ತುಂಬಾ ಅತ್ಯಮೂಲ್ಯ ಮಾಹಿತಿ ತಿಳಿಸಿಕೊಟ್ಟಿದ್ದೀರಿ. ಅ ನಿಜವಾದ ರೈತರಿಗೆ ನಮ್ಮ ಕೋಟಿ ನಮನಗಳು 🙏🏾.
@gururajramalingannanavar7435 Жыл бұрын
ನಿಮ್ಮ ಗೋ ಸೇವೆ ನಿರಂತರವಾಗಿರಲಿ, ಇನ್ನೂ ಹೆಚ್ಚು ಹೆಚ್ಚು ಗೋ ಉತ್ಪನ್ನಗಳು ಮಾರುಕಟ್ಟೆಗೆ ಬರಲಿ. ಗೋಮಯ ಉತ್ಪನ್ನಗಳ ಬಗ್ಗೆ ಅರಿವು ಮೂಡಿಸಿ. ಮಾರ್ಕೆಟಿಂಗ್ ವ್ಯವಸ್ತೆಯನ್ನ ಮಾಡಿಕೊಳ್ಳಿ. ಗೋವನ್ನ ಉಳಿಸಿ, ಗೋವನ್ನ ರಕ್ಷಿಸಿ... 🚩🚩
@gosamrakshanakendrababaleshwar Жыл бұрын
ತಮ್ಮ ಸಹಕಾರ ನಿರಂತರವಾಗಿ ನಮ್ಮಂತವರ ಮೇಲೆ ಇರಲಿ
@kalappapattar3004 Жыл бұрын
🙏🙏🙏🙏👌👌👌👌❤️❤️❤️❤️ನನಗಂತೂ ತುಂಬಾ ಇಷ್ಟ ಆಯ್ತು ಹೀಗೆ ನಮ್ಮ ದೇಸಿ ಗೋವುಗಳ ಉತ್ಪನ್ನಗಳನ್ನು ಇನ್ನೂ ಹೆಚ್ಚು ಹೆಚ್ಚು ತಯಾರಿಸಿ ನನಗಂತೂ ಆಕಳು ಅಂದ್ರೆ ತುಂಬಾ ಇಷ್ಟ ನೀವು ತಯಾರಿಸಿದ ಎಲ್ಲಾ ದೇಸಿ ಆಕಳು ತಳಿಯ ಉತ್ಪನ್ನಗಳು ತುಂಬಾ ತುಂಬಾ ಇಷ್ಟ ಆಯ್ತು ನಿಮಗೆ ಧನ್ಯವಾದಗಳು.
@shankargoudapatil5405 Жыл бұрын
ನಿಮ್ಮ ಸೇವೆಸದಾ ಹೀಗೆ ಮುಂದುವರೆಯಲಿ ಅನಂತ್ ಅನಂತ ಧನ್ಯವಾದಗಳು🚩🙏🙏🙏🙏🙏🚩
@kirankm2050 Жыл бұрын
EE episode nodake nava punya madidhvi... respect... respect...respect..🙏🙏🙏🙏
@prasannakumar-t7o10 ай бұрын
ಒಳ್ಳೆಯ ಉಪಯುಕ್ತ ಮಾಹಿತಿ
@sharanabasavp1325 Жыл бұрын
ಚೌಸಲ ರೈತರ ಪರಿಚಯ ಮಾಡುತ್ತಿದ್ದೀರಿ ಸರ್ ನಿಮಗೆ ತುಂಬಾ ಹೃದಯದ ಧನ್ಯವಾದಗಳು
@shivakumartotad7136 Жыл бұрын
ಅದ್ಬುತ ಗೋ ಸೇವೆ 💐💐🙏🙏👏👏🤝🤝👍👍👌👌🙏🙏
@ses913211 ай бұрын
ವಾಹ್ ತುಂಬಾ ಚೆನ್ನಾಗಿ ತೋರಿಸಿದ್ದೀರಿ ಧನ್ಯವಾದ ಗಳು ನಿಮಗೂ ಹಾಗೂ ಈ ರೈತ ಕುಟುಂಬ ಕ್ಕೆ
@Rangukasturi11 ай бұрын
ನಮಸ್ಕಾರಗಳು ಸರ್
@krish27abh Жыл бұрын
ಬಹಳ ಖುಷಿ ಆಇತು ನಿಮ್ಮ ಪರಯತ್ನ ಶುಭ ವಾಗಲಿ
@shankarsatapute446110 ай бұрын
ರಂಗು ಕಸ್ತೂರಿ ಸರ್ ತಮಗೆ ಧನ್ಯವಾದಗಳು ತಾವುಗಳು ಎಲ್ಲೆಲ್ಲಿ ಪ್ರಯಾಣ ಮಾಡಿ ರೈತರಿಗೆ ಒಳ್ಳೆಯ ಸಂದೇಶ ಕೂಡುತ್ತಿದ್ಧಿರಿ
@Rangukasturi10 ай бұрын
🙏🙏
@Umakanthtalawar4 ай бұрын
ಸೂಪರ್ sir 💐🧀
@JeetendraSuryavanshi5 ай бұрын
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏🙏
@prashantmudhol797911 ай бұрын
Great work aunty and kak 🎉
@prakashshilpi9735 ай бұрын
ಧನ್ಯವಾದಗಳು.. ಶರಣು,🙏🙂💐
@vishwakolkar187711 ай бұрын
ಉತ್ತಮವಾದ ಮಾಹಿತಿ ತಿಳಿಸಿ ಕೊಟ್ಟಿದ್ದಕ್ಕೆ ದನ್ಯವಾದಗಳು ಸರ್
@VittalBiranagaddi4 ай бұрын
Good message sir
@yoganandagmyogagowda8270 Жыл бұрын
ರಂಗು ಕಸ್ತೂರಿ ಸಾರ್ ತುಂಬಾ ಚೆನ್ನಾಗಿದೆ, ವಿಡಿಯೋ ನ ಚಿಕ್ಕದು ಚಿಕ್ಕದು ಮಾಡಿ ಪಾರ್ಟ್ ವನ್ ಪಾರ್ಟ್ ಟು ಅಂತ ಮಾಡಿ ಸರ್ ಆಗ ಇನ್ನು ತುಂಬಾ ಜನ ವಿಡಿಯೋನ ನೋಡುತ್ತಾರೆ