"ಎಲ್ಲರೂ ಅಮ್ಮನ ಹಾಗೆ ನಾನಿಲ್ಲ ಅಂತಾರೆ".. ಲಕ್ಷ್ಮಿ ಅವರ ಮಗಳು ಐಶ್ವರ್ಯ ಜೊತೆ ಮಾತುಕತೆ (ಭಾಗ-2)

  Рет қаралды 684,606

Raghuram

Raghuram

Күн бұрын

"ಎಲ್ಲರೂ ಅಮ್ಮನ ಹಾಗೆ ನಾನಿಲ್ಲ ಅಂತಾರೆ".. ಲಕ್ಷ್ಮಿ ಅವರ ಮಗಳು ಐಶ್ವರ್ಯ ಜೊತೆ ಮಾತುಕತೆ (ಭಾಗ-2)
For the very first time in Kannada Aishwarya Lakshmi's interview Part 2
Kannada cinema, Kannada interview, Cinema of Karnataka, Kannada
Interview Actress, Kannada Interesting Real story, Kannada Interview Actors, Kannada language film industry, Kannada (Sandalwood),Kannada film history, Kannada actors, Kannada film actresses, Kannada Entertainment, Kannada industry, Raghuram D P, Raghuram Director Kannada, RR Kanasugala Karkhane, RR Dream factory, ರಘುರಾಮ್ ಕನಸುಗಳ ಕಾರ್ಖಾನೆ,
#AishwaryaLakshmi #NooronduNenapu #RaghuRam #LakshmidaughterAishwarya
EDITOR : Venkatesh.S
BGM : Gautham Srivatsaa
NOORONDU NENAPU MUSIC : Abhiman Roy
NOORONDU NENAPU LYRICS : Raghuram
FOLLOW US ON :
Our Official Website : raghuramblogs....
Podcast on Anchor : anchor.fm/ragh...
Podcast on Spotify : open.spotify.c...
Facebook : / raghuramoffl
Twitter : ra...
Instagram : ...
Share Chat : sharechat.com/...
----------------------------------------------
Enjoy & stay connected with us!
► Subscribe us : bit.ly/3uBqwmt

Пікірлер: 464
@ganeshanand9394
@ganeshanand9394 Жыл бұрын
ನಮ್ಮ ಕನ್ನಡದ ನಟಿಯರ ಹೆಣ್ಣು ಮಕ್ಕಳು ನಿಮ್ಮ ನೋಡಿ ಕಲಿಯಲಿ ಕನ್ನಡ ಹೇಗೆ ಮಾತಾಡೋದು.ಐಶ್ವರ್ಯ ಅಕ್ಕ ನಿಮ್ಮ ಮಾತೃ ಭಾಷೆ ಕನ್ನಡ ಅಲ್ಲದಿದ್ರೂ ಎಷ್ಟು ಚಂದ ಇದೆ ನಿಮ್ಮ ಕನ್ನಡ, ಥಾಂಕ್ ಯು ಐಶ್ವರ್ಯ ಅಕ್ಕ
@raghuramdp
@raghuramdp Жыл бұрын
🙏🙏🙏
@dr.vishwanathgg9196
@dr.vishwanathgg9196 Жыл бұрын
​@@raghuramdp qrwa eq q appl http ni http bhul by bbye exppp feel bbyeg
@yerriswamyn3313
@yerriswamyn3313 7 ай бұрын
Neja bro
@rajammanesararajamma6363
@rajammanesararajamma6363 Жыл бұрын
ಅಕ್ಕ ನಿಮ್ಮ ಮಾತುಗಳು ಕೇಳೋಕೆ ಖುಷಿ ಆಗತ್ತೆ🥰. ಕೆಲವ್ರು ಕನ್ನಡದವರೆ ಬೇರೆ ಬಾಷೇಲಿ ಮಾತಾಡುತ್ತಾರೆ, ಆದರೆ ನೀವು ಇಷ್ಟು ಚೆನ್ನಾಗಿ ಮಾತನಾಡುತ್ತಿರ, ನಿಮಗೆ ಕೋಟಿ ನಮನಗಳು 🙏🙏🙏
@raghuramdp
@raghuramdp Жыл бұрын
ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ 🙏
@manjulakumbi628
@manjulakumbi628 Жыл бұрын
ನನಗೆ ಆಶ್ಚರ್ಯ ಆಯಿತು ಕನ್ನಡ ಮಾತನಾಡುತ್ತಾರೆ ನಿಜವಾಗಲೂ ಖುಷಿ ಆಗುತ್ತದೆ ರಘು ಸರ್ ನಿಮ ಗೆ ಧನ್ಯವಾದಗಳು🙏🙏
@raghuramdp
@raghuramdp Жыл бұрын
Thanku ಮ dhanyavadagalu
@GaneshaPavethra
@GaneshaPavethra 6 ай бұрын
🥰 ಲಕ್ಷ್ಮಿ ಅಮ್ಮ ಅವರ ಧ್ವನಿ ಮಗಳದ್ದು ತುಂಬಾ ಚೆನ್ನಾಗಿ ಮಾತಾಡ್ತಾರೆ ಕನ್ನಡ ಇಂಗ್ಲಿಷ್ ತಮಿಳ್ ಅವರ ಎಂಟ್ರಿ ಮಾಡಿದ ಸರ್🙏👍✨♥️
@madhuthara3584
@madhuthara3584 Жыл бұрын
ವಾವ್,, ಲಕ್ಷ್ಮಿ ಮೆಡಮ್ ಮಗಳು ಇಷ್ಟು ಚೆನ್ನಾಗಿ ಮಾತಾಡಿದ್ದು ಕೇಳಿ ತುಂಬಾ ತುಂಬಾ ಖುಷಿ ಆಯಿತು,,ಧನ್ಯವಾದ ರಘು ಸರ್ ಗೆ🙏🙏🤝💐💐💐💟💟😍😍😍
@raghuramdp
@raghuramdp Жыл бұрын
ಧನ್ಯವಾದಗಳು ಮ ನಿಮ್ಮ ಪ್ರತಿಕ್ರಿಯೆಗೆ 🙏
