ಎಂಥ ಒಳ್ಳೆ ದೇವರು ಯೇಸಯ್ಯ(Cover song) | Kannada worship song 2022 | Ps Kanthraj | Divine Gospel Church.

  Рет қаралды 998,228

Ps. Kanthraj C. Official

Ps. Kanthraj C. Official

Күн бұрын

"ಎಂಥ ಒಳ್ಳೆ ದೇವರು ಯೇಸಯ್ಯ" (Cover song)
Ps. Kanthraj Paul | Divine Gospel Church.
All glory to God. Song from: Divine Gospel Church,
Original Telugu lyrics & Composed by Sis. Percy Teresa.
Kannada Translation and sung by Ps Kanthraj Paul,
Music: Haxley John
Mix Master and video: Deepak Cherian,
Studio: Qompose
Sponsored by : Naveen Prabhu and Ps Cherian Stanley
For More Details contact: +919686236323
ಪಲ್ಲವಿ
ಎಂಥ ಒಳ್ಳೆ ದೇವರು ಯೇಸಯ್ಯಾ
ನನ್ನ ಚಿಂತೆಯೆಲ್ಲಾ ತೀರಿತಯ್ಯಾ ನಿನ್ನ ಸೇರಲು
ಎಂಥ ಒಳ್ಳೆ ದೇವರು ಯೇಸಯ್ಯಾ
ಚರಣಗಳು
ಘೋರ ಪಾಪಿ ಆದ ನಾನು ನಿನ್ನಿಂದ ದೂರ ಹೋದಾಗ
ನಿನ್ನ ಪ್ರೇಮದಿ ನನ್ನ ಅಪ್ಪಿಕೊಂಡು
ಕ್ಷಮಿಸಿದಂಥ ನನ್ನ ಯೇಸಯ್ಯಾ
ನನಗಿದ್ದ ನನ್ನವರೆಲ್ಲರೂ ನನ್ನ ಬಿಟ್ಟು ದೂರ ಹೋದರೂ
ಎಷ್ಟೇಷ್ಟೋ ಕಷ್ಟಗಳಿಗೆ ಗುರಿ ಮಾಡಿದರೂ
ನನ್ನ ಬಿಡಲೇ ಇಲ್ಲ ಯೇಸಯ್ಯಾ
ನೀನು ಇಲ್ಲದೆ ನಾನು ಈ ಲೋಕದಲ್ಲಿ ಬದುಕಲಾರೆನು
ನನ್ನ ದೇವ ಎಂದಾದರೂ ಬಿಟ್ಟಿರುವೆಯಾ
ನನ್ನ ಬಿಡಲೇ ಇಲ್ಲ ಯೇಸಯ್ಯಾ
© 2022 Kanthraj C. ALL RIGHTS RESERVED

Пікірлер: 688
@RudrammaRudramma-ro7jd
@RudrammaRudramma-ro7jd 11 ай бұрын
ದೇವರು ನಿಮ್ಮನು ಚೆನ್ನಾಗಿದಲ್ಲಿ Beautiful ಹಾಡು ಧ್ವನಿ wonderful
@maheshamaheshamahesha2742
@maheshamaheshamahesha2742 2 жыл бұрын
ಆಮೇನ್ ನಾನು ಕಂಡ ದೇವರು ಯೇಸು
@Samuel-rw6nw
@Samuel-rw6nw 2 жыл бұрын
ಯೇಸುವಿಗೆ ಸೋತ್ರಾ
@sunilsakre7306
@sunilsakre7306 2 жыл бұрын
Praise the lord
@tayataya4691
@tayataya4691 2 жыл бұрын
ದೇವರಿಗೆ ಮಹಿಮೆ ಹೊಸ ಒಬ್ಬರು ಬರಬೇಕು ದೇವರಿಗೆ ಆರಾಧನೆ ಮಾಡಬೇಕು ದೇವರು ಎಲ್ಲರನ್ನು ಆಶೀರ್ವದಿಸಿ ತನ್ನ ಕಡೆಗೆ ತಿರುಗಿಸುವ ಸಮಯವಿದು ಎಲ್ಲರೂ ಕೂಡ ದೇವರನ್ನು ಆರಾಧಿಸುವುದು ಕ್ಕಾಗಿ ಕಾದು ಕುಳಿತುಕೊಳ್ಳುವಂತೆ ದೇವರು ಎಲ್ಲರನ್ನು ಆಶೀರ್ವದಿಸಲಿ ದೇವರಿಗೆ ಮಹಿಮೆ ನಿಮ್ಮನ್ನು ಆಶೀರ್ವದಿಸಲಿ ದೇವರು ನಿಮ್ಮನ್ನು ಹೆಚ್ಚಾಗಿ ಆಶೀರ್ವದಿಸಲಿ ದಾವೀದನನ್ನು ನಡೆಸಿದ ಹಾಗೆ ನಿಮ್ಮನ್ನು ನಡೆಸಲಿ ಯೆಸುವಿಗೆ ಸೋತ್ರ ಆಮೇಲ್
@sunitharaj7115
@sunitharaj7115 2 жыл бұрын
Praise god ever green song god bless you
@prakashm5695
@prakashm5695 2 ай бұрын
ದೇವರಿಗೆ ಮಾತ್ರ ಮಹಿಮೆ ❤ವಾಯ್ಸ್ ಸೂಪರ್ ಅಯ್ಯಾ ❤
@R.P.mahesh.joseph
@R.P.mahesh.joseph Жыл бұрын
ಮನಮರುಗುವ ಹಾಡು. ಕರ್ತನ ನಾಮಕ್ಕೆ ಕೋಟಿ ಕೋಟಿ ಸ್ತೋತ್ರವಾಗಲಿ.
@jacobraja1986
@jacobraja1986 2 жыл бұрын
