Ep-342|ಮಹಾಭಾರತದಲ್ಲಿ ಜಾತಿ ಮತ್ತು ನೀತಿ! ವರ್ಣ ಪದ್ಧತಿ ಇತ್ತಾ?|The Secrets of Mahabharata|GaurishAkkiStudio

  Рет қаралды 18,266

Gaurish Akki Studio

Gaurish Akki Studio

Күн бұрын

Пікірлер: 76
@GaurishAkkiStudio
@GaurishAkkiStudio 2 ай бұрын
Secrets Of Mahabharata- ಮಹಾಭಾರತದ ರಹಸ್ಯಗಳು-Vidwan Jagadisha Sharma Sampa: kzbin.info/aero/PLfc_wzS9UjPwh4jW4px8TZ-WfHqMsxcKW
@AanadAanad-k9p
@AanadAanad-k9p 2 ай бұрын
ಬನ್ನಿ ಸರ್ ಸುಸ್ವಾಗತ. ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು. ಗೌರೀಶ್ ಸರ್ ಹಾಗೂ ನಿಮಗೂ 👍👌🤝🥰🌹❤️
@manjularao4206
@manjularao4206 2 ай бұрын
Namaste Gurugale. Gaurish ji, thanks for your effort. 🙏🙏
@sindhuv4970
@sindhuv4970 20 күн бұрын
Thank you so much for creating such a good content for us 🙏
@mysteriousHands_MPS
@mysteriousHands_MPS 2 ай бұрын
ಸಂಪಾರಂತೆ ಗೌರೀಶ್ ರವರ ಕನ್ನಡ ನೂ ಶುದ್ಧ ಸುಂದರವಾಗಿದೆ
@nkumar8132
@nkumar8132 2 ай бұрын
Thank you so much Sri 🙏🏼🚩 Jai shree Ram 🐒🚩
@savitahegde3835
@savitahegde3835 2 ай бұрын
ವಂದನೆಗಳು ಸರ್
@jayaram3408
@jayaram3408 Ай бұрын
Interesting
@asharupesh
@asharupesh 2 ай бұрын
Dhanyavaadagalu Gurugale 🙏
@ShantinathKangavi
@ShantinathKangavi 2 ай бұрын
ಅಣ್ಣಾ ನಮಗೇ ಭಗೀರಥ ಪ್ರಯತ್ನ ಗೊತ್ತು,ಆದರೆ ಹರಸಾಹಸ ದ ಬಗ್ಗೆ ತಿಳಿಸಿಕೊಡಿ.
@shashank5665
@shashank5665 2 ай бұрын
Vara mahalakshmi habbada Shubhashayagalu 🚩🙏
@Arjungowda0001
@Arjungowda0001 2 ай бұрын
Thank you sir for increasing video length to 30 plus mins. We are expecting to 50 mins pls
@niranjanbailey8033
@niranjanbailey8033 2 ай бұрын
ನಮಸ್ಕಾರ ಗುರುಗಳೇ ❤❤
@ShreyasSuvarna-uj2cm
@ShreyasSuvarna-uj2cm 2 ай бұрын
Jai shri krishna jai karna 🙏🙏🙏🙏🙏🙏🙏🙏🙏🕉️🕉️🕉️🕉️🕉️🕉️🕉️
@dmssharadhi
@dmssharadhi 2 ай бұрын
This has many relevances to today’s world!
@devendranaik2527
@devendranaik2527 2 ай бұрын
ಇಂದಿನ ಚರ್ಚೆ ಸ್ವಯಂ ಬುದ್ದಿಜೀವಿಗಳಿಗೆ ಕವಳ ಹಾಕಿ ಉಗಿದಾಗೆ ಇತ್ತು 😂😂
@narayanagowda3650
@narayanagowda3650 2 ай бұрын
ಇದನ್ನೇ ಕೃಷ್ಣ ಭಗವದ್ಗೀತೆಯ ಒಂದನೇ ಅಧ್ಯಾಯದಲ್ಲಿ ""ವರ್ಣ ಸಂಕರದಿಂಧ ಕುಲ ಕ್ಷಯವಾಗುತ್ತದೆ. """ಅದೇ ಆಗಿದ್ದು ಇಲ್ಲಿ.
