Sir ತುಂಬಾ ದಿನದಿಂದ ಇವರ ಪರ್ಸನಲ್ ಇಂಟರ್ವ್ಯೂ ನೋಡೋ ಆಸೇ ಇತ್ತು ಇದು ಇವತ್ತು ಈಡೇರಿದೆ ನಾನು ಪ್ರಶಾಂತ್ ಸರ್ ದೊಡ್ಡ ಅಭಿಮಾನಿ ಥ್ಯಾಂಕ್ಸ್ ಗೌರೀಶ್ ಅಕ್ಕಿ ಸರ್
@Jyothi_Gallery11 күн бұрын
ಪ್ರಶಾಂತ್ ನಾತು ಸರ್ ರಾಜಕೀಯ ವಿಶ್ಲೇಷಣೆ ತುಂಬಾ ಚೆನ್ನಾಗಿರುತ್ತೆ..ಆಳವಾದ ಜ್ಞಾನ.. ಅಗಾಧವಾದ ಪಾಂಡಿತ್ಯ
@prakashanishetra708512 күн бұрын
ನನ್ನ ನೆಚ್ಚಿನ ರಾಜಕೀಯ ವರದಿಗಾರರು.
@sathisham908711 күн бұрын
ನನ್ನ ಮೆಚ್ಚಿನ ವಿಶ್ಲೇಷಕ 🙏. ಅದರಲ್ಲೂ ರಾಜಕೀಯ, ಆಳವಾದ ಅನುಭವ, ಜ್ಞಾನ, ಮಾತಿನಲ್ಲಿ ಅವಸರ ಇಲ್ಲಾ, ತಾಳ್ಮೆಯಿಂದ ವಿಷಯ ಅರಿತು, ತಿಳಿದು ವಿಶ್ಲೇಷಣೆ ನೀಡುವ ಕನ್ನಡ ದ ಉತ್ತಮ ವರದಿಗಾರ. ಅಭಿನಂದನೆಗಳು ಪ್ರಶಾಂತ್ ಸರ್ 🌺
@InspireKarnataka11 күн бұрын
ಉತ್ತರ ಕರ್ನಾಟಕದ ಹುಲಿ, ಪ್ರಶಾಂತ್ ಸರ್ ❤ ನಮ್ಮೆಲ್ಲರಿಗೂ ಫೇವರಿಟ್!!!
@Vijayapurandmigrant13 күн бұрын
ಮಾದ್ಯಮ ಜಗತ್ತಲ್ಲಿ ಅತ್ಯುತ್ತಮ ರಾಜಕೀಯ ವಿಶ್ಲೇಷಕ ಪ್ರಶಾಂತ ನಾತು sir 👍
@bheemaraynimbaragi458313 күн бұрын
ಮೊದಲು ಗೌರೀಶ್ ಅಕ್ಕಿ ಸರ್ ನಿಮಗೆ ಅಭಿನಂದನೆಗಳು..ಪ್ರಶಾಂತ್ ನಾತು ಸರ್ ಅವರ ರಾಜಕೀಯ ವಿಶ್ಲೇಷಣೆ ತುಂಬಾ ಚೆನ್ನಾಗಿ ಇರುತ್ತದೆ..ಇವರ ನಿಖರವಾದ ವಿಷಯ ತುಂಬಾ ಸತ್ಯ ಇರುತ್ತದೆ..ನಿಜವಾದ ರಾಜಕೀಯ ಚಾಣಕ್ಯ ನಮ್ಮ ಪ್ರಶಾಂತ್ ನಾತು ಸರ್.
@Sp7127011 күн бұрын
Yes
@lalithavirupakshaiah813 күн бұрын
ಪ್ರಬುದ್ಧ, ತಾಳ್ಮೆ, ವಿನಯಶೀಲತೆ, ಆಳವಾದ ನೆನಪಿನ ಶಕ್ತಿ.. ಹೀಗೆ ಎಲ್ಲಾ ಮೇಲ್ಮೆಯ ಗುಣಗಳನ್ನು ಹೊಂದಿರುವ ವರದಿಗಾರರು. ನಾನು ಅಪಾರವಾಗಿ ಗೌರವಿಸುವ ವರದಿಗಾರರು. ಈ ನಿಮ್ಮ ಚಾನಲ್ ಮೂಲಕ ಅವರಿಗೆ ನನ್ನ ವಂದನೆಗಳು. 🙏🙏 ನಿಮಗೂ ಧನ್ಯವಾದಗಳು 🙏🙏
@ShyamSundar-jy8dz13 күн бұрын
Super bro he is a good culture talk in Suvarna news channel.
