ನಿಮ್ಮ ಹೊಸ ವಿಡಿಯೊ ಯಾವಾಗ ಕೇಳುತ್ತೆನೊ ಅಂತ ಕಾಯುತ್ತಿದೆ ಧನ್ಯವಾದಗಳು ಗುರುಮಾ
@laxmidevim34132 ай бұрын
ಅಮ್ಮ ನಮಸ್ಕಾರಗಳು ಆಧ್ಯಾತ್ಮದ ಬಗ್ಗೆ ಚೆನ್ನಾಗಿ ತಿಳಿಸಿ ಕೊಡ್ತಾ ಇದ್ದೀರಾ ಧನ್ಯವಾದಗಳು
@manjularumale99922 ай бұрын
ಮಂತ್ರದಿಂದ ಮಾವಿನಕಾಯಿ ಒಂದೇ ಅಲ್ರೀ ಎಲ್ಲಾ ತರಹದ ಕಾಯಿಗಳೂ ಉದುರುತ್ತವೆ , ನನ್ನ ಅನುಭವಕ್ಕೆ ಬಂದಿದೆ
@lokeshnaik99782 ай бұрын
ಹಣ್ಣುಗಳು ಮಾತ್ರ ಉದರಲ್ಲ ,ಅದು ಪ್ರಕೃತಿ ಸಹಜವಾಗಿ ಉದುರುತ್ತೆ .
@AkhileshA-vr6mo2 ай бұрын
ಅಡಿಕೆ ಗಳು ಕೂಡ ಉದುರುತ್ತ 🤔
@arunkoti86552 ай бұрын
Sri Swami Ram is with you because you are not after the occult powers. It means that your contact with Guru or the Master won't break and it takes you till the union with Lord. Mata, you are truly blessed.
@manasaairani91032 ай бұрын
ಒಳ್ಳೆಯ ಕಾರ್ಯಕ್ರಮವಾಗಿದೆ 👌
@arundhathibharadwaj24502 ай бұрын
Beautiful explanation ❤
@jyothist20892 ай бұрын
❤❤❤❤
@veenas_bhat33942 ай бұрын
🙏🙏🙏
@ramadevitk67912 ай бұрын
Super
@santhoshkotian18952 ай бұрын
🙏
@M.R.sủbahmnya.M.R.Balasubrahma2 ай бұрын
ಸಕಲಮಾ ಹೇಳೋದು ಕೆಟ್ಟ ಪದ್ದತಿ. ಯೋಗದ ಪಾವಿತ್ರತೆಯನ್ನು ಹಾಳು ಮಾಡೋ ತಂತ್ರ ಬೇಡ. ಸಾತ್ವಿಕ್ ರೀತಿ ಭ್ರಹ್ಮಚಾರ್ಯ ದಿಂದ samadhi❤️ಭ್ರಹ್ಮಾಆನಂದ ಶ್ರೇಷ್ಠವಾದ ಮಾರ್ಗ. ವಾಮಾಮಾರ್ಗ ಒಳ್ಳೆಯದಲ್ಲ adannu❤️ಅಘೋರಿಗಳು ಕಾಳಭೈರವರು ಆಚರಿಸೋದು. ಸಾಮಾನ್ಯರು ಅದನ್ನು ಬಳಸಬೇಡಿ.
@KrishnaSharma-sp7hw2 ай бұрын
ಅರ್ಧ ತಾಸು ಸಂಕ್ಷಿಪ್ತ ಆಗಿ ಏನೋ ಹೇಳುತ್ತಾರೆ ಅಷ್ಟೇ ಅದನ್ನು ಬ್ ಬಳಸಿ ಯಾವ ಸಾಧನೆ ಮಾಡಲು ಸಾಧ್ಯ ಹೇಳಿ.. ಇವೆಲ್ಲ ಆಸಕ್ತರಿಗೆ ಒಂದಿಷ್ಟು ಚುಟುಕು ಮಾಹಿತಿ ಅಷ್ಟೇ..
@lingarajulingaraju55712 ай бұрын
ಇದೆಲ್ಲ ಪುಂಗಿ
@lokeshnaik99782 ай бұрын
ಪೂರ್ಣ ತಿಳುವಳಿಕೆ ಬೇಕು, ಘೋರ ತೊಂದರೆ ಅನುಭವಿಸ ಬೇಕಾಗುತ್ತದೆ.