ನಟಸಾರ್ವಭೌಮ ಎಂದು ಪಿತ್ತ ನೆತ್ತಿಗೇರಿದೆ..! ಅಣ್ಣಾವ್ರ ಮೇಲೆ ನಿರ್ಮಾಪಕ ಗರಂ..!|Dr Rajkumar|Gaurish Akki Studio

  Рет қаралды 157,233

Gaurish Akki Studio

Gaurish Akki Studio

Жыл бұрын

ಗೌರೀಶ್ ಅಕ್ಕಿ ಸ್ಟುಡಿಯೋದ ಆಫೀಸರ್ ಸರಣಿಯಲ್ಲಿ ನಿವೃತ್ತ ಡಿವೈಎಸ್‌ಪಿ ಜೆ.ಬಿ. ರಂಗಸ್ವಾಮಿ ಅವರ ಸಂದರ್ಶನ ಪ್ರಸಾರವಾಗುತ್ತಿದೆ. ವೀಕ್ಷಿಸಿ, ಹಂಚಿ.
Interview with J B Rangaswamy : • J B Rangaswamy - Retd ...
ಜೆ. ಬಿ ರಂಗಸ್ವಾಮಿ ಅವರು ಬರೆದಿರುವ "ನಿನ್ನೆ ಮೊನ್ನೆ ನಮ್ಮ ಜನ" ಪುಸ್ತಕ ಖರೀದಿಸಲು
ಈ ಸಂಖ್ಯೆಗೆ ಸಂಪರ್ಕಿಸಿ : 94490 10009
====================
FOLLOW US ON :
Our Official website: www.almamediaschool.com
Our Official Website : www.gaurishakkistudio.com/
Facebook Page : / gaurishakkis. .
Instagram : instagram.com/?hl=en
LinkedIn : / gaur. .
Share Chat : sharechat.com/profile/3410165...
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo.com/@GaurishAkk...
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#drrajkumar #kannadaactor #legendaryactor #gokakchalavali #hunsurkrishnamurthy #parvathammarajkumar #lokesh
#jbrangaswamy #officerseries #gaurishakkistudio #novelist #english #author #hassan #policestories
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiKZbin #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Пікірлер: 283
@ravichannal9361
@ravichannal9361 Жыл бұрын
ಅಂದು ಇಂದು ಮುಂದೆ ಎಂದೆಂದಿಗೂ ಕನ್ನಡಕ್ಕೆ ಒಬ್ಬರೇ ಮುತ್ತುರಾಜ್ ಕುಮಾರ್
@prithvimayuraaks1441
@prithvimayuraaks1441 Жыл бұрын
ಅದ್ಬುತ ಸಂಚಿಕೆ... ನಮ್ಮ ಮನವಿ ನೀವು ರಾಜಕುಮಾರ ಅವರನ್ನು ಪ್ರೀತಿಸದಿದ್ದರೂ ಪರವಿಲ್ಲ.. ಕೆಟ್ಟ ಭಾವನೆ ಬೇಡ.. ಆಗೇ ಮಾಡಿದರೆ ಮೇಲಿರುವ ದೇವರು ಸಹ ಕ್ಷಮಿಸಲ್ಲ....
@mallaiahh7280
@mallaiahh7280 10 ай бұрын
ಡಾ ರಾಜ್ ಎಂದರೆ ಒಂದು ಶಕ್ತಿ ಕನ್ನಡದ ಆಸ್ತಿ .ದೇವರ ಪಿಂಡ,ಅವರ ಆದರ್ಶ ಸರಳತೆ,ದೈವ ಭಕ್ತಿ ಯುವಕರಿಗೆ ಹಿಂದಿಗೂ,ಎಂದೆಂದಿಗೂ ಆದರ್ಶ.
@kempegowdahp3195
@kempegowdahp3195 Жыл бұрын
ನನ್ನನ್ನು ಹೆಚ್ಚು ಪ್ರಭಾವಿಸಿದ ವ್ಯಕ್ತಿತ್ವ ರಾಜಣ್ಣ...
