ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@Uday-o7p11 ай бұрын
ಈ ಸ್ವಾಮೀಜಿ ಹುಚ್ಚ, ವೇದ ಉಪನಿಷತ್ ಓದಿ ಓದಿ ಹುಚ್ಚ ಆಗಿದ್ದಾನೆ 😆😂
@Uday-o7p11 ай бұрын
ಶತಮಾನಗಳಿಂದ ತಟ್ಟೆ ಕಾಸು ಸಂಪಾದಿಸಿಕೊಂಡು ಜೀವನ ಮಾಡುತ್ತಿರೋದು ಕೂಡ ಮೀಸಲಾತಿಯೇ ! ಅದನ್ನ ದಲಿತರ ಮೀಸಲಾತಿ ಬಗ್ಗೆ ಮಾತನಾಡುವ ನರಸತ್ತ ಜನ ಕೇಳೋದೇ ಇಲ್ಲಾ.😆
@NitinPatil300 Жыл бұрын
ಇವತ್ತು ನೀವು ನಿರ್ಭಯಾನಂದ ಸ್ವಾಮೀಜಿಗಳನ್ನು ಕರೆಸಿದ್ದರಿಂದ ನಮ್ಮ ಮಸ್ತ ಮಗ್ಗಾ ಚಾನೆಲ್ ಪಾವಿತ್ರ್ಯ ಪಡಕೊಳ್ತು ಸರ್
@sridharsanjeev3050 Жыл бұрын
"ಜಾತಿಮೀಸಲಾತಿ ಮಾತ್ರ ಬಿಡೋಲ್ಲ.! ಆದ್ರೆ ಸಮಾನತೆ ಬೇಕು" ಎಂಬ ವಿಚಾರವೇ ಹಾಸ್ಯಾಸ್ಪದ.!
@CiniWorld-kj5zf Жыл бұрын
ಒಂದು ಕಡೆ ಬರಿ ಬಾಯಿ ಮಾತಿನಲ್ಲಿ "ಸರ್ವೇ ಜನಃ ಸುಖೀನೋಭವಂತು" "ವಸುಧೈವ ಕುಟಂಬಕಂ" ಎಂದು ಹೇಳಿ ಇನ್ನೊಂದು ಕಡೆ ನಾವು ನಮ್ಮ ಧರ್ಮದವರನ್ನೇ 2000 ವರ್ಷಗಳ ಕಾಲ ಕೆಟ್ಟದ್ದಾಗಿ ನಡೆಸಿಕೊಂಡಿದ್ದೇವಲ್ಲ. ಇದು ನಾವು ನಮ್ಮ ಜನಗಳಿಗೆ ಮಾಡಿದ ಮೋಸ, ಜೊತೆಗೆ ನಮ್ಮ ದೊಡ್ಡ ಜಾತಿಗಳನ್ನು ಉಳಿಸಿಕೊಳ್ಳಲ್ಲು ಹಿಂದೂ ಧರ್ಮಕ್ಕೆ ಮಾಡಿದ ಮೋಸ. ನಿಜವಾದ ಹಿಂದೂ ಆದವನು ಎಂದು ಜಾತಿಯಲ್ಲಿ ಉಳಿಯಲಾರ. ಅವನು ಜಾತಿ ಆಚೆ ಇರುವವನು. ಜಾತಿ ನಂಬುವರು ಎಂದಿಗೂ ಹಿಂದುತ್ವದ ಆಚೆ ಇರುವವರು.
@surendrag2186 Жыл бұрын
ಗುರು ನಿನ್ನ ಹೇಳಿಕೆ ಗೆ ಕಾರಣ ಏನ್ ಗೊತ್ತ , ಹಳ್ಳಿಗಳಲ್ಲಿ ಇನ್ನು ಜಾತಿ ಜಾತಿ ಅನ್ನೂದು ಇದೆ ಅದ್ಕೆ
@shrikantakabbaragi7666 Жыл бұрын
Kavi
@kalleshkallu6623 Жыл бұрын
Super lins
@M_A_N_CHU__Y_T Жыл бұрын
Real 😢😢😢
@varadaraj6775 Жыл бұрын
ನಾನು 31 ವರ್ಷದ ಯುವಕ ನಮ್ಮದು ಬಡತನದ ಕುಟುಂಬ ಆದರೂ ಇದುವರೆಗೂ ಜಾತಿ ಮೀಸಲಾತಿ ಪಡೆದಿಲ್ಲ ಜಾತಿ ಸ್ತ್ರೀಟಿಫಿಕ್ ಮಾಡಿಸಿಲ್ಲ. ಯಾವದೇ ಸಬ್ಸಿಡಿ ಪಡೆದಿಲ್ಲ ಸ್ವಾಭಿಮಾನದಿಂದ ಇಷ್ಟ ಪಟ್ಟು ಕೆಲಸ ಮಾಡಿ ಜೀವನ ಮಾಡುತಿದ್ದೇನೆ. ಇದು ಭಾಗವದ್ಗೀತೆ ಕೊಟ್ಟು ಮನಸಿನ ಬದಲಾವಣೆ.
@nandeshpujar7036 Жыл бұрын
Super brother. Nimmanthavaru namma deshadalli innu hecchagabeku. Nimma aa tiluvalikeyannu jasthi janakke hanchi. 🥰🙏👍
@ravikumarakabaddifan4065 Жыл бұрын
ಹಿಂದುಗಳು ಇರುವ ಮೀಸಲಾತಿ ಸಬ್ಸಿಡಿ ಯನ್ನು ಪಡೆದು ಬಲಿಷ್ಠವಾಗಬೇಕು ಮತ್ತು ಜನಸಂಖ್ಯೆಯಲ್ಲಿ ಹೆಚ್ಚಾಗಬೇಕು ಇದನ್ನು ಮುಸ್ಲಿಮರು ಮಾಡುತ್ತಿರುವಾಗ ಹಿಂದುಗಳು ಸುಮ್ಮನಿರುವುದು ದುರಂತ
@travelwithyo254 Жыл бұрын
ಹಾಗೇ ಇರಿ
@Mithilesh_R Жыл бұрын
4:20 ನಾನು ಸನಾತನಿ ಅಲ್ಲಾ.. ಮಂಗ ನನ್ನ ಮಗನೇ,RSS ಸ್ವಾಮೀಜಿ ಹಿಂದೂ ರಾಷ್ಟ್ರದ ವಿರೋಧಿ... ಹಿಂದೂ ರಾಷ್ಟ್ರ ಮಾಡ್ತೀವಿ ಅಂತಾ , ಸನಾತನ ರಾಷ್ಟ್ರ ಮಾಡ್ತೈದಿರಾ..
