನೆಯ ನಿಮ್ಮ ಮೌನ ಆ ದೇಶದ ಬೀಕರತೆ ಮತ್ತು ಜನರ ಸಾವು ನೋವನ್ನು ತಿಳಿಸುತ್ತದೆ 😢
@hemayadav89762 ай бұрын
Really great!!!! Ala luxury ero place ge yar bekadru visit madboudu but u earned our respect brooo!!!!! Ur choice of visiting places is mind-blowing
@ShriniMusicWorld2 ай бұрын
9:36 Superr 👌🏻👌🏻👌🏻👌🏻❤️❤️❤️Kichha kichha kichha🎉
@lokeshd.s11492 ай бұрын
ನಿಮ್ಮ ಧೈರ್ಯಕ್ಕೆ ನನ್ನದೊಂದು ಸಲಾಂ ❤️❤️
@maheshshetty70482 ай бұрын
This video will remembered long time. What a effort, what a message... This what happened in Hampi..
@vijayasandur10452 ай бұрын
ನಿಮ್ಮ ವಿಡಿಯೋ ಗಳು ಅದ್ಭುತ ನಿಮ್ಮ ಮಾತುಗಳು ಹೃದಯ ಸ್ಪರ್ಷಿ ನಿಮಗೆ ಯಾರೂ ಸಮಾನರಲ್ಲ
@ShrinivasNaik2 ай бұрын
ಅಯೋಧ್ಯೆ, ಕಾಶಿ, ಮಥುರಾ ಒಂದನ್ನು ಬಿಟ್ಟಿಲ್ಲಾ.. ನಮ್ಮ ವಿಜಯನಗರ ಹಂಪೆಯ ಕಥೆಯೂ ಅಷ್ಟೆ.. ಭಾರತದ ಭವಿಷ್ಯದ ಬಗ್ಗೆ ಕಾಳಜಿ ಇರೊರು ಭಾರತವನ್ನು ಪ್ರೀತಿಸೊ ಮತ್ತು ಗೌರವಿಸೊ ಪಕ್ಷಕ್ಕೆ ಬೆಂಬಲಿಸಿ..
@ShrinivasNaik2 ай бұрын
@@ChandanSA421 Those who follow the books that just teaches the baseless expansions can never change the world.. World can be only changed with knowledge.. JAI SHRI RAM 🚩🚩
@chandraprasad15492 ай бұрын
Illi paksha yake tartira illi maanaviyate and olle yochane beku aste.
@srpsrp60542 ай бұрын
@@ChandanSA421 avara atra hogu kundi attu kalasatara
@SangyaBhalyaTeam2 ай бұрын
ಎಲ್ಲಾ ಡಾಕ್ಟರ್ ಬ್ರೋ ಫ್ಯಾನ್ಸ್ ಕಡೆಯಿಂದ ರತನ್ ಟಾಟಾ ಅವರಿಗೆ ಓಂ ಶಾಂತಿ ಹಾಗೆ ಎಲ್ಲ ಕನ್ನಡಿಗರು ಈ ಕನ್ನಡಿಗನಿಗೆ ಸಪೋರ್ಟ್ ಮಾಡಿ ❤❤
@sangeethahugar82592 ай бұрын
ತುಂಬಾ ರಿಸ್ಕ್ ಇರೋ ಜಾಗಕ್ಕೆ ಹೋಗಿ ನಮಗೆ ಮಾಹಿತಿ ಕೊಡ್ತಿರಲ್ಲ ನಿಮಗೆ ತುಂಬು ಹೃದಯದ ಧನ್ಯವಾದಗಳು ಬ್ರೋ 🎉🎉 ಒಳ್ಳೆದಾಗಲಿ ಇನ್ನೂ ದೊಡ್ಡ ದೊಡ್ಡ ಸಾಧನೆಗೆ ನಮ್ಮ ಬೆಂಬಲ ನಿಮಗೆ ಸದಾ ಇರುತ್ತೆ best of luck dr bro 🎉🎉🎉
