EP 3 - Intelligence Quotient ಗ್ರಹಣ ಆಗಲ್ಲ, ಗ್ರಹಣ ಹಿಡಿಯುತ್ತೆ! | ಡಾ. ರಘು ವಿ |

  Рет қаралды 120

ಅರಿವು Arivu

ಅರಿವು Arivu

Күн бұрын

ಬುದ್ಧಿವಂತಿಕೆಯ ಸೂಚ್ಯಂಕವನ್ನು ಕುರಿತು ಈ ವಿಡಿಯೋದಲ್ಲಿ ಮಾತುಗಳನ್ನು ಮುಂದುವರಿಸಿರುವ ಡಾ. ರಘುವಿ ಅವರು ಅದನ್ನು ವೃದ್ಧಿಸಿಕೊಳ್ಳಲು ಬೇಕಾದ ಸೂತ್ರಗಳನ್ನು ತಿಳಿಸಿದ್ದಾರೆ. ಮೊದಲನೆಯದಾಗಿ ಪೋಷಕ ಆಹಾರ ಮತ್ತು ಉತ್ತಮ ನಿದ್ರಾ ಸಮಯ ಇದನ್ನು ದೈನಂದಿನ ಅಭ್ಯಾಸವಾಗಿ ಅಳವಡಿಸಿಕೊಳ್ಳಬೇಕು ಎಂದಿದ್ದಾರೆ. ನಿಯತವಾಗಿ ಓದುವ ಅಭ್ಯಾಸ, ಸತತವಾಗಿ ವ್ಯಾಯಾಮವನ್ನು ಮಾಡುವ ಅಭ್ಯಾಸ ಜೊತೆಗೆ ಜೀವನದ ಆಸಕ್ತಿಯನ್ನು ಕಳೆದುಕೊಳ್ಳದ ಉತ್ಸಾಹ ಇವುಗಳನ್ನು ರೂಢಿಸಿಕೊಳ್ಳಬೇಕು ಎಂದಿದ್ದಾರೆ. ವಿಡಿಯೋದ ಕೊನೆಯ ಭಾಗದಲ್ಲಿ ವಿಶ್ವದ ವಿಖ್ಯಾತ ವಿಜ್ಞಾನಿಗಳ, ಬರಹಗಾರರ ಹಾಗೂ ಭಾರತೀಯ ವಿಜ್ಞಾನಿಗಳ ಮತ್ತು ಅತಿ ಹೆಚ್ಚು ಬುದ್ಧಿವಂತಿಕೆಯ ಸೂಚ್ಯಂಕವನ್ನು ಹೊಂದಿರುವವರ ವಿವರಗಳನ್ನು ಸ್ವಾರಸ್ಯವಾಗಿ ಮಂಡಿಸಿದ್ದಾರೆ.
.
.
.
.
.
.
.
#arivu #vivekahamsa #swamivivekananda #swaminirbhayananda #nirbhayandaswamji #ramakrishnamath #swaminirbhayananda #kannadanews #Criticism #HandlingCritics #ConstructiveFeedback #DealingWithCriticism #NegativityManagement #GrowthMindset #SelfImprovement #FeedbackCulture #PositiveResponse #CriticismTips #ImpactOfResponsibility #SocialResponsibility #PersonalAccountability #EthicalLeadership #ResponsibilityInSociety #CommunityImpact #DutyToOthers #ConsciousLiving #EmpowerThroughResponsibility #OwnYourActions #PositiveChange #SocialContribution #BuildingBetterCommunities #LeadByExample #ResponsibleCitizenship #CreatingChange #AccountableLeadership #InspireResponsibility #SocietalWellbeing #LaughterIsLife #LaughMore #JoyfulLiving #HumorHeals #SmileEveryday #LaughOutLoud #HappyHeart #BrightenYourDay #LaughterTherapy #SpreadJoy #HappinessIsContagious #LaughingIsLearning #GiggleGuide #HumorAndHealth #LaughingAllTheWay

Пікірлер
Every parent is like this ❤️💚💚💜💙
00:10
Like Asiya
Рет қаралды 19 МЛН
"ಸಿಂಹದ ಮರಿ" ಸಿನಿಮಾದ ಚಿತ್ರೀಕರಣದ ರೋಚಕ ಅನುಭವಗಳು | T Janardhan | Ep 07
21:00
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 19 М.
Every parent is like this ❤️💚💚💜💙
00:10
Like Asiya
Рет қаралды 19 МЛН