@santhoshkampli13 күн бұрын
🎉
@santhoshkampli13 күн бұрын
Excellent journlist
@Pavan_Power_System13 күн бұрын
ನನ್ನ ನೆಚ್ಚಿನ ಪತ್ರಕರ್ತ 🎉🎉🎉🎉🎉🎉🎉
@infinitycreations407213 күн бұрын
ಉತ್ತಮ ಸಂದರ್ಶನ, ಅದ್ಭುತ ವ್ಯಕ್ತಿತ್ವ ಪ್ರಶಾಂತ್ ಅವರದ್ದು..
@nagarajm839413 күн бұрын
ಅತ್ಯಂತ ಪ್ರಬುದ್ಧ ರಾಜಕೀಯ ವಿಶ್ಲೇಷಕ/ವರದಿಗಾರ 🎉❤🎉ಪ್ರಶಾಂತ ನಾತೂ ಸರ್.
@shashikalar251812 күн бұрын
ನನ್ನ ಇಷ್ಟದ ರಾಜಕೀಯ ವಿಶ್ಲೇಷಕರು ಪ್ರಶಾಂತ್ ನಾತ್ ಸರ್🙏
@kubendraraon.l557613 күн бұрын
ಇಂತಹ ಅಮೂಲ್ಯ ರತ್ನ ವರದಿಗಾರರನ್ನು ಪರಿಚಯಿಸಿದಕ್ಕಾಗಿ ತಮಗೆ ಅಭಿನಂದನೆಗಳು.
@santhoshkumaran.e.249610 күн бұрын
ಮಾದ್ಯಮ ಜಗತ್ತಿನ ಅತ್ಯಂತ ಸರಳ ಸಜ್ಜನಿಕೆಯ, ಅತ್ಯುತ್ತಮ ರಾಜಕೀಯ ವಿಶ್ಲೇಷಕರು, ಪ್ರಶಾಂತ್ ನಾತು ಸರ್ , ತುಂಬು ಹೃದಯದ ಧನ್ಯವಾದಗಳು ❤
@santhu08713 күн бұрын
#Prashanth Naathu - ಅತ್ಯದ್ಭುತ ರಾಜಕೀಯ ವಿಶ್ಲೇಷಕರು.. I'm waiting for his episodes everyday.
@rameshgk231113 күн бұрын
ನನ್ನ ನೆಚ್ಚಿನ ಪತ್ರಕರ್ತರು
@siddarth203313 күн бұрын
Prashanth sir... Am big fan off u. Ur memory about politics ....no one. Ur God gift of Karnataka
@sureshch607113 күн бұрын
ನಿಮ್ಮ ಜೋಡಿ ಸೂಪರ್ sir ಮೇಧಾವಿಗಳು
@Nmn9336 күн бұрын
🎉❤ ನಮಸ್ಕಾರ ಸರ್ ತಮಗೆ ಶುಭವಾಗಲಿ
@dayadaya623913 күн бұрын
ಅದ್ಬುತ ವರದಿಗಾರ ಇವರ ರಾಜಕೀಯ ಜ್ಞಾನಕ್ಕೆ ನನ್ನದೊಂದು ಸಲ್ಯೂಟ್🎉🎉
@g_v67813 күн бұрын
ಕನ್ನಡದ ಅತ್ಯುತ್ತಮ ರಾಜಕೀಯ ವರದಿಗಾರ/ವಿಶ್ಲೇಷಕ.