@Asnkannada1921 күн бұрын
💛❤️ನಮ್ಮ ಹೆಮ್ಮೆಯ ಕನ್ನಡಿಗ ಡಾ ಬ್ರೊ ನಿಮ್ಮ ಎಲ್ಲಾ ಪ್ರವಾಸಗಳಿಗೂ ಶುಭವಾಗಲಿ💛❤️🥰🙌👌👏🔥✌️🚩
@kanndagamingyt5312 ай бұрын
ಕಾಮೆಟ್ ಹೊದಲ್ಲೂ ಬಂದವರಿಗೆ ಸ್ವಾಗತ ಸೂಸು ಸ್ವಾಗತ ಜೈ DR ಬ್ರೋ ❤❤❤❤❤❤
@ShobhaKs-yk8tp2 ай бұрын
My best friend pretham❤❤❤❤❤
@ShobhaKs-yk8tp2 ай бұрын
Lo prethu
@govindaswamycm20562 ай бұрын
ಕಮೆಂಟ್ ನೋಡಲು ಬಂದ ಎಲ್ಲಾ ದೇವರುಗಳಿಗೂ ಸ್ವಾಗತ ಸುಸ್ವಾಗತ🎉🎉🎉
@nithinnithi53292 ай бұрын
Thank you
@khaleelsanadi68672 ай бұрын
We are lucky for we born in India
@sumitkannadiga26132 ай бұрын
ಎಲ್ಲಿ ಲಕಿ ಗಾಂಧಿ ಡಿಕೆ ಬ್ರದರ್ಸ್ ಇಲ್ಲೇ ಬಿಟ್ಟಿದ್ದಾರೆ.. ಅವರು ಮತ್ತೆ ಬಿತ್ತಿ ಬೆಳೆ ಕಳೆ ಬೆಳೆತಾ ಇದ್ದಾರೆ.. ಟೈಮ್ ಆಗಲೇ ಬಂದಿದೆ.. ಖಾನ್ ಗ್ರೇಸ್ ಪೂರ್ತಿ ಬರಲಿ.. ಎಲ್ಲದಕ್ಕೂ ವೇಗ ಸಿಗುತ್ತೆ..
@anandraosindhe2 ай бұрын
Islamic conquest of India has still more blood shed in Indian history. Starting from 712AD conquest of Sindh by Muhammad bin Qasim (ummayid caliphate) to till partition of Pakistan . Do you know how many people’s were killed and converted in last 1200 years.
@DavoodS-i9t2 ай бұрын
Bro death is written font be coward. Pray for ummah
@govindaraj74022 ай бұрын
Hole video 😍 but That helping Nature ❤❤ , ನಿಮ್ಮ ಆ ಸಹಾಯ ಮನಸ್ಸಿಗೆ ನಮ್ಮ ಕೋಟಿ ಕೋಟಿ ನಮನ ದೇವ್ರು 😍😍😍
@Mr.atheistgod2 ай бұрын
15:04 ಅವರ supporters ನಮ್ಮ ದೇಶದಲ್ಲಿ ಹೇರಳವಾಗಿದ್ದಾರೆ,,ಅಷ್ಟೇ ಯಾಕೆ ಈ ವಿಡಿಯೋ ನೋಡುತ್ತಿರುವವರಲ್ಲಿ ಇರಬಹುದು😢😢
@sufi43562 ай бұрын
ಅಣ್ಣ ಕರೆಕ್ಟ್ ಆಗಿ ಏನ್ ಆಗ್ತಿದೆ ಪ್ಯಾಲೆಸ್ತೀನ್ ನಲ್ಲಿ ಅಂತ ತಿಳ್ಕೊಂಡ್ ಮಾತಾಡು, ನಿನ್ನ ಮಾತು ಯಾರಿಗ್ ಹೇಳ್ತಿದ್ಯ ಡೈರೆಕ್ಟ್ ಆಗಿ ಹೇಳು.
@sk_ka_in81932 ай бұрын
Namma deshadde 99 percent Shanti dutaru evra support madore.