@munivenkatappac450
@munivenkatappac450 8 ай бұрын
ಅಣ್ಣಾವ್ರ ವಿನಯತೆ ನಾನು ಕಂಡ ಎನ್ನೊಬ್ಬ ಮೇರು ವ್ಯಕ್ತಿ Dr. ಕಲಾಂ ಸರ್ ಇವರಿಗೆ ವಂದನೆಗಳು
@Shashiapppu1
@Shashiapppu1 Жыл бұрын
ವಿಶ್ವಮಾನವನ ವ್ಯಕ್ತಿತ್ವ ಇರುವ ವ್ಯಕ್ತಿ...ನನ್ನ ರಾಜಣ್ಣ
@rameshp8472
@rameshp8472 Жыл бұрын
ಈ ವಿಶ್ವದ ಏಕೈಕ ವಿಶ್ವ ಮಾನವ , ವಿಶ್ವ ರತ್ನ , ಸರ್ವ ಶ್ರೇಷ್ಠ ಪುರುಷೋತ್ತಮ ಹಾಗು ಸರ್ವ ಶ್ರೇಷ್ಠ ಪರಿಪೂರ್ಣ ಕಲಾವಿದರು Dr ರಾಜ್.
@vink9436
@vink9436 Жыл бұрын
No doubt.... true words....
@bharathammu6512
@bharathammu6512 Жыл бұрын
ಸತ್ಯ ಸರ್
@darshans2537
@darshans2537 Жыл бұрын
100% No doubt at all
@PradeepKumar-jr2jw
@PradeepKumar-jr2jw Жыл бұрын
ರಾಜಣ್ಣನ ಬಗ್ಗೆ ಕೇಳುತ್ತ ಇದ್ದರೆ ರೋಮಾಂಚನವಾಗುತ್ತದೆ❤
@nesara4980
@nesara4980 Жыл бұрын
ಕನ್ನಡಕ್ಕೋರ್ವನೇ ನಟಸಾರ್ವಭೌಮ ಡಾ.ರಾಜ್ ಕುಮಾರ್
@vinodvamshi-iq3jz
@vinodvamshi-iq3jz 10 ай бұрын
ಗೋಕಾಕ್ ಚಳುವಳಿ ಬಗ್ಗೆ ಡಾಕ್ಟರ್ ರಾಜಕುಮಾರ್ ಅವರ ಸರಳತೆಯ ಬಗ್ಗೆ ಅದ್ಭುತವಾದ ಅನುಭವದ ಮೂಲಕ ತಿಳಿಸಿದ ರಂಗಸ್ವಾಮಿ ಸರ್ ಅವರಿಗೆ ಅಭಿನಂದನೆಗಳು🎉🎉🎉
@vinayvinayss862
@vinayvinayss862 Жыл бұрын
💖ಕನ್ನಡಿಗರ ಆರಾಧ್ಯ ದೈವ ದೇವತಾ ಮನುಷ್ಯ ಡಾ. ರಾಜಕುಮಾರ್ ಪ್ರೀತಿಯ ಅಣ್ಣಾವ್ರು ❤️🙏ಜೈ ಕರ್ನಾಟಕ ಜೈ ಭುವನೇಶ್ವರಿ 💛❤️
@nvmahesha1273
@nvmahesha1273 Жыл бұрын
ನಮ್ಮ ರಾಜಣ್ಣ ತುಂಬಿದ ಕೊಡ, 🙏💐🎂
@mahadevprasad8008
@mahadevprasad8008 Жыл бұрын
ಸೂಪರ್ ಕಾಯ೯ಕ್ರಮ ತುಂಬಾ ಆಕಷ೯ಣೆ ಯಾಗಿದ್ದು. ಕನಾ೯ಟಕದ ಸಾಂಸ್ಕೃತಿಕ ರಾಯಭಾರಿ ಡಾ//ರಾಜ್ ಕುಮಾರ್ ಅವರ ಬಗ್ಗೆ ಎಷ್ಟು ಕೇಳಿದರೂ ಸ೦ತೋಷವೇ.