@sudhakiranrao
@sudhakiranrao Жыл бұрын
ಐಶ್ವರ್ಯ ಅವರೇ ಎಂಥ ವ್ಯಕ್ತಿತ್ವ ಗ್ರೇಟ್ ಏನ್ ಹೇಳೋದು ನಮ್ಮ ನಡುವೆ ಈತರ ಒಳ್ಳೆ ಮನಸ್ಸಿನವರು ಇದ್ದಾರೆ.. ಅಂತ ತುಂಬಾ ಖುಷಿ ಆಗ್ತಾ ಇದೆ ... ಧನ್ಯವಾದಗಳು ರಘುರಾಮ್ ಸರ್ ಮತ್ತು ನಿಮ್ಮ ಪತ್ನಿ ಸುಷ್ಮಾ ಅವರಿಗೆ
@raghuramdp
@raghuramdp Жыл бұрын
ಧನ್ಯವಾದಗಳು ಮ ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ 🙏
@shivanandghanti1251
@shivanandghanti1251 Жыл бұрын
³
@vijaykumarlakkalli3686
@vijaykumarlakkalli3686 Жыл бұрын
ಪುನೀತ್ ಸರ್ ಬಗ್ಗೆ ಮಾತಾಡಿದ್ಕೆ ತುಂಬಾ ಖುಷಿಆಯ್ತು ನಮ್ಮ ಅಪ್ಪು ಸರ್ ವ್ಯಕ್ತಿತ್ವ 👌👌ದೇವತಾ ಮನುಷ್ಯ ಒಳ್ಳೆಯ ಸಂದರ್ಶನ
@raghuramdp
@raghuramdp Жыл бұрын
ಧನ್ಯವಾದಗಳು ವಿಜಯ್ sir 🙏
@rukminicr8248
@rukminicr8248 Жыл бұрын
ಕನ್ನಡ ತುಂಬಾ ಚೆನ್ನಾಗಿ ಮಾತಾಡ್ತಾರೆ,ಮಾತಾಡೋ ಸ್ಟೈಲೆಲ್ಲಾ ಲಕ್ಷ್ಮಿ ಯವರ ತರಾನೇ ಮಾತಾಡ್ತಾರೆ 👍
@raghuramdp
@raghuramdp Жыл бұрын
ನಿಜ 👍
@kavithatheekshna2581
@kavithatheekshna2581 Жыл бұрын
So natural.... No drama....... Liked her
@raghuramdp
@raghuramdp Жыл бұрын
👍🤝🙏
@hsv8997
@hsv8997 Жыл бұрын
ನಿಜ್ವಾಗು ಖುಷಿ ಆಯ್ತು ಎಂತ ಚಂದ ಕನ್ನಡ ಮಾತನಾಡುತ್ತಿರ 👌👌👌
@raghuramdp
@raghuramdp Жыл бұрын
🤝🙏👍
@shantharao227
@shantharao227 Жыл бұрын
@@raghuramdp I.
@shantharao227
@shantharao227 Жыл бұрын
@@raghuramdp I. Y
@collegestudent2053
@collegestudent2053 Жыл бұрын
She’s really nice. Her way of talks, actions … everything is nice. Sometimes people compare to their parents and keep evaluating them wrongly. Instead they forget to see the real them. That’s really unfortunate. Anyways, I would definitely like to see her in comic roles. Nowadays there are so many comedy shows running on TV. Y don’t she do one . Definitely everyone will love it. Because of her honesty and unique way of talks and actions, she’s become my favorite. Wish her good luck. Thanks for this wonderful interview
@raghuramdp
@raghuramdp Жыл бұрын
Thanku Vry much for ur kind encouraging,motivating & wonderful words about Aishwarya madam 👍🤝🙏
@shwethadhanu3837
@shwethadhanu3837 Жыл бұрын
😍😘😍ತುಂಬಾ ಇಷ್ಟ ಆಯ್ತು ನೀವೂ ಮಾತಾನಾಡುವ ಶೈಲೀ ,ನೋ ಫಿಲ್ಟರ್ ಲವ್ಲಿ ಮ್ಯಾಡಮ್🥰
@raghuramdp
@raghuramdp Жыл бұрын
👍🤝🙏
@Manjuks1
@Manjuks1 Жыл бұрын
ಇವರ ಸಂದರ್ಶನ ಕೇಳೋಕೆ ಹಾಗೆಯೇ ಅವರ ಹಾವಭಾವ ನೋಡೋಕೆ ತುಂಬಾ ಖುಷಿಯಾಗುತ್ತೆ. ಆಪ್ತಭಾವ ಬರುತ್ತೆ. ಧನ್ಯವಾದಗಳು ರಘು ಸರ್ ಇವರ ಸಂದರ್ಶನ ಮಾಡಿದ್ದಕ್ಕೆ. ಇನ್ನೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಇವರು ಕಾಣಿಸಲಿ ಎಂದು ಆಶಿಸ್ತೇನೆ
@raghuramdp
@raghuramdp Жыл бұрын
ತುಂಬು ಹೃದಯದ ಧನ್ಯವಾದಗಳು ಮಂಜುನಾಥ್ ಸರ್ ನಿಮ್ಮ ಪ್ರೀತಿಯ ಶುಭ ಹಾರೈಕೆಗೆ 🤝🙏
@Manjuks1
@Manjuks1 Жыл бұрын
@@raghuramdp 🙏🙏
@Manjuks1
@Manjuks1 Жыл бұрын
@@raghuramdp ಸರ್ ನಿಮ್ಮಲ್ಲಿ ಒಂದು ಮನವಿ.‌ ನೇಪಥ್ಯಕ್ಕೆ ಸರಿದಿರುವ ಗಾಯಕರಾದ ಬೆಂಗಳೂರು ಲತಾ, ಸುಲೋಚನ, ರಾಮಚಂದ್ರ ರಾವ್, ರಮೇಶ ಇವರ ಬಗ್ಗೆ ಮಾಹಿತಿ ಎಲ್ಲೂ ಲಭ್ಯವಿಲ್ಲ. ನೀವು ಸಾಧ್ಯವಾದರೆ ಮಾಹಿತಿ ಸಂಗ್ರಹಿಸಿ ಸರ್ 🙏🙏
