ಸೂರ್ಯ ಚಂದ್ರ ಇರೋವರ್ಗು ದೊಡ್ಡ್ಮನೆ ಹೆಸರು ಇದ್ದೆ ಇರುತ್ತೆ... ರಘು ಸರ್ 🙏🙏🙏🙏❤❤❤❤
@raghuramdp10 ай бұрын
ನಿಜ ನಿಮ್ಮ ಮಾತು 👍
@punyakumar158010 ай бұрын
ರಘು ಸರ್...ನೀವು ಶಿವಣ್ಣ ಮತ್ತು ಅಪ್ಪು ಅವ್ರ್ ಬಗ್ಗೆ ಹೇಳಿದ ಮಾತು ಕೇಳಿದ ಮೇಲೆ ನಾನು ರಾಜವಂಶ ದ ಪಕ್ಕಾ ಅಭಿಮಾನಿ ಆಗಿದ್ದಕ್ಕೆ ತುಂಬಾ ಹೆಮ್ಮೆ ಪಡ್ತಿನಿ.... ಜೈ ರಾಜವಂಶ ❤❤❤🙏🙏🙏😘😘😘
@raghuramdp10 ай бұрын
ಧನ್ಯವಾದಗಳು ಸರ್ 🙏
@Dheeraj-m6g10 ай бұрын
Nanna hesaru dheeraj kumar chogala antha Nadu date of birth yenu Andre September 17 9-1 997nange eega 26 varsha naanu maharashtra oorina samdoli yemmba sanna Halliyinda bandiddini naanu huttiddu maharashtra oorinalli beldidu benglorenalli
@rameshhr835010 ай бұрын
ನಾನು ಒಬ್ಬ ಅಪ್ಪು ಸರ್ ಅಭಿಮಾನಿ,,, ಅದರೆ ದರ್ಶನ್ ಸರ್ ವ್ಯಕ್ತಿತ್ವದಲ್ಲಿ ಅಪ್ಪು ಸರ್ ನ ಮಾನವೀಯ ಮನಸ್ಸು ಇದೆ.. ❤❤❤❤
@raghuramdp10 ай бұрын
👍🤝🙏
@sanisk14310 ай бұрын
ನಮ್ ಅಪ್ಪು ಬಾಸ್ ನ ಪರಮಾತ್ಮ ಅಂತ ಅವ್ರ ಈ ಗುಣದಿಂದನೆ ನಾವು ಕರ್ಯೋದು ಲವ್ ಯು ಅಪ್ಪು ಬಾಸ್ 🌹❤️🙏
@raghuramdp10 ай бұрын
🙏
@golllalakumbar764710 ай бұрын
ಅದೆ ನಮ್ ಶಿವಣ್ಣಾ.....❤❤❤
@raghuramdp10 ай бұрын
👍🤝🙏
@JattapaShirakanalli10 ай бұрын
ನಮ್ಮ ಅಪ್ಪು ಬಾಸ್ ಗ್ರೇಟ್ ಸರ್
@somannads509410 ай бұрын
Raj, shivaraj puneethraj, raghu raj, yuvaraj, vinayraj., jai kannadiga, jai kannada.,
@raghuramdp10 ай бұрын
🙏
@basavarajuchinnu565610 ай бұрын
❤❤ Jai D Boss ❤❤
@varadarajaluar288310 ай бұрын
ಟೋಟಲ್ ಕನ್ನಡ ವಾಹಿನಿಗೆ ಧನ್ಯವಾದಗಳು. ಮೌಲ್ಯಯುತ ಸಂಭಾಷಣೆ. ಕುತೂಹಲದ ಸಂಭಾಷಣೆ.