Yenthaa olley Devaru Yaesaiya Chinthey yella theerithaiya Nina Seyralu Yenthaa olley Devaru Yaesaiya 1)Gora Phappiyadha Naanu Ninnindha Dhoora hodhagaa Nina Premadhi Nana Happi Kondu Shamisidhantha Nanna Yaesaiya 2) Nangidhdha Nannavr Yellaru Nana Bittu Dhoora Hodharu Yeshteshto Kashtagaligae Guri Maadidharu Nana Bidale Illa Yaesaiya 3) Neenu Elladhey Naanu E lokkadhalli Bhadhukkalaraenu Nana Deva Yendhaadharu Bittiruvaeyaa Nana Bidalae Illa Yaesaiya
@elicerohini6723
@elicerohini6723 2 жыл бұрын
Amen...yentha olle devraiy😇🙂
@KrishnaKrishna-pd8md
@KrishnaKrishna-pd8md Жыл бұрын
Amen.praise.the.lord.jesus
@shwethashwetha30
@shwethashwetha30 2 жыл бұрын
ದೇವರಿಗೆ ಮಹಿಮೆ ನಿಜಕ್ಕೂ ನೀವು ಹಾಡಿದ ಹಾಡು ಅದ್ಭುತವಾಗಿದೆ ಈ ಹಾಡಿನಲ್ಲಿ ದೇವರ ಅಭಿಷೇಕವಿದೆ.
@ambikaammu7502
@ambikaammu7502 Жыл бұрын
ಅಭಿಷೇಕ ಹೊಂದಿ ಹೊಂದಿ ವ್ಯಭಿಚಾರ ಮಾಡೋದಾ ಹೇಳಿ....sunday ದೇವರ ಮಗ ಅಭಿಷೇಕ ಹೊಂದಿ ನೆಕ್ಸ್ಟ್ ಡೇ ಸಿಕ್ಕಿರುವ ಆಂಟಿ ಜೊತೆಗೆ ವ್ಯಭಿಚಾರ ಮಾಡೋದಾ ಹೇಳಿ sister
@roseleenaabnes6488
@roseleenaabnes6488 Жыл бұрын
Devare Nimage Stotra 🙏🙏
@pran33tkumar
@pran33tkumar 2 жыл бұрын
Entha olle devaru Yessaya Entha olle devaru Yessaya….2…. Chinte yalla theeritayya, ninna seralu, Entha olle devaru Yessaya.. Nanna, chinte yalla theeritayya, ninna seralu, Entha olle devaru Yessaya. Ghora paapi aada naanu, ninninda dhoora hodaga…2…. Ninna premadi nanna appikondu, kshamisidanta nanna Yessaya….2…. Entha olle devaru Yessaya….2…. Chinte yalla theeritayya, ninna seralu, Entha olle devaru Yessaya.. Nanna, chinte yalla theeritayya, ninna seralu, Entha olle devaru Yessaya. Nanagidda nannavarellaru, nanabittu doora hodharu…2… Yeshtesto kashtagalige guri maadidaru, nanna bidale illa Yessaya….2… Entha olle devaru Yessaya….2…. Chinte yalla theeritayya, ninna seralu, Entha olle devaru Yessaya.. Nanna, chinte yalla theeritayya, ninna seralu, Entha olle devaru Yessaya. Neenu illade naanu, ee lokhadalli badukalaarenu…2… Nanna deva endadaru bittiruveya, Nanna bidale illa Yesayya…2… Entha olle devaru Yessaya….2…. Chinte yalla theeritayya, ninna seralu, Entha olle devaru Yessaya.. Nanna, chinte yalla theeritayya, ninna seralu, Entha olle devaru Yessaya.
