ದುಡ್ಡಿದ್ದವರೆಲ್ಲ ಸಿನಿಮಾ ಸ್ಟಾರ್‌ಗಳಾಗಲು ಸಾಧ್ಯವಾಗಲಿಲ್ಲ.. | Prof. Krishne Gowda | Ep 02

  Рет қаралды 30,875

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

Күн бұрын

#rajkumar
#annavru
#basavanna
#professorkrishnegowda
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed KZbin channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Пікірлер: 97
@vinayakscreenprinters
@vinayakscreenprinters Жыл бұрын
ಅಯ್ಯೋ ಎಷ್ಟೊಂದು ಬೇಗನೆ ಮುಗಿದು ಹೋಯಿತು ಛೆ ಛೆ ಮತ್ತೆ ಕೆಲವು ಗಂಟೆಗಳ ಹೊತ್ತು ಕಾಯಬೇಕು...ಇರಲಿ ಪ್ರೊಫೆಸರ್ ಬಾಯಲ್ಲಿ ಅಣ್ಣಾವ್ರ ಬಗ್ಗೆ ಕೇಳುವುದು ಚೆಂದಾ ❤
@rajeshn4145
@rajeshn4145 Жыл бұрын
100% ಸತ್ಯ ಸರ್ ನಿಮ್ಮ ಮಾತು.
@ramachandrapai4654
@ramachandrapai4654 Жыл бұрын
Yes,it is true.
@dakshayini6695
@dakshayini6695 Жыл бұрын
🙏
@Appu_prameela
@Appu_prameela Жыл бұрын
ಹೌದು
@Laniakea369
@Laniakea369 Жыл бұрын
ಹೌದು. ಮುಂದುವರೆಯುವುದು... ಎಂದು ಸ್ಕ್ರೀನ್ ಮೇಲೆ ಕಂಡಾಗಲೇ ನನಗೂ ತಿಳಿದಿದ್ದು. ಅಂದರೆ ಎಷ್ಟು ಒಳಹೊಕ್ಕಿದ್ದೆವು...? ಯಾರು ಹೇಳುತ್ತಿದ್ದಾರೆ....ಯಾರ ಕುರಿತು ಹೇಳುತ್ತಿದ್ದಾರೆ... ಅದು ಮ್ಯಾಟರ್.❤
@shivarajuar59
@shivarajuar59 Жыл бұрын
ಕೃಷ್ಣೆಗೌಡರು ಇರುವಲ್ಲಿ ಜ್ಞಾನ ವಿಜ್ಞಾನ ಆಧ್ಯಾತ್ಮ ಭಾವನೆ,ಚಿಂತನೆ, ಯೋಚನೆ, ಆಲೋಚನೆ ಎಲ್ಲವೂ ಅಪೂರ್ವಸಂಗಮವಾಗುತ್ತವೆ. ನಿಮ್ಮ ಅದ್ಭುತವಾದ ಕನ್ನಡಕ್ಕೆ ಮತ್ತು ಜ್ಞಾನದ ಆಳ ಅಗಲಕ್ಕೆ ನಮ್ಮದೊಂದು ಸಲಾಂ ಸರ್...