@janardanaadiga594813 күн бұрын
ಇಂತಹ ವರದಿ ತುಂಬಾ ಹೆಚ್ಚು ಹೆಚ್ಚು ಬರಲಿ. ಯುವಕರಿಗೆ ಸದಾ motivation ಆಗುತ್ತೇ
@arunkumarkundapur13 күн бұрын
ಉತ್ತಮ ವರದಿಗಾರರು🎉
@Chandrashekar00913 күн бұрын
ಅಜಿತ್ ಅವ್ರು ಮತ್ತು ಪ್ರಶಾಂತ್ ನಾತು ಅವರ ಜಗಲ್ ಬಂದಿ 👌
@SBMallikarjuna11 күн бұрын
ನಾ ಮತ್ತು ನಾಡು ಕಂಡಂತಹ ಅತ್ಯುತ್ತಮ ರಾಜಕೀಯ ವಿಶ್ಲೇಷಕರು ❤ ಪ್ರಶಾಂತ್ ನಾತು ಸರ್
@vijayanand4612 күн бұрын
ಇವರು ರಾಜ್ಯದ ಎಲ್ಲಾ ಕ್ಷೇತ್ರದ ರಾಜಕೀಯ ಇವರಿಗೆ ಬಾಯಲ್ಲಿ ಇದೆ ಬಹುಶಃ ಇಷ್ಟೊಂದು ಮಾಹಿತಿ ಇರುವ ಬೇರೊಬ್ಬ ಪತ್ರಕರ್ತ ಇಲ್ಲ🙏🙏
@narayanaswamyvtejashree.n732312 күн бұрын
ಪ್ರಶಾಂತ್ ಮತ್ತು ಗೌರೀಶ್ ಇಬ್ಬರು ತುಂಬಾ ಸಮಾಜಕ್ಕೆ ಒಳ್ಳೆಯ ವಿಚಾರ ವಿನಿಮಯ ಮಾಡ್ತಿದ್ದೀರಾ ನಿಮಗೆ ಒಳ್ಳೆಯ ದಾಗಲಿ
@nagappakh532512 күн бұрын
ತುಂಬಾ ಜನ ಪ್ರಶಾಂತ್ ಅವರನ್ನ ಇಷ್ಟ ಪಡ್ತಾರೆ...ಕಾರಣ ಅವರ ಜ್ಞಾನ...❤
@nirmalabhide65375 күн бұрын
ಸೂಪರ್ ಇಂಟರ್ವ್ಯೂ 🙏
@ushakrishna438313 күн бұрын
Prashanth is absolutely hard working and dedicated human. Excellent interview. Proud of you Prashanth Natu
@dr.maheshdhorakeri97413 күн бұрын
ಗೌರೀಶ ಅಕ್ಕಿ ಅವರ ಸಂದರ್ಶನ ತುಂಬಾ ಚೆನ್ನಾಗಿದೆ.
@kumarhiremath787713 күн бұрын
ಪ್ರಶಾಂತ್ ನಾತು ನಮ್ಮ ಉತ್ತರ ಕರ್ನಾಟಕದವರು ಅನ್ನೋದು ನಂಗ ಗೊತ್ತಿರಲಿಲ್ಲ ಸೂಪರ್ sir ನೀವು
@chandangowda713 күн бұрын
Uttar kannada adre tunne unnu bere adre shata tari sulemagane update agbeda iphone or normal phone madu buy other state don't use u k sulemaganae 😂😂😂😂😂
@manojjoshi367513 күн бұрын
Very inspirational
@AkshayPatil-cy8qy13 күн бұрын
I am your big fan Prashant natu Sir ❤❤
@gajendrarajgorur116411 күн бұрын
ಗೌರೀಶ್ ಅಣ್ಣ ಇದೀಗ ನಮ್ಮ ದೆಹಲಿ ಪ್ರತಿನಿಧಿ ಪ್ರಶಾಂತ ನಾತು ದೆಹಲಿಯಿಂದ ನೇರ ಸಂಪರ್ಕದಲ್ಲಿದ್ದಾರೆ... ಈ ಪದ ಕೇಳಿದಾಗ ನಮಗೆ ರೋಮಾಂಚನ ಆಗೋದು ಕಾರಣ ಅವರ ಸ್ಪಷ್ಟ ಕನ್ನಡ ಗಡಸಾದ ಧ್ವನಿ ಹಾಗೂ ವಸ್ತುನಿಷ್ಠ ನಿರೂಪಣೆ. ಅದೇನು ಗೊತ್ತಿಲ್ಲ ಅವರು ನೀಡುತ್ತಿದ್ದ ವಿಶ್ಲೇಷಣೆ ನಮಗೆ ಸೊಗಸು ಅನ್ನಿಸುವುದು. ಇಂಥವರನ್ನ ಕರೆದು ಮಾತನಾಡಿಸಿದ ಕ್ಕೆ ಧನ್ಯವಾದಗಳು ಗೌರೀಶ್ ಅಣ್ಣ
@NagarajuNagaraju.B-gm9xp13 күн бұрын
10ಎಪಿಸೋಡ್ ಮಾಡುವಸ್ಟ್ ವಿಷಯ ಗಳು ಇದಾವೆ ನಾ ತು ಹತಿರ ಅದ್ಭುತ ರಾಜಕೀಯ ಮಾತು ಗಾರ ಕಣ್ರೀ
@krishnaprasadhs857813 күн бұрын
I am a big fan of Prashant Nathu and Ajith Hanumakkanavar. Good to see his interview
@VijayKumar-zg2mo13 күн бұрын
ನನ್ನ ನೆಚ್ಚಿನ ರಾಜಕೀಯ ವಿಶ್ಲೇಷಣಕಾರ್ ನಾತು ಸರ್, ಅಭಿನಂದನೆಗಳು ಸರ್
@Psgoudal13 күн бұрын
I love prashanth natu❤️❤️❤️💐
@hemanthg603513 күн бұрын
Hey super sir well deserved person im also fan of him
@dineshls92939 күн бұрын
Really superb Prasanth sir
@devuhugardevuhugar44212 күн бұрын
ನಮಗೆ ರಾಜಕೀಯ ಬಗ್ಗೆ ಏನು ಆದರು ಸ್ವಲ್ಪ ಗೊತ್ತಿದೆ ಅಂದರೆ ಅದು ಪ್ರಶಾಂತ್ ಸರ್ ಇಂದ ❤❤
@vishwanathmn175113 күн бұрын