@vasudheshphatak9340
@vasudheshphatak9340 2 ай бұрын
ಅರಟ್, ಅರಬ್ ಆದರೆ ಅವರು ಮೂಲದಲ್ಲಿ ಹಿಂದೂಗಳೇ ಅಥವಾ ಈಗಿನಂತೆ ಮುಸಲ್ಮಾನರೇ? ಗೊಂದಲ ನಿವಾರಿಸಿ...
@subramanyakrishnarao1398
@subramanyakrishnarao1398 2 ай бұрын
Muslims came around 1600 years back. Mahabaratha happened 5000 years back.
@sriramapharma-pt6yq
@sriramapharma-pt6yq 2 ай бұрын
kzbin.info/www/bejne/nXXFmIeOZ66Fo7M
@shivuyadavsukalpet1933
@shivuyadavsukalpet1933 2 ай бұрын
ಮುಸ್ಲಿಂ ಧರ್ಮ ಹುಟ್ಟಿದ್ದು ಕ್ರಿಸ್ತ ಶಕ 6ನೇ ಶತಮಾನದಲ್ಲಿ ಪೈಗಂಬರರ ಮೂಲಕ ಸೃಷ್ಟಿ ಆಯಿತು ಅದಕ್ಕಿಂತ ಮುಂಚೆ ಅವರೆಲ್ಲರೂ ಮೂರ್ತಿ ಪೂಜೇ ಹಾಗೂ ಬಹುದೇವರಾದಕರು ಆಗಿದ್ದರು ಆದ್ದರಿಂದ ಮೂಲದಲ್ಲಿ ಎಲ್ಲರೂ ಹಿಂದೂಗಳೇ .... 🚩
@jtechaudios605
@jtechaudios605 2 ай бұрын
ಇಲ್ಲಿ ಹಿಂದೂ ಅಂತ ಅಲ್ಲಾ, ಮೊದಲು ಎಲ್ಲಾ ಜನರು ವಂದೇ ಮೂಲದ ರೀತಿಯ ದೇವರುಗಳನ್ನು ಪೂಜಿಸುತ್ತಿದರೂ, ಹಾಗೂ ವಂದೇ ರೀತಿಯ ಜೀವನ ಶೈಲಿ ನ್ನು ಅನುಸರಿಸುತ್ತಿದ್ದರೂ. ಆಮೇಲೆ ಮುಸ್ಲಿಂ, ಮುಂತಾದವರು ಹುಟ್ಟಿದರು
@vishwanathcv4350
@vishwanathcv4350 2 ай бұрын
ಹೌದು ಗುರು ನೀವು ಮುಸ್ಲಿಂ ಮನೆಗೆ ನಿಮ್ ಅಕ್ಕ ತಂಗಿ ಇದರೇ ಕೊಟ್ಟು ಮದುವೆ ಮಾಡಿ. ನಿಮ್ಮ ತಲೆಯಲ್ಲಿ ಏನು ಇಟ್ಟು ಕೋಡಿದ್ರು ನಮ್ಮ ಕರ್ಮ ಗುರು. Sorry guru
@KajallokeshKajallokesh
@KajallokeshKajallokesh 2 ай бұрын
Like Karnataka Like
@vijayabk5474
@vijayabk5474 2 ай бұрын
Gurugalige pranaamagalu🙏🙏🙏🙏🙏
@chandrashekarshetty6367
@chandrashekarshetty6367 2 ай бұрын
Sir very interesting episode😊
@subramanyakrishnarao1398
@subramanyakrishnarao1398 2 ай бұрын
This happened many thousands of years ago. Now what ever we tell is a guess based on this book.
