ಪ್ರಾಯೋಗಿಕವಾಗಿ ತಿಳಿಹೇಳಿದ್ದು ಮನಮುಟ್ಟುವಂತಿತ್ತು. ಇದನ್ನು ನೋಡಿಯೂ ನೀರನ್ನು ಪೋಲು ಮಾಡಿದವರನ್ನು ಸರಿ ಮಾಡಲು ಸಾಧ್ಯವಿಲ್ಲ. ಒಳ್ಳೆಯ ನಿರೂಪಣೆ👌👌
@abhineethkat2 жыл бұрын
ಧನ್ಯವಾದಗಳು ಸರ್... 🙏🏻
@niranjanm36422 жыл бұрын
Bro ಅದ್ಭುತ ಮಾಹಿತಿ Tq very much
@vlm5382 жыл бұрын
Practical. Congrats. You should hv been a good teacher. Congrats. keep it up.
@abhineethkat2 жыл бұрын
Thank you... 🥰🙏🏻
@sureshbhat1150 Жыл бұрын
ಸೂಪರ್ ,ತುಂಬಾ ಚೆನ್ನಾಗಿ ವಿವರಿಸಿದ್ದೀರಾ...
@abhineethkat Жыл бұрын
ಧನ್ಯವಾದಗಳು ಸರ್.... 🙏🏻
@adarshakrishnan78442 жыл бұрын
ಬೆಳೆಗಳಿಗೆ ನೀರುಣಿಸುವ ಪ್ರಾಥಮಿಕ ಪಾಠ ಚೆನ್ನಾಗಿ ಮೂಡಿ ಬಂದಿದೆ.👌ಮುಂದಿನ ನಿರೀಕ್ಷೆಯಲ್ಲಿ 🙏
@abhineethkat2 жыл бұрын
ಧನ್ಯವಾದಗಳು ಸರ್... ಮುಂದೆ ಮುಂದುವರಿದ ಭಾಗ ಇವೆ...
@shivaprasadalva90262 жыл бұрын
ಒಳ್ಳೆಯ ಮಾಹಿತಿ 👌 ತುಂತುರು ನೀರಾ ವರಿಯಲ್ಲಿ ಗಂಟೆಗೆ ಎಷ್ಟು ನೀರು ಹೊಗುತ್ತದೆ ಎಂದು ತಿಳಿಸಿದರೆ ಒಳ್ಳೆದಿತ್ತು.
@abhineethkat2 жыл бұрын
@@shivaprasadalva9026 ಸರ್, ಅದರ ಬಗ್ಗೆ ಒಂದು ಪ್ರತ್ಯೇಕ ವಿಡಿಯೋ ಮಾಡಿ ಹೇಳುವಷ್ಟು ಮಾಹಿತಿ ಇದೆ... 110 ಲೀಟರ್ ನಿಂದ 1750 ಲೀಟರ್ ತನಕದ್ದು ನಾವು ಈ ಪ್ರದೇಶದ ತೋಟಗಳಲ್ಲಿ ಉಪಯೋಗಿಸುತ್ತಾ ಇದ್ದೇವೆ...
@kavithakannagoudar65392 жыл бұрын
ಮಾಹಿತಿಗಾಗಿ ಧನ್ಯವಾದಗಳು
@anandhs47372 жыл бұрын
Sprinkler's ಅಡಕೆ,ತೆಂಗು ತೋಟಗಳಿಗೆ ಒಳ್ಳೆಯದೆಂದು ನನ್ನ ಅಭಿಪ್ರಾಯ...
@devarajyadav8043 Жыл бұрын
Very nice explanation 🎉😂😊👍👍👍
@abhineethkat Жыл бұрын
Thank you sir...
@mr_ruwaiz_j222 жыл бұрын
I got lots of information
@abhineethkat2 жыл бұрын
Thank you sir...