@Uday-o7p11 ай бұрын
ಶತಮಾನಗಳಿಂದ ತಟ್ಟೆ ಕಾಸು ಸಂಪಾದಿಸಿಕೊಂಡು ಜೀವನ ಮಾಡುತ್ತಿರೋದು ಕೂಡ ಮೀಸಲಾತಿಯೇ ! ಅದನ್ನ ದಲಿತರ ಮೀಸಲಾತಿ ಬಗ್ಗೆ ಮಾತನಾಡುವ ನರಸತ್ತ ಜನ ಕೇಳೋದೇ ಇಲ್ಲಾ.😆
@venkivenki0122 Жыл бұрын
ಸ್ವಾಮಿ ನಿರ್ಭಯಾನಂದ ಸರಸ್ವತಿ ಸ್ವಾಮೀಜಿಯವರ ಅಪಾರ ಜ್ಞಾನಕ್ಕೆ ನನ್ನ ಅನಂತ ಪ್ರಣಾಮಗಳು 🙏🙏🙏💐💐💐
ತುಂಬಾ ಸತ್ಯವಾದ ಮಾತುಗಳು......ಇಂತ ಸ್ವಾಮಿಗಳ ಮಾತುಗಳನ್ನು ಈಗಿನ ಯುವ ಪೀಳಿಗೆ ನೆನಪಿನಲ್ಲಿ ಇಟ್ಟುಕೊಳ್ಳೋವಂತದು.....200% ನಿಜ ಜಾತಿ ನಿರ್ಮೂಲನೆ ಆಗದೆ ಇರೋದಕ್ಕೆ ಮೂಲ ಕಾರಣ ನಮ್ಮ ರಾಜಕೀಯ....ನಮ್ಮ ಸರ್ಕಾರಗಳು
@hanumeships667611 ай бұрын
ಜಾತಿಯಿಂದ ಇವತ್ತಿಗೂ ನೋವು ಅನುಭವಿಸ್ತಿದರೆ sir ಎಷ್ಟೋ ಜನ ನನ್ ಸ್ನೇಹಿತರ ಕಷ್ಟ ನೋಡಿದೀನಿ sir 🙏🙏
@Uday-o7p11 ай бұрын
ಶತಮಾನಗಳಿಂದ ತಟ್ಟೆ ಕಾಸು ಸಂಪಾದಿಸಿಕೊಂಡು ಜೀವನ ಮಾಡುತ್ತಿರೋದು ಕೂಡ ಮೀಸಲಾತಿಯೇ ! ಅದನ್ನ ದಲಿತರ ಮೀಸಲಾತಿ ಬಗ್ಗೆ ಮಾತನಾಡುವ ನರಸತ್ತ ಜನ ಕೇಳೋದೇ ಇಲ್ಲಾ.😆
@krpetemodicarewarriors1340 Жыл бұрын
ಅದ್ಭುತ ಜ್ಞಾನ ಕೋಶ🙏🙏🙏
@Uday-o7p11 ай бұрын
ಶತಮಾನಗಳಿಂದ ತಟ್ಟೆ ಕಾಸು ಸಂಪಾದಿಸಿಕೊಂಡು ಜೀವನ ಮಾಡುತ್ತಿರೋದು ಕೂಡ ಮೀಸಲಾತಿಯೇ ! ಅದನ್ನ ದಲಿತರ ಮೀಸಲಾತಿ ಬಗ್ಗೆ ಮಾತನಾಡುವ ನರಸತ್ತ ಜನ ಕೇಳೋದೇ ಇಲ್ಲಾ.😆
@ajitsm565711 ай бұрын
I guess now Amar Prasad is clear about chatur varna and Jati vyavaste :)
@abhishekkar6837 Жыл бұрын
Discrimination and untouchability = ಜನರೂ ನಾನೇ, ನನ್ನಿಂದle ಅನ್ನೋ ಮೈಂಡ್ ಸೆಟ್ ಇಂದಾ ಬಂದಿದೆ ಅಷ್ಟೇ, ಧರ್ಮದಿಂದ ಅಲ್ಲಾ..
@bharathsimhareddyvr9592 Жыл бұрын
Sir pain annodhu experience maadidre maatra ne gothagodhu Adhe thara ಅಶ್ಪೂರ್ಶ್ಯತೆ ಅನ್ನೋದನ್ನ ಅನುಭವಿಸಿ ಇರುವವರಿಗೆ ಮಾತ್ರ ನೇ ಸರ್ ಅದರ ಆನುಭವ ಆಗೋದು 😶
@vijayaac238 Жыл бұрын
ಅತಿ ಸುಂದರ. ಆತ್ಮ ಸ್ಪರ್ಶಿ ಮಾತಿನ ಸ್ವಾಮೀಜಿಯ ವರಿಗೆ ಅನಂತ ನಮಸ್ಕಾರ ಗಳು 🙏🏻🙏🏻❤
@priyanka862211 ай бұрын
Intha podcast inu barale I'm waiting to see😊
@shkamath.k237211 ай бұрын
ಸ್ವಾಮೀಜಿ ಯವರಿಗೆ ಪ್ರಣಾಮಗಳು
@samarthsankanagoudra Жыл бұрын
Amar prasad sir nimma olleya karya hige mundu varita irali nimma youtube channel mukantag olleya prabavigal maatu namma Badukinalli badalavanegalannu tandive .... innu olle olle karya nimmidagali 🙏🙏🙏
@kumarakantirava42911 ай бұрын
Swamiji , I am really so blessed to see this explanation. You brought clarity about the seperation between " Sanatana Dharma " & " Caste ". Wonderful. Thank You Mr. Amar Prasad for interviewing this Swamiji.