@narasimhanarashima9100
@narasimhanarashima9100 2 жыл бұрын
Super❤❤❤❤❤❤❤❤❤❤❤❤❤❤❤❤❤❤❤❤
@thayammah13
@thayammah13 2 жыл бұрын
Super
@venugopalmhanna3433
@venugopalmhanna3433 2 жыл бұрын
Tq soooo mach andi🙏🙏🙏🙏
@vandana29
@vandana29 Жыл бұрын
This is wat I needed...thanks so much.
@ambikaammu7502
@ambikaammu7502 Жыл бұрын
ನೀನು ಇಲ್ಲದೆ ನಾನು ಈ ಲೋಕದಲ್ಲಿ ಬದುಕ ಬಲ್ಲೆನು ....2 ಮೋಸ ಮಾಡೋ ಯೇಸು ಕೈ ಕೊಟ್ಟು ಬಿಟ್ಟಿರುವೆ.... ಆದರೂ ಬದುಕುತ್ತಿರುವೆ ನಾನು ..... .. ವ್ಯಭಿಚಾರ ಮಾಡೋಕೆ ನಾನು ಬರೋಲ್ಲ ನಿನ್ನ ಅಲಯಕ್ಕೆ
@shailubasawarajakabadagi964
@shailubasawarajakabadagi964 2 жыл бұрын
I love you songs ❤️❤️💜🥰
@jeevandaniel4091
@jeevandaniel4091 Жыл бұрын
Amen praise the lord paster voice super ❤️
@suhasinihofchandrakant6321
@suhasinihofchandrakant6321 2 жыл бұрын
ಒಳ್ಳೆ ಅದ್ಬುತವಾದ ಹಾಡು ಇದೆ, ನಿಜ್ವಾಗ್ಲೂ ಎಂಥ ಒಳ್ಳೆ ದೇವರು ನನ್ನ ಎಸಯ್ಯ,
@Princu70
@Princu70 Жыл бұрын
kzbin.info/www/bejne/n4WrqauZfpVopsU
@sanjayk3359
@sanjayk3359 2 жыл бұрын
God is good all the time,our Jesus love is true, faithful lord Jesus,
@vandanavandu3929
@vandanavandu3929 Жыл бұрын
Super God bless you 🙏🙏🙏🙏🙏🙏🙏🙏🙏🙏🙏🙏🙏🙏
@udaykumarg.l9735
@udaykumarg.l9735 2 жыл бұрын
GODBLESS you bradar super jesus Loves you kantinu Amen kantinu Amen Amen Amen Amen Amen 👍 Amen 👍👍👍👍👍👍👍👍👍👍👍👍👍 Amen
@ananda5403
@ananda5403 2 жыл бұрын
DEVARE NINA NAMAke stotra
@govindrajuraju2508
@govindrajuraju2508 2 жыл бұрын
ಯೇಸು ವೆ ಸ್ತೋತ್ರ ಯೇಸಪ್ಪ.ನೀನ.ನಾಮಮಹಿಮೇಪಡಲಿ✝️🙏🙏🙏
@ambikaammu7502
