ಮುಂದಿನ ದಿನಗಳಲ್ಲಿ ಇದರ ಹೆಸರು ವೀಣೆ ನಗರಿ ಅಂತಾ ಬರೋದ್ರಲಿ ಸಂಶಯವೇ ಇಲ್ಲ...❤
@basavarajubm1458 Жыл бұрын
Very grateful compliments Tq sir
@Raj77deva Жыл бұрын
After watching this video… I m very happy this present govt.. Siddaramiah has done wonderful job with guarantees that would help so many such elderly people financially…
@imgowda7038 Жыл бұрын
❤
@trshams575 Жыл бұрын
🌅🌅🙏🏾
@prakashdoddalingegowda1030 Жыл бұрын
ದಯವಿಟ್ಟು ಇವರಿಗೆ ಸಹಾಯ ಮಾಡಿಸಿ ಸರ್, ನಿಮ್ಮ ಜೊತೆಗೆ ನಾವೂ ಕೈ ಜೋಡಿಸುತ್ತೇವೆ 🙏
@chidawathar120 Жыл бұрын
ಇದೆ ಊರಲ್ಲಿ ನಾವು 2 ಲೇಔಟ್ ಮಾಡಿದ್ದೀವಿ...ಈ ಊರಿನ ವಿಶೇಷತೆ ಇವಾಗ ಗೊತ್ತಾಗಿರೋದು....❤
@rangaswamytrangaswamy3790 Жыл бұрын
ಶತಾಯುಷಿ ಶ್ರೀ ಪೆನ್ನೋಬಳಯ್ಯ ರವರಿಗೆ 🙏🙏🙏
@jaisriramjaihanuman Жыл бұрын
Super
@mbarunstudios Жыл бұрын
ಕಲಾವಿದರ ಬದುಕು ಮತ್ತು ಅವರ ಸ್ಥಿತಿ ನೋಡಿದರೆ ನೋವಾಗುತ್ತೆ ಸರ್
@harishmysore6666 Жыл бұрын
Hari Om.
@Chethan007cp Жыл бұрын
ನಮ್ಮ ಊರಿನಿಂದ 15 ಕಿ ಮೀ ನಲ್ಲಿ ಇರುವ ಈ ಊರಿನಲ್ಲಿ ಈ ರಿತಿಯ ವಿದ್ಯೆಇದೆ ಎಂದು ತಿಳಿಸಿದ್ದಕ್ಕೆ ಧನ್ಯವಾದಗಳು ಸರ್
@36manjunath Жыл бұрын
Nimmooru yavudhu?
@Chethan007cp Жыл бұрын
@@36manjunath ಚಲ್ಲಹಳ್ಳಿ
@manjunathhonnur8583 Жыл бұрын
No words sir
@prakashdoddalingegowda1030 Жыл бұрын
ಕಲಾವಿದರ ಬದುಕಿಗೆ ಅಧಿಕಾರಿಗಳು ಆಸರೆ ಯಾಗಬೇಕು, ಆದರೆ ಅವರ ಭ್ರಷ್ಟಾಚಾರ ಇವರ ಬಾಳು ಹಸನು ಆಗಲು ಬಿಡಲ್ಲ
@Ramesh-cg8vg Жыл бұрын
7:34 ಸರ್ ಇವೆಲ್ಲ ಲಂಚ ಕೊಟ್ಟೋವ್ನ ಪಾಲು ಲಂಚ ಕೊಡೋದಾದ್ರೆ ನಮ್ಮ ದೇಶದಲ್ಲಿ ಆಗದ ಕೆಲಸಗಳೇ ಇಲ್ಲ 🤦
@shamalaun9461 Жыл бұрын
D KS should see this condition of people who says that he is doing a lot for the upliftmet of poor.