@ashoksabithaprem8612 Жыл бұрын
Sir nim mathu 100% percent nija 🙏
@muralimasthi547811 ай бұрын
ಸ್ವಾಮೀಜಿರವರ ಅದ್ಭುತ ಜ್ಞಾನಕ್ಕೆ ಎಂದಿಗೂ ತಲೆಬಾಗಲೇ ಬೇಕು...
@vinumundalli4634 Жыл бұрын
ಎಂಥ ಅದ್ಭುತ ಮಾತು ಗುರುಗಳೆ
@Sanaatananbhaarateeya Жыл бұрын
ನಿರ್ಭಯಾನಂದ ಸ್ವಾಮೀಜಿಯವರ ಪಾದಗಳಿಗೆ ನಮನಗಳು.
@goutam264411 ай бұрын
ತಂದೆಯ ವೃತ್ತಿಯನ್ನೆ ಮಾಡು ಅನ್ನೋ ಮೂರ್ಖರ ಮಾತು ಹಾಸ್ಯಾಸ್ಪದ.
@sujaycj2314 Жыл бұрын
Spread these types of information and create unity among each others
@shyamhulloli5739 Жыл бұрын
ಮೊದಲು ಅಸ್ಪ್ರಶ್ಯತೆಯ ಆಚರಣೆಗಳು ನಿಲ್ಲಬೇಕು.....
@roaringlion-mc4ijАй бұрын
ಮೊದಲು ಜಾತಿ ವೋಟ್ ಬ್ಯಾಂಕ್ ರಾಜಕಾರಣ ಮಾಡುವ ರಾಜಕಾರಣಿ ಗಳನ್ನು ತೊಲಗಿಸಬೇಕು
@sujanbabaji Жыл бұрын
ಸ್ವಾಮೀಜಿ ನಿಮ್ಮ ಮಾತಿಗೆ ನಾನು ತಲೆಬಾಗುವೆ🙏
@hckantihck3428 Жыл бұрын
Good Explain Swamiji🎉🎉
@pundalingsatalaganv9434 Жыл бұрын
❤ ನಿಮ್ಮ ಜ್ಞಾನ ಅಧ್ಭುತ ಗುರೂಜಿ ❤
@shiv1able1999 Жыл бұрын
Perfect knowledge. Modern vivekananda swamiji. Savirada sharanu.
@jagannathhk4852 Жыл бұрын
Awesome words of sri sri Swamiji.
@user-Mahi_Raj Жыл бұрын
ಯಾರಿಗೆ ಶೋಷಣೆ ಆಗುತ್ತಿದೆಯೋ ಅವರ ಜಾಗದಲ್ಲಿ ನಿಂತು ಮಾತಾಡಿ.
@mysteriousHands_MPS2 ай бұрын
ಇದು ಯಾವಾಗ ಕಾಲದಲ್ಲಿ.. ಯಾರೂ ಯಾರಿಗೆ ಶೋಷಣೆ ಮಾಡ್ತಿದ್ದಾರೆ
@roaringlion-mc4ijАй бұрын
ಎಲ್ಲಿ ನೋಡಿದರೂ ಸಾಕು ಅದೇ ಕತೆ ಕಟ್ಟುವುದು ವಾಡಿಕೆ
@bheemarayabheem732 Жыл бұрын
Dhanyavadagalu gurugale
@manun5959 Жыл бұрын
Reality sir spirituality is different from society administration❤😊
@shamasundardesai9949 Жыл бұрын
Meaningfull discussion. Satya meva jayate
@shivakumarn4928 Жыл бұрын
ಗುರುಭ್ಯೋನಮಃ 🙇🙏
@rajeshpattar6568 Жыл бұрын
Pranaam Swamji Vande Vivekananda
@naminathad6732 Жыл бұрын
Jai Mahaveera Swamy Jai AMBEDKAR CONSTITUTION Jai Bhahubali Swamy 🎉
@preckm7078 Жыл бұрын
ಜೈ ಗುರುದೇವ 🙏
@naveenkumarn-ok9mx Жыл бұрын
Great thought
@mysteriousHands_MPS2 ай бұрын
ಧನ್ಯವಾದಗಳು
@lalitagambhirrao654 Жыл бұрын
101%sari. Tumba satyakke hattira aagide.
@arunkumarp8619 Жыл бұрын
Good explanation by Swamiji
@nikhilkumaragasar4010 Жыл бұрын
Thoughts should spread in these ways 👏
@psantoshkumarsantuksp4298 Жыл бұрын
🎉 super information sir tq 🤝✨💐✨🙏💐✨
@bkstudent2541 Жыл бұрын
Excellent
@ganeshh4254 Жыл бұрын
Excellent ji
@dinesh2471972 Жыл бұрын
Matured and practical view towards prospering BHARATH
@pavankulkarni-y2p Жыл бұрын
Great speech....
@pavanshetty8876 Жыл бұрын
Very great discussion ❤ keep doing this more and more
@hanumeshgoudappaheggapursi1357 Жыл бұрын
Super knowledge
@nationalist66-h8n11 ай бұрын
💥💥💥💥
@sridharsanjeev3050 Жыл бұрын
ನೂರಾರುಕೋಟಿ ಧನಿಕಖರ್ಗೆ ನೆನಪಾಯ್ತು.!😂
@shivuyadav4848 Жыл бұрын
Excellent Speech Swamyji
@akashm684 Жыл бұрын
💯💯💯💯
@mayadevilchicholi5571 Жыл бұрын
Reservation is not given for caste wise, it is for weaker , already swamiji said there are only two classes one is stronger another is weaker. So we should think ,reservation is for weaker who are back in education, socially, financially. Not for particular caste.. It's my opinion.