@deepurajashekharaiaya8768
@deepurajashekharaiaya8768 Жыл бұрын
Dr ರಾಜಕುಮಾರ್ ಅವರು ಸರಳತೆಯ ದೇವರು ಕನ್ನಡದ ಸ್ವತ್ತು ಕರುನಾಡ ದೇವರು ಕನ್ನಡದ ಅಭಿಮಾನಿಗಳ ಹೃದಯದಲ್ಲಿ ಸದಾ ಜೀವಂತ ವಾಗಿದ್ದು ದೇವರೇ ಆಗಿದ್ದಾರೆ ಜೈ ರಾಜಣ್ಣ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@girishbilligiri5497
@girishbilligiri5497 Жыл бұрын
ಅದ್ಬುತವಾದ ಕನ್ನಡ ಕನ್ನಡವೇ ಸತ್ಯ ಕನ್ನಡವೇ ನಿತ್ಯ ❤
@shivanna126
@shivanna126 Жыл бұрын
ಡಾ ರಾಜ್ ಬಗ್ಗೆ ಎಷ್ಟೊಂದ್ ಸೊಗಸಾಗಿ ಮಾತಾಡಿದ್ದಿರ ಕೃಷ್ಣೇಗೌಡ್ರೆ, ನಿಮಗೂ ಹಾಗೂ ಹರಿಹರಪುರ ಮಂಜುನಾಥ್ ಅವರಿಗೂ ಹೃತ್ಪೂರ್ವಕ ಅಭಿನಂದನೆಗಳು 💐🙏
@harshakumar5453
@harshakumar5453 Жыл бұрын
ಅಬ್ಬಬ್ಬಾ.... ಕೃಷ್ಣೆಗೌಡ್ರೆ... ಧನ್ಯೋಸ್ಮಿ 🙏🏻🙏🏻🙏🏻🙏🏻🙏🏻
@ManjulaManjula-jt4wj
@ManjulaManjula-jt4wj Жыл бұрын
ಸರ್, ನೀವು ತುಂಬಾ ಒಳ್ಳೆಯ ಹಾಡುಗಾರರು, ಇನ್ನೂ ಕೇಳಬೇಕು ಅನ್ನಿಸುತ್ತದೆ.
@jeethus5
@jeethus5 Жыл бұрын
Yanta matugalu Basavanna❤ Rajanna ❤ Kuvempu ❤ Sangolli Rayanna ❤ Jai Karnataka
@ravindrabyakod2416
@ravindrabyakod2416 Жыл бұрын
ಅದ್ಭುತವಾದ ಮಾತುಗಳು.ಪ್ರೊ ಕೃಷ್ಣೇಗೌಡರಿಗೆ ಹಾರ್ದಿಕ ಅಭಿನಂದನೆಗಳು.
@ajastha1876
@ajastha1876 Жыл бұрын
Dr.Raj forever ❤🙏🌹
@balarajbalu1054
@balarajbalu1054 Жыл бұрын
ಕನ್ನಡದ ಕಟ್ಟಾಳು ಕನ್ನಡ ಕಣ್ಮಣಿ ಕನ್ನಡದ ಅಸ್ಮಿತೆ ಕನ್ನಡ ಕಂಠೀರವ ಕನ್ನಡ ಸಾಂಸ್ಕೃತಿಕ ರಾಯಬಾರಿ ಕನ್ನಡದ ಕಲಾ ರತ್ನ ಅಣ್ಣಾವ್ರು 🙏
@suryanarayanams8900
@suryanarayanams8900 Жыл бұрын
❤ ಸುಂದರ 👏👏👏👌👌👌
@NUP82
@NUP82 Жыл бұрын
ಅದ್ಭುತ ಮಾತುಗಳು
@ambikapackaging4104
@ambikapackaging4104 Жыл бұрын
My thousand salute to you
@prathimavs3099
@prathimavs3099 Жыл бұрын
Super sir. Our Appaji was always great ❤❤❤
@manjunathamanju2160
@manjunathamanju2160 Жыл бұрын
ತುಂಬು ಹೃದಯದ ಧನ್ಯವಾದಗಳು ಸರ್ 🙏🏻🙏🏻🙏🏻🙏🏻🙏🏻🙏🏻
@manjmax
@manjmax Жыл бұрын
Prof Krishne Gowdaru.. Awesome.. Brilliant.. Simply Superb.. Excellent speech about Dr Rajkumar.. Hatsoff..