@raghuramdp10 ай бұрын
ತುಂಬು ಹೃದಯದ ಧನ್ಯವಾದಗಳು ನಿಮ್ಮ ಈ ಅಭಿಮಾನದ ಪ್ರತಿಕ್ರಿಯೆಗೆ 🙏
@punyakumar158010 ай бұрын
ಜೈ ರಾಜವಂಶ ❤❤❤
@raghuramdp10 ай бұрын
🙏
@sadashivasadashiva225810 ай бұрын
ಈ ಸಂಚಿಕೆಯ ರಘುರಾಮ್ ಅವರ ಸಂಚಿಕೆ ತುಂಬಾ ಇಷ್ಟವಾಗಿದೆ
@raghuramdp10 ай бұрын
Thanks a lot sir ಧನ್ಯವಾದಗಳು 🙏
@sethuram432510 ай бұрын
❤️Appu BOSS
@harikrishnaappu981410 ай бұрын
ನಾನು ಅಪ್ಪಾಜಿ ಅಭಿಮಾನಿ ❤❤❤
@Slycuber10 ай бұрын
That is ಶಿವಣ್ಣ and ಅಪ್ಪು 🙏🏼🙏🏼
@raghuramdp10 ай бұрын
🤝🙏
@raghanethranethraghu17510 ай бұрын
Jai d boss 🔥🔥❤❤
@sujithkumar492410 ай бұрын
Big fan of Raghuram sir I hope he will act more in upcoming movies. ❤️
@raghuramdp10 ай бұрын
Thanku Vry much Sujith kumar sir for ur kind words 🤝
@sumanthraj22310 ай бұрын
ಸೂಪರ್ ಜೋಡಿಯ ಚರ್ಚೆ.
@raghuramdp10 ай бұрын
ಧನ್ಯವಾದಗಳು ಸರ್
@mahadevna671310 ай бұрын
ದೊಡ್ಡ ಮನೆ ದೊಡ್ಡ ಗುಣ
@raghuramdp10 ай бұрын
ನಿಜ 👍
@Hemanthkumar-uv6bx10 ай бұрын
ಸ್ಟಾರ್ & ಸೂಪರ್ ಸ್ಟಾರ್ ಪುನೀತ್ ಸರ್ ಬಗ್ಗೆ ಹೇಳಿದ್ರಲ್ಲ wow Great sir.... ❤️
@Hemanthkumar-uv6bx10 ай бұрын
Wow ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಪಿಸೋಡ್ ಸರ್, ರಘುರಾಮ್ ಸರ್ ಅವರ ಮಾತು ಬಹಳ ಬಹಳ ಅದ್ಭುತ ವಾಗಿದೆ. 👌🏼👌🏼
@madans719310 ай бұрын
ನಮ್ಮ ಮೆಚ್ಚಿನ ದೊಡ್ಮನೆ ಬಗ್ಗೆ ನಿಮ್ಮ ಮಾತು ಕೇಳಿ ಸಂತೋಷ ಆಯ್ತು sir
@kiranrajr608410 ай бұрын
Annavru Appu 🙏🏻❤️
@raghuramdp10 ай бұрын
🤝🙏
@virupakshagowda837510 ай бұрын
nice conversation Raghuram sir.. and thanks for sharing your real instances on our beloved STARS..
@manjunathahk223810 ай бұрын
ರಾಜ್ ಕುಮಾರ್, ಕಲ್ಯಾಣ್ ಕುಮಾರ್, ಉದಯ್ ಕುಮಾರ್, ಶ್ರೀನಾಥ್, ಗಂಗಾಧರ್, ರಾಜೇಶ್, ವಿಷ್ಣುವರ್ಧನ್ , ಅನಂತ್ ನಾಗ್, ಶಂಕರ್ ನಾಗ್, ಅಂಬರೀಶ್, ಪ್ರಭಾಕರ್, ರಮೇಶ್ ಅರವಿಂದ್, ಶಿವರಾಜ್ ಕುಮಾರ್, ರವಿಚಂದ್ರನ್, ಪುನೀತ್, ದರ್ಶನ್, ಸುದೀಪ್, ಗಣೇಶ್, ಯಶ್ ಕನ್ನಡದ ಸೂಪರ್ ಸ್ಟಾರ್ ನಟರು.