@satkrapp76972 ай бұрын
OMG...😮😮😮
@Amashchannel2 ай бұрын
Neenu ade agirbeku
@Mr.atheistgod2 ай бұрын
@@Amashchannel yes ನಿಮ್ಮಂತ terroristgalannu ಕೊಲ್ಲೋಕೆ ನಾನು ಇರೋದು
@AppuKA012 ай бұрын
9:32 ಹೋ ಭ್ರಮೆ 😂❤🎉❤❤ ಸೂಪರ್ ದೇವ್ರು ವಿಡಿಯೋ 😢💔
@politicalscincekannadachan56792 ай бұрын
ನೀವು ನಮ್ಮ ಹೃದಯ ಗೆದ್ದಿದ್ದೀರಾ ಬ್ರದರ್' Love you lot.
@SuperVinod722 күн бұрын
ನಿನ್ನ ಧೈರ್ಯ, ಸಾಹಸಕ್ಕೆ ಮೆಚ್ಚ ಬೇಕು.. ಉಗ್ರರಿಂದ ಉಶಾರು... Daring, Guts & Good Attitude guy... 👍
@jayashree25262 ай бұрын
13:40 no words🤍✨
@muttuniralagi8902 ай бұрын
1340what
@jayashree25262 ай бұрын
@@muttuniralagi890 that part of the whole video....
@unprofessional_1M_BLOG2 ай бұрын
😊
@vemanthreddy42102 ай бұрын
Ok.
@AhaEnuRuchi2 ай бұрын
ನೀವು ಹೇಳಿದ್ದು ಸರಿ ಬ್ರೋ ಅವ್ರೇ ನಮ್ಮ ಶತ್ರುಗಳ ದೇಶಕ್ಕೂ ಇಷ್ಟೊಂದು ಕೆಟ್ಟ ಪರಿಸ್ಥಿತಿ ಬರಬಾರದು 😢 ಅವರ ಪರಿಸ್ಥಿತಿ ನೋಡಿ ನಿಜಕ್ಕೂ ಬೇಸರವಾಯಿತು
@gangakaveri25442 ай бұрын
ನೋಡುಕೆ ಅವರಂಗೇ ಇದ್ದೀಯಾ ನೀನು ಬ್ರೋ ಎನು ಮಾಡಲ್ಲಾ ಅವರು ನಿನಗೆ ಜಯವಾಗಲಿ ❤❤
@abhishekc87392 ай бұрын
ಕ್ಷಮೆ ಇರಲಿ ಡಾಕ್ಟರ ಬ್ರೋ ಬಿಗ್ ಬಾಸ್ ಸ್ಟಾರ್ಟ್ ಆದಾಗಿಂದ ನಿಮ್ಮ ವೀಡಿಯೋಸ್ ನೋಡಲೇ ಇಲ್ಲ ಈ ವಿಡಿಯೋ ತುಂಬಾ ಮನೋರಂಜನೆಯಿಂದ ನೋಡುತ್ತಿದ್ದೇನೆ ❤
@gthimmar2 ай бұрын
I have been watching your videos. Your opinions are very refined. You respect all religions. You have been taught very good values. You are a good human being.
@NageshMysore2 ай бұрын
I came to know many new things and great history of this great country. May God protect the upcoming generations
@santappamadar82492 ай бұрын
🇮🇳indian jaati dharma finish aagle beku bro👌
@adithyaadi32002 ай бұрын
ದೇವ್ರು ನಿಮ್ಮ ಮೇಲಿದ್ದ ಗೌರವ ಇನ್ನಷ್ಟು ಜಾಸ್ತಿ ಆಯ್ತು ❤️
@NaturefamilАй бұрын
ನಮಸ್ಕಾರ ದೇವ್ರು ಕರ್ನಾಟಕ ಜನತೆಯ ಎಲ್ಲರ ಹೃದಯದಲ್ಲೂ ಜಾಗ ಗಳಿಸಿರುವೆ ದೇವ್ರು ❤
@Suman.k.s.e.t2 ай бұрын
19:35 ಸಮಾಜಕ್ಕೆ ನೀವು ಕೊಟ್ಟ ಉತ್ತಮ ಸಂದೇಶ . ನಾನೊಬ್ಬ ಶಿಕ್ಷಕನಾಗಿ ನಿಮ್ಮನ್ನ ಗೌರವಿಸುತ್ತೇನೆ.
