ಪ್ರತಿಸಲ ಕೇಳಿದಾಗಲೂ ಹೊಸದು ಅನಿಸುತ್ತೆ. ಮನಸ್ಸಿಗೆ ಮುದ ನೀಡುತ್ತೆ. ಕೆಲವು ಹಾಡುಗಳು ಮಾತ್ರ ಅಮರ. ಅವಕ್ಕೆ ಎಂದಿಗೂ ಮುಪ್ಪಿಲ್ಲ. ಅಂತಹ ಹಾಡುಗಳಲ್ಲಿ ಇದೂ ಒಂದು.
@sachinkaradi75802 жыл бұрын
ನೂರು ಜನ್ಮಕೂ ನೂರಾರು ಜನ್ಮಕೂ ನೂರು ಜನ್ಮಕೂ ನೂರಾರು ಜನ್ಮಕೂ ಒಲವ ಧಾರೆಯೆ ಒಲಿದೊಲಿದು ಬಾರೆಲೇ ನನ್ನ ಆತ್ಮ ನನ್ನ ಪ್ರಾಣ ನೀನೆಂದು.. ನೂರು ಜನ್ಮಕೂ ನೂರಾರು ಜನ್ಮಕೂ ಒಲವ ಧಾರೆಯೆ ಒಲಿದೊಲಿದು ಬಾರೆಲೇ ನನ್ನ ಆತ್ಮ ನನ್ನ ಪ್ರಾಣ ನೀನೆಂದು.. ನೂರು ಜನ್ಮಕೂ.. ಬಾಳೆಂದರೆ ಪ್ರಣಯಾನುಭಾವ ಕವಿತೆ ಆತ್ಮಾನುಸಂಧಾನ ನೆನಪೆಂದರೆ ಮಳೆಬಿಲ್ಲ ಛಾಯೆ ನನ್ನೆದೆಯ ಬಾಂದಳದಿ ಓ.. ನನ್ನೆದೆಯ ಬಾಂದಳದಿ ಚಿತ್ತಾರ ಬರೆದವಳೇ ಸುತ್ತೇಳು ಲೋಕದಲಿ ಮತ್ತೆಲ್ಲೂ ಸಿಗದವಳೇ ನನ್ನೊಳಗೆ ಹಾಡಾಗಿ ಹರಿದವಳೇ.. ನೂರು ಜನ್ಮಕೂ ನೂರಾರು ಜನ್ಮಕೂ ನೂರು ಜನ್ಮಕೂ ನೂರಾರು ಜನ್ಮಕೂ ಒಲವ ಧಾರೆಯೆ ಒಲಿದೊಲಿದು ಬಾರೆಲೇ ನನ್ನ ಆತ್ಮ ನನ್ನ ಪ್ರಾಣ ನೀನೆಂದು.. ನೂರು ಜನ್ಮಕೂ .. ಬಾ ಸಂಪಿಗೆ ಸವಿಭಾವ ಲಹರಿ ಹರಿಯೇ ಪನ್ನೀರ ಜೀವನದಿ ಬಾ ಮಲ್ಲಿಗೆ ಮಮಕಾರ ಮಾಯೆ ಲೋಕದ ಸುಖವೆಲ್ಲ ಓ.. ಲೋಕದ ಸುಖವೆಲ್ಲ ನಿನಗಾಗಿ ಮುಡಿಪಿರಲಿ ಇರುವಂಥ ನೂರು ಕಹಿ ಇರಲಿರಲಿ ನನಗಾಗಿ ಕಾಯುವೆನು ಕೊನೆವರೆಗೂ ಕಣ್ಣಾಗಿ.. ನೂರು ಜನ್ಮಕೂ ನೂರಾರು ಜನ್ಮಕೂ ನೂರು ಜನ್ಮಕೂ ನೂರಾರು ಜನ್ಮಕೂ ಒಲವ ಧಾರೆಯೆ ಒಲಿದೊಲಿದು ಬಾರೆಲೇ ನನ್ನ ಆತ್ಮ ನನ್ನ ಪ್ರಾಣ ನೀನೆಂದು.. ಹ್ಮ್ಮ್ಮ್..
@resool786dvkr92 жыл бұрын
❤❤❤❤👌👌👌👌 brooo
@girishgacggirish21982 жыл бұрын
Super sir good righting super movie super song
@vayuputra7104 Жыл бұрын
,,,,, ಝೆಡ್,,,,,
@anupama4864 Жыл бұрын
ನನ್ನ ನೆಚ್ಚಿನ ಹಾಡು
@chandanchandu856110 ай бұрын
Tqsm for the lyrics ❤️🔥🫂🥳
@DesignArchHub Жыл бұрын
3:35 beautiful lines❤
@sureshsaingeloth59527 ай бұрын
ನೂರು ಜನ್ಮ ಅ0ತ ಎನಾದರು ಇದ್ದರೆ ಆ ನೂರು ಜನ್ಮದಲ್ಲಿ ದಿನ ಕೇಳುವ ಅದ್ಭುತ ಗೀತೆ....ಜೈ ಕರ್ನಾಟಕ....