@shivananddbb2478
@shivananddbb2478 Жыл бұрын
ಅಣ್ಣವ್ರ ಬಗ್ಗೆ ನಿಮಗಿರುವ ಅಭಿಮಾನಕ್ಕೆ 🙏🙏🙏🙏🙏🙏
@girijadevi3251
@girijadevi3251 Жыл бұрын
ಸೂಪರ್ ಸರ್
@akashm2336
@akashm2336 Жыл бұрын
Raajanna ❤ Basavanna ❤
@bhimeshjc9714
@bhimeshjc9714 Жыл бұрын
Adbhutha Anovru
@hknmurthy1562
@hknmurthy1562 Жыл бұрын
ಧನ್ಯವಾದಗಳು.
@chandanapple2935
@chandanapple2935 Жыл бұрын
Nijavada kannadigara hemmeya nayaka namma Rajanna jai Karnataka
@manjulan3697
@manjulan3697 Жыл бұрын
ನಮ್ಮ ನಟಸಾರ್ವಭೌಮರ ಬಗ್ಗೆ ಇಂತಹ ನೂರಾರು ಸಾವಿರಾರು ಕಾರ್ಯಕ್ರಮಗಳನ್ನು ನಡೆಸಿಕೊಡಿ ಸರ್
@shanthakumar7314
@shanthakumar7314 Жыл бұрын
Good series please continue
@varadarajaluar2883
@varadarajaluar2883 Жыл бұрын
ನಮಸ್ತೆ 🙏 ಸರ್.
@santhoshkumarp2361
@santhoshkumarp2361 Жыл бұрын
❤❤❤❤❤most waiting episode.. ❤❤❤😊
@rtsharanrt6099
@rtsharanrt6099 Жыл бұрын
Wonderful KG Sir👌👌
@Appu_prameela
@Appu_prameela Жыл бұрын
ಕೃಷ್ಣೆಗೌಡ್ರ ಮಾತು ಕೇಳಿ ಕೇಳಿ ತನ್ಮಯರಾಗಿ ಹೋಗ್ತೀವಿ
@parvathibh
@parvathibh Жыл бұрын
Professor krishnegouda speech very nice ang meaningful
@nagarajab7689
@nagarajab7689 Жыл бұрын
ನಮ್ಮ ರಾಜಣ್ಣ ರವರ ಬಗ್ಗೆ ಹೃದಯ ತುಂಬಿ ಮಾತಾಡಿದ ಗೌಡ್ರುಗೆ ನಮ್ಮ 🙏
@hindu263
@hindu263 Жыл бұрын
🙏🇮🇳🇮🇳
@mahanteshnanda4311
@mahanteshnanda4311 Жыл бұрын
ಸರ್ ನಿಮ್ಮ ಮಾತು ಸತ್ಯ. ನಿಮ್ಮ ಧ್ವನಿ ಇನ್ನೂ ಚೆಂದ.
@flossyveigas888
@flossyveigas888 Жыл бұрын
Dhanyavadagalu sir.
@parameshajh
@parameshajh Жыл бұрын
ಧನ್ಯವಾದಗಳು ಸರ್.
@somashekhargurikar7404
@somashekhargurikar7404 Жыл бұрын
💯👏
@sunilgowda3178
@sunilgowda3178 Жыл бұрын
Super sir one and only Rajanna
@prakashrprakash9358
@prakashrprakash9358 Жыл бұрын
Very good. Nice sir
@prakashrprakash9358
@prakashrprakash9358 Жыл бұрын
Thank you sir t
@sravi4895
@sravi4895 Жыл бұрын
Waiting for further ರಸದೌತಣ.... PraNaams...
@santhoshk4624
@santhoshk4624 Жыл бұрын
ಕನ್ನಡ ಅಂದ್ರೆ ರಾಜಕುಮಾರ್ vರಾಜ್ ಕುಮಾರ್ ಅಂದ್ರೆ ಕನ್ನಡ
@shobhadevi5690
@shobhadevi5690 Жыл бұрын
Dr Rajkumar ravara badukina bandiya vismayagalannu Indina G tanmayateinda alavadisikolluva utsahavannu sir KG avaru santasadinda nivedisiruvudu shlaghaneeya. Dhanyavadagalu sir.