@infobridge14192 ай бұрын
ನಿಜವಾಗಿಯೂ ನಾನು ತುಂಬಾ ದುಃಖಿತನಾಗಿದ್ದೇನೆ, ಸಮಾಧಿ ಜನರನ್ನು ನೋಡಿ
@Sachinkannadiga-id4hz2 ай бұрын
ಶಾಂತಿ ದೋಸ್ತರ ಜನಸಂಖ್ಯೆ ಜಾಸ್ತಿಯಾದರೆ ಹಾಗೆ ಕರ್ನಾಟಕ ಕಡಿಮೆ ಜನಸಂಖ್ಯೆ ಉದಾಹರಣೆ ನೇಹಾ ಹಿರೇಮಠ ಸ್ವಲ್ಪ ಜನಸಂಖ್ಯೆ ಜಾಸ್ತಿ ಕೇರಳ ಕೇರಳ ಸ್ಟೋರಿ 30,000 ನಮ್ಮ ಹೆಣ್ಣುಮಕ್ಕಳ ಮೈಂಡ್ ವಾಯ್ಸ್ ಲವ್ ಜಿಹಾದ್ ಮತಾಂತರ ಎಕ್ಸ್ ಪೋರ್ಟ್ ಹಾಗೆ ಸ್ವಲ್ಪ ಜನಸಂಖ್ಯೆ ಜಾಸ್ತಿ ಸಿರಿಯಾ ಪಾಕಿಸ್ತಾನಗಳಲ್ಲಿ😂 ನಾವು ಎಲ್ಲರೂ ಮಾನವೀಯತೆ ಎಂದರೇನು ಭಾರತವು ಹಾಗೆ ಆಗುತ್ತದೆ
@NageshkumarNageshkumar-m1j2 ай бұрын
ರತನ್ ಟಾಟಾ ಅವರಿಗೆ ಭಾವಪೂರ್ಣ ನಮನಗಳು 👏🏻
@CookingAndVlog-nv6dc2 ай бұрын
Sakath agi explain maadidri bro❤ Showing everybody a new world❤ Love from Kundapura Cooking And Vlog KZbin Channel ❤❤
@TheKtpremi2 ай бұрын
ಅಯ್ಯೋ ಎಷ್ಟು ಕಣ್ಣೀರು ಹಾಕಿದ್ರು ಕಣ್ಣಲ್ಲಿ ನೀರು ಬರುವ ದಾರುಣ ಕಥೆ. ಇಂತ ಸರ್ವ ನಾಶ ಮತ್ತೊಮ್ಮೆ ಗಜ, ಲೆಬೆನೊನ್ ನಲ್ಲಿ ಆಗ್ತಾ ಇರೋದು ತುಂಬ ದುಃಖ ಆಗ್ತಾ ಇದೆ.
@ThippaiahThippi-dg9xx2 ай бұрын
Heart touching video ದೇವ್ರು 🫡
@basavaraju74022 ай бұрын
ನಿಮ್ಮ ಧೈರ್ಯಕ್ಕೊಂದು ದೊಡ್ಡ ಸಲಾಂ 💐🙏, ಧರ್ಮಾ೦ದರು ಜಗತ್ತಿಗೇ ಮಾರಕ.
@hemanthvshemanthvs448223 күн бұрын
Dr. Bro really hats off from my heart ❤️❤️❤️
@mailarimailari82692 ай бұрын
12:50 same bro nalanda university
@vkvideo2792 ай бұрын
100% right. In future China only remian safe rest of whole world will destroy by these people. Chinsese always think 100 to 200 forward that's why they kept Muslims like a jail situation.