ಗುರುಗಳೇ....😍 ನೀವು ಆಡೋ ಮಾತನ್ನ ಕೇಳ್ತಾ ಇದ್ರೆ ಒಂದು ಸುಂದರವಾದ ಪುಸ್ತಕವನ್ನ ಓದಿದ ಅನುಭವ ಕೆ.ಕಲ್ಯಾಣ್ ಸಾಹಿತ್ಯ ಲೋಕದ ಜಾoಬವ.... 🙏😍😍
@lakshmiskumar1168 Жыл бұрын
True...... 🙏🙏😊
@reachthestars6752 Жыл бұрын
Wow... ರಾತ್ರಿ ಎಲ್ಲ ಸ್ವರ್ಗೆದಲಿ ತಿನಿಸಿದೆ ವೀಳ್ಯ....ಬೆಳಗೆದ್ದು ನೋಡಿದರೆ ಕಲಾಸಿಪಾಳ್ಯ....wat lines saar❤🎉
@sachinkb2254 Жыл бұрын
ಸರ್ ನೀವು ದೈವ ಪುತ್ರ ಸರ್ ನಾನು ದರ್ಶನ್ ಸರ್ ಅಭಿಮಾನಿ ನಿಮ್ಮ ಮಾತು ಕೇಳಿ ತುಂಬಾ ಖುಷಿ ಆಯ್ತು ಸರ್ ನೀವು ನೂರು ಕಾಲ ಚೆನ್ನಾಗಿರಬೇಕು ❤️
@venkateshns6187 Жыл бұрын
ಅಧ್ಬುತ ಸರ್ ಶ್ರಾದ್ದದ ಸಮಯದಲ್ಲೂ ನಿಮ್ಮೊಳಗೆ ಹಾಡು ಹುಟ್ಟಿದ ಸಂಧರ್ಬ ನಮ್ಮ ಜೊತೆ ಹಂಚಿಕೊಂಡ ನಿಮಗೆ ಹೃತ್ಪೂರ್ವಕ ಧನ್ಯವಾದಗಳು ಸರ್ 🙏🙏🙏🙏
@prasad8956 Жыл бұрын
ಕೊನೆಯ ಮಾತುಗಳು ಸ್ಪೂರ್ತಿದಾಯಕವಾಗಿವೆ. ಸಮಯ !!!
@devarajn6093 Жыл бұрын
ಕನ್ನಡ ಚಿತ್ರರಂಗಕ್ಕೇ ಸಿಕ್ಕ ಒಂದು ವಜ್ರ ಸರ್ ನೀವು...❤🩹
@omrajput21522 күн бұрын
ಅದ್ಭುತ ವ್ಯಕ್ತಿ ತಾವು, ಅತೀ ಕಡಿಮೆ ಅಗತ್ಯ 😊 ಹೀಗೆ ಮುಂದುವರೆಯಲಿ
@ranguchinnu5442 Жыл бұрын
ಪ್ರೇಮ ಕವಿಯ ಅದ್ಭುತ ಮಾತುಗಳು 👌👌
@DBossFan1999 Жыл бұрын
I subscribe your channel because I am D BOSS fan and thank you so much Kalyan sir thanks a lot athara song kottidakke nijvaglu thanks sir ♥️
@creative_minds1770 Жыл бұрын
I'm unsubscribing bcz he did Dasa video...nim dasapa suntaragali time nalli idid tara eega illa adna nimanta uneducated slum fans artha madkondre olledu ...avaga innocent idda evaga halkat kelsa madkond criminal agavne....get matured fast kids
@HanumanthsmMealmani Жыл бұрын
@@creative_minds1770😊😊😊😊😊😊😊😊😊😊😊😊😊😊😊😊😊😊😊😊😊😊😊
@HanumanthsmMealmani Жыл бұрын
@@creative_minds1770😊😊😊😊😊😊😊😊😊😊😊😊😊😊😊
@sky_tv2363 Жыл бұрын
ದಯವಿಟ್ಟು ಕಲಾಸಿಪಾಳ್ಯ ಚಿತ್ರದ ಸಾಂಗ್ಸ್ ತರ ಮುಂದೆ ಸಾಂಗ್ಸ್ ಬರಲಿ ಪ್ಲೀಸ್.. ಜೈ ಡಿ ಬಾಸ್
@anukumarsv Жыл бұрын