@maritammappahaveri6091
@maritammappahaveri6091 Жыл бұрын
Super
@KrishnaBadiger-nk5zz
@KrishnaBadiger-nk5zz Жыл бұрын
ತುಂಬು ಹೃದಯದ ಧನ್ಯವಾದಗಳು ಸರ್ ತಮಗೆ . 🎉🎉🎉🎉🎉
@devarajudevaraju1201
@devarajudevaraju1201 Жыл бұрын
Very informative talk sir
@someshwarbendigeri4197
@someshwarbendigeri4197 Жыл бұрын
Wonderful
@gurulingaiah3064
@gurulingaiah3064 Жыл бұрын
ವಂದನೆಗಳು ಸಾರ್.
@srinivasmathubd4601
@srinivasmathubd4601 Жыл бұрын
ಬಸವಣ್ಣ ರಾಜಣ್ಣ
@krishnakrish4160
@krishnakrish4160 Жыл бұрын
Navu e sudinakkagi kayuttiddevu thanks to haripuravre❤❤❤❤
@jaganathm7527
@jaganathm7527 Жыл бұрын
👌👌🙏🙏
@Manya-q2x
@Manya-q2x Жыл бұрын
Dr.Raj Indian film industry emperor
@ktramachandra5180
@ktramachandra5180 Жыл бұрын
ಕೃಷ್ಣೇಗೌಡರ ಮಾತು ಕೇಳ್ತಾ ಇದ್ದರೆ ಟೈಮಿಗೆ ಹೋಗೋದು ಗೊತ್ತಾಗೋದಿಲ್ಲ
@rekhac1616
@rekhac1616 Жыл бұрын
🙏🙏🙏🙏
@srinivashd2593
@srinivashd2593 Жыл бұрын
❤❤🙏🙏🙏👍
@puttannam322
@puttannam322 Жыл бұрын
Dr. Raj. Amara
@Appu_prameela
@Appu_prameela Жыл бұрын
🙏
@mallikarjunamk4594
@mallikarjunamk4594 Жыл бұрын
Jai Basava
@varshithgowda1948
@varshithgowda1948 Жыл бұрын
Wonder full gowdre
@kumarswamy7455
@kumarswamy7455 Жыл бұрын
Anna Basava nna Anna Rajanna
@girishbilligiri5497
@girishbilligiri5497 Жыл бұрын
ಈ ರೀತಿಯ ಕಾರ್ಯ ಕರ್ಮಕ್ಕೆ ಬರುವುದು ಹೇಗೆ ತಿಳಿಸಿ
@kumarswamy7455
@kumarswamy7455 Жыл бұрын
😊
@MahalteshTT
@MahalteshTT Жыл бұрын
👌👌👌👍👍🎉🎉🎉❤❤
@prashanthkumar9655
@prashanthkumar9655 Жыл бұрын
👏🙏
@sudhirs18
@sudhirs18 Жыл бұрын
DR RAJKUMAR FOR EVER❤❤
@shankarshankarav6041
@shankarshankarav6041 Жыл бұрын
ಈಗಿನ ಯುವ ಜನರಿಗೆ ನೀವು ಕನ್ನಡ ಮೇಷ್ಟ್ರು
@dravidashivugowda
@dravidashivugowda Жыл бұрын
Ede Kannada naadige sikkida Bhavya vaada Kalakruthi adu Dr. Rajkumar, Vyakthithva vanthu Surya nashte thejomaya. kannada naadige ebbare Anna Obba Basavanna, Mathobbaru Dr. Rajanna.