@rajarajeshwari1943
@rajarajeshwari1943 Жыл бұрын
Super Episode.. Her Kannada love amazing.. 👏🙏 Waiting for next episode sir.. Loved to watch more..daughter of legend🌹🌹💖👏
@raghuramdp
@raghuramdp Жыл бұрын
Thanku ma
@nandinivamshinandini5610
@nandinivamshinandini5610 Жыл бұрын
ಹೊಸ ಕಾವ್ಯ supper film nim ಕನ್ನಡ ಮಾತುಗಳು ತುಂಬಾ ಚೆನ್ನಾಗಿ ಮೂಡಿ ಬಂದಿದೆ ಮೇಡಂ ❤️❤️❤️❤️
@raghuramdp
@raghuramdp Жыл бұрын
ಧನ್ಯವಾದಗಳು ಮ 🙏
@vasanthay1611
@vasanthay1611 Жыл бұрын
ನಮಸ್ತೆ ರಘು ಸರ್🙏🏾🙏🏾🙏🏾 ಐಶ್ವರ್ಯ ಅವರ ಸಂಚಿಕೆ ಇವತ್ತಿನೂ ಚೆನ್ನಾಗಿತ್ತು...👌👌👌... ಮತ್ತೆ ನಾನು ತುಂಬಾ ಯೋಚನೆ ಮಾಡೋ ಹಾಗೆ ಮಾಡಿದ್ದು ತಂದೆ ತಾಯಿ ತರಾನೇ ಮಕ್ಕಳು ನೋಡೋಕೆ ಇರಲ್ಲ ಸ್ವಲ್ಪ ಅವರ ಫ್ಯಾಮಿಲಿ ಅಲ್ಲಿ ಬೇರೆ ಯಾರಾದ್ರೂ ತಾತ ಅಜ್ಜಿ ಇವರ ಹೋಲಿಕೆ ಏನು ಬಂದಿರುತ್ತೆ... ಲಕ್ಷ್ಮಿ ಅವರ ಹಾಗೆ ಇವ್ರು ತದ್ರೂಪಿಲ್ಲ ಅಂದ್ರು ,,,,ನೋಡಕ್ಕೆ ತುಂಬಾನೇ ಚೆನ್ನಾಗಿದ್ದಾರೆ ಇವ್ರ್ ಫೀಲ್ ಮಾಡೋ ಅವಶ್ಯಕತೆ ಇಲ್ಲ... ಮತ್ತೆ ಇವರು ಮಾತಾಡೋದೆಲ್ಲ ತುಂಬಾನೇ ಮನಸ್ನಿಂದ ಮಾತಾಡ್ತಾರೆ ಇವರ ಅನುಭವಗಳು ಕೇಳಕ್ಕೆ ಇನ್ನು ಇದೆ.... ಧನ್ಯವಾದಗಳು ಇಬ್ಬರಿಗೂ....🙏🙏🙏🌺🌺🌿🌿
@raghuramdp
@raghuramdp Жыл бұрын
ನಮಸ್ತೆ ಮ ನಿಮ್ಮ ಮಾತುಗಳು ಅಕ್ಷರಸಹ ನಿಜ 👍ಧನ್ಯವಾದಗಳು ಮ ನಿಮ್ಮ ಪ್ರತಿಕ್ರಿಯೆಗೆ 🙏
@smilan36863
@smilan36863 Жыл бұрын
💕💕💕 ಕನ್ನಡ ಮುದ್ದಾಗಿದೆ mam ರಘು sir 🙏🙏🙏 ಇನ್ನು niminda ಹಲವಾರು ನಟ ನಟಿಯರ ಸಂದರ್ಶನ ನೋಡೋಕೆ ನಿರೀಕ್ಷೆ ತುಂಬಾ ಇದೆ ಸರ್
@raghuramdp
@raghuramdp Жыл бұрын
ಮ ಖಂಡಿತ ನನ್ನ ಶಕ್ತಿ ಮೀರಿ ಪ್ರಯತ್ನ ಮಾಡ್ತೀನಿ ma
@vanisankri4495
@vanisankri4495 Жыл бұрын
Simplicity always rocks. She is very open, straight forward and simple talking. Such people are always liked and appreciated
@raghuramdp
@raghuramdp Жыл бұрын
True words Thanku ma🤝
@sukanyasuki623
@sukanyasuki623 Жыл бұрын
ಅಮ್ಮನ ಮೀರಿಸುವ ಮಗಳು ಸರ್. ಲಕ್ಷ್ಮೀ ಅವರ ಮಾತು, ಗತ್ತು ನನಗೇ ತುಂಬಾ ಇಷ್ಟ. But ತಾಯಿಯಂತ್ತೆ ಮಗಳು.... ಎಂಬ ಗಾದೆಯಂತ್ತೆ ಅವರಿಗಿಂತ ಒಂದು ಹೆಜ್ಜೆ ಮುಂದೆ ಐಶ್ವರ್ಯ ಲಕ್ಷ್ಮೀ. ಈ ಸಂಚಿಕೆಯನ್ನು ತುಂಬಾ enjoy ಮಾಡಿದೆ, ಧನ್ಯವಾದಗಳು ಸರ್ 🙏🙏.
@raghuramdp
@raghuramdp Жыл бұрын
Thanku Ma🤝🙏
@tsb1354
@tsb1354 Жыл бұрын
👌👌👌❤️❤️❤️😊😊😊 ಲಕ್ಷ್ಮೀ ಮೇಡಂ ನನ್ನ ಅಚ್ಚುಮೆಚ್ಚಿನ ನಟಿ 🥰🥰
@raghuramdp
@raghuramdp Жыл бұрын
🙏
@sunnek
@sunnek Жыл бұрын
She is a real actress.expressions are so cute n funny.speaks Kannada so well.she is as good as Lakshmi madam,if she gets opportunities.
@raghuramdp
@raghuramdp Жыл бұрын
True words 👍
@rancyvas3094
@rancyvas3094 Жыл бұрын
She's so jovial and the way she spoke was very nice.Loved this episode very much of Aishwarya mam.Thank u Sir
@raghuramdp
@raghuramdp Жыл бұрын
Thanku Vry much for ur comment 🤝
@bharatchandra7944
@bharatchandra7944 8 ай бұрын
Nanu ivarige kannada baralla ankondidde. Really she is great.magalige kannada kalisiro lakshmi madamge hats off amma magalige olledagli.