@SharathHp-td2in Жыл бұрын
ಮಹಾರಾಜ ಸಂಸ್ಕೃತ ಪಾಠಶಾಲೆ ಮೈಸೂರು ಒಂದು ವಿಡಿಯೋ ಮಾಡಿ ಸರ್
@Kathahandara Жыл бұрын
ಧರ್ಮಿ ಸರ್ ನೀವು ಸೂಪರ್
@rohithrohith9028 Жыл бұрын
Namaskara Avara account number edre kodi sir ಕೈ ಲಾದಷ್ಟು ಸಹಾಯ ಮಾಡುತೀವಿ plz
@roopashreesrinavs3491 Жыл бұрын
ಆಗಿನ ಕಾಲದಲ್ಲಿ ರಾಜರು ಕಲೆಯ ಪೋಷಣೆ ಮಾಡುತಿದ್ದರು, ಈಗ ಯಾರು ಇಲ್ಲದಾಗಿದೆ
@vasanthik.h.2132 Жыл бұрын
ಈಗಿನವರು ಕಲೆಯ ಕೊಲೆ.
@nareshab-xu5ou Жыл бұрын
ಸಾರ್, ನೀವು ಏನೇ ಡಿಸಿಷನ್ ಥಗೊಂಡ್ರು ನಾನು ನಿಮ್ ಜೊತೆ ರೆಡಿ ಇದೀನಿ. ಅವ್ರೂ ಚನಾಗಿ ಇರಬೇಕು ಅಷ್ಟೆ 😊
@komala6350 Жыл бұрын
Avara nenpina shakthige hats off 🙏🏻🙏🏻🙏🏻.. Thatha..
@cgowdacgowda8541 Жыл бұрын
Sir idunna mla dheeraj muniraj sir send maadi
@metrogasesblr1155 Жыл бұрын
No words Darmi sir..let us do the work..i am with you..
@Gopal_dalith. Жыл бұрын
MLA en madthidare alli.... Jilladalitha en madthide swamy avrella enik irodu
@dashealthcare8770 Жыл бұрын
Shame to any government mla and mp
@yestej9473 Жыл бұрын
ಯೋಗ್ಯತೆಗೆ ಇದೆ, ಯೋಗ ಇಲ್ಲ ಧರ್ಮಣ್ಣ
@murlimurli8913 Жыл бұрын
💛❤ ನಿಮ್ಮ ಪಕ್ಕದಲ್ಲಿ ನಿಂತಿದ್ದಾರೆ ರಕ್ಷಣಾ ವೇದಿಕೆಯವರು💛❤🤔
@shivappabhuvanesh-amateurm8175 Жыл бұрын
Sir, this eposide is different. every eposide tells history but this eposide tells of living history. 🙏🙏🙏. definately we should help this gentleman
@rameshjayalakshmi9731 Жыл бұрын
Abhinandanegalu
@pradeepgovindaraju8821 Жыл бұрын
We have India 's top 3 richest politicians..we know where our tax money are going but we are helpless in this system.
@ramachandrapai4654 Жыл бұрын
Rajyothsava prashati is for sale. All pension and mashasana are politicised.
@niranjanams3851 Жыл бұрын
Sir we video Na government avrige kalisi avrige swalpa help agli
@komala6350 Жыл бұрын
Sir, eethara videos madidaga adakke sambhanda patta kelavu information share madi... If we can help then financially, we ll do it before forwarding someone else.. Please provide their bank Or any other related details to help thm sir.. 🙏🏻
@anilmurthy.v8136 Жыл бұрын
Firstly i would like thank to sir for the wonderful information about our village. As a resident of simpadipura village i must say this. We had requested the different departments to take welfare measures on those craftsmen. Unfortunately it won't give any positive results. I hope this video will reach the respective department and hoping for the best results
Super sir, thanks for exploring Incredible DODDABALLAPURA to all of us.
@manjulan764 Жыл бұрын
ಸಿದ್ರಾಮ ಸರಕಾರಕ್ಕೆ ಹೇಳಬೇಕು . ಇವರೇಕೆ ಸುಮ್ಮನಿರುವರು ಉಳ್ಳವರಿಗೆ ಸರಕಾರದ ಸವಲತ್ತುಗಳು ಇಂಥವರಿಗೆ ಏಕೆ ಹೀಗೆ . ಕರ್ನಾಟಕದಲ್ಲಿರುವ ಸಂಗೀತದಾರರು ಈತಾತನ ಸ್ತಿತಿ ನೋಡಬೇಕು . ಈ ಸುದ್ದಿ ಕೊಟ್ಟಿದ್ದಕ್ಕೆ ಧನ್ಯವಾದಗಳು . ಕೈಲಾದಷ್ಟೂ ಸಹಾಯ ಮಾಡಬೇಕು