ಗುರುಗಳೇ ವಂದನೆಗಳು. ಈ ಕಥೆಯು ನನ್ನಲ್ಲಿ ಕೂಡಾ ಪ್ರಶ್ನೆಗಳನ್ನು ಶಾಲಾ ದಿನಗಳಲ್ಲಿಯೇ ಹುಟ್ಟು ಹಾಕಿತ್ತು. ದೇವಯಾನಿ , ಶರ್ಮಿಷ್ಠೆಗೆ ಬ್ರಾಹ್ಮಣರಿಂದ ಸಂತಾನವಾದರೆ ನಡೆದೀತು ಎಂದುಕೊಳ್ಳಲು ಕಾರಣ , ಸಿಂಹಾಸನಕ್ಕೆ ದಕ್ಕೆ ಬಾರದು , ಎನ್ನುವ ಆಲೋಚನೆ ಇರಬಹುದೇ ? ಶರ್ಮಿಷ್ಠೆ ಕ್ಷತ್ರಿಯ ಕನ್ಯೆ. ಕ್ಷತ್ರಿಯರಿಂದ ಸಂತಾನ ಪಡೆದರೆ ಸಿಂಹಾಸನಕ್ಕೆ ಪೈಪೋಟಿ ಬರಬಹುದಲ್ಲವೇ ? ಶರ್ಮಿಷ್ಠೆ ಗೆ ದೇವಯಾನಿಯ ಮೇಲೆ ಬಣ್ಣನೆಗೆ ನಿಲುಕದಷ್ಟು ದ್ವೇಷ. ಇನ್ನು ಅವಳ ಮಕ್ಕಳು ರಾಜ್ಯವನ್ನು ಆಳಲು ಯೋಗ್ಯರಾಗಿದ್ದರೆ , ಶರ್ಮಿಷ್ಠೆ ರಾಜಮಾತೆಯಾದರೆ ದೇವಯಾನಿ ಗೆ ಸಹಿಸಲಾದೀತೆ ?
@janhavikulkarni57824 жыл бұрын
Shri gurubhyo namah.
@appajisramaswamy49344 жыл бұрын
Ohm sri gurubyo namaha 🙏🙏
@divakarputhran87804 жыл бұрын
🕉🚩🏹🐚👌👏👍🙏🙏🙏🙏🙏
@mysorefrommysooru5894 жыл бұрын
🙏🙏🙏🙏
@pushpanarayan11504 жыл бұрын
ನಮಸ್ಕಾರ ಗುರುಗಳೇ ಮುಂದಿನ ಭಾಗ ಯವಾಗ್ಸ್
@venugopalbhat11674 жыл бұрын
🙏
@ambikamh25084 жыл бұрын
ಪೂಜ್ಯ ಗುರುಗಳ ಪಾದ ಕಮಲ ಗಳಿಗೆ ನನ್ನ ಪ್ರೀತಿಯ ನಮಸ್ಕಾರಗಳು ಗುರುಗಳೇ ಇಂದಿನ ನಿಮ್ಮ ಪ್ರವಚನ ಕೇಳಿದಾಗ ನನಗೆ ಮಹಾಭಾರತ ಕಥೆಗಳಲ್ಲು ಗಂಡು ಹೆಣ್ಣಿಗೆ ಹೆದರುವ ಬಗೆ ನೋಡಿ ಆಯೋ ಪಾಪ ಗಂಡಿನ ಜನುಮವೆ ಅನಿಸಿತು ಗುರುಗಳೇ ಇಂದಿನ ನಿಮ್ಮ ಪ್ರವಚನ ಕೇಳಿದಾಗ ನಿಮ್ಮ ಕಥಾ ವರ್ಣನೆ.ಬಗ್ಗೆ.ನಿಮ್ಮ.ವಿಮರ್ಶಾ ರೀತಿ ವರ್ಣಿಸುವ ಪರಿ ವರ್ಣಸಲಸದಳ ಯಯಾತಿ ಕಥೆ.ನೋಡಿ ಮನೋ ನಿಗ್ರವಿಲ್ಲದ ರಾಜ ಅನಿಸಿತು ಗುರುಗಳೇ
@onlyrajlakshmi4 жыл бұрын
ಇಂದಿಗೂ ಹೆಣ್ಣಿಗೆ ಹೆದರುವ ಗಂಡಸರು ಇದ್ದಾರೆ. ಅಂತಹಾ ಹೆಣ್ಣುಗಳು ಇರುವುದು ಸತ್ಯ. ಭೇದಭಾವ ದೇಹದಿಂದ ಮಾತ್ರ.