@prathiban8564
@prathiban8564 2 ай бұрын
Namaste 🙏 guruji
@sureshb.ksuresh908
@sureshb.ksuresh908 2 ай бұрын
ವಂದನೆಗಳು
@proudindian6103
@proudindian6103 2 ай бұрын
🙏🙏🙏🙏🙏
@ArunMahadev1993
@ArunMahadev1993 2 ай бұрын
Vidura actually sooteyara maga....pandavaru tandeginta hecchu preeti matte gowrava kodta idru. Tv movie youtube Mahabharat dinda pandavaru kettavr aadru 😢..... original Mahabharat alli arjuna obba uttama vyakti dharma nandana ❤
@nataraju.nroshan9966
@nataraju.nroshan9966 2 ай бұрын
🙏🙏🙏
@Vishweshearalh
@Vishweshearalh 2 ай бұрын
❤❤❤❤❤❤❤❤❤❤❤❤❤❤❤❤❤
@santhoshnalengipadavu5860
@santhoshnalengipadavu5860 2 ай бұрын
Varna annodu huttininda bandaddalla Alva sir
@raghudevbilur9241
@raghudevbilur9241 2 ай бұрын
"ನಿಯೋಗ" ಅಂದ್ರೆ ನನ್ನ ಪ್ರಕಾರ ಈಗಿನ ಕಾಲದಲ್ಲಿ ಬೇರೆಯವರ ವೀರ್ಯದಾನದಿಂದ ಸಂತಾನ ಪಡೆಯೋ ತರಾನೇ....ಅಲ್ವಾ ಸರ್
@usashwath
@usashwath 2 ай бұрын
Concept ade, adre physically gandu hennu ser bekagittu
@basavarajajavalibasu4287
@basavarajajavalibasu4287 2 ай бұрын
IVF sir intra vitra fertilization
@pramodhgowda6313
@pramodhgowda6313 2 ай бұрын
S
@Rajaram-ez6bx
@Rajaram-ez6bx 2 ай бұрын
21:48 How they select brahmin, shudra, for minister post, by birth brahmin or by his practice of become brahmin, And How they selected shurdra minister by birth shudra or by his work❤
@LakshmanLakshman-p1h
@LakshmanLakshman-p1h 2 ай бұрын
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@RaghuKumbar-gt3jt
@RaghuKumbar-gt3jt 2 ай бұрын
Krishna helida mele oppikondilla andre yava dharma nanu fellow madbeku
@MaruthiR-vi7lp
@MaruthiR-vi7lp 2 ай бұрын
Sir idu 7ne dinada yudda Alva
@puspalathamv1009
@puspalathamv1009 2 ай бұрын
Upa pandavarige akka tangiyaru eddara
@manjularao4206
@manjularao4206 2 ай бұрын
Gurugale namaste
@Nani-ke2nd
@Nani-ke2nd 2 ай бұрын
Mahabharatha dalli gatodgajana maga barbarika Bagge nimma abipraya helilla. Aa virana Bagge kuda heli plus.
@koolteddy8612
@koolteddy8612 2 ай бұрын
ಯುದ್ಧಕಾಲದಲ್ಲಿ ಇದೆಲ್ಲಾ ಬೇಕಾ? ದಯವಿಟ್ಟು ಯುದ್ಧದ ಬಗ್ಗೆ ತಿಳಿಸಿ🙏
@Rajaram-ez6bx
@Rajaram-ez6bx 2 ай бұрын
If one born in brahmin family he will remain brahmin till death or his caste vary upon his work, Please ask born by brahmin who prefer to work shudra work and become shudra❤
@RaghuKumbar-gt3jt
@RaghuKumbar-gt3jt 2 ай бұрын
Hennu modalu alva avalade mukya alva jati beda hennina stana alva modalu
@Rajaram-ez6bx
@Rajaram-ez6bx 2 ай бұрын
During mahabharat if there is caste then Caste by birth become wrong ❌because by birth everyone is shudra ❤❤ Why brahmin can't digest this
@chayachaya7728
@chayachaya7728 2 ай бұрын
Only after upanayana he become brahmin. Even now it is considered same.
