ಉತ್ತಮ ಮಾಹಿತಿ ತುಂಬಾ ಅನುಭವದ ಮಾತು ನಿಮ್ಮ ಸಲಹೆಗಳು ರೈತರಿಗೆ ಅಗತ್ಯವಾಗಿ ಬೇಕಾಗಿದೆ
@jayaprasaddk10 ай бұрын
ಧನ್ಯವಾದಗಳು ಸರ್ 🙏🙏🙏
@manjunathad0510 ай бұрын
ಶ್ರೀಯುತ ಈಶ್ವರಪ್ಪನವರೆ ನಿಮ್ಮದು ಅದ್ಭುತವಾದ ಸಾಧನೆ ನಿಮಗೆ ಅಭಿನಂದನಗಳು👏👏👏 ರೈತರೆಲ್ಲ ನಿಮ್ಮ ದಾರಿಯನ್ನು ಅನುಸರಿಸಬೇಕು, ನಮ್ಮ ತೋಟಕ್ಕೆ ಬೇಕಾದಷ್ಟು ಗೊಬ್ಬರ ನಾವೇ ತಯಾರು ಮಾಡಿಕೊಳ್ಳಬೇಕು.
@jayaprasaddk10 ай бұрын
ಹಾ ಅಣ್ಣಾ 🙏🙏🙏... ... ನಿಮ್ಮ ಮಾತು ನಿಜ ಇದೇ 🙏.....ಈ ಸಾಧನೆಯ ವಿಚಾರ ಎಲ್ಲಾ ರೈತರಿಗೆ ತಲುಪಿಸುವ ಹಾಗೆ ಮಾಡಿ..... 🙏 ಶೇರ್ ಮಾಡಿ...ಧನ್ಯವಾದಗಳು 🙋🏻♂️
@neelkantkotar49019 ай бұрын
Good information & technical knowledge u have given thanks
@Dhanucreation10 ай бұрын
Super 👏👏
@NgDhananjayamurthy10 ай бұрын
Eswarappa evara mobile number koodi. Sir
@jayaprasaddk10 ай бұрын
+919449412962
@RrajendraYnАй бұрын
good information.
@omprasadpd562910 ай бұрын
🙏
@ShankarappaS-n9wАй бұрын
ಮಣ್ಣುಮುಟ್ಟದ ಹುಳು, ಏರೆ ಹುಳು ದಡ್ಡ ರೈ ತರನ್ನು ಬಕರಾ ಮಾಡಲು ಒಳ್ಳೆ ಮಾಡಲು 👩🎤😂😂👨🎤👌
@shreyasbhaskar644315 күн бұрын
ಅದು ಹೇಗೆ sir ಎರೆಹುಳು ಗೊಬ್ಬರ ಉಪಯೋಗ ಇಲ್ಲವೇ
@bheemaraoshettimani354510 ай бұрын
ತೊಟ್ಟಿಗಳು ಎಷ್ಟು ಅಗಲ, ಎಷ್ಟು ಉದ್ದ, ಎಷ್ಟು ಎತ್ತರ ತಿಳಿಸಿ ಹಾಗೂ ಮಣ್ಣಿಗೆ ಯಾವ ಯಾವ ಪೋಷಕಾಂಶಗಳು ದೊರೆಯುತ್ತದೆ ತಿಳಿಸಿ.
@jayaprasaddk10 ай бұрын
ಮುಂದಿನ ವಿಡಿಯೋದಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿಸುತ್ತೇವೆ ಸರ್ 🙏🙏🙏
@sheikbasha793210 ай бұрын
What is your net profit...per year..
@MaluKurabar9 ай бұрын
I want ಏರಿಹುಳು
@jayaprasaddk9 ай бұрын
ಅದ್ರಲ್ಲಿ ಅವರ ನಂಬರ್ ಇದೇ... 🙏ಕರೆ ಮಾಡಿ 🥰
@GaneshGanesh-c3c6 ай бұрын
Numbar kodari sir
@merajanwar91265 ай бұрын
Mehrj
@shivkumarm387910 ай бұрын
Idu natural ereula all
@jayaprasaddk10 ай бұрын
ಮತ್ತೆ ಯಾವುದು ಅಂತ ಹೇಳಬಹುದೇ?
@amohangangoli648310 ай бұрын
No information about culturing & maintainance
@jayaprasaddk10 ай бұрын
Suerly in the next coming videos 👍👍👍
@KManjunathaGowda9 ай бұрын
Yere hula Eshwarappa sadhane nijavagi doddadu. Adre avara explanation hasu uche huydange yavudu systamatic aagi bandilla. Yere hula gobbara da ghataka torisidare vinaha adara bagge swalpanu mahithi kodlilla nantra summane bhashana bigidre vinaha specific aagi subject bagge vivarane ella entaha sandarshana upayoga ella. Bijara madbedi. Munde subject bagge step by step poorna mahithi kotre nimma prayatnakke phala sigbahudu.
@jayaprasaddk9 ай бұрын
ಮುಂದುನ ವಿಡಿಯೋ ದಲ್ಲಿ ಎಲ್ಲವನ್ನು ತಿಳಿಸುವ ಪ್ರಯತ್ನ ಮಾಡುತ್ತೇವೆ ಸರ್ 🙏 ಧನ್ಯವಾದಗಳು 🥰💐💐💐