@Naveenkumark2 жыл бұрын
ತುಂಬಾ ಮಾಹಿತಿ ನೀಡಿದ್ದೀರಿ ಧನ್ಯವಾದಗಳು 🙏🏻
@abhineethkat2 жыл бұрын
ಧನ್ಯವಾದಗಳು... 🙏🏻🥰
@PrideOfTulunadu2 жыл бұрын
very informative video👌👌👌
@abhineethkat2 жыл бұрын
Thank you... 🥰🙏🏻
@wilfredfernandes2786 Жыл бұрын
Thank u for this inf. Can u pls advise which type of Sprinkler covering 25' area is good for Areca plantation with integrated multi layer plants.
@Ravindra-Hindu2 жыл бұрын
Suuuuuuuper
@KarthikKarthik-tz3mu2 жыл бұрын
Video super bro. I am your subscriber
@abhineethkat Жыл бұрын
Thank you... ❤️🥰
@ganapathibhatm33462 жыл бұрын
Waw😍👍👌👌
@ramakrishna40202 жыл бұрын
👍Explanation
@abhineethkat2 жыл бұрын
Thank you sir
@prashanthsheni.Ай бұрын
Pc non pc ge iruva vetyasa yenu
@Nikhilnayaklaxman2 жыл бұрын
Gud information Bro 👍
@abhineethkat2 жыл бұрын
Thank you sir... 🙏🏻
@sathyamoorthybalila45782 жыл бұрын
Super
@abhineethkat2 жыл бұрын
Thank you... 🙏🏻
@abhineethkat2 жыл бұрын
Thank you sir... 🙏🏻
@harshavardhancrooks3168 Жыл бұрын
Sir....which type of sprinkler irrigation is best for intercropping in arroconut like black pepper, coffee, as you know black pepper vines are very sensitive ,I am planning for intercrop in arroconut so please suggest me which type of sprinkle with model is best.... Thank you 😊
@pradeepyadavhv30572 жыл бұрын
Yav drip beeter sir adike ge thilsi
@himanshuchaturvedi86122 жыл бұрын
Nice abhijit
@abhineethkat2 жыл бұрын
Thank you sir... 🥰
@soujanyavailaya51492 жыл бұрын
👌👌👏👏👍👍
@prashanthgottikere801 Жыл бұрын
Nice explanation brother Pls help me out Which is the best sprinkler/ microspinkler which uses less water and covers more area !? Also what’s the best irrigation method for arecanet !?
@abhineethkat Жыл бұрын
Thank you... There are more than 20 types of sprinklers available in Jain irrigation, in that best suitable is 5022 SDU model... Spray and diffuser is good in this model.. Actually drip irrigation is more recommended for Arecanut.
@basannahosakere7641 Жыл бұрын
One side micro irrigation jet ಎಲ್ಲಿ ಸಿಗುತ್ತೆ ದಯವಿಟ್ಟು ತಿಳಿಸಿ
@abhineethkat Жыл бұрын
ನಿಮ್ಮ ಊರು ಯಾವುದು ಸರ್...
@basannahosakere7641 Жыл бұрын
ಸಕ್ಲೇಶಪುರ
@navyarajvs20582 жыл бұрын
Can we feed drippers from polypond which is 3-4 feet above the farm level,using syphon system ?does it require any minimum water pressure?
@abhineethkat2 жыл бұрын
Its bit difficult sir... Minimum 1 kg pressure is required for drippers... Otherwise the output won't be equal...