@Yuvarajavadeyar
@Yuvarajavadeyar Жыл бұрын
ನನ್ನ ಈ ಜನ್ಮದ ಆರಾದ್ಯ ದೈವ ಅಪ್ಪಾಜಿ...thank you sir God bless you
@prakashdoddalingegowda1030
@prakashdoddalingegowda1030 Жыл бұрын
ಎಸ್ ಎಲ್ ಬೈರಪ್ಪ ರಂತ ಸಾಹಿತಿ ಗಳೇ ರಾಜಕುಮಾರ್ ಬಗ್ಗೆ ತುಚ್ಚ ವಾಗಿ ಮಾತನಾಡಿದ್ದರು ಅಂತಾ ಭಗವಾನ್ ಸರ್ ಅವರೇ ಹೇಳಿದ್ದರು, ಆದ್ರೇ ರಾಜಕುಮಾರ್ ಕನ್ನಡಿಗರ ಹೃದಯ ಸಿಂಹಾಸನ ದ ಅನಬಿಷಕ್ತ ಮಹಾರಾಜ 🙏ಬೈರಪ್ಪ ನವರು ನಮ್ಮ ರಾಜಣ್ಣ ರ ಮುಂದೆ ಜೀರೋ 🙏
@raghu1131
@raghu1131 Жыл бұрын
ಪ್ರತಿಭಾ ವಂತರು ಬ್ರಾಹ್ಮಣ ಕುಲದಲ್ಲಿ ಮಾತ್ರ ಹುಟ್ಟಬೇಕು ಅಂತ ಬೈರಪ್ಪ ನವರ ಆಸೆ. ಅದಕ್ಕೆ ರಾಜಣ್ಣ ಅಂದ್ರೆ ಆವರಿಗೆಲ್ಲ ಅಲರ್ಜಿ
@jbrswamy1
@jbrswamy1 Жыл бұрын
ಇದು ಸತ್ಯಕ್ಕೆ ದೂರವಾದ ಸಂಗತಿ. ಗೋಕಾಕ್ ಚಳುವಳಿಗೆ ರಾಜ್ ರ ಆಗಮನವನ್ನು ಭೈರಪ್ಪನವರು ಸ್ವಾಗತಿಸಿದ್ದರು ಮತ್ತು ಅವರನ್ನು ಒಮ್ಮೆಯೂ ಟೀಕಿಸಿದ್ದನ್ನು ನಾನೆಲ್ಲೂ ಓದಿಲ್ಲ
@prahladraohn5248
@prahladraohn5248 Жыл бұрын
Kaadambari bareyuvidaralli SLB nipunaru aadare Raj abhinaya guruthisuvalli moodaru
@dhyanvlogs1939
@dhyanvlogs1939 Жыл бұрын
ನ ಭೂತೊ ನ ಭವಿಷ್ಯತಿ ನಮ್ಮ ಅಣ್ಣಾವ್ರು ❤
@yogeshgopal319
@yogeshgopal319 Жыл бұрын
ಇದೊಂದು ಅದ್ಭುತ ಹಾಗೂ ಭಾವಪೂರ್ಣ ಸಂಚಿಕೆಯಾಗಿತ್ತು❤
@thippannam.s.jamadagni7447
@thippannam.s.jamadagni7447 Жыл бұрын
ಮರೆಯಲಾಗದ ಮಹಾನುಭಾವ ನಮ್ಮ ರಾಜ್ಕುಮಾರ್.
@r.nagendranagapriyajyoti1180
@r.nagendranagapriyajyoti1180 Жыл бұрын
ಕರುನಾಡಲ್ಲಿ ಒಂದೂ ದಿನವೂ ನಿಲ್ಲದೇ ಇರುವುದೇ ಅಣ್ಣಾವ್ರ ಗುಣಗಾನ, ವಿಶ್ವ ಮಾನವ
@gurulingaiah3064
@gurulingaiah3064 Жыл бұрын
ತುಂಬಾ ಚೆನ್ನಾಗಿ ಹೇಳಿದ್ದೀರಿ ಸಾರ್ , ನಾನು ಅಣ್ಣ ಅವರ ದೊಡ್ಡ ಅಭಿಮಾನಿ,
@umeshyajamansavi2271
@umeshyajamansavi2271 Жыл бұрын
ಕನ್ನಡ ರಾಜರತ್ನ ರಾಜಣ್ಣ 🙏
@basavarqj4039
@basavarqj4039 11 ай бұрын
❤❤❤❤❤
@shivakumarpm7674
@shivakumarpm7674 Жыл бұрын
Dr.Raj is a always great bharath Ratna
@ganapatihegde6735
@ganapatihegde6735 Жыл бұрын
..ಚಿನ್ನಾಗಿ ಮೂಡಿ ಬಂದಿದೆ.. ಕಾಯಕ ಮುಂದುವರೆಯಲಿ ಸರ್
@shashigs577
@shashigs577 Жыл бұрын
ಕರ್ನಾಟಕ ಕೆ ಒಬ್ಬರೇ DR: ರಾಜಕುಮಾರ.