Nimantha olle mansiro anthrou elru aashirvada sir Nam boss evathu Kannada industry alli Devru aagi ninthirodu
@baluks612 Жыл бұрын
ಗುರುಗಳೇ ನಿಮ್ಮ ಈ ಒಂದು ಜ್ಞಾನಕ್ಕೆ ಕೋಟಿ ನಮಸ್ಕಾರಗಳು... ನಮಗೆ ನಾವು ಎಷ್ಟೋ ಫಿಲ್ಮ್ ನೊಡಿದಿವಿ ಅದರಲ್ಲಿ ಇರೋ ಹಾಡುಗಳು ಕೇಳಿ ಸಂತೋಷ ತಂದಿದೆ ಆದರೆ ನಮಗೆ ಅಂತಹ ಹಾಡುಗಳನ್ನ ಬರೆದ ಅಂತ ನಿಮ್ಮ ಬಗ್ಗೆ ತಿಳಯದೆ ಇದ್ದಿದ್ದು ನಮ್ಮ ದುರದೃಷ್ಟಕರ ಸಂಗತಿ, ನಾವು ನಿಮ್ ಅಂತ ಬರಹಗಾರರನ್ನು ಪಡೆದ ನಾವೇ ಪುಣ್ಯವಂತರು, ನಿಮ್ಮ ಈ ಬರವಣಿಗೆ ಇಗೆ ಮುಂದುವರೆಯಲಿ ಇನ್ನಷ್ಟು ನಮ್ ಅಂತಹ ಯುವಕರಿಗೆ ಸ್ಫೂರ್ತಿ ತುಂಬಲಿ ಎಂದು ಪ್ರಾರ್ಥಿಸುತ್ತೇನೆ
@trueadmirer Жыл бұрын
ನಮ್ಮೂರ ಮಂದಾರ ಹೂವೇ ಸಿನಿಮಾದ ಹಾಡು ಹುಟ್ಟಿದ ಕ್ಷಣಗಳ ವಿಡಿಯೋ ನೋಡಿ ಕೆ.ಕಲ್ಯಾಣ್ ಸರ್ ಅವರದೇ ಚಾನಲ್ ಇದರಲ್ಲಿ.
@meghanajagannath7560 Жыл бұрын
🙏sir no words sir antha paristhithili thau baredhu hadugala bagge vishya keli hrudaya thumbi banthu sir hage nanu Darshan sir avra abhimani ashte alla aradhaki avara hadugala bagegina vishayagalu vishesha ansadhvu sir hage chinthe Ge samaya meesalittu kelsa madona andhidhu bala hidsthu sir 🌸🙏
@Bsk-bssm Жыл бұрын
ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಸರ್.ನಿಮಗೆ ಇನ್ನೂ ಅನೇಕ ಹಾಡುಗಳನ್ನು ಬರೆಯುವ ಅವಕಾಶ ಸಿಕ್ಕಿ, ನಮಗೆ ಅರ್ಥಭರಿತವಾದ ಹಾಡುಗಳನ್ನು ಕೇಳುವಂತಾಗಲಿ.🙏🙏🙏
@Bsk-bssm Жыл бұрын
ಲಾಲಿಹಾಡು ಸಿನೆಮಾದ ಒಲವೇ ನನ್ನೊಲವೆ ಹಾಡಿನ ಬಗ್ಗೆ ತಿಳಿಸಿ🙏.ಅದ್ಭುತವಾದ ಹಾಡು ಅದು.👌🙏🙏🙏
@manjunathv2718 Жыл бұрын
ಹಾಡಿನ ಸಾಲಗಳನ್ನು ಕವಿಗಳು ಬರೆಯಬಹುದು ಆದರೆ ಸಂದರ್ಭದಕ್ಕೆ ಅನುಗುಣವಾಗಿ ನಮ್ಮ ಸುತ್ತ ಮುತ್ತಲಿನ ಪರಿಸರ ವಸ್ತುವನ್ನು ಗ್ರಹಿಸಿ ಸರಿಯಾಗಿ (connecting the dots) ಲಿಂಕ್ ಮಾಡುವುದು ಕೆಲವೇ ಕೆಲವರು ಅದು ನಿಮ್ಮಂತವರಿಂದ ಮಾತ್ರ ಸಾಧ್ಯ ಸರ್.. 👍
@duragesh- Жыл бұрын
ಸರ್ ಸರಸ್ವತಿ ಪುತ್ರ ನೀವು ಜೈ ಡಿ ಬಾಸ್ 🥳
@Praveen-li4ch Жыл бұрын
ನಿಮ್ಮ ಅನುಭವಗಳು ಅದ್ಭುತವಾಗಿವೆ ಸರ್.