@srbhat19662 жыл бұрын
👌❤
@travelexploreonwheels24422 жыл бұрын
👌🏻👌🏻👏👏
@sowmyagbhat94932 жыл бұрын
👌
@sowmyagbhat94932 жыл бұрын
😄😄
@madeshmaddy79142 жыл бұрын
Sir how to do subsurface drip
@raghureddy25412 жыл бұрын
👌👌👍♥️♥️
@sumanajanani48492 жыл бұрын
👌👌
@krishnaprasadh98292 жыл бұрын
👍👌👌
@couvana2 жыл бұрын
ದಿನದಿಂದ ದಿನಕ್ಕೆ ಅಂತರ್ಜಲ ಕಡಿಮೆ ಆಗುವ ಈ ಸಂದರ್ಭದಲ್ಲಿ ಹನಿ ನೀರಾವರಿ ಮತ್ತು ತುಂತುರು ನೀರಾವರಿ ಹೆಚ್ಚು ಸೂಕ್ತ. ಒಳ್ಳೆ ವಿಚಾರ ಹೇಳಿದ್ದೀರ. ಇನ್ನೊಂದು ವಿಷಯ, ಅಡಿಕೆ ನೆಟ್ಟು ಮೊದಲ ಎರಡು ವರ್ಷ ಬಾಳೆಯನ್ನು ಅಂತರ ಬೆಳೆಯಾಗಿ ಇಡುವುದು ಒಳ್ಳೆಯದು ಅಲ್ಲ. 9 ಅಥವ 10 ಅಡಿ ಅಂತರದ ಅಡಿಕೆ ತೋಟಕ್ಕೆ ಕೊಕೊ ಅಂತರ ಬೆಳೆ ಹೆಚ್ಚು ಸೂಕ್ತ ಅನಿಸುತ್ತೆ. ಅಡಿಕೆಗೆ fibrous root system, ಹಾಗಾಗಿ tap root system ಇರುವ ಅಂತರ ಬೆಳೆ ಹೆಚ್ಚು ಸೂಕ್ತ 🙂
@shamagbhat11102 жыл бұрын
👏👏
@gurukiranguru1638 Жыл бұрын
Edella elli siguttade
@abhineethkat Жыл бұрын
ನಿಮ್ಮ ಹತ್ತಿರದ Jain Irrigation dealer ನ್ನು ಭೇಟಿ ಮಾಡಿ.
@gurukiranguru1638 Жыл бұрын
Puttur alli ellide
@abhineethkat Жыл бұрын
@@gurukiranguru1638 Kissan agro tools
@chinmaya.m73952 жыл бұрын
👍
@abhineethkat2 жыл бұрын
Thank you... 🥰🙏🏻
@Krushi_Khushi2 жыл бұрын
Brother micro olleyada or dripper olleyeda
@abhineethkat2 жыл бұрын
Drippers ಒಳ್ಳೆಯದು... ಕಂಟ್ರೋಲ್ ಆಗಿ ಒಂದೇ ರೀತಿ ಹೋಗುತ್ತದೆ... ಜಾಗ ಏರು ತಗ್ಗು ಇದ್ದರೂ ಕೂಡ ನೀರಿನ ಡಿಸ್ಚಾರ್ಜ್ ವ್ಯತ್ಯಾಸ ಆಗುವುದಿಲ್ಲ... ಮೈಕ್ರೋ ಟ್ಯೂಬ್ ಹಾಕಿದರೆ ನೀರು ಬೀಳುವುದರಲ್ಲಿ ವ್ಯತ್ಯಾಸವಾಗುತ್ತದೆ..
@Krushi_Khushi2 жыл бұрын
@@abhineethkat brother nam ooru Chitradurga hatra ondu halli. Nam kade 1.25 inch pipe inda lateral take off thagondu 5 to 6 adike godakke 2 kade connect madthare . Dripper hakidare 1.25 inch pipe inda 16mm lateral take off thagondu yestu gidakke neeru kodabahidu
@abhineethkat2 жыл бұрын
@@Krushi_Khushi kzbin.info/www/bejne/fXTUlK2JjpeDqpY ನಮ್ಮಲ್ಲಿ ಈ ರೀತಿ ಮಾಡುತ್ತೇವೆ ಹೆಚ್ಚಾಗಿ...