@Hemchandra-ok7ek3 күн бұрын
Anyone in 2025 for this masterpiece
@parimalap9214 Жыл бұрын
ಎಷ್ಟು ಬಾರಿ ಕೇಳಿದರು ಮತ್ತೆ ಮತ್ತೆ ಕೇಳಬೇಕೇನಿಸೋ ಹಾಡು 😍👌🏻
@sathvikprintpointsathvikpr3992 Жыл бұрын
Nanna Praana Neenendu .............Super Song
@ranjith6698 Жыл бұрын
Feel like something missed.... So precious lyrics... This music so sentimental ಸೆನ್ಸೇಷನಲ್ ಪ್ರಿಸಿಷನ್.... 😊 ಲೈಫ್ only three days friends make it sweet...digest sad, love everyone ❤. Keep your heart from pain
@rakshitharakshitha4082 Жыл бұрын
Romentic and bewtifull song ❤😂❤raju❤ from poojarahalli❤
@Lovely143-sf9nm Жыл бұрын
2:00 beautiful lines💝🤗
@ananyaanshikaanvithworld80425 ай бұрын
Really
@Parthavi272 ай бұрын
1:17 that flute music😌❤️
@AnuHb-qg3kj8 ай бұрын
Am born in wrong eraaa.... Am a pure VINTAGE soul 💕💘
@pavankumar-ny6ij8 ай бұрын
same here
@sureshsaingeloth59527 ай бұрын
why
@rakshitharakshitha4082 Жыл бұрын
0:59 super song.❤❤a.r.s.r❤Raja.
@JagdeeshKumar-w1bАй бұрын
This song is very nice ❤❤❤❤❤
@sunithag297511 ай бұрын
Amazing. Lovely.. Beautiful song ❤❤❤❤
@unknown.girl20010 ай бұрын
Anyone in 2024❤️
@akshathaterdal72189 ай бұрын
✋
@manjunaik32349 ай бұрын
Yes yes I am here and i will hear this song daily in mp3
@ShashikalaPuthran7 ай бұрын
Ya me also ❤
@ManojGowda-b5o6 ай бұрын
July
@chethanhr17126 ай бұрын
No
@SadathSadath-xu9qq Жыл бұрын
Mi favourite song
@flippedsouleditz2548Ай бұрын
Listening to this song, to start new year ❤
@Freefire00077-f Жыл бұрын
Heart touching song ❤
@Arsh....Harnfazma6 ай бұрын
ಮತ್ತೆ ಮತ್ತೆ ಕೇಳ್ಬೇಕು ಅನ್ನೋ ಹಾಡು 🥰🥰🥰🥰.. ವಾವ್ ಎಂತ ಅರ್ಥ
ನಮ್ಮ ಭಾವನೆಗಳನ್ನ ನಮ್ಮ ಪ್ರೀತಿ ಮಾಡೋವ್ಳಿಗ್ ವ್ಯಕ್ತಪಡಿಸಿದಾಗ ಅರ್ಥ ಆಗಲ್ಲ ಈ ಸಾಂಗ್ ಥರಾನೇ ಅವ್ರ್ನ ಅಚ್ಕೊಂಡಿರ್ತಿವಿ ಅಂಥ 😪💔 ದೂರ ದಿಂದನೆ ಹಾರೈಸಬೇಕು ತುಂಬಾ hurt ಮಾಡಿದ್ಲು ನಂಗ್ ಇನ್ನು ಮರಿಯೋಕೆ ಅಗ್ತಿಲ್ಲ ಬ್ರೋ 💔😭
@mrrk27543 жыл бұрын
all time favorite ❤
@SrinivasaH-eq4zi11 ай бұрын
Never forget the song 🙈❤️🩹
@DarshanB-h7x23 күн бұрын
FAVORITE SONG ❤🌏💫
@vishwanathreddy02 Жыл бұрын
This song make emotional ❤😊
@PavanS-bc9vk Жыл бұрын
This song is my heart touchinig beautiful lines.... Never gets old ❤
@anvithav330714 күн бұрын
Melody king RJ
@KrishnaVeni-tx7cp3 ай бұрын
Wt a melodius music wonderful
@nityastinitya8623 Жыл бұрын
Old is gold keltidre manasu hage kushi like teladuttade super ❤❤
@bhimusanal3731 Жыл бұрын
All time favourite song
@Pavannavaleprivi2 ай бұрын
Superb song ❤❤
@Jayathirtha1968 Жыл бұрын
Wonderful full SPB...RPI
@venkateshk7464Ай бұрын
RAJESH KRISHNAN.