@pradeepg4498 Жыл бұрын
strong and weaker classes decide on caste
@Mithilesh_R Жыл бұрын
4:20 ನಾನು ಸನಾತನಿ ಅಲ್ಲಾ.. ಮಂಗ ನನ್ನ ಮಗನೇ,RSS ಸ್ವಾಮೀಜಿ ಹಿಂದೂ ರಾಷ್ಟ್ರದ ವಿರೋಧಿ... ಹಿಂದೂ ರಾಷ್ಟ್ರ ಮಾಡ್ತೀವಿ ಅಂತಾ , ಸನಾತನ ರಾಷ್ಟ್ರ ಮಾಡ್ತೈದಿರಾ..ಹಲ್ಕಗಾಲ
@kumarakantirava42911 ай бұрын
@@pradeepg4498 Please listen at 12:29 He answered your question.
@kannadiga9711 ай бұрын
ಸ್ವಾಮೀಜಿ ಬಾರಿ ಬುದ್ದಿವಂತರು ಅಡ್ಡ ಏಟು ಮೇಲೆ ಗುಡ್ಡು ಏಟು ಅಂತರಲ ಹಾಗೆ ಸ್ವಾಮೀಜಿ ನಿಜವಾದ ಸಮಾಜ ನೋಡೋದು ಬಹಳ ಇದೆ ಹಳ್ಳಿ ಕಡೆ ಬನ್ನಿ ಸ್ವಾಮೀಜಿ ನಿಜವಾದ ಸಮಾಜ ಗೊತ್ತಾಗುತ್ತೆ ಮೀಸಲಾತಿ ಬೇಡ ಎನ್ನುವ ಬಾಯಿ ಜಾತಿ ಬೇಡ ಅನ್ನೋಲ್ಲ ವೇದಗಳ ಕಾಲದಲ್ಲಿ ವರ್ಣ ವ್ಯವಸ್ಥೆ ಇತ್ತು ಸರಿ ಆದ್ರೆ ಇದನ್ನ ಜಾತಿ ವ್ಯವಸ್ಥೆ ಯಾಗಿ ಮಾಡಿದವರು ಯಾರು ಅಮರ್ ಪ್ರಸಾದ್ ರವರ ಇತಿಹಾಸ ದರ್ಶನ ಸರಣಿ ಪ್ರಕಾರ ಪುರೋಹಿತರಿಗೆ ಹೆಚ್ಚಿನ ಆದ್ಯತೆ ನೀಡಲಾಗುತಿತ್ತು ಅಂತ ಹೇಳ್ತೀರಾ ಆದ್ರೆ ಈ ಸ್ವಾಮೀಜಿ ಹೇಳೋ ಪ್ರಕಾರ ಪುರೋಹಿತರನ್ನು ಗಣನೆಗೆ ತಗೊಳ್ತಾ ಇರ್ಲಿಲ್ಲ ಅಂತ ಹೇಳ್ತಾರೆ ರಾಜನೇ ಎಲ್ಲ ಮಾಡ್ತಿದ್ದ ಅಂತ ಯಾವ್ದು ಸರಿ ಯಾವ್ದು ತಪ್ಪು ಒಂದು ಗೊತ್ತಾಗ್ತಿಲ್ವಲಾ ಇನ್ನೊಂದು ವಿಚಾರ ಮನು ಬರೆದ ಸ್ಮೃತಿ ಪ್ರಕಾರ ಅ ಕಾಲಕ್ಕೆ ತಕ್ಕಂತೆ ಅವ್ರು ಈ ಸಂವಿಧಾನ (ಸ್ಮೃತಿ )ಅಳವಡಿಸಿಕೊಳ್ಳಬೇಕು ಅಂತ ಹೇಳಿದ್ರು ಅಂದ್ರೆ ಅದು ಯಾವ ಕಲಕ್ಕಾದ್ರೂ ಆಗ್ಲಿ ಜಾತಿ ಅನ್ನೋದು ಇರ್ಬೇಕು ಅಂತ ಅರ್ಥ ತಾನೇ ಈ ಜಾತಿ ವ್ಯವಸ್ಥೆ ಅನ್ನೋದು ಸನಾತನ ಧರ್ಮದಲ್ಲಿ ಇಲ್ಲ ಅಂತೀರಾ ಈ ಸನಾತನ ಧರ್ಮವನ್ನು ಅತೀ ಹೆಚ್ಚು ಆರದಿಸುವವರೇ ಅಲ್ವಾ ಈ ಜಾತಿ ವ್ಯವಸ್ಥೆ ಮಾಡಿದ್ದೂ ಯಾಕೆ ಸರ್ ಇವಾಗ ಜಾತಿ ತೆಗೆದು ಹಾಕಿ ಅವಾಗ ಮೀಸಲಾತಿಯನ್ನ ಬಡವರು ಅನ್ನೋ ಮೂಲಕ ನೀಡಿ ಇವತ್ತು ಮೀಸಲಾತಿ ತಗೊಳ್ದೆ ಇರೋ ಜಾತಿ ಯಾವ್ದು ಇದೆ ಎಲ್ರು ಸಾಚಾ ತರ ಮಾತಾಡ್ತಾರೆ ಅಷ್ಟೇ ಬಡವರಿಗೆ ಮೀಸಲಾತಿ ಕೊಡಿ ಎನ್ನುತ್ತಿದ್ದೀರಲ್ಲ ಒಂದು ಊರಲ್ಲಿ ಸರಿಸುಮಾರು ಬಡವರು ಯಾರು ಗೊತ್ತಾ ಬನ್ನಿ ಸಾರ್ ತೋರಿಸ್ತೀನಿ ಬಾಡುವವರು ಯಾರು ಅಂತ ಮೇಲ್ಜಾತಿಗಳಲ್ಲಿ ನೂರಲ್ಲಿ ಶೇಕಡ 20% ಮಾತ್ರ ಬಡವರಿದ್ದಾರೆ ಆದರೆ ಏನು ಕೆಳ ಜಾತಿ ಅಂತ ಗುರ್ತಿಸಿದರು ಅದರಲ್ಲಿ ನೂರಕ್ಕೆ ಶೇಕಡ 80 ರಷ್ಟು ಎಲ್ಲಾ ಬಡವರ ಅಂದ್ರೆ ಮೇಲಿನ 20 % ಗಿಂತ ಬಡವರು ಈ 80% ಸರಿಯಾದ ವಾಸ್ತವ ತಿಳ್ಕೊಂಡು ಮಾತಾಡಿ ಎಲ್ಲೋ ಕುತ್ಕೊಂಡು ನೋಡಿ ಮಾತಾಡೋದಲ್ಲ
@vishwahalekal47511 ай бұрын
ಹಳ್ಳಿ ಕಡೆ ಯಾಕ್ ಗುರೂ ಅವರ ಮಠಕ್ಕೆ ಹೋಗಿ ಸಾಕು ಗೊತ್ತಾಗುತ್ತೆ ಜಾತಿ ತಾರತಮ್ಯ .