@sashikalanateshan2860
@sashikalanateshan2860 Жыл бұрын
Hello sir I m Tamil speaking Kannadathi born and brought in Karnataka.I think this one of the best video in your you tube And we all became your fan and henceforth we would love to watch your videos.
@raghuramdp
@raghuramdp Жыл бұрын
Namaskara Ma Thanku Vry much for ur wonderful words 🙏🤝Really I will try my best to do give u much more quality content 👍
@dr.rajeshramdev9675
@dr.rajeshramdev9675 Жыл бұрын
She is fabulous ❤️ Watched all the 3 parts ☺️ Thank you for interviewing her ☺️🙏🏻
@raghuramdp
@raghuramdp Жыл бұрын
My pleasure 😇
@gknaghashreegk
@gknaghashreegk 8 ай бұрын
😊😊😊😊🙏🙏🙏🙏🙏🙏💐💐👌
@star-tv6bm
@star-tv6bm Жыл бұрын
Really pure heart.. very good lady.. no attitude at all.. liked her sooo much
@raghuramdp
@raghuramdp Жыл бұрын
👍🙏🤝
@geethahs5636
@geethahs5636 Жыл бұрын
Sir I'm so happy for dis interview Hat's off raghuram sir
@raghuramdp
@raghuramdp Жыл бұрын
Ma Namaskara Thanku Vry much🤝
@prameelas2153
@prameelas2153 Жыл бұрын
ತುಂಬಾ ಇಷ್ಟ ಆಯಿತು ಅವರ ಬಗ್ಗೆ 😍👌🌹🌹
@raghuramdp
@raghuramdp Жыл бұрын
🙏
@alicepereira5108
@alicepereira5108 Жыл бұрын
ಕಾಯ್ತಾ ಇದ್ದೆ ಎಪಿಸೋಡಿಗೆ ಚೆನ್ನಾಗಿ ಮಾತಾಡ್ತಾರೆ ಕೇಳೋಕೆ ಖುಷಿಯಾಗುತ್ತೆ
@raghuramdp
@raghuramdp Жыл бұрын
ಧನ್ಯವಾದಗಳು ಮ 🙏
@sumaprasad2875
@sumaprasad2875 Жыл бұрын
Very jovil character mam..... Superb episode Raghu sir.... Good luck for your further projects
@raghuramdp
@raghuramdp Жыл бұрын
Thanku Vry much for your kind words ma🤝
@srikanthsrinivasa107
@srikanthsrinivasa107 Жыл бұрын
She is simply hilarious and fun to listen and talk to. You must have been taken by surprise.
@raghuramdp
@raghuramdp Жыл бұрын
Nija Srikanth sir👍
@ravinprasad2918
@ravinprasad2918 Жыл бұрын
Great and open minded madam ji, Raghu ji good interview. 👏👏👌
@raghuramdp
@raghuramdp Жыл бұрын
Thanku Vry much Ravi sir 🤝
@AshaLakshmiTraditionalvlogs
@AshaLakshmiTraditionalvlogs Жыл бұрын
Aishwarya madam voice same Lakshmi madam voice tarane idhe,avr memories ella keli kushi aythu,tq u for ur effort sir🙏💐
@raghuramdp
@raghuramdp Жыл бұрын
Ma Namaskara Thanku Vry much for watching the episode & for your comment 🤝🙏
@yogibm2144
@yogibm2144 Жыл бұрын
Wonderful and Superb episode, thanks a lot for both Aishwarya mam and Raghu Sir💐🙏🙏👍
@raghuramdp
@raghuramdp Жыл бұрын
Thanku yogi avare 🤝🙏
@shivapparaoshivapparao3591
@shivapparaoshivapparao3591 8 ай бұрын
Guess full thanks to our Lakshmi madam because her daughter speeck lovely our kannada language thank you madam and please be continue.
@bisibisibisioota7287
@bisibisibisioota7287 Жыл бұрын
I enjoyed Aishwarya interview sooouch...she s sooo sweet and outright honest and hilarious. I love her more now....
@raghuramdp
@raghuramdp Жыл бұрын
Thanku Vry much for watching the episode & for your wonderful comment 🤝
@vasaviiyer1359
@vasaviiyer1359 Жыл бұрын
So good to watch her action while speaking, truly worth to watch ,thank u so much for getting her interview💐
@raghuramdp
@raghuramdp Жыл бұрын
Thanku Vry much for watching the episode & for your wonderful comment Ma 🙏
@lionelmenezes5709
@lionelmenezes5709 Жыл бұрын
Boldest episode I have ever seen, great Raghu Sir.....👌👍👌👍
@raghuramdp
@raghuramdp Жыл бұрын
Thanku Vry much🤝🙏
@savithrisavithri8030
@savithrisavithri8030 Жыл бұрын
En super age kannda maatadtare thumba TQ broooo super ❤️❤️❤️❤️❤️❤️❤️❤️❤️
@raghuramdp
@raghuramdp Жыл бұрын
My pleasure 😇 sister 🤝
@kmhperfectvlogs4408
@kmhperfectvlogs4408 Жыл бұрын
ಲಕ್ಷ್ಮಿ ಅಮ್ಮ ನನ್ನ ಇಷ್ಟದ ನಾಯಕಿ 😍
@raghuramdp
@raghuramdp Жыл бұрын
👌🙏
@pavithrahalmathadevaiah4199
@pavithrahalmathadevaiah4199 Жыл бұрын
@@raghuramdp Please Interview Lakshmi amma.