@HarishGirishetty-st4yn
@HarishGirishetty-st4yn Жыл бұрын
ವಿಶ್ವ ಮಾನವ ನಮ್ಮ ರಾಜಣ್ಣ ❤
@shylajaashok9970
@shylajaashok9970 Жыл бұрын
ನಮ್ಮ ಕನ್ನಡ ನಾಡಿನ ಹೆಮ್ಮೆ, ಜೈ ಕನ್ನಡ ಭುವನೇಶ್ವರಿ.
@prajy895
@prajy895 Жыл бұрын
Jai annavru
@venkateshdn1664
@venkateshdn1664 Жыл бұрын
ಅತ್ಯುತ್ತಮ ಸಂದರ್ಶನ.ಧನ್ಯವಾದಗಳು.
@prahladnadagouda939
@prahladnadagouda939 Жыл бұрын
ನಿಜವಾಗಿಯೂ ನಮ್ಮ ಡಾ :ರಾಜಣ್ಣ ದೇವತಾ ಮನುಷ್ಯ, ವಿಶ್ವಮಾನವ, ಅಜರಾಮರ
@puttuharshika8696
@puttuharshika8696 Жыл бұрын
ಭಾರತ ಚಿತ್ರರಂಗದ ದೊರೆ ನಮ್ಮ ಅಣ್ಣಾವ್ರು ಜೈ ರಾಜಣ್ಣ
@chandrashekar-kg7oi
@chandrashekar-kg7oi Жыл бұрын
ಕನ್ನಡ ಅಭಿಮಾನಿಗಳ ಹೃದಯ ಸಿಂಹಾಸನಾಧೀಶ್ವರ
@chandrashekarrangaswamy6996
@chandrashekarrangaswamy6996 9 ай бұрын
🙏🙏🙏👌👍
@nagarajmv2472
@nagarajmv2472 9 ай бұрын
ಕನ್ನಡ ಅಂದರೆ ರಾಜಕುಮಾರ್
@arnoldarnold817
@arnoldarnold817 Ай бұрын
💓💓
@janakisrinivasan908
@janakisrinivasan908 Жыл бұрын
Happy Birthday Padma Bhushana Karnataka Ratna Dr RajKumar Annavru God of kannada film industry
@vijaykumarsiddaramaiah6372
@vijaykumarsiddaramaiah6372 Жыл бұрын
DR ANNAVARU NA CANNOT BE UNDERESTIMATED NEVER EVER FOREVER ........
@sagarreddy4154
@sagarreddy4154 Жыл бұрын
Jbr sir estu channagi explain madthare andre ... episode estu bega moogithu ansutte ...and Namma rajkumar Namma hemme ...love frm Goa
@sureshe4844
@sureshe4844 Жыл бұрын
ಅತ್ಯದ್ಭುತ ಸಂದರ್ಶನ,
@chandrashekar-kg7oi
@chandrashekar-kg7oi Жыл бұрын
ಕನ್ನಡ ಸಂಸ್ಕೃತಿ ನಮ್ಮ ಅಣ್ಣಾವ್ರು❤
@bharathammu6512
@bharathammu6512 Жыл бұрын
ಅದ್ಭುತ ಅನುಭವದ ನೆನಪುಗಳನ್ನು ಹಂಚಿಕೊಂಡಿದ್ದೀರಿ ಸರ್ 🙏🙏🙏🙏🙏🙏
@shivakumarpm7674
@shivakumarpm7674 Жыл бұрын
Dr.Raj indian film industry emperor
@MRNAGRAJBHODUR295
@MRNAGRAJBHODUR295 Жыл бұрын
Dr. Raj ಅಂದ್ರೆ ಒಂದು ಅತಿದೊಡ್ಡ ಶಕ್ತಿ 😢
@akashm2336
@akashm2336 Жыл бұрын
Karnataka Ratna Kannada Kantirava Kannadadha Bandhu Dr.Rajkumar...💛❤ "EmperorOfAllActors"...🙏
@SudarshanKannadiga
@SudarshanKannadiga Жыл бұрын
Dr. Rajkumar is the one and only legend under the sun 🙏🏻
@sravi4895
@sravi4895 Жыл бұрын
Definitely and undoubtedly.....
@20knationdreams75
@20knationdreams75 Жыл бұрын
Kelaavu kachadagalu havra Jeevanadali yanukitirala hantavrela dr. Rajkumar bage mathadtaare. Famous quote "if u hate him. first u need to win infront of him" Jai rajvomsha.........❤❤ legend of Raj ony indian actor to get national award for both acting and singing....... man with simplicity........