@manjunathaamanjunathaa7381 Жыл бұрын
ಏನ್ ಸಾಂಗ್ ಬರ್ದೀರ ಸಾರ್ 🔥🔥🔥
@vasanthkumarhbvasu2758 Жыл бұрын
Naav nim jothe irthivi Sir yaavaglu JAI DBOSS🚩🚩🚩❤️
@santhuvaishnava32088 ай бұрын
ಕೊನೆಯ ನಾಲ್ಕು ಮಾತುಗಳು ಬಹುಷಃ ನನ್ನ ಜೀವನಕ್ಕೆ ಇಂದಿನಿಂದ ಅಳವಡಿಕೆಯಾಗಬಹುದು ಧನ್ಯವಾದಗಳು ಗುರುಗಳೆ🙏
@ChinnaChinna-cp4ii Жыл бұрын
Jai d boss❤️........ Super sir❤️
@malateshakp Жыл бұрын
ಗುರುಗಳೇ 🙏🙏🙏❣️
@KANNADIGA12345 Жыл бұрын
I am subscribe your channel.. Because I am D BOSS fan..... Nam boss ge mareyalarada songs kottiddira.... Thank you sir.....❤
@sanjeevasanjeeva2270 Жыл бұрын
Jai D boss is man of million hearts weighting for kaatera
@yamanurappapujar9120 Жыл бұрын
Sir nivu one of legend in kannada indusry sir iam big fan off you,,,
@shivanandshiraguppi2471 Жыл бұрын
Superb sir, I'm always waiting ur every episodes, please upload daily, it's tonic for somebody
@manjulamurthy2690 Жыл бұрын
D ❤❤boss ❤
@nagaprasads4794 Жыл бұрын
ನಿಮ್ಮಿಂದ ಕಲಿಯೋದು ಬಹಳಷ್ಟಿದೆ. ಹೀಗೆ ನಿಮ್ಮ ಜೀವನದ ಘಟನೆಗಳನ್ನ ಹೇಳ್ತಾ ಪಾಠ ನಮಗೆಲ್ಲ ಪಾಠ ಕಲಿಸಿ ಗುರುಗಳೇ🙏🏻🙏🏻🙏🏻
@babul292 Жыл бұрын
Sir ನಂಗು ತುಂಬಾ ಇಷ್ಟ ಗಾಯನ ಮತ್ತೆ ಚರಣ ನಿಮ್ಮ ಸಾಹಿತ್ಯ ತುಂಬಾ ಅದ್ಬುತ ವಾದದು ನಾನು ಒಂದಲ್ಲ ಒಂದು ದಿನ ನಿಮಗೆ ಭೇಟಿ ಮಾಡಿ ನಿಮ್ಮ ಪಾದಕ್ಕೆ ಶರಣ ಆಗಬೇಕು ಇದು ನನ್ನ ಆಶೆ sir ಇನಾರೆ ಇ msg ನೀವು ಕಂಡಿದ್ರೆ ಇ ಬಡವನಿಗೆ ಒಂದು ರಿಪ್ಲೇ ಮಾಡಿ
@harishdbosss1236 Жыл бұрын
Jai dbosss
@vikasangadi5343 Жыл бұрын
Super sir.Jai D BOSS ❤️
@SUNILKUMAR-fn6sd Жыл бұрын
ಕಲ್ಯಾಣ್ ಸರ್ ಅಭಿ ಸಿನಿಮಾ ಹಾಡುಗಳ ಬಗ್ಗೆ heli
@sadiqkatyu1751 Жыл бұрын
One of my favourite writter thanks for sharing your feelings sir, D Boss Sulthan
@Mitunjiva Жыл бұрын
Parishramada parakrama.... Kalyan anna realy 🙌😘🥰👌... No words to describe ur Goodness and Touching lyrics even sad time.... All the best anna get more chances 🙌👌
I am your big fan Sir. I am started watching all your all episodes
@maheshnayak9396 Жыл бұрын
Super D Boss ....