@yashodav3072
@yashodav3072 Жыл бұрын
🥳super video 🙏 I am become the fan of aishwarya too
@raghuramdp
@raghuramdp Жыл бұрын
Super
@GovindShetty-wr7vy
@GovindShetty-wr7vy 8 ай бұрын
ಅಭಿನಂದನೆಗಳು ಐಶ್ವರ್ಯ
@abhinaviconic2555
@abhinaviconic2555 Жыл бұрын
The most adorable speaker in the world is Jackie Chan. Next is ishwariya. Cute
@raghuramdp
@raghuramdp Жыл бұрын
👏👌👍🤝🙏
@dnaveenkumar84
@dnaveenkumar84 Жыл бұрын
Hi raghu sir ನೀವು ಎಷ್ಟು intrive ಮಾಡಿದಿರ ಆದರೆ ಈ intrive ತುಂಬಾ enjoy ಮಾಡಿದೆ ಈಗಿನವರು ನೋಡಿ ಕಲಿತ ಬೇಕು 🙏💐🌹
@raghuramdp
@raghuramdp Жыл бұрын
ಧನ್ಯವಾದಗಳು ನವೀನ್ ಕುಮಾರ್ ಸರ್ ನಿಮ್ಮ ಪ್ರತಿಕ್ರಿಯೆಗೆ 🙏
@nandinimohan3755
@nandinimohan3755 Жыл бұрын
Madam thumbha chenagi mathadthare,super episode 👌
@raghuramdp
@raghuramdp Жыл бұрын
👍🙏🙏
@sakleshpura7442
@sakleshpura7442 8 ай бұрын
ಐಶ್ವರ್ಯ ಮೇಡಮ್ ಕನ್ನಡ ಮಾತಾಡೋ ಶೈಲಿ ಸೂಪರ್
@keshavjayaram6701
@keshavjayaram6701 Жыл бұрын
No word's about Lakshmi Madam 💐 and Aishwarya really very nice to seeing you also shocked beautiful kannada talk , thank you Raghu
@raghuramdp
@raghuramdp Жыл бұрын
My pleasure 😇
@ravikumarn3059
@ravikumarn3059 8 ай бұрын
Super talking madam (your mother Kannada queen, evergreen) Dr. Raj-Lakshmi Beautiful stars
@manjunathk2192
@manjunathk2192 Жыл бұрын
Her mother Laxmi madam is really God gifts to Indian industry
@raghuramdp
@raghuramdp Жыл бұрын
True 👍
@davikalamani4353
@davikalamani4353 Жыл бұрын
ಬೇರೆ chanalali evar bage ketadagi ಹೇಳಿದರೆ ಸರ್ niu ನಿಜವಾಗಿ evar ಬೇಗೆ ತಿಳಿಸಿದಿರ super🔥🥰 sar medam cute 🥰🥰
@raghuramdp
@raghuramdp Жыл бұрын
ಧನ್ಯವಾದಗಳು ಮ 🙏
@satishkumars2303
@satishkumars2303 8 ай бұрын
Tumba kushi aytu evrna interview madiddu..thank you raghuram sir ❤️
@gsdkannadasimba213
@gsdkannadasimba213 Жыл бұрын
ತುಂಬಾ ಖುಷಿಯಾಯ್ತು ಎಷ್ಟು ಚಂದಾಗಿ ಕನ್ನಡ ಮಾತಾಡ್ತೀರಾನಮ್ಮ ಕನ್ನಡದ ನಾಯಕಿಯರು ಕನ್ನಡವನ್ನು ಮಾತಾಡುವುದಿಲ್ಲ ಇವರು ಇಷ್ಟು ಚೆನ್ನಾಗಿ ಕನ್ನಡ ಮಾತನಾಡುತ್ತಿದ್ದಾರೆ ತುಂಬಾ ತುಂಬಾ ಖುಷಿಯಾಯಿತು
@raghuramdp
@raghuramdp Жыл бұрын
ಧನ್ಯವಾದಗಳು ಸರ್ ನಿಮ್ಮ ಪ್ರತಿಕ್ರಿಯೆಗೆ 🙏
@sharadashree8638
@sharadashree8638 Жыл бұрын
Sakkat bold and entertaining interview till date...
@raghuramdp
@raghuramdp Жыл бұрын
Thanku Ma🤝
@poornimarajesh5737
@poornimarajesh5737 Жыл бұрын
Wonderful interview. Hats off aishwarya. Well done raghuram. Very natural.
@raghuramdp
@raghuramdp Жыл бұрын
Ma Namaskara Thanku Vry much🤝🙏
@Veenakaliputhri
@Veenakaliputhri 7 ай бұрын
She is the most underrated.. she is so talented. She knows all the languages . She is a very good soul ..❤
@geethadvkrishna6703
@geethadvkrishna6703 Жыл бұрын
Amazing and beautiful episode Raghuram sir thank you 🙏
@raghuramdp
@raghuramdp Жыл бұрын
Thanku Ma Thnx a lot for ur kind words 🤝
@umapattabhi3255
@umapattabhi3255 Жыл бұрын
What a wonderful talk she is so open liked her thank u sir for sharing
@raghuramdp
@raghuramdp Жыл бұрын
Ma it’s my pleasure 😇
@nageshg8088
@nageshg8088 Жыл бұрын
Super ecpressive talking madam... Very Chubby n bubly, u r child by heart... Nice to listen to u madam.. Tq. Raghuram sir wonderfull interview...