@amara.n3702 Жыл бұрын
ಮೊದಲು ಈ ಕೆಲಸ ಇವರೇ ಮಾಡಬೇಕು ಆ ಕೆಲಸ ಬೇರೆಯವರು ಮಾಡಬಾರದು ಅಂತ ಮಾಡಿದವರು ಯಾರು ಒಬ್ಬ ವ್ಯಕ್ತಿ ತನ್ನ ತಂದೆ ಮಾಡಿದ ಕೆಲಸನೆ ಮಾಡಬೇಕು ಅಂತ ಹೇಳೋ ನೀವು ಅವರ ತಂದೆ ಗೆ ಆ ಕೆಲಸ ನೆ ಯಾಕೆ ಮಾಡಬೇಕು ಅಂತ ಹೇಳಿದ್ದು ಯಾರು ಅವರಿಗೆ ಮಾಡಿ ಅಂತ ಯಾವುದಾದರೂ ಅಗೋಚರ ಶಕ್ತಿ ಆದೇಶ ಏನಾದರೂ ಮಾಡಿದೆಯಾ,ನೀವು ಇದೆ ಕೆಲಸ ಮಾಡಿ ಬೇರೆಯವರ ಕೆಲಸ ಮಾಡಬಾರದು ಅಂತ ಹೇಳುವ ವ್ಯಕಿಗಳಿಗೆ ಅವರಿಂದ ಮಾಡಿಸಿ ಅಂತ ಅವರಿಗೆ ವಿಶೇಷ ವಾದ ಶಕ್ತಿ ಏನಾದರೂ ಯಾರಾದರೂ ಕೊಟ್ಟಿದ್ದಾರೆ
@Uday-o7p11 ай бұрын
ಈ ಸ್ವಾಮೀಜಿ ಹುಚ್ಚ, ವೇದ ಉಪನಿಷತ್ ಓದಿ ಓದಿ ಹುಚ್ಚ ಆಗಿದ್ದಾನೆ 😆😂
@standardkannada Жыл бұрын
💯🔥🙏🙏
@ranjanchoonthar7828 Жыл бұрын
Simple- school , college, gvt office yella documents li caste ____ column haaklee bedi. Easy 🤷♂️🤷♂️. Next generation li adra hype automatically reduce aagutthe…
@kwondo_22_mars Жыл бұрын
Exactly naave ella change aagodre yaav sarkara nu alladusbodu.
ನಿಂಗು ಇದೇ ಅಲ್ವೇನೋ ಗಾಂಡು ಬಿಟ್ಟಿ 75% ಸಬ್ಸಿಡಿ.. ನಿಮ್ ಅಕ್ಕ ತಂಗಿ ಗೆ women ರೆಸೆರ್ವಶನ್, ನಿಂಗೆ ews or obc ರೆಸೆರ್ವಶನ್..... Rural kannada ಅದು ಇದು pdp ರೆಸೆರ್ವಶನ್ ಇದೆಲ್ಲಾ ತಗೊಂಡ್ ಸಗಣಿ ತಿನ್ನೋ ಮಾತ್ ಹೇಳ್ತಿಯ್ ತೂ ನಿಮ್ ಜನ್ಮಕ್ಕೆ 😂🤣🤣🤣
@Uday-o7p Жыл бұрын
ಈ ಸ್ವಾಮೀಜಿ ಒಬ್ಬ ಹುಚ್ಚ 😄
@shamanths1555 Жыл бұрын
@@Smppsangavithere is no EWS reservation in Karnataka, remember it
@Mithilesh_R Жыл бұрын
4:20 ನಾನು ಸನಾತನಿ ಅಲ್ಲಾ.. ಮಂಗ ನನ್ನ ಮಗನೇ,RSS ಸ್ವಾಮೀಜಿ ಹಿಂದೂ ರಾಷ್ಟ್ರದ ವಿರೋಧಿ... ಹಿಂದೂ ರಾಷ್ಟ್ರ ಮಾಡ್ತೀವಿ ಅಂತಾ , ಸನಾತನ ರಾಷ್ಟ್ರ ಮಾಡ್ತೈದಿರಾ..ಹಲ್ಕಗಾಲ
@natarajukr366 Жыл бұрын
Yes it is correct gurujee
@multiroast100011 ай бұрын
Indirectly ಸ್ವಾಮಿಗಳ ಮಾತು ಏನು ಅಂದ್ರೆ ಜಾತಿಯಾಧಾರಿತ ಉದ್ಯೋಗವೇ ಸರಿ ಎಂದು ಹೇಳುತ್ತಿದ್ದಾರೆ
@shankarck3160 Жыл бұрын
Rajakarinigala srusti Jathi
@hayavadanarao5613 Жыл бұрын
There were no Jaathis. There were only 4 types of profession. One connected to brain ie vast knowledge to perform Havanas, teach, to advice, to manage. 2nd those who had guts to fight as warriors, police, watch and ward, 3rd those had the aptitude to do business, trade, 4th all other profession required for the samaja, like farming, smith works, pottery, weaving etc. If there is no feet, a person can not stand. For whole body feet are very important organ. Now coming to keeping distance. 1) to keep away for viral fevers. The immunity power of non vegetarians ( + physical works,) is much more strong than the vegetarians with less physical activities. Therefore, the vegetarians were affected by fatal virus, by death. Note what was done during Covid19. 2) Can you dine (eat) closely sitting with a stinking person because of a) dirty clothes unwashed for 3, 4 days, b) sweat with smell of onion /garlic/ fish,/mutton? Because of two reasons others were kept in distance. But now a days, all caste of people travel in one compartment and eat in a hotel. Sometimes one has cover his/her nose for 20 to 30 minutes if any stinking persons sits during the travel in local train or bus. Cleanliness does not know or recognise the Jaathi of any person.