Sir, thanks for interviewing Prashanth sir. He is the BEST political analyst
@sanketshetty3412 күн бұрын
I was waiting for his interview...I watch his morning news hour with bhavana madam... for me he's the most knowledgeable media person and the patience he shows in his talks... I'm a fan of his talks....simple but extraordinary person
@akashhp862613 күн бұрын
Most awaited interview
@raveeshhegde157113 күн бұрын
ಉತ್ತಮವಾಗಿ ವಿಶ್ಲೇಷಣೆ ಮಾಡುತ್ತಾರೆ.
@santhoshs696710 күн бұрын
One of the best political analyst and journalist.!!
@Rajaram-ez6bx13 күн бұрын
He is asset in media industry❤
@Okj97313 күн бұрын
Very apt personality interviewed !!
@dileep97813 күн бұрын
Prashanth Nathu Sir is a fantastic analyst of Politics.... It is his fabulous fashion ... Great sir...hats off...
@canweable13 күн бұрын
The interview was excellent! I'm a huge fan of Prashanth Natu.Thank you!!
@amareshpatil936611 күн бұрын
My best political reporter.... Thank you sir
@snehapatil95428 күн бұрын
Super. Bradara❤
@RajuAdavi-d6h10 күн бұрын
Supper natu sir
@chandrikagururaja139812 күн бұрын
Very veteran political analyst.very valuable ,thoughtful talk always.
@BKCC42013 күн бұрын
illiya varegina attyuttama Gaurish Akki Athithi. Thank you Akki avare...
@basanaGouda-yg5uw13 күн бұрын
ನಾನು ಕಂಡ ಅದ್ಭುತ ರಾಜಕೀಯ ವಿಶ್ಲೇಷಕರು ❤🎉
@HariprasadSSaradka11 күн бұрын
He is the best political analyser of india
@Sujan_Naik5513 күн бұрын
ಪ್ರಶಾಂತ ನಾತು ಸರ್❤❤❤❤
@dr.shivarajyatagal415210 күн бұрын
ಪ್ರಶಾಂತ್ ನಾಥೂ ಸರ್ ಬಹಳ ನೊಂದವರಂತೆ ಕಾಣಿಸುತ್ತಾರೆ.
@Lachamanna.197513 күн бұрын
ಜೈ ಪ್ರಶಾಂತ್ ನಾತು 🙏
@kogileravi699813 күн бұрын
Thank you So Much Gourish Sir.😊
@SheetalBMani12 күн бұрын
ಪ್ರಶಾಂತ್ ನಾಥು ಸರ್ ನಿಮ್ಮ ಪ್ರತಿಯೊಂದು ಕೂಡ ತುಂಬಾ ಚೆನ್ನಾಗಿರುತ್ತೆ ಅದಕ್ಕಾಗಿ ನಾನು ನಿಮ್ಮ ಅಭಿಮಾನಿ ಸರ್ ಶೀತಲ್ ಜೈನ್
@Sujan_Naik5513 күн бұрын
Very inspirational...❤❤❤
@rajathraj803713 күн бұрын
ನನ್ನ ಪ್ರೇರಣೆ : ಪ್ರಶಾಂತ್ ನಾತು ಅವರ ರಾಜಕೀಯ ವಿಶ್ಲೇಷಣೆ ನೋಡೊದೇ ಒಂದು ಸೊಗಸು
@ChandruSeege11 күн бұрын
Yes🎉
@ravimarakumbi13 күн бұрын
Well Knowledge Person🎉
@prajwalkulloli251712 күн бұрын
Prashant Naatu sir is good and impressing political analyst . Nice to hear his interview
@prakashsw919413 күн бұрын
We r watching suvarna news for one 'and only for Prashant natu v r big fan of him All the best for gaurish sir and natu sir🎉
@dr.rsramesh74813 күн бұрын
I liked his great politico socio analytical ability.