@ambikaammu7502 Жыл бұрын
ಅವ್ರ ನಾಮ ನಾಶ ಆಗ್ಲಿ ಆಗೆ ಆಗುತ್ತೆ .... ಯಾಕ್ ಅಂದ್ರೆ ಮತಾಂತರ ಮಾಡಿ ತಪ್ಪೇ ಮಾಡದ hennumaklige ಶಿಕ್ಷೆ ಕೊಡೋದು ..... ವ್ಯಭಿಚಾರ ಮಾಡಾರ್ಗೆ support ಮಾಡೋದು ಇದೆ ಅಲ್ವಾ chirst .....ಅಮ್ಮ age ಅವ್ರ ಜೊತೆಗೆ ಅಫೈರ್ ಇಟ್ಕೊಂಡು ಇದ್ರು ಅವ್ನು ದೇವರ ಮಗ.......ಅದೇ ಹೆಣ್ಣು ಮಗಳು ಹೆಣ್ಣು ಮಗೂಗೆ ಜನ್ಮ ಕೊಟ್ರೆ ದರಿದ್ರ ಅಲ್ವಾ ..... ಎಲ್ಲಿ ಬರಲೇ ಇಲ್ಲ ನಿನ್ ಯೇಸು ಬರ್ಲಿ ಅವ್ನು ಸತ್ಯ ದೇವ್ರು ಅಲ್ವಾ ನೋಡೋಣಾ ಅದು ಎಸ್ಟು ಬೇಗಾ ಬರ್ತಾನೋ ಅಂತ ..... ಜೈ ಹಿಂದ್ ಜೈ ಭಜರಂಗಿ ಜೈ ಶ್ರೀ ರಾಮ್ ಹರ ಹರ ಮಹಾದೇವ..... ಉದೋ ಉಧೋ ಯಲ್ಲವ್ವ ....
@dyamanna.y.bannikatti1651
@dyamanna.y.bannikatti1651 2 жыл бұрын
ಪಾಸ್ಟರ್ ಸೂಪರ್ 👌 ಸಾಂಗ್ ದೇವರು ನಿಮ್ಮನ್ನು . ಹೇರಳವಾಗಿ ಆಶೀರ್ವದಿಸಲಿ ಅದ್ಭುತವಾಗಿದೆ ಫಾಸ್ಟರ್ ಎಷ್ಟು ಬಾರಿ ಕೇಳಿದರೂ ಕೇಳಲೇಬೇಕು ಅನಿಸುತ್ತದೆ ಪಾ‍‍ಸ್ಟರ. ದೇವರ ಪ್ರಸನ್ನತೆ ನಿಮ್ಮ ಮೇಲೆ ತುಂಬಾ ಇದೆ ಪಾಸ್ಟರ ನಿಮ್ಮ ದ್ವನಿ ಸೂಪರ್ 👌 ಎಂತಾ ಅದ್ಬುತವಾದ ಸಾಹಿತ್ಯ ಪಾಸ್ಟರ ಈ ಹೊಸವರ್ಷದ ಕೊಡುಗೆ ತುಂಬಾ ಆಶಿರ್ವಾದಕ ವಾಗಿ ಮೂಡಿ ಬಂದಿದೆ ನಿಮ್ಮ . ಹಾಡು . ತೆಲುಗು ಹಾಡಿನಕಿಂತ ತುಂಬಾ ಚೆನ್ನಾಗಿದೆ ಪಾಸ್ಟರ .ಈ ಹಾಡು ನಾವು ಕೂಡ ನೊಡು ಕೊಡುತ್ತಲೇ ಹಾಡುವಾಗ ತುಂಬಾ ಭಾವುಕನಾಗಿ ಮಾಡಿಸಿತು ಪಾಸ್ಟರ ದೇವರಿಗೆ ಕೋಟಿ ಕೋಟಿ ಸ್ತೋತ್ರಗಳು ಆಮೇನ್
@munirajzechariah3519
@munirajzechariah3519 Жыл бұрын
ಹೌದು
@bro.sathishjobofficial
@bro.sathishjobofficial 2 жыл бұрын
ಎಂಥ ಒಳ್ಳೆ ದೇವರು ಯೇಸೈಯ. Praise the Lord. God bless you
@godisgoodallthetime6340
@godisgoodallthetime6340 2 жыл бұрын
Super translation song Estu olle devari yesayya anta hadidre innu arthagarbhitavaagutte sir
@jesuschristiscomingsoonrep3951
@jesuschristiscomingsoonrep3951 Жыл бұрын
GOD mighty move....