@gcraghunatharaghu9168
@gcraghunatharaghu9168 2 ай бұрын
ಮಾನ್ಯರೇ, ಹುಟ್ಟಿನಿಂದ ಜಾತಿ ಆಗಿರುವುದು ಕೆಲವು ಸಾವಿರ ವರ್ಷಗಳ ಬೆಳವಣಿಗೆ ಅಷ್ಟೇ. ಯಾವ ಬ್ರಾಹ್ಮಣರು ಹುಟ್ಟಿನಿಂದಲೇ ಬ್ರಾಹ್ಮಣ ಆಗಿರುವುದು ಇದೇ ಕಾರಣಕ್ಕೆ ಹೊರತು ಬೇರೇನಲ್ಲ. ಇಷ್ಟಕ್ಕೂ ಅವರಿಗೆ ಉಪನಯನ ಸಂಸ್ಕಾರ ಆದಮೇಲೆ ಅವರಿಗೆ ಈ ಅರ್ಹತೆಗೆ ಅವಕಾಶ/ದಾರಿ ದೊರೆಯುತ್ತದೆ. ಬ್ರಾಹ್ಮಣ ಎನ್ನುವುದು ಸರ್ಕಾರಿ ದಾಖಲೆಯಲ್ಲಿ ಜಾತಿಯಾಗಿ ಗುರುತಿಸಿದೆ ಅಷ್ಟೇ. ಆದರೆ ಅದು ನಿಯಮಗಳಿಗೆ ಒಳಪಟ್ಟ ಒಂದು ಜೀವನ ವಿಧಾನ ಮತ್ತು ಆ ಕ್ರಮದಲ್ಲಿ ಈ ಕಾಲಘಟ್ಟದಲ್ಲಿ ಬದುಕುವುದು ತುಂಬಾ ಕಷ್ಟ. ಉದಾಹರಣೆಗೆ ಬ್ರಾಹ್ಮಣ ನಾಳೆಗೆ ಅಂತ ಆಹಾರ ಸಂಗ್ರಹ ಮಾಡುವಂತಿಲ್ಲ. ಶಸ್ತ್ರ ಹಿಡಿಯುವಂತಿಲ್ಲ. ಯಾವುದೇ ಬಗೆಯ ಹಿಂಸೆ ಮಾಡುವಂತಿಲ್ಲ. ಮರ ಕಡಿಯುವಂತಿಲ್ಲ. ಇನ್ನೂ ತುಂಬಾ ಕ್ರಮಗಳಿವೆ. ಇದೇ ಕಾರಣಕ್ಕೆ ಸಮಾಜದಲ್ಲಿ ಅವರ ಸಂಖ್ಯೆ ಅನಾದಿ ಕಾಲದಿಂದಲೂ ತುಂಬಾ ಕಮ್ಮಿ. ಇಷ್ಟಕ್ಕೂ ಯಾವ ಬ್ರಾಹ್ಮಣರೂ ನಾನೇ ಶ್ರೇಷ್ಠ ಅಂತ ಹೇಳಿಕೊಂಡು ತಿರುಗುತ್ತಿಲ್ಲ. ಅವರು ಅವರ ಕೆಲಸ ನೋಡಿಕೊಂಡಿದ್ದಾರೆ. ಯಾರಾದರೂ ಬ್ರಾಹ್ಮಣರು ನಿಮ್ಮ ಮನೆಗೆ ಬಂದು ನಿಮಗೆ ಬ್ರಾಹ್ಮಣರೇ ಶ್ರೇಷ್ಠ ಉಳಿದವರೆಲ್ಲ ಕನಿಷ್ಠ ಅಂತ ಭೋದಿಸಿದ್ದರೆ ತಿಳಿಸಿ. ಹಾಗೇ ಸಾರ್ವಜನಿಕ ಪ್ರದೇಶದಲ್ಲಿ ಇಂತಹ ಕ್ರಮಗಳೇನಾದರು ಕಂಡುಬಂದರೆ ತಿಳಿಸಿಕೊಡಿ.
@Rajaram-ez6bx
@Rajaram-ez6bx 2 ай бұрын
By birth everyone shudra means if anyone married to any other girl as he mentioned other caste, here what is problem nothing Why to create new caste, both are shudra same caste now how you interepret this❤
@Ramaligkulagod5181
@Ramaligkulagod5181 2 ай бұрын
🪷🙏🙏🪷🪷
@dananjayr8754
@dananjayr8754 2 ай бұрын
ವರ್ಣ ಅಂದ್ರೆ ಬಣ್ಣ ಅಲ್ವಾ ಗುರುಗಳೇ
@Rajaram-ez6bx
@Rajaram-ez6bx 2 ай бұрын
At that time please give one incident brahmin become shudra
@gcraghunatharaghu9168
@gcraghunatharaghu9168 2 ай бұрын
ಒಂದು ಹಂತದಲ್ಲಿ ಸಮಾಜದ ಕಟ್ಟು ಪಾಡುಗಳನ್ನು ಮೀರಿದವರನ್ನು ಹೊರಗಿಡಲಾಗುತ್ತಿತ್ತು. ಇಂತಹ ಜನರೇ ಮುಂದೆ ಬೇರೆ ಬೇರೆ ಜಾತಿಗಳಾದವು ಎಂದು ಕೇಳಿದ್ದೇನೆ. ಹಳೇ ಪೈಕದವರು ಅಂತ ಕೆಲವು ಉಲ್ಲೇಖಗಳಿವೆ ಇಂತಹ ಉಲ್ಲೇಖಗಳ ಮೂಲ ಇದೇ ಇರಬಹುದು. ತಿಳಿದವರನ್ನು ಕೇಳಿದರೆ ಸ್ವಲ್ಪ ಮಾಹಿತಿ ಸಿಗುತ್ತದೆ. ಇನ್ನು ಬ್ರಾಹ್ಮಣ ಶೂದ್ರರಾಗುವುದು ಖಚಿತವಾಗಿ ಪೌರಾಣಿಕ ಆಧಾರ ಇಲ್ಲದಿದ್ದರೂ ನಡೆಯದಿರುವ ಘಟನೆಯಲ್ಲ. ನಡೆದೇ ಇರುತ್ತದೆ. ಹಿಂದಿನ ವರ್ಣಾಶ್ರಮ ಪದ್ಧತಿಯಲ್ಲಿ ಆಯ್ಕೆಯ ಸ್ವಾತಂತ್ರ್ಯ ಇರುತ್ತಿತ್ತು.
