ಇದನ್ನು ನಿಂಗಾಲ್ use ಮಾಡಿ ಮಾಡುತಿದ್ದರು ನಮ್ಮಜ್ಜಿ 😍thanks for taking me back to my childhood 😍
@sushanthrao56143 күн бұрын
Adakke oggaranege jeerige menthe hakidre ennu supper agthade mam
@sujatanaik1766Күн бұрын
Supar ರೆಸಿಪಿ ಅಕ್ಕ
@mainaumar9989Ай бұрын
Nanage guthirlilla... nanu try madthini walle recipe👌👌👌 thank u for sharing ❤😊
@lilygudinho27606 күн бұрын
Super❤
@AshWini.HAshwiniКүн бұрын
Akki uppittu👌👌
@rekhamanishetty4049 Жыл бұрын
Super recipe Rashmi. Super undu. Yanla ini malthe. Shoku aathnd. Thank you.
@bharathiashok9424 Жыл бұрын
ನಾವು ಇಲ್ಲಿ ಆಸ್ಟ್ರೇಲಿಯಾದಲ್ಲೂ ಮಾಡುತ್ತೇವೆ. ವಾರದ ಒಂದು ದಿನದ ತಿಂಡಿ ನಮಗೆ. ನಾವು ಒಗ್ಗರಣೆಗೆ ಸಾಸಿವೆ, ಉದ್ದಿನಬೇಳೆ ಹಾಕಿ ಮತ್ತೆ ನೀರುಳ್ಳಿ, ಹಸಿಮೆಣಸು, ಇಂಗು, ಕರಿಬೇವು ಎಲ್ಲ ಹಾಕಿ ಮಾಡ್ತೇವೆ. ನಾವು ಇದಕ್ಕೆ ನುಚ್ಚು ಹಾಕ್ತೇವೆ. ನುಚ್ಚು ಉಪ್ಪಿಟ್ಟು ಅಂತ ಹೇಳ್ತೇವೆ.