@vinayvinu981 Жыл бұрын
ಋಗ್ವೇದದ ಪುರುಷಸೂಕ್ತ ಏನು ಹೇಳುತ್ತೆ ಸ್ವಾಮಿ
@rksvision7309 Жыл бұрын
ಅಲ್ಲಿ ಯಾವ ಭೇದ ಮಾಡಲು ಹೇಳಿಲ್ಲ ಸರ್ ಅವರವರ ಕಾರ್ಯಕ್ಕೆ ಅನುಗುಣವಾಗಿ ಸೃಷ್ಟಿ ಸಲಾಗಿದೆಯೋ ಹೊರತು ಏಣಿಶ್ರೇಣಿಯ ತಾರತಮ್ಯ ಇರಲಿಲ್ಲ. ಹಲವು ಋಷಿ ಮುನಿಗಳು ಶೂದ್ರರಾಗಿದ್ದರು. ಮುಂದೆ ಮನುಸ್ಮೃತಿ ಮುಂದಿಟ್ಟು ಹಾದಿ ತಪ್ಪಿಸಿದ್ದಾರೆ. ಯಜುರ್ವೇದದಲ್ಲಿ ಎಲ್ಲರಿಗೂ ಶಿಕ್ಷಣವನ್ನು ಯಾವುದೇ ಭೇದ ಮಾಡದೆ ನೀಡಲು ಹೇಳಿದೆ. ನಿಮಗೆ ಬೇಕಿದ್ದರೆ ನೀಡಬಲ್ಲೆ ಸರ್
@MaheshaDJ Жыл бұрын
mucchappa ninu adanna arta madkolakke Sanskrit language barbeku 😂
@Mithilesh_R Жыл бұрын
4:20 ಮಂಗ ನನ್ನ ಮಗನೇ,RSS ಸ್ವಾಮೀಜಿ ಹಿಂದೂ ರಾಷ್ಟ್ರದ ವಿರೋಧಿ... ಹಿಂದೂ ರಾಷ್ಟ್ರ ಮಾಡ್ತೀವಿ ಅಂತಾ , ಸನಾತನ ರಾಷ್ಟ್ರ ಮಾಡ್ತೈದಿರಾ..ಹಲ್ಕಗಾಲ
@raghavsm972011 ай бұрын
Yarigilla misalati yallarigu ide misalati.
@pk_Rhythm Жыл бұрын
Super amar sir great person to do interview. Swamiji🙏🏻. Vivekanandara kanasinante ide Ramakrishna mata. Illi negative comments maado kelavu jeevigalu ivag ivaga manushya janma padkondirbeku. Avrige reservation kottu munde tarbeku. 😂
@kirannagaraju5197 Жыл бұрын
Jappali oliyovara maga CM agbardha , DC agbardha modlu education ge motivate madri janana idhella bittu swami.
@sundaramurthyn854511 ай бұрын
Jathigalu strong agokhe karana mutts Swamy.. accept this not governments .
@Subhas-mh5xn Жыл бұрын
Indirectly ಬುದ್ಧ ಮೂರ್ಖ 👍🚩🚩
@sharathkumar.h.t.sharathku9652 Жыл бұрын
Budda basava ಇವರು ಯಾರೂ ಮೂರ್ಖರಲ್ಲ....ಧರ್ಮ ಅಂದ್ರೆ ಆಚರಣೆಗಳು ಆಚರಣೆಗಳು ಅಂದ್ರೆ ಧರ್ಮ ಅಂತ badukutiddiddu ಮತ್ತು ಧರ್ಮದ ಲೇಪನ ನೀಡಿ ಇಸ್ಟ ಬಂದ ಹಾಗೆ ಸಮಾಜ ನಡೆಸುತ್ತ ಹೋಗಿದ್ದಕ್ಕೆ ನೇ ಬುದ್ಧ ಬಸವರು ಅಂಬೇಡ್ಕರ್ ಅವರು ,ವಿವೇಕರು ವಿರುದ್ಧ ನಿಂತು ಹೊಸ ಮಾರ್ಗ ಬೋಧಿಸಿದ್ದು....... ವಾಸ್ತವ......ಅಕ್ಷರ ಸಂಸ್ಕೃತಿ ಹೊಂದಿದ್ದ ಜನರೇ ನಡೆಸಿದ ರೀತಿ..... ಬುದ್ಧನಿಗೆ ಏನು ಹುಚ್ಚು ಇತ್ತ..ಎಲ್ಲ ಸರಿ ಇದೆ ಅಂಡಿದ್ರೆ ಮನ್ ಮತ ಬಿಟ್ಟು ಸಮಾಜಕ್ಕೆ ಅವರು ಹೊಸ ಮಾರ್ಗ ಭೋದಿಸುವ ಅಗತ್ಯ ಏನಿತ್ತು
@Subhas-mh5xn Жыл бұрын
@@sharathkumar.h.t.sharathku9652 ಹಿಂದೂ ಧರ್ಮ ವನ್ನು ಅರ್ಥ್ ಮಾಡಿಕೊಳ್ಳದ ಮೂರ್ಖರು
@Mithilesh_R Жыл бұрын
4:20 ನಾನು ಸನಾತನಿ ಅಲ್ಲಾ.. ಮಂಗ ನನ್ನ ಮಗನೇ,RSS ಸ್ವಾಮೀಜಿ ಹಿಂದೂ ರಾಷ್ಟ್ರದ ವಿರೋಧಿ... ಹಿಂದೂ ರಾಷ್ಟ್ರ ಮಾಡ್ತೀವಿ ಅಂತಾ , ಸನಾತನ ರಾಷ್ಟ್ರ ಮಾಡ್ತೈದಿರಾ..ಹಲ್ಕಗಾಲ
@pavangudimani1211 Жыл бұрын
ಶತ ಮೂರ್ಖರಿಗೆ ಜ್ಞಾನಿಗಳು ಅರ್ಥ ಅಗಲ. ಕುರುಡನಿಗೆ ಬೆಳಕಿನ ಮಹತ್ವ ಗೊತ್ತು ಇರೋಲ್ಲ 😂. ಹಾಗೆ ಹುಟ್ಟ ಅಜ್ಞಾನಿಗೆ ವಿಚಾರ ಕ್ರಾಂತಿಗೆ ಬಗ್ಗೆ ಅರ್ಥ ಅಗಲ
@n______n2611 ай бұрын
Tegidbidi sari.... hege?