@raghuramdp
@raghuramdp Жыл бұрын
Thanku Vry much Nagesh sir 🤝it’s my pleasure 😇
@jyothijyothigowda9827
@jyothijyothigowda9827 Жыл бұрын
Nice video sir.. Aishwarya mam is wonderful.. I am big fan of lakshmi mam.. Love u mam.. 🥰
@raghuramdp
@raghuramdp Жыл бұрын
Thanku Vry much for watching the episode & for your comment 🤝🙏
@kgs7702
@kgs7702 Жыл бұрын
👌actress laxmi madam 💞🌹💟🙌🙌🙌👍🌟
@raghuramdp
@raghuramdp Жыл бұрын
👍🤝🤝
@kgs7702
@kgs7702 Жыл бұрын
@@raghuramdp thank you raghuram 🙌🙌🙌🚩🌹💞👌👍
@dhanushmr7454
@dhanushmr7454 Жыл бұрын
ತುಂಬಾ ಚೆನ್ನಾಗಿ ಕನ್ನಡ ಮಾತಾಡಿದರೆ...😍💐💐💐💐 ಒಳ್ಳೆಯ ಸಂದರ್ಶನ
@raghuramdp
@raghuramdp Жыл бұрын
ಧನ್ಯವಾದಗಳು ಧನುಷ್ ಅವರೇ 🙏
@lathabs1872
@lathabs1872 Жыл бұрын
Aishwarya mam you are so simple and honest you are pure in heart god will certainly take care of you please act in Kannada films and serials Madam you are most WELCOME 👍🤝🙏🙏❤️
@raghuramdp
@raghuramdp Жыл бұрын
Thanku Vry much for ur kind & encouraging words to Aishwarya maam🤝🙏
@harishnaik7591
@harishnaik7591 Жыл бұрын
ಚೆನ್ನಾಗಿದೆ ಕೈ ಆಕ್ಟಿಂಗ್ ಅಮ್ಮನಂತೆ ಮಗಳು ಸೂಪರ್
@raghuramdp
@raghuramdp Жыл бұрын
🙏
@meenamery6578
@meenamery6578 Жыл бұрын
More interesting Aishwarya madam avra interview..sir namma Kannada industry bage thumba chanagi heltidare nija sir nanu yen ankonde gotha evarge yen gothirute namma Kannada hero's bage anta but iga evara mathu keltidare full interview nodbeku ansute 💝💖✨🙏👌thank you so much sir 💖🌹
@raghuramdp
@raghuramdp Жыл бұрын
Thanku ma for watching the episode & for your wonderful comment 🤝🙏
@meenamery6578
@meenamery6578 Жыл бұрын
Tq
@sreelakshmichandramohan7115
@sreelakshmichandramohan7115 Жыл бұрын
ಬದುಕಿನ ದಾರಿ ನಿಗೂಢ,ವಿಧಿ ತಳ್ಳಿಬಿಡುತ್ತೆ.ಎಲ್ಲೆಲ್ಲಿ ಎಳೆದಾಡುತ್ತೋ ಹಾಗೇ ಹೋಗಬೇಕಾಗುತ್ತೆ.
@raghuramdp
@raghuramdp Жыл бұрын
ನಿಜ ನಿಮ್ಮ ಮಾತುಗಳು 🙏
@chandrashekarahl3377
@chandrashekarahl3377 Ай бұрын
ನಿಮ್ಮ ಕನಸು ಎಷ್ಟು ಸುಂದರವಾಗಿ ನಿಮ್ಮ ವಾಸ್ತವ ಬದುಕೂ ಕೂಡ ಅಷ್ಟೇ ಸ್ವಾರಸ್ಯಕರವಾಗಿದೆ.-ಚಂದ್ರಶೇಖರ
@monumonu2517
@monumonu2517 Жыл бұрын
oh, one of the best episode. so nice mam🌹 tq very much raghu sir🌹
@raghuramdp
@raghuramdp Жыл бұрын
My pleasure 😇 monu Avare
@kavithamanjunath1933
@kavithamanjunath1933 Жыл бұрын
Very interesting interviews.. legend's daughter..she is so blessed...great sir your effort..hats off..keep up the good work 🙏
@raghuramdp
@raghuramdp Жыл бұрын
Ma Namaskara Thanku Vry much 🤝
@prashanthkumarramaiah8518
@prashanthkumarramaiah8518 Жыл бұрын
Super Mam. Ur such a wonderful and bold lady ur...... I like ur open hearted lady........👌👌👌👌🙏🙏🙏🙏🥰🥰🥰🥰🥰👏👏👏👏👏. Thank you very much Raghu sir......
@raghuramdp
@raghuramdp Жыл бұрын
Thanku Vry much prashanth sir for watching the episode & for your wonderful comment 🤝🙏
@shreevathsa2540
@shreevathsa2540 Жыл бұрын
Wonderful lady, very simple, very bowld.
@raghuramdp
@raghuramdp Жыл бұрын
Thanku Vry much 🤝
@lathavaradarajan8617
@lathavaradarajan8617 8 ай бұрын