@raragg786810 ай бұрын
Super raghuram. Jai doddmane jai appu
@anilk765410 ай бұрын
We love d boss and doddamane stars.
@lathavijayakumar179810 ай бұрын
Very nice family miss you Appu
@santhoshrpoojary21419 ай бұрын
ತುಂಬಾ ಒಳ್ಳೆ ಸಂದರ್ಶನ
@Kadurravi10 ай бұрын
We love vishnu dada what an amazing heart super manushytva idda manava vishnu ji
@raghuramdp10 ай бұрын
ನಿಜ ವಿಷ್ಣು ದಾದಾ ನಮ್ಮ ಚಂದನವನದ ಬಂಗಾರದ ಕಳಶ
@chs868910 ай бұрын
Jai Appu Boss ❤
@naomibabu804110 ай бұрын
Nice to see.Raghu Ram sir in total kannada.
@raghuramdp10 ай бұрын
Thanku Vry much for ur kind words ma🤝
@keerthim406410 ай бұрын
ರಘು ರಾಮ್ ಸರ್ ವಿಷ್ಣು ಸರ್ ನ ಇಂಟರ್ವ್ಯೂ ಮಾಡಿರೋ ವಿಡಿಯೋ ಹಾಕಿ ಸರ್ ಪ್ಲೀಸ್ ಅವರು ಜೋಗಿ ಸಿನೆಮಾ ಬಗ್ಗೆ ಮಾತನಾಡಿದ್ದಾರೆ ಅದಕ್ಕೆ ತುಂಬಾ ಕುತೂಹಲ ದಿಂದ ಕೇಳ್ತಾ ಇದ್ದೀನಿ
@raghuramdp10 ай бұрын
ಸರ್ ನಾನು ನನ್ನ ಬಳಿ ಇರುವ ಎಲ್ಲ ಹಳೇ tapes ನ check ಮಾಡ್ತಾ ಇದ್ದೀನಿ ಕೆಲವು tapes fungus ಆಗಿದೆ ಅದನ್ನ clean ಮಾಡಿಸಿ check ಮಾಡ್ತೀನಿ ಒಂದು ವೇಳೆ ಸಿಕ್ಕರೆ ಖಂಡಿತ ಹಾಕುವೆ
@keerthim406410 ай бұрын
@@raghuramdp ಧನ್ಯವಾದಗಳು ಸರ್ ನಮ್ಮ ಕನ್ನಡ ಚಿತ್ರರಂಗದ ಎಲ್ಲಾ ದಿಗ್ಗಜರುಗಳ ಮೇಲೆ ನಿಮಗೆ ಇರುವ ಗೌರವ ಅಪಾರ ಹಾಗೂ ನನಗು ನಿಮ್ಮ ಮೇಲೆ ಅಪಾರ ಗೌರವ ಯಾಕೆಂದ್ರೆ ನಮ್ಮ ಎಲ್ಲಾ ಕನ್ನಡದ ಹಳೆಯ ಕಲಾವಿದರನ್ನು ನೀವು ಗುರುತಿಸಿ ಅವರನ್ನು ಸಂದರ್ಶನ ಮಾಡುತ್ತೀರಾ ಅದು ನಮಗೆ ಬಹಳ ಖುಷಿ ನೀಡುತ್ತದೆ. ಹಾಗೂ ಜೋಗಿ ಚಿತ್ರದಲ್ಲಿ ಶಿವಣ್ಣನ ಜೊತೆ ನಿಮ್ಮ ಪಾತ್ರ ತುಂಬಾ ಚೆನ್ನಾಗಿತ್ತು ನಾನು ಆ ಸಿನೆಮಾ ನೋಡುವಾಗ ನಾನು 4ನೇ ತರಗತಿ ಓದುತ್ತಿದ್ದೆ ನಿಮ್ಮ ಕಬಡಿ ಕಬಡಿ ಕಾರ ಡೈಲಾಗ್ ತುಂಬಾ ಫೇಮಸ್ ಆಗಿತ್ತು ಆಗ ನಾವು ಅದನ್ನ ಆಟ ಆಡುವಾಗ ಹೇಳ್ತಾ ಇದ್ವೀ ಸರ್ ಲವ್ ಯು ರಘುರಾಮ್ ಸರ್..