@VandanaDahrat-zo8hh
@VandanaDahrat-zo8hh Жыл бұрын
Wonder full song god bless you paster
@excellentmomentsoflife7829
@excellentmomentsoflife7829 2 жыл бұрын
Wonderful god jesus , loves you , his love is our strength and shield
@shivannashivanna2329
@shivannashivanna2329 2 жыл бұрын
ಯೇಸುವೇ ನಿಮಗೇ ಸ್ತೋತ್ರ ದೇವರೇ. Songs ಇಷ್ಟವಾಗಿದೆ 🙏🙏🙍‍♂️👩‍👩‍👧‍👦🙍
@Cuteangels4601
@Cuteangels4601 2 жыл бұрын
Praise the lord bro. Dewru nimmanna innu hechagi ashirwada madli
@nithyanandgeorge5440
@nithyanandgeorge5440 2 жыл бұрын
Lord Jesus Christ bless your ministry Amen
@malkuhosamani9
@malkuhosamani9 2 жыл бұрын
Amen praise the lord Jesus hallelujah ✝️🕯️
@yellesham8991
@yellesham8991 2 жыл бұрын
Very, wonderful, song, amen
@somurdy2703
@somurdy2703 2 жыл бұрын
Tumba heart tuch ayt E song ♥️ tq innu hechhaagi hadi ♥️
@abcmsmedia4839
@abcmsmedia4839 2 жыл бұрын
ತುಂಬಾ ಒಳ್ಳೆಯ ದೇವರಿಗೆ ಮಾಹಿಮೆ ಪಡಿಸುವ ಹಾಡು
@naveenn7672
@naveenn7672 2 жыл бұрын
ಸುಂದರವಾದ ಹಾಡು ಕರ್ತದಿ ಕರ್ತನಿಗೆ ರಾಜಾದಿ ರಾಜನಿಗೆ ಜೀವಸ್ವರೂಪನಿಗೆ ಮಹಿಮೆಯಾಗಲಿ 🙌🙌🙌💖💙💖💙
@prabhakarmetre3595
@prabhakarmetre3595 Жыл бұрын
Praise the Lord tumba sundarvàgi hadiddiri..
@vinodraj.m8393
@vinodraj.m8393 2 жыл бұрын
I love you JESUS i want to you only supar song thank you GOD
@shivakumarsam3008
@shivakumarsam3008 9 ай бұрын
Wonderful Worship Songs Glory To Jesus Amen Helluaiha 🙌👏🙏🙋
@jhansirani3348
@jhansirani3348 2 жыл бұрын
Praise the lord. Amen hallelujah amen hallelujah amen hallelujah amen hallelujah amen hallelujah amen hallelujah amen hallelujah amen hallelujah amen hallelujah amen hallelujah amen hallelujah amen hallelujah amen hallelujah amen hallelujah amen hallelujah amen hallelujah amen
@subramanidsubramanid7635
@subramanidsubramanid7635 2 жыл бұрын
Thank you so much 💓 good 👍 song 🎵 ❤ 💕 💙 ♥ 💖 🎵 ❤ 💕 💙 ♥ super PASTOR kannadadalli hadiddaccagi nimage kote kote vandanegalu your voice is very good 👍 Jesus nimage ayurarogya kottu kannadadalli God bless you and your family 👪 thank you so much ❤ 💗 💓 💖 ♥
@govindrajuraju2508
@govindrajuraju2508 2 жыл бұрын
ಇಮ್ಮನುವೆಲ್.ದೇವರು.ನಿಮಗೆ.ಮಹಿಮೇ🙏🙏🙏
@Princu70
@Princu70 Жыл бұрын
kzbin.info/www/bejne/n4WrqauZfpVopsU
@Princu70
@Princu70 Жыл бұрын
Please share forward ⏩
@snehasneha3691
@snehasneha3691 2 жыл бұрын
Very exalent song. God bless u ur pastor and ur all teams family ur ministry 🙏🌹🌹
@rinniissac2058
@rinniissac2058 2 жыл бұрын
Praise the Lord Pastor. When I listen this song my is broken. Am crying and crying and praise God 🙏🙏🙏🙏
@renukah9954
@renukah9954 Жыл бұрын
ದೇವರೂ ನಿಮಗೇ ಆಶೀರ್ವದಿಸಲಿ
@johnsonjohnson5247
@johnsonjohnson5247 2 жыл бұрын
Praise the lord
@pastorpoulrajhassna4873
@pastorpoulrajhassna4873 2 жыл бұрын
ಸೂಪರ್ ಸಾಂಗ್ ಪಾಸ್ಟಾರ್ 😍😍😍😍😍👌👌👌👌👌👌👌🙏🙏🙏🙏🙏ಗುಡ್ ಗಾಡ್ ಬ್ಲೆಸ್ ಯು
@rudramunir2950
@rudramunir2950 Жыл бұрын
So sweet song iam like it this song ❤ ❤
@rachelsavadatti2164
@rachelsavadatti2164 2 жыл бұрын
I like this song Amma......