Very nice girl good kannada she talks
@muddurajkannadiga3132
@muddurajkannadiga3132 Жыл бұрын
ರಘುರಾಮ್ ಸರ್ ನೀವು ನನ್ನ ಕಾಮೆಂಟ್ ಗೆ ಉತ್ತರ ಕೊಡಲೇ ಬೇಕು..🙏🙏🙏 ರಘು ಸರ್ ನಿಮ್ಮಲ್ಲಿ ಒಂದು ಮನವಿ..❤️ ಎಷ್ಟೋ ದೂರಲ್ಲಿ ಇರೋ ತೆರೆ ಮರೆಯ ಪ್ರತಿಭೆ ಗಳನ್ನ ನಿಮ್ಮ ಚಾನೆಲ್ ಮೂಲಕ ಬೆಳಕಿಗೆ ತಂದಿದ್ದೀರಿ.. ನಮ್ಮ ಬೆಂಗಳೂರಲ್ಲೇ ಇರೋ #ಕೀರ್ತಿ ಅನ್ನೋ ಅದ್ಭುತ ಕಂಠದಾನ ಕಲಾವಿದೆಯ ಸಂದರ್ಶನ ಯಾವಾಗ ಮಾಡ್ತೀರಾ ಹೇಳಿ.. ಕೀರ್ತಿ ಅಂದ್ರೆ #ರಾಧಿಕಾ ಕುಮಾರಸ್ವಾಮಿ ಅವರ ಎಲ್ಲಾ(ಹಠವಾದಿ ಒಂದನ್ನ ಬಿಟ್ಟು) ಚಿತ್ರಗಳಿಗೂ ಕಂಠದಾನ ಮಾಡಿದ್ದು ಅವರೇ, #ಮಿಲನ ದಲ್ಲಿ #ಪಾರ್ವತಿ ಗೆ ದ್ವನಿಯಾಗಿದ್ದು ಇದೆ ಕೀರ್ತಿ, #ಅಂಬಾರಿ ಯಲ್ಲಿ #ನಾಯಕಿಗೆ ದನಿಯಾಗಿದ್ದು ಇದೆ ಕೀರ್ತಿ, #ಅಪ್ಪು ಸಿನೆಮಾದಲ್ಲಿ #ಪುನೀತ್ #ತಂಗಿಯಾಗಿ ಕಾಣಿಸಿಕೊಡಿದ್ದು ಇದೆ #ಕೀರ್ತಿ.. ಹೇಗಾದ್ರು ಮಾಡಿ ಅವರ ಪತ್ತೆ ಹಚ್ಚಿ ಸಂದರ್ಶನ ಮಾಡಿ..🙏 ಈ ಕಾರ್ಯ ನಿಮ್ಮಿಂದ ಮಾತ್ರ ಸಾಧ್ಯ ಅನ್ನೋದು ನನ್ನ ನಂಬಿಕೆ.❤️. ಜೊತೆಗೆ #ಸರಿತಾ, #ಮಾಧವಿ, ಜನುಮದ ಜೋಡಿ #ಶಿಲ್ಪಾ ಇವರ #ಸಂದರ್ಶನ ಕೂಡ ಮಾಡಿ...🙏🙏🙏🙏🙏🙏🙏🙏
@raghuramdp
@raghuramdp Жыл бұрын
ನಮಸ್ತೆ ಮುದ್ದು ರಾಜ್ ಸರ್ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ 🙏ನೀವು ಸೂಚಿಸಿರುವ ಗಣ್ಯರ ಸಂದರ್ಶನವನ್ನ ಮಾಡಲು ಖಂಡಿತ ಪ್ರಯತ್ನಿಸುವೆ ..ಕೀರ್ತಿ ಅವರು ಬೆಂಗಳೂರಿನಲ್ಲಿ ಇಲ್ಲ ಅವರು Hyderabad ನಲ್ಲಿ ಈಗ ವಾಸವಾಗಿದ್ದಾರೆ Vry shortly HYD schedule plan ಮಾಡಿ interview ಮಾಡ್ತೀನಿ
@muddurajkannadiga3132
@muddurajkannadiga3132 Жыл бұрын
@@raghuramdp ನಿಮ್ಮ ಪ್ರತಿಕ್ರಿಯೆಗೆ ಕೋಟಿ ವಂದನೆಗಳು ಸರ್... ನಾನು ಅವರ ದ್ವನಿಯ ಹುಚ್ಚು ಅಭಿಮಾನಿ. ಸರ್ವಮಂಗಳ ಅವರನ್ನ ಬಿಟ್ಟರೆ ಇಷ್ಟ ಪದೋ ದ್ವನಿ ಅಂದ್ರೆ ಅದು ಕೀರ್ತಿ ಅವರ ಧ್ವನಿ...ಸಂದರ್ಶನ ಮಾಡುವಾಗ ನನ್ನ ಬಗ್ಗೆ ಅವರಲ್ಲಿ ಹೇಳಿ..ನಾನು ಅವರ ಧ್ವನಿಯ ಬಹುದೊಡ್ಡ ಅಭಿಮಾನಿ ಅಂತ... 🙏🙏🙏🙏🙏🙏🙏🙏🙏🙏🙏🙏🙏
@maneoota687
@maneoota687 Жыл бұрын
Tumba channagide sir Aishwarya mam interview.Thank u so much
@raghuramdp
@raghuramdp Жыл бұрын
Thanku Vry much Dhanyavadagalu 🙏
@deerajp8974
@deerajp8974 Жыл бұрын
I like this actress She speaking very boldly no fear no thinking what about the result after speaking the world and no fear to anybody what thinking about me anybody She is speaking all truth no fear I like this quality I like you madam thank you
@ashoksrinivas6243
@ashoksrinivas6243 Жыл бұрын
My favourite mam sir evaru interview Madidake thumba thanks sir
@raghuramdp
@raghuramdp Жыл бұрын
My pleasure 😇 Ashok sir
@mounicasm3891
@mounicasm3891 Жыл бұрын
For each comments you r giving replay, very nice.
@raghuramdp
@raghuramdp Жыл бұрын
Yes Ma it’s my duty & responsibility to reciprocate for ur comment 🤝🙏
@greeshmavannu2015
@greeshmavannu2015 Жыл бұрын
Her Kannada was very clear
@raghuramdp
@raghuramdp Жыл бұрын
Yes ma 🤝🙏
@kavithapalva8870
@kavithapalva8870 Жыл бұрын
Thumba open minded aagiddare yeshtondu muddagi mathadthare thumba ishta aithu sir. Ee episode 2 times nodide raghu sir.
@raghuramdp
@raghuramdp Жыл бұрын
Ma Namaskara Thanku Vry much ma nimma ee preethi hagu abhimanakke 🙏
@ravichandhranc2104
@ravichandhranc2104 Жыл бұрын
Aishwrya mam really u r super very genuine person ❤
@raghuramdp
@raghuramdp Жыл бұрын
Exactly vry true words 👍
@krutiraj9440
@krutiraj9440 Жыл бұрын
Super interview.ತುಂಬಾ ಚೆನ್ನಾಗಿತ್ತು.