@raghavsm9720 Жыл бұрын
Baadige mane kodabekadre jaati keltare swamiji.
@Smppsangavi Жыл бұрын
Yes bro m software engineer working in reputed MNC but blre li Mane rent keloke hodaga helutare SC ge Mane kodola anta ..... Yellaru vande tane
@sudarshansudhi8583 Жыл бұрын
ಹೇ ಬ್ರದರ್ ಇವ್ನ್ ಯಾವ್ ಶಾಟದ ಸ್ವಾಮೀಜಿ... ಸ್ವಾಮೀಜಿ ಅಂತಾ ಕರೆದು ಆ ಪದಕ್ಕೆ ಅವಮಾನ ಮಾಡ್ಬೇಡಿ 🙏🏻.... ಇವನೊಬ್ಬ ಭ್ರಹ್ಮಣ ಮನುವಾದಿ ಅಷ್ಟೇ....
@ಮನುಬಿ11 ай бұрын
Jathi andre only one jathi sanathana antha madli avaga sarihogbodu
@Maskmanchess Жыл бұрын
4:25 completely wrong interpretations of varna ,these kind of people itself turned varna into jati to discrimination
@Mithilesh_R Жыл бұрын
ಹೆಂಗ್ ಪುಂಗ್ಲಿ 2.0
@pavangudimani1211 Жыл бұрын
In 4:31 he says talent doesn't matter oly ur birth ll decide ur future 😂. How upper standard mind
Isn't Mahabharata & Ramayayana part of Sanathana dharma? Why Karna I'lltreated due to jathi?
@shamanths1555 Жыл бұрын
It's Varna, there only in Mahabharata, dronacharya is ill-treated as he is brahmana
@Dr.LokeshMRamakrishna Жыл бұрын
Reservation is not for economic empowerment.. Its for social status
@kumarakantirava42911 ай бұрын
Reservation is to help all children of India. We are all brothers & Sisters . One Brother may be Socially weak, another brother may be weak financially. Both brothers will be helped to make them live a life of happiness. This is Sanatana Dharma.
@tigervinay Жыл бұрын
Modalu brahmana dalita inter caste marriage encourage madabeku. Jathi nodi maduve aguvadannu ban madabeku. Inter caste marriage encourage madabeku
@kumarakantirava42911 ай бұрын
Will a vegetable eating Girl marry a Beef eating Boy ?? very rare.
@PMBJKHosaRoad Жыл бұрын
There are divisions.. But anyone can join... No equality in family why we expect in society
@sharathkumar.h.t.sharathku9652 Жыл бұрын
ಹಾಗಾದ್ರೆ ಹೇಗೆ ದುರ್ಬಲ ವರ್ಗದ ಜನರನ್ನು ಸಮಾಜದಲ್ಲಿ ತನ್ನ ಸ್ವಂತ ನೆಲೆ ಹೇಳಿಕೊಂಡು ಬಂದರೆ. ಅವರನ್ನ ಒಪ್ಪಿಕೊಳ್ಳೋದಿಲ್ಲ ..ಅದಕ್ಕೆ ಏನು ಹೇಳ್ತೀರಾ ಸರ್.... ಒಂದು ಮನೆ ಬಾಡಿಗೆ ಕೇಳೋಕೆ ಹೋದ್ರು ದುರ್ಬಲ ಜಾತಿ ಅಂತ ಒಂತರ ನೋಡಿ ಮನೆಗಳ ಕೊಡೋಲ್ಲ....ಹಳ್ಳಿಗಳಲ್ಲಂತು ವಿಪರೀತ......ಒಬ್ಬ ಒಬಿಸಿ ಹಾಗೂ ಮೇಲ್ವರ್ಗದ ಜನರನ್ನು ನೋಡುವ ಬಾಗೆ ಬೇರೆ ದುರ್ಬಲರನ್ನು ನೋಡೋದು ಬೇರೆ ತರ..... ವ್ಯವಹಾರ ಕ್ಕೆ ಅಂಗಡಿ ಇತ್ಯಾದಿಗಳನ್ನು ಹೋಟೆಲ್ಸ್ ತೆರೆದರೆ....ಅವನ ಜಾತಿ ತಿಳಿಸಿದರೆ ಮುಗಿಯಿತು ಅವನ ಕಥೆ ಮುಗ್ಡೋಗುತ್ತೆ ....ಹಳ್ಳಿಗಳ ದೇವಸ್ಥಾನಗಳಿಗೆ ಪ್ರವೇಶ ಇಲ್ಲ.....