@rahulhm1406
@rahulhm1406 Жыл бұрын
I have seen Dr Rajkumar Getting Abused Online on a Daily Basis and Todays Generation who knows Nothing about Rajkumar and his Greatness speaks ill About him, Sad to see this The Only old Generation actor who died 20 Years back getting abused even today and he Never Complained about The Problems he Faced and Now Even Many New hero are Provoking Fans to Target Dr Rajkumar and his Family with Fake Allegations and Rumours, but his Family is always Great
@raghu1131
@raghu1131 Жыл бұрын
ಯಾರೋ ನಾಲ್ಕು ಜನ ತಿರುಬೋಕಿಗಳು abuse ಮಾಡಿದ್ರೆ ದೇವಲೋಕ ಹಾಳಾಗುತ್ತಾ. ದೇವರು ಯಾವತ್ತೂ ದೇವರೇ
@SudarshanKannadiga
@SudarshanKannadiga Жыл бұрын
True
@darshans2537
@darshans2537 Жыл бұрын
Yeah, bro . Bt Dr.Raj never spoken anything against anyone
@punithgowda4658
@punithgowda4658 11 ай бұрын
ಕೊಚ್ಚೆ ಮೇಲಿನ ಸೊಳ್ಳೆಗಳು
@chandrashekar-kg7oi
@chandrashekar-kg7oi Жыл бұрын
ಕನ್ನಡಿಗರ ಭವ್ಯ ಭಾರತದ ವಿಶ್ವಮಾನವ
@lakshmanabheemarao7395
@lakshmanabheemarao7395 Жыл бұрын
ನೀವು ಹೇಳಿದ್ದು ನಿಜ.ಕನ್ನಡ ಹಾಗೂ ನಟರ ಬಗ್ಗೆ,ಅದರಲ್ಲೂ ಅಣ್ಣವರ ಬಗ್ಗೆ ತುಂಬಾ ಅಸಡ್ಡೆ, ನಿರ್ಲಕ್ಷ್ಯ ತುಂಬಾ ಇತ್ತು.ಆದರೆ ಜನತೆಯಲ್ಲಿ ಕನ್ನಡದ ಬಗ್ಗೆ ಅಭಿಮಾನ ಶೂನ್ಯರಾಗಿದ್ದರು.ಚಳುವಳಿಯಲ್ಲಿ ನಾನು ಭಾಗವಹಿಸಿದ್ದೆ.
@user-ow8hs5bt8k
@user-ow8hs5bt8k 6 ай бұрын
ಒಂದು ಸತ್ಯ ಅವರು ಹುಟ್ಟಿದ ನಾಡಲ್ಲಿ ನಾವು ಹುಟ್ಟಿದಿವಿ ಅನ್ನುವದೇ ಖುಷಿ... 🙏🙏🙏🙏🙏.... ಕನ್ನಡ ನಾಡು ಹೆಲ್ಲಿ ವರೆಗೂ ಇರುತ್ತೆ ಹಲ್ಲಿ ವರೆಗೂ ಅಣ್ಣಾವ್ರು ಅಮರ 🙏🙏🙏🙏
@vss652433af
@vss652433af Жыл бұрын
Dr Rajkumar simplicity and humble nature cannot be matched. As narrated he kept his cool with name fame that's a lesson to many in society we live. We always ❤ Annavaru.
@muniswamygowdak.n8193
@muniswamygowdak.n8193 Жыл бұрын
Those who hate, tease Dr. Rajkumar have no humanitarian, jealousy people they aren't even tantamount to Rajkumar's footdust
@user-el7qm7pb3h
@user-el7qm7pb3h Жыл бұрын
Very true
@SudarshanKannadiga
@SudarshanKannadiga Жыл бұрын
Correct... Well said
@darshans2537
@darshans2537 Жыл бұрын
Very true sir
@ChandraShekar-ei3st
@ChandraShekar-ei3st 11 ай бұрын
Sir well said sir
@Whatthefox6323
@Whatthefox6323 5 ай бұрын
Precisely
@muniswamygowdak.n8193
@muniswamygowdak.n8193 Жыл бұрын
Thanq sir for your wonderful explanation about Dr. Rajkumar
@lakshminarayanal4907
@lakshminarayanal4907 Жыл бұрын
ಕನ್ನಡದ ಕಣ್ಮಣಿ ❤
@arunr9526
@arunr9526 Жыл бұрын
Kannada Kantirava Dr.Rajkumar 🔥
@rohinibasavarajpoojari1752
@rohinibasavarajpoojari1752 11 ай бұрын
ಎಷ್ಟು ಸಲ ನಮಸ್ಕರಿಸಲಿ ಅಣ್ಣಾವ್ರೇ ❤❤🙏🙏
@divyanandshivanand9906
@divyanandshivanand9906 Жыл бұрын
Whatta an episode sir 🎉
@globalcitizen7803
@globalcitizen7803 Жыл бұрын
Dr Rajkumar fans craze was so big in 70s and 80s .. insulting him during those time was unimaginable.