@ellenandassociates229513 күн бұрын
Sir, You are a excellent anlyser with all respect impartialy and keep it up.
@HanumanthaRaju-r4g13 күн бұрын
Great sir.... U r true inspiration for young gernalists.... 🙏🏼
@Manuvm102413 күн бұрын
Waiting for that ❤
@sachinm699012 күн бұрын
One of The Inspirable Person in our Kannada news Media Industry.
@neerajbv359613 күн бұрын
Very good political analyst / journalist
@vishwanathraikar205013 күн бұрын
Thank you Gourish sir. Nice to see Prashant nathu sir in your studio. 🙏
@hanumeshat405713 күн бұрын
ನನ್ನ ನೆಚ್ಚಿನ ಪತ್ರಕರ್ತ......
@rohithpatelm995613 күн бұрын
Love you prashanth nathu sir from shivamogga @rohith
@ManjunathManju-jz5cs12 күн бұрын
Sir the way u brief the politics is damn excellent ❤ with ur decent body language and polite attitude without supporting any political party 🙏🏻
@Sumithra-c7h13 күн бұрын
Super sir
@mahabaleshwarhegde946313 күн бұрын
best political analysis, I like prashanth sir,
@NirmalaKulkarni-dd3jd13 күн бұрын
Super 👌
@ChandraSekhar-tv5qi13 күн бұрын
Best & Good knowledge prashanth 🎉🎉🎉
@patriotic28713 күн бұрын
He is Best political Analyst..His Predictions in politics are Great
@Rajcool19911 күн бұрын
Prashant sir My favorite political journalist ❤
@SureshsiddannaPujari9 күн бұрын
Prashant sir fan i an
@raghav_15113 күн бұрын
ನಮ್ಮ ಹಳೇ ಹುಬ್ಬಳ್ಳಿ ಹುಡುಗರು ನಮ್ಮಹೆಮ್ಮ
@Teacherstheguide13 күн бұрын
I'm biggest fan of you sir.
@sathishgowda964113 күн бұрын
Prashanth Nathu Sir nimma jnanabandara nanage thumba santhosha hagu romanchana thandiruthade Because nimma voice Sweet heart Nimma thalme Amazing Nimage arogya ayassu bagavanthanu dayapalisali Because desha kattuva kelasadalli neevu bagiyagabeku
@kumarramu410311 күн бұрын
Msc, Mass Communication 😊
@basunidagundi702212 күн бұрын
Most Awaited ❤️
@camanojprakashdesai483913 күн бұрын
We have seen anna since our childhood and his story is very inspiring and learning curve for younger generation. Always the other side of success story should be seen to understand the persons success. Thanks for sharing this beautiful interview
@esripathi169213 күн бұрын
ತುಂಬಾ ಚೆನ್ನಾಗಿದೆ... ಮುಂದಿನ ಭಾಗ ಬೇಗ ಬರಲಿ
@narasimhadas557213 күн бұрын
Always my favourite nathu sir
@Sp7127011 күн бұрын
Very good interview 🙏
@charanpoojary453212 күн бұрын
Never miss prashanth Sir debate ❤️
@Wahid199712 күн бұрын
Very good person and sound analyser, want to meet him one day
@Rocky007-y1g13 күн бұрын
Prashant nathu a favorite PMO
@dharmeshdharmesh771110 күн бұрын
ಹಮೀದ್ ಪಾಳ್ಯ ಸಂದರ್ಶನ ಮಾಡಿ
@janu358713 күн бұрын
Am big fan of prashanth sir
@prasannakulkarani323012 күн бұрын
The man who speaks with patience & doesn't make showoff like other journalist