@girisonghumme392
@girisonghumme392 2 жыл бұрын
Praise the lord poster super song 🙏🙏🙏🙏🙏
@antonyrodrigues306
@antonyrodrigues306 Жыл бұрын
ಸ್ತೋತ್ರ ಯೇಸುವೆ ಮಹಿಮೆ ನಿನಗೆ
@Bhanupriya-pd7uh
@Bhanupriya-pd7uh Жыл бұрын
Praise the Lord 🙏Amen 🙏🏻
@vidyashreelamani8467
@vidyashreelamani8467 2 жыл бұрын
Wonderful song brother and very nice singing god bless you
@sayappamethremethre9496
@sayappamethremethre9496 2 жыл бұрын
TQ God very nice and beautiful song God bless you and your family and ministry pastor 🙏🙏 amen hallelujah 🌹🌹
@renukah9954
@renukah9954 Жыл бұрын
ಸೂಪರ್ paastars
@meghaarjun5333
@meghaarjun5333 2 жыл бұрын
more and more God bless you pastor super song
@swamyj5937
@swamyj5937 2 жыл бұрын
ಈ song ಕನ್ನಡದಲ್ಲಿ ಕೇಳಬೇಕು ಅಂತ ತುಂಬಾ ಆಸೆ ಇತ್ತು thank you for ur all team god bless you all
@udaykumarg.l9735
@udaykumarg.l9735 2 жыл бұрын
GODBLESS you & Jesus Loves you pastor GODBLESS you pastor super super super 👍👍👍 Amen kantinu Amen Amen Amen Amen
@manjulam1476
@manjulam1476 2 жыл бұрын
Praise the lord pastor thankyou jesus Beautiful song 🙏🙏🙏🙏🙏🙏🙏
@pachai9
@pachai9 2 жыл бұрын
Super congratulations 💐 voice 👏 is vary good God bless you and your family members brother please pray for me and my job and family members
@shrikanttalawar2133
@shrikanttalawar2133 2 жыл бұрын
Interesting song super song pastor God bless 🙌 you sir
@KamalalamaniLamani
@KamalalamaniLamani Жыл бұрын
Nice voice god bless u pastor
@shashidhark509
@shashidhark509 2 жыл бұрын
Nice song pastor..Jesus bless u n ur ministry Abundantly...💐💐
@aishwara.taishu617
@aishwara.taishu617 2 жыл бұрын
Praise the Lord 🤝👐👏👌super song. I love this song thank you for the this song
@siddusidraaj6754
@siddusidraaj6754 2 жыл бұрын
ದೇವರು ತನ್ನನ್ನು ಮಹಿಮೆ ಪ್ರತಿಯೊಬ್ಬರನ್ನ ಕೂಡ thaanu
@PraiseWorshipganagalu
@PraiseWorshipganagalu Жыл бұрын
Absolutely, Ultimately one & only Good GOD is LORD JESUS CHRIST forever & ever, Amen!
@antonyjerome527
@antonyjerome527 2 жыл бұрын
beautyfull song pastor god bless you more
@prkkshamukuriakose4945
@prkkshamukuriakose4945 2 жыл бұрын
ದೇವರ ನಾಮ ಕೆ ಸ್ತೋತ್ರ ವಾಗಲಿ ಆರಾಧನೆಗೆ ಉತ್ತಮವಾದ ಹಾಡು .ಮಧುರವಾದ ಧ್ವನಿಯಲ್ಲಿ ಹಾಡುತ ರೀ
@shwetamadar5927
@shwetamadar5927 2 жыл бұрын
God bless you nimmanu devaru enu hechu ashiravada madali i will prey
@matthewrajministries6682
@matthewrajministries6682 2 жыл бұрын
This is Good Song Brother you do more and more Songs My Good God bless you more and more bless you I love this Song Brother
@sunilkumark1625
@sunilkumark1625 2 жыл бұрын
Prise the lord 🙏
@santhoshkumargl4839
@santhoshkumargl4839 2 жыл бұрын
Est sala keltidru besarane agtilla nam devarige samaaanaru yaru Praise god forever......