@dssudeepsudeep23932 жыл бұрын
Anna💐🙏
@dssudeepsudeep23932 жыл бұрын
Nim nb kodi
@srirangaproperty2 жыл бұрын
💯💯💯👌👌👌👌💕💕💕
@abhineethkat2 жыл бұрын
Thank you sir... 🙏🏻
@vlm5382 жыл бұрын
I have a land 40decgree slope . I have a 3hp motor with well water facility. How can I adpt water irrigation for 1000areca plants with integrated crop system
@abhineethkat2 жыл бұрын
Sir, you can go for drip irrigation... Adopt PC drippers..
@anjinappakammattara87942 жыл бұрын
ನಮ್ಮಹೊಲ ಕೆಂಪು ಮಣ್ನಿನಂದ ಕೂಡಿದೆ ನಮ್ಮ ಅಡಿಕೆ ತೋಟದಲ್ಲಿ ಗುಂಡಿನ ಡ್ರಿಪ್ ಪೈಪನ್ನು ಮಾಡಿದ್ದೇವೆ ಒಂದು ವಾರದಲ್ಲಿ ಎಷ್ಟು ದಿನ ನೀರು ಬಿಡಬೇಕು ಮತ್ತು ಎಷ್ಟು ಗಂಟೆ ನೀರು ಬಿಡಬೇಕು ಎಂಬುದನ್ನು ತಿಳಿಸಿಕೊಡಿ
@abhineethkat2 жыл бұрын
Sir, ಪ್ರತಿದಿನ ನೀರು ಬಿಟ್ಟರೆ ಒಳ್ಳೆಯದು... ನೀರನ್ನು ಪಾಲು ಮಾಡಿ ಸ್ವಲ್ಪ ಸ್ವಲ್ಪ ಕೊಟ್ಟರೂ ಸಾಕು... ಕರಾವಳಿ ಪ್ರದೇಶದಲ್ಲಿ ಪ್ರತಿದಿನ ನೀರು ಕೊಡುತ್ತಾರೆ.. ಮಲೆನಾಡು ಪ್ರದೇಶದಲ್ಲಿ ನೀರು ಹಿಡಿದು ಇಟ್ಟುಕೊಳ್ಳುವ ಮಣ್ಣಾಗಿದ್ದರೆ 2 ದಿನಕ್ಕೊಮ್ಮೆ ಕೊಡುತ್ತಾರೆ.
@Manjunathhebbar132 жыл бұрын
ಒಳ್ಳೆ ಮಾಹಿತಿ ❤❤ ಮೈಕ್ ಲಗಾಡಿ ಹೋಯ್ತಾ 😂😂 ನೀರು ಬಿದ್ದು??
@abhineethkat2 жыл бұрын
😅😅 ಧನ್ಯವಾದಗಳು... ಹೌದು... 😅🤭
@subrahmanyaarcade2016 Жыл бұрын
Brother irrigate the land not plants
@inchara-theroadoflife68242 жыл бұрын
ನೀರು ಯಾವ ರೀತಿ ಪೋಲು ಆಗುತ್ತದೆ ಎಂದು ಕೊಡಪಾನ ದಲ್ಲಿ ನೀರು ಕುಡಿದು ತೋರಿಸಿದ ರೀತಿ ಚೆನ್ನಾಗಿತ್ತು.. 😆 👍 Mike ಸಹ ಕುಡಿಯಿತಲ್ವ 😅
@abhineethkat2 жыл бұрын
😬😅 ಹೌದು.. 😂 ಧನ್ಯವಾದಗಳು 🙏🏻
@tanutanzia68262 жыл бұрын
mike gone
@jiyanshigowda97402 жыл бұрын
We need drip irrigation system makers contact number . Can I get?
@scyalasangisiryalasangi8005 Жыл бұрын
Number call madi koodale
@sowmyagbhat94932 жыл бұрын
🤣🤣
@abhineethkat2 жыл бұрын
😬
@ravitravit272 жыл бұрын
Bro ನಮೆಗೆ sprinklers ಬಗ್ಗೆ ಮಾಹಿತಿ ಬೇಕು nim number ಬೇಕು ಕೊಡಿ