@raghuramdp
@raghuramdp Жыл бұрын
Dhanyavadagalu Ma🤝
@dmyalagudri9618
@dmyalagudri9618 8 ай бұрын
Really you are great ma'am. You are a rare gem 💎💎
@bhavanajrs1516
@bhavanajrs1516 Жыл бұрын
Lakshmi mam magala jothe madidhare antha gothirlilla nice interview sir...tq
@raghuramdp
@raghuramdp Жыл бұрын
Thanku Ma 🤝
@shriskandha74
@shriskandha74 Жыл бұрын
Lakshmi looks so beutifull in ravi chandra ganda berunda so amezing actress. Daughter aishvarai so bold good hearted lady enjoying the intrivew we allfelt very happy one more thing abinaya saraswathi arathi intrivwe madallva adu raghu kaili matra sadya aadte tumb utt pais cicus mada bekagatte adu phalisidare ragu avarige koti thAmks idakke uttara kodi
@raghuramdp
@raghuramdp Жыл бұрын
Namaskara tumba Hrudayada Dhanyavadagalu nimma ee prethiya abhimanada mathugalige 🙏Arathi avara sandarshana madokke tumba prayatna padthaidhini but avaru avara magalige camera munde barolla anta promise madidarante, authentic agi arathi avara bagge mathanadisokke obba vyakthiyannu hudukuva praytna madthaidhini
@pavanaadiga8167
@pavanaadiga8167 Жыл бұрын
Very nice episodes of Aishwarya Lakshmi madam thankyou Raghu sir
@raghuramdp
@raghuramdp Жыл бұрын
Thanku Vry much for watching the episode & for your wonderful comment 🤝🙏
@savithadsouza4261
@savithadsouza4261 Жыл бұрын
her expressions just killed me
@raghuramdp
@raghuramdp Жыл бұрын
👍🤝🙏
@prashanthshetty1525
@prashanthshetty1525 Жыл бұрын
Sir there are so many you tube channels. But yours is unique and great
@raghuramdp
@raghuramdp Жыл бұрын
Thanku prashanth sir for ur kind & encouraging words 🤝🙏
@sulekhashetty7172
@sulekhashetty7172 Жыл бұрын
ತುಂಬಾ ಚೆನ್ನಾಗಿದೆ ಸರ್ ಅವರ ಮಾತು ಕನ್ನಡ ಕುಶಿ ಆಯ್ತು
@raghuramdp
@raghuramdp Жыл бұрын
ನಿಜ ಮ ಧನ್ಯವಾದಗಳು 🙏
@anneprince5649
@anneprince5649 Жыл бұрын
Such a simple and beautiful soul ☺️
@raghuramdp
@raghuramdp Жыл бұрын
True
@VijayaLakshmi-by8jc
@VijayaLakshmi-by8jc Жыл бұрын
ವ್ಹಾ ವ್ ಎಷ್ಟೊಂದು ವಿಷಯ ಗೊತ್ತಿದೆ ಈಕೆಗೆ ಸೂಪರ್ ಎಲ್ಲರೂ ಗೊತ್ತಿದ್ದಾರೆ, ನಿರಗ೯ಳವಾಗಿ ಮಾತಾಡ್ತಾರೆ, ಆದ್ರೆ ಎಷ್ಟೇ ವಯಸ್ಸಾದರೂ ನಮ್ಮ ಜೂಲಿ ಲಕ್ಷ್ಮಿ ಅವರೆ ಚೆಂದ, ಅವರ ಸೌಂದರ್ಯಕ್ಕೆ ಅವರೆ ಸಾಟಿ, ನಾನು ಲಕ್ಷ್ಮಿ ಅವರ ಭಾವಚಿತ್ರಗಳ ಅಲ್ಬಮ್ ಮಾಡಿಟ್ಟುಕೊಂಡಿದೀನಿ, ಅವರು ನಟಿಸಿದ ಕನ್ನಡ ಚಿತ್ರಗಳ ಶೀಷೀ೯ಕೆಗಳನ್ನೆಲ್ಲ ಕೂಡಿಸಿ ಹಾಡಿನ ರೂಪದಲ್ಲಿ ಬರೆದಿದ್ದೀನಿ
@raghuramdp
@raghuramdp Жыл бұрын
Oh ಸೂಪರ್ ಮ
@four._.tai.l2296
@four._.tai.l2296 Жыл бұрын
ಲಕ್ಷ್ಮಿ ಮೇಡಂ is so beautiful I like her very much.
@raghuramdp
@raghuramdp Жыл бұрын
Thanku Vry much 🤝
@beena1146
@beena1146 8 ай бұрын
Really enjoyed the full interview very nice good ❤
@chikkasidda9550
@chikkasidda9550 7 ай бұрын
ಅಕ್ಕ ನೀವು ಮತ್ತೆ ಕನ್ನಡಕ್ಕೆ ಬಂದು ಅಭಿನಯ ಮಾಡಿ ನೀವು ತುಂಬಾ ಇಷ್ಟ ವಾಗಿದಿರಾ ನಿಮ್ಮ ಕನ್ನಡ ಸೂಪರೋ ಸೂಪರ್ ಬನ್ನಿ ಮೇಡಂ
@pruthvirajcreations9083
@pruthvirajcreations9083 8 ай бұрын
I really enjoyed this interview
@rajeshwarihegde5045
@rajeshwarihegde5045 Жыл бұрын
Nanna favorite Laxmi madam ❤
@raghuramdp
@raghuramdp Жыл бұрын
Super 👌
@Not_Biosed
@Not_Biosed Жыл бұрын
She is so good, true expressions.
@raghuramdp
@raghuramdp Жыл бұрын
True 🤝
@rainbowupdates2486
@rainbowupdates2486 Жыл бұрын
Shreedhar sir interview madi ಬೊಂಬಾಟ್ ಹೆಂಡ್ತಿ movie experience bagge keli sir😁😆
@raghuramdp
@raghuramdp Жыл бұрын
ಖಂಡಿತ ಮಾಡ್ತೀನಿ pls ಈಗ ಮಾಡಿರುವ ಕೆಲಸದ ಬಗ್ಗೆ ಮೊದಲು ತಿಳಿಸಿ 🙏
@rohithc998
@rohithc998 6 ай бұрын
Wow such a lovely she is
@tsb1354
@tsb1354 Жыл бұрын
10:24 ಅಪ್ಪು - ಕಿಚ್ಚ 😍
@raghuramdp
@raghuramdp Жыл бұрын
👍🤝🙏
@darshanahosur4283
@darshanahosur4283 Жыл бұрын
She reminds me of actress urvashi..same tone n body language..
@raghuramdp
@raghuramdp Жыл бұрын
Exactly vry true perfect 👍
@sashikalanateshan2860
@sashikalanateshan2860 Жыл бұрын
Very transparent video not at all fake.... 🙏🏻
@raghuramdp
@raghuramdp Жыл бұрын
Thanku Ma for ur kind words 🙏🤝
GIANT Gummy Worm Pt.6 #shorts
00:46
Mr DegrEE
Рет қаралды 140 МЛН
Ozoda - Lada ( Official Music Video 2024 )
06:07
Ozoda
Рет қаралды 26 МЛН
РОДИТЕЛИ НА ШКОЛЬНОМ ПРАЗДНИКЕ
01:00
SIDELNIKOVVV
Рет қаралды 3,6 МЛН
ಜಾತ್ರೆಯಲ್ಲಿ ಕಿತಾಪತಿ | Gicchi Giligili
16:06
Colors Kannada Comedy
Рет қаралды 234 М.
Lakshmi Kannada Hits - Video Jukebox | Julie Lakshmi Kannada Old Songs
38:52
GIANT Gummy Worm Pt.6 #shorts
00:46
Mr DegrEE
Рет қаралды 140 МЛН