@manoharmanu474 Жыл бұрын
✨💞😘D BOSS😘💞✨
@Kannada-p-kc3 Жыл бұрын
ನನ್ನ ಅಚ್ಚು ಮೆಚ್ಚು ಚಿತ್ರ ಸಾಹಿತಿಗಳು 🙏
@arundhawan6033 Жыл бұрын
👌👌👌👌💥anna ❤️ Jai #dboss 💥❤️
@Rajuinkannada Жыл бұрын
ಅದ್ಬುತ ಮಾತುಗಳು ಕೇಳಿಬಂದಿವೆ ಗುರುಗಳೇ
@daschannel8805 Жыл бұрын
Sir what u says last words abt life really awesome
@srujansrujan8745 Жыл бұрын
D GOD 🙏
@mohannaik4006 Жыл бұрын
ಜೈ ಡಿ ಬಾಸ್
@movielover_creation Жыл бұрын
ಸರ್ ನಿಮ್ಮ ಸಾಹಿತ್ಯಕ್ಕೆ ಮನ ಸೋಲದ ಮನಸುಗಳೇ ಇಲ್ಲ. ನಿಮ್ಮ ಪ್ರತಿ ಚಿತ್ರದ ಪ್ರತಿಯೊಂದು ಗೀತೆಯ ಅನುಭವವನ್ನು ಹಂಚಿಕೊಳ್ಳಿ ಸರ್. ಬೇಕಿದ್ದರೆ 2 ಗಂಟೆ ಮಾತನಾಡಿದರೂ ಕೇಳಲು ನಾವು ಸಿದ್ಧ...
@raghuvirat2221 Жыл бұрын
Jai DBOSS
@fakruddinbabu6902 Жыл бұрын
Super 👌
@shrikanthreddy6567 Жыл бұрын
ಧನ್ಯವಾದಗಳು ಸರ್ ಕೊನೆಯ ಮಾತು ಒಳ್ಳೆ ಸಂದೇಶ
@madeshairavatha2921 Жыл бұрын
👌👌👌gurugale ❤
@basavarajligadi5714 Жыл бұрын
Super sir🌹ಜೈ ಡಿ ಬಾಸ್🌹🌹🌹🌹
@prashanthkadukothanahalli5766 Жыл бұрын
I like ur speech
@ರಾಘುರಾಮಪ್ಪಹಿನಕಲ್ Жыл бұрын
ಅದ್ಭುತ ಸರ್ ಒಬ್ಬ ಯುವ ಗೀತಾರಚನ ಕಾರರಿಗೆ ನೀವು ಯಾವ ಯಾವ ಪುಸ್ತಕಗಳನ್ನು ಓದಲು ಸಲಹೆ ನೀಡುತ್ತೀರಿ..! ಒಬ್ಬ ಗೀತಾರಚನೆಕಾರ ಆಗಬೇಕು ಅಂದ್ರೆ ಅವನು ಕಡ್ಡಾಯವಾಗಿ ಓದಿರಲೇಬೇಕಾಗ ವಿಷಯಗಳೇನು ಎಂಬುದನ್ನ ತಿಳಿಸಿಕೊಡಿ ಸರ್
@basavarajdeyannavar6940 Жыл бұрын
ಗುರುಗಳೇ ನೀವ್ ಒಂದೊಂದು ಪದಗಳನ್ನು ವರ್ಣಿಸುವಾಗ ತುಂಬಾ ಖುಷಿ ಆಗತ್ತೆ🙏🙏.
@Devilmurthy4149 Жыл бұрын
❤❤ಜೈ ಡಿ.ಬಾಸ್
@Darshu-sw5md Жыл бұрын
Super sir neev, Jai d boss
@deepakdeepu4255 Жыл бұрын
ಲಾಲಿಹಾಡು ಸಿನೆಮಾದ ಹಾಡಿನ ರಚನೆ ಬಗ್ಗೆ ಹೇಳಿ ಸಾರ್♥️♥️♥️🌹🌹🌹
@ashokahc8869 Жыл бұрын
ಸಾರ್ ನಮಸ್ಕಾರ ತುಂಬಾ ಅದ್ಭುತ ಮಾತುಗಳನ್ನು ಆಡಿದಿರಿ
@keerthikumar23297 ай бұрын
Really you r open heart mind, it is very much inspiring me.
@RathnaSB10 ай бұрын
ದತ್ತ ಚಿತ್ರದ ಮಾನಸ ಹಾಡು ತುಂಬಾ ಚೆನ್ನಾಗಿದೆ ಸರ್.