@pjy895
@pjy895 Жыл бұрын
Upload two new videos daily
@ShamalaTalargatti
@ShamalaTalargatti Жыл бұрын
Namkrsar
@manjunathbt2672
@manjunathbt2672 Жыл бұрын
ಒಂದು ketta ಕಾಮೆಂಟ್ ಇಲ್ಲ ಅದು krishnegowdru ತಾಕತ್
@devrajs2115
@devrajs2115 Жыл бұрын
ಅಣ್ಣಾವ್ರು ಕನ್ನಡ ಅಷ್ಟೇ
@ShamalaTalargatti
@ShamalaTalargatti Жыл бұрын
Dr.raj.amra
@ಸಂಜಯ್.ಜಿ.ಡಿ
@ಸಂಜಯ್.ಜಿ.ಡಿ 8 ай бұрын
ಕೃಷ್ಣೇಗೌಡರ ಮಾತು...ಸವಿಜೇನಿನಂತೆ
@kumarswamy7455
@kumarswamy7455 Жыл бұрын
😮😮 13:10 13:10
@venkateshbabu3744
@venkateshbabu3744 Жыл бұрын
ಚೆನ್ನಾಗಿ ಇಲ್ಲಾ ಸುಮ್ನೆ ಮೊದಲು ಎಂಗೂ ಇದ್ರೋ ಅಂಗೇ ಇರಿ ಗೌಡ್ರೆ 🙏
@rangashamaiahtr1582
@rangashamaiahtr1582 Жыл бұрын
ನಿಮ್ಮ ಮಾತುಗಾರಿಕೆ ಕೌ ಶ ಲ ಇ ನು ಕೇಳಬೇಕು ಅನಿಸುತಿರುತದ್ದೆ
@ShamalaTalargatti
@ShamalaTalargatti Жыл бұрын
Sudar
@hvdundur4491
@hvdundur4491 Жыл бұрын
ಸರಿಯಾಗಿ ಹೇಳಿದಿರಿ! 👍👌
@mppadmanabha9543
@mppadmanabha9543 Жыл бұрын
Chela
@venkateshbabu3744
@venkateshbabu3744 Жыл бұрын
ಕೃಷ್ಣ gowdre😂ಯಾಕೆ ನಿಮಗೆ ವಿಗ್ಗು ಅಲ್ಲ ಸ್ವಾಮಿಗಳೇ ನೀವ್ವು ಇದಾಗೆ ಇರಿ ಸ್ವಾಮಿಗಳೇ 😂😂😂
@srikanthbharadwaj8089
@srikanthbharadwaj8089 Жыл бұрын
ಡಾ ರಾಜ್ ಬಗ್ಗೆ ಎಷ್ಟೊಂದ್ ಸೊಗಸಾಗಿ ಮಾತಾಡಿದ್ದಿರ ಕೃಷ್ಣೇಗೌಡ್ರೆ, ನಿಮಗೂ ಹಾಗೂ ಹರಿಹರಪುರ ಮಂಜುನಾಥ್ ಅವರಿಗೂ ಹೃತ್ಪೂರ್ವಕ ಅಭಿನಂದನೆಗಳು 💐🙏
@kumarswamy7455
@kumarswamy7455 Жыл бұрын
Anna Basava nna Anna Rajanna
@girijadevi3251
@girijadevi3251 Жыл бұрын
ಸೂಪರ್ ಸರ್ 🙏🙏🙏🙏🙏👌👌👌👌👌👍👍👍👍👍
人是不能做到吗?#火影忍者 #家人  #佐助
00:20
火影忍者一家
Рет қаралды 20 МЛН
Quando eu quero Sushi (sem desperdiçar) 🍣
00:26
Los Wagners
Рет қаралды 15 МЛН
"ಭಕ್ತ ಪ್ರಹ್ಲಾದ" ಚಿತ್ರದ ಶೂಟಿಂಗ್ ಅನುಭವಗಳು.. | Aditya Chikkanna Interview | Ep 6
19:25
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 212 М.
人是不能做到吗?#火影忍者 #家人  #佐助
00:20
火影忍者一家
Рет қаралды 20 МЛН