@prismaticindia9046
@prismaticindia9046 Жыл бұрын
Now too it is so.
@jbrswamy1
@jbrswamy1 Жыл бұрын
ಆಗಲೇ ಹೆಚ್ಚು ಇರಲು ಕಾರಣವೇ ಹೊಟ್ಟೆಕಿಚ್ಚು. ಅವರ ಸಿದ್ಧಿ ಪ್ರಸಿದ್ಧಿ ಕಂಡು ಕರುಬುವವರ ಸಂಖ್ಯೆ ಹೆಚ್ಚಿತ್ತು.
@rahulhm1406
@rahulhm1406 Жыл бұрын
Actually he had a very big virodhi sangha also along with this Fandom, Many Caste based People Always used to Taunt him,Even in those days itself he has Faced Acid Attack, Life Threatening attacks,Fake Rumours and Allegations Against Him and Thumba Avamana Madidare but Avru adanna ella horag helilla ashte, Sadly Even Today he and his Family gets blamed for no Reason
@sbm07
@sbm07 Жыл бұрын
@@rahulhm1406 life threatening attack in Ooty during a film shooting. It was not just the media people (upper caste), even two CM's of Karnataka were deadly against Dr. Rajkumar.
@dsbdramas1724
@dsbdramas1724 Жыл бұрын
ಅಣ್ಣಾವ್ರ ವ್ಯಕ್ತಿತ್ವದ ಬಗ್ಗೆ ಬಹಳ ಚೆನ್ನಾಗಿ ವಿವರಣೆ ನೀಡಿದಿರಿ ನಿಮ್ಮ ಮಾತು ಕೇಳುತ್ತಿದ್ದಂತೆ ಕಣ್ಣಾಲಿಗಳು ತುಂಬಿಬಂದವು ವಿಶ್ವದ ಅನರ್ಘ್ಯ ರತ್ನ ನಮ್ಮ ಡಾ. ರಾಜಕುಮಾರ್ ಅವರು. ಅಣ್ಣಾವ್ರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ವಿನಂತಿಸಿಕೊಳ್ಳುತ್ತೇನೆ ತಮಗೆ ಹೃದಯಪೂರ್ವಕ ಕೃತಜ್ಞತೆಗಳು
@sureshbr5679
@sureshbr5679 Жыл бұрын
ಜೆಬರ್ ಸರ್ ನಿಜವಾದ ಅದೃಷ್ಟವಂತರು.
@srinidhirangaswamy306
@srinidhirangaswamy306 Жыл бұрын
We are blessed to have services of such a Great officer. God Bless U
@ganeshgurav5256
@ganeshgurav5256 Жыл бұрын
Rangaswamy avar kannachalli ivaaglu neeru. The Great Raj!!
@srinivasaks5026
@srinivasaks5026 Жыл бұрын
ನಟ ಸಾರ್ವಭೌಮ
@monikapmonikap2029
@monikapmonikap2029 Жыл бұрын
Love u ಅಪ್ಪಾಜಿ 😥🙏🙇‍♀️
@banagalorefrontdesk6707
@banagalorefrontdesk6707 Жыл бұрын
Raja kumar Andre Rajakumar Yaru yene helali.
@basavarajuk.chandru7677
@basavarajuk.chandru7677 Жыл бұрын
Thank you jebar sir, basya Janathamahdyma Hassan. Nemma mathen dee sakthegege and thank for gowresh akki studio, nemma ella episode, D. RAJKUMAR nenapu, nanna Raj apemane.