@josjossoan4316
@josjossoan4316 Жыл бұрын
Beautiful song glory to Jesus 🙏🙏
@bhagyatalawar4824
@bhagyatalawar4824 Жыл бұрын
Praise the pastor tumbane Santosh aaytu nim dwani alli e haadnnu keliddkke devaru nimna innu hechu aashirvaad madli 🙏🙏
@RamRam-jt9pw
@RamRam-jt9pw 2 жыл бұрын
Super song bro god bless you amen praise the lord 🙏👌
@eagaraj417
@eagaraj417 2 жыл бұрын
Nice voice and wonderful music god bless you 💐💐💐💐
@maxcrasta7024
@maxcrasta7024 Жыл бұрын
this is so amazing...crispy kannada ...prayerful....the desire to praise and worship is so touching
@pastor.chandrakanth8623
@pastor.chandrakanth8623 2 жыл бұрын
Praise the lord sir God bless you all
@buildthehouseofgod4992
@buildthehouseofgod4992 2 жыл бұрын
ಇನ್ನು ಹಾಡುಗಳು ವಿಶೇಷವಾಗಿ ಹಾಡಿ ದೇವರಿಗೆ ಮಹಿಮೆಯಾಗಲಿ
@geethajeethu8512
@geethajeethu8512 2 жыл бұрын
Praise the lord God bless you pastor 🙏
@rajuchamarayanakote4678
@rajuchamarayanakote4678 2 жыл бұрын
Glory to jesus
@arjunk-xo9vg
@arjunk-xo9vg 2 жыл бұрын
ನನ್ನ ಕರ್ತನು ನಿಮ್ಮ ಯಲರನು ಸಾಹಾಯ ಮಾಡಲ್ಲಿ ಆಮೆನ್
@Israelmunigeti
@Israelmunigeti Жыл бұрын
Praise the lord brother God bless you
@jayashreetalawar5698
@jayashreetalawar5698 2 жыл бұрын
ದೇವರು ನಿಮ್ಮನ್ನು ಆಶೀರ್ವದಿಸಲಿ paster..🙏🙏
@macklindcruz6142
@macklindcruz6142 Жыл бұрын
Thank you Jesus praise you Jesus Hallelujah Amen amen Amen
@meghaarjun5333
@meghaarjun5333 2 жыл бұрын
Super song pastor
@santhoshkumargl4839
@santhoshkumargl4839 2 жыл бұрын
Praise God inta songs innu hecchagi barali
@francisd7949
@francisd7949 Жыл бұрын
Blessing song 🎵 brother thank you Jesus
@rajeshgopal2650
@rajeshgopal2650 2 жыл бұрын
Anointing songs in Jesus name.
@pastorjohnshamine
@pastorjohnshamine 2 жыл бұрын
Yes amen
@pushparajnk2426
@pushparajnk2426 2 жыл бұрын
ದೇವರು ನಿಮ್ಮನ್ನು ಇನ್ನೂ ಹೇರಳವಾಗಿ ಆಶೀರ್ವಾದಿಸಿ ನಡೆಸಲಿ.. ತುಂಬಾ ಉತ್ತಮವಾದ ಧ್ವನಿ.. ಇನ್ನು ಉನ್ನತಿಗೆ ದೇವರು ನಿಮ್ಮನ್ನು ನಡೆಸಲಿ.
@shashisubhashpadsalis.s.p9767
@shashisubhashpadsalis.s.p9767 2 жыл бұрын
P
@Adivasikasturiherbalhairoil
@Adivasikasturiherbalhairoil 2 жыл бұрын
Amen🥰🥰🥰🧎‍♀️🧎‍♀️🧎‍♀️🙌🙌🙌
@satishrokcybhai839
@satishrokcybhai839 2 жыл бұрын
Amen
@pastorlokeshhaveri9788
@pastorlokeshhaveri9788 2 жыл бұрын
GLORY TO GOD
@amrintaj536
@amrintaj536 2 жыл бұрын
Amen
@manjunatham8008
@manjunatham8008 2 жыл бұрын
Very nice na god bless you
@shwetamadar5927
@shwetamadar5927 2 жыл бұрын
Amen nana chinte yalla hota devaru ninu❤❤❤❤❤❤❤❤❤
@sathyanveshanekarnataka777
@sathyanveshanekarnataka777 2 жыл бұрын
ಅತ್ಯುತ್ತಮ ಪ್ರಯತ್ನ ಮತ್ತು ಭಾಷಾಂತರ. ಹೊಸ ವರ್ಷದ ಹಾರ್ಧಿಕ ಶುಭಾಷಯಗಳು. ದೇವರು ನಿಮ್ಮನ್ನು ಆಶೀರ್ವದಿಸಲಿ...