@bheemashankar3529 Жыл бұрын
Super sir Jai d Boss
@natarajriya5550 Жыл бұрын
🎉🎉🎉🎉❤❤❤ SIr ಅದ್ಬುತ 🎉🎉🎉🎉ನಿಮ್ಮ ಯೋಚನೆ ❤❤🎉🎉🎉
@sakattamovie5931 Жыл бұрын
ಅಣ್ಣಾ ಲವ್ ಯು ಅಣ್ಣಾ🙏
@rightpeople001 Жыл бұрын
ವಿನೋದ್ ರಾಜ್ ರವರ ಮಹಾಭಾರತ ಸಿನೆಮಾಕ್ಕೆ ನಿಮ್ಮ ಸಂಗೀತದ ಅನುಭವ ತಿಳಿದುಕೊಳ್ಳುವ ಆಸಕ್ತಿಯಿದೆ, ದಯವಿಟ್ಟು ಅದರ ಬಗ್ಗೆ ತಿಳಿಸುವ ಪ್ರಯತ್ನ ಮಾಡಿ... ಮಹಾಭಾರತ ಸಿನೆಮಾದ ಓಹೋ ಶಾಂತಲಾ ಮತ್ತು ಬಲ್ಜೋರ್ ಮೇರಾ ದಿಲ್ ಹಾಡು ತುಂಬಾ ಚೆನ್ನಾಗಿದೆ ♥
@pratap7311 Жыл бұрын
Wah.. mesmerizing your talk...☺️🙏
@mahadevmj5206 Жыл бұрын
Super lvu sir ♥️
@miruthan8062 Жыл бұрын
D boss
@usrRanna Жыл бұрын
ನೀವು ಬರೆದ ಆ ಹಾಡು,ಇಗಲು ಆ ಹಾಡು ಇಲ್ಲದೆ ನೃತ್ಯ ವೆ ಇಲ್ಲ,ಗಣೇಶ ಹಬ್ಬನೆ ಇಲ್ಲ,ಮದುವೆ ಆರ್ಕೇಸ್ಟ್ರಾ ನೆ ಇಲ್ಲ ಗುರುಗಳೆ,,,,,,ಅದ್ಬುತ
@dileepns6335 Жыл бұрын
JAI D BOSS ♥️
@HemanthKumar-wr7sw Жыл бұрын
Fantastic sir !!! Please keep writing and make more and more videos like this.
@puneethkumargnpunith1832 Жыл бұрын
Hatss of u sir...🙏
@dbeatsbanjara9541 Жыл бұрын
Super sir ❣️🥰♥️
@raghavendra.snandu.s1523 Жыл бұрын
Super sir.. God bless you
@shekarindhu140 Жыл бұрын
Namaste 🙏 sir 😊
@rajukushnawwagol9432 Жыл бұрын
K kalyan sir super song sir
@shivananju.nshivananju.n9187 Жыл бұрын
Super sir 😘
@KarthikS-op7yl Жыл бұрын
ಜೈ ಡಿ ಬಾಸ್ 🐘
@spgowrish5316 Жыл бұрын
🙏ಸೂಪರ್ ಸರ್ ❤️👌
@PushpaLatha-ni6fn Жыл бұрын
Suprb
@jayasimhanayakajayasimha3851 Жыл бұрын
ಸೂಪರ್ ಸರ್ ನಿಮ್ಮ ಮಾತುಗಳು
@maarundathi3501 Жыл бұрын
Super .
@parvathiks5443 Жыл бұрын
Both songs r MEGA hitttttt....
@sachinm9258 Жыл бұрын
Super sirrr
@ManjuManju-sm9ge Жыл бұрын
Supar sir nivu
@unknown_freaky8475 Жыл бұрын
Best song ever✨❤💥
@shivarajbs6528 Жыл бұрын
Sir nimma songs yalla super
@manjubiradar8992 Жыл бұрын
Amazing sir
@anjink6980 Жыл бұрын
ಸೂಪರ್ ಸರ್.. 🤩❤
@jagabharathlucky9934 Жыл бұрын
Love you sir ur lines
@ManjuManju-sm9ge Жыл бұрын
Thumba thanks
@lokeshb8504 Жыл бұрын
Jai,d'boss ❤️🙏👍💪🤛🤝
@koppaldbosskingdom5147 Жыл бұрын
ಸರ್ ಮತ್ತೊಮ್ಮೆ ನಮ್ಮ ಡಿ ಬಾಸ್ ಗೆ song ಮಾಡಿ i am waiting ನಮ್ಮ ಬಾಸ್ಗೋಸ್ಕರ super song ಕೊಟ್ಟಿದ್ದೀರಾ ನಿಮ್ಮ ಚಾನಲ್'ನ್ನು ನಾವೆಲ್ಲರೂ ಬೆಳಸುತ್ತವೆ ಜೈ ಡಿ ಬಾಸ್ 💛❤️💛❤️