@kiranranger568
@kiranranger568 2 ай бұрын
ಸರ್ ಬೀಷ್ಮಅವರಿಗೆ ಕರ್ಣ ಕುಂತಿಯ ಮಗ ಎಂದು ಗೊತ್ತಿತ್ತಾ
@SHIVANANDVAGGAR
@SHIVANANDVAGGAR 2 ай бұрын
Yes
@ArunMahadev1993
@ArunMahadev1993 2 ай бұрын
Gottirolla adre TV serial alli torso tara karna kasta pattu belililla. Sukhadinda belididda and karna kooda dronacharya shishyane aagirtane. Dronacharya hatra vidye kaliyovaga ondu test kodtare adralli karna pass agolla. Adakke arjuna nige matra bramhastra kodtare. Serial is different... karna adu admele hottekicchu pattu parshuram hatra hogtane bramhastra and bharagavastra padeyoke aste bere astra ellavannu dronacharya indle kaliyodu. Dronacharya ra main guru agnivesha maharshi. Dronacharya divyastra physics type vidye ellavannu Agnivesh rushi inda kaliyodu.... parashuram alla dronacharya ra guru. Parashuram dronacharya avrige kelavu avaralli idda astra andre bhargavastra na kodtare aste. Serial alli torsodu sullu. Mahabharat dalli atee hecchu astra hondiddu arjuna matra even Krishna kooda kaltirolla. Example 14th day alli duryodhana ge dronacharya kavacha kotttu kalisirtare adanna odeyo astra arjuna ge matra gottittu. And Arjuna hatra indrajala, mayajala, chakshushi vidye, matte devanu devategala ella astra irutte. Adre arjuna kurukshetra kuu munchene dharmaraya and Krishna hatra heltane naanu yaava divyastra nu manavara mele balasolla anta. Astra, pashupatrstra, rudrastra, vajrayuda, varunapasha, yamadanda, antardahana, madhava, naka , kakudika , ashwamodaga , tumbaa astragalu idvu...kelvondu astra vanna balasidre kurukshetra na mugsodu arjuna ge simple agittu. Motion ,vomit, huchu, nagu, alu, moorche hogodu....batte bicchi kuniyodu, matte mind control anta astra idvu evanna arjuna balasodilla. Yakandre yudda niyama alla. Ee astragalu yaarigu gottirolla. Arjuna bitre
@mithunkasaravalli7757
@mithunkasaravalli7757 2 ай бұрын
Panditarr niv helo prakara sootha putra anno karanakke pandavru karana ge yellu heenavagi kandilwa hagire
@mithunkasaravalli7757
@mithunkasaravalli7757 2 ай бұрын
Sull helidre jaanuvara thund madi ninna adralle nenaakbekagatte liffer
@AnilHS71
@AnilHS71 2 ай бұрын
@18:20 Vyasa was not a Brahmin.
@tejasa8429
@tejasa8429 2 ай бұрын
Karna was not lower caste.Karna father adhiratha was royal prince of Anga and was close friends to dhritarashtra. Sutputra means son of ksatriya father and brahmins mother. Tv serials are putting masala and glorifying karna for trp purposes
兔子姐姐最终逃走了吗?#小丑#兔子警官#家庭
00:58
小蚂蚁和小宇宙
Рет қаралды 12 МЛН
Osman Kalyoncu Sonu Üzücü Saddest Videos Dream Engine 269 #shorts
00:26
兔子姐姐最终逃走了吗?#小丑#兔子警官#家庭
00:58
小蚂蚁和小宇宙
Рет қаралды 12 МЛН