@madhubajarangi9033
@madhubajarangi9033 Жыл бұрын
King❤️
@RaghavendraBB-ie8jl
@RaghavendraBB-ie8jl Жыл бұрын
Nice to again Meet to wonderful person
@jbrswamy1
@jbrswamy1 Жыл бұрын
ಜನಪ್ರಿಯತೆ ಯ ಉತ್ತುಂಗದಲ್ಲಿರುವಾಗಲೇ ವಿರೋಧಿಗಳು ನಂಬಿಕೆದ್ರೋಹಿಗಳು ಹೆಚ್ಚು. ಹಿತ ಶತ್ರು ಗಳು ನಾನಾರೂಪದಲ್ಲಿ ಚಟುವಟಿಕೆ ಯಾಗಿರುತ್ತಾರೆ
@AnjinimadivalaAnjinimadivala
@AnjinimadivalaAnjinimadivala Жыл бұрын
Super information sir Rajkumar sir bagge
@arunr9526
@arunr9526 Жыл бұрын
Jai Dr.Rajkumar 🔥❤
@muneshn8963
@muneshn8963 Жыл бұрын
Great Dr Rajanan
@gauthamdharani
@gauthamdharani Жыл бұрын
Superb episode
@srini.
@srini. Жыл бұрын
Dr Rajkumar ❤❤
@0806sudha
@0806sudha Жыл бұрын
No match to our Dr. Rajkumar ❤
@varadarajaluar2883
@varadarajaluar2883 Жыл бұрын
Namaste 🙏 for both.
@vink9436
@vink9436 Жыл бұрын
Annavru obbaru yoga purusha mattu yoga purusha ...
@ravibond2518
@ravibond2518 Жыл бұрын
Annavru devru
@sebastinesos
@sebastinesos 10 ай бұрын
Truth always wins !! Kachda people were there , are there & will always be there ! Thanks for this eposide sir ! I was lucky to see Annavru in JP nagar during 100 days celebration of Appu ❤ movie Annavru fan from New Zealand 🇳🇿
@srikanthm1908
@srikanthm1908 9 ай бұрын
Lucky you ❤
@srinivastsrini1779
@srinivastsrini1779 Жыл бұрын
Jagattigobbare Muttu RAJ
@sureshbtbt1529
@sureshbtbt1529 Жыл бұрын
Super super super super
@shivarajkraj
@shivarajkraj Жыл бұрын
Vishwavikhyatha natasarvabhouma DR RAJKUMAR
@ravikumarrr190
@ravikumarrr190 Жыл бұрын
He Is💯👌👌🌺🌺🌺🌺❤🌈🔥🎀
@ramuc1483
@ramuc1483 10 ай бұрын
Chennagehe Thillesidheera JBR Sir hagu G.Akkiyavare Nimage Dhanyavadagalu
@jaikumar4748
@jaikumar4748 Жыл бұрын
Hey namaste ❤thank you I shall be first person to comment thank you JBer sir
@rakshacahnnappa6613
@rakshacahnnappa6613 Жыл бұрын
🙏nice
@Keerthi_HK_Gowda
@Keerthi_HK_Gowda Жыл бұрын
ಸರ್ ಒಂದ್ ಸಲ ಕ್ರ್ಸ್ ರವಿ ಕೃಷ್ಣ ಅವ್ರ್ನ interview madi MAY 10th ಒಳಗೆ,,,,, Please consider my request,,,,, ನಮ್ ಜನಕ್ಕೆ ವಿಚಾರ ತಲಪ್ಲಿ ❤️❤️❤️❤️
@mbdharmadatha5081
@mbdharmadatha5081 Жыл бұрын
Super information very very thanks to Sri Gourish sir and Jaber sir
@THMGowda
@THMGowda Жыл бұрын
ಜೈ ಅಣ್ಣಾವ್ರು
@mallikarjunkmirajkar13569
@mallikarjunkmirajkar13569 2 ай бұрын
ಜೈ dr ರಾಜಕುಮಾರ್ ಜೈ ಕರ್ನಾಟಕ Dr ರಾಜಕುಮಾರ್ ದಿ ಭಾರತ ರತ್ನ
@kanakarajn455
@kanakarajn455 Жыл бұрын
Jai DR Raj Kumar Jai power
@bjayashree6423
@bjayashree6423 Жыл бұрын
Supreme of all videos
@yogesham5759
@yogesham5759 11 ай бұрын
ಯಾವನೋ ಏನೋ ಹೇಳಿದ ಮಾತ್ರಕ್ಕೆ ದೇವರು ದೇವರೇ.... ದುಷ್ಟರು ಕೆಟ್ಟವರೆ.