ಹೋಗಲಿ ಶೈಕ್ಷಣಿಕವಾಗಿ ಆರ್ಥಿಕವಾಗಿ ಮುಂದೆ ಬಂದ ದುರ್ಬಲ ವರ್ಗದ ಮನೆಗಳಿಗೆ ದೇವರುಗಳ ಕರ್ಕೊಂಡ್ ಹೋಗೋಕೆ ಹೋದ್ರೆ ಜಾತಿ ಕಾರಣ ಕೊಟ್ಟು ಆಗಲ್ಲ ಅಂತೀರಾ .....ಸೈದ್ಧಾಂತಿಕವಾಗಿ ಸ್ವಾಮಿ ಹೇಳೋದು ಸರಿ ಅಂಕೊಂಡ್ರು ಪ್ರಾಕ್ಟಿಕಲ್ society nodi reetiye here alva. .. Hege ಪರಿಹಾರ ಕೊಡ್ತೀರಾ ......ಹೇಳಿ....ನಾನು ಕೂಡ ಇಂತಹ taratamyagalugalige ಒಳಗದವನೆ ....... ಅಂಗು ಮನಸ್ಸು ಮಾಡಿ ದೇವಸ್ತಾನಕ್ಕೆ ಹೋದರೂ ಅಯ್ಯೋ ಏಷ್ಟು ಗೊತ್ತಾಗಲ್ವಾ ಹಿಂದಿನಿದ nadesikondiro ಪದ್ಧತಿ ಮುರುದ್ರೆ ದೇವ್ರೆ ಶಿಕ್ಷೆ ಕೊಡ್ತಾನೆ ಒಗ್ಬರ್ದು ಆಚೇನೆ ನಿಂತ್ಕೊಬೇಕು ಅಂತ gottagalva ನಡಿರಿ ಅನ್ನೋ avaaz ಗಳು.....ಇವಕ್ಕೆಲ್ಲ ನಿಮ್ಮ ಪರಿಹಾರವೇನು ...ನಗರಗಳು ಕಡಿಮೆ ಹಾಗಂತ ನಗರಗಳಲ್ಲಿ ತಾರತಮ್ಯ ಇಲ್ಲವೇ...ನಗರಗಳಲ್ಲಿಯೂ ಜಾತಿ ಅಂದ ತಕ್ಷಣ manastitune ಬದಲಾಗಿ ದೋರಣೆ ತೋರಸ್ತರಲ್ಲ .ಇಂತಹ ಧೋರಣೆಗಳ ಸರಮಾಲೆಯೇ ತನ್ನೆ ಮೀಸಲಾತಿಗೆ ಕಾರಣ....!
@ajaiykotturr9923 Жыл бұрын
Few Swamiji's made their Mutt as Political Meeting Spot 😂😂😂😂😂
@narayanaswamyh292611 ай бұрын
Amar prasad asking very good questions but Swamyji is answered like a uneducated, I was very good respect with Swamiji, I thought Swamiji is given good contribution to Indian overall development, now I understood Swami ji is doing nothing, only creating noise Dharma religion and cast.
@lifeisappartunity6680 Жыл бұрын
💯%✓
@gopalaraomadhusudan30932 ай бұрын
ವೇದವಿಲ್ಲದೇ ಉಪನಿಷತ್ತು ಇಲ್ಲ
@Anonymous-im342 Жыл бұрын
Ree sumniri swamy. Jaathigala raja madidna?rajaru este balashaliyagidru yavaglu kamangigale, avra buddhi yanna mantrigala, avra gurugala kaiylli kottu, avra aajna palakaragirthidru.manthrigalu swajanapakshpathigalu, purohitharu devaru dharmada bagge bhaya thumbi, raja este prajasevakanadru, aatha tamma ajne meer odakke biduthiralilla. Neev nodidare, a dodda thappa na raajana mele hore si purohithara na kapado mathanna adthiddeeri.neev ramakrishna mission, alla, yav mission nallidru nim thappa nu okollodilla, paschathapanu padodilla.
@@sharathkumar.h.t.sharathku9652 iddddu haage andre yavudu? Mr.
@sharathkumar.h.t.sharathku9652 Жыл бұрын
I am suuporting you sir ....facts heludre ಅದಲ್ಲ ಇದು ಅಂತಾರೆ....ಅಂದೆ .. ಹಲವಾರು ಸ್ಮೃತಿಗಳು ಇದ್ದರೂ ಆಡಳಿತಕ್ಕೆ ಮನುಸ್ಮೃತಿ ತೆ ಬಹಳ ಬಳಕೆ ಆಗಿದ್ದು ಸ್ವತಂತ್ರ ಬರೋವರ್ಗೂ...."ಹೇಳೋದು ವೇದಾಂತ ತಿನ್ನೋದು ಬದನೆಕಾಯಿ ಅಂತಾರಲ್ಲ"ಆ ಗಾದೆಗೆ ತಕ್ಕ ಉದಾಹರಣೆ ಆಗಿತ್ತು ನಮ್ಮ ಹಿಂದೂ ಸಮಾಜ....ಹಾಗಂತ ಬದಲಾವಣೆ ಆಗ್ತಿದೆ ಇಲ್ಲ ಅಂತಿಲ್ಲ...ಅಂತಹವರನ್ನು ತುಂಬು ಗೌರವದಿಂದ ಪೂಜಿಸುತ್ತೇವೆ...ಆದ್ರೆ ಆ ಕಾಲದ ಬುದ್ಧನ್ನನ್ನೆ ಮೂರ್ಖ ಅನ್ನೋಹಾಗೆ ಹೇಳಿದ್ದು ಸರಿ ಕಾಣ್ತಿಲ್ಲ.....ಅದಕ್ಕೆ ಹೇಗೆ ಹಾಕಿದೆ