@manjunathv64010 ай бұрын
Jai rajavamsha 🎉
@raghuramdp10 ай бұрын
🙏
@raghud8410 ай бұрын
ರಘು ಸರ್ ದಯವಿಟ್ಟು ವಿಷ್ಣು ಸರ್ interview ಮಾಡಿರೋದು ಹಾಕಿ ಸಾರ್... ನೋಡ್ಬೇಕು ನಮ್ಮ ದೇವರು ಅವರು.... ಹಾಗೆ ಅಣ್ಣಾವ್ರ interview ನು ಕೂಡ ಹಾಕಿ ಸರ್... ನಾವಂತೂ ನೇರವಾಗಿ ನೋಡಿಲ್ಲ.... ಇಬ್ಬರು ದೇವರು ನಮಗೆ
@mallikarjunmallikarjun483010 ай бұрын
Super appu❤
@manvanth29736 ай бұрын
ಆ ಕುಟುಂಬದ ಬಗ್ಗೆ ಕೇಳ್ತಾ ಇದ್ದಾಗಲೇ ಕಣ್ಣಲ್ಲಿ ನೀರು ಬರ್ತಾ ಇರುತ್ತೆ
@acharyashastri743810 ай бұрын
Awesome Raghuram! As always you give due credit to everyone that has crossed your path!
@raghuramdp10 ай бұрын
Thanku Vry much for ur kind words 🙏
@SantoshNayak-h8g10 ай бұрын
ಜೈ ಡಿ ಬಾಸ್ ❤️❤️❤️❤️
@sureshv25825 ай бұрын
Super sir
@jattuallagi216510 ай бұрын
I like you d boss ❤❤ yavagalu yallarigu valledana madatare ❤❤❤❤
@yuvarajmanjarekar79379 ай бұрын
ಗೋಲ್ಡನ್ ಸ್ಟಾರ್ ಗಣೇಶ್ sir always gold ❤❤❤❤❤
@sahasasimhavishnumahee364710 ай бұрын
Raghu sir nivu D Boss bagge helidtumba esta aytu🙌👌👌👌❤️❤️❤️❤️
Namasthe Raghu ram sir. Ur interview was very nice.