@yallujatteppagol10453 жыл бұрын
Beautiful
@kiranps9489 Жыл бұрын
Nice song ❤
@priyankakjain45912 ай бұрын
Evergreen ❤🥰
@ThejuTheju-sh9un Жыл бұрын
💕💕I love my song 💕💕
@Praveenb-o8b3 ай бұрын
❤❤ what a song
@girishgacggirish21982 жыл бұрын
My fevarit movie Hiiii super song
@vishaljamadar47912 жыл бұрын
I love thise song
@santhuvhp20058 ай бұрын
Dedicated to my ❤ mam❤❤❤
@Sahanasahana2009-o6e4 ай бұрын
Super song❤ 🎵🎧
@rajarajasolanraja7825 Жыл бұрын
So cute ❤
@Basavaraj-jm5sv4 ай бұрын
Super song sir Thank you sir 🙏🌹🌹👍👍
@lokeshloki3550Ай бұрын
2025 day 1 started with masterpiece
@deepapatil89122 жыл бұрын
👌👌song
@venkateshcreations12303 жыл бұрын
Superr song 😍
@rameshbudihal54073 жыл бұрын
11
@nagarathnaa41283 жыл бұрын
@@rameshbudihal5407 hi want to see you soon now'www beautiful lyrics Ramesh most talented..,
@MohanMohankumarkj-pu7bz Жыл бұрын
M❤A
@ThirumalaThirumala-y3p29 күн бұрын
Anyone in 2025❤
@RsanilkumarAni-lr8oc7 ай бұрын
Mellow voice Rajesh sir superrrrrrr
@subhashnalavade61454 ай бұрын
super bro gichh
@sridevimitra75002 ай бұрын
❤❤❤ ಸೂಪರ್ ಸೂಪರ್
@JayashriPatharwat-zt5ws Жыл бұрын
😍😍😍😍
@mahiajay7675 ай бұрын
Not only 2024 Nooru janmaku Song ❤
@VijayV-c2x2 ай бұрын
Super super ❤❤ 😢😢😢
@gurugowda198 Жыл бұрын
ಕರುಣೆ ಇಲ್ಲದ ಕೆಟ್ಟ ಪ್ರಪಂಚ ದುಡ್ಡು ಇದ್ರೆ ಮಾತ್ರ ಮುಸ್ತಾರೆ ಪ್ರೀತಿಗೆ ಕರುಣೆ ಅನ್ನೋದೆ ಇಲ್ಲ...100% 1% ಮಾತ್ರ ಪ್ರೀತಿ ಪಡ್ಕೊಳೋಕೆ ಸಾಧ್ಯ 💔 ನೋವು ಮಾತ್ರ ಕೊನೆಗೆ 💔😪
@shashi5321 Жыл бұрын
Hm... Correct
@vibhavtripathi52263 ай бұрын
Nice... ❤❤❤ Love from north
@sanjaymsanju8437Ай бұрын
Anyone 2025❤
@user-wg3tp4pd6q4 ай бұрын
pysco song.lengednd❤❤❤❤
@SunilKumar-e7v1oАй бұрын
❤sunil❤
@sabreddyreddy1504 Жыл бұрын
3:29 3:31 3:32 3:32
@chandangowda18003 жыл бұрын
Wow legend song♥️
@astonrodrigues370 Жыл бұрын
Gtdrewrhf😮😢😂😂😢😢❤😂❤❤❤🎉
@Itsmeshaz25 күн бұрын
Anyone in 2025
@parashurampujari2721 Жыл бұрын
2024 memory life
@govind_anuj Жыл бұрын
❤❤
@VasanthaKE-l9oАй бұрын
👌👌👌👌👌
@Roopini-hj2wv7 ай бұрын
❤ one of my favourite song this😅
@kavithakrishnamurthykavith720 Жыл бұрын
Who listening in till 2024💞✨ What a amazing song
@DeviDurka-d2r7 ай бұрын
❤❤❤❤❤❤❤
@ramshamrat8242 жыл бұрын
♥️
@gouda0018editz7 ай бұрын
Anyone today❤
@calmness43483 ай бұрын
Bro today ❤
@sharmilaudaykumar7971 Жыл бұрын
👌❤️👌
@channagiriyappabv4261 Жыл бұрын
Nice
@VasanthaKE-l9oАй бұрын
👌👌👌👌👌👌👌👌
@lakshminarayana-wq4yr3 жыл бұрын
I love this song😍
@balajig55352 ай бұрын
3 : 36 💗🥺
@pubgloversandeep14383 жыл бұрын
😍😍
@HamsakGKG9 ай бұрын
beautiful lines😍
@suprim286423 күн бұрын
Any one 2025☝️
@HemanthKumar-wt2tk11 күн бұрын
Who was listening to this song in 2025? ❤
@Pramodnbpramodnb Жыл бұрын
I love this song ❤️❤️❤️❤️ One of that song ❤️ which can touch my heart ❤️ and make pyaralise me🎉