@user-iw5ph7nz5f
@user-iw5ph7nz5f 10 ай бұрын
ಜಗತ್ತು ಕಂಡ ಅಪರೂಪದ ಅಣ್ಣಾವ್ರು ❤❤
@GirishG25
@GirishG25 Жыл бұрын
Sir nimage shashtanga Namaskara 🙏🏼
@shivamurthym16
@shivamurthym16 Жыл бұрын
God Gift D Rajkumar
@differentloki4096
@differentloki4096 Жыл бұрын
ಅಣ್ಣಾವ್ರು ❤️
@user-nb7sm3lk1x
@user-nb7sm3lk1x 3 ай бұрын
Thumuba olleya suddi karyakrama
@khaderbasha8365
@khaderbasha8365 Жыл бұрын
Pls continue this episode and add the memories of chitradurga visit one person change Rajkumar's name
@lohithalohit6634
@lohithalohit6634 Жыл бұрын
Adake avarna devatha manusha anodu
@bhanu06731
@bhanu06731 Жыл бұрын
Kannadada kanmani ❤❤❤
@SDManohar
@SDManohar Жыл бұрын
Beautiful explanation Sir
@mutturaj2983
@mutturaj2983 Жыл бұрын
Vastavadalli ati hechchu novu, avamana galannu anubhavisiddu Raj, aadare sympathy sikkiddu bere ella natarigu.. Kaarana, RAJ aada avamana gala bagge ellu baayi bidalilla..
@rahulhm1406
@rahulhm1406 Жыл бұрын
Nija Annavr mele Acid Attack,Oooty alli Attack and Life Threatening attacks kooda annavr mele Madidare and Jathi vishyadhinda Kooda Thumba Novu anubavisidare,Fake Rumours habbsi Avrna Thumba Thejovadhe Madavre but adru Avru ella Vishyadhalli silent agi idu Thumba thappu Madudru adu Ivathu bere avrge labha agide,Avru hogi 20 varsha adru arvna Thejovadhe Madod bittila Jana
@rudrakumar6398
@rudrakumar6398 Жыл бұрын
ನಿಜ ಸಾರ್ ಯಾಕೆಂದರೆ ಅಣ್ಣಾವೃ ಗೆ ಈ ತರಹ ಅನುಕಂಪದ ಜನಪ್ರಿಯತೆ ಬೇಕಿಲ್ಲ ಯಾರಿಗೆ ಜನಪ್ರಿಯತೆ ಸಿಕ್ಕಿಲ್ಲ ಹಾಗೂ ಆ ತರಹದ ನಟನೆ ಮಾಡಿ ಬೆಳೆಯಲು ಆಗಲಿಲ್ಲ ಅವರ ಅಭಿಮಾನಿಗಳು ಈ ತರಹದ ಅನುಕಂಪವನ್ನು ಅವರ ನಟರಿಗೆ ಕೊಡಿಸುತ್ತಿದ್ದಾರೆ
@darshans2537
@darshans2537 Жыл бұрын
Howdu sir. . Aa sympathy na aa natara abimanigalu ivattu cntnuie madta idare
@ganpatisomane2437
@ganpatisomane2437 Жыл бұрын
Verygood
@arkeshcp6728
@arkeshcp6728 10 ай бұрын
❤boss
@shivamurthy.m836
@shivamurthy.m836 10 ай бұрын
ನಮ್ಮ ರಾಜಕುಮಾರ ❤❤❤❤❤
@swamygowda6059
@swamygowda6059 Жыл бұрын
Salute to legend ....dr.rajkumar
@ramsarthi239
@ramsarthi239 10 ай бұрын
Thats great rajkumar ❤❤❤❤❤❤❤
Omega Boy Past 3 #funny #viral #comedy
00:22
CRAZY GREAPA
Рет қаралды 36 МЛН
The Worlds Most Powerfull Batteries !
00:48
Woody & Kleiny
Рет қаралды 27 МЛН
"ಭಕ್ತ ಪ್ರಹ್ಲಾದ" ಚಿತ್ರದ ಶೂಟಿಂಗ್ ಅನುಭವಗಳು.. | Aditya Chikkanna Interview | Ep 6
19:25
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 167 М.
Simply SPB Episode -43 (Nata Sarvabhouma Rajkumar) (kannada)
26:07
SP Balasubrahmanyam
Рет қаралды 846 М.