@lakshminani59410 ай бұрын
Jai d boss
@Chiruvk10 ай бұрын
Doddmane ❤👑
@CrazySrinivasSrinivasCrazy10 ай бұрын
D Boss
@manjusmanju481510 ай бұрын
❤
@srinivas.v51410 ай бұрын
Jai #dboss
@siddarajusidda962910 ай бұрын
❤❤❤❤❤❤❤❤
@madhusudanmadhu422010 ай бұрын
Jai Kiccha God ❤❤❤God Kiccha
@raghuramdp10 ай бұрын
👍🤝🙏
@madhusudanmadhu422010 ай бұрын
@@raghuramdp hi sir
@raghuramdp10 ай бұрын
@@madhusudanmadhu4220 Namaskara sir
@gururajab.m668510 ай бұрын
Raghu ram sir maatu kelode chanda❤
@raghuramdp10 ай бұрын
Thanku Tumbu Hrudayada Dhanyavadagalu 🙏
@gururajab.m668510 ай бұрын
@@raghuramdp 🙏🙏
@sahasasimhavishnumahee364710 ай бұрын
D boss bagge helid chenngettu sir..adke naav avrna Devru annodu 🙌❤️❤️❤️❤️
@lokesh34289 ай бұрын
Kuduak darshan
@Dheeraj-m6g10 ай бұрын
Naanu appu Annana thamma
@kuladeepkharvi866810 ай бұрын
Rajesh Ramanth one of the best music director but opportunities sari yagi use madkondilla he was second Gurukiran
@nss696410 ай бұрын
ಒಂದೇ ಸಿನೆಮಾಕ್ಕೆ ಸೂಪರ್ ಸ್ಟಾರ್ sir ಸುಳ್ಳು ರಘು
@raghuramdp10 ай бұрын
ಆಯಿತು ಸರ್ ಧನ್ಯವಾದಗಳು ನಿಮ್ಮ ಸತ್ಯವಾದ comment ಗೆ 🙏
@Dheeraj-m6g10 ай бұрын
Nanna hesaru dheeraj kumar chogala antha Nadu date of birth yenuandre September 17 09 1997nange eega 26 varsha naanu maharashtra oorina samdoli yemba sanna Halliyinda bandiddini naanu huttiddu maharashtra oorinalli beldidu benglorenalli
@sureshraj384210 ай бұрын
ಟೀಕೆ ಮಾಡೋರಿಗೆಲ್ಲ ಟೀ ಗುನು ಕಾಸಿರೋದಿಲ್ಲ 💐💕🫶
@uv366610 ай бұрын
Dboss mathe appu boss ibbaru valle snehitharu. Kannada industry belibeku. Star war yavude karanakku beda adu valledalla
@lokesh34289 ай бұрын
Kuduka nalayak to friendship
@ravikiran37169 ай бұрын
ನಿಮ್ಮ ಅನಿಸಿಕೆ ತಪ್ಪು ಪುನೀತ್ ಅವರು ಎಲ್ಲಾರ ಜೊತೆ ಸ್ನೇಹದಿಂದ ಇರ್ತಾ ಇದ್ರು ಆದರೆ ದರ್ಶನ್ ಆ ರೀತಿ ಅಲ್ಲ ಅವನಿಗೆ ದುರಹಂಕಾರ ಜಾಸ್ತಿ ಯಾವಾಗಲೂ ಗಲಾಟೆಗಳು ಅಸಂಬದ್ಧ ಮಾತುಗಳು ಇತ್ತಿಚೆಗೆ ಎಲ್ಲಾ ಕಡೆ ಕುಡಿದು ಬರ್ತಾನೆ ಅವನ ಮುಖ ನೋಡಿ ಹಂದಿ ತರ ಇದೆ ಇನ್ನೂ ಅವನ ಕಳ್ ಸಂಬಂಧಗಳು ಹೆಣ್ಣಿನ ಮೇಲೆ ಅವನ ಅಹಂಕಾರದ ಮಾತುಗಳು ಅದೃಷ್ಟ ದೇವಿ ಲಕ್ಷ್ಮೀಗೆ ಬಟ್ಟೆ ಬಿಚ್ಚುತಿನಿ ಅಂತ ಹೇಳಿದ್ದು ಒಂದಾ, ಎರಡಾ ಅವನ ಬಗ್ಗೆ ಮಾತಡಕ್ಕೆ ಅಸಹ್ಯ ಆಗುತ್ತೆ ತು
@Socialeducation-e3g10 ай бұрын
ನಾನು ಮನಸ್ಸಿನಲ್ಲಿ ಅನ್ಕೊಂಡೆ ರಘುರಾಮ್ ಬಕೆಟ್ ಹಿಡಿತಾ ಇದ್ದಾರೆ ಅಂತ, ಆವಾಗಲೇ ರಘು ಅವರೂ ಹೇಳಿದರು ನಾನು ಬಕೆಟ್ ಇಡಿತ ಇಲ್ಲ ಅಂತ 😂😂