@sathyvathisathya5383
@sathyvathisathya5383 2 жыл бұрын
O
@sathyvathisathya5383
@sathyvathisathya5383 2 жыл бұрын
Or Or Or not to do it out the only person
@basavannakbasavannak2962
@basavannakbasavannak2962 2 жыл бұрын
Praise the lord Thank you Jesus ✝️🛐✝️🛐🙏🙏🙏🙏🙏🙏🙏♥️♥️♥️♥️♥️♥️♥️♥️ Amen
@pastorjohnshamine
@pastorjohnshamine 2 жыл бұрын
Praise God
@hildahilda982
@hildahilda982 2 жыл бұрын
Yesuvige yesayya Eandhu Helabahudhu. Avaru Ayya Eandhare Thatha Eandhu Artha. Manusharige Ayya Eandhu Eittare Ayayo Agabaudhu . Manusharige Thathaji Mutthajji Eandhu Helabahudhu. Ok Baei Halleluya.
@bhaskar.basimalla
@bhaskar.basimalla 2 жыл бұрын
Wonderful song there Anointing flow's
@KushiLovely-yl6kp
@KushiLovely-yl6kp 2 ай бұрын
Nanna. Yesappa. Olleya. Devaru. Amen. Jeses
@umasirdesai3286
@umasirdesai3286 2 жыл бұрын
Prsise the lord jesus🙏🙏🙏🙏🙏
@danielrichael
@danielrichael 2 жыл бұрын
Super monderful God bless you all.🙏👌🏻
@geetha2312
@geetha2312 2 жыл бұрын
Super voice 🥰🥰🥰😍😍😍😍
@VenkateshnaikLK
@VenkateshnaikLK 2 жыл бұрын
Nice song 💐💐💐💐💐💐💐
@parameshdhanu8639
@parameshdhanu8639 2 жыл бұрын
, ದೇವರಿಗೆ ಮಹಿಮೆ ಆಗಲಿ,
Malayalam Christian Worship songs with lyrics
33:17
Saxan Rappai
Рет қаралды 9 МЛН
Malayalam Christian Worship Song | Br.Emmanuel kb | @SongsForChrist
33:28
Songs For Christ Production
Рет қаралды 43 М.
Life hack 😂 Watermelon magic box! #shorts by Leisi Crazy
00:17
Leisi Crazy
Рет қаралды 78 МЛН
哈哈大家为了进去也是想尽办法!#火影忍者 #佐助 #家庭
00:33
火影忍者一家
Рет қаралды 118 МЛН
Enta Preethi Nan Yesu Preethi | kannada christian song
9:27
CHRISTANA SAKSHIGALU
Рет қаралды 816 М.
ಕನಸಲ್ಲಿ ನೀವೇ ಯೇಸಯ್ಯ || KANASSALLI NEEVE YESAIAH || Kannada Christian song.
7:08
MARANATHA WORSHIPPERS BANGALORE Johnson Mathew
Рет қаралды 21 М.
NAAVE DHANYARU || PS. PRAKASH HALMIDI - OFFICIAL SONG ||
7:22
Prakash Halmidi - Official
Рет қаралды 1 МЛН
Ene Aadhru | Simon Moses | Kannada Christian Songs | OFFICIAL VIDEO | Mahimeya Arasanu
10:00
Pastor Simon Moses Official
Рет қаралды 2,7 МЛН
Nithya premadi nannanu preethisi | kannada Christian new worship song | with lyrics and chords |
7:26
Malayalam Christian Worship songs with lyrics -2
34:39
Saxan Rappai
Рет қаралды 843 М.
Life hack 😂 Watermelon magic box! #shorts by Leisi Crazy
00:17
Leisi Crazy